ನಾನು ಓದಿದ್ದೇ ಮುಸ್ಲಿಂ ಕಾಲೇಜಿನಲ್ಲಿ..| Part - 1 | Vikrama Podcast |Chakravarthy Sulibele |Kirik Keerthi

Поділитися
Вставка
  • Опубліковано 3 гру 2024

КОМЕНТАРІ • 484

  • @tirumalnaik8575
    @tirumalnaik8575 2 роки тому +200

    ಚಕ್ರವರ್ತಿ ಸೂಲಿಬೆಲೆ ಅವರ ಜಾಗೊ ಭಾರತ್ ನನಂತ ಅದೆಷ್ಟೋ ಯುವಕರಿಗೆ ದೇಶ ಪ್ರೇಮನ ಬೆಳೆಸಿದ ಕಾರ್ಯಕ್ರಮ ಅದು..... ಧನ್ಯವಾದಗಳು ಜೀ..... 🙏🏻

  • @shivarajtamadaddi406
    @shivarajtamadaddi406 2 роки тому +10

    ನನ್ನಲ್ಲಿ ಮಲಗಿದ್ದ ದೇಶಭಕ್ತಿಯನ್ನು ಬಡಿದೆಬ್ಬಿಸಿದ ನನ್ನ ಪ್ರೀತಿಯ ಅಣ್ಣ ಇವರು❤🙏

  • @ravikiran2532
    @ravikiran2532 2 роки тому +93

    ಜೈ ಚಕ್ರವರ್ತಿ ಅಣ್ಣ ನಿಮ್ಮ ಕಾರ್ಯ ಸದಾ ಹೀಗೆ ಮುಂದುವರೆಯಲೀ...ಜೈ ಶ್ರೀ ರಾಮ್

  • @suvarnatelagi9284
    @suvarnatelagi9284 2 роки тому +130

    ನಾನು ಚಕ್ರವರ್ತಿ ಸೂಳಿಬಲೆ ಅವರ ದೊಡ್ಡ ಅಭಿಮಾನಿ...... ಅವರ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು..... ದೇಶ ಪ್ರೇಮ ರಾಷ್ಟ್ರ ಭಕ್ತಿಯನ್ನು ಪ್ರತಿಯೊಬ್ಬರೂ ನೋಡಿ ಕಲಿಬೇಕು.... ಇಂತಹ ಮನುಷ್ಯನನ್ನು ಪಡೆದಿದ್ದು ಭಾರತವೇ ಧನ್ಯ 🙏🙏🙏🙏🙏🇮🇳🇮🇳🚩🚩 ಮಾತು 🔥🔥🔥🔥🔥 ಅಂಡ್ ರಿಯಾಲಿಟಿ

    • @shantharamveeresh8141
      @shantharamveeresh8141 2 роки тому +12

      ಸೂಳಿಬಲೆ ಅಲ್ಲ ಅಣ್ಣ ಅದು ಸೂಲಿಬೆಲೆ

    • @udupilife3344
      @udupilife3344 2 роки тому +5

      Sulibele is a place near Bangalore

    • @sharadhag773
      @sharadhag773 2 роки тому

      Q

    • @nvnsl
      @nvnsl 2 роки тому

      ದೊಡ್ಡ್ ಸುಳ್ಳುಗಾರ

    • @oceanpearl9526
      @oceanpearl9526 2 роки тому

      @@shantharamveeresh8141 ಸೂಳೆ ಬಲೆ ಅಲ್ಲ ...ಹೆಂಗ್ ಪುಂಗ್ಲಿ..ಹುಚ್ಚ

  • @amareshkaradkal3307
    @amareshkaradkal3307 Рік тому +1

    ನಿಮ್ಮ ಹೋರಾಟ ಸದಾ ಹೀಗೆ ಮುಂದುವರಿಯಲಿ

  • @xhxhyxhyxh282
    @xhxhyxhyxh282 2 роки тому +84

    Huge Fan of Chakravarti Sulibele Sir ❤️🙏🚩

  • @sadashiv7094
    @sadashiv7094 2 роки тому +169

    ನನ್ನ ಬಹಳ ದಿನದ ಆಸೆಯನ್ನು ಇಂದು ಈಡೇರಿಸಿದಿರಿ ಟಿವಿ ಕ್ರಮಕ್ಕೆ ಧನ್ಯವಾದಗಳು. instagram ನಲ್ಲಿ ಪೋಸ್ಟ್ ಬಂದಾಗಲೇ ಗೊತ್ತಾಗಿತ್ತು ಇನ್ನು ನಾಳೆ ಅಥವಾ ನಾಡಿದ್ದು ಚಕ್ರವರ್ತಿ ಸೂಲಿಬೆಲೆ ಅವರ ಜೊತೆಯ ಸಂದರ್ಶನದ ವಿಡಿಯೋ ಬರಬಹುದು ಎಂದು

