ಒಂದೇ ಕುಟುಂಬದ ಮೂವರು ದುರಂತ ಅಂತ್ಯ- ರಮ್ಮಿ ಆಟಕ್ಕೆ ಇಡೀ ಕುಟುಂಬವೇ ಸರ್ವನಾಶ- Rummy game effects in hassan

Поділитися
Вставка

КОМЕНТАРІ • 720

  • @ThirdEyekannada
    @ThirdEyekannada  2 місяці тому +410

    ಬಂಧುಗಳೇ ನಮಸ್ಕಾರ. ದುರಂತ ಅಂದ್ರೆ ಈ ವಿಡಿಯೋ ಆರಂಭದಲ್ಲೇ ರಮ್ಮಿ ಆ್ಯಡ್ ಬರ್ತಿದೆ. ಕ್ಷಮಿಸಿ ಆ ಜಾಹಿರಾತು ನಮ್ಮ ಕಂಟ್ರೋಲ್‌ನಲ್ಲಿ ಇರಲ್ಲ

    • @213asdg
      @213asdg 2 місяці тому +43

      ಬ್ಯಾನ್ ಮಾಡಬೇಕು

    • @punithkumar4304
      @punithkumar4304 2 місяці тому +22

      Prvagilla bidi sir....olle olle news kodtidira thumba thanks

    • @dscreation3219
      @dscreation3219 2 місяці тому +23

      ರಮ್ಮಿ ವಿಡಿಯೋ ಹಾಕಿರೊದ್ರಿಂದ ಈ ಜಾಹಿರಾತು ಬಂದಿರಬಹುದು...

    • @Animal_Videos199
      @Animal_Videos199 2 місяці тому +12

      Adhu nimma ತಪ್ಪು ಅಲ್ಲ sir

    • @rangaswamybs9144
      @rangaswamybs9144 2 місяці тому

      Yav yav betting app idave yella ban madbeku

  • @SamarthArjunagi
    @SamarthArjunagi 2 місяці тому +57

    ಒಳ್ಳೆಯ ವಿಷಯ ಸರ್ ಮನುಷ್ಯ ಯಾವಾಗಲೂ ತಪ್ಪು ದಾರಿ ತುಳಿಯಬಾರದು

  • @punithkumar4304
    @punithkumar4304 2 місяці тому +462

    Ee video nodbekadre rummy advertisement yar yaru nodidri...

  • @muniyappamuniyappa6357
    @muniyappamuniyappa6357 2 місяці тому +97

    ದಯವಿಟ್ಟು ಯಾರು online game ಆಡಬೇಡಿ 🙏🙏

    • @Progress578
      @Progress578 2 місяці тому

      Offline adbedi..... Kettadh yavaglidru kettudhe

  • @prakashpn9077
    @prakashpn9077 2 місяці тому +74

    ಅಹೋರಾತ್ರ ಸರ್ ಯಾವಾಗಲೂ ಇದರ ಬಗ್ಗೆ ವಿಡಿಯೋ ಮಾಡುತ್ತಲೇ ಇರುತ್ತಾರೆ... ಇಷ್ಟೆಲ್ಲಾ ಆದರೂ ಸರ್ಕಾರ ಕಾನೂನು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುವುದಿಲ್ಲ

    • @naaneeruvudeninngaagi3546
      @naaneeruvudeninngaagi3546 2 місяці тому

      yaake andhre sarakaarakke adarinda labhavide adakke summnne ide innu loafer herogalige mettu kittuhoguvaregu hodeyabeku avaramman munde makklige eshtu doddu bandaru saaladu avara kutumbagalu naashavaagi hogalihendrumakkalu negedu biddu hogali soole makklua avaramman

    • @kalpanaharikumarbhavageeth2402
      @kalpanaharikumarbhavageeth2402 2 місяці тому +2

      ನಿಜ

    • @SRCRAETIVES
      @SRCRAETIVES 2 місяці тому

      Astu public aagi adodicemente kodthiddare.avagle government yaake nilsalla.

    • @kareemveeramangila-ng8en
      @kareemveeramangila-ng8en Місяць тому

      ಬ್ಯಾನ್ ಮಾಡಿ

  • @mohanmalagatti8275
    @mohanmalagatti8275 2 місяці тому +45

    ನಾನು 150 rs ಕಳ್ಕೊಂಡೆ ರಮ್ಮಿ ಅಡಿ, ನನ್ ಫ್ರೆಂಡ್ ಬೈದು app ಡಿಲೀಟ್ ಮಾಡಿದ.. ಮತ್ತೆ app instal ಮಾಡಲಿಲ್ಲ.. Tqs for my friend ❤

