Це відео не доступне.
Перепрошуємо.

20 ಮಹಿಳೆಯರ ಪ್ರಾಣ ತೆಗ್ದಿದ್ದ ಉಮೇಶ್ ರೆಡ್ಡಿ, ಗಲ್ಲುಶಿಕ್ಷೆಯಿಂದ ಎಸ್ಕೇಪ್ ಆಗಿದ್ಹೇಗೆ? Umesh reddy life story

Поділитися
Вставка
  • Опубліковано 12 лис 2023
  • #umeshreddy #kannnadanews #thirdeyekannada
    ಬರೋಬ್ಬರಿ 20 ಮಹಿಳೆಯರ ಪ್ರಾಣ ತೆಗ್ದಿದ್ದ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಕಳೆದ ವರ್ಷ ಆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಯ್ತು. ಈ ಮೂಲಕ ಈ ಪಾಪಿ ಗಲ್ಲು ಶಿಕ್ಷೆಯಿಂದಲೇ ಪಾರಾಗಿಬಿಟ್ಟ. ಹಾಗಾದ್ರೆ ಈತ ಯಾರು? ಸದ್ಯ ಎಲ್ಲಿದ್ದಾನೆ? ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
    third eye Kannada
    subramanya s Handige

КОМЕНТАРІ • 408

  • @m.v.venkatesh7525
    @m.v.venkatesh7525 9 місяців тому +113

    ಇವನ ವಕೀಲನ ಮನೆಯವರಿಗೆ ರೇಪ್ ಮಾಡಿದ್ದರೆ ಅವ್ರಿಗೆ ನೋವು ಗೊತ್ತಾಗುತ್ತೆ

  • @user-cg4lg6mu2l
    @user-cg4lg6mu2l 9 місяців тому +190

    ಇದು ಅವನ ತಪ್ಪಲ್ಲ ನಮ್ಮ ದೇಶದ ಕಾನೂನಿನ ತಪ್ಪು

  • @grettaalmeida3612
    @grettaalmeida3612 9 місяців тому +55

    😮 OMG 😳 ಗಲ್ಲು ಶಿಕ್ಷೆಯೇ ಆಗಬೇಕಿತ್ತು ಸರ್

    • @bassudbasavaraj5672
      @bassudbasavaraj5672 5 місяців тому +1

      Gallu shikshe andre yenu jeevavadi shikshe andre yenu heli

  • @rudreshahs5793
    @rudreshahs5793 9 місяців тому +69

    ನಾನು ಹಲವು ಬಾರಿ ' ಕಾನೂನು ಕತ್ತೆ' ಅಂತ ಹೇಳಿದ್ದೇನೆ.. ಹೌದು ಕೆಲವೊಮ್ಮೆ ಇಂತಹ ತೀರ್ಪುಗಳು ಹೊರಬರುತ್ತವೆ.. ದುರಾದೃಷ್ಟ...😮

  • @prabhugouda8136
    @prabhugouda8136 9 місяців тому +50

    ನಮ್ಮ ದೇಶದ ಕಾನೂನಿಗೆ ದೊಡ್ಡ ನಮಸ್ಕಾರ 🙏🏾🙏🏾

  • @madhavapoojary7457
    @madhavapoojary7457 9 місяців тому +32

    ಆತನಿಗೆ ಗಲ್ಲು ಶಿಕ್ಷೆ ಕೊಡಬೇಕಿತ್ತು ಅದೇ ಒಂದು ಪರಿಹಾರ

  • @indirap4077
    @indirap4077 9 місяців тому +36

    ಎನ್ ಕೌಂಟರ್ ಮಾಡಬೇಕಿತ್ತು ಸರ್.

  • @SumaH-hy1pt
    @SumaH-hy1pt 9 місяців тому +33

    ಯಾರು ಆ ವಕೀಲ ಅವ್ನನ್ನ ಮೊದಲು ಗಲ್ಲಿಗೇರಿಸ್ಬೇಕು ಸರ್

    • @Nexatek
      @Nexatek Місяць тому

      Ivanne yerastaa illa innu vakeelrantu aram aagi horgade maja maadtirtaare. Avaru criminal lawyers alla, avare criminalsu

  • @pallaviprasadpallu3339
    @pallaviprasadpallu3339 9 місяців тому +58

    ಥೂ...... ಇಂತಹ ಕಾನೂನು ನಮಗೆ ಬೇಕಾ, ಇಂತವನ ಪರ ಮಾತನಾಡಿದ ವಕೀಲರಿಗೆ ನನ್ನ ದಿಕ್ಕಾರ

    • @harishs7125
      @harishs7125 7 місяців тому +1

      👌👌👌👌

    • @HemanthKumar-yj5jg
      @HemanthKumar-yj5jg 5 місяців тому

      Beda madam intha kanoonu namage avashyakathe illa.

