ವಯೋವೃದ್ಧರು, ನಿರಾಶ್ರಿತರ ಸೇವಾಶ್ರಮ I MANOJ SEVASHRAM I RKB INFO KANNADA I 2022

Поділитися
Вставка
  • Опубліковано 20 сер 2024
  • ವಯೋವೃದ್ಧರು, ನಿರಾಶ್ರಿತರ ಸೇವಾಶ್ರಮ I MANOJ SEVASHRAM I RKB INFO KANNADA I 2022
    ಸ್ನೇಹಿತರೆ, ನಾನು ಕಳೆದ ಬಾರಿ ವೃದ್ಧಾಶ್ರಮದ ವಿಡಿಯೋ ಮಾಡಿದ್ದಾಗ ಅದನ್ನು ನೋಡಿದ ಸಾಕಷ್ಟು ಮಂದಿ ಯಾವುದಾದರೂ ಉಚಿತ ಅಥವಾ ಕಡಿಮೆ ಬಜೆಟ್ ನ ವೃದ್ಧಾಶ್ರಮದ ಬಗ್ಗೆ ವಿಡಿಯೋ ಮಾಡಲು ಕೋರಿದ್ರಿ. ಹಾಗಾಗಿ ಇಲ್ಲೊಂದು ಸೇವಾಶ್ರಮ ಇದೆ. ಹೆಸರು: ಎಸ್.ಎಸ್.ಮನೋಜ್ ಸೇವಾಶ್ರಮ. ಇಲ್ಲಿ ವಯೋವೃದ್ಧರು, ನಿರಾಶ್ರಿತರಿಗೆ ಆಶ್ರಯವಿದೆ. ಅದು ಉಚಿತ.
    ದಾನಿಗಳ ನೆರವಿನಿಂದ ನಡೆಯುವ ಈ ಸೇವಾಶ್ರಮಕ್ಕೆ ದಾನಿಗಳು ನೆರವಾಗಬಹುದಾಗಿದೆ.

КОМЕНТАРІ • 47

  • @kathyayinign9175
    @kathyayinign9175 Рік тому +3

    ಬಡವರಿಗೆ, ಅನಾಥರಿಗೆ ತುಂಬಾ ಸಹಾಯಕಾರಿ ಆಗಿದೆ..ಈ ಅನಾಥಾಶ್ರಮ ನಡೆಸುತ್ತಿರುವ ಮನೋಜ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು 💐..ಈ ವೀಡಿಯೋ ಮಾಡಿದ ನಿಮಗೂ ಧನ್ಯವಾದಗಳು ಸಾರ್ 🙏

  • @kmuralidhara1639
    @kmuralidhara1639 3 місяці тому

    ದೇವರು ಒಳ್ಳೆಯದು ಮಾಡಲಿ ನಿಮಗೆ.

  • @arjunss2851
    @arjunss2851 Рік тому +2

    Sevashram videos are so rare youtubers will do..the way you have given is nice to watch uncle..Nice one uncle..

  • @MahalakshmiBasavanna
    @MahalakshmiBasavanna 2 місяці тому +1

    Very good

  • @allinonetech7019
    @allinonetech7019 Рік тому +2

    VERY NICE VIDEO WITH INFORMATION.

  • @PradeepKumarPradeepKumar-og6si

    Super

  • @tainypoonacha1163
    @tainypoonacha1163 Рік тому +2

    ಇಂತ ಮಗನ ಹೆತ್ತ ತಾಯಿ ಧನ್ಯಳು 🙏

  • @mohammadniyaz1152
    @mohammadniyaz1152 11 місяців тому

    Very good may god bless you all

  • @prakash.knayak6488
    @prakash.knayak6488 Рік тому +2

    Super sir

  • @mahadevaprasad1897
    @mahadevaprasad1897 Рік тому +1

    Supar.sar

  • @krishnakumari1753
    @krishnakumari1753 Рік тому +2

    ಉತ್ತಮ ಕಣ್ಮರೆಯಲ್ಲಿರುತ್ತರೆ ನಿಮಂತಹವರು ಪರಿಚಯಿಸಿದರೆ ಮಾತ್ರ ಕಂ ಮುಂದೆ ಕಾಣಿಸುತ್ತೆ

  • @krishnakumari1753
    @krishnakumari1753 Рік тому

    ನಿಮಗೆ ಸಹಾಯ ಆಗುತ್ತೆ ಭಗವಂತನ ಆಶೀರ್ವಾದ ,ವರ ಕೊಟ್ಟಾಗಿದೆ ಯಾರೋ ಒಬ್ಬರು ಒಳ್ಳೆ ಮನಸ್ಸು ಕೊಟ್ಟು ನಿಮಗೆ ಸಹಾಯ ಆಗುತ್ತೆ

  • @vishnujoshi361
    @vishnujoshi361 8 місяців тому

    Very nice arrangements,

  • @chandradarshan5420
    @chandradarshan5420 Рік тому

  • @renukambas667
    @renukambas667 12 днів тому

    Address thilisi pl.