    • @RameshRamesh-fw1jb
      @RameshRamesh-fw1jb 2 місяці тому

      Yes ನಂದು 150 ಹೊಯ್ತು

    • @Power-ko9hm
      @Power-ko9hm 2 місяці тому +4

      Olle best friend ✌️

    • @jagadishlokesh7145
      @jagadishlokesh7145 2 місяці тому +1

      Total 300 aytu, Nonda santastru bandu attendance haki😅

  • @ddevakumarkumar3000
    @ddevakumarkumar3000 2 місяці тому +18

    ನಮಗೆ ಗೊತ್ತಿರೋದು ಒಂದು ಕುಟುಂಬ ಮಾತ್ರ ಸರ್ ದೇಶದಲ್ಲಿ ಎಷ್ಟು ಕುಟುಂಬ ಹಾಳಾಗಿದೆ ಅಂತ ಯಾರಿಗೂ ಗೊತ್ತಿಲ್ಲ ಸರ್ ನಮ್ಮ ಭಾರತ ಸರ್ಕಾರ ಇಂತ ಗೇಮ್ ಗಳನ್ನು ಸ್ಟಾಪ್ ಮಾಡಬಹುದಲ್ಲ ಸರ್ ಯಾಕ್ ಮಾಡ್ತಾ ಇಲ್ಲ ಆ ಆಟವನ್ನು ನಮ್ಮ ಮಾಡಲು ಬಿಟ್ಟು ಆ ಹಣದಲ್ಲಿ ಬಂದರೆ ಅದರಲ್ಲಿ ಟ್ಯಾಕ್ಸ್ ಕಟ್ ಮಾಡಿ ಈ ದೇಶದಲ್ಲಿ ನಮ್ಮನ್ನ ನಮ್ಮ ಜನರನ್ನ ಹಾಳು ಮಾಡುತ್ತಿರುವ ಈ ದೇಶದ ರಾಜಕಾರಣಿಗಳು ಏನು ಅನ್ನೋದು ಸರ್

  • @naveenmattur8157
    @naveenmattur8157 2 місяці тому +32

    ಶಾರ್ಟ್ ಕಟ್ ನಲ್ಲಿ ಹಣ ಮಾಡೋಕೆ ಹೋದ್ರೆ ಶಾಕ್ ಸರ್ಕ್ಯೂಟ್ ನಲ್ಲಿ ಸಿಕ್ಕು ಸಾಯ್ಬೇಕಾಗುತ್ತೆ 🤣

  • @devarajanm1341
    @devarajanm1341 2 місяці тому +17

    ಸರ್ಕಾರ ಇಂತಹ ಗೇಮ್ ಗಳನ್ನು ನಿರ್ಬಂಧಿಸಬೇಕು.

  • @shivaputradhoolgond6943
    @shivaputradhoolgond6943 2 місяці тому +31

    Online ನಲ್ಲಿ ರಮ್ಮಿ ಅಡಲಿಕ್ಕೆ ಸರ್ಕಾರದ ಅನುಮತಿ ಇದೆಯಾ? ಹೊರಗಡೆ ಆಡುವ ವರಿಗೆ ಪೋಲೀಸರು ಹಿಡಿಯುತಾರೆ? Online ನಲ್ಲಿ ಆಡುವದಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲು ಆಗುವುದಿಲ್ಲ ವೇ?

    • @surajbsgatty9547
      @surajbsgatty9547 2 місяці тому

      Frustrated kannadiga UA-cam channel nodi Alli explain maadiddare hege online betting apps Indian law dalli iro loop hole use madkondu idaare endu

  • @rajanireddy7877
    @rajanireddy7877 2 місяці тому +42

    Exactly brother.add ಕೊಡೋರಿಗೆ ಸರಿಯಾಗಿ ಬಾರಿಸಬೇಕು.ಎಷ್ಟೋ ಕುಟುಂಬಗಳು ನಾಶವಾಗುತ್ತಿವೆ.ತುಂಬಾ ವಿಪರ್ಯಾಸ.😢

    • @mkssharma3013
      @mkssharma3013 2 місяці тому

      ದೇಶ ದ್ರೋಹಿಗಳ ದೊಡ್ಡ ಜಾಲ

  • @rangaswamybs9144
    @rangaswamybs9144 2 місяці тому +56

    ಶರತ್ ಲೋಹಿತಾಶ್ವ ಅವರಿಗೆ ಕಾಂಟ್ಯಾಕ್ಟ್ ಮಾಡಿ ಈ ಜಾಹೀರಾತು ನಿಂದ ದೂರ ಆಗೋಕೆ ಹೇಳಿ ಸುಬ್ರಹ್ಮಣ್ಯ ಸರ್

    • @SuperMan-if8sp
      @SuperMan-if8sp 2 місяці тому +10

      Sudeep baggenu healbarda ?

    • @Yourkannadaupdates8082
      @Yourkannadaupdates8082 2 місяці тому +5

      ಇವರನ್ನೆಲ್ಲ ನಾವು ಹಿರಿಯ ಕಲಾವಿದರು ಅಂತ ಗೌರವಿಸಿದರೆ....
      ಇವರು ನಮಗೆ ಕೊಡುವಂತ.....
      ಮನೆ ಹಾಳು ಮಾಡುವಂತಹ ಆಟದ ಜಾಹಿರಾತುಗಳು.....😡😡😡

    • @vaishnaviveereshgurubasayy3645
      @vaishnaviveereshgurubasayy3645 2 місяці тому +2

      Avara tande yava tarahad jahiratu madalila

    • @muttukulakarni4298
      @muttukulakarni4298 2 місяці тому +1

      ​​@@SuperMan-if8sp sudeepa bitta agide pa😂️

    • @kumarakummi7768
      @kumarakummi7768 2 місяці тому

      Sir nivu anta ad barute andre Stop agavarigu news madi avuga avure madutare olle ad kodi anta

  • @AhmedAhmed-mq6gf
    @AhmedAhmed-mq6gf 2 місяці тому +9

    Kalamadhyam was an wonderful episode enjoyed..thanks for sharing your experience with team kalamadhyama

  • @megaroadlines3339
    @megaroadlines3339 2 місяці тому +12

    ಒನ್ಲೈನ್ ಗೇಮ್ ಸರಕಾರ ರದ್ದುಪಡಿಸಬೇಕು.