  • @NRM1811
    @NRM1811 9 місяців тому +72

    Who is the lawyer helping him to escape?😡 he should be banned

  • @shinchanfan3681
    @shinchanfan3681 9 місяців тому +91

    Power of Indian law System Criminals Can Escape Easily in india..

    • @sujathanglokeshkr3831
      @sujathanglokeshkr3831 9 місяців тому +7

      Yes thatsy I hate india law

    • @padmajasn2325
      @padmajasn2325 9 місяців тому +5

      sooo true

    • @lionheart1498
      @lionheart1498 9 місяців тому +1

      @@sujathanglokeshkr3831 no only if criminal is politican or politicans son they can escape

  • @user-ij6bt6ol6u
    @user-ij6bt6ol6u 9 місяців тому +16

    ಇದು ಉತ್ತರ ಪ್ರದೇಶದಲ್ಲಿ ನಡದಿದ್ರೆ... ನಾವೆಲ್ಲಾ ಇವನ ಇಷ್ಟೊಂದು ಕೃತ್ಯಗಳು ಕೇಳಲು ಅವಕಾಶನೇ ಇರ್ತಿರ್ಲಿಲ್ಲ.......ಅಲ್ಲಿ ಇವ್ನ ಯಾವಾಗ್ಲೋ ಏನ್ಕೌಂಟರ್ ಮಾಡಿ ಬಿಸಾಕಲಾಗುತ್ತಿತ್ತು

    • @mohanmuruli2192
      @mohanmuruli2192 9 місяців тому

      ಏನು ಮಾಡೋದು ಬ್ರದರ್ ಅಲ್ಲಿ ಗಂಡೆದೆ ವೀರ ಆಳ್ವಿಕೆ ನಡೆಸುತ್ತಿರುವುದು ಇಲ್ಲಿ ನರಸತ್ತ ಹಿಂದೂ ವಿರೋಧಿ ಆಡಳಿತ ನಡೆಸುತ್ತಿರುವುದು

  • @Manjushetty1989
    @Manjushetty1989 9 місяців тому +12

    Hi ಸರ್ 🌹💐🙋‍♂️🙏
    ಸರ್ ನಂಗೆ ಆಶ್ಚರ್ಯ ಅನಿಸಿದ್ದು ಇವ್ನು ಪೊಲೀಸ್ ಕಾನ್ಸ್ಟೇಬಲ್ ಟ್ರೈನಿಂಗ್ ಪಾಸ್ ಆಗಿ ಪೊಲೀಸ್ ಆಗಬೇಕಿದ್ದವನು ಈ ರೀತಿ ಆಗಿರೋದು
    ವಿಚಿತ್ರ ಆಯ್ತು......
    ಸರ್ ಮನುಷ್ಯ ಮೂಲತಃ ಕ್ರೂರಿ
    ಅವನಿಗೆ ಮನೆಯ ಸಂಸ್ಕಾರ ಸಂಸ್ಕೃತಿ ಯಿಂದಾ ಬೆಳೆದಾಗ ಹೀಗೆ ಅಪರಾದಿಯಾಗಲ್ಲ
    ಅವನು ಬೆಳೆದ ವಾತಾವರಣ ಅವನನ್ನ ಈ ರೀತಿ ಮಾಡಿದೆ

  • @user-od2wx9th6b
    @user-od2wx9th6b 9 місяців тому +99

    ಇಂತ ಲಾಯರ್ ಇರುವವರೆಗೂ ಇಂತ ಲೋಫರ್ಗಳು ಯಾವ ಕೆಲಸ ಬೇಕಾದ್ರು ಮಾಡತಾರೆ

    • @chethanb2777
      @chethanb2777 9 місяців тому +3

      Right taik

    • @prs2032
      @prs2032 9 місяців тому +5

      intaha lawyerge modalu punishment kodbeku....namma deshada kanunu sari ella....yen madodu😢