    • @mahendrasaligrama
      @mahendrasaligrama 2 роки тому

      ಸೂಪರ್ ಅಣ್ಣ

    • @ravindranathsp3042
      @ravindranathsp3042 2 роки тому +2

      Thanks you for your perfect personality and also perfect country knowledge , your advice is also

  • @basavarajabasavaraja6349
    @basavarajabasavaraja6349 2 роки тому +33

    ನಿಮಗೆ ತುಂಬಾ ಧನ್ಯವಾದಗಳು sir jai chakravarti Soolibele

  • @vinayakswamykittturamath2364
    @vinayakswamykittturamath2364 2 роки тому +23

    ಯುವಕರ ಕಣ್ಮಣಿ ಚಕ್ರವರ್ತಿ ಸೂಲಿಬೆಲೆ ಗುರುಗಳು 🙏....
    ಯಾವಾಗಲು ಯುವಕರನ್ನು ಗಂಭೀರತೆ ಇಂದ ಒಳ್ಳೆಯ ವಿಷಯ ಗಳನ್ನು ಹೇಳಿ ಆಕರ್ಷಣೆ ಮಾಡುವ ಕೀರ್ತಿ ಗುರುಗಳಿಗೆ 🙏

  • @manjunathm3718
    @manjunathm3718 2 роки тому +37

    Tv ವಿಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಸಂದರ್ಶನಕ್ಕೆ ಧನ್ಯವಾದಗಳು...

  • @ramshiva1066
    @ramshiva1066 2 роки тому +60

    ಹೃದಯಪೂರ್ವಕ ಧನ್ಯವಾದಗಳು ಟಿವಿ ವಿಕ್ರಮ ಚಾನೆಲ್ ಅವ್ರಿಗೆ, ಬಹಳ ದಿನಗಳ ನೀರಿಕ್ಷೆ ಚಕ್ರವರ್ತಿ ಸೂಲಿಬೆಲೆಯವರು ಟಿವಿ ವಿಕ್ರಮಕ್ಕೆ ಬಂದು ಅವರ ಮನದಾಳದ ಮಾತುಗಳು ಹೇಳಬೇಕು ಮತ್ತೆ ನಾವು ಕೇಳಬೇಕು ಅಂತ 🙏🙏🙏

  • @sharadakr950
    @sharadakr950 2 роки тому +32

    ಸೂಲಿಬೆಲೆ ಯವರ ಮಾತುಗಳು ಮನಸ್ಸು ಮುಟ್ಟುತದೆ. ಧನ್ಯವಾದಗಳು

  • @ganapatihegde7355
    @ganapatihegde7355 2 роки тому +5

    ಧನ್ಯವಾದಗಳನ್ನು ನಿಮಗೆ..‌..... ಹೇಳಿ,
    ಚಕ್ರವರ್ತಿ ಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

  • @rohinisubbarao3664
    @rohinisubbarao3664 2 роки тому +68

    ವಿದ್ಯಾನಂದ ಶೆಣೈ ಅವರ ಪ್ರಸ್ತಾಪ ಮಾಡಿದ್ದು ಬಹಳ ಸಂತೋಷವಾಯಿತು, ಅವರ ಭಾಷಣವನ್ನು ಕೇಳಿದವರೇ ಅದೃಷ್ಟವಂತರು

  • @shantharamveeresh8141
    @shantharamveeresh8141 2 роки тому +38

    ಚಕ್ರವರ್ತಿ ಸೂಲಿಬೆಲೆ ಅವರಿಗೆ ಶುಭವಾಗಲಿ 🙏🚩🇮🇳🚩

  • @sridharkumar1424
    @sridharkumar1424 2 роки тому +1

    am huge fan of sir
    ಜೈ ಶ್ರೀ ರಾಮ್ 🙏🏾

  • @yashaswiniyashaswinigowda8080
    @yashaswiniyashaswinigowda8080 2 роки тому +12

