(3 Tips)5 ಸೇರು ಮಸ್ತ್ ಸ್ಪೈಸಿ ಚುರುಮುರಿ ಚೂಡಾ|ಉತ್ತರ ಕರ್ನಾಟಕದ ಸ್ಪೆಶಲ್|puffed rice Chivda|Murmura|Mandakki

Поділитися
Вставка
  • Опубліковано 29 тра 2022
  • ಉತ್ತರ ಕರ್ನಾಟಕದ ಸ್ಪೆಶಲ್ ಚುರುಮುರಿ ಚುಡ್ವಾ/ಬಿಜಾಪುರ ಸ್ಪೆಷಲ್ ಚುರುಮುರಿ ಚೂಡಾ/Puffed rice recipe/Murmura chivda in Kannada/Murmura mixture at home/Spicy puffed rice Chivda recipe/Churmuri choda/Tea time Snack/bijapur special chivda recipe in Kannada/Chivda recipe in Kannada/Mandakki recipe/Mandakki recipe paakashringar/Light Snack/Kurmura.
    Paakashringar brings to you an authentic dry snack recipe of North/Uttara Karnataka Churmuri Chivda , Murmura , Puffed rice recipe.
    *It can be stored for a 10-15 days in an air tight container.
    About us :
    Hello Everyone This is Geeta from Uttara Karnataka, currently living in Manipal.
    Enjoy healthy, tasty and easy vegetarian recipes in Kannada. We are sharing traditional recipes with modern twist by still retaining the nutritional values.
    You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more delicacies with healthy TWIST!
    We also have easy and quick recipes for BACHELORS, BEGINNERS and WORKING WOMEN.
    If you like this video then don't forget to give it a big Thumbs up also Subscribe to my channel if you haven't already.
    Thank you so much 🙏🏻
    Please follow us on our other social media portals mentioned below👇
    Paakashringar Facebook page: / paakashringar
    Paakashringar Instagram Page: paakashring...
    For Business Enquiries:
    infopshringar@gmail.com
    Different types of Chivda recipes👇
    • Chivda recipe/Tea time...
    Here's the list of ingredients and their measurements: 👇
    Puffed rice /Murmura
    30-40 Garlic cloves
    1 ½ cup Oil
    1 ½ cup Groundnut
    1 cup dry coconut ( thin sliced)
    1 tsp Mustard
    1 ½ tsp Cumin seeds
    ½ tsp Asafoetida
    1 cup curry leaves
    1 ¼ cup Roasted Bengal gram
    7-8 Dry red chillies
    1 tsp Turmeric powder
    3 -4 Tbsp Red chilli powder
    2 -3Tbsp Uttara Karnataka Masali khara
    salt to taste
    3-4 tsp Powder sugar
    Popular videos from our channel :
    👇
    ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
    • (With 3Tips)ಶಾವಿಗೆ ಪಾಯ...
    ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
    • ಚಕ್ಕಲಿ ಹಿಟ್ಟು(store fo...
    ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಕರದಂಟು(Tips&tricks) ಉತ...
    ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರಕರ್ನಾಟಕದ ಸ್ಪೆಷಲ್...
    ಬೆಲ್ಲದ ಕೊಬ್ಬರಿ ಮಿಠಾಯಿ👇
    • ಬೆಲ್ಲದ ಕೊಬ್ಬರಿ ಮಿಠಾಯಿ|...
    ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
    • Jolada Hittina Paddu| ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
    • ಸಾಟಿ ಹಚ್ಚಿ ಮಾಡಿದ ಉತ್ತರ...
    ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