  • @ShriNidhi-zu2im
    @ShriNidhi-zu2im 2 місяці тому +32

    ವಿಪರ್ಯಾಸ ಎಂದರೆ ನಿಮ್ಮ ವಿಡಿಯೋ ಕ್ಲಿಕ್ ಮಾಡಿದಾಗ ರಮ್ಮಿ ಸರ್ಕಲ್ ಜಾಹೀರಾತು ಬಂತು! 😢

    • @Tirupati-gw6vg
      @Tirupati-gw6vg 2 місяці тому +1

      ಜಾಹೀರಾತಲ್ಲಿ ಇವನೇ ತೋರಿಸುತ್ತಾನೆ ಇವನೇ ಬುದ್ಧಿ ಹೇಳುತ್ತಾನೆ ಇಷ್ಟೇ ಜನ

    • @ChandanM7890
      @ChandanM7890 2 місяці тому

      ​​@@Tirupati-gw6vg
      Running ads cannot be controlled by uploader , have some common sense. Sumne Maneli kuthiro ninge common sense ellindha barbeku, thuninna

  • @umeshbarker7037
    @umeshbarker7037 2 місяці тому +21

    ಒಳ್ಳೆಯ ವಿಚಾರ ಮಂಡಿಸಿದ್ದೀರಿ ❤❤

  • @sunitaiti3826
    @sunitaiti3826 2 місяці тому +19

    ಇಂತವರಿಗೆ ಬುದ್ದಿನೆ ಬರಲ್ಲಾ sir ಅವರು ಮಾಡಿದ್ದು ಅವರೆ ಅನುಭವಿಸಬೇಕು ಅಷ್ಟೆ 😢😢

  • @manjannac4861
    @manjannac4861 2 місяці тому +14

    ಸರ್ ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ಸರ್ ನೀವು

  • @puttarajum.d.7707
    @puttarajum.d.7707 2 місяці тому +14

    ಸರ್ಕಾರ ಈ ಗೇಮನ್ನ್ ಬ್ಯಾನ್ ಮಾಡಬೇಕು

  • @RoopaSathish-2710
    @RoopaSathish-2710 2 місяці тому +10

    ಮೊದಲು ಅದನ್ನು ಬ್ಯಾನ್ ಮಾಡಬೇಕಲ್ಲವೇ. ಪ್ಲಾಸ್ಟಿಕ್ ಬ್ಯಾನ್ ಮಾಡಬೇಕಲ್ಲವೇ. ಎಲ್ಲದಕ್ಕೂ ಜನಕ್ಕೇ ಹೇಳಿದರೆ ಹೇಗೆ ಆಗುತ್ತದೆ ಎಲ್ಲರೂ ಅರಿಯಬೇಕಲ್ಲವೇ

  • @kalpanaharikumarbhavageeth2402
    @kalpanaharikumarbhavageeth2402 2 місяці тому +7

    ಇಂತಹ ವಿಡಿಯೋ ಜನರ ಕಣ್ಣನ್ನು ತೆರೆಸಲಿ ಇನ್ನಾದರೂ ಹಣದ ಆಸೆ ಮನುಷ್ಯನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ಜನರು ನೋಡಿ ತಿಳಿಯಲಿ

  • @KM_bright
    @KM_bright 2 місяці тому +87

    ವಿಪರ್ಯಾಸ ಅಂದ್ರೆ ಎಂತ ಕೆಟ್ಟ ನ್ಯೂಸ್ ನೋಡುವಾಗಲೇ ಇಂಥ ಜಾಮ್ಲಿಂಕ್ ಜಾಹೀರಾತು ತೋರಿಸುವುದು ಸರಿಯೇ .. 😢😢😢

    • @liovvvvv
      @liovvvvv 2 місяці тому +2

      Sir adu youtube navru haakodu
      Papa e channel navru alla

    • @rameshsj7609
      @rameshsj7609 2 місяці тому +2

      *Gambling

    • @curiosityideaunlimited2779
      @curiosityideaunlimited2779 2 місяці тому

      ಭಾರತದ ಸತ್ ಪ್ರಜೆಗಳೇ ,ಮಾಧ್ಯಮದವರು ಮತ್ತು ಡೋಂಗಿ ದೇಶಭಕ್ತರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಮೊದಲು TRP ಮತ್ತು ಹಣ

    • @curiosityideaunlimited2779
      @curiosityideaunlimited2779 2 місяці тому

      ಆತ್ಮಹತ್ತೆ ಮಾಡಿಕೊಂಡಿದ್ದು ತಪ್ಪಲ್ಲ. ಆದರೇ ಆತ್ಮಹತ್ತೆ ಮಾಡಿಕೊಳ್ಳುವ ಮೊದಲು ಒಬ್ಬ ಭ್ರಷ್ಟ MP ಅಥವಾ MLA ನ ಕೊಂದು, ಆತ್ಮಹತ್ತೆ ಮಾಡಿಕೊಂಡಿದ್ದರೇ, ನಿಮ್ಮ ಆತ್ಮಕ್ಕೆ ಶಾಂತಿ ಆದ್ರು ಸಿಕ್ತಿತ್ತು. ದೇಶಕ್ಕು ಒಳ್ಳೆಯದು ಆಗ್ತಿತ್ತು.