  • @THUGLIFE100.
    @THUGLIFE100. Рік тому +1

    I am volunteer this trust

  • @sushilalinganmath7330
    @sushilalinganmath7330 Рік тому +2

    Sir tavu tumba olleya punnyada kelasa madta eddira .nanu kuda allige eralikke barbeku anta andukondiddene sir barbahuda? Nanage ega 65 age .nanu tumba tondareyall eddene sir

    • @rkbinfokannada
      @rkbinfokannada  Рік тому

      ಅಲ್ಲಿನ ಫೋನ್ ನಂಬರ್ ಗೆ ಕಾಲ್ ಮಾಡಿ...

    • @sushilalinganmath7330
      @sushilalinganmath7330 Рік тому +1

      Phone number nanage gottilla sir please cantact number kodi sir asramaddu

    • @rkbinfokannada
      @rkbinfokannada  Рік тому

      ವಿಡಿಯೋದಲ್ಲಿ 20ನೇ ನಿಮಿಷದಲ್ಲಿ ಫೋನ್ ನಂಬರ್ ಕಾಣಿಸುತ್ತದೆ ಅದಕ್ಕೆ ಕಾಲ್ ಮಾಡಿ

  • @Channaraju-jz9gl
    @Channaraju-jz9gl 3 місяці тому

    ಇದರ ವಿಳಾಸ or ಫೋನ್ ನಂಬರ್ ತಿಳಿಸಿ

  • @shylajabhat6378
    @shylajabhat6378 Рік тому

    Sir Ramdas and prathap simhana contact madi help madthare

  • @dhirendradesai9309
    @dhirendradesai9309 Рік тому

    Sir...nanna obbane maga 20 yrs aged ..buddhi maandya iddane .Avanige nimma ashramadalli pravesha sigabahuda ?Naanu retd Government officer ..koppal dalli iruttene .Nimma ashram da monthly charges eshtu anta please tilisi

  • @mahesh5379
    @mahesh5379 Рік тому +1

    Where is this place free home.

  • @heyyou9689
    @heyyou9689 Рік тому +1

    Sir asharmnalli asttu Jana idhari

    • @rkbinfokannada
      @rkbinfokannada  Рік тому +1

      ಆಶ್ರಮದ ಫೋನ್ ಗೆ ಕಾಲ್ ಮಾಡಿ...

    • @mswamyiswamyi5554
      @mswamyiswamyi5554 Рік тому

      ​@@rkbinfokannada ok.. Phone no???

    • @rkbinfokannada
      @rkbinfokannada  Рік тому

      Video 20 ne nimishadalli phone number ide.

  • @manjulakalburgi1457
    @manjulakalburgi1457 Рік тому

    Where is place & phone number

  • @mohanacharya6374
    @mohanacharya6374 Рік тому

    ಇದು ಎಲ್ಲಿ ಇದೆ ಗೊತ್ತಿಲ್ಲ !

  • @user-zq6fk6hh8v
    @user-zq6fk6hh8v 7 місяців тому

    Sir nim number sigutha

  • @rajashreejr4395
    @rajashreejr4395 Рік тому

    address please

  • @MohanMM-nv2we
    @MohanMM-nv2we Рік тому

    4members bandu duddu collect madkondu hodru evattu

  • @mswamyiswamyi5554
    @mswamyiswamyi5554 Рік тому

    Contact number akri

    • @chandrakalakunder7735
      @chandrakalakunder7735 Рік тому

      Please Phone No. Sigudill please thilisi Enadaru help Madalidhye please

    • @rkbinfokannada
      @rkbinfokannada  Рік тому

      See vedio... For phone number. Cal to that nember....

  • @THUGLIFE100.
    @THUGLIFE100. Рік тому +2

    Supper sir

  • @sureshbabu3131
    @sureshbabu3131 Рік тому +1

    Very good

  • @PradeepKumarPradeepKumar-og6si

    Super