    • ಮನೆಯಲ್ಲಿ ಕಡ್ಲಿಹಿಟ್ಟನ್ನ...
    ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
    • (With 5Tips)ಹೀಗೆ ಸಾಬುದ...
    ದೇವಸ್ಥಾನ ಶೈಲಿಯ ಪೂಳಿಯೊಗರೆ 👇
    • Temple style Puliyogar...
    ಸಾಬುದಾಣಿ ಚೂಡಾ ರೆಸಿಪಿ👇
    • Sabudana Chivda|Quick&...
    ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕಚ್ಚಾ ಅವಲಕ್ಕಿ| Kachha ...
    ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
    • ನಮ್ಮ ಹಳ್ಳಿ ಕಡೆ ಮಾಡುವ ಸ...
    ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
    • ಕಲ್ಲಲ್ಲಿ ಕುಟ್ಟಿದ ಉತ್ತರ...
    ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
    • ಬೆಲ್ಲದ ಹೆಸರಬ್ಯಾಳಿ ಉಂಡಿ...
    ಗೋಕಾಕ ಲಡಕಿ ಉಂಡಿ ರೆಸಿಪಿ👇
    • ಗೋಕಾಕ ಲಡಕಿ ಉಂಡಿ|ಉತ್ತರ ...
    ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
    • ಮಸಾಲಿಖಾರ|ಕಡಿಮೆ ಪ್ರಮಾಣದ...
    ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಸುಸಲಾ ಮಾಡುವಾಗ ಈ ತಪ್ಪುಗ...
    ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಹೋಳ ಬದನೆಕಾಯಿ ಪಲ್ಯ| ಉತ್...
    ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರ ಕರ್ನಾಟಕದ ಹಸಿಮೆಣಸ...
    ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
    • ಬೆಳ್ಳುಳ್ಳಿ ಖಾರಾ ಮಂಡಕ್ಕ...
    ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಚವಳಿಕಾಯಿ ಪಲ್ಯ|North Ka...
    ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಳ್ಳೊಳ್ಳಿ ಖಾರಾ ಸೇವ್|Be...
    ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
    • ತುಪ್ಪದ ಅವಲಕ್ಕಿ|Hubli-D...
    ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
    • Obbattu Saaru|ಈ ಸಲಾ ಹಬ...
    ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
    • ಎಣ್ಣಿಚಪಾತಿ Soft & Laye...
    ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
    • Masale Khara recipe No...
    ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ನಿಂಬೆ ಹಣ್ಣಿನ ಸಿಹಿ ಚಟ್ನ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಸಾಟಿ ಹಚ್ಚಿದ ಪದರ ಕಚಿ೯ಕಾ...
    ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
    • Pundi Palya(Authentic ...
    ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • (Tips & tricks)ಉತ್ತರ ಕ...
    ಜೋಳದ ಹಿಟ್ಟಿನ ಧಿಡೀರ್ ದೋಸೆ👇
    • ಜೋಳದ ಹಿಟ್ಟಿನ ದಿಢೀರ್ ದೋ...
    ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
    • 4 ಜೋಳದ ನುಚ್ಚಿನ ರೆಸಿಪಿಗ...
    ಬೆಲ್ಲದ ರವಾ ಉಂಡೆ ರೆಸಿಪಿ👇
    • ಬೆಲ್ಲದ ರವಾ ಉಂಡೆ(ಕೇವಲ 1...
    ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
    • ಖಾರದಬುತ್ತಿ|ಉತ್ತರ ಕರ್ನಾ...
    ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಟಾಟಿ ಚುಡ್ವಾ| Upvas Sn...
    ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉಳ್ಳಾಗಡ್ಡಿ ಖಾರಾ|ಉತ್ತರ ...
    ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
    • ಬೀನ್ಸ್ ಪಲ್ಯ|South Karn...
    #Churmurichoda
    #MurmuraChivda
    #Puffedricerecipe
    #ChurumuriChivda
    #Bijapurspecialchudva
    #puffedriceMixyure
    #paakashringarrecipes
    #Murmura
    #puffedrice
    #paakashringarrecipes
  • Навчання та стиль