    • @nandakumar921
      @nandakumar921 9 місяців тому

      Sule maklu lawyers evrige hektakondu mettalli hoderi

    • @RaviKumar-ge4gb
      @RaviKumar-ge4gb 9 місяців тому +1

      Inthahavara horgade bandmele yavagadru ondu Dina lawyer maneyavaru kooda Bali adru agbahudu

  • @yashasgowdav7221
    @yashasgowdav7221 9 місяців тому +81

    ಗಲ್ಲು ಶಿಕ್ಷೆಗೆ ಕೊಡಬೇಕಿತ್ತು ಸಿರ್

  • @prathnakara385
    @prathnakara385 9 місяців тому +37

    ಸೌಜನ್ಯ ನ ಕೇಸ್ ಬಗ್ಗೆ ಸ್ವಲ್ಪ ಹೇಳಿ ಸರ್

  • @Ysutra
    @Ysutra 9 місяців тому +40

    Karnataka Govt has wasted money (our tax) energy and time on investigating/searching on Umesh reddy…
    Also 18+ family members lost their loved ones..
    Finally he is safe and live his life peacefully in jail till his last breath 😮😮
    What a law system !!!😅

  • @radha.k-669
    @radha.k-669 7 місяців тому +8

    ನಮ್ಮ ದೇಶದ ಕಾನೂನು ತುಂಬಾನೇ ಅನ್ಯಾಯವಾಗಿದೆ

  • @harshithakiran3644
    @harshithakiran3644 8 місяців тому +16

    ನಮ್ಮ ದೇಶದ ಸಂವಿಧಾನಕ್ಕೆ ನನ್ನ ದೊಡ್ಡ ನಮಸ್ಕಾರ 🙏🙏🩴🩴🩴

  • @sb-qn9tu
    @sb-qn9tu 9 місяців тому +20

    Ashamed of police how did he escaped is it this much easy to escape from police

  • @jayashankarab9455
    @jayashankarab9455 9 місяців тому +22

    Lawyers and Judges are knowingly not taken write decision in this case.
    This is the fate of law and order existing with us.

  • @sudhakras3685
    @sudhakras3685 9 місяців тому +17

    ಉತ್ತರ ಪ್ರದೇಶ ದ ಮಾಹಿತಿ ಕೊಡಿ sar

  • @jaiishivajijaibhavani6520
    @jaiishivajijaibhavani6520 9 місяців тому +16

    Mostly avru cyko advocates erbodu adk support madidare

  • @pratibhakulkarni4453
    @pratibhakulkarni4453 9 місяців тому +12

    What kind of law we have....really I free very sad of this country

  • @Rbg-lt3ql
    @Rbg-lt3ql 9 місяців тому +20

    ಇನ್ನೂ ಯಾಕೆ ಉಳಿಸಿದರೆ????

    • @Rbg-lt3ql
      @Rbg-lt3ql 9 місяців тому +6

      🙏ಯಾರಾದ್ರೂ ದಯವಿಟ್ಟು ಮುಗಿಸಿ🙏🙏🙏🙏🙏

  • @ManjuManju-ys7dg
    @ManjuManju-ys7dg 9 місяців тому +40

    ಅವನನ್ನು ಒರಗಡೆ ಬಿಡಲೇ ಬಾರದು..

    • @dayanandas5271
      @dayanandas5271 9 місяців тому

      ಒಳಗಡೆ ಸಾಯುವ ಔಷಧ ಕೊಟ್ಟವರಿಗೆ ಪುಣ್ಯ ಬರುತ್ತದೆ.

  • @globalvillage3805
    @globalvillage3805 9 місяців тому +10

    In India everything is possible, if you have money.

  • @user-hi6fx5ku3r
    @user-hi6fx5ku3r 7 місяців тому +8

    ಈ ತಪ್ಪಿಗೆ ಕ್ಷಮೆ ಇಲ್ಲ😊

  • @varalakshmibv8251
    @varalakshmibv8251 9 місяців тому +20

    ಇವನೆಗೆ ನಿಂತಲ್ಲೇ ಗುಂಡು ಹಾಕಬೇಕಿತ್ತು

  • @vijaymohana6
    @vijaymohana6 9 місяців тому +12

    Encounter ಮಾಡಬೇಕು

  • @bhavyavani7947
    @bhavyavani7947 9 місяців тому +12

    Encounter yake madlila problem solve agthithu. 😠

  • @naturetechforyou8480
    @naturetechforyou8480 9 місяців тому +12

    Nam deshda kate esto ಕಣ್ರಾಪ್ಪೋ ಚಿಂತೆ ಮಾಡಿ ಲಾಭ ellpo....

