Bhavageethe - malago malgenna maguve ಮಲಗೋ ಮಲಗೆನ್ನ ಮಗುವೆ
Вставка
- Опубліковано 27 сер 2024
- ಮಲಗೋ ಮಲಗೆನ್ನ ಮಗುವೆ ....... ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ(Dr. NS Lakshminarayana Bhatta) ಸುಂದರ ಭಾವಗೀತೆ.
ಸುಲೋಚನ ವೆಂಕಟೀಶ್ ಹಾಡಿದ್ದಾರೆ. ಸಂಗ್ರಹ - ಬಾ ಚಕೋರಿ.
sites.google.co...
2024 ರಲಿ ನಮ್ಮ ಮೂರು ತಿಂಗಳು ಮಗು ಈ ಹಾಡು ಬಿಟ್ಟು ಬೇರೆ ಹಾಡು ಹಾಕಿದ್ರೆ ಅಳುತ್ತಾನೆ. 👌👌👌
ನನ್ನ 25 ದಿನದ ಮಗುವಿಗೆ ಈ ಹಾಡು ಇಲ್ಲದೆ ನಿದ್ದೆ ಬರಲ್ಲ. ಅಷ್ಟು ಅದ್ಭುತ ಸಾಹಿತ್ಯ ಉಳ್ಳ ಹಾಡು. 90 ರ ದಶಕದ ನಮ್ಮ ಜೀವನವೇ ಒಮ್ಮೆ ಕಣ್ಣ ಮುಂದೆ ಬಂದ ಹಾಗೆ ಅನ್ನಿಸುತ್ತೆ ❤️
34
ತಾಯ್ತನ ಎಂಬುದು ಹೆಣ್ಣಿನ ಜೀವನದಲ್ಲಿ ಬಹು ಮುಖ್ಯ ಪಾತ್ರ. ಭಾಗ್ಯ ಕೂಡಾ... ಮಗುವಿನ ಆರೈಕೆಯಲ್ಲಿಯೇ ತಾಯಿಯ ಸಂತೋಷ ಅಡಗಿದೆ.. ಈ ಹಾಡು ಎಲ್ಲ ತಾಯಂದಿರನ್ನು ಮಂತ್ರ ಮುಗ್ಧಗೊಳಿಸುತ್ತದೆ.. ತುಂಬಾ ಇಷ್ಟವಾಯಿತು ಧನ್ಯವಾದಗಳು.
🙏🙏🙏🌹🌹🌹ಶ್ರೀ ಭಟ್ಟರ ಹಾಡು ಅದ್ಭುತ ಸಾರ್ ಗಾಯಕರಾದ ಸುಲೋಚನಾ ಅಮ್ಮಾವ್ರು &ಮೈಸೂರು ಅನಂತ ಸ್ವಾಮಿ ಸಾರ್ ಗಾಯನ ಅಮರ
N nm
ಕೇಳುತ್ತಾ ಕೇಳುತ್ತಾ ಮೈ ಮರೆಯುವಂತಿದೆ ಈ ಹಾಡು. ಸಿ.ಅಶ್ವಥ್ ಸಂಯೋಜನೆ ಸೂಪರ್
Nanna mommaga usa nalli erodu avanu huttidagininda 6 month nanu avanige e hadu hadi malagisuthidde nanthara nanna magalu hayli malagisuthiddalu avanige egha 6 year avanige kannada gothilla kannada aadare e hadu thumba channagi haduthane ❤ beautiful song
ನನ್ನ ಒಂಬತ್ತು ದಿನದ ಮೊಮ್ಮಗ ಈ ಹಾಡು ಅಂದ್ರೆ ಇಷ್ಟ ಕೇಳ್ತಾ ಮಲಗಿ ಕೊಳ್ಳುತ್ತಾನೆ
ಲಾಲಿ ಹಾಡು ಅದ್ಭುತ .... ಕನ್ನಡ ಭಾಷೆಯ ಸುಲಲಿತ ಪದಗಳ ಆಳ ......ಅಬ್ಭಾ ವಿಸ್ಮಯ ಜಗತ್ತು ...
