ಸಂಜೆಯ ಚಹಾ ಜೊತೆಗೆ ಮಿರ್ಚಿ - ಮಂಡಕ್ಕಿ ರೆಸಿಪಿ | simple mirchi - mandakki recipe for evening tea time

Поділитися
Вставка
  • Опубліковано 20 чер 2023
  • Ingredients :
    ಮಂಡಕ್ಕಿಗೆ ಬೇಕಾಗಿರುವ ಪದಾರ್ಥಗಳು / Mandakki recipe :
    ಉಪ್ಪಿರದ ಪುರಿ - / Unsalted puffed rice : 4 litre
    ಎಣ್ಣೆ / Oil - 50 ml
    ಕಡಲೆಬೀಜ / Peanuts - 1/2 cup
    ಒಣ ಕೊಬ್ಬರಿ / Dry coconut - 1/2
    ಒಣ ಮೆಣಸಿನಕಾಯಿ / Dry chillies - 7/8
    ಕರಿಬೇವು - / Curry leaves - 4 strip
    ಇಂಗು / Hing - 1/4 tsp
    ಅರಿಶಿನ ಪುಡಿ / Turmeric powder - 1/4 tsp
    ಅಚ್ಚ ಖಾರದ ಪುಡಿ / Red chilli powder - 1 tsp
    ಉಪ್ಪು / Salt - 1 tsp
    ಸಕ್ಕರೆ / Sugar - 1 tsp
    ಮೆಣಸಿನಕಾಯಿ ಬಜ್ಜಿಗೆ ಬೇಕಾಗಿರುವ ಪದಾರ್ಥಗಳು /Mirchi bajji recipe :
    ಬಜ್ಜಿ ಮೆಣಸಿನಕಾಯಿ / Bajji chillies - 18
    ಜೀರಿಗೆ ಪುಡಿ / Jeera powder - 1 tsp
    ಉಪ್ಪು / Salt - 1/2 tsp
    ನಿಂಬೆರಸ / Lemon juice - 2 tsp
    ಕಡಲೆಹಿಟ್ಟು / Gram flour - 3 cup ( 300 gram )
    ಅಕ್ಕಿ ಹಿಟ್ಟು / Rice flour - 1/4 cup
    ಉಪ್ಪು ರುಚಿಗೆ ತಕ್ಕಷ್ಟು / Salt - as per requirement
    ಓಂ ಕಾಳು / Ajwain seeds - 1/2 tsp
    ಬೇಕಿಂಗ್ ಸೋಡಾ / Baking soda - 1/4 tsp
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #mirchibajji
    #mandakki
    #mirchibajjirecipe
    #vishnus_kitchen

КОМЕНТАРІ • 49

  • @vishwanathc7968
    @vishwanathc7968 Рік тому +7

    ಅಭಿನವ ನಳ ಮಹಾರಾಜ ನಮ್ ಗುರೂಜಿ 🙏🙏🙏🙏

    • @gangamaninayak-ew7oe
      @gangamaninayak-ew7oe Рік тому

      ಖಂಡಿತಾ ಆ ದೇವರೆ ಇವರನ್ನು ಇಲ್ಲಗೆ ಕಳೂಯಿಸಿದ್ದಾರೆ

  • @yamunaanitha3544
    @yamunaanitha3544 Рік тому +2

    ಅಹಾ! ಬಾಯಲ್ಲಿ ನೀರು ಬಂತು. ಧನ್ಯವಾದಗಳು.

  • @raviprakash1956
    @raviprakash1956 Рік тому +1

    Thanking you for showing beautiful evening snack for this reason. Tips for frying excellent

  • @KKAUSHIKGC
    @KKAUSHIKGC 10 місяців тому

    Sooper

  • @deepamanjunath4244
    @deepamanjunath4244 Рік тому +1

    Super tasty...

  • @renukabm5695
    @renukabm5695 Рік тому

    Super sir sakkatagidye thank you so much sir

  • @sujathagn6002
    @sujathagn6002 Рік тому

    I tried sir, came out very well, Thank you very much sir

  • @anjanadevi4235
    @anjanadevi4235 Рік тому

    👌👌👌 sir

  • @jainabiha8824
    @jainabiha8824 Рік тому +1

    👌👌👌👌👌👌

  • @vasunath8502
    @vasunath8502 Рік тому

    ❤❤❤ super 😍 ತುಂಬಾ ಚೆನ್ನಾಗಿದೆ

  • @renukashivakumar5797
    @renukashivakumar5797 10 місяців тому

    Very nice sir

  • @parimalah9236
    @parimalah9236 Рік тому

    Super snack yummy yummy recipe excellent 👌 👍

  • @manjuprakash9115
    @manjuprakash9115 Рік тому

    Crispy tasty recipes for evening snack 😋😋👏👏.