    Thank you tv vikrama chakravarthi sir bage inastu thilkolo hag madidri thumba kushi aythu chakravarthi sir nan nima thumba dhod abhimani nima dheshabhimana dharmabhimana nodi igina yuva pilige ge nimana nodi kaliyodhu thumba ide nivu nam kannada naadina vivekanandharu andru thapagalaradhu 🚩

  • @palakshab.c1261
    @palakshab.c1261 2 роки тому +7

    Thanks dear ಕೀರ್ತಿ

  • @ramachandrahs564
    @ramachandrahs564 2 роки тому +16

    ತುಂಬಾ ದಿವಸದಿಂದ ಕಾಯುತ್ತಿದ್ದ ದಿನ ಇಂದು ಬಂದೆ ಬಿಟ್ಟಿತು 👌👌👌

  • @rakeshmajibail7481
    @rakeshmajibail7481 2 роки тому +15

    My fv 😍 chakravarthy sulibele

  • @sahanakaragal1813
    @sahanakaragal1813 2 роки тому +8

    ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ರಕ್ಷಾ ಬಂಧನ ದ ಶುಭಾಶಯಗಳು ಅಣ್ಣ

  • @DineshraoSathaptheKTRao
    @DineshraoSathaptheKTRao 2 роки тому +49

    What a Human being Chakravarthy sulibele sir is.......... Great man

    • @premahegde9756
      @premahegde9756 2 роки тому

      ಇವರು ಮುಸ್ಲಿಂ ಕಾಲೇಜಿ ನಲ್ಲಿ ಓದಿದ ಮಾತ್ರಕ್ಕೆ ಮುಸ್ಲಿಮರು ಮಾಡುವತಪ್ಪೆಲ್ಲಾ ಸರಿ ಅಂತಾ ಚಕ್ರವರ್ತಿ ಯವರು ಎಲ್ಲೂ ಹೇಳಿಲ್ಲ ಅದನ್ನು ಕೆಲವು ಜನ ನೆನಪಿಟ್ಟು ಕೊಳ್ಲಲಿ ಹಿಂದೂ ದೇಶದಲ್ಲಿ ಇದ್ದ ತುಂಬಾ ಜನ ದೇಶಕ್ಕೆ ಬೆಲೆ ಕೊಡುವುದಿಲ್ಲ ಅವರ ಒಳ್ಲೆಯ ತನವನ್ನು ಗುರುತಿಸುವುದಿಲ್ಲ ಇವರುಈಗಲೂ ಮರೆಯಲಿಲ್ಲ ನನ್ನ ಅಭಿಪ್ರಾಯ ದಲ್ಲಿಇವರು ನಿಜವಾಗಿಯೂ ದೊಡ್ಡ ವ್ಯಕ್ತಿ ಹಾಗಾಗಿ ಚಕ್ರವರ್ತಿ ಯವರಿಗೆ ನನ್ನ ನಮನಗಳು

  • @dharmaraddi7931
    @dharmaraddi7931 2 роки тому +9

    ಕೀರ್ತಿ ಮತ್ತು. ಚಕ್ರವರ್ತಿ ತಮ್ಮ. ಚಂತನೆಗಳೇನು. ಎನ್ನುವ ಬಗ್ಗೆ ನಾನು ಅರ್ತ ಮಾಡಿಕೊಂಡಿದ್ದೇನೆ ತಮ್ಮಿಬ್ಬರಿಗು
    ನನ್ನ. ಕೋಟಿ. ನಮಸ್ಕಾರಗಳು

  • @raghavendrav2964
    @raghavendrav2964 2 роки тому +13

    Nimma Tara youths matadoke inspiration agidiri god bless you sir 😍

  • @parimalang9718
    @parimalang9718 2 роки тому +16

    Thanks for interview sulibele

  • @tutorialown
    @tutorialown 2 роки тому +28

    Chakravarthi sulibele anna🔥🔥🔥

  • @ranganathgowda2013
    @ranganathgowda2013 2 роки тому +85

    We are with soolibele...he is very nice person and very dedicated to Indian nation...Muslims and Congress party simply blames him for Thier illegal gain...no of them do his one percent social work nor his dedication to our nation 🙏🏼🙏🏼🙏🏼🥰

    • @rajashekarbharadwaj4335
      @rajashekarbharadwaj4335 2 роки тому

      ಸೂಲಿಬೆಲೆ ದೇಶ ಸೇವೆ ಮಾಡಿಕೊಂಡಿದ್ರೆ ಯಾರು blame ಮಾಡಲ್ಲ. ಅವರು ನೆಹರು, ಗಾಂಧಿ ಅಂತ ದ್ವೇಶದ ಮಾತು ಆಡೋದು ಬಿಡಲಿ. ಉತ್ಪ್ರೇಕ್ಷೆ ಬಿಡಲಿ.