  • @srinivaspcsrinvasa8154
    @srinivaspcsrinvasa8154 9 місяців тому +6

    ಫಸ್ಟ್ ಕಾಮೆಂಟ್ ಸರ್ 👌👌👌

  • @vittalmali5656
    @vittalmali5656 9 місяців тому +14

    Waste Gallu ಶೀಕ್ಷೆ Kittu ಕಳಿಸಿ ಬಿಡೋದು ಸುಮ್ನೆ ಕೂಡಿಸಿ ಊಟ ಹಾಕೋದು waste

    • @zainabzaheera9639
      @zainabzaheera9639 9 місяців тому +1

      ಸೌಜನ್ಯ ಕೇಸ್ ಏನಾಯಿತು???

    • @zainabzaheera9639
      @zainabzaheera9639 9 місяців тому +3

      ಇಂತಹ‌ ಪಾಪಿಗಳಿಗೆ ನಮ್ಮ ತೆರಿಗೆ ಹಣವನ್ನು ಉಪಯೋಸಿ ಊಟ ಹಾಕ್ತಾರೆ

  • @MahabaleshwarBhat-kn7xe
    @MahabaleshwarBhat-kn7xe 9 місяців тому +4

    Waw great Indian law

  • @meenapatil8976
    @meenapatil8976 9 місяців тому +12

    He has support and financial assistance from his family. Shameless people ......

  • @vasnthabhandari1313
    @vasnthabhandari1313 9 місяців тому +2

    ವಿಡಿಯೋ ಸುಪರ್ ಸರ್

  • @ramakrishnarao4277
    @ramakrishnarao4277 9 місяців тому +24

    Indian courts and laws are very peculiar.Criminals can easily escape from punishment.Thatswhy India is full of criminals .it is a heaven to them.Police could had to encounter him but they are also seedless namards.

    • @shree1787
      @shree1787 9 місяців тому

      💯💯💯

  • @rosydmello2338
    @rosydmello2338 9 місяців тому +4

    Sir please varthur santhosh bagge vedio maadi sir.....

  • @manjulavs5226
    @manjulavs5226 9 місяців тому +20

    ಪಾಪಿ ಚಿರಾಯು......

  • @gadappabachihal2342
    @gadappabachihal2342 9 місяців тому +14

    ಇದಕ್ಕೆಲ್ಲ ಕಾರಣ ಸಂವಿಧಾನ

    • @sureshkaler4856
      @sureshkaler4856 8 місяців тому +1

      Samvidhana ninu idannan maadu antaabhelutta gube tandu

  • @user-hi6fx5ku3r
    @user-hi6fx5ku3r 7 місяців тому +4

    ನರಳಿ ನರಳಿ ಸಾಯಲಿ ಅಂತ ಈ ತರ ಮಾಡಿದಾರೆ😊

  • @munafsaheb3353
    @munafsaheb3353 9 місяців тому +6

    ಸಾಕ್ಷ್ಯದ ಕೊರತೆ ಎದ್ದು ಕಾಣುತ್ತದೆ

  • @anand34008
    @anand34008 9 місяців тому +6

    Law is low now😮

  • @holeyappam8721
    @holeyappam8721 9 місяців тому +3

    ಸದ್ಯ ಇವಾಗ ಎಸ್ಕೇಪ್ ಆಗಿಲ್ಲ ಅದೇ ಒಳ್ಳೆ ವಿಚಾರ😂

  • @lathap2
    @lathap2 9 місяців тому +9

    Saisabeku inthavaranu aade sariyade shikshey 🙏

    • @pavan9620
      @pavan9620 9 місяців тому

      Neen hogbittu saaysu avna..ok?

