ಪಟದೀಪ ರಾಗ ಖರಹರ ಪ್ರಿಯ ರಾಗದ ಒಂದು ಜನ್ಯರಾಗ, ನಮ್ಮ ಕಡೆ ಈ ರಾಗದ ಭಜನೆ ನಮಗೆ ತಿಳಿದ ಮಟ್ಟಿಗೆ ಯಾವುದು ಪರಿಚಯವಿಲ್ಲಾ ಮುಂದೆ ಈ ರಾಗದ ಭಜನೆ ತಿಳಿದು ಬಂದಾಗ ಖಂಡಿತ ತಿಳಿಸೋಣ, ಧನ್ಯವಾಧಗಳು 👍🎹
ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ರಂಗಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹
ಸೂಪರ್ ಸರ್ ನಿಮ್ಮಿಂದ ಕಲಿಯೋದು ಇನ್ನು ಜಾಸ್ತಿ ಇದೆ ಸರ್ ಪ್ಲೀಸ್ ನೋಟಷನ್ ಹೇಳಿ ಸರ್
ಧನ್ಯವಾಧಗಳು
Very nice performence sir👌👌ಶಿವರಂಜಿನಿ ರಾಗ ತುಂಬಾ ಚನ್ನಾಗಿದೆ
ತುಂಬಾ ಧನ್ಯವಾಧಗಳು ಮೇಡಂ 🌺🌺👍
ಸೂಪರ್ ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏👍👍👍
ಧನ್ಯವಾಧಗಳು🌺👍
ಸೂಪರ್ ಸರ್ ದನ್ಯಾ ವಾದ ಗಳು 🙏🙏🙏
ಧನ್ಯವಾಧಗಳು👍👍👍🌺
Very good song thank you sir
ಥ್ಯಾಂಕ್ಸ್ 👍
ಸೂಪರ್ ಸರ್ ಧನ್ಯವಾದಗಳು ನಾನು ಕೃಷ್ಣನ ಪಾತ್ರ ಮಾಡಲು ಪ್ರಯತ್ನ ನಿಮ್ಮ ಆಶಿರ್ವಾದ ಸದಾ ಇರಲಿ
👍👍👍🌺😊
Super super sir
Thanks 🌺
ದಯವಿಟ್ಟು ಗುರುಗಳೇ ನಿಮ್ಮ ವಿಳಾಸವನ್ನು ತಿಳಿಸಿ
ಮೈಸೂರು
🎉
Sar swara prasara madi sar screen mele verry super sar
ಸರ್ ಪಟ್ ದೀಪ್ ರಾಗದ ಭಜನೆ ತಿಳಿಸಿ ಕೊಡಿ ಸರ್. 🙏🏽🙏🏽🙏🏽
ಪಟದೀಪ ರಾಗ ಖರಹರ ಪ್ರಿಯ ರಾಗದ ಒಂದು ಜನ್ಯರಾಗ, ನಮ್ಮ ಕಡೆ ಈ ರಾಗದ ಭಜನೆ ನಮಗೆ ತಿಳಿದ ಮಟ್ಟಿಗೆ ಯಾವುದು ಪರಿಚಯವಿಲ್ಲಾ ಮುಂದೆ ಈ ರಾಗದ ಭಜನೆ ತಿಳಿದು ಬಂದಾಗ ಖಂಡಿತ ತಿಳಿಸೋಣ, ಧನ್ಯವಾಧಗಳು 👍🎹
ಸರ್ ಈ ಹಾಡಿನ ನೋಟಷನ್ ಹೇಳಿ ಕೊಡಿ ಸರ್
Notations thilisi sir🙏🙏
Thank you so much sir please chintyake madutiddi chinmayi iddane song notation Kodi
ಧನ್ಯವಾಧಗಳು ಮೇಡಂ..👍👍👍
👃👃👃👃👌👌👌
ರೆ, ಗ, ಹಾಗೂ ಧ ರ ಜೊತೆಗೆ 2 ರ ಅರ್ಥ ಏನು ಸರ್.
ರಿ2 -ಚತುಶ್ರತಿ ರಿಷಭ ಮತ್ತು
ಗ2 - ಸಾಧಾರಣ ಗಾಂಧಾರ
ದ2 - ಚತುಶ್ರತಿ ದೈವತ
Please teach swaras sir to play the song ur only singing and playing teach us also