  • @dakshayaninagaraj8468
    @dakshayaninagaraj8468 Рік тому

    Superrrrr ❤️ 🎉...bayalli neerurta ide,,,

  • @asharao7031
    @asharao7031 Рік тому +1

    ಈ ಮಳೆಗಾಲಕ್ಕೆ ಸರಿಯಾದ ತಿಂಡಿ 👍👍

    • @chethanaj7176
      @chethanaj7176 Рік тому

      Super sir, ee kalakkee sariyada Ruchi👌👌

  • @padmajabhaskar3185
    @padmajabhaskar3185 Рік тому +1

    Looks perfect 👌

  • @nandinihubli3422
    @nandinihubli3422 Рік тому

    Very good combination for Tea.

  • @sarithas.4776
    @sarithas.4776 Рік тому

    Super snack for evening 😋

  • @malajayaprakash4606
    @malajayaprakash4606 Рік тому

    Very nice recipe 👌👌👌

  • @shubhashubha1399
    @shubhashubha1399 Рік тому

    Super wow😋😋

  • @shashirekhata5105
    @shashirekhata5105 Рік тому

    Super 👍 sir .As usual one more addition to your wonderful method of cooking.I love it.Thank you very much.🎉😊

  • @sowmyasundaresh9338
    @sowmyasundaresh9338 Рік тому +2

    Sooooper. Sir your family is so lucky. They get to eat tasty food prepared by you 😃

  • @shalinipishey3540
    @shalinipishey3540 Рік тому +1

    Sir maavninkai nellikai maakaliberu herelekai nimbehannu maavina shunti belluli hasi menassinakai hasi arishina kombu maatthhu ithara things balasi ondu uppinkai recipe thorisi
    Dhanyawad

  • @premamohan8559
    @premamohan8559 Рік тому

    Nice receipe sir

  • @seshikalagumastha3736
    @seshikalagumastha3736 Рік тому

    Awesome your presentation !! like always 👏👏

  • @jayashrikushal4538
    @jayashrikushal4538 Рік тому

    Very nice as usual😊

  • @sumangalak1442
    @sumangalak1442 Рік тому

    Supper 👍

  • @roopaj9863
    @roopaj9863 Рік тому

    Super 👌

  • @shruthilayavahini4820
    @shruthilayavahini4820 Рік тому

    Superrrrrrrrrrrr ❤

  • @pushpam6179
    @pushpam6179 Рік тому

    Super recipes 🙏🏽🙏🏽

  • @rajarajeshwari1943
    @rajarajeshwari1943 Рік тому

    Super sir..

  • @lathamanjunath5042
    @lathamanjunath5042 Рік тому

    Super 😊

  • @dkmadhu1801
    @dkmadhu1801 Рік тому

    Super evergreen 🌲

  • @sujathagn6002
    @sujathagn6002 Рік тому

    Super sir

  • @yashasvichannelmysore
    @yashasvichannelmysore Рік тому

    Super sir❤

  • @srilakshmis3008
    @srilakshmis3008 Рік тому

    Very nice

  • @vimalashankar5933
    @vimalashankar5933 Рік тому

    V nice 🎉

  • @geethas5499
    @geethas5499 Рік тому

    👌👌👌👌👌👌👌👌

  • @ranjan1591
    @ranjan1591 Рік тому

    😋

  • @gangamaninayak-ew7oe
    @gangamaninayak-ew7oe Рік тому

    🙏🙏🙏🙏🌹🌹👌👌👌👍

  • @suchithraprabhu4980
    @suchithraprabhu4980 Рік тому

    Bayalli neerurisuvanthide sir😊

  • @jagadeshwarig365
    @jagadeshwarig365 Рік тому

    💯🌟🌟🌟🌟

  • @ushav5670
    @ushav5670 10 місяців тому

    Anna neevu yeshtu sulabhavagi madtaiddira. Nodadukke channg irute

  • @vinaya.rao.s7641
    @vinaya.rao.s7641 Рік тому

    Namaste Guruyale, nivu madiva yaala recipe bhala sogasagide.. navu nivu madu recipes thumba esta padutivi and a few recipes try kuda madideve, thumba chanagide ede.. so my first request yen Andre namma bramanara Mane signature recipe mavinakai bisiuppinakai correct recipe madodhu hege antha heli please...

  • @nethravathikb7184
    @nethravathikb7184 Рік тому

    🙏🙏🙏🙏🙏🙏🙏🙏🙏🙏🙏🙏💯🙏💯🙏🙏🙏🙏👌👌👌👌👌👌👌👌👌👌👌👌👌👌👌👌👌👌😢👌👌👌👌👌👌👌👌