ಅಮ್ಮ ತಂದೆ ತಾಯ ತೋಳ ತೆಕ್ಕೆಯಲ್ಲಿ ಲಾಲಿಹಾಡ ಕೇಳಿ ಮಲಗುವ ಆ ಭಾವನೆಯೇ ಎಷ್ಟೊಂದು ಸುಂದರ...ವರ್ಣಿಸಲು ಅಸಾಧ್ಯ...
One of the best comment lovely song
@@shobha.lohit.kalaburagi769 the high
रड$ूेदजज9987
Lolly song
ee hadu nanna magalige tumbaa ista. prati nitya ee haadannu kelutta, khushi paduttale.
Thank you for dis melodies song nan maglu aramagi nidre madidku
ಕನ್ನಡದ ಸಿರಿಯಲ್ಲಿ ಸಂಗೀತದ ಅನುಭವ . 💜🎉
2023 ರಲ್ಲಿ ಯಾರು ಕೇಳ್ತಿದ್ದೀರಿ ಹೇಳಿ ಸ್ನೇಹಿತರೇ.. ✌️
April 2
April 5
April 6th...almost everyday
April 26
50 ಬಾರಿಗೂ ಹಚ್ಚು ಕೇಳಿದೀನಿ
ಅಬ್ಭಾ ಎಂತಹಾ ಹಿತವಾದ ಮಾಧುರ್ಯ ಲಾಲಿ ಹಾಡು ಕೇಳಿ ಮೈ ಮನ ಮರೆತು ಹೋಗುತ್ತದೆಯಮ್ಮ.
ನಾವುಗಳು ಕೇಳುತ್ತಿದ್ದೇವೇ ಬೇರೆಯವರೂ ಕೇಳುತ್ತಿದ್ದಾರೆ ಎಂದು ಬಾವಿಸುತ್ತೇವೆ
ತುಂಬಾ ಚೆನ್ನಾಗಿದೆ.ಕೇಳಿ ಸಂತಸವಾಯಿತು.🙏
Very very nice my sister my sister baby will sleep without this song and she will cry of of like that like that only will put on TV this song it's very very nice I love it
and please give comment to this please please please please please please
ಮತ್ತೆ ಮತ್ತೆ ಕೇಳುವ ಹಾಡು
#ravindranayaksannakkibettu
super ee lalihadu,' bejaradagalella kelodakke tumbaa hitavagide...😇😇
ಆಹಾ ಎಷ್ಟು ಸುಮಧುರ ಮತ್ತು ಶಾಂತತೆ ❤️
Op to
Superb song...my child suddenly stop crying while listen to this song..
Such a good song ❤️🥰🥰 our little one loves this song ❤️❤️ He needs all the time ❤️🙏 Thank you
P
My baby 2 and half year old. He wont sleep without this song.. Super song
These songs are treasure of kannada bhavgeethe, everyday my daughters listen this song before sleep. ❤😘
Song and a singer sung very nice.... Mother role performed superb. Our beloved Umashankar Periodi has performed excellent as a father. 👏👌👍
.l
ನನ್ನ ಮೊಮ್ಮಗಳಗೇ ಈ ಹಾಡು ಬಹಳ ಇಷ್ಟ.
Ee hadanna nann akka haadi malgistaidlu love u akka 😘👇👇👇
Idna nan tamma munde heltane anusutthe
Hpjft
I can not understand a single world still i liked the song very very much. Actress SUPER.
1
ನಾನು ನನ್ನ ಮಗಳಿಗೆ ಈ ಹಾಡನ್ನು ಹಾಡಿ ಮಲಗಿಸುತ್ತೇನೆ
ಒಂದಕ್ಕಿಂತ ಒಂದು ಸುಮಧುರ ಗೀತೆಗಳು.
ಬಹಳ ಸೊಗಸಾದ ಜೋಗುಳ
I am 19 yrs my mom sing this song when I was little from there till now I love this song
Sharadhi Sharu
Sharadhi Sharu op
Sharadhi Sharu Hi feind g n
Sharadhi Sharu Hi g n
Now ur 22😆
Nanna three month baby e song keliye mlgittale.tmb channagide song nammnelie song elrigu ista .🙏🙏
ಅತ್ಯುತ್ತಮ ಭಾವನೆಗಳ ಭಾವ ತುಂಬಿದ ಶ್ರೇಷ್ಠ ಸಾಹಿತ್ಯಕ್ಕೆ ಹಾಡಿದ ಗಾಯಕಿ ಯವರೆಗೆ ಧನ್ಯವಾದ ಗಳು
Very nice song ...
