Bhavageethe - onde baari nanna ಒಂದೆ ಬಾರಿ ನನ್ನ ನೋಡಿ...

Поділитися
Вставка
  • Опубліковано 3 жов 2024
  • ಒಂದೆ ಬಾರಿ ನನ್ನ ನೋಡಿ...
    ದ ರಾ ಬೇಂದ್ರೆಯವರ(Da Ra Bendre) ರಚನೆ, ಸಂಗೀತಾ ಕಟ್ಟಿಯವರ ಕಂಠದಲ್ಲಿ. ಸಂಗ್ರಹ - ಬಾ ಚಕೋರಿ.
    sites.google.co...

КОМЕНТАРІ • 580

  • @yashavantbenni6737
    @yashavantbenni6737 Рік тому +37

    ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಬೇಂದ್ರೆ ತಾತ ಬರೆಯದ ಸಾಹಿತ್ಯದ ಪ್ರಕಾರವೇ ಇಲ್ಲ.... ಈ ಹಾಡನ್ನು ಹಾಡಿದ ಗಾಯಕಿಗೆ ನನ್ನ ಶತಕೋಟಿ ಪ್ರಣಾಮಗಳು....ಜೈ ಕನ್ನಡ 💛❤️

  • @ಶಿವಶರಣಯ್ಯಸೊಪ್ಪಿಮಠ

    ಕವಿಗಳಿಗೂ ಹಾಡಿದವರಿಗೂ ಅಭಿನಯಿಸಿದವರಿಗೂ ಅನಂತ ಅಭಿನಂದನೆಗಳು.ಸೂಪರ್.

  • @savisavi5082
    @savisavi5082 3 роки тому +170

    ಬಾಲ್ಯದ ನೆನಪು... ಈ ಮೇಲಿನ ಎಲ್ಲ ಹಾಡುಗಳು ನಾವು ಚಿಕ್ಕವರಿದ್ದಾಗ ಡಿ ಡಿ ಚಂದನ ವಾಹಿನಿ ಯಲ್ಲಿ ಕೊಡ್ತಾಇದ್ರು. ಈಗ ಮೊಬೈಲ್ ಅಲ್ಲಿ ಈ ಹಾಡುಗಳು ನೋಡುವಾಗ ಏನೋ ಖುಷಿ ಹಳೇ ನೆನಪುಗಳು 😍😍.. ಹೆಮ್ಮೆಯ ಭಾಷೆ ನಮ್ಮ ಕನ್ನಡ 😍

  • @prabhakarmp649
    @prabhakarmp649 3 роки тому +34

    ಎಂತ. ಸಾಹಿತ್ಯ..ಅದ್ಭುತ..ದಾ.ರಾ. ಬೇಂದ್ರೆಯವರಿಗೆ 🙏🙏🙏

  • @shivarudrappashivarudeappa9284
    @shivarudrappashivarudeappa9284 5 років тому +52

    ನಿಮ್ಮಂತ ಗಾಯಕಿಯವರಿಂದ ಇನ್ನು ಕನ್ನಡ ಬದುಕಿದೆ ತಾಯಿ ನಿಮಗೆ ನನ್ನ ನಮಸ್ಕರಗಳು

  • @shivanandagiddappagol8777
    @shivanandagiddappagol8777 3 роки тому +30

    ಆಗಿನ ಕಾಲದ ಬಟ್ಟೆ ಈಗಿನ ಕಾಲದ ಬಟ್ಟೆಗೂ ಎಷ್ಟು ವ್ಯತ್ಯಾಸ ಇದೆ.... ಆವಾಗಿನ ಬಟ್ಟೆಯಲ್ಲಿ ನಮ್ಮ ಹೆಣ್ಣುಮಕ್ಕಳು ಎಷ್ಟು ಸುಂದರವಾಗಿ ಕಾಣಿಸ್ತಿದ್ದರು

  • @veerucraft
    @veerucraft 3 роки тому +18

    ನಾನಂತೂ ದಿನಕ್ಕೆ ಒಮ್ಮೆಯಾದರೂ ಈ ಹಾಡನ್ನ ಕೆಳ್ತಾ ಇರ್ತಿನಿ,
    ಈ ಹಾಡನ್ನು ಹಾಡಿದ ಮತ್ತು ಬರೆದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು🙏🙏🙏

  • @ganeshatawalagi2326
    @ganeshatawalagi2326 5 років тому +41

    ಒಂದು ಹೆಣ್ಣಿನ ಮನಸ್ಸಲ್ಲಿ ಇರೊ ಭಾವನೆಯನ್ನ ಎಷ್ಟೊಂದು ಚನ್ನಾಗಿ ಹೇಳಿದ್ದಾರೆ ಅಲ್ಲವ ದ.ರಾ ಬೇಂದ್ರೆ ಸರ್.. ನನ್ನಗೆ ತುಂಬ ಇಷ್ಟವಾಯಿತ್ತು.......