  • @user-tu8ih3nq3u
    @user-tu8ih3nq3u Місяць тому

    Nimma voice keloke Thumbbane kusi aaguthe Sir..I like ur special voice

  • @satyavathikk
    @satyavathikk 9 місяців тому +6

    ಅವನಿಗೆ ಗಲ್ಲು ಶಿಕ್ಷೆಯೇ ಸರಿ

  • @niranjanamurtybl8627
    @niranjanamurtybl8627 9 місяців тому +7

    Guru invnu innu badukiddana ? Naav yavaglo invnu satta anta tilkondidvi ..nav kudanu pakkada district

  • @rajeshwarithippesh4863
    @rajeshwarithippesh4863 9 місяців тому +3

    sir evnuna janagalu kaige kodbeku

  • @jayanthidyuthi2570
    @jayanthidyuthi2570 9 місяців тому +4

    Gallu sikshe kodbeku sir

  • @yashvanthishetty8527
    @yashvanthishetty8527 9 місяців тому +6

    ಇದೇ ರೀತಿ ಸೈನಡ್ ಮೋಹನ್ ಇದ್ದ

  • @sharmilakarkera7064
    @sharmilakarkera7064 9 місяців тому +4

    True sir 💯😡

  • @yashaswiniyashaswinigowda8080
    @yashaswiniyashaswinigowda8080 9 місяців тому +8

    Nam dheshadha kanunu sari ila intha nayi galige support madthave iglu adhesto umesh redi galu horagidhare

  • @prashantnaik2165
    @prashantnaik2165 9 місяців тому +1

    ಅವನು ಪದೇ ಪದೇ ಆ ತಪ್ಪು ಮಾಡ್ತಿದ್ದ ಅಂದ್ರೇ ಅದು ನಮ್ಮ ದೇಶದ ಕಾನೂನು ಸರಿಯಿಲ್ಲ ಅಂತ ಅರ್ಥ.

  • @sadashivasadashiva4213
    @sadashivasadashiva4213 9 місяців тому +3

    Very good judgement

  • @rudreshanji5540
    @rudreshanji5540 9 місяців тому +2

    ಇವನನ್ನ ನಾನು ಒಂದು ಸಲಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದೆ

    • @ganguk9980
      @ganguk9980 9 місяців тому +1

      parwagilwe😂

  • @KashipathiKashi
    @KashipathiKashi 5 місяців тому

    ಎನ್ ಕೌಂಟರ್ ಮಾಡಬೆಕಿತ್ತೂ ಯಾಕೆಂದರೆ ಈ ರೀತಿ ಇದೆ ಅಂತ ಗೊತ್ತಾದರೆ ಈಂತ ನಿಚರು ಹೆಚು ಆಗುವ ಸಾದ್ದೆತೆ ಇದೆ.

  • @user-hi6fx5ku3r
    @user-hi6fx5ku3r 7 місяців тому +2

    ಈವನ್ ಮೇಲೂ ಮೋವಿ ಮಾಡಿದೆ ಕನ್ನಡ industry ದುರ್ದೇವ ನೋಡಿ 😊

  • @SheenaM-sk5yz
    @SheenaM-sk5yz 9 місяців тому +3

    Kanunannu Alla Adu. Ee Namma Deshadalli Eruudu Geenunu. Ewanu mathhe Zeevavadi Siksheya Naduveyu Hora Bandu Kelau Athyachara + Kole Madi Tanenu Madilla Antha Hogi Teppage Zilleyalli Kulithu kollabahudu. Avanige Vakilaru Judge Police Kanunu Elladara Bembala Sigathalva.Innenu. Avanandrenu, Dharmastaladalli Hige Allava.

  • @AkhileshAkhilesh-vb2gv
    @AkhileshAkhilesh-vb2gv 9 місяців тому +12

    Eta sayko alla namma india da court na law is big sayko

  • @hemapoojarthi6758
    @hemapoojarthi6758 5 місяців тому

    ಪೊಲೀಸಿನವರು ಒಳ್ಳೆಯ ನಿದ್ರೆ ಮಾಡಿದ್ರೆ ಹೀಗೆ ಆಗೋದು ಎನ್ಕೌಂಟರ್ ಆಗ್ಬೇಕು

  • @venkatramanabhat8542
    @venkatramanabhat8542 8 місяців тому +2

    ಅವನಿಗೆ ಗಲ್ಲು ಶಿಕ್ಷೆಯನ್ನು ಮಾಡಿ

  • @1214felix
    @1214felix 9 місяців тому +8

    Very sad to hear our police doing the duty🙄

  • @MR-jz9op
    @MR-jz9op 9 місяців тому +3

    Innu allindha thappisi yaaraadharu hennu makkala prana thegiya bahudhu. Ondhu vele aagenaadharu adhare ivanige vidhisiddha gallu shikshe avana laayaru matthu jadjige kodisi plees.🙏

  • @AkhileshAkhilesh-vb2gv
    @AkhileshAkhilesh-vb2gv 9 місяців тому +8

    E kamuka criminal nu government 3 times uta, tindy kottu sakutide
    Pramanika sabya poor people ge e deshadali ondu hottu free utanu ella yaudu ella ...

