2 ರೀತಿಯ ರುಚಿಕರ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ ( ನಿಖರ ಅಳತೆ ಪ್ರಮಾಣ )/2 types of gooseberry pickles

Поділитися
Вставка
  • Опубліковано 26 жов 2024

КОМЕНТАРІ • 126

  • @lalithakallesh9420
    @lalithakallesh9420 11 місяців тому +3

    ಉಪ್ಪಿನಕಾಯಿ ಮಾಡುವ ವಿಧಾನ
    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು,

  • @sudhan371
    @sudhan371 Рік тому +5

    ನೆಲ್ಲಿಕಾಯಿ ಉಪ್ಪಿನಕಾಯಿ ತುಂಬಾ ಚೆನ್ನಾಗಿ ಮಾಡಿದ್ದೀರಿ
    ಧನ್ಯವಾದಗಳು ಸರ್.

  • @raghothamr6407
    @raghothamr6407 9 місяців тому +2

    ಉಪ್ಪಿನ ಕಾಯಿ ರುಚಿ, ನನ್ನ ತಾಯಿ ಮಾಡ್ತಾ ಇದ್ದ ಹಾಗೆ ಬಂದಿದೆ. ಮೊದಲನೇ ಕ್ರಮದಲ್ಲೂ ಮಾಡಿ ನೋಡ್ತೇನೆ. ಮತ್ತೊಮ್ಮೆ ಧನ್ಯವಾದಗಳು ಸರ್...

  • @AnitaMathad-g1r
    @AnitaMathad-g1r 10 місяців тому +2

    ತುಂಬಾ ಸುಲಭ I will do it today itself.
    Want to send to my daughter, stays in US

  • @anaghadeshpande3221
    @anaghadeshpande3221 Рік тому +1

    ಬಹಳೇ ಇಷ್ಟ ಎರಡೂ ಉಪ್ಪಿನಕಾಯಿ ಕೃತಿ ನೋಡಿ ಬಾಯಲ್ಲಿ ನೀರು ಬರತಾ ಇದೆ.ನಾನು ಯಾವಾಗ ಮಾಡುತ್ತೇನೆ ಅನಸಿದೆ. ಧನ್ಯವಾದಗಳು

  • @vijayalakshmim.s2106
    @vijayalakshmim.s2106 Рік тому +2

    Thumba chennagi thorisikottidiri danyavadahalu

  • @gayathrikrishnaswamy938
    @gayathrikrishnaswamy938 Рік тому +7

    ನಿಮ್ಮ ವಿಡಿಯೋ ನೋಡಿ ಯಾರು ಏನುಬೇಕಾದ್ರು ಮಾಡಬಹುದು ಎಂಧು ವಿಶ್ವಾಸ್ ಹುಟ್ಟುತದೇ.... Thanks again!!!

  • @dahliajaji9547
    @dahliajaji9547 Рік тому +3

    Very different style of making pickle, thanks for sharing

  • @s.ananthalakshmiprakash1364
    @s.ananthalakshmiprakash1364 Рік тому +4

    ಬಹಳ ಧನ್ಯವಾದಗಳು ಸರ್ ನಾನು ಕೇಳಿದ ನೆಲ್ಲಿಕಾಯಿ ಉಪ್ಪಿನಕಾಯಿ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ🙏🙏🙏🙏

  • @sridevisrinivas8278
    @sridevisrinivas8278 Місяць тому

    Super super uppinakai tumbaane chennagide

  • @setutavargeri9048
    @setutavargeri9048 11 місяців тому +1

    Nellikayi uppinakayi super sir..Dhanyavadagalu😊

  • @damayanthik8072
    @damayanthik8072 Рік тому +2

    ನೆಲ್ಲಿಕಾಯಿ ಉಪ್ಪಿನ ಕಾಯಿ ಮಾಡುವ ವಿಧಾನ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು

    • @sheshkumarns7486
      @sheshkumarns7486 Рік тому +1

      ಹುಣಸೆ ಕಾಯಿಯಲ್ಲಿ ಉಪ್ಪಿನಕಾಯಿ ರಸ ಮಾಡುವ ವಿಧಾನವನ್ನು ದಯವಿಟ್ಟು ಪೋಸ್ಟ್ ಮಾಡಬೇಕಾಗಿ ವಿನಂತಿ.