  • @yatheeshkumar1981
    @yatheeshkumar1981 6 років тому +55

    ಅಹ್ಹಾ ಎಂಥ ಅದ್ಭುತ ಹಾಡು,
    ದ ರಾ ಬೇಂದ್ರೆಯವರ ರಚನೆ ಸಂಗೀತ ಕಟ್ಟಿಯವರ ಕಂಠಸಿರೀಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.

  • @lakshmidevis7733
    @lakshmidevis7733 3 роки тому +17

    ಆಸೆ ತುಂಬಿರುವ ಬೊಗಸೆ ಕಣ್ಣಿನ ಚಲುವೆಗೆ ನಲ್ಲನ ನೊಡುವ ಆತುರ,,ಅದ್ಬುವಾದ ಯಾನ ಧನ್ಯವಾದಗಳು ಬೇಂದ್ರೆ ಸರ್

  • @pratibhapunnuri4172
    @pratibhapunnuri4172 11 місяців тому +7

    ಎಷ್ಟು ಉನ್ನತ ಮಟ್ಟದ ಸಾಹಿತ್ಯ. ಎಲ್ಲಿಯೂ ಭಾವನೆಗೆ ಚುತಿ ಬರದ ಹಾಗೇ ನಿವೇದಿಸಿದ್ದಾರೆ 👏👏

  • @mrkg4918
    @mrkg4918 4 роки тому +20

    ನಿಜಕ್ಕೂ ಭಾವಗೀತೆಗಳು ಜೀವನಕ್ಕೆ ತುಂಬಾ ಹತ್ತಿರವಾದವು..

  • @faizullamedleri6766
    @faizullamedleri6766 3 роки тому +17

    ಸಹಜ ಭಾವನೆಗಳು ಸಂಗೀತವಾಗಿವೆ.
    ಮನ ಮತ್ತು ಆತ್ಮಗಳು ತೃಪ್ತಿಪಡೆಯಿತು. 🙏

  • @rajuvalmiki8386
    @rajuvalmiki8386 3 роки тому +7

    ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ
    ಕೇಳಬೇಕು ಅನಿಸುವಂತ ಹಾಡು.
    ನನ್ನುಡುಗಿಯ ತಳಮಳ ನಾ. ಅರಿಯದೇ ಹೋದೆ..😍

  • @Mallikarjun_Haveri
    @Mallikarjun_Haveri 2 роки тому +6

    ಹೆಣ್ಣಿನ .... ಭಾವವನ್ನ .... ಈ ಹಾಡಿನ ಮೂಲಕ ...
    ತೆರೆದಿಟ್ಟ ... ಆ ಭಾವ ಕವಿ ಹೃದಯಕ್ಕೆ .... ಸಾವಿರ ವಂದನೆಗಳು.

  • @shruthiyshruthiy1003
    @shruthiyshruthiy1003 3 роки тому +20

    ಒಂದು ಹೆಣ್ಣಿನ ಮನಸಿನ್ಲ ಆಗುವ ಪ್ರೀತಿಯ ತಳಮಳ ವನ್ನು ಬಲು ಸುದರ್ವಾ ವರ್ಣನೆ ಮಾಡಿದರೆ 💞

  • @sakkubai8249
    @sakkubai8249 3 роки тому +9

    ಹೋತ ಮನಸು ಅವನ ಹಿಂದ, ಹಿಂದ ನೋಡದ ಗೆಳತೀ ಹಿಂದ ನೋಡದ... ಆಹಾ ಎಂಥಹ ಸಾಲುಗಳು... 🙏🙏

  • @satishkumarkn1164
    @satishkumarkn1164 4 роки тому +11

    ಮಧುರ ಭಾವನೆಗಳು ನವಿರಾಗಿ ಮೂಡಿಬಂದಿವೆ.
    ಹಾಡೆಂದರೆ ಇದು. ಅದ್ಭುತ.