КОМЕНТАРІ • 174

  • @raghavendradhanya5699
    @raghavendradhanya5699 Рік тому +1

    ತಾಯಿ, ನಮಸ್ಕಾರ,ಚೆನ್ನಾಗಿದ್ದಿನಾ,ಚೂಢಾ ರಿಸೀಪಿ, ಚೆನ್ನಾಗಿದೆ ಧನ್ಯವಾದಗಳು ಶುಭವಾಗಲಿ

    • @PaakaShringar
      @PaakaShringar  Рік тому

      ನಮಸ್ತೆ 🙏🏻 ಸಾರ್
      ನಾನು ಚೆನ್ನಾಗಿ ಇದ್ದಿನಿ ನೀವು ಕೂಡಾ ಚೆನ್ನಾಗಿ ಇದ್ದಿರಿ ಅಂತ ಭಾವಿಸಿದ್ದಿನಿ. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

    • @paigabarhosur466
      @paigabarhosur466 2 місяці тому

      ​loooo😂❤😮❤😮😂😅❤

  • @poornimamohan3876
    @poornimamohan3876 2 роки тому +3

    Amazing wow wow Super yummy yummy recipes 😋👌

  • @PunithMN-kb7hb
    @PunithMN-kb7hb 2 дні тому

    I tried super taste

  • @trisha9625
    @trisha9625 2 роки тому

    wow tasty churumuri, mouth watering recipe,

    • @PaakaShringar
      @PaakaShringar  2 роки тому

      Thank you so much for your lovely feedback 🙏🏻

  • @gethagetha681
    @gethagetha681 2 місяці тому +1

    Wow 😮😊

  • @shashankshashank3263
    @shashankshashank3263 Рік тому

    Wow, super recipe. Thanks sister.

  • @savitanayak3177
    @savitanayak3177 2 роки тому

    Wow!! Recipe 👌👌

  • @neelamurthy4861
    @neelamurthy4861 2 роки тому +3

    Woooow... amazing... what a delicious snack recipe.. really a mouthwatering recipe...soo tempting... very good n useful video... wonderful tip's.. masala was super...i will definitely try... thank you so much mam for sharing this superb video.. have a great day ❤️❤️👍👍❤️❤️😉

  • @rathnanayak5925
    @rathnanayak5925 2 роки тому

    Really this is very nice to test I liked it very much

    • @PaakaShringar
      @PaakaShringar  2 роки тому

      Thank you so much 🙏🏻 for your lovely feedback

  • @rajeshwarikumbar6285
    @rajeshwarikumbar6285 2 роки тому

    ರುಚಿ ತುಂಬಾ ಚನ್ನಾಗಿ ಇರುತ್ತೆ ಚುರುಮರಿ👌👌👌

    • @PaakaShringar
      @PaakaShringar  2 роки тому

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @swarnaravishankar9857
    @swarnaravishankar9857 Рік тому

    Super ma'am
    Thank youuu for the recipe

  • @ktfastcooking2
    @ktfastcooking2 2 роки тому +4

    Amazing recipe well done sis🥰👍👍👍👍

  • @chetanamanjunath8568
    @chetanamanjunath8568 2 роки тому +1

    Definitely your recipe will be excellent
    Your tips are very helpful
    Would try it soon

