ಹಬ್ಬಗಳಿಗೆ ಸಾಮಾನ್ಯವಾಗಿ ಮಾಡುವ 4 ಸಾಂಪ್ರದಾಯಿಕ ಅಡುಗೆಗಳು / 4 common traditional recipes for festivals

Поділитися
Вставка
  • Опубліковано 19 сер 2023
  • ingredients for broken wheat payasa : ( 6 to 8 people )
    ಗೋಧಿ ನುಚ್ಚು / broken wheat - 1/2 cup
    ಬೆಲ್ಲ / jaggery - 1.5 cup
    ಹಾಲು / milk - 2 cup
    ಕಾಯಿ ತುರಿ / grated coconut - 1/2 cup
    ಗಸಗಸೆ / poppy seeds - 2 tsp
    almonds / ಬಾದಾಮಿ - 4
    cashews / ಗೋಡಂಬಿ - 4
    ಏಲಕ್ಕಿ / elaichi - 4
    ತುಪ್ಪ / ghee - 1/4 cup
    ಬಾದಾಮಿ ಚೂರುಗಳು / almond pcs - little
    ಗೋಡಂಬಿ / cashews - little
    ಒಣ ದ್ರಾಕ್ಷಿ / raisins - little
    ingredients for chana dal obbattu : ( 25 nos )
    ಚಿರೋಟಿ ರವೆ / chiroti rava - 2 cup
    ಉಪ್ಪು / salt - 2 pinch
    ಅರಿಶಿಣ ಪುಡಿ / turmeric powder - 2 pinch
    ಎಣ್ಣೆ / oil - 3/4 cup
    ಕಡಲೇ ಬೇಳೆ / chana dal - 2 cup
    ಬೆಲ್ಲ / jaggery - 3 cup
    ಕಾಯಿತುರಿ / grated coconut - 1 cup
    ಏಲಕ್ಕಿ / elaichi - 4
    ಜಾಕಾಯಿ / nutmeg - 1/4
    ತುಪ್ಪ / ghee - 2 tbsp
    ingredients for chana dal vada :
    ಕಡಲೇ ಬೇಳೆ / chana dal - 2 cup
    ಕಾಯಿ ತುರಿ / grated coconut - 1 cup
    ಶುಂಠಿ / ginger - 1/2 inch
    ಹಸಿ ಮೆಣಸಿನ ಕಾಯಿ / green chilli - 6 to 7
    ಇಂಗು / hing - a chickpea size
    ಒಣ ಮೆಣಸು / dry chilli - 2
    ಹೆಚ್ಚಿದ ಕರಿಬೇವು / chopped curry leaves - 2 strip
    ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - 1/2 cup
    ಉಪ್ಪು / salt - as per taste
    ಕರೆಯಲು ಎಣ್ಣೆ / oil for deep fry
    ingredients for kayisasive chitranna :
    ಅನ್ನ / cooked rice - 400 gram
    ಕಾಯಿ ತುರಿ / grated coconut - 1 cup
    ಸಾಸಿವೆ / mustard seeds - 1 tbsp
    ಇಂಗು / hing a chickpea size
    ಬೆಲ್ಲ / jaggery - 1 tbsp
    ಬ್ಯಾಡಗಿ ಮೆಣಸಿನ ಕಾಯಿ / byadagi chilli - 12
    ಗುಂಟೂರು ಮೆಣಸಿನ ಕಾಯಿ / gunturu chilli - 2
    ಉಪ್ಪು / salt - as per taste
    ಹುಣಸೇ ಹಣ್ಣು / tamarind - a lemon size
    ಅರಿಶಿಣ ಪುಡಿ / turmeric powder - 1/4 tsp
    ಎಣ್ಣೆ / oil - 1/4 cup
    ಕಡಲೇ ಬೀಜ / peanuts - 1/4 cup
    ಸಾಸಿವೆ / mustard seeds - 1 tsp
    ಕಡಲೇ ಬೇಳೆ / chana dal - 1 tsp
    ಉದ್ದಿನ ಬೇಳೆ / urad dal - 1 tsp
    ಒಣ ಮೆಣಸು / dry chilli - 5
    ಕರಿಬೇವು / curry leaves - 3 strip
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #festivalrecipes
    #obbattu
    #vishnus_kitchen