  • @JayaprakashHJ
    @JayaprakashHJ 6 років тому +147

    ಹಿತ್ತಾಳಿ ಕೊಡ ಬಾವಿಯಾಗ ಹೋತಾ... ಹಿಂದ ನೋಡದಾ, ಗೆಳತಿ, ಮ್ಯಾಲೆ ಬಾರದಾ... ಹಹಹ.. ನಮ್ಮ ಕನ್ನಡ ಗೀತೆ ಎಷ್ಟು ಮಧುರ...

  • @HiteshHiremath-hh3mw
    @HiteshHiremath-hh3mw 3 місяці тому

    ಗಾಯಕಿ ಸಂಗೀತಾ ಕಟ್ಟಿಯವರೇ ಈ ನಿಮ್ಮ ಇಂಪಾದ ಧ್ವನಿಗೆ ಕೋಗಿಲೆಯೂ ಕೂಡ ತಲೆದೂಗುತ್ತಿದೆ... 😘😘🙏🏽❣️❣️❣️❣️

  • @ddnaganagoudar670
    @ddnaganagoudar670 5 років тому +4

    ಹೆಣ್ಣಿನೊಳಗಿನ ಸಂಕೋಲೆಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ😘😌😌

  • @gangadharvishwkarma3043
    @gangadharvishwkarma3043 4 роки тому +5

    ನಂದಾ ನನಗ ಎಚ್ಚರ ಇಲ್ಲ ಮಂದಿ ಗೊಡವೆ ಏನ ನನಗ ಸೂಪರ್ ಲೈನ್

  • @ishwarpadiyappanavar8859
    @ishwarpadiyappanavar8859 4 роки тому +14

    Yeppa deva nan karnatakadag hutsidak ning 100 koti namaskara aha yenta chand adav songs

  • @ರಾಜ್ಕನ್ನಡಿಗ-ಣ2ಟ
    @ರಾಜ್ಕನ್ನಡಿಗ-ಣ2ಟ 3 місяці тому +1

    ಬೇಂದ್ರೆ ತಾತನ ಕೈಬರಹದಲ್ಲಿ ಮೂಡಿಬಂದ ಹೆಣ್ಣಿನ ಮನದಾಳದ ಭಾವನೆಯ ಅದ್ಭುತ ಸಾಲುಗಳು.....

  • @gpgp9714
    @gpgp9714 5 років тому +33

    ಅದ್ಭುತವಾದಂತಹ "ಬೇಂದ್ರೆಯವರ ಸಾಹಿತ್ಯವುಳ್ಳ" ಕವಿತೆಯ ಸುಮಧುರವಾದ ಸಂಗೀತ "ಉತ್ತರ ಕರ್ನಾಟಕದ" ಮತ್ತು ಕರ್ನಾಟಕ ಸಾಹಿತ್ಯ, ಲೋಕದ ಹೆಮ್ಮೆಯಾಗಿದೆ..!!💛❤️👌🥰😍

  • @MG-iu1sw
    @MG-iu1sw 5 років тому +8

    ಕನ್ನಡ ಸಾಹಿತ್ಯ, ಬರೀ ಸಾಹಿತ್ಯವಲ್ಲ ಮನಸ್ಸಿನ ಭಾವನೆಗಳಿಗೆ ಮೂತಌ ರೂಪ ನೀಡುವ ಸ್ವರ ಮಾಂತ್ರಿಕತೆಯ ಸ್ವರಸ್ವತಿ.

  • @Mrg-tn5vt
    @Mrg-tn5vt 3 роки тому +4

    Her smile is super.... Better than all bollywood heroines...

  • @sharanuhugar3985
    @sharanuhugar3985 7 років тому +97

    ನನ್ನ ಅಚ್ಚು ಮಚ್ಚಿನ ಗಾಯಕಿಯಾದ ಶ್ರೀಮತಿ ಸಂಗೀತಾ ಕಟ್ಟಿಯವರಿಗೆ ನನ್ನ ಹೃತ್ಪೂಕವಾದ ಧನ್ಯವಾದಗಳು . ನಿಮ್ಮ ಸುಮಧುರ ಕಂಠದಿಂದ ಇನ್ನೂ ಹೆಚ್ಚಿನ ಹಾಡುಗಳನ್ನು ಕೇಳುವ ಆಸೆ ನನಗೆ .