  • @shenbagavallim9479
    @shenbagavallim9479 Рік тому +2

    Hai sir nimma recipe thumbha superb even itoo want to try thank u very much jaisriram

  • @cvsarvamangala4644
    @cvsarvamangala4644 Рік тому +21

    ಧನ್ಯವಾದ ಗಳು ಸರ್.ಮರೆತು ಮರೆಯಾಗುತ್ತಿರುವ ನಮ್ಮ ಸಾಂಪ್ರದಾಯಿಕ ಅಡಿಗೆಗಳನ್ನೂ ಸುಲಭವಾಗಿ ಮನೇಲಿ ಮಾಡೋ ತರಹ ತೋರಿಸುತ್ತಿದ್ದೀರ,history repeats ಅನ್ನೋ ಭಾವ ಬರ್ತಾ ಇದೆ. ನಿಮ್ಮ ಕೆಲಸಕ್ಕೆ ನಮ್ಮ ಅಭಿನಂದನೆಗಳು.

  • @bhuvanag4024
    @bhuvanag4024 Рік тому +2

    Super agide 👌🏻

  • @raghothamr6407
    @raghothamr6407 9 місяців тому +1

    ನಮಸ್ಕಾರ, ನೀವು ತಿಳಿಸಿರುವ ಎರಡನೇ ಕ್ರಮದಲ್ಲಿ ಪ್ರಯತ್ನ ಮಾಡಿದ್ವಿ, ಬಹಳ ಚೆನ್ನಾಗಿದೆ. ತಮ್ಮ ತಾಯಿ ಇದೇ ರುಚಿಯಲ್ಲಿ ಮಾಡ್ತಿದ್ರು, ಅದೇ ರೀತಿ ತಿಳಿಸಿದ್ದೀರ. ಧನ್ಯವಾದ ಗಳು.

  • @anuradhahegde6385
    @anuradhahegde6385 Рік тому +2

    ಮೊದಲನೆಯ ತರ ನೆಲ್ಲಿಕಾಯಿ ಉಪ್ಪಿನಕಾಯಿ ನಾನು ಮಾಡಿದೆ ತುಂಬಾ ಚೆನ್ನಾಗಿ ಆಗಿದೆ

  • @dilipmys
    @dilipmys Рік тому +4

    ವಿಷ್ಣು ಕಿಚ್ಚನ್ ಗೆ ನನ್ನ ನಮಸ್ಕಾರಗಳು
    ಎರಡು ಬಗ್ಗೆಯ ನೆಲ್ಲಿಕಾಯಿ ಉಪ್ಪಿನಕಾಯಿ ಬಹಳ ಸೊಗಸಾಗಿ ಮೊಡಿ ಬಂದಿದೆ.
    ನಿಮ್ಮ ವಾಹಿನಿಯಲ್ಲಿ ನಿಖರವಾಗಿ ಸಾಮಾನಿನ ಅಳತೆಯೊಂದಿಗೆ ತುಂಬಾ ಚೆನ್ನಾಗಿ ಅಡುಗೆ ಮಾಡುವ ವಿಧಾನವನ್ನು ಅಚ್ಚ ಕನ್ನಡ ಭಾಷೆಯಲ್ಲಿ ಹೇಳಿಕೊಡುತ್ತೀರಾ.
    ಉಪ್ಪಿನಕಾಯಿಯಲ್ಲಿ ಇನ್ನೊಂದು ವಿಶಿಷ್ಟ ಯೆಂದರೆ ಮಾಂಗಲಿ ಬೇರು. ಅದರ ಉಪ್ಪಿನಕಾಯಿ ಮಾಡುವ ವಿಧಾನವನ್ನು ತೋರಿಸಿ ಕೊಡಿ.
    ಈ ಒಂದು ವಿಶಿಷ್ಟವಾದ ಉಪ್ಪಿನಕಾಯಿಯನ್ನು ತೋರಿಸಿ ಕೊಟ್ಟ ನಿಮಗೆ ಧನ್ಯವಾದಗಳು