  • @vasanthshetty4604
    @vasanthshetty4604 2 роки тому

    ನಿಜವಾದ ದೇಶಪ್ರೇಮಿ, ಧನ್ಯವಾದಗಳು

  • @prasadrbk2074
    @prasadrbk2074 2 роки тому +31

    Much awaited interview. Thank you for getting sulibele sir.
    Great work TV Vikrama team and kirthi sir.. God bless your entire team with great courage and success..

  • @rathnakarshetty1444
    @rathnakarshetty1444 2 роки тому +14

    Chakravarthy.sulibele speech very interesting Danyavadagalu sir🥰🥰❤❤🌹👍🏻🤝🌹

  • @arulswamy1369
    @arulswamy1369 2 роки тому +6

    ನಮಗೆಲ್ಲರಿಗೂ ಸ್ಫೂರ್ತಿ, ನಾವು ಕಾಣುತ್ತಿರುವ ವಿವೇಕಾನಂದ ನಮ್ಮ ಅಣ್ಣ 🙏🙏

  • @rajubannur5476
    @rajubannur5476 2 роки тому +4

    💐💐 ಸಹೋದರರೆ ನನ್ನ🙏🙏🚩🚩 ಅನಂತ ವಂದನೆಗಳು, ಅಭಿನಂದನೆಗಳು🙏🙏🚩🚩

  • @babithadeepak6246
    @babithadeepak6246 2 роки тому +14

    Thank you...1 of my favourite personality

  • @parimalang9718
    @parimalang9718 2 роки тому +29

    He is very good man and his speech super

  • @shivarajwalikar6492
    @shivarajwalikar6492 2 роки тому +13

    Jai gurudev

  • @deekshithgatty3012
    @deekshithgatty3012 2 роки тому +1

    ಚಕ್ರವರ್ತಿ ಅಣ್ಣಾ ನೀವೇ ನಮಗೆ ಸೂರ್ತಿ ,ನೀವು ತೋರಿದ ಆದರ್ಶದ ಬದುಕಲ್ಲಿ ಬದುಕಲು ನಮ್ಮ ಪ್ರಯತ್ನ.....
    ಇನ್ನು ಹೆಚ್ಚಿನ ಉತ್ತಮ ಸೇವೆ ನಿಮ್ಮ ಮೂಲಕ ಭಗವಂತ ಮಾಡಿಸಲು ಪ್ರೇರಣೆ ನೀಡಲಿ ಎಂಬುದು ನಮ್ಮ ಆರೈಕೆ......

  • @natarajub3154
    @natarajub3154 2 роки тому +12

    Thanks for Tv vikrama &sulibele sir...👍👍

  • @shubhaphanindra7240
    @shubhaphanindra7240 2 роки тому +23

    Thank you for the interview. I didn't know about his background till now. Huge fan of his work.

  • @lakshmihonnavar2361
    @lakshmihonnavar2361 2 роки тому +10

    ನಮ್ಮಹೆಮ್ಮೆ ನಮ್ಮ ಚಕ್ರವರ್ತಿ ಸೂಲಿಬೆಲೆ

  • @gopalshetty3266
    @gopalshetty3266 2 роки тому +9

    Thanks. Sir for this opportunity Jai sri ram

  • @khadgam5428
    @khadgam5428 2 роки тому +31

    Thanks so much for bringing Chakravarthy Sulibele Sir for an interview on your Channel! I love and respect Chakravarthy Sir! 🙏🙏🙏

  • @kateaniston3651
    @kateaniston3651 2 роки тому +12

    ಸೂಪರ್ ಚಕ್ರವರ್ತಿ ಸೂಲಿಬೆಲೆ 🙏🙏🙏🙏🙏👌👌👌👌👌👏👏👏👏👏

  • @gnagabushan4460
    @gnagabushan4460 2 роки тому +4

    Sri Chakravarthy sulibele yavarige iruva desha bhakige Anantanata vandanegalu🙏🙏

  • @devakigowda5836
    @devakigowda5836 2 роки тому +1

    Nimma matugalu tumba istvagutte sir

  • @raghumr72
    @raghumr72 2 роки тому +40

    OMG ! It was absolutely amazing discussion.... I m very sad the discussion ended in a flash and I have to wait for the next episode ..