  • @vijaykumar.v7942
    @vijaykumar.v7942 6 років тому +13

    ಆಹಾ.. ಎಷ್ಟು ಮಧುರ ನಮ್ಮ ಕನ್ನಡ ಜಾನಪದ(ಜನಪದ) ಗೀತೆಗಳು. ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ...
    ಧನ್ಯವಾದಗಳು...

  • @satishmsati7572
    @satishmsati7572 5 років тому +24

    ಸಂಗೀತ ಕಟ್ಟಿ ಯವರು ಹಾಡಿದ ಹಾಡುಗಳು ತುಂಬಾ ಇಷ್ಟ

  • @nnsimha
    @nnsimha 5 років тому +1

    ನೂ ರು ಸಾರ್ತಿ ಆಲಿಸಿದುರೂ ಮತ್ತೆ ಮತ್ತೆ ಬೇಕೇನಿಸುವ ಹಾಡು. ಸಂಗೀತಾ excels as usual.

  • @parameshwara6052
    @parameshwara6052 5 років тому +1

    ತುಂಬಾ ಅದ್ಭುತವಾದ ಮತ್ತು ಅರ್ಥಪೂರ್ವಕ ಹಾಡು,ಈಗಿನ ಉತ್ತರ ಕರ್ನಾಟಕದ ಜಾನಪದ ಬರಿಯೋರ ಈ ಸಾಹಿತ್ಯನಾ ಒಂದ ಸಲ ನೋಡಿ.

  • @hanumanthrajuh.raju.6976
    @hanumanthrajuh.raju.6976 6 років тому +5

    ಈ ಹಾಡು ಕೇಳುತಿದ್ದರೇ ಮನಸ್ಸಿಗೇ ಏನೋ ಒಂಥರಾ ನೇಮ್ಮದಿ ಸಿಗುತ್ತದೇ

  • @devtube22
    @devtube22 5 років тому +1

    ಎಲ್ಲರಿಗೂ ಒಂದು ಸಮಯ ಬರುತ್ತೆ ಹಾಗೆ ನಮ್ಮ ಕನ್ನಡದ ಭಾವಗೀತೆಗಳಿಗು ಟೈಮ್ ಬರುತ್ತೆ

  • @nagannakadrapur2864
    @nagannakadrapur2864 6 років тому +19

    ಎಂದೂ ಮರೆಯಲಾಗದ ಹಾಡು ಮತ್ತೆ ಮತ್ತೆ ಕೇಳುವ ಆಸೆ ...

  • @UmeshaNomad1975
    @UmeshaNomad1975 4 роки тому +5

    One of the all time classic song of Kannada.....thanks to Bendre sir, C Ashwath, Sangeetha katti, these actors & everyone who is related with this song.....Bendre is an eternal poet.

  • @saisrecipesandvlogs6865
    @saisrecipesandvlogs6865 2 роки тому +1

    She looks awesome. True indian lady especially uttarakarnataka people dressing sense is superb

  • @vsldforyou951
    @vsldforyou951 7 років тому +52

    ಎಂತಹ ಸಾಹಿತ್ಯ ಕೇಳುತ್ತಿದ್ದರೆ ಕೇಳುತ್ತಲೆ ಇರಭೇಕು ಅನಿಸುತ್ತೆ

  • @preetiharnur1220
    @preetiharnur1220 4 роки тому +8

    One of d my favorite song... Missing someone 😔😔

  • @shivakumarseebaiah7312
    @shivakumarseebaiah7312 11 років тому +5

    ಅತಿ ಮಧುರವಾದ ಗೀತೆ.. ನನ್ನ ಮೆಚಿನ ಹಾಡು .........

  • @divyadivya340
    @divyadivya340 5 років тому +13

    ಭಾವ ತುಂಬಿದ ಭಾವಗೀತೆ.
    ಭಾವನೆಗಳು ಭಾವುಕರ ಸ್ವತ್ತು.

  • @deepahulimath6760
    @deepahulimath6760 4 роки тому +7

    ❤️ listened more then 100times.... infinite feeling

  • @BasavarajSunkad-id1hy
    @BasavarajSunkad-id1hy Місяць тому

    ನಂದ ನನಗ್ ಯಚ್ಚರ ಇಲ್ಲ.. ಮಂದಿಗೋಡವಿ ಏನ ನನಗ್ ❤️

  • @aasifrocky3657
    @aasifrocky3657 5 років тому +4

    Awesome song. Thanks for bendre sir for writing the beautiful song. Addicted.