  • @nandinihubli3422
    @nandinihubli3422 Рік тому +2

    Recipe tumba chennagide namaste 🙏

  • @savithaanjje2328
    @savithaanjje2328 Рік тому +2

    Mummmm....bahi thumba neeru....🤤🤤

  • @savithribl7247
    @savithribl7247 Рік тому +1

    ತುಂಬಾನೇ ಚೆನ್ನಾಗಿದೆ ಸರ್ ನಲ್ಲಿ ಕಾಯಿದುಆದರೆಹುಣ್ಯುಹಾಕಿಮಾಡಿನೋಡಿತುಂಬನೆ.ಇಷ್ಟವಾಯ್ತು 🌺🙏🌺🌻🙏ಧನ್ಯವಾದಗಳು. ನನ್ನ ಹೇಸರು.ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ

  • @basavarajpadekar885
    @basavarajpadekar885 Рік тому +1

    Sir namaste 🙏 you are doing good n healthy recipe mouthwatering pickles God bless you thanks for sharing Pune

  • @mangalambs2161
    @mangalambs2161 Рік тому +2

    Tumba sulabhadalli maduva vidhana evatthe nellikay thandu maduve dhanyavadaglu sir 🙏

  • @jyothigopal109
    @jyothigopal109 Рік тому +5

    Very very thankful to you sir 🙏, It's a wonderful healthy recipe.

  • @hemavatisulibhavimath6312
    @hemavatisulibhavimath6312 Рік тому +2

    ಚೆನ್ನಾಗಿದೆ.

  • @poojaanayak845
    @poojaanayak845 Місяць тому

    Jai shree rama.supper.thanks.🎉🎉🎉🎉

  • @vijayalakshmimantha1864
    @vijayalakshmimantha1864 Рік тому +1

    1st type tumba chanagi eday Uncle

  • @ashwinivenkatesh7714
    @ashwinivenkatesh7714 Рік тому +10

    You are great sir... 👏🏻👏🏻 Superb recipies

  • @radhashankar8214
    @radhashankar8214 11 місяців тому

    Thank you very much for mouth watering receipe

  • @jagadambar9335
    @jagadambar9335 Рік тому +2

    Wow. Super

  • @geetabhat8770
    @geetabhat8770 11 місяців тому +1

    ತುಂಬಾ 👌

  • @dsouzaphilomena4944
    @dsouzaphilomena4944 Рік тому +3

    Very nice.
    Nice taste.
    Kuwait.

  • @sharadachowdappa6308
    @sharadachowdappa6308 Рік тому +2

    Always Yr recipes r superb 🙏🌹👌👍

  • @lathamanjunath5042
    @lathamanjunath5042 Рік тому +2

    Yummy sir very nice👌

  • @mahadevanv2718
    @mahadevanv2718 Рік тому +1

    Very tasty and good for health

  • @kameshwarikameshwarinatraj4723

    Very nice and easy sir thank you so much sir

  • @padmakdesai5814
    @padmakdesai5814 Рік тому +2

    ನೀವು ಮಾಡಿದ ಎರಡೂ ಉಪ್ಪಿನಕಾಯಿ ಗಳೂ ಚೆನ್ನಾಗಿವೆ ನಾನು ಸಹ ಮಾಡಲು ಪ್ರಯತ್ನಿಸುತ್ತೇನೆ.

  • @vasukiharavu3370
    @vasukiharavu3370 Рік тому +9

    I dont know how to thank you for this wonderful recipes shared at the right time. The first method of deep frying & using ripe tamarind pulp is a totally new & unique to us. .We were using raw tamarind juice. Getting good quality fresh raw tamarind was always an issue.The second method ( we call BISI uppinakai) is also great. Thanks chef for these wonderful recipes. You are doing a great job in archiving traditional recipes by showing foolproof methods that are easy to understand & follow. Please keep it up🙏

    • @VishnusKitchen
      @VishnusKitchen  Рік тому +1

      ಹೌದು ಸರ್ , ಅದಕ್ಕೇ ಹಣ್ಣು ಉಪಯೋಗಿಸಿ ಮಾಡಿರುವುದು

    • @gayatrivenkatdas831
      @gayatrivenkatdas831 Рік тому

      Thubachennagide thank u

  • @udayakumar4879
    @udayakumar4879 Рік тому

    All your receips super sir.