    • @curiosityideaunlimited2779
      @curiosityideaunlimited2779 2 місяці тому

      ಆತ್ಮಹತ್ತೆ ಮಾಡಿಕೊಂಡಿದ್ದು ತಪ್ಪಲ್ಲ. ಆದರೇ ಆತ್ಮಹತ್ತೆ ಮಾಡಿಕೊಳ್ಳುವ ಮೊದಲು ಒಬ್ಬ ಭ್ರಷ್ಟ MP ಅಥವಾ MLA ನ ಕೊಂದು, ಆತ್ಮಹತ್ತೆ ಮಾಡಿಕೊಂಡಿದ್ದರೇ, ನಿಮ್ಮ ಆತ್ಮಕ್ಕೆ ಶಾಂತಿ ಆದ್ರು ಸಿಕ್ತಿತ್ತು. ದೇಶಕ್ಕು ಒಳ್ಳೆಯದು ಆಗ್ತಿತ್ತು.

  • @sukanyaedward7264
    @sukanyaedward7264 2 місяці тому +6

    Video nodidavaru buddi kali beautiful olle message kottidira namaste.

  • @SiddarajuSiddaraju-q1d
    @SiddarajuSiddaraju-q1d 2 місяці тому +17

    Jai,subramanya,sir.

  • @PKcreater007
    @PKcreater007 2 місяці тому +18

    ban madoke tag madi sir nivu court ge

  • @SunilHarijan-md1hq
    @SunilHarijan-md1hq 2 місяці тому +7

    ರಮ್ಮಿ ಜಾಹಿರಾತು ಮಾಡೋ ಜನ ಬುದ್ಧಿ ಕಲಿಬೇಕು

  • @mkssharma3013
    @mkssharma3013 2 місяці тому +14

    ಒಂದೇ ಒಂದು ಜನಾ ಅರ್ಥ ಮಾಡಿಕೊಳ್ಳ ಬೇಕು. ಯಾವ ದುಡ್ಡು ಸುಲಭ ವಾಗಿ ಬರುವುದಿಲ್ಲ... ಅದು ಜನಕ್ಕೆ ಏಕೆ ಅರ್ಥ
    ಆಗ್ತಾ ಇಲ್ಲ... ಯಾವಾಗ ನಾವು ಸುಲಭ ವಾಗಿ
    ದುಡ್ಡು ಮಾಡಲು ಆಸೆ ಪಡುತ್ತೇವೋ
    ಅವಾಗಲೇ ನಾವು ಮೋಸ ಹೋಗುವುದು..
    ದಿನ ಬೆಳಿಗ್ಗೆ ಎದ್ದರೆ ಯಾವ news paper
    ನೋಡಿದರೂ ಅವರು ಅಷ್ಟು ದುಡ್ಡು ಕಳೆದು
    ಕೊಂಡರೂ. ಇವರು ಇಷ್ಟು ದುಡ್ಡು ಕಳೆದು ಕೊಂಡರೂ ಬರಿ ಇದೇ....ನಮ್ಮ ಜನಕ್ಕೆ
    ಯಾವಾಗ ಬುದ್ದಿ ಬರತ್ತೋ ಗೊತ್ತಿಲ್ಲ😮😮

    • @MADUILIGER
      @MADUILIGER 2 місяці тому

      ಶ್ರಮ ಕ್ಕೆ ಭಗವಂತ ಖಂಡಿತ ಬೆಲೆ ಕೊಡ್ತಾರೆ. ಕಡಿಮೆ ಸಮಯದಲ್ಲಿ ದೊಡ್ಡ ಲಾಭ ಅಂತಾ ಹಿಂದೆ ಹೋದ್ರೆ.... ಎಲ್ಲವೂ ಕೆಟ್ಟದಾಗಿ ಆಗೋದು

  • @ambrish-editor
    @ambrish-editor 2 місяці тому +58

    😢😢ಬದುಕಿದ್ರೆ ಯಾವುದೊ ರೂಪದಲ್ಲಿ ಸಾಲ ತೀರಿಸಬಹುದಿತು. ಸತ್ತು ಸಹಾ ನೆಮ್ಮದಿ ಇಲ್ಲದೆ ಆಯ್ತು. ಮಗುವಿನ ಬದುಕು ಅಮನುಷ್ಯವಾಗಿ ಬಲಿ ಆಯತು.

    • @ChandruKammar-yo4df
      @ChandruKammar-yo4df 2 місяці тому +2

      ನಿವು ಹೇಳುತ್ತ ಸರ್ ಪರಿಸ್ಥಿತಿ ಏನು ಮಾಡೋಕೆ ಆಗಲ್ಲ

    • @chetan78695
      @chetan78695 2 місяці тому

      Ri badukidre sala tirisabadu
      Astu sulaba valla eddu satta hage adu

  • @VedaVinu-hu7lz
    @VedaVinu-hu7lz 2 місяці тому +3

    Nivu thumba chennagi newsna janagalige talupustira nimma voice your strength great sir

  • @manjannac4861
    @manjannac4861 2 місяці тому +9

    🙋‍♂️ಸರ್, ನನ್ನದೊಂದು ಮನವಿ ಏನು ಅಂದರೆ ಎಲ್ಲಾ ಶಾಲೆಗಳಿಗೂ ತಿಳಿಸಿಕೊಡ ಬೇಕೆಂದು ನನ್ನ ಮನವಿ ಸರ್ ನಿಮಗೆ ಪ್ರಶ್ನೆ ನಿಮಗೆ ಸರ್ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ತಿಳಿದುಕೊಳ್ಳಬೇಕಾದ ವಿಷಯ

  • @praveenkumarsriyan229
    @praveenkumarsriyan229 2 місяці тому +7

    ಉತ್ತಮವಾದ ಮಾಹಿತಿ

  • @surajbsgatty9547
    @surajbsgatty9547 2 місяці тому +8

    Congratulations Kiccha Sudeep for promoting Rummy.

  • @luckyabc323
    @luckyabc323 2 місяці тому +5

    ❤Success always Hug you in private..! but failure always Slaps you in the public! That’s Life.❤

  • @ajithkumar-uw3rg
    @ajithkumar-uw3rg 2 місяці тому +2

    Subbu bro first of all hats off to ur work... Aadre nam jana na sari maadoke saadhyane ella bidi... Edella program based apps... Starting join aadhaga volle returns baruthe aamele baavige haaktare

  • @nagabhathonnavar
    @nagabhathonnavar 2 місяці тому +46

    ನನಗಂತೂ ಹೇಳಿ ಹೇಳಿ ಸಾಕಾಗೊಯ್ತು ಒಬ್ಬರು ನನ್ನ ಮಾತೆ ಕೇಳಲ್ಲ. ಹೋಗಿ ಹೋಗಿ ಬಾವಿಗೆ ಬಿಳ್ತಾರೆ ಎನ ಮಾಡೊದು ಹೇಳಿ ಸುಬ್ಬು ತಮ್ಮಯ್ಯ.

    • @narmadanaik6666
      @narmadanaik6666 2 місяці тому

      Curect ri nivu helidu

    • @aksenterprise2503
      @aksenterprise2503 2 місяці тому

      Same situation Dream 11 my amount 900000 loss for every day

    • @santhoshBOSS7591
      @santhoshBOSS7591 2 місяці тому

      ಯಾವ ಗೇಮ್ ಬ್ರದರ್​@@aksenterprise2503

    • @sujathaer1746
      @sujathaer1746 2 місяці тому

      Congratulations. Keep it up​@@aksenterprise2503

  • @nenu198
    @nenu198 2 місяці тому +15

    ಜೈ ಅಹೋರತ್ರ

  • @shaikusman536
    @shaikusman536 2 місяці тому +5

    Subramanys handige, First you should also STOP youtube Ads income of A23 Rumy & other Online gambling Ads......Jai Hind,Jai Karnataka...Hope you take action soon....

  • @sriramam6053
    @sriramam6053 2 місяці тому +9

    ಸಾರ್ ಪ್ರತಿ ವಿಡಿಯೋ ಪ್ಲೇ ಮಾಡಿದಾಗಲೂ ವಿಡಿಯೋ ಬರುತ್ತೋ ಎಲ್ಲವೂ ಈ ದರಿದ್ರ ಗಮೆಗಳು ಮಾತ್ರ ಬರುತ್ತವೆ.

  • @kirankumarhadapada2898
    @kirankumarhadapada2898 2 місяці тому +86

    ಈ ವಿಡಿಯೋ ನೋಡುವಾಗ ಅದೇ ad ಬಂತು

    • @KM_bright
      @KM_bright 2 місяці тому +7

      ಇದು ನಮ್ಮ ದೇಶದ ಮೀಡಿಯಾದ ಸ್ಥಿತಿ....😢😢

    • @Kiranbh01-x8p
      @Kiranbh01-x8p 2 місяці тому

      ​@@KM_bright bsdk ads are random.

    • @abhiarya1960
      @abhiarya1960 2 місяці тому +1

      ​@@KM_brightvishya thilkolappa modlu

    • @RajuSmr-yq7uh
      @RajuSmr-yq7uh 2 місяці тому

      😂😂😂

  • @geethagj227
    @geethagj227 2 місяці тому

    I will appreciate your well speech

  • @venkaatnaidu9922
    @venkaatnaidu9922 2 місяці тому +4

    Yes
    Subramanya sir

  • @umamaheshwari4679
    @umamaheshwari4679 2 місяці тому

    Good information u always sir 🙏

  • @ShidduPujar-c3n
    @ShidduPujar-c3n 2 місяці тому +3

    Sir niv matnaduvanta kannada nange tumba esta aitu ege nim epayana ege sagali ❤

  • @NGMGAMER4
    @NGMGAMER4 2 місяці тому +40

    ಸುದೀಪ್ ರಮ್ಮಿ ಆಡ್ ಕೊಟ್ಟಾಗ ಅವ್ನು ಫ್ಯಾನ್ಸ್ ಸಮರ್ಥನೆ ಮಾಡಿಕೊಂಡಿದ್ರು😂😂

    • @radhan2967
      @radhan2967 2 місяці тому +5

      Looo innu ellidiya sudeep sir bittu yavado kaala aytu

    • @RangadamaS
      @RangadamaS 2 місяці тому

      Lowde sudeep obrena goverment yake idke oppige kodtare avrenu mosa ogi sayi anta eltara