  • @balesh123handral6
    @balesh123handral6 5 років тому +13

    Male Bartirbeku Aga Sony Home Theater Nalli E Song Play Madi Bed Mele Malkori nivu ondu ksna swargakke hogi bartiri 👌

  • @vsldforyou951
    @vsldforyou951 7 років тому +6

    ಎಂತಹ ಸಾಹಿತ್ಯ ಕೇಳುತ್ತಿದ್ದರೆ ಕೇಳುತ್ತಲೆ ಇರಭೇಕು ಅನಿಸುತ್ತೆ

  • @sushmaaprasad2615
    @sushmaaprasad2615 4 роки тому +5

    I remember my grandma house dearly after listening to these songs where i listened to these wonderful songs with her..... precious memories... lovely time... i love you grandma... thanks for everything.... all great memories with you

  • @madhugaurikulkarni5277
    @madhugaurikulkarni5277 Рік тому +2

    I was a kid when I used to listen to these songs, and these songs were my friends, because Mom dad were working all day, today in 2022 I am able to listen to these songs and feel actual lyrics as an adult.. Thanks to the technology 😍 and thanka for the singers for making our life with full of meaningful songs ❤️

  • @thesoccergod
    @thesoccergod 6 років тому +36

    ಒಂದು ತಿದ್ದುಪಡಿ.
    ಸಂಗ್ರಹ ≠ ಬಾ ಚಕೋರಿ
    ಸಂಗ್ರಹ = *ಗಂಗಾವತರಣ* (ನಿಸ್ಸಂದೇಹವಾಗಿ ೨೦ನೇ ಶತಮಾನದ ಅತ್ಯುತ್ತಮ ಗೀತಗುಚ್ಛಗಳಲ್ಲಿ ಒಂದು)

  • @guruprasadpoojary7977
    @guruprasadpoojary7977 5 років тому +4

    Inthaha sumadura geetheyanela sa re ga ma pa show nali hadbeku innnnu hechina prashstya sigute intha hadige..........superb

  • @manjappag7437
    @manjappag7437 3 роки тому +2

    ಆಡಿನ ಅರ್ಥ ಚನ್ನಾಗಿ ಇದೆ 👏ನನಗೆ ತುಂಬಾ ಇಷ್ಟ ಆಯಿತು

  • @darshandaru95
    @darshandaru95 4 роки тому +1

    nanu moola bengalurinavru... adhre uttara kannada,kundapura kannnada, udupi kannada...yestu chanagidhe..
    tumba ista aguthe...
    adre e uthhara karnatakada kannadalli sum sum ne nav roughu antha helodhu tappu.. yello keluru ang matadtareno..
    tumba sundaravagi matadtare...nan opinion

  • @vagabondvoyage08
    @vagabondvoyage08 16 років тому +19

    nanda nanaga echharilla
    mandi godavi ena nanaga
    onde alathi nadadada chitta hinda nodada...
    beautiful :)

  • @praveenkumarhasabi3614
    @praveenkumarhasabi3614 5 років тому +16

    Addicted!😍😍😍😍👌

  • @nirupmp7705
    @nirupmp7705 4 роки тому +19

    The actress is very beautiful..😊

  • @rameshslramesh9306
    @rameshslramesh9306 5 років тому +6

    sangitha katti medam I am ur big fan nice song

  • @rajashekharkarajagi5328
    @rajashekharkarajagi5328 5 років тому +15

    May l salute the parents of the singer who named her Sangeetha who is a Goddess Saraswati personified!

  • @PriyaPriya-rv6fr
    @PriyaPriya-rv6fr 5 років тому +3

    Supper songs heart touching ya nange thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba thumba esta kanri

  • @mallikarjunhosamani6089
    @mallikarjunhosamani6089 4 роки тому

    ಇಂತಹ ಅದ್ಬುತ ಹಾಡು ಬರೆದ ವರ ಕವಿ ದ.ರಾ ಬೇಂದ್ರೆಯವರಿಗೆ ನಮಸ್ಕಾರಗಳು..

  • @dilipjadhav1200
    @dilipjadhav1200 4 роки тому

    ಸಂಗೀತಾ ಕಟ್ಟಿ ಇವರ ಹಾಡುಗಳು ಎಂದೆಂದಿಗೂ ಸದಾ ಹಸಿರಾಗಿರಲಿ ಎಂದು ಹಾರೈಸುತ್ತೇನೆ.