  • @geetagk5142
    @geetagk5142 Рік тому +1

    Tumbane. Ruchi. Aagittu. Nanu. Madide. Sir. Tq.

  • @manoramaramesh6501
    @manoramaramesh6501 Рік тому +1

    ತುಂಬಾ ಒಳ್ಳೆ recipe. ನೆಲ್ಲಕಾಯಿ ಯನ್ನ ಹಬೆ ಯಲ್ಲಿ ಬೇಯಿಸಿ ಆಮೇಲೆ ಫ್ರೈ ಮಾಡಿದ್ರೆ ಆಗತ್ತಾ ದಯವಿಟ್ಟು ತಿಳಿಸಿ

  • @aratideshpande448
    @aratideshpande448 10 місяців тому

    Super 👌

  • @kanthakumarswamy1503
    @kanthakumarswamy1503 Рік тому +1

    Thank you very much for the recipe sir

  • @savithribl7247
    @savithribl7247 Рік тому +2

    ತುಂಬಾನೇ ಚೆನ್ನಾಗಿದೆಉಪ್ಪಿನಕಾಯಿ ನಲ್ಲಿ ಕಾಯಿದುಆದರೆಹು ಣ್ಯ ಕಾಯಿಹಕಿಲ🥀🙏🥀😆

    • @VishnusKitchen
      @VishnusKitchen  Рік тому

      ನಮಗೆ ಸರಿಯಾದ ಕಾಯಿ ಸಿಕ್ಕಿಲ್ಲ. ಆ ವಿಧಾನ ಬೇರೆ. ಹೀಗೂ ಮಾಡಬಹುದು. ಮೊದಲ ವಿಧಾನದಲ್ಲಿ ಬಹಳ ದಿನ ಇರುತ್ತದೆ.

  • @ShubhaUpendra
    @ShubhaUpendra Рік тому +2

    Drooling 😋

  • @mamathap9989
    @mamathap9989 Рік тому +2

    Danyavadagalu

  • @vasumathigovindarajan2139
    @vasumathigovindarajan2139 9 місяців тому

    salivating .

  • @sujathatk4652
    @sujathatk4652 Рік тому +2

    Mouth watering 😋

  • @suneethachiplunkar9820
    @suneethachiplunkar9820 Рік тому +2

    ಹುಣಸೆಕಾಯಿ ಯಿಂದ ಉಪ್ಪಿನಕಾಯಿ ಮಾಡುತ್ತೇವೆ ಎಣ್ಣೆಯಲ್ಲಿ ಕರಿದು ಮಾಡಲ್ಲ ನಾವು
    ಧನ್ಯವಾದಗಳು ನಿಮ್ಮ receipe ಗೆ

    • @VishnusKitchen
      @VishnusKitchen  Рік тому

      ಅಂತಹ ಗಾಯ ಆಗದ quality ಹುಣಸೆಕಾಯಿ ಸಿಗುವುದು ಕಡಿಮೆ. ಹಣ್ಣಾದರೆ ಯಾವಾಗಲೂ ಸಿಗುತ್ತೆ.