  • @girijan4773
    @girijan4773 2 роки тому +22

    50's nalliruva hennu magalu naanu, bahala inspire aagideeni sulibeleyavarinda, my younger son is in his teen yavagalu ondu helteeni avanige maga sulibeleyavara samparka mado prayathna maadu antha this shows how sulibele sir is inspired

    • @girijan4773
      @girijan4773 2 роки тому +1

      Us

    • @Heckyouliberals370
      @Heckyouliberals370 2 роки тому +3

      We want mother like you in every home 🙌

    • @girijan4773
      @girijan4773 2 роки тому

      Appa olle makkalanna samajakke kodo dodda javabdari thayidu, I am just moving in that track , sulibeleyavara mathina prakharathe inspires youth a lot he is simply superb, namma thanavanna ulisikollalebekada paristhiti namdu,

    • @girijan4773
      @girijan4773 2 роки тому +1

      Matte idu namage parva kala, eega allade inyavaga madona nam prayathna

  • @venkatesh.hvenkatesh1333
    @venkatesh.hvenkatesh1333 2 роки тому +4

    Thank u TV vikram.... ಚಕ್ರವರ್ತಿ ಸರ್🚩

  • @xhxhyxhyxh282
    @xhxhyxhyxh282 2 роки тому +17

    Ninne Travel madta Hoguvaaga ,, ondu school alli Chakravarti Sulibele sir Video play madidru Function alli ,,, Nan Voice keli Sir bandidare Anta Olagade hode 😂 amele Gottayitu sir Video play madidare anta .. 🙏🚩🙏Huge fan of You sir

  • @lrnagaraja9995
    @lrnagaraja9995 2 роки тому +24

    Chakravarthy, he is an icon of Hinduism and swamy vivekananda

  • @Lohith_Poojary
    @Lohith_Poojary 2 роки тому +7

    ನಮ್ಮ ಚಕ್ರವರ್ತಿ 🙏❤️

  • @rajveerkolar5224
    @rajveerkolar5224 2 роки тому +13

    Thank you sir. 🙏🙏🇮🇳🙏🙏👌👍

  • @Saisamarth0337
    @Saisamarth0337 2 роки тому +1

    🔥✨ಸರ್ ಕೋಟಿಗೊಬ್ರು ✨🔥 The Real Hero. 🔥✨

  • @sharand987
    @sharand987 2 роки тому +7

    Blessings in disguise

  • @MANJUshetty597
    @MANJUshetty597 2 роки тому +4

    Hi ಚಕ್ರವರ್ತಿ ಸರ್ 🌹💐🙏🙏🙏
    Am your fan 😊🙋
    😊

  • @vijayakrishnamurthy5890
    @vijayakrishnamurthy5890 2 роки тому +4

    ವಿದ್ಯಾ ವಿನಯ ಸಂಪನ್ನ, ಅಪ್ಪಟ ದೇಶಪ್ರೇಮಿ ಚ.ಸೂ. ರವರ interview, ಅವರ ವಿಚಾರಧಾರೆ, ಬಾಲ್ಯದ ಪರಿಚಯ ತುಂಬಾ ಖುಷಿಯಾಯಿತು.

  • @gurus3222
    @gurus3222 2 роки тому +6

    Nijavaglu wait madtaidde

  • @virajhegde5402
    @virajhegde5402 2 роки тому +11

    ನಮ್ಮ ಜಿಲ್ಲೆ ಯವರು

  • @nammacharaniga2162
    @nammacharaniga2162 2 роки тому +2

    ಅದ್ಭುತ ವಿಷಯ ಸರ್

  • @shilpaku3911
    @shilpaku3911 2 роки тому +1

    You are selecting a correct and right person for interviews please continue

  • @slsrinivasa2002
    @slsrinivasa2002 2 роки тому +10

    Excellent.