КОМЕНТАРІ • 75

  • @dilipmys
    @dilipmys 10 місяців тому +3

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು.
    ಹಬ್ಬಗಳ ಮಾಸದಲ್ಲಿ ನಮ್ಮ ಎಲ್ಲ ವೀಕ್ಷಕರ ಕೋರಿಕೆ ಮೇರೆಗೆ ಹಬ್ಬಗಳಲ್ಲಿ ಮಾಡುವ ಅಡುಗೆ ಯನ್ನು ತುಂಬಾ ಚೆನ್ನಾಗಿ ಅಷ್ಟೇ ಸುಲಭವಾಗಿ ಹೇಳಿ ಕೊಟ್ಟಿದ್ದೀರಾ.
    ಧನ್ಯವಾದಗಳು

  • @risingstar7336
    @risingstar7336 10 місяців тому

    Acchha kannada matadthira.....tumba santhosha🙏

  • @jagadambar9335
    @jagadambar9335 10 місяців тому +1

    Ellarecipes. Tumba. Chanagede. Super

  • @sridharamurthy2555
    @sridharamurthy2555 9 місяців тому

    Excellent explanation of narre tion all theshown items are w
    Ec
    Xcellent thank you sir.

  • @shylajamanjunath7278
    @shylajamanjunath7278 10 місяців тому +2

    ಎಲ್ಲಾ ಅಡಿಗೆ 👌👌ಆಗಿದೆ ಸರ್ tq

  • @ksridevi1883
    @ksridevi1883 10 місяців тому +1

    Ella recipes tumba chenagide sir thankyou

  • @manjulag9407
    @manjulag9407 10 місяців тому

    ಆಹಾ..!, ಕನಸಲ್ಲೂ ಬಂದು ಕಾಡೋ ಅಷ್ಟು ಚೆನ್ನಾಗಿದೆ ಸರ್ ಈ ಖಾದ್ಯಗಳು !! ಈ recipe ಗಳಿಗಾಗಿ ನಿಮಗೆ ಪ್ರೀತಿ ಪೂರ್ವಕ ನಮಸ್ಕಾರಗಳು..

  • @umabhat46
    @umabhat46 10 місяців тому +2

    ಹಬ್ಬಕ್ಕೆ ready 🙏

  • @vasunath8502
    @vasunath8502 10 місяців тому

    ಎಲ್ಲವೂ ಚೆನ್ನಾಗಿದೆ
    ಸರಳವಾಗಿ ಹಬ್ಬ ಮಾಡಲು ಅನುಕೂಲ

  • @manjulamk6865
    @manjulamk6865 10 місяців тому

    Nivu maduva ella aduge fine 🙂👌👍

  • @umasreedhar1206
    @umasreedhar1206 10 місяців тому

    Very nice recipes

  • @yeshodasrinivasa94
    @yeshodasrinivasa94 10 місяців тому

    Yestu chennagi helikodthira sir, thumba thumba dhanyawadagalu 🙏🙏

  • @chaitraslifestyle8857
    @chaitraslifestyle8857 10 місяців тому

    Excellent adigegalu nanu nimma obbattu recepie madide chennagi Bantu ri

  • @jayashreesrinivasaraghavan8522
    @jayashreesrinivasaraghavan8522 10 місяців тому +2

    Awesome recipes and with such ease you present them🙏

  • @saraswathisomashekar6216
    @saraswathisomashekar6216 10 місяців тому +3

    ತುಂಬಾ ಚೆನ್ನಾಗಿ ಮಾಡಿದಿರಿ .ಸೂಪರ್ sir.

  • @deepasrinivasan9665
    @deepasrinivasan9665 9 місяців тому

    Sooo perfectly made🙏🙏🙏

  • @sharadakumar3794
    @sharadakumar3794 10 місяців тому +1

    Thanks for uploading traditional recipes 😊.