    • @gururaj1784
      @gururaj1784 10 місяців тому

      Humse kayi rasa thegdu madthivi navu. You are right yavaglu sigalla adu

  • @krishnabai4715
    @krishnabai4715 11 місяців тому

    Best recipe

  • @shilpalathashilpalatha3336
    @shilpalathashilpalatha3336 Рік тому +2

    GM nice try maduthene

  • @chandrikanarasimha2299
    @chandrikanarasimha2299 Рік тому

    Super sir

  • @sridevisrinivas8278
    @sridevisrinivas8278 Місяць тому

    Gurugale tq very much

  • @vasumathikerur9555
    @vasumathikerur9555 11 місяців тому

    Chennaagi vivarisiddira sir,

  • @sandhyasridhar1938
    @sandhyasridhar1938 Рік тому +3

    ಧನ್ಯವಾದಗಳು... ಇದು ಹೊಸ ರೀತಿಯ ಉಪ್ಪಿನ ಕಾಯಿ... 🙏🙏

  • @vyankatraman9701
    @vyankatraman9701 Рік тому

    Exlent thanku

  • @priyanandanbhat
    @priyanandanbhat Рік тому

    Namasthe Anna nange nellikai upppinakigalu maduv vidan gotidilla nimma video nodi madide thumba channgi bamthu thumba dannvadaglu

  • @raghavajoshi7691
    @raghavajoshi7691 Рік тому +3

    ,😍😋😋

  • @Swarnaks-ty4tt
    @Swarnaks-ty4tt 10 місяців тому

    Suppr

  • @vinodamathad4000
    @vinodamathad4000 Рік тому +2

    ಧನ್ಯವಾದಗಳು ಸರ್

  • @ratnaveeraraghavan4057
    @ratnaveeraraghavan4057 11 місяців тому +1

    It's looking very nice and yummy 😋 thank you very much for uploading this pickle recipes 🙏🙏🙏🙏👌👍🤗🪷🪷🪷🪷🪷👏👏

  • @BhimSingh-rk4zp
    @BhimSingh-rk4zp Рік тому +1

    Excellent Recipe...... RAVIWAR........04//12//2022.......

  • @sudhaparimala5504
    @sudhaparimala5504 Рік тому +1

    Is both gives same taste

  • @kanakakanaka4678
    @kanakakanaka4678 10 місяців тому

    👌👌

  • @poornahk7125
    @poornahk7125 10 місяців тому +1

    ನಲ್ಲಿಕ್ಕಾಯಿ ತೊಕ್ಕು ತೋರಿಸಿ sir

  • @mamathagirish9141
    @mamathagirish9141 10 місяців тому

    👌🏻👌🏻

  • @sudhaparimala5504
    @sudhaparimala5504 Рік тому +2

    Show this same pickle using hunesekaue,rasa

  • @nirmalaprabhu29
    @nirmalaprabhu29 Рік тому +1

    Thanks a lot Guruji🙏

  • @madhur3776
    @madhur3776 Рік тому

    Wow thank you

  • @lakshmidevib9423
    @lakshmidevib9423 Рік тому +1

    Thank u sir. I tried second type super.

    • @VishnusKitchen
      @VishnusKitchen  Рік тому

      ಆದ್ರೆ ಜಾಸ್ತಿ ದಿನ ಇಡಲು ಬರಲ್ಲ.

  • @suvarnashridharmurthy1639
    @suvarnashridharmurthy1639 Рік тому +2

    ,,,ohh,,,very,,unique😊😊
    ,,can we keep the 2nd pattern pickle for long time,,,
    Would you reply.

  • @LakshmiLakshmi-ru2gk
    @LakshmiLakshmi-ru2gk 10 місяців тому

    Tamarind hakidre kedalva? Idu gojju. alva? Tamarind badslu lemon juice hakabahuda?

  • @kalpanas958
    @kalpanas958 Рік тому +2

    Thanks a lot 🙏🙏

  • @UmeshKamath
    @UmeshKamath Рік тому +2

    ಧನ್ಯವಾದಗಳು,👏
    ಬೀಜ ತೆಗೆದು, ಹೋಳುಗಳನ್ನು ಮಾತ್ರಾ ಹಾಕಿಕೊಂಡು, ಮೊದಲನೇ ವಿಧಾನದಲ್ಲಿ ಮಾಡಿ ತುಂಬಾ ದಿನದ ವರೆಗೆ ಶೇಖರಣೆ ಮಾಡಬಹುದಾ ಹೇಗೇ?

  • @chaitraslifestyle8857
    @chaitraslifestyle8857 Рік тому +1

    Namaste ri neevu madiriva uppinakayi eradane vidhanaddu uppu neeru hakidira alwa one year store madboda telisi

    • @VishnusKitchen
      @VishnusKitchen  Рік тому

      2 ನೇ ವಿಧಾನದ್ದು ಹೆಚ್ಚು ದಿನ ಇರಲ್ಲ. 1 ರಿಂದ 2 ತಿಂಗಳು ( maximum ) ಇರುತ್ತೆ. 1 ನೆಯ ವಿಧಾನದಲ್ಲಿ 1 ವರ್ಷ ಬೇಕಾದರೂ ಇರುತ್ತೆ

  • @rajanins1484
    @rajanins1484 Рік тому +2

    ತುಂಬಾ ಇಷ್ಟ ಆಯಿತು

  • @manjulapraveen8629
    @manjulapraveen8629 7 місяців тому

    Enne kadime pramanadalli haakabahude

  • @nayanaraikar5102
    @nayanaraikar5102 Рік тому +3

    धन्यवाद

  • @malathirao5323
    @malathirao5323 Рік тому +1

    ಧನ್ಯವಾದಗಳು ಸರ್ ದಯವಿಟ್ಟು
    ಅನಾನಸ್ ಗೊಜ್ಜು ಮಾಡುವುದು
    ತಿಳಿಸಿ ಕೊಡಿ 🙏🙏🙏🙏

  • @UmeshKamath
    @UmeshKamath Рік тому +3

    ಧನ್ಯವಾದಗಳು,
    ಬೀಜ ತೆಗೆದು, ಹೋಳುಗಳನ್ನು ಮಾತ್ರಾ ಹಾಕಿಕೊಂಡು, ಮೊದಲನೇ ವಿಧಾನದಲ್ಲಿ ಮಾಡಿ ಶೇಖರಣೆ ಮಾಡಬಹುದಾ ಹೇಗೇ?

    • @VishnusKitchen
      @VishnusKitchen  Рік тому

      ಬೀಜ ತೆಗೆಯುವ ಅವಶ್ಯಕತೆ ಇಲ್ಲ. 1 ವರ್ಷ ದವರೆಗೆ ಇರುತ್ತದೆ

    • @UmeshKamath
      @UmeshKamath Рік тому

      @@VishnusKitchen ಧನ್ಯವಾದಗಳು🙏

  • @devotee6863
    @devotee6863 Рік тому

    ಬಹಳ ಧನ್ಯವಾದಗಳು ಅಣ್ಣಾವ್ರೆ,
    ಈವತ್ತೇ ಮಾಡಿದೆ ,ರುಚಿ ಮಾತ್ರ ಅದ್ಬುತ ವಾಗಿದೆ🙏🙏🙏🙏
    ಖಾರ ಮೆಣಸಿನ ಪುಡಿ, ಯಾವ ರೀತಿಯದು ಅಚ್ಚ ಖಾರದ ಪುಡೀನಾ ಅಥವಾ ಬ್ಯಾಡಗಿ ಪುಡೀನಾ??
    ನಾನು ಬ್ಯಾಡಗಿ ಪುಡಿ ಹಾಕಿದೆ,ನಾವು ಖಾರ ಜಾಸ್ತಿ ತಿನ್ನುವುದಿಲ್ಲ

  • @gunduraosubbarao1610
    @gunduraosubbarao1610 10 місяців тому +1

    ಹುಣಸೆ ಹಣ್ಣು ಹಾಕಬೇ ಕ

  • @veenaa7198
    @veenaa7198 Рік тому +1

    sir hunase kayi upayogisi hakbeku alva.adu parimala ruchi 2 channa.aa tara madi torisi