  • @ksvcreations9829
    @ksvcreations9829 2 роки тому +9

    ಅಣ್ಣ... 🙏🚩❤️

  • @yogeshm6862
    @yogeshm6862 2 роки тому +11

    ಬಹುದಿನಗಳ ಬೇಡಿಕೆ ಈಡೇರಿಸಿದ್ದಕ್ಕೆ ಟಿವಿ ವಿಕ್ರಮ ತಂಡಕ್ಕೆ ಧನ್ಯವಾದಗಳು....
    ಮುಂದುವರಿದ ಸಂಚಿಕೆಗಾಗಿ ಕಾಯುತ್ತಿರುವೆವು, ಆದಷ್ಟು ಬೇಗ ಅಪ್ಲೋಡ್ ಮಾಡಿ..
    ಜೈ ಶ್ರೀರಾಮ್ 🙏🙏🚩

  • @parimalakr2973
    @parimalakr2973 Рік тому

    Chakravarthy नाम ही काफ़ी है
    Vidyanand shanai bhashana excellent. anybody who listens him they will start Loving our Bharat more than before and feels proud to be a Hindu for sure .

  • @drcreation4150
    @drcreation4150 2 роки тому +1

    ಚಕ್ರವರ್ತಿ ಅಣ್ಣ....🚩❤

  • @hanumanthraokalgikar7810
    @hanumanthraokalgikar7810 2 роки тому +4

    Chakravarti you are a real chakravarthi sir

  • @sarveshmandya9584
    @sarveshmandya9584 2 роки тому +12

    Thank you very much to Vikrama tv and Keerthi for making this wonderful video with Chakravarthy anna. It's always a feast to watch him talking nonstop about any current issue as if he has written a book on that topic 😉. He has been vocal on behalf of many like me. All the very best for your future projects Sulibele anna as well as tv Vikrama 📺👍

  • @vkothwal3508
    @vkothwal3508 2 роки тому +4

    olle ಸಂದರ್ಶನ olle information

  • @sunilkumarr4446
    @sunilkumarr4446 2 роки тому +2

    Right person at right channel

  • @ShubhaUpendra
    @ShubhaUpendra 2 роки тому +10

    Thank you for interviewing Chakravarthy sir 🙏🙏🙏

  • @welovethepeople2429
    @welovethepeople2429 2 роки тому +8

    Jai chakravarthy anna 🙏🏼 ❤

  • @vasamthkumar5146
    @vasamthkumar5146 2 роки тому +1

    ಚಕ್ರವರ್ತಿ ಸುಲಿಭೆಲೇ ಅಣ್ಣ danger ಅಲ್ಲ ಬುದ್ದಿವಂತ ರು ಅಣ್ಣ ನಮಗೇ 🚩🚩🚩🚩🚩🚩🚩🙏🙏🙏🙏🙏🙏

  • @shantala301
    @shantala301 2 роки тому +1

    Trillion thanks keertiji

  • @deviprasadratnakar5959
    @deviprasadratnakar5959 2 роки тому +2

    Keerhi and chakravarthy both of you doing a great job for the society... Really proud of you guys.. Jai hind... 🇮🇳🇮🇳🇮🇳🚩🚩🚩🚩🇮🇳🇮🇳🇮🇳

  • @ubhayabharathi5281
    @ubhayabharathi5281 2 роки тому

    ವಾವ್ 🙏 ನಿಮ್ಮ ಮಾತುಗಳು ನನಗೆ ಮತ್ತಷ್ಟು ಸ್ಪೂರ್ತಿ

  • @FrontPageKarnataka
    @FrontPageKarnataka 2 роки тому +2

    Thank you Kirik Keerthi sir 💚

  • @sacchu22
    @sacchu22 2 роки тому +6

    ಇದಕ್ಕೋಸ್ಕರ ಕಾಯುತ್ತಿದ್ದೇವು...🙏

  • @kodavatribe
    @kodavatribe 2 роки тому +17

    It was an honour knowing about your struggle and hard work. 🙏

  • @raghuraghuthirtha1524
    @raghuraghuthirtha1524 2 роки тому +4

    ಜೈ ಚಕ್ರವರ್ತಿ ಸೂಲಿಬೆಲೆ, ಜೈ ಮೋದಿಜೀ

  • @athribhat2243
    @athribhat2243 2 роки тому

    Super bahala Dinda amazing episode

  • @anilvandemataram5741
    @anilvandemataram5741 2 роки тому +9

    annaji...🙏

  • @madhuphalanetra3498
    @madhuphalanetra3498 2 роки тому +6

    One more April 9th born here, who follows sulibele Anna , and loves to listen to his talks🙏, my elder brother used to tell me that I am the rebel of The family, I too was determined to study in my mother tongue Kannada, and still be fluent in English, and Hindi, though both my elder brother, and sister was studying in English medium, and graduated from KANNADA MAADYAMA🙏

