Susla Recipe|Susla Recipe Kannada|Churumuri Susla Recipe|ಚುರುಮರಿ ಸೂಸಲಾ|Uttara Karnataka Recipe
Вставка
- Опубліковано 2 жов 2024
- Susla Recipe|Susla Recipe Kannada|Churumuri Susla Recipe|ಚುರುಮರಿ ಸೂಸಲಾ|Snacks Recipe In Kannada|Uttara Karnataka Recipe
ಮೊನ್ನೆ ಚುರುಮರಿ ಮತ್ತು ಅವಲಕ್ಕಿ ಚುಡಾ ಮಾಡಿದಾಗ ಚುರುಮರಿ ಸುಸಲಾ ಮಾಡಿ ತೋರಿಸಿ ಅಂತ ಕೇಳಿದ್ದೀರಿ ಅದಕ್ಕೆ ಇವತ್ತ ನಾನು ಚುರುಮರಿ ಸುಸಲಾ ಮಾಡಿ ತೋರಿಸುತ್ತೇನೆ. ಸುಸಲಾ ನೀವು ಬೆಳಗ್ಗೆ breakfast ಗೆ ಅಥವಾ ಸಾಯಂಕಾಲ ಟೀ ಜೊತೆ ಕೂಡ ಮಾಡ್ಕೋಬಹುದು. ಸಂಜಿಕ ಒಂದ ಒಳ್ಳೆ ಟೀ ಜೊತೆ ಸುಸಲಾ ಇದ್ದಾರಾ ಅದರ ಮಜಾನೇ ಬೇರೆ.
How to make Susla, Susla, Churumuri Susla, Mandakki Susla,
Susla is prepared with soaked puffed rice. It is famous morning breakfast in North Karnataka. And it is also prepared in the evening with tea. Today I am going to show you simple way of preparing churmari susla.
Ingredients for Churumuri Susla
churumuri
1 cup chopped onion
chopped green chiles
cumin seeds
mustard seeds
lemon
groundnut(shenga)
coriander leaves
curry leaves
groundnut powder
roasted chana dal powder
sugar
salt
turmeric powder
oil
#ಚುರುಮರಿಸೂಸಲಾ, #ಮಂಡಕ್ಕಿಒಗ್ಗರಣೆ, #SuslaRecipe, #MandakkiSuslaRecipe, #PuffedRiceSusla, #SuslaRecipeKannada, #ChurumuriSuslaRecipe, #UttraKarnatakaSpecialChurumuriSusla, #UttaraKarnatakaSpecialMandakkiSuslaRecipe, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
One of my fav fav tiffan 😋😋ಚುರುಮುರಿ ಸುಸುಲಾ👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@@UttarakarnatakaRecipes ನಮ್ಮ ಊರು ತಾಳಿಕೋಟಿ
My favorite food tq
🙏🙏🙏🙏🙏
Namma uttar Karnataka special 😊
🙏🙏🙏🙏🙏🙏🙏 ಸರ್
Very nice
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Supper akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super
ಧನ್ಯವಾದಗಳು ಸರ್ 🙏🙏🙏🙏🙏
My favorite ever. This food.
Thank you sir for your feedback,🙏🙏🙏
In on I'll
Very nice
Super.Tango.Thq
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👌👌👌
🙏🏻🙏🏻🙏🏻🙏🏻🙏🏻
Akka neev mado method thumbane chenagitthu akka naav kuda heege madthivi akka tq akka
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice
ಧನ್ಯವಾದಗಳು ಸರ್ 🙏🙏🙏🙏🙏
ಸೂಪರ್ ತಂಗ್ಯವ್ವ ಮಸ್ತ ರೆಸಿಪಿ ನಮಸ್ತೆ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಣ್ಣರೀ🙏🙏🙏🙏🙏
ಉತ್ತರ ಕರ್ನಾಟಕದ ಅಡುಗೆ 👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka nima video nanu like madini matu subscribe madini
Yavathu yavaglu kotru susla nan favourite ri..super👍😋
ಹೌದು ಅಕ್ಕಾ ನೀವು ಹೇಳಿದ್ದು ನಿಜ.ಧನ್ಯವಾದಗಳು ಅಕ್ಕಾ 🙏🙏🙏🙏🙏
Me too
Super edakke swalpa cobri chatnie edry ennu super 😋😋😋😍
ನಿಜ ಸರ್ ನೀವು ಹೇಳಿದ್ದು ಸರಿ. ದನ್ಯವಾದಗಳು ಸರ್🙏🙏🙏🙏
Nice recipe 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ವಾವ್ ಸೂಪರ್ ಸಿಸ್ಟರ್ ಸುಸಲಾ ತುಂಬಾ ತುಂಬಾ ಇಷ್ಟ ಆಯ್ತು ಅಕ್ಕಾ ವಾವ್ ವೆರಿ ವೆರಿ ನೈಸ್ ❤❤