  • @MG-iu1sw
    @MG-iu1sw 5 років тому +4

    ಮನಸ್ಸಿನ ದುಗಡುಗಳು ದೂರವಾಗುವವು ಈ ನನ್ನ ಉತ್ತರ karnataka ದ ಸಿರಿ ನುಡಿಯಿಂದ.

  • @mparashuram4441
    @mparashuram4441 2 роки тому +1

    Very nice voice madam ....I'm addicted to this song

  • @ranjithpgowda.2039
    @ranjithpgowda.2039 5 років тому +4

    Wowwww! ....altimate
    lyrics and music..

  • @jyothijayanna1883
    @jyothijayanna1883 5 років тому +9

    Bahala Chalo aaithree.. Song of my love.

  • @Mrg-tn5vt
    @Mrg-tn5vt 3 роки тому +4

    She made me fall in love..

  • @ningondningond796
    @ningondningond796 7 років тому +11

    Sangita katti medam hats off u

  • @shivappaamminabavi9207
    @shivappaamminabavi9207 7 років тому +2

    this is the one of my favorite song. super song. thanks for Uploading person

  • @rpmeti8070
    @rpmeti8070 10 років тому +42

    ಸುಮಧುರ ಪ್ರೇಮದ ಕಾವ್ಯಗುಚ್ಛ...

  • @srinidhi7140
    @srinidhi7140 5 років тому +4

    💠ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ❣️👌👌

  • @ravikaragi5409
    @ravikaragi5409 7 років тому +8

    Hats of Abmikatanayatta.

  • @ningondningond796
    @ningondningond796 7 років тому +4

    nice song dinakke ondu Bari e song kelde iroddilla Hart tuching song superb superb song

    • @jaykannada
      @jaykannada 6 років тому

      Gelathi. . . Hindha nodadha

  • @sugandhihr8024
    @sugandhihr8024 5 років тому

    Wow really superb...... Enta sahitya tumba chennagide keloke song

  • @basavarajgacchinamane6550
    @basavarajgacchinamane6550 2 місяці тому

    ಈ ಅದ್ಭುತವಾದ ಭಾವ ತುಂಬಿದ ಭಾವಗೀತೆ 2024 ರಲ್ಲಿ ನೋಡುವ ಕೇಳುಗರು ಲೈಕ್ ಮಾಡಿ

  • @bsmaheshkumar5328
    @bsmaheshkumar5328 5 років тому +1

    May be south Karnataka ppl never heard of these kinda songs of Uttara Karnataka.

  • @pampareddyg8950
    @pampareddyg8950 5 років тому +7

    This lyric is super, melodious and natural. Actress is traditional and beautiful. D R Bendre sir is magician.

  • @shankarash2555
    @shankarash2555 3 роки тому

    ನನ್ನ ಇಷ್ಟ ಪಡುವ ಬಾವಗೀತೆಯಲ್ಲಿ ಇದು ಒಂದು. ದ.ರಾ. ಬೇಂದ್ರೆ ಅಜ್ಜರಿಗೆ ನೂರು ಕೋಟಿ ನಮನಗಳೂ. 🙏🏽🙏🏽🙏🏽🙏🏽

  • @sangubasalapur993
    @sangubasalapur993 7 років тому +16

    heart tuching song

  • @shambhudesai1997
    @shambhudesai1997 4 роки тому +1

    ಬೆಂಕಿ ನಮ್ಮ ಉತ್ತರ ಕರ್ನಾಟಕ ಜನಪದ ಸೂಪರ್

  • @priyamadawal7422
    @priyamadawal7422 5 років тому

    ಸಂಗೀತ ಕಟ್ಟಿ ಅವರ ಧ್ವನಿಯಲ್ಲಿ ಒಂದು ಜಾದೂ ಅಂತೂ ಐತಿ ಅನ್ನಿಸತ್ತಧ.. ಇಂತಾ ಸಾಹಿತ್ಯ ಕೆಳೊಕ ಚೆಂದ..

  • @VinayLakshman1980
    @VinayLakshman1980 Рік тому +1

    C ashwath music lyrics daara Bendre voice Sangeetha Katti very nice fantastic

  • @shivaputraguddakar9667
    @shivaputraguddakar9667 7 років тому +9

    a very beautiful picturisation of a very beautiful songs, thanks.