  • @lathayogesh3668
    @lathayogesh3668 2 роки тому +3

    Chakravarthy neevu yavattu chakravarthy ne nim taradavaru ee deshada aasti neevu nim bhashana nim vichara Abba adbhutha

  • @jayanadikatd1109
    @jayanadikatd1109 2 роки тому +7

    Jai hind brother ...🙏

  • @YathishTM03
    @YathishTM03 2 роки тому +32

    ಅಣ್ಣ, ಮೀಡಿಯಾ ಮಾಸ್ಟರ್ಸ್ ಯುಟ್ಯೂಬ್ ಚ್ಯಾನಲ್ ನ ಸಂಸ್ಥಾಪಕರಾದ ರಾಘವೇಂದ್ರ ಸಾರ್ ಅವರ ಸಂದರ್ಶನ ಮಾಡಿ.

  • @thejaswinigorebal5982
    @thejaswinigorebal5982 2 роки тому +10

    Super

  • @vinayrao815
    @vinayrao815 2 роки тому +1

    Chakravarthy sir is ultimate inspiration god bless u anna

  • @NammaAcademy1
    @NammaAcademy1 2 роки тому +8

    Much awaited interview thanks to tv vikrama 🙏🙏

  • @anuragurs3106
    @anuragurs3106 2 роки тому +10

    ಅನಂತ್ ಕುಮಾರ್ ಹೆಗಡೆ ಜೀ ಅವರನ್ನ ಕರೆಸಿ.

  • @stjori8309
    @stjori8309 2 роки тому +2

    Chakravarthy anna❤️

  • @NaveenKumar-fv7hg
    @NaveenKumar-fv7hg 2 роки тому

    ಕೀರ್ತಿ ಯವರೆ ತುಂಬ ತುಂಬ ಧನ್ಯವಾದಗಳು,ರೋಗಿ ಬಯಸಿದ್ದು ಹಾಲು ವೈದ್ಯರು ಹೇಳಿದ್ದು ಸರಿ ಹೋಯಿತು 🙏

  • @templerun94
    @templerun94 2 роки тому +4

    Ishtu dina kaadidde ivrigaagi 🔥🔥

  • @HKRj296
    @HKRj296 2 роки тому +5

    Tv vikrama ❤

  • @ramalingegowda7432
    @ramalingegowda7432 2 роки тому +1

    ಚಕ್ರವರ್ತಿ ಸೂಲಿಬೆಲೆ ಸರ್ 👌👌👌

  • @sudhamathokkuli3385
    @sudhamathokkuli3385 2 роки тому +5

    Jai Anna

  • @Hindurastrapremi5379
    @Hindurastrapremi5379 2 роки тому

    ನಮಗೆ ಕಣ್ಣಿಗೆ ಕಾಣುವ ಸ್ವಾಮಿ ವಿವೇಕಾನಂದ ರೂ ನೀವು ಜೈ ಹಿಂದ್

  • @dimpy7022
    @dimpy7022 2 роки тому +20

    Please bring jaggesh sir on podcast

  • @manum.k9682
    @manum.k9682 2 роки тому

    ಜೈ ಹಿಂದ್

  • @sachinbhattsbvlog55
    @sachinbhattsbvlog55 2 роки тому +3

    ನಮ್ಮ ದೇಶಕ್ಕೆ ನಿಮ್ಮಂತವರು ತುಂಬಾ ಜನ ಬೆಕು
    ನಿಮ್ಮ ಮಾತು ಕೆಳಲು ತುಂಬಾ ಸಂತೋಷ
    ಬಿ ರಮೇಶ ಕುಂದಾಪುರ

  • @rajendraanegundi1409
    @rajendraanegundi1409 2 роки тому +7

    C. S. Avara bally mattu tharunnya jeevaada anubhava thilisiddakke 🙏🏻

  • @goutamnakhate5461
    @goutamnakhate5461 2 роки тому

    ಶುಭಾಶಯಗಳು.