  • @indirabp3400
    @indirabp3400 2 роки тому

    👌👌👍

  • @vidyahs4913
    @vidyahs4913 2 роки тому

    Mouth watering 👌😋

  • @sangameshvalikar2230
    @sangameshvalikar2230 2 роки тому

    👌

  • @harshamahenderkar6945
    @harshamahenderkar6945 11 місяців тому

    Thanks madam, it came out good

  • @banadeshwaramallikarjun1723

    Thanks

  • @shivashankara9941
    @shivashankara9941 Рік тому

    ಧನ್ಯವಾದಗಳು ಮೇಡಂ 🙏🙏🙏🙏🙏

  • @sandhyaasandhya7343
    @sandhyaasandhya7343 Рік тому

    Naanu try madthini mem 😋👌

    • @PaakaShringar
      @PaakaShringar  Рік тому

      ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻

  • @GangammaS-zz1gn
    @GangammaS-zz1gn 9 днів тому

  • @GEETHAMMALokeshs
    @GEETHAMMALokeshs Місяць тому

    Thankuou

  • @dineshgaikwad4503
    @dineshgaikwad4503 9 місяців тому

    Superb 👌

  • @shravanss7813
    @shravanss7813 2 роки тому +1

    😋🤝 akka

  • @premkasal1105
    @premkasal1105 3 місяці тому

    Nice mam

  • @mamatha30singh
    @mamatha30singh 2 роки тому

    Looks so yummy

  • @hanamanthbalappanavar5108
    @hanamanthbalappanavar5108 Рік тому

    👌👌👌👌

  • @lalithat.h674
    @lalithat.h674 Рік тому

    I made today thanks aunty for this resepi 😋😋😅

  • @balappabailwad7362
    @balappabailwad7362 8 місяців тому

    ❤ super

  • @manjunathas1560
    @manjunathas1560 2 роки тому

    Super 👌😋

  • @ambarishudta6291
    @ambarishudta6291 7 місяців тому +7

    ಬಾಯ್ಯಲ್ಲಿ ನೀರು ಬಂತು,😄

    • @PaakaShringar
      @PaakaShringar  7 місяців тому +2

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @umadevit1988
    @umadevit1988 2 роки тому

    Super 😋😋

  • @jayasreeanand1631
    @jayasreeanand1631 Рік тому

    Wow very nice madam 👍

  • @siddappasiddappa1647
    @siddappasiddappa1647 6 місяців тому

    ಸೂಪರ್ 🙏🙏👌👌👌

  • @shailajshettar6504
    @shailajshettar6504 2 роки тому +2

    ವಾವ್ ಬಾಯಲ್ಲಿ ನೀರರೂಸಿವ ಚ್ವೋಡಾ 👌👌👍

  • @mangaladevi4320
    @mangaladevi4320 7 місяців тому

    👌super

  • @varshabhaskar8044
    @varshabhaskar8044 2 роки тому

    Super 👌👌👌👌👌👌

  • @kavyayp7360
    @kavyayp7360 Рік тому

    Supre recipe

  • @priyagudodagi8801
    @priyagudodagi8801 2 роки тому

    😊😊

  • @basavarabeanakall7099
    @basavarabeanakall7099 9 місяців тому

    Very nice ❤

  • @uttarkarnatakadamgalu1434
    @uttarkarnatakadamgalu1434 2 роки тому

    Super akka

  • @user-gm9bk6sp1i
    @user-gm9bk6sp1i 4 місяці тому

    Excellent

  • @prasadpg6516
    @prasadpg6516 2 роки тому

    Super mam 🙏🙏

  • @shivaraj253
    @shivaraj253 9 місяців тому

    Thank you akka hi

  • @annapurnachatrabana5068
    @annapurnachatrabana5068 2 роки тому

    Super 👌 mam

  • @sreedhardaayi5030
    @sreedhardaayi5030 2 роки тому

    Super madm

  • @user-ii8uz8jt7i
    @user-ii8uz8jt7i 4 місяці тому

    Super madam

  • @manjulasoppin2459
    @manjulasoppin2459 2 роки тому +4

    Wow.Spicy,Pungent & Sweetish Chivda is the favourite Snack of UK that's a Feast along with KT or Coffee which is Savoured to the Heart's Content. 👌👏😛😍

    • @PaakaShringar
      @PaakaShringar  2 роки тому

      Thank you so much Manjula ji for your lovely comment 🙏🏻

  • @mallikarjuntippa1291
    @mallikarjuntippa1291 Рік тому

    Mast mast

  • @devakis5895
    @devakis5895 Рік тому

    Super Geeta akka

  • @sksent05
    @sksent05 2 роки тому

    I like it

  • @laxmiganiger1508
    @laxmiganiger1508 Рік тому

    Hi mam I love all u r recipes fantastic super

    • @PaakaShringar
      @PaakaShringar  Рік тому

      Hello Laxmi
      Thank you so much for your lovely feedback 🙏🏻

    • @laxmiganiger1508
      @laxmiganiger1508 Рік тому

      Mam plz show the khanavali style sambara

    • @PaakaShringar
      @PaakaShringar  Рік тому

      @@laxmiganiger1508
      Please check this link👇
      Thank you :)
      ua-cam.com/video/gkriQ92UQBQ/v-deo.html

