ಡಾಕ್ಟರ ಎಂಜಿನಿಯರ್ ಮಾಡಿದವರಿಗು ಕನ್ಯಾ ಸಿಗಲ್ರೀ, ಇದು ನನ್ನ ಪುಣ್ಯ ಬಿಡ್ರಿ!!Majjige Vittal Story||
Вставка
- Опубліковано 23 сер 2024
- ಮತ್ತೊಮ್ಮೆ ಮಜ್ಜಿಗೆ ವಿಠ್ಠಲನ ಫ್ಯಾಮಿಲಿ ನೋಡಿ ನಿಜಕ್ಕೂ ಖುಷಿ ಆಯ್ತು,ಬದುಕಿನ ಬುತ್ತಿ ಎಪಿಸೋಡ್ ನೋಡಿ ಕನ್ಯಾ ಸಿಕ್ಕಿದ್ದು ಮತ್ತಷ್ಟು ಖುಷಿ ನೀಡಿದೆ. ಇಡೀ ಕುಟುಂಬ ವ್ಯಾಪಾರ ನಂಬಿಕೊಂಡೆ ಬದುಕಿದೆ ಸಣ್ಣ ಸಣ್ಣ ಬಂಡವಾಳ ಎಲ್ಲಾ ವ್ಯಾಪಾರಗಳನ್ನು ಈ ಕುಟುಂಬ ಮಾಡಿದೆ. ಈಗಲೂ ಮಾಡುತ್ತಲೇ ಇದೆ,ವ್ಯಾಪಾರದ ಮೇಲಿರುವ ಶ್ರದ್ದೆ ಗೌರವ ಗ್ರಾಹಕರ ಕಡೆಗಿನ ಪ್ರೀತಿ ಈ ದೊಡ್ಡ ಯಶಸ್ಸಿಗೆ ಕಾರಣ. ಏನಂತೀರಿ??
Once again was really happy to see Vitthal's family, seeing the episode of Badukina Butthi made me even more happy to see Kanya. The whole family lives by believing in business. This family has done all the businesses with small capital. Still doing it, dedication to business, respect and love for customers is the reason for this great success.
ವಿಳಾಸ:
ಮಸಾಲ ಮಜ್ಜಿಗೆ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಎದುರಿಗೆ, ಡಿಸಿ ಆಫೀಸರ್ ಹತ್ತಿರ,ಧಾರವಾಡ
ವಿಠ್ಠಲ್ :9482377372
map:maps.app.goo.g...
#Buttermilk#masalmajjige#ambali#coolwater#dharwad#samllwork#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ನಿಮ್ಮ ಈ ವಿಡಿಯೋದಿಂದ ಕನ್ಯಾ ಸಿಕ್ಕಿತು ಅಂದರೆ ತುಂಬಾ ಒಳ್ಳೆಯ ವಿಚಾರ.ವಿಡಿಯೋ ಮಾಡಿದ ಬದುಕಿನ ಬುತ್ತಿ ಟೀಂಗೆ ಧನ್ಯವಾದಗಳು...❤❤
ಶ್ರೀ ವಿಠ್ಠಲ ರವರ ಬಗ್ಗೆ ಮೊದಲು ವಿಡಿಯೋ ನೋಡಿದೆವೆ ಮಹಾರುದ್ರ ಸಾರ್ ವರಿಗೆ ❤ ಹೃದಯ ಪೂರ್ವಕ ಅಭಿನಂದನೆಗಳು 🙏🙏
ಅತ್ಯಂತ ಪುಣ್ಯ ಕೆಲಸ ನಿಮ್ಮಿಂದ ಆಯಿತು. ಧನ್ಯವಾದ.
ಒಂದೊಳ್ಳೆ ಸುಂದರ ಕುಟುಂಬ ನೋಡಿ ಸಂತೋಷ ಆಯಿತು ❤️💓🙏❤️
ನಮ್ಮ ಮಗನಿಗೂ ಒಂದು ಕನ್ಯಾ ಸಿಗಲಿ ಎಂದು ಹರಸಿ...
