ರಂ : ರಂಗಾದ ಗೋ : ಗೋಬಿ ಅಂತಹ ಅಭಿರುಚಿಇದ್ದ್ ಲಿ : ಲೀಲಾಜಾಲವಾಗಿ ಜನರ ಮನ ಗೆದ್ದಿದ್ದ, ಈ ಅದ್ಭುತ ಧಾರಾವಾಹಿ ಗೆ ನನ್ನ ನಮನಗಳು. We like ಅbee....... I always remember child age memories. ಇಂತಹ ಅದ್ಭುತವಾದ ಸಾಂಗ ಗೆ ನನ್ನ ಅನಂತ ಕೋಟಿ 🙏🏽🙏🏽🙏🏽🙏🏽🙏🏽🙏🏽🙏🏽.
ಹಳೆಯ ಬಾಲ್ಯದ ನೆನಪು ಹೇಳ್ಬೇಕಂದ್ರೆ ಒಂದ ಎರಡ ಎಷ್ಟೊಂದ್ ಇದೆ ಆಡಿ ಬೆಳೆದ ಆ ದಿನಗಳು ಸಂಜೆ ಈ ಸಾಂಗ್ ಬಂದ್ರೆ ಏನೋ ಒಂದ್ ಖುಷಿ ಆ ಒಂದ್ ಹಳ್ಳಿ ಲೈಫ್ ಬಡತನದ ಜೀವನ ದಿನ ನಿತ್ಯ ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದು ಈ ಧಾರವಾಹಿ ಗಳು ನೋಡಿ ಮಲಗೋತಿಗೆ ರಾತ್ರೀ ಗಂಟೆ 10:30 ಎಲ್ಲಾ ಸೀ ಹೀ ನೆನಪು ಗಳು ಅಂದು ನಮ್ಮ ಜೊತೆ ಇದ್ದ ಅದೆಷ್ಟೋ ಜನ ಇವತ್ತು ಹಿರಿಯರು ಕಿರಿಯರು ಸ್ನೇಹಿತರು ನಮ್ಮೊಂದಿಗಿಲ್ಲ ದುಡಿಮೆಗೆ ದಾರಿ ಇದೆ ಸಂಪಾದನೆ ಮಾಡೋ ತಾಕತ್ ಇದೆ ಎಲ್ಲವು ಇದೆ ಎಲ್ಲಾ ಕಡೆ ಹುಡಕುದ್ರು ಸಿಗದಿರೋ ಒಂದೇ ಒಂದ್ ವಸ್ತು ಇಲ್ಲ ಅದೇ ನೆಮ್ಮದಿ ತನ್ನ ಪಾಡಿಗೆ ಓಡೋ ಸ್ವರ್ತಾದಜಗತ್ತು ಯಾರಿಗ್ ಯಾರು ಇಲ್ಲ ಲೈಫ್ ಇಷ್ಟೇ ರೀ Anil jayanna SLN caterers 😔😔😄
Those days Udaya, Star Suvarna it was top channels in Kannada industry all type of good oriented serials and Ekta kappor ,Shoba kappor they produced several serials it was more popular. Kavaludari, Kavyanjali, Itihasa, Mangalya, Kadambari, Jokali, Seethe, Bangara, Yugadi, Kumkuma bhagya, Kanyadana, Kannadi ,Chikkamma, Ratasaptami, Chakravaka, Rangoli,Amruthavarshni, Aragini, Krishna Rukmini, Lakumi etc...evergreen serials till now
One of the popular serial produced by Ekta Kapoor Balaji telefilms
Niri alla siri😂
ಯಾಪ್ಪ ದೇವರೇ ಸಿರಿ ಅವರು ನಿರಿ ಅಲ್ಲ ಉದ್ಯ ಅಲ್ಲ ತಾಯಿ ಉದಯ ಬ್ಲಾಸ್ಟ್ ಅಲ್ಲಮ್ಮ ಬಿಗ್ ಬಾಸ್
Nimma kannada
Big blast yavdu guru
❤😊
2024 ರಲ್ಲು ಯಾರು ಯಾರು ಈ ಹಾಡನ್ನು ನೋಡುತ್ತಾ ಇದಿರಾ ಫ್ರೆಂಡ್ಸ್ ಒಂದು ಮೆಚ್ಚುಗೆ ಕೊಡಿ ❤️