  • @sanjeevdesai450
    @sanjeevdesai450 2 роки тому

    Super mam

  • @radhikapurohit8003
    @radhikapurohit8003 2 роки тому

    Super

  • @user-uv1fe7pf5e
    @user-uv1fe7pf5e 8 місяців тому

    ಚುರ್ ಮುರಿ ಚೂಡಾ ಸೂಪರ್

  • @vidya653
    @vidya653 2 роки тому +4

    ತುಂಬ ಚೆನ್ನಾಗಿದೆ ರೆಸಿಪಿ ಖಂಡಿತ ಮಾಡ್ತೀನಿ..ನಾನು ಜೀರಿಗೆ ಪುಡಿ,ಧನಿಯ ಪುಡಿ ಹಾಕಿ ಒಮ್ಮೆ ಮಾಡ್ತೀನಿ ♥️♥️

    • @PaakaShringar
      @PaakaShringar  2 роки тому +1

      ಖಾರಪುಡಿ ಜೊತೆ ದನಿಯಾ & ಜೀರಿಗೆ ಪುಡಿ ಹಾಕಿ ಮಾಡಿ ತುಂಬಾ ಚೆನ್ನಾಗಿ ಆಗುತ್ತೆ.
      Try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻

    • @vidya653
      @vidya653 2 роки тому +2

      @@PaakaShringar ಆಯ್ತು ಗೀತಾ ಅವರೇ ♥️♥️

  • @shilpakumarimareppanavar7017
    @shilpakumarimareppanavar7017 2 роки тому

    🥰🥰👌👌ಸಿಸ್ಟೆರ್ 🤝🤝

  • @mahadevjodatti6681
    @mahadevjodatti6681 Рік тому +1

    Super idann nanu trai maadidde tumba chennagittu same nimm tar ah. Maadide

    • @PaakaShringar
      @PaakaShringar  Рік тому +1

      Ohh ! ಹೌದಾ
      ನಮ್ಮ ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

    • @mahadevjodatti6681
      @mahadevjodatti6681 Рік тому

      Paanipuri maaduv vidaan tilisi please

    • @PaakaShringar
      @PaakaShringar  Рік тому

      @@mahadevjodatti6681
      ದೀಪಾವಳಿ ಹಬ್ಬದ ನಂತರ ಖಂಡಿತಾ share ಮಾಡುವೆ.
      ಈಗ ಬರಿ ಹಬ್ಬದ ರೆಸಿಪಿಗಳು ಮಾತ್ರ.

  • @shilpashettarteggi1758
    @shilpashettarteggi1758 2 роки тому

    Wow super mouth watering 😋😋

  • @NeetsCreations
    @NeetsCreations 2 роки тому

    nimma video nodi nangu churmuri maadbeku anstu.. super..

    • @PaakaShringar
      @PaakaShringar  2 роки тому +1

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @NarayanPawar-sm6di
    @NarayanPawar-sm6di 8 місяців тому

    👌👌👌👌👌🙏🙏🙏🙏🙏🙏🌹👍

  • @anudoipudiye4770
    @anudoipudiye4770 2 роки тому

    Hi
    👌👌👌

  • @prasadkumar6496
    @prasadkumar6496 2 роки тому

    Nice voice

  • @manyuugowda3865
    @manyuugowda3865 Рік тому

    Mam I want masala powder reciepe for which u have used for mandakki pl

    • @PaakaShringar
      @PaakaShringar  Рік тому

      Check this link 👇
      Thank you 🙏🏻
      ua-cam.com/play/PLpzjMjn5n6Zw4k1POWDY1I-yhTz9v5Cry.html

  • @kothashireesha5261
    @kothashireesha5261 Рік тому

    How to prepare uttara karnataka masali mam

    • @PaakaShringar
      @PaakaShringar  Рік тому

      I have already shared
      Please check this link 👇
      ua-cam.com/play/PLpzjMjn5n6Zw4k1POWDY1I-yhTz9v5Cry.html