  • @madhurivenkatesh2968
    @madhurivenkatesh2968 10 місяців тому +1

    ಅದ್ಬುತ ಅಡುಗೆ

  • @shubhashubha1399
    @shubhashubha1399 10 місяців тому +2

    ಸುಪರ್ 😋🤤

  • @parvathis7386
    @parvathis7386 10 місяців тому

    Super ಅಡುಗೆ ಮಾಡಿದ್ದೀರಾ ,ನಮಸ್ಕಾರಗಳು

  • @vthallam
    @vthallam 8 місяців тому

    Extremely tasty! Just made it

  • @chaitraslifestyle8857
    @chaitraslifestyle8857 10 місяців тому

    Vishnu's kitchen excellent, wonderful,easy fr traditional recepies

  • @veenay.r.3275
    @veenay.r.3275 7 місяців тому

    Very nice

  • @gardenbee583
    @gardenbee583 10 місяців тому

    Such clear instructions. Very delicious recipes. 🙏🙏🙏

  • @shyamalasrinivas8794
    @shyamalasrinivas8794 10 місяців тому

    Super sir thumba chennagide

  • @vidya2271
    @vidya2271 10 місяців тому

    All recipes are superb.. Dhanyavadakalu. 😊

  • @geethaiyer4489
    @geethaiyer4489 9 місяців тому

    V nice sir thank you so much

  • @madhurivenkatesh2968
    @madhurivenkatesh2968 10 місяців тому

    👌🏻👌🏻thank u for sharing

  • @chaitraslifestyle8857
    @chaitraslifestyle8857 10 місяців тому

    Always waiting fr ur videos with excitement

  • @user-mv3jt9bi8h
    @user-mv3jt9bi8h 9 місяців тому

    Very nice, sir. Please share the process of preparation along with the ingredients details as given for every recipe. We can make a note of it.

  • @Natarajanmalini
    @Natarajanmalini 9 місяців тому

    Very clearly explained in detail of each preparation.
    Thank you.🙏

  • @venkateshchennu4994
    @venkateshchennu4994 10 місяців тому +1

    Nice sir ❤ supar sir

  • @mangammaravi7635
    @mangammaravi7635 10 місяців тому

    Super super nice Sri

  • @vanisukumar3235
    @vanisukumar3235 10 місяців тому

    Excellent Thank you sooo much !

  • @madhur3776
    @madhur3776 10 місяців тому +1

    Super 👌 🙏

  • @shwethap3200
    @shwethap3200 10 місяців тому

    Very nice recipe thankyou 🎉🙏

  • @KishanA9999
    @KishanA9999 10 місяців тому +1

    Anna Super Video 🎉🎉

  • @nailbrothers4036
    @nailbrothers4036 9 місяців тому

    Sir We dont get ghas ghase here. Any alternative to this please inform. As I am living in Dubai. I tried another prasad 'Paramanna' recipe. which you gave the recipe. It was perfect and got all the appreciation. Thanks to you. May God Bless You.

  • @sindhuarjun4273
    @sindhuarjun4273 10 місяців тому

    Very nice , precise and perfect detailing . Some people make such a lengthy videos for one recipe by unnecessary talks