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಅಕ್ಕ ಬಾಹಳಚಲು ಅಡುಗೆ ಮಾಡತಿ
ಧನ್ಯವಾದಗಳು ಸಿಸ್ಟರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏🙏🙏
TBA chennagideri
Thank you so much akka 🙏🙏
Namma uttarakarnataka special receip madam
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes dhokla
Woww
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಉಪಿಟು.ಮಾಡುವುದು.ಹೆಳಿಕೂಡಿ
ಆಗಲಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ದನ್ಯವಾದಗಳು ಸರ್🙏🙏🙏🙏
Very nice i like so much 😊👌
Thank you for your feedback sir 🙏🙏🙏
Thank you for sharing this recipe. My husband loves this. I'm going to make it for him today for breakfast! :)
Thank you for your support. Please share your comment after preparation. Thank you mam 🙏🙏🙏🙏
Oh! I tried it and it turned out Awesome! The best susli I ever made. Thank you for the recipe 🙏
ಹೆಲೊ....ಟೊಮೆಟೊ ಹಾಕಿದರೆ ಚೆನ್ನಾಗಿ ಆಗುತ್ತಾ?
Namdhu urodhu super
ಧನ್ಯವಾದಗಳು ಸರ್🙏🙏🙏🙏🙏
ಸೂಪರ್ 🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Chanveer birthday tomorrow
ಆಗಲಿ ಅಕ್ಕಾ🙏🙏🙏🙏
Super 🥰🥰
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Kadlekai Bija vaggaraneyalli methane aguthe.sarina
Super akka adare koneyalli ardha kup astu halannu haki mix madabeku halu hakuvudarinda tumba soft agi barutte
ಹಾಲು ಹಾಕುವುದರ ಬಗ್ಗೆ ನನಗೆ ಗೊತ್ತಿಲ್ಲ ಸರ್ ನಾನೊಂದು ಬಾರಿ try ಮಾಡಿ ನೋಡುತ್ತೇನೆ ಸರ್🙏🙏🙏🙏
@@UttarakarnatakaRecipes ok mam
Curumari.susal..namma.koppal..kade.mandal.oggarane.anthari..nanage.istavad.Ricip..thak.you.medam
ಹೌದು ಸರ್ ಹೆಸರು ಬದಲು ಅಷ್ಟೇ ರುಚಿ ಮಾತ್ರ ಒಂದೇ ಸರ್. ಧನ್ಯವಾದಗಳು🙏🙏🙏🙏
Very nice🌷👌🌷
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Wow 😲🤩 akka ri 👩superrrrrrrrrrr............. 😋😋
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
We. Like. It. Very. Good. So. Tasty. N. Delicious but. The. Language not. Understood. May. Can. I. Know which. Area.or.located.
Thank you for your feedback 🙏🙏🙏 This is Bangalore Karnataka state🙏🙏🙏
Super akka ನಮ್ಮ ಉತ್ತರ ಕರ್ನಾಟಕದ ಚುರುಮುರಿ ಬೆಂಗಳೂರು ನಲ್ಲಿ ಎಲ್ಲಿ ಸಿಗುತ್ತೆ ಅಕ್ಕ
ಇಲ್ಲಿ ಏಲ್ಲಿ ಸರಿಯಾದ ಚುರುಮರಿ ಸಿಗೋದ್ರ ಬಗ್ಗೆ ನನಗೆ ಮಾಹಿತಿ ಇಲ್ಲ ಅಕ್ಕಾ ನಮ್ಮ ಕಡೆ ಸಿಗೋ ಚುರುಮರಿ ನಾನು ನೋಡಿಲ್ಲ ಸರ್ ನನಗೆ ಮಾಹಿತಿ ಸಿಕ್ಕರೆ ತಿಳಿಸುತ್ತೇನೆ ಸರ್🙏🙏🙏🙏
झणझणीत मटकी चे उसळ रेसिपी करुन दाखवणे,{शांता सोनार {पत्तार} चंदगड कोल्हापूर महाराष्ट्र,,,,
👌👌
ಧನ್ಯವಾದಗಳು ಸರ್ 🙏🙏🙏🙏
😮😮
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
❤❤❤
ಧನ್ಯವಾದಗಳು, ರೀ ಮೇಡಮ್ ಸೂಸಲಾ ಬೆಸ್ಟ್ ಅದ ರೀ, ನಮಸ್ಕಾರ.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super mam....👍👌✌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka..