  • @niranjannk4203
    @niranjannk4203 2 роки тому

    super.nangetumbaesta bekuplskodiok

  • @anushree958
    @anushree958 Рік тому

    Color chenagi bandide mam yaw acha karad pudi? Balsidiri

    • @PaakaShringar
      @PaakaShringar  Рік тому +1

      ಮಸಾಲಿ ಖಾರದ ಜೊತೆ ಬ್ಯಾಡಗಿ ಮೆಣಸಿನಕಾಯಿ ಖಾರಪುಡಿನು ಹಾಕಿದ್ದಿನಿ ಅದಕ್ಕೆ ಕಲರ್ ಚೆನ್ನಾಗಿ ಬಂದಿದೆ .
      Thank you 🙏🏻

  • @user-nt4ur3qv4w
    @user-nt4ur3qv4w Рік тому

    Haveri mandaki madodu auange

  • @sakammaamma5997
    @sakammaamma5997 2 роки тому

    Sugar akudre changirala

  • @basu6991
    @basu6991 7 місяців тому

    ಚೆನ್ನಾಗಿದೆ🎉 but colore ಈ ತರ ಬರತಾಯಿಲ್ಲ...colore use ಮಾಡಿದಿರಾ ಅನ್ನಿಸುತ್ತೇ😊

    • @PaakaShringar
      @PaakaShringar  7 місяців тому +1

      ಬ್ಯಾಡಗಿ ಮೆಣಸಿನಕಾಯಿ ಖಾರಪುಡಿ use ಮಾಡಿದ್ದಿನಿ ಅದಕ್ಕೆ ಕಲರ್ ಚೆನ್ನಾಗಿ ಬಂದಿದೆ.

  • @sudharameshramesh4076
    @sudharameshramesh4076 4 місяці тому

    Masala khara andre yavudu madam

    • @PaakaShringar
      @PaakaShringar  4 місяці тому

      ಉತ್ತರ ಕರ್ನಾಟಕದ ಒಂದು ಸ್ಪೆಶಲ್ ಮಸಾಲೆ ಪುಡಿ

  • @shivaraj253
    @shivaraj253 9 місяців тому

    Yav ura akka

  • @mohanchandorikar1418
    @mohanchandorikar1418 2 роки тому

    If Metkut is added, it will be more tasty. Kindly give sub titles in English.

    • @PaakaShringar
      @PaakaShringar  2 роки тому

      Thank you so much for your lovely feedback 🙏🏻

    • @mohanchandorikar1418
      @mohanchandorikar1418 2 роки тому +1

      @@PaakaShringar God bless you. If you give sub titles in Hindi or English, all people will follow you more. Further, Kannada food is very good, satvik and original.

    • @nandach2853
      @nandach2853 2 роки тому

      Metkut andre enu?

  • @udaykumarbevingidad6029
    @udaykumarbevingidad6029 7 місяців тому

    Best testy chuda...

  • @ssgowda355
    @ssgowda355 2 роки тому +2

    ಮಸಾಲೆ ಖಾರ ಅಂದ್ರೆ ಯಾವ್ದು ma'am?

    • @PaakaShringar
      @PaakaShringar  2 роки тому

      ಉತ್ತರ ಕರ್ನಾಟಕದ ಒಂದು ಸ್ಪೆಶಲ್ ಮಸಾಲೆ ಪುಡಿ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
      Thank you 🙏🏻
      ua-cam.com/play/PLpzjMjn5n6Zw4k1POWDY1I-yhTz9v5Cry.html

  • @Sowbhagya.78-
    @Sowbhagya.78- Рік тому

    ಮಸಾಲೆ ಖಾರ ಹೇಗೆ ಮಾಡೊದು ತಿಳಿಸಿ

    • @PaakaShringar
      @PaakaShringar  Рік тому

      ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
      ua-cam.com/video/xKqftNheH2Q/v-deo.html

  • @bhavanap5429
    @bhavanap5429 Рік тому

    ಮಸಾಲೆ ರೇಸಿಪಿ ತೋರಿಸಿ

    • @PaakaShringar
      @PaakaShringar  Рік тому

      ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
      ua-cam.com/video/xKqftNheH2Q/v-deo.html

  • @pratikshapratiksha5586
    @pratikshapratiksha5586 Рік тому

    Mam nivu salt A haklilla ansutte

    • @PaakaShringar
      @PaakaShringar  Рік тому

      ಹಾಕಿದ್ದಿನಿ ಖಾರಪುಡಿ ಹಾಕುವಾಗ ಅದರ ಜೊತೆ ಹಾಕಿದ್ದಿನಿ ( time 3.45 ) check ಮಾಡಿ .

  • @meghageeta169
    @meghageeta169 Рік тому

    ನೀರು bantu ಬಾಯಲ್ಲಿ geeta

  • @allinonekannadiga3124
    @allinonekannadiga3124 2 роки тому

    Nivu salt hake ella

    • @PaakaShringar
      @PaakaShringar  2 роки тому

      ಹಾಕಿದ್ದಿನಿ , ನಾನು pink salt ಬಳಸತಿನಿ ಅದಕ್ಕೆ ನಿಮಗೆ ಗೊತ್ತಾಗಿಲ್ಲಾ ಅಂತ ಕಾಣುತ್ತೆ.(6.41 time check ಮಾಡಿ)

  • @meghamegha4085
    @meghamegha4085 Рік тому

    Masali khara madodu heli

    • @PaakaShringar
      @PaakaShringar  Рік тому

      ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
      Thank you 🙏🏻
      ua-cam.com/video/xKqftNheH2Q/v-deo.html

  • @udayapoojary3369
    @udayapoojary3369 10 місяців тому

    Mam nim urina santhe yelli Yen hesru dayavittu thilsi navu Manipal li erode elli yella costly so once nim urina santhe visit maduva antha

    • @PaakaShringar
      @PaakaShringar  10 місяців тому

      ನಾವು ಕೂಡ Manipal ನಲ್ಲಿ ಇರೋದು, ನಾವು ಉತ್ತರ ಕರ್ನಾಟಕದವರು, ನನ್ನ ತವರು ಮನೆ ಬಾಗಲಕೋಟೆ. ಅಲ್ಲಿಂದಲೇ ಹೆಚ್ಚಾಗಿ ಎಲ್ಲಾ ಸಾಮಗ್ರಿಗಳನ್ನು ತರುತ್ತೇನೆ.
      Thanks for watching 🙏🏻

  • @Akshay.857
    @Akshay.857 Рік тому

    Nim voice tumbane esta aytu

    • @PaakaShringar
      @PaakaShringar  Рік тому

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

    • @Akshay.857
      @Akshay.857 Рік тому

      Mam nivu nim you tube journey Maadi yakandre new youtubers ge use agutte

    • @PaakaShringar
      @PaakaShringar  Рік тому

      @@Akshay.857
      ಖಂಡಿತಾ share ಮಾಡುವೆ.
      ಧನ್ಯವಾದಗಳು 🙏🏻

    • @Akshay.857
      @Akshay.857 Рік тому

      Tq

  • @susheeladm513
    @susheeladm513 7 місяців тому

    nimma. hatra iruva kuttuva kallu yelli sigatte

    • @PaakaShringar
      @PaakaShringar  7 місяців тому

      ತುಂಬಾ ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈಗ ಈ ತರಾ ಕಲ್ಲು ಸಿಗುವುದು ಸ್ವಲ್ಪ ಕಷ್ಟ. ಬನಶಂಕರಿ ಜಾತ್ರೆಯಲಿ ಸಿಗಬಹುದು.
      Thanks for watching 🙏🏻

  • @janakig6840
    @janakig6840 2 роки тому

    Super

  • @shilpabyadagi9850
    @shilpabyadagi9850 Рік тому

    Super

  • @nethrashivakumar5432
    @nethrashivakumar5432 11 місяців тому

    Super