  • @user-ge7bd2df1s
    @user-ge7bd2df1s 9 місяців тому +5

    Use less police

    • @Deva-uraS
      @Deva-uraS 9 місяців тому

      Edaralli police duty enu ella
      Court du duty edu

  • @shraddhasachin406
    @shraddhasachin406 9 місяців тому +2

    Indian Law and if someone speaks it should be changed ppl will say insulting dalits shame on law

  • @drowpadidro
    @drowpadidro 9 місяців тому +1

    Sir evanige kannu maka ettige eenda jajjijajji jajji jajji jajji hodedu saeesa beku edu ondu krime

  • @abclakshmi3145
    @abclakshmi3145 9 місяців тому +2

    ಇವನಿಗೆ ಗಲ್ಲು ಶಿಕ್ಷೆ ಆಗಬೇಕಿತ್ತು

  • @nikhilshetty5944
    @nikhilshetty5944 9 місяців тому +6

    Namma kanunu😢

  • @niranjanamurtybl8627
    @niranjanamurtybl8627 9 місяців тому +5

    Innu iddan invnu ?

  • @sudhanata3808
    @sudhanata3808 9 місяців тому +2

    Umesh reddy paravagi yava lawyer antha heli sir

  • @sindhumnanjangud7769
    @sindhumnanjangud7769 9 місяців тому +5

    Ivnu manusyane alla rakshasa kintanu kade intovrna bembala madovrna modlu sayisabeku tu enta kilu manastiti

  • @ashrafmk8741
    @ashrafmk8741 9 місяців тому +1

    ಸೈನೈಡ್ ಮೋಹನ್ ಬಗ್ಗೆ ಕೂಡ ವಿಡಿಯೋ ಮಾಡಿ

  • @netraramaiah9829
    @netraramaiah9829 9 місяців тому +2

    Shame on our law 😢president took soo long.. Shame

  • @manjulat6386
    @manjulat6386 9 місяців тому +2

    So many times he escapes, so what police department is doing😅😢

  • @sundermohan3615
    @sundermohan3615 9 місяців тому +1

    Yava kanoonina prayojana swamy ,kanoonina ashayagalu ,adharalliruva avakashagalu ,kallankaige bheegada kai yannu kontanthidhe ,adhu nijavadha santrasthara rakshange upayoga aaguvudhara bhadalu ,anyaya ,ancharagalannu ,dourjanyagalannu nadesiyu high court nalli sulabhavaagi sikshegalinda paraguva , criminals,money , political, muscle, office Power iruvantha mahabrastatibrastarugalige swarghakke sophana viruvanthidhe ,kelavu mahabrastatibrasta ,kastapattu dhudidhu thinnuva yogyatheye illadhe iruva kelavu ,kappukotu thottu vakilara getup nalliruva ,vanchaka ,maha mosagara ,dhanapichachi ,swarthasadhaka ,adhakkagi swantha thayiyanthiruva pavitravada vakila vrutthigu ,sabhyastharada ,vakila samudhayakku ,deshada kaanoonigu kalanka hacchuva kelasa maadiddhare maadutthale iddhare ,inthaha mosagararafha kelavu vakilarugalinda High court Karnataka,vannu nodhu nyayalkagi parithapisuva amayakajanarige nambhikeye horatu hoguvanthagidhe ,swsthantra sikki mukkalu shathamaanagale kaledhu hogiddharu ,nammadedhadalli ,swacchavaada ,paradharshakavaada anyayakkolagagi nodhavarige nyaya dhorajisikoduva kanoonina vyavasthe namma deshadallillavendhsre adhakintha naachivegedina vicharavenidhe heli ,inthaha avyavastheya kanoonina vyavasthe ittukondu ,swachabharat , corruption free Bharat,vishawaguru ,athmanirbharbharat yembella bong bittukondiddharenu prayojana? Thanna thatteyalli heggana satthubiddharu ,bereyavara thatteyalliruva nonavannu hekkalu hoguva namage kinchitthadaru athama gouravavidheye?,brastati brasta britisharu thamma rakshanege roopisikonda kanoonugalu adhu yeegalu brastara palige akshayapatreyathiruvudhu ,nammanthe nodhavara dhurbhagyave sari , Jai hind jai bharat Mata ,mera desh mahan hai?.