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Supar akka gulab jamun maduv rasepi torasa akka plz
ನಾನು ಈ ರಿಸೀಪೀ ಹುಡ್ಕಿ ಹುಡ್ಕಿ ಸುಸ್ತಾಯ್ತು ಅಂತೂ ಸಿಕ್ತು ಇವಾಗ ಮಾಡ್ತೀನಿ
ತುಂಬಾ ತುಂಬಾ ಧನ್ಯವಾದಗಳು 🙏🙏🙏. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Masta 👌👌👌
ತುಂಬಾ ಧನ್ಯವಾದಗಳು 🙏🙏🙏🙏🙏
Akka patta gobhi sabzi maduva vidhan hege
👌😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 👍
Super madam
ಧನ್ಯವಾದಗಳು ಅಕ್ಕಾ 🙏🙏🙏🙏🙏
झणझणीत मटकी चे रेसिपी करुन दाखवणे,,,,{शांता सोनार,{पत्तार} चंदगड कोल्हापूर महाराष्ट्र,,
🙏🙏🙏🙏🙏🙏sir
Really super sister.. naavu kolhapurdag irtvi.. bt we r from jamakhandi.. so nivu matado style and nimma vibhooti nodidre nivu nam kadene ansatte sister ...
ಹೌದು ಸರ್ ನನ್ನ ತವರುಮನೆ ಬಿಜಾಪುರ ನನ್ನ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ನೀವು ಕೊಲ್ಲಾಪುರದಿಂದ ಸಂದೇಶ ಕಳಿಸಿದ್ದು ನೋಡಿ ತುಂಬಾ ಖುಷಿ ಆಯಿತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏🙏
Karchikayi ಮಾಡಿ ತೋರಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಆಗಲಿ ಸರ್ ಮುಂದೆ ಮಾಡಿ ತೋರಿಸುತ್ತೇನೆ ದನ್ಯವಾದಗಳು🙏🙏🙏🙏
Putani power hakodu namege gottu. Adre nevu sengapudi yake hakdri.
ಸರ್ ರುಚಿ ಇನ್ನೂ ಜಾಸ್ತಿ ಆಗುತ್ತೆ. ಒಮ್ಮೆ ಟ್ರೈ ಮಾಡಿ ನೋಡಿ ಇಷ್ಟ ಆಗಿಲ್ಲ ಅಂದರೆ ನೀವು ಮಾಡುವ ರೀತಿಯಲ್ಲಿ ಮಾಡಿಕೊಳ್ಳಬಹುದು 🙏🙏🙏
Namgu kodi aunty ಟೆಸ್ಟ್ nodativi aunty nim kai uta madabeku anisataede aunty
Corona ಮುಗಿದಮೇಲೆ ನಮ್ಮ ಮನೆಗೆ ಬನ್ನಿ ಊಟ ಮಾಡಿಕೊಂಡು ಹೋಗಬಹುದು ಅಕ್ಕಾ 🙏🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಮುಂಗಾರು ಮಳೆಯ ಇಳಿಸಂಜೆಯ ಚುಮು ಚುಮು ಚಳಿಯಲ್ಲಿ ತಿನ್ನಲು ಗರಿಗರಿಯಾದ ಕುರುಕಲು ತಿಂಡಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 😋😍🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super 👍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Tasty
ಧನ್ಯವಾದಗಳು ಸರ್🙏🙏🙏🙏🙏1
Tubha chengeederi
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
nice 🙂
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Medamji Namma Ella Reship Matti nastha super ✌️✌️✌️👌👌👌👌👌👌👌👌
Nimma Reship nastha super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
🙏🙏🙏🙏🙏
Akka namage uppittu udar udaragi barodu hege swalpa tilisi akka
ಸ್ವಲ್ಪ ನೀರು ಕಡಿಮೆ ಹಾಕಿ ಮಾಡಿ ಉದರ ಆಗ್ಗಿ ಬರುತೆ 🙏🙏ಧನ್ಯವಾದಗಳು 🙏🙏
My favorite akka.plz nanaga reply mad akka Na nimma dodda abhi Mani.niva reply madilla Andre nanna melee ane akka plz
ಏನ ಅಕ್ಕಾ ಇವತ್ತೇ ಮೊದಲ ಬಾರಿಗೆ ಕಾಮೆಂಟ್ ಮಾಡಿ ಆನೆ ಒಂಟೆ ಅಂತೀರಿ. ಏನ ಆಗಬೇಕಿತ್ತು ಹೇಳಿ ಅಕ್ಕಾ🙏🙏🙏🙏
@@UttarakarnatakaRecipes is this the way to interact with your viewrs....