ಮರೆಯಲು ಸಾಧ್ಯವಿಲ್ಲ ❤❤
❤❤❤❤❤
ಖಂಡಿತ @@commonman5768
Who listen this song in 2024 like me...., It's song is special One ...❤️❤️
Me
I am there
Me also
❤nan jothe jothege hadide, nodana nenpidiya nange antha. im so hpy because nang full song nenpide😍
💯
ಕನ್ನಡ ಟಿವಿ ಸೀರಿಯಲ್ ಜಗತ್ತಿನಲ್ಲಿ ಇದೊಂದು ಉತ್ತಮ ಧಾರಾವಾಹಿ ಎನ್ನುವುದರಲ್ಲಿ ತಪ್ಪಿಲ್ಲ 👑👑
Edu kadmbri
@@seemashetty6105 rangoli serial
ಉದಯ ಟಿವಿ ರಂಗೋಲಿ ಧಾರಾವಾಹಿ ಒಂದು ಕಾಲದಲ್ಲಿ ಅಚ್ಚುಮೆಚ್ಚಿನದು👌2007&08
In 2005 only it started
@@yashwingowda882started in 2004 before kadhambari has launched
@@lavanyasenthilkumar3178 Hmm okk
@@lavanyasenthilkumar3178 illa Google nalli 2005 antha kotidaare. Jothege nange nenap iro haage Rangoli 2005 alle start agidhu. Kadambari 2004.
Nija bro my one of the fevareta
My ಫೇವರಿಟ್ ಸೀರಿಯಲ್...90s, ಚೈಲ್ಡ್ ಮೆಮರೀಸ್...
Comments ಓದುತ್ತ ಇದ್ರೆ ಏನೋ ಒನ್ ತರ ಖುಷಿ 😍 old memories ಎಲ್ಲಾ ನೆನಪು ಆಗ್ತಾವೆ
True
Yeah😁
Howduuuuu
Comment reading is give us Happiness bro ❤️
2022 ರಲ್ಲಿ ಯಾರ್ಯಾರು ನೋಡ್ತಾ ಇದೀರಾ ಹಾಡು ಲೈಕ್ ಮಾಡಿ
Mis you 😔 old is gold
2023
2023
2023
2024
ಈ ಧಾರಾವಾಹಿ ನನ್ನ ಹಳೆಯ ನೆನಪುಗಳನ್ನು ನೆನಪಿಸಿತು 🙃
ರಂ : ರಂಗಾದ
ಗೋ : ಗೋಬಿ ಅಂತಹ ಅಭಿರುಚಿಇದ್ದ್
ಲಿ : ಲೀಲಾಜಾಲವಾಗಿ ಜನರ ಮನ ಗೆದ್ದಿದ್ದ, ಈ ಅದ್ಭುತ ಧಾರಾವಾಹಿ ಗೆ ನನ್ನ ನಮನಗಳು.
We like ಅbee.......
I always remember child age memories.
ಇಂತಹ ಅದ್ಭುತವಾದ ಸಾಂಗ ಗೆ ನನ್ನ ಅನಂತ ಕೋಟಿ 🙏🏽🙏🏽🙏🏽🙏🏽🙏🏽🙏🏽🙏🏽.
ಈ ಸೀರಿಯಲ್ ನಲ್ಲಿ ಡಿಫರೆಂಟ್ ರಂಗೋಲಿ ಎಲ್ಲಾ ಹೋಕೊರು ಅದನ್ನ ನೋಡಿ ನಮ್ಮ ಮನೆ ಮುಂದೆ ಹಾಕೋಕೆ ಪ್ರಯತ್ನ ಪಡ್ತಿದ್ವಿ.
ನಾನು 1998 ಬ್ಯಾಚ್ 😢😢
ಒಂದು ಅದ್ಭುತ ಕಥೆ ಇರುವ ಕನ್ನಡದ ಏಕೈಕ ಧಾರಾವಾಹಿ...