    • @MultiMbn
      @MultiMbn 2 місяці тому

      Lo thagadu, Suddep sir add madidake bejar madkondu addna nilsiddru kanu gubal

  • @prabhakarsavitha7478
    @prabhakarsavitha7478 2 місяці тому +3

    ತುಂಬಾ ಬೆಸರ ಸರ್

  • @nutsdryfruits8360
    @nutsdryfruits8360 2 місяці тому +4

    Belagge bere kade ee video nodide yake edara bagge video madilla antha yochne madthidde sir subbu sir great sir neeve nanna hero nanu kuda 20 lack kalkond 2 varsha aythu ega nanna 18 gantegala parishrama pattu sala thirisiddene adara kasta nanage thumba kasta aythu sir

  • @Bharathzones
    @Bharathzones 2 місяці тому

    ಧನ್ಯವಾದಗಳು ಸರ್

  • @ssjain614
    @ssjain614 2 місяці тому

    Thank you for your good information

  • @RajeshKunthoor
    @RajeshKunthoor 2 місяці тому +7

    ಬಂದ ಹಣ ಹೇಳ್ತಾರೆ ಹೋದ ಹಣ ಯಾರು ಕೇಳಲ್ಲ

  • @rubyroselin9355
    @rubyroselin9355 2 місяці тому +2

    Thank you so much sir

  • @yogeeshkumar8800
    @yogeeshkumar8800 2 місяці тому +5

    Government idhannu nillisbeku, Advertisement kooda maadbardhu,

  • @jyothik3714
    @jyothik3714 2 місяці тому +9

    Aa Manushyanige yella Swantha itthu Adre Swantha Buddi irlilla😣😣😣😣🙏🙏🙏🙏Avna jothege Family Baliyaythu😢😢😢😢

  • @dcurrency8638
    @dcurrency8638 2 місяці тому +20

    ಜೈ ಅಹೋರತ್ರ 🙏🏽🙏🏽🙏🏽🙏🏽🙏🏽

  • @ameerk9885
    @ameerk9885 2 місяці тому +3

    Sir you are talking about online games(Rummy game) but advertisements are also the same.

  • @meenapoojary7149
    @meenapoojary7149 2 місяці тому +2

    Thankyou Sir 🙏🏻

  • @shrinivasadesai6048
    @shrinivasadesai6048 2 місяці тому +1

    ಪರಿಸರದಲ್ಲಿ ಕೆಟ್ಟದ್ದು ಒಳ್ಳೆಯದ್ದು ಎರಡೂ ಇರುತ್ತೆ.... ನಮಗೆ ವಿವೇಚನೆ ಇರಬೇಕು...

  • @ningappamareppagol1601
    @ningappamareppagol1601 2 місяці тому

    Good information

  • @MemeicBoy6
    @MemeicBoy6 2 місяці тому +4

    A tragic sad moment is seeing rummy ad in this video..........

  • @siddubg7868
    @siddubg7868 2 місяці тому +1

    ಸುಬ್ಬಣ್ಣ ನೀವು ಸಹ ನಿಮ್ಮನ್ನು ನೀವು ಪ್ರಶ್ನೆ ಮಾಡ್ಕೊಂಡ್ರೆ ಒಳ್ಳೆಯದು, ಯಾಕೆಂದರೆ ನಿಮ್ಮ video play ಆಗುವ ಮೊದಲು Rummy ಆಟದ advertisement ಬಂದಿತ್ತು.

  • @sharusonuindia
    @sharusonuindia 2 місяці тому +3

    Yes atleast we should avoid using cell phones at free time , need to spend time with families

  • @LinganagoudaPatil-h5v
    @LinganagoudaPatil-h5v 2 місяці тому +11

    Nanu kuda share market intra day nalli 25 lc kalkonde.....aadru makkalige valle shikshana kottu munde taro dairya maadiddene...hinde munde aasteenu illa..😢😢😢😢😢

  • @thimyash1140
    @thimyash1140 2 місяці тому

    Allcareful

  • @chaithaligowda6481
    @chaithaligowda6481 2 місяці тому +11

    Sir nim ie video nodva modlu advertise eh rammiddu bandidduu sir...

  • @harinakshimaril9916
    @harinakshimaril9916 2 місяці тому +2

    ಸತ್ಯ ವಿಷಯ ಆದರೆ advertisment ರಮ್ಮಿ ದೆ ಬಂದಿದ್ದು ಬೇಸರದ ವಿಚಾರ 😢

  • @fabulousphoties
    @fabulousphoties 2 місяці тому +3

    I saw rummy add before ur video and below ur video jungli rammy and others rummi add is displaying below ur video...

  • @RajendraPrasad-si2rz
    @RajendraPrasad-si2rz 2 місяці тому +15

    Ade add bantappa video nodana andaga.. rummy du.