@@UttarakarnatakaRecipes shame on you...
@@UttarakarnatakaRecipes enilla akka nimma adigi namaga bala esta
Susla super
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಏನು ಗೊತ್ತಿಲ್ಲ ಅದು ಹೇಳೋ ಕತ್ತೀರಿ
ಒಂದು ಬಾರಿ try ಮಾಡಿ ಗೊತ್ತಾಗುತ್ತೆ ಸರ್🙏🙏🙏🙏
Madam neu arogyakke healthy agiro foods madi torastidira intha lockdown time nalli snacks junc foods iuagin timekke sari alla tumba thanks madam
ದನ್ಯವಾದಗಳು ಸರ್. ಈ ಸಮಯಕ್ಕೆ ಆರೋಗ್ಯವಾಗಿ ಇರುವುದು ತುಂಬಾ ಮುಖ್ಯ ಸರ್.Stay Home Stay Safe. ದನ್ಯವಾದಗಳು ಸರ್🙏🙏🙏
Akka nanu female neu sir anta annbedi
ನಮ್ಮ ಅಮ್ಮನು ಇದೆ ತರ ಮಾಡ್ತಾರೆ ಒಳ್ಳೆ ರುಚಿಯಾಗಿ ಇರುತ್ತೆ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿ.🙏🙏🙏
ಸೂಪರ್
ಶರಣು ಶರಣಾರ್ಥಿಗಳು ☘️🌷🙏
ಶರಣು ಶರಣಾರ್ಥಿ ಸರ್🙏🙏🙏🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
My favourite dish sushla very Nice made Akka ❤❤
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಚಲೂ ಐತೆ ರೀತಿ
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
It's an amazing dish. ಸ್ವಂತ ಉತ್ತರ ಕರ್ನಾಟಕದ್ದೆ ಆದ ಅಡುಗೆ ಪದಾರ್ಥಗಳಲ್ಲಿ ಇದೂ ಒಂದು. ತೋರಿಸಿ ಬೇರೆಯವರಿಗೂ ಗೊತ್ತು ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. 🙏🙏
Akka navu Bijapur davare🙏🙏 nim aduge navu allaru nodtivi Akka🙏🙏
ಅಕ್ಕಾ ನಮ್ಮ ಊರು ಖುಷಿ ಆಗುತ್ತೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Add Curry madam. Show us how to make curry. I am from gulbarga.
Which is this recipe???
Super madam nimma uttara karnataka da recipe nanage tumba ishta fast food alli siguva maggi nodles tino badalu itara madi tindare tumba olledu ano niminda kalibeku madam.
ನೀವು ಹೇಳಿದ್ದು ಯಾವದೋ ಯಾವದೋ ತಿನ್ನೋ ಬದಲು ಮನೆಯಲ್ಲಿ ಮಾಡಿದ ಯಾವದೇ ಪದಾರ್ಥ ತಿಂದರು ಒಳ್ಳೆದೇ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes nimage nanna kade inda hats off.