ಹಳೆಯ ಬಾಲ್ಯದ ನೆನಪು ಹೇಳ್ಬೇಕಂದ್ರೆ ಒಂದ ಎರಡ ಎಷ್ಟೊಂದ್ ಇದೆ ಆಡಿ ಬೆಳೆದ ಆ ದಿನಗಳು ಸಂಜೆ ಈ ಸಾಂಗ್ ಬಂದ್ರೆ ಏನೋ ಒಂದ್ ಖುಷಿ ಆ ಒಂದ್ ಹಳ್ಳಿ ಲೈಫ್ ಬಡತನದ ಜೀವನ ದಿನ ನಿತ್ಯ ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದು ಈ ಧಾರವಾಹಿ ಗಳು ನೋಡಿ ಮಲಗೋತಿಗೆ ರಾತ್ರೀ ಗಂಟೆ 10:30 ಎಲ್ಲಾ ಸೀ ಹೀ ನೆನಪು ಗಳು ಅಂದು ನಮ್ಮ ಜೊತೆ ಇದ್ದ ಅದೆಷ್ಟೋ ಜನ ಇವತ್ತು ಹಿರಿಯರು ಕಿರಿಯರು ಸ್ನೇಹಿತರು ನಮ್ಮೊಂದಿಗಿಲ್ಲ ದುಡಿಮೆಗೆ ದಾರಿ ಇದೆ ಸಂಪಾದನೆ ಮಾಡೋ ತಾಕತ್ ಇದೆ ಎಲ್ಲವು ಇದೆ ಎಲ್ಲಾ ಕಡೆ ಹುಡಕುದ್ರು ಸಿಗದಿರೋ ಒಂದೇ ಒಂದ್ ವಸ್ತು ಇಲ್ಲ ಅದೇ ನೆಮ್ಮದಿ
ತನ್ನ ಪಾಡಿಗೆ ಓಡೋ ಸ್ವರ್ತಾದಜಗತ್ತು
ಯಾರಿಗ್ ಯಾರು ಇಲ್ಲ ಲೈಫ್ ಇಷ್ಟೇ ರೀ
Anil jayanna SLN caterers 😔😔😄
Unforgettable memories that days❣️
Raeyle bro
ತುಂಬಾ ಬೇಜಾರಾಗುತ್ತೆ. ಅವಾಗಿಂದು ನೆನೆಸಿಕೊಂಡ್ರೆ.
Nija muttenanta mhatu 🙏👌
True 👍
ಮೈ ಫೇವರೆಟ್ ಸೀರಿಯಲ್ ಮೈ ಫೇವರೆಟ್ ಸಾಂಗ್ ಒಂದು ದಿನ ಮಿಸ್ ಮಾಡ್ದೆ ನೋಡ್ತಿದಂತಹ ಧಾರವಾಹಿಗಳು ಇಂಥ ಧಾರಾವಾಹಿಗಳು ಇನ್ಮುಂದೆ ಯಾವುದೇ ಕಾರಣಕ್ಕೂ ನೋಡೋಕೆ ಸಾಧ್ಯ ಇಲ್ಲ
Abhi & Viks true friendship = Rangoli serial...90 kids always remember
Viks was the biggest simp😂
Yes childhood memories
@@talkswithvigy7860 true
@@talkswithvigy7860 my
@@talkswithvigy7860 true 🤣
ಈ ಹಾಡು ಕೇಳಿದರೆ ಬಾಲ್ಯ ನೆನಪು ಆಗುತ್ತೆ
ಚಿಕ್ಕ ವಯಸ್ಸಿನಲ್ಲಿ ನೋಡಿದ ಧಾರಾವಾಹಿ ಕುಟುಂಬದವರು ಎಲ್ಲರು ನೋಡುತ್ತಿದ್ದೆವು 💐❤️
ನನ್ನ ಬಾಲ್ಯದ ದಿನಗಳನ್ನ ನೆನಪು ಮಾಡಿ ಸುಮಾರು ಹೊತ್ತು ಅದೇ ಲೋಕ ದಲ್ಲಿ ವಿಹಾರ ಮಾಡುವಂತೆ ಮಾಡಿದ ನಿಮಗೆ ನಿಜವಾಗ್ಲೂ tq sooo much ಸೂಪರ್ song
Rangoli and mangalya serials are our childhood memories ., so neat clean, and superb story
OMG i went back in memory lane, felt so good.
this is nostalgic for all the 90s kids
Thank you uploader.
Evergreen serials.My childhood best memory💖💖💖💖
Ya...100% right
Yes
Jabrdasth story♥😟miss you jasthi
Really ❤
Hi
Miss you 2007 2008 , ,,,, ವರ್ಷ ಈ ಧಾರವಾಹಿ ಬರುತ್ತಿತ್ತು ನಮ್ಮ ಮನೆಯಲ್ಲಿ ಮತ್ತು ಮನೆಯ ಪಕ್ಕದವರು ಬಂದು ನೋಡುತ್ತಿದ್ದರು
ಎಂಥಾ ಒಳ್ಳೆಯ ಸಾಹಿತ್ಯ. ಎಲ್ಲರ ಬದುಕಿಗೆ ಅನ್ವಯಿಸುವಂಥದ್ದು.... ಈ ಹಾಡಿನ ಗಾಯಕಿ ನಂದಿತಾಗೆ ವಂದನೆಗಳು
abhi always rocks✌
We call him Vicks ..
It was a really wonderful day.. brings back old memories 😮
That nostalgic feel Sirija madam created in those days... only 90s kids can understand that😘😘😘😘😘😘 evergreen crush for 90s and 2000s kids 😍😍😍😍
2025 ರಲ್ಲಿ ಯಾರು ಯಾರು ನೋಡುತ್ತಿದ್ದೀರ ರಂಗೋಲಿ ಸೀರಿಯಲ್ ಅಭಿಮಾನಿಗಳು ಲೈಕ್ ಮಾಡಿ ❤
The days are beautiful...
ಪಾಪ ಪಾಂಡು, ಸಿಲ್ಲಿ ಲಲ್ಲಿ, ಮಾಂಗಲ್ಯ, ರಂಗೋಲಿ all are most memorable serials on that days...
When i hear this song its home work time😂😂😂🤣😂
🤣🤣🤣🔥 same bro💥
Yes yes same bro
Oudu brook😭😒🤣😂
Same
Same same
ಹಳೆಯ ನೆನಪುಗಳು ಇನ್ನೂ ಹಚ್ಚು ಹಸಿರಾಗಿದೆ.❤❤❤❤❤❤❤❤❤❤
Memories don't never back 😍
@Shubhangi amunekar ofcourse music is everything ❤️
Really, loved all these daily soaps r
@@gayatripotdar3869 ofcourse man
My childhood memories 😍 never forgot it
ಚುಕ್ಕಿ ಚುಕ್ಕಿ ಸೇರಿ ರಂಗಾದ ರಂಗೋಲಿ ....✨💛♥️
My faverite serial every green memories my childywood tqq u uploding
All the memories of 90s kids ❤😊
Comments ಓದುತ್ತಾ song keltidre ಬಾಲ್ಯ ಜೀವನ ಎಷ್ಟೋ ಸುಂದರವಾಗಿತ್ತು...😊😊😊😊
Nanu kuda adunne maduthiruvudu evaga
ಯಾರ್ ಯಾರ್ ಸಾಂಗ್ ಅನ್ನೂ 2024ರಲ್ಲಿ ಕೇಳುತ್ತಿದ್ದೀರಾ ❤
ಅದ್ಭುತ ಧಾರಾವಾಹಿ ಮತ್ತು ಸಾಂಗ್ಸ್ ❤️❤️
Ivagina mane haalu mado serial gintha avagina serial nooru paattu olledu ithu 😍
Memories never dies miss those days while watching this serial with my ajja
ನನ್ನ ಬಾಲ್ಯದ ಅಚ್ಚು ಮೆಚ್ಚಿನ ಧಾರಾವಾಹಿ.