    • @VishnusKitchen
      @VishnusKitchen  Рік тому

      ಅದನ್ನೂ ಒಮ್ಮೆ ಮಾಡೋಣ

  • @sumanhv6149
    @sumanhv6149 Рік тому

    We also use raw tamarind.Thanks

  • @rekhamurthy1873
    @rekhamurthy1873 Рік тому +2

    ಅಚ್ಚ ಖಾರದಪುಡಿ ಬೆಚ್ಚಗೆ ಮಾಡದೇ ಹಾಗೇ ಹಾಕಿದರೆ ಕೆಡುವುದಿಲ್ಲವೇ ಎಂಬುದು ನನ್ನ ಅನಿಸಿಕೆ. ದಯವಿಟ್ಟು ತಿಳಿಸಿ 🙏

    • @VishnusKitchen
      @VishnusKitchen  Рік тому +1

      ಇಲ್ಲ ಮೇಡಂ ಕೆಡುವುದಿಲ್ಲ. ಇನ್ನೂ ಮೆಣಸಿನ ಕಾಯಿ ಉಪಯೋಗಿಸಿದರೆ ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿ ಹಾಕಬೇಕು.

  • @anithabadrinath7986
    @anithabadrinath7986 Рік тому +1

    Very nice can u upload lemon pickle sir

  • @meenakshib6284
    @meenakshib6284 Рік тому +1

    👌

  • @mudrarakshasa
    @mudrarakshasa Рік тому

    No Bella or sakkare?

  • @vrh414
    @vrh414 Рік тому +1

    Sir oil tumba jasti allva, less hakidare kettu hogtta? Tilasi please

    • @VishnusKitchen
      @VishnusKitchen  Рік тому

      ಇಲ್ಲ, ಮೊದಲನೇ ವಿಧಾನ , ಎಣ್ಣೆಯಲ್ಲೇ ಮಾಡುವುದು. ಅಷ್ಟು ಪ್ರಮಾಣ ಬೇಕಾಗುತ್ತೆ. ಹೆಚ್ಚುದಿನ ಇರುತ್ತೆ.

  • @sheshaav
    @sheshaav Рік тому +1

    Need thorìsidha mèthed Thumba channaghidhe

  • @shreedharkulkarni9535
    @shreedharkulkarni9535 Рік тому +1

    Ok Ok

  • @lathavijayakumar1798
    @lathavijayakumar1798 11 місяців тому

    Tq sir

  • @pushpavathim4514
    @pushpavathim4514 Рік тому +1

    hasi hunusekai rasadalli nellikai uppinakai maduvudannu thorsi

  • @sudhaparimala5504
    @sudhaparimala5504 Рік тому +1

    Why you are not using hunasekàye,using tamarind,what is the difference

    • @VishnusKitchen
      @VishnusKitchen  Рік тому

      ಚೆನ್ನಾಗಿರುವುದು ಸಿಗಲ್ಲ. ಮಾರ್ಕೆಟ್ಟಲ್ಲಿ ಸಿಗುವುದು ಗಾಯ ಆಗಿರುತ್ತದೆ. ಅದು ಉಪ್ಪಿನಕಾಯಿಗೆ ಬರುವುದಿಲ್ಲ. ಹಣ್ಣಾದರೆ ಯಾವಾಗಲೂ ಸಿಗುತ್ತೆ. ಮರದ ಕಾಯಿ ಸಿಕ್ಕರೆ ಆ ರೆಸಿಪಿ ಕೂಡ ಮಾಡೋಣ.

  • @AnupamaDesai-ky7xz
    @AnupamaDesai-ky7xz 8 місяців тому

    It's better to wash tamarind before soaking.

  • @geetabhat8770
    @geetabhat8770 11 місяців тому

    😛😛

  • @nagaveenas707
    @nagaveenas707 11 місяців тому

    The second kind of pickle don't need any kind of tamarind juice

  • @v.rajalakshmikumar2031
    @v.rajalakshmikumar2031 Рік тому +1

    Added water is more in type 2 . Doesn't require.

    • @VishnusKitchen
      @VishnusKitchen  Рік тому +1

      ಕೆಲವರಿಗೆ ಹೋಳಿಗಿಂತ ರಸವೇ ಇಷ್ಟ ( ಅಂತಹವರಿಗಾಗಿ )

  • @sheilajohn4915
    @sheilajohn4915 Рік тому +1

    Very well explained thanks.