Almost this video watching boys😅😅
Thank you for your support 🙏🏻🙏🏻🙏🏻🙏🏻
Anne Badanekayi pale madi torashi
ತಗೊಳ್ಳಿ ಅಕ್ಕಾ
ua-cam.com/video/DkF5W43rt94/v-deo.html
ಸುಸಲ ಜೊತೆ ಮೆಣಸಿನಕಾಯಿ ಬಜ್ಜಿ ಇದ್ದರೆ, ಇನ್ನೂ ಸೂಪರ್ ಇರ್ತಿತ್ತು
ಹೌದು ಸರ್ ಅದನ್ನು ಇದರ ಜೊತೆ ಮಾಡಿದರೆ ವಿಡಿಯೋ ದೊಡ್ಡದು ಆಗುತ್ತಿತ್ತು ದೊಡ್ಡ ವಿಡಿಯೋ ನೋಡಲ್ಲ ಅಲ್ವಾ ಸರ್ ಅದಕ್ಕೆ ಮಾಡಿಲ್ಲ ಮುಂದೆ ಮಾಡಿ ತೋರಿಸುತ್ತೇನೆ🙏🙏🙏🙏
Mam, Nauu iddivi Pune dalli, but, Nivu torisuv ella item nodi manssu ella aa kade hogt ederri mam. Keep it up. Its necessary to show our food👌👌 to show
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೀಗೆ ಇರಲಿ ಅಕ್ಕಾ
ದಯವಿಟ್ಟು ಎಲ್ಲರೂ ಕನ್ನಡದಲ್ಲೇ ನಿಮ್ಮ ಅನಿಸಿಕೆಗಳನ್ನ ತಿಳಿಸಿರಿ
ನೀವು ಹೇಳಿದ್ದು ಸರಿ ಕನ್ನಡದ ಮೇಲಿನ ಪ್ರೀತಿ ಅಭಿಮಾನ ಹೆಮ್ಮೆ. ಆದರೆ ನಾವು ಹಾಗೆ ಹೇಳಲು ಬರುವುದಿಲ್ಲ ಕೆಲವರ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಇರಲ್ಲ ಕೆಲವರು ಇಂಗ್ಲಿಷ್ನಲ್ಲಿ ಕನ್ನಡ ಟೈಪ್ ಮಾಡಿ ರೂಡಿ ಮಾಡಿಕೊಂಡಿರುತ್ತಾರೆ ಅವರಿಗೆ ಅನಿಸಿದ ಅಭಿಪ್ರಾಯ ತಿಳಿಸಿದರೆ ಸಾಕು ಅಲ್ವಾ ಸರ್. ಆದರೂ ನಿಮ್ಮ ಸಂದೇಶದ ಬಗ್ಗೆ ನನಗೆ ಹೆಮ್ಮೆ ಅನಿಸಿತು ಜೈ ಕರ್ನಾಟಕ🙏🙏🙏
Thanks u👍🙏❤️
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Alka alla anna thangi 😭
ನಿಮ್ಮ ಅಡುಗೆ ತುಂಬಾ ಇಷ್ಟ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
👍💐ಸೂಪರ್💕 ಚುರುಮರಿ ಸೂಸುಲಾ 👌🌺👌🌺👌🌺👌🌺👌🌺👌
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Tometo bedva madm
Too good recipe. I had expected it to similar to poha but turned out amazing when I tried. Thank you for sharing!
Thank you mam for your feedback 🙏🙏🙏🙏
E food jaanu movie inda famous agiddhu
ಅದಕ್ಕಿಂತ ಮುಂಚೆ ಎಲ್ಲರಿಗೂ ಗೊತ್ತು ಸರ್🙏🙏🙏🙏
ಬಾಳ ಚೊಲೋ ಮಾಡಿರಿ ಅಕ್ಕರಾ
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
ಅಕ್ವಾರೇ ನಿಮ್ಮ ಸುಸಲ ಸೂಪರ್
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
ಪಾನಿಪುರಿ ಮಾಡೋದು ವಿಡಿಯೋ ಮಾಡಿ
ತಗೊಳ್ಳಿ ಸರ್
ua-cam.com/video/ZtX6FUZsQEc/v-deo.html
Tomato hakalva😮
Navu kuda Karnataka davru
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice👏😊👌
ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏
Akka shenga uridu pudi madira
ಹೌದು ಸರ್ 🙏🙏🙏
Mast madidira chunumuri susala
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಬೆಳ್.ಪುರಿಮಾಡೂದು.ಹೆಳಿ.
🙏🙏🙏🙏🙏🙏🙏ಸರ್
ಬೆಳ್.ಪುರಿಮಾಡೂದು.ಹೆಳಿ.
ಆಗಲಿ ಸರ್ ಮುಂದೆ ಮಾಡಿ ತೋರಿಸುತ್ತೇನೆ ದನ್ಯವಾದಗಳು ಸರ್🙏🙏🙏🙏
Edu jaanu film nalli ha hudugi heliddu
ಹೌದು ಸರ್ ಇದು ಅದಕ್ಕಿಂತ ಮುಂಚೆ ಹೆಸರುವಾಸಿ ರೆಸಿಪಿ🙏🙏🙏🙏🙏
Nemma du davangere na Akka super
ಅಲ್ಲ ಅಕ್ಕಾ ನನ್ನ ತವರುಮನೆ ಬಿಜಾಪುರ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ🙏🙏🙏🙏
Super Amma 👌🥰🥰🥰
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
supar aunty
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Plz show mirchi baji recipe
ಆಗಲಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ಸರ್🙏🙏🙏🙏
Swalpa late ayuthree video nodakae nam Amma video call maditru super ree nim mathu shaili naajuku madoo vidhana super ree
ಪರವಾಗಿಲ್ಲ ಅಕ್ಕಾ ನಿಮಗೆ ಸಮಯ ಸಿಕ್ಕಾಗ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏🙏