New Temple To Come Up Top Of The Parpale Hill In Karkala, Udupi

Поділитися
Вставка
  • Опубліковано 27 сер 2024
  • New Temple To Come Up Top Of The Parpale Hill In Karkala, Udupi | ಪರ್ಪಲೆ ಗುಡ್ಡೆ ಪವಾಡ! | ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಪರ್ಪಲೆ ಗುಡ್ಡೆಯಲ್ಲಿ ತಲೆ ಎತ್ತಲಿದೆ ಬೃಹತ್ ದೇವಾಲಯ..,
    ನೂರಾರು ವರ್ಷಗಳ ಹಿಂದೆ ಕರಾವಳಿಯ ಅತ್ಯಂತ ಎತ್ತರದ ಬೆಟ್ಟದ ಮೇಲೆ ಹಿಂದೂ ಆಸ್ತಿಕ ಕೇಂದ್ರವೊಂದು ಯಾವುದೋ ಕಾರಣದಿಂದ ನಾಶವಾಗಿತ್ತು. ಈಗ ಕರಾವಳಿ ಯುವಕರ ತಂಡದ ಮುಂದಾಳತ್ವದಲ್ಲಿ ಆಸ್ತಿಕರನ್ನು ಸೇರಿಸಿಕೊಂಡು ಇದರ ಪುನರುತ್ಥಾನಕ್ಕೆ ಪಣತೊಟ್ಟು ಸಂಕಲ್ಪ ಮಾಡಿದೆ. ಇದಕ್ಕಂತಲೇ ಮೂರು ದಿನಗಳ ಅಷ್ಟಮಂಗಲ ಪ್ರಶ್ನೆ ಕೇಳಲಾಗಿದ್ದು, ಇದರಲ್ಲಿ ಜೋತಿಷ್ಯರು ಹೇಳಿದಂತೆ ಮತ್ತೆ ದೇವಸ್ಥಾನ ನಿರ್ಮಾಣ ಆಗಲಿದೆ.. ಹಾಗಾದ್ರೆ ಅವಿಭಜಿತ ಜಿಲ್ಲೆಯಲ್ಲೇ ಭಾರೀ ಸಂಚಲನ ಉಂಟುಮಾಡಿದ ಪರ್ಪಲೆ ಗುಡ್ಡೆಯ ಮಹತ್ವ ಏನು? ನೀವೇ ನೋಡಿ......
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Udupi #ParpaleHills #Temple

КОМЕНТАРІ • 19