  • @geetha3024
    @geetha3024 2 місяці тому

    ಏನೇ ಮಾಡಿದ್ರು ತುಂಬಾ ಯೋಚನೆ ಮಾಡಬೇಕು. ಇದದ್ರಲ್ಲೇ ನೆಮ್ಮದಿನ ಕಂಡ್ಕಬೇಕೆ ವರತು ಇಂಥ ಚಟಗಳಿಗೆ ದಸರಾಗಬಾರ್ದು, ಇಂಥವಾನೆಲ್ ಕೇಳಿದಾಗ ತುಂಬಾ ಬೇಜಾರಾಗುತ್ತೆ ಸರ್

  • @madhyamamitra480
    @madhyamamitra480 2 місяці тому +4

    ನಿಮ್ಮ ಈ ವಿಡಿಯೋ ನೋಡುವಾಗ 7 ಭಾರಿ ರಮ್ಮಿ add ಬಂತು 😅

  • @AnilKatke
    @AnilKatke 2 місяці тому

    Super sir

  • @PremaPrema-q2y
    @PremaPrema-q2y 2 місяці тому

    ಆನ್ಲೈನ್ ಗೇಮ್ ಇಂದ ನಮ್ಮ ಮನೆ ಸರ್ವನಾಶ ಆಯ್ತು

  • @yogeeshkumar8800
    @yogeeshkumar8800 2 місяці тому +2

    Namaskara sir

  • @manjunathmadival7987
    @manjunathmadival7987 2 місяці тому +2

    Subbu sir. You tub add bagge ondu video madi janarige artha agli. Add nimma control'nalli erodila antha

  • @dr.manuks6975
    @dr.manuks6975 2 місяці тому +2

    There are many not reported cases around us. We have to create more and more awareness about the consequences of this

  • @AfzalQaLandari7449
    @AfzalQaLandari7449 2 місяці тому +2

    ಅಪ್ಪ್ಪ ದೇವರೇ ಚಟ ಅನ್ನೋದು ಸಂಸಾರ ನೆ ಬಲಿ ತಗೋ ಬಿಡ್ತು 💔😭😭😭😭😭

  • @nammakarnataka7125
    @nammakarnataka7125 2 місяці тому +9

    ಕಣಕಣದಲ್ಲೂ ಕೇಸರಿ ದೊಡ್ಡ ಸೆಲೆಬ್ರಿಟಿಗಳು 😂

  • @girishrm3923
    @girishrm3923 2 місяці тому +4

    Last 10 years inda illegal betting jasti agide India li.....shame central government

  • @gayethradevjm.sverylovelys1604
    @gayethradevjm.sverylovelys1604 2 місяці тому +4

    ಅಹೋರಾತ್ರ ರವರು ಇದರಬಗ್ಗೆ ಎಷ್ಟು ಹೋರಾಟ ಮಾಡಿದ್ರು

  • @vasanthpoojary4221
    @vasanthpoojary4221 2 місяці тому +2

    ಮತ್ತೆ. ನಿಮ್ಮ. ವಿಡಿಯೋದಲ್ಲಿ. ತೋರಿಸುತ್ತಿರಿ. . ರಮ್ಮಿ..ಆಡಿ. ಲಕ್ಷ ಗೆಲ್ಲಿ. ಎಂದು. 😜😜🤪🤩🤩

  • @JyothiDsouza-kh5lx
    @JyothiDsouza-kh5lx 2 місяці тому +1

    Namaste annnna🙏

  • @wilmalobo8202
    @wilmalobo8202 2 місяці тому +2

    ದಿನ ಹೋದಂತೆ ರಾಯರ ಕುದುರೆ ಕತ್ತೆ
    ಆಯ್ತು ಅನ್ನುವ ಗಾದೆ ಮಾತು ನೆನಪಾಯಿತು 😮😮😮😮

  • @naveenkumarjn989
    @naveenkumarjn989 2 місяці тому +6

    Yen adbutha nodi adrinda anavhutha agide adhre adhu kanmundhe ne bartide yenu madakk agtilla😢

  • @geethabali55
    @geethabali55 2 місяці тому

    ನಾನು ಸುದೀಪ್ ಅವ್ರು ಆ ಜಾಹೀರಾತಿಗೆ ಬಂದಾಗೆಲ್ಲ ಅಂದುಕೊಳ್ತಾ ಇದ್ದೆ, ಯಾಕಪ್ಪ ವಿದ್ಯಾವಂತರಾಗಿ ಈ ತರಹ ಜಾಹೀರಾತಿಗೆ ಬಂದಿದ್ದಾರೆ ಅಂತಾ, ಸದ್ಯ ಅವ್ರು ಸ್ಟಾಪ್ ಮಾಡಿದ್ದು ಒಳ್ಳೆದಾಯ್ತು

  • @shaikusman536
    @shaikusman536 2 місяці тому +2

    Govt is responsible for allowing Gambling Games, Cigrates, Alcohol sales..........Whole families are destroyed.......jai hind, Jai karnataka...

  • @srinathds9204
    @srinathds9204 2 місяці тому +3

    Why government not taking serious on gambling apps😢😢😢

  • @amarnathms4597
    @amarnathms4597 2 місяці тому +4

    You also the brand ambassdor of rummy circle mr

  • @naveenbuntu91_official
    @naveenbuntu91_official 2 місяці тому +5

    Please advise to online loan application

  • @Imdeep4321
    @Imdeep4321 2 місяці тому +2

    Everything has certain limit..If you go beyond that limit thats the end...