  • @nutsdryfruits8360
    @nutsdryfruits8360 9 місяців тому +3

    ಬಸಪ್ಪ ಮಾಳಿಗೆ ಅಲ್ಲಿ ಬಸಪ್ಪನ ಮಾಳಿಗೆ ಸರ್

  • @rishikav4549
    @rishikav4549 9 місяців тому +2

    Oh god .....he have to get punishment..,.

  • @ujjappam4870
    @ujjappam4870 5 місяців тому

    Life time sentence means 14 years as I think.our system is not good.yogiji is best for this type of people

  • @24chandana
    @24chandana 9 місяців тому +2

    Olleyavara amayakara prana tegilikke 1 nimisha saku adre e tara kettu hulagala prana tegide varshanugattle sakthare shame on our government eglu tappuskolla antha guarantee yenu

  • @KeshavaKeshava-mx9dz
    @KeshavaKeshava-mx9dz 5 місяців тому

    ಅದಕ್ಕೆ ಹೇಳೋದು ಸಂವಿಧಾನ ಬದಲಾಗಬೇಕು ಅಂತ

  • @subramanyasubramanya1547
    @subramanyasubramanya1547 9 місяців тому +7

    Innobba lddane avane syko shankar

  • @leelalad5121
    @leelalad5121 9 місяців тому +6

    Kai kaalu muridhu jailige haka beku

  • @rukmayagowdabranthodu6050
    @rukmayagowdabranthodu6050 9 місяців тому +2

    Eetha Namma Deeshada Kaanoonu Sariyilla. Paapigalu Hora Baruthaare. Sawjanya Prakaranavee Saakshi.

  • @roopeshgowdab7520
    @roopeshgowdab7520 9 місяців тому +4

    Edu namma deshada kanoonu, evanana bittare bereyavarige encourage kottange encounter madi

  • @shashikalamurugan6768
    @shashikalamurugan6768 9 місяців тому +5

    E papige janane kallu hodedhu sayisabeku😮😮😮specially hennu makkale punish madbeku😮😮😮, ivnu sainikana???

  • @YakshubanuYakshubanu-ko4nr
    @YakshubanuYakshubanu-ko4nr 9 місяців тому +2

    Dayavittu gallu shikshekodisi. Pls

  • @shivanandnaik7406
    @shivanandnaik7406 9 місяців тому +3

    Police navaru encounter madabahuttilla yak madilla

  • @Sonu-dt1rw
    @Sonu-dt1rw 9 місяців тому +3

    Loper

  • @gopione
    @gopione 9 місяців тому +2

    Our Law and order, police common sense, lack of training in police training schools/colleges, weak laws in our penal codes and books. public awareness at last all contribute to these monsters being smart and living with us. please don't project them as heroes thanks.....

  • @msshimoga1571
    @msshimoga1571 9 місяців тому +3

    Andha kanoon

  • @PrabudevKumar-lx6jl
    @PrabudevKumar-lx6jl 9 місяців тому +1

    Sir.bare.escape.escape.bro.enge.sir.avgle.first.time.case.fastagidre.galligersidre.esto.jAngul.pRana.uliterally.sir.en.duranta.

  • @SantoshPatil-qz6rw
    @SantoshPatil-qz6rw 9 місяців тому +2

    Nam cbi sir hand over mdai

  • @sheikbasha7932
    @sheikbasha7932 9 місяців тому +1

    Still policy not find out...what is this ,Police dog work properly.....

  • @rohinivijayar3707
    @rohinivijayar3707 9 місяців тому

    ಹೆಡ್ ಲೈನ್

  • @hmgundegowda01
    @hmgundegowda01 9 місяців тому +3

    Layaru sari illa adakke avanige gallu sheersh agilla

  • @saifullasaif3267
    @saifullasaif3267 9 місяців тому +2

    Public nalli kallu odedu sayis beku

  • @PrabudevKumar-lx6jl
    @PrabudevKumar-lx6jl 9 місяців тому +1

    First.casenalle.en.counter.madbekittu.sir