  • @basalingammakattimani8126
    @basalingammakattimani8126 4 роки тому +2

    ....my feverite song super medum

  • @vsldforyou951
    @vsldforyou951 7 років тому +7

    ಎಂತಹ ಸಾಹಿತ್ಯ ಕೇಳುತ್ತಿದ್ದರೆ ಕೇಳುತ್ತಲೆ ಇರಭೇಕು ಅನಿಸುತ್ತೆ

  • @HiteshHiremath-hh3mw
    @HiteshHiremath-hh3mw 3 місяці тому

    ಬೇಂದ್ರೆ ಅವರಿಗೆ 🙏🏽😘😘

  • @usa11114
    @usa11114 2 роки тому

    ನಮ್ಮ ಪ್ರೈಮೆರಿ ಶಾಲೆಯಲ್ಲಿ ಚಂದ್ರಪ್ಪ ಮೇಷ್ಟ್ರು ಅಂತ ಇದ್ರು , ಈ ಹಾಡು ಹಾಡ್ತಿದ್ರು ,
    ಈ ಹಾಡು ಕೇಳಿದಾಗಲೆಲ್ಲ. ಅವರು ನೆನಪಾಗ್ತಾರೆ 💖💖💖💖💖💖

  • @shivusanjay1461
    @shivusanjay1461 4 роки тому +3

    Really feeling full song with beautiful girl

  • @suchitrareddy3182
    @suchitrareddy3182 3 роки тому

    ಭಾವನೆ ಎಲ್ಲ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅನುಭವಗಳನ್ನು ಗ್ರಹಿಸುವ ಶಕ್ತಿ ಇದೆ

  • @nagarajpn5358
    @nagarajpn5358 5 років тому +1

    Heart Touching.. Love song
    superrrrrrrrrrr.......

  • @rameshslramesh9306
    @rameshslramesh9306 6 років тому +2

    Mind blowing song.....Full fida😍😍

  • @shankarbhajantri4555
    @shankarbhajantri4555 6 років тому +3

    I Love you Da. Ra.Bendre Sir Really

  • @74c82
    @74c82 3 роки тому +4

    ಎಷ್ಟ ಸಲ ಕೇಳಿದ್ರೂ ಬ್ಯಾಸರ ಆಗುದಿಲ್ಲ.

  • @PublicStudeo
    @PublicStudeo 3 місяці тому +1

    2024 ಇದು ❤

  • @manudrramesh7759
    @manudrramesh7759 7 років тому +7

    Jeebandalli..
    Varanavi Bendre Master..
    super. .
    lyrics....it's. .
    feel..
    I..love...I.Bender sir

  • @hemantakumbar4442
    @hemantakumbar4442 2 роки тому

    ಪದೇ ಪದೇ ಕೇಳುವಂತೆ ಒಳ್ಳೆಯ ಸಂಗೀತ ಸುಮಧುರ ಗೀತೆ

  • @hanamantabadiger640
    @hanamantabadiger640 10 місяців тому

    ಎಂಥಾ ಅದ್ಭುತ ಸಾಲುಗಳು ದ.ರಾ ತಾತನ ಕೈ ಚಮತ್ಕಾರ

  • @kumarabkumar1286
    @kumarabkumar1286 4 роки тому

    ಸಂಗೀತ ಕಟ್ಟಿ ಅಕ್ಕ ನೀವು ಹಾಡುಗಾರಿಕೆಯನ್ನು ಮುಂದುವರೆಸಿಕೊಂಡು ಹೋಗಿ ನಿಮ್ಮ ಹಾಡನು಼ಕೇಳಧ ದಿನವೆ ಇಲ಼

  • @vasantharaleshwara5685
    @vasantharaleshwara5685 5 років тому +1

    Wonderful sangeeta mam

  • @roopavedhik8114
    @roopavedhik8114 5 років тому +1

    Hrudhaya sparsha geethe...nandu haage aagitthu ondh sari madve maneli.....

  • @bhavyahs3411
    @bhavyahs3411 3 роки тому

    Inta hadige dvanige sahityakke dislike madirodu nijavaglu vikruta manasinavare agiruttare horatu nijavada kannadigaralla. I am your fan .I love your voice ❤️

  • @ravishh.s1997
    @ravishh.s1997 4 роки тому +1

    Buityful song 🙏❤👏👏