  • @radhambikabk6815
    @radhambikabk6815 10 місяців тому

    Very nice sir👍🤤🤤😍😍

  • @Ramamani1972
    @Ramamani1972 10 місяців тому

    Super sir

  • @sagarmk8639
    @sagarmk8639 10 місяців тому

    🎉danyavadagalu

  • @user-ib2xt7qq4d
    @user-ib2xt7qq4d 10 місяців тому

    ನಮ್ಮ ಮನೆಯಲ್ಲಿ ಮಾಡುವ ಹಾಗೆ ಮಾಡಿ ತೋರಿಸಿದಿರಿ. ತಿಂದಷ್ಟೇ ಸಂತೋಷವಾಯ್ತು. 🙏🏻👌🏻👍

  • @radhikabadagandi3504
    @radhikabadagandi3504 10 місяців тому

    Mast sir

  • @divyavaidya3638
    @divyavaidya3638 10 місяців тому

    Super recipes

  • @shreelakshmishree4561
    @shreelakshmishree4561 10 місяців тому

    Thank you so much 🙏 sir

  • @omnamahsivaya5664
    @omnamahsivaya5664 10 місяців тому

    ನಮ್ಮ ಸಂಪೂರ್ಣ ಅಡಿಗೆ ತಿಳಿಸಿದಕ್ಕೆ ಧನ್ಯವಾದಗಳು

  • @rekhachandar7757
    @rekhachandar7757 10 місяців тому

    Yummy recipes

  • @drbhagyalakshmi9101
    @drbhagyalakshmi9101 10 місяців тому

    Very clear n systematic instructions given Tgank you so much🙏

  • @nalinithyagaraj2205
    @nalinithyagaraj2205 10 місяців тому

    👌👌

  • @anuradhav4537
    @anuradhav4537 10 місяців тому

    Thank you so much. 🙏

  • @sarithas.4776
    @sarithas.4776 10 місяців тому

    👌👌👌🙏

  • @latadevadiga8480
    @latadevadiga8480 10 місяців тому

    🙏🙏🙏🙏🙏

  • @prajwalk7073
    @prajwalk7073 10 місяців тому

    👌👌👌👌

  • @chithkalashastry5424
    @chithkalashastry5424 10 місяців тому

    Thanks

  • @mahadevamma8684
    @mahadevamma8684 10 місяців тому

  • @manjirisaraf4737
    @manjirisaraf4737 10 місяців тому

    Please tell shelf life of obbattu

  • @padmavathipadmavathi2135
    @padmavathipadmavathi2135 10 місяців тому

    🙏🙏

  • @KishanA9999
    @KishanA9999 10 місяців тому

    Wow super video 🎉🎉 Support

  • @shilpaanil2785
    @shilpaanil2785 10 місяців тому

    🙏🙏🙏🙏🙏💕💕💕💕💕

  • @umasreedhar1206
    @umasreedhar1206 10 місяців тому

    Will you not do yareyappa sweet ? Pls give the link if you have it.

    • @VishnusKitchen
      @VishnusKitchen  10 місяців тому

      ಸಾಂಪ್ರದಾಯಿಕ ಸಿಹಿ ತಿಂಡಿ ಎರೆಯಪ್ಪ ಮಾಡುವ ವಿಧಾನ / traditional sweet yereyappa recipe
      ua-cam.com/video/zmUw2qsHIoU/v-deo.html

  • @vidyavardhakahighschool8649
    @vidyavardhakahighschool8649 10 місяців тому

    How did U learn all these sir??

  • @chaitraslifestyle8857
    @chaitraslifestyle8857 10 місяців тому

    Bele direct batlilla idboda illa cooker Alle bysabeka telusi

  • @manjulamk6865
    @manjulamk6865 9 місяців тому

    Sir payasa ge gee jasti hakidri ansute paravagilva??aastu hakbahuda nava diet edeve nimma aduge nodutiddre diet beda ansute chennage tindu biduva ansute.😮😮

  • @madanmohankatta2603
    @madanmohankatta2603 8 місяців тому

    Yanneppa ninappa

  • @omkarmurtyomkar366
    @omkarmurtyomkar366 10 місяців тому

    ❤❤❤❤🙏🏿👌🏽👌🏽🌹❤️

  • @subhadraanand2487
    @subhadraanand2487 9 місяців тому

    Ttu hachchi holige madi thorisi

  • @nishchithakr5198
    @nishchithakr5198 10 місяців тому

    Maida quantity esht hakbku

  • @chaitraslifestyle8857
    @chaitraslifestyle8857 10 місяців тому +1

    nimma Family members na parichaya madi nimma dinanithya adige galu enu anta heli sir sumne neevu estu chennagi madtira madam yavtara madtare anta aste nimmage estu Jana maklu Ella seri ondu video madi.

  • @poornimas.murthy7357
    @poornimas.murthy7357 10 місяців тому

    Super sir

  • @jayalaxmammas8395
    @jayalaxmammas8395 10 місяців тому

    👌👌👌

  • @indirabp3400
    @indirabp3400 10 місяців тому

    👌👌