Nanna maga e song hakudre bega nidde madthane... So nice song
Nan amma nam bittu devra hathra hogi 5years aythu but nanu bega hogi mathe magu agbeku antha aase agthide i miss u maa love u
Bega hogokinta anathashramadallin makkalalli nim balyatan kanalikke prayatnisi. 🙏🏼
ಹಾಡು, ಸಂಗೀತ, ಅಭಿನಯ ಎಲ್ಲವೂ ಸೊಗಸಾಗಿದೆ.
ಆದರೆ, ಬೆಳ್-ಬೆಳಗ್ಗೆ ಅದೇ ತಾನೇ ಎದ್ದಿರುವ ಮಗುವಿಗೆ ಯಾರಾದರೂ ಮತ್ತೆ "ಮಲಗು--" ಎಂದು ಹಾಡುವರೇ!!?
ನನ್ ಮಗಳು 12 ವರ್ಷ ಆದ್ರೂ ಇಬ್ರು ದಿನಕ್ಕೊಂದು ಸಲ ಕೇಳ್ತಾನೇ ಇರ್ತೀವಿ...
Umashankar Periodi sir acted well...Nice to see you sir..
Who is he?
ಯಾರು
Mother is Always Mother ✨✨✨✨✨..Tree Is Always Tree...Than Fruits..... Without Tree No Fruits....... Whithout Fruits No Tree Too.. ✨✨✨✨👍👍
Jjjj
my daughter is my life
she is equal to ten son
i love you chandana
your are my world
L
೨೦೨೧ರಲ್ಲಿ ಯಾರಾದ್ರು ನೋಡ್ತಿದ್ದೀರ ಹೇಳಿ ✌️
ನಾನು ೨೦೨೨ರಿಂದ
ಇದು ಅಮರ
It's 23...😋
ಪ್ರೇಮಮಯಿ ತಾಯಿಯ ಮಮತೆಯ ಜೋಗುಳ ❤
Nan magana laali haadu edu...😍🥰🥳 Favorite song
Awesome song... My younger one favourite song... Without this song she won't sleep...
ಕೇಳ್ತಾನೆ ಇರ್ಬೇಕು ಅನ್ಸುತ್ತೆ ❤️
ತುಂಬಾ ಭಾವನಾತ್ಮಕವಾದ ಹಾಡು
A beautiful song my son listen this song, he sleeps, thanks mam
All time favourite song...brings back memories of my mom singing this song to put me to sleep 😍😍
V'
NAnna maglige e hadu kelade nidre barodilla ❤️
2017 inda start aagirodu, ega Nan maganige 7 years ennu e song 🎵 elde malgolla😂😂❤
ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?
ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು,
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ,
ನಿದ್ದೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು!
ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ,
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ,
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ!
ಸಾಹಿತ್ಯ - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ - ಸುನೀತಾ ಚಂದ್ರಕುಮಾರ್
ಗಾಯನ - ಸುಲೋಚನ ವೆಂಕಟೀಶ್
ಮುವಿ ಹೆಸರು ತಿಳಸಿ ಪ್ಲೀಜ
Thank you for the lyrics
Beautiful 🎵 song....
My 'Mother India' Always Love These Type of Song..,
my daughter sleeps ... thanks for such a nice song..
Sandhya Adiga ಼಼಼಼
ತುಂಬಾ ಸೊಗಸಾಗಿ ಮೂಡಿಬಂದಿದೆ
ಸೂಪರ್ ತುಂಬಾ ಚೆನ್ನಾಗಿದೆ ಹಾಡು....
My son just 3 months old every night he wants this song to sleep...love this song😊😊
0
Amazing song.........
Really,,,I really get sleep if I listen to this song
spoorthirao nm BBC cc vh mop bloop post
Please anybody u have only music please send
ನನ್ ಜೀವ & ಜೀವನ ನನ್ ಮಗ❤😘😘😘😘😘😘😘😍😘😘
I love this song.. Super song
Love this song. My daughter sleeps only after listening to this song.
Super baby song
Super song
My bro like this song very very much he is 10 months baby
One of our fvt song and my son too,he will sleep nly when he hear this song. Such a wonderful video song hats of to the maker and actors.
E ಹಾಡು ತುಂಬಾ ಚೆನ್ನಾಗಿದೆ ನಾನು ನನ್ನ ಮಗಳನ್ನು ಮಲಗಿಸಲು ಹೇಳುತ್ತಿದ್ದೆ l missing today nanna ಮಗಳನ್ನು ಈಗ ಅವಳು u.k.yelli eedaale.
E haadu nanna2mmakkligu thumba Ishtar. E haandu prathi obbarigu ishta aagutte.
Beautiful Song composed for children's. Thank you for your dedication towards music 💜💝🌹👍
My want to have this song at night because without this song he dont sleep
I am also Just seeing a song.. Super song👌👌
I really enjoyed the thought and feeling of the mother in her strides, and reminiscent of my childhood memory. God bless the artist
BRS Hegde New Zealand
8
Wow
Meaningful song.i like dis.used to sing for my grandson
@@kavyashree5990 z,.
Please upload ಅತ್ತರೆ ಅಳು ಚಂದ . ಮುತ್ತಿನ ನುಡಿ ಚಂದ song
Nan maga ega 8 years adru e song ಹಾಕಬೇಕು malguvaga
ಮಲಗೋ ಮಲಗೆನ್ನ ಮರಿಯೆ ಬಣ್ಣಾದ ನವಿಲಿನ ಗರಿಯೆ ❤️❤️❤️
awesome song 😘😘💞💜just love it 💕💗💝
beautiful song 😊
hi
Rekha RAO
Mahesh Nazre cfyuiij
Super song so nice..... 🥰
2024❤❤ still amazing
wonderful.............................. nange nidre bartha ide..
Thumbha chennagide..... Kannada classic...
Supar song.
My daughter favourite song
ಹಿಸಿ ನೆನಪು ಬ್ರೋ ನಂಗೆ i miss you
ಕನ್ನಡ ಧ್ವನಿಯೇ ಶ್ರೇಷ್ಠ ಕನ್ನಡ ಹಾಡು ಕನ್ನಡ ಭಾವಗೀತೆ ಶ್ರೇಷ್ಠಾತಿಶ್ರೇಷ್ಠ
ನಿದ್ದೆ ಮರುಳಲ್ಲು ನಗಲು ..ಮಂಕಾಯ್ತು ಹುರುಯುವ ಹಗಲು...ವ್ಹಾ..ವ್ಹಾ...
my son always sleep for this song 😴lovely song
Oh
yeah true
@@maheshnazre4693 fgfftm
Y you b
actress acted so well and melodious song...hats off to the team.
ಬಹಳ ಚೆನ್ನಾಗಿದೆ
my daughter sleeps only for this song.. I love this song..
My sister's daughter also sleep for this song only 🌛🌜
@@meghashyamam.s1052 শশজশপষ
@@meghashyamam.s1052 et6u
my daughter wont sleep with out D's song
Lakshmi Su
2024hit it👍
2024 ❤️❤️
My all time fvrt 😘😘😘😘😘😘😘😘😘💕💕
My both kids favorite song.. they will sleep only when they hear this song..
W*a
Not just the song but the picturaization is also very nicely done
Yestu muddagide magu👌👌👌
I
Shilpa K R not
V.b.mhamane.🎉🎉🎉
🙏ಅಮ್ಮ.... 😥🙏🙏🙏🙏🙏
So sweet and so sleepy baby song🥰🥰🥰🥰🥳
Nan maganige thumba ishtavada song
It is very nice song to sleep the small children's super 👌👌👌 and my sister's daughter sleep for this song only.🌛🌜
nav daily keltivi e song ❤
My 7 month old baby like this song..nice song
Very beautiful song.i sing this to my baby every day ...
Special thanks to singer and composer for such wonderful song
Uy
Vck
-)B-):O