ಒಮ್ಮೆ ಈ ರೀತಿ ಕಜ್ಜಾಯ ಟ್ರೈ ಮಾಡಿ ನೋಡಿ | Deepavali Special Kajjaya Recipe In Kannada

Поділитися
Вставка
  • Опубліковано 27 вер 2024
  • ಹಲೋ ಸ್ನೇಹಿತರೆ,
    ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ದೀಪಾವಳಿ ಹಬ್ಬದ ಪ್ರಯುಕ್ತ ರುಚಿ ರುಚಿಯಾದ ಕಜ್ಜಾಯ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
    ▬▬▬▬▬▬▬▬▬▬▬▬▬▬▬▬▬
    ಬೇಕಾಗಿರುವ ಸಾಮಗ್ರಿಗಳು:
    1) ದೋಸೆ ಅಕ್ಕಿ/Dosa Rice - 1 Cup
    2) ಬೆಲ್ಲ/Jaggery - ¾ Cup
    3) ನೀರು/Water - ¼ Cup
    4) ಬಿಳಿ ಎಳ್ಳು/Sesame Seeds - 1 Spoon
    5) ಗಸಗಸೆ - ½ Spoon
    6) ಒಣ ಕೊಬ್ಬರಿ/Dry Coconut - 1 Spoon
    7) ಏಲಕ್ಕಿ/Cardamom - 1
    8) ತುಪ್ಪ /Ghee - 2 Spoon
    9) ಎಣ್ಣೆ/Oil
    ▬▬▬▬▬▬▬▬▬▬▬▬▬▬▬▬▬
    Please Like, Share, Subscribe For My Channel For More Videos
    ▬▬▬▬▬▬▬▬▬▬▬▬▬▬▬▬▬▬
    Best Kannada Cooking Channel
    Kannada Cooking Recipe
    Best Karnataka Recipes

КОМЕНТАРІ • 488