Wow childhood memories
Pls tv nalli e serial na telecast madi my favourite serial my childhood memories nenap agute👌👌👌
ನನ್ನ ಕಾಲದ ಉದಯ ಟಿವಿ ಧಾರಾವಾಹಿ ಕರ್ನಾಟಕದ ನಂಬರ್ one sytalite channel
Childhood memories ❤❤❤❤please upload original vedio song adralli ahbee Mattu Usha avrna nodode kushi
So beautiful so elegant just looking like a wow 👌 👏 😍 90 kids never forget those days 😊
Woowo... Old days memories brings back thanks a lot 🙏🏽🙏🏽🙏🏽
My born time serial.... ✨️💫
Those days Udaya, Star Suvarna it was top channels in Kannada industry all type of good oriented serials and Ekta kappor ,Shoba kappor they produced several serials it was more popular. Kavaludari, Kavyanjali, Itihasa, Mangalya, Kadambari, Jokali, Seethe, Bangara, Yugadi, Kumkuma bhagya, Kanyadana, Kannadi ,Chikkamma, Ratasaptami, Chakravaka, Rangoli,Amruthavarshni, Aragini, Krishna Rukmini, Lakumi etc...evergreen serials till now
@shortentertainment93 yeah
When the serial starts it means 8 o clock unforgettable childhood memories
Whata meaningful song!!!!!😍💫
I use to listen this song in my grandmother house during holidays love you grandma and your love
Which place ur grand mother house? ನಿಮ್ಮ ಅಜ್ಜಿ ಮನೆ ಯಾವ ಊರು sir
Watched this serial with homies in 2012 , one of the favorite serial after site ❤
Nanu e serial nodtiddilla but daily e song matra miss madde nodtidde....❤❤
Udaya TV super serial Abbi medam super acting.
I got very relaxed ha ha
.
Thank you so much
Eno ontara excitement...
Childhood memories, being 90's kid, feel lucky
All time favorite serial song 🔥👌
Favourite serial in childhood days..
Missing those days 🥺
Best Part is when ABHI become Successfull builder 🔥🔥🏅
Rangoli is a wonderful serial , so Please all episodes upload please
Kannachali neer barutte ivella songs keltha idre matte hale dinagalu vapas barolla golden memories in childwood life😔😔😔
At my child hood days tuition teacher daily watch this seril with all students 😄😄😄
Emotional song ya i am men but song i was use to listen its still remember lots of memorable 😅 when in thumkur
Childhood Memories ❤️❤️❤️
ಸೂಪರ್ song👌
please video song play madi hage ella episode play madi kayutta eddivi please,,,,,,,,,,,,,,,,,,,
Namm maneli TV eralila but berevar manege hogi naduthidda my childhood memories lovely song 🎵❤ song ega keltha edre yenu kushi
Nija 😢
Ha
Nanditha mam voice wow super ❤
One of the my Fevaret serial 😊 miss you old memories😢
ನನ್ನ ಹೆಚ್ಚಿನ ಧಾರವಾಹಿ ಈಗಿನ ಕಾಲದವು ಡಮ್ಮಿ ದಾರವಾಯಿ
Only 90'S kids feel this one❤
Udaya tv... Serial👌👌👌👌👌 all time
ಅಳೆಯ ನೆನಪು ಮರಿಯೋದು ಬಹಳ ಕಷ್ಟ ❤❤
Wow super ma'am 0:44 Nostalgia peaked here
Childhood memories.only one tv in village we all geather to view this on that days in small village near arkalgud hassan dist.
Very Nice of melody song
Thank you so much uploading this song
My fvt siryal y old memories siryal miss you
Who is listening to feel nostalgia after she came to big boss .
Golden memory ❤😪
Evergreen serial on those days🩷🩷🩷🩵
Super sirela
I was 9th Standard,, on of best feeling ever❤❤❤❤❤❤❤
This song reminds me vidya or lekhak book smell.Bcz it was always homework time 😊😊
E song vd song idre akrappa daily sireal start agtidante nodtidde 3rd Std li irbekadre🥺🥺🥺 old memories is the best
Awesome song 🎶 and serial📺
👌
Abi usha vikramadiya friendship super ettu.
Me Seeing with my mother kadambari, rangoli ,jokali and mangalya serials all are emotion❤😊
Gurukiran's masterpiece!
S even in serial songs he Rocked 🤩🤩🤩
👌 ಸೀರಿಯಲ್
Superb voice mam
Favourite serial Favourite song serial start adre saku yelru correct time ge TV munde irtha idvi
Nija 😮
When i listen, this song i remeber my whole childhood memeories
So sweet my fevert song 💋
Old memories in this serial 👌👌👌👌👌👌
Child hood e serial miss madilla navu🙏🙏🙏👌😘
ಸುಪರ್... 👌👌👍👍❤❤
The best childhood memories 😔😔waa
My favorite lots of love 💖
Evergreen serial childhood ❤❤😍