  • @ramyashetty1341
    @ramyashetty1341 2 місяці тому +9

    Houdhu edhana stop madbeku edhela yake beku jevanke kasta

  • @latap7767
    @latap7767 2 місяці тому

    Sir nanu nimma abhimani nimma voice tumba super ide. Adre nimma halavu vedio nanu nodt ertini adre ondu request nandu . Nimma personal life bagge ondu vedio madi sir nimma education elli ayitu yava uru nim tande tayi bagge heli . Nimma jeevana kuda nammantavarige spoorti nidabhahudu adakkagi nim jeevanda vucharagalannu hanchikolli sir

  • @yogicoorg8388
    @yogicoorg8388 2 місяці тому +2

    ದಯವಿಟ್ಟು ಯಾರು ರಮಿ ಅತವಾ ಬೇರೆ ಆನ್ಲೈನ್ ಆಟ ಆಡಬೇಡಿ ಪಿಲ್ಸ್

  • @absvid2905
    @absvid2905 2 місяці тому +2

    UA-cam premiere ಗೇ update ಆಗಿ aads ಬರಲ್ಲಾ

  • @ananddigitalmedia
    @ananddigitalmedia 2 місяці тому +4

    Online ban ಮಾಡಿ
    ನಿಮ್ಮಿಲ್ಲೇ ಜಂಗ್ಲಿ advertise stop ಮಾಡಿ

  • @jasminerose704
    @jasminerose704 2 місяці тому +5

    ಅಹೋರಾತ್ರ 🙏🏾

  • @geethagj227
    @geethagj227 2 місяці тому

    Haudu sir correct neev healiddu

  • @kiranjogijogi8702
    @kiranjogijogi8702 2 місяці тому

    ಇಂತಹ ದೊಡ್ಡ ಘಟನೆ ನಡೆದಿರುವ ಬಗ್ಗೆ ವಿವರಣೆ ಕೊಡುತ್ತಿದ್ದೀರಾ, ಎಲ್ಲಾ ಸರಿ, ಆದರೆ ನಿಮ್ಮ ಪ್ರೋಗ್ರಾಮ್ ಸ್ಟಾರ್ಟ್ ಆಗುವ ಮೊದಲೇ ರಮ್ಮಿ ಗೇಮ್ ಜಾಹಿರಾತು ಬರುತ್ತಿದೆ. ಇದು ಬೇಜಾರಾಗುವ ಸಂಗತಿ 😞

  • @SleepyHorseRacer-gb4ix
    @SleepyHorseRacer-gb4ix Місяць тому

    4 ವರ್ಷದಿಂದ ಅಹೋರತ್ರ ಇದರ ಬಗ್ಗೆ ಹೇಳಿ ಹೇಳಿ ಅವ್ರ ಜೀವನನೇ ಸಂಕಷ್ಟಕ್ಕೆ ಸಿಲುಕಿದ್ದರೂ..... 😭

  • @Dream1.....
    @Dream1..... 2 місяці тому +5

    Namma yash matra nijavada hero..❤

  • @RAJATHLRaj
    @RAJATHLRaj 2 місяці тому +1

    ದರಿದ್ರ ರೂಮ್ಮಿ.......add ಬೇರೆ ಮೂಸುಡಿಗೆ

  • @9bbalakrishnarn363
    @9bbalakrishnarn363 2 місяці тому +3

    ಸರ್ ನಮಸ್ಕಾರ ನಿಮ್ಮ ವಿಡಿಯೋ ಬರುವಾಗ ಸಮ್ ಟೈಮ್ ರಮ್ಮಿ ಅಡ್ವರ್ಟೈಸ್ಮೆಂಟ್ ಬರ್ತಾ ಇರುತ್ತೆ ಅದು ನಿಮಗೆ ಗೊತ್ತಾ ಅಥವಾ ಇಲ್ಲ ನನಗೆ ಗೊತ್ತಿಲ್ಲ ನಾನು ಕೆಲವೊಂದ್ಸಲ ನೋಡಿ ಎಲ್ಲಾ ಓಕೆ ರಮ್ಮಿ ಅಡ್ವರ್ಟೈಸ್ ಯಾಕೆ ಅಂತ ಕಮಿಟ್ ಮಾಡಿದೆ ಆದರೆ ಈಗ ಆಡಿಟರ್ಸ್ ಮೆಂಟ್ ಬರ್ತಾ ಇಲ್ಲ ನಿಮ್ಮ ಗಮನಕ್ಕೆ ಬಂದಿದೆಯಾ ಇಲ್ಲವೋ

    • @Animal_Videos199
      @Animal_Videos199 2 місяці тому

      First coment nodi sir pin ಮಾಡಿದ್ದಾರೆ

    • @prajwalff6024
      @prajwalff6024 2 місяці тому +2

      Eglu barta ide

    • @Animal_Videos199
      @Animal_Videos199 2 місяці тому

      @@prajwalff6024 ಅದಕ್ಕೆ ಅವರು ಏನು ಮಾಡಲು ಆಗುವುದಿಲ್ಲ... ಅದು ಯೂಟ್ಯೂಬನಿಂದ ಬರುವ ಜಾಹಿರಾತುಗಳು

  • @Dreamworldrknayak
    @Dreamworldrknayak 2 місяці тому

    ನಿಮ್ಮ ವಿಡಿಯೋ ನೋಡಬೇಕಾದರೆ rammy add ಬಂತು😮