Two brothers
Look like
ನಾಮದೇವ and tukaram 🙏🙏🙏
Sir super video sir
ಸೂಪರ್ ಸರ್ ನಿಮ್ನ ನ್ ನೋಡಿ ತುಂಬಾ kushe ಅಗುತೇ ಸರ್ ನಿಮ್ ಮೊಬೈಲ್ ನಂಬರ್ ಕೊಡಿ sir
Sir evaru nanaga ishta adaru sir
ಬದುಕಿನ ನಿಜವಾದ ರಹಸ್ಯ ತಿಳಿದವರು. ಗ್ರೇಟ್ 👍
ನಿಮ್ಮ ಜನಸೇವೆಗೆ ಧನ್ಯವಾದಗಳು ಸರ್
Vittal iam your fan
Thank you sir
Congrats vittal God bless you with healthy n happy life 🙏
ವರ.. ವಧು.. ಸಿಗುವಂತ ವಿಡಿಯೋ ಹೆಚ್ಚು ಹೆಚ್ಚು ಮಾಡಿ ..ಅನೇಕ ಜನರಿಗೆ ಒಳ್ಳೆಯದಾಗುತ್ತದೆ
Super 👍👍
Broun to win ❤❤
Pandurang vittal is very smiley boy💐💐
Congratulations to vittal sir 💐 and godachi sir 💐 its a big achievement
ಮುಂದಿನ ದಿನದಲ್ಲಿ ವಿಠ್ಠಲ್ ಅವರಿಗೆ ರುಕ್ಮಿಣಿ ಸಿಕ್ಕೆ ಸಿಕ್ತಾಳೆ 💯❤️
ಒಳ್ಳೆದು ಆಗಲಿ 🙏
Great sir nivu❤
God Vithal Rukmai bless the family.
Adbuthavada family inta. Makkanna. Padeda. Nive danyaru god. Bless your family
Howdu sis
Adbutha family,adbhutha majjige mathe adbhuta bhavishya..adbhuta interview
Nice good job sir God bless you ❤
Badukina butti team ge devar ಆಶೀರ್ವಾದ ಇರಲಿ
Olle janakke ollede aguthe...all the best
Yenappa majjige vitthal maduve yavagappa
Vittal smile super hero Sunil noddanga aagutte
Happy marriage life vital sir namgu Kariree. Maduvigeee Matta. 😅😅😅😅😅
Good Sugitions 🙏🙏❤🙏🙏
Hardworking family
Lord vittal bless their family ❤
ಹಲೋ ಸರ್ ನ್ಯೂಸ್ ಪೇಪರ್ ವಿತರಕರ ಬಗ್ಗೆ ಒಂದು ಎಪಿಸೋಡ್ ಮಾಡಿ ಸರ್ ಪ್ಲೀಸ್ 🙏🙏
Vittal nimage n kutumbakke olledagali.🙏🙏
Sir ur talking superb
Great sir navu dudhd tinnuvaru nimmind namntharge sahay. Agli sar 🙏🙏
Susanskrth family ❤😍👌👌
Thank for video
ಒಹ್.. ಒಳ್ಳೇದು 🙏🏻
God bless you
wah en channel ri sir hats off bro
Very good family sir
Very nice family god bless u all
Nice video sir 🥰🙏 best family
Jeevanada pata pratiyobbarigu
Badikina buttige danyavadagalu
Super video
Nau daily vittana nodutheevi sir
ಸೂಪರ್ ಸರ್ 🙏🙏
Super Super
Happy marriage life vital sir namgu Kariree. Maduvigeee Matta.
Happy marriage life vital sir namgu Karire 😮maduvigee😅😅😅
Congratulations Brother
Good 🎉
Super
Super sir
Superb
Everyone will have Lifepartner,, 🙏🙏🙏🙏🙏🙏🙏🙏🙏🙏🙏🙏🙏🙏🙏
👌👌❤️❤️❤️🎉😅😊
ನಂಗೆ 1 ಕನ್ಯಾ ಬೇಕು 4 ಎಕ್ರೆ ಆಸ್ತಿ ಇದೆ ಕೃಷಿಕ
Age yestu
@@shrutim-xi5gi 32
@@shrutim-xi5gi 32
32 age
@@shrutim-xi5gi yen madtha eddira neev
❤❤❤❤👍👌
🎉🎉🎉
❤❤❤❤❤
😊👍
Banavu onde kanya beku, yaradru help madi, naavu bangalore inda..
❤️❤️❤️❤️❤️🎂🎂🎂🎂🎂🎂🎂🎂🎂🎂
Sir vittal avar number kodi
ಅಕ್ಷತೆ ಅಂತ ಹೇಳಿ ಸರ್. ಶುಭವಾಗಲಿ.
ಉತ್ತರ ಕರ್ನಾಟಕದಲ್ಲಿ ಹೀಗೇ ಹೇಳುತ್ತಾರೆ
ಧನ್ಯವಾದಗಳು ಸರ್. ಗೊತ್ತಿರಲಿಲ್ಲ. 😊 @@praveenahiremath5984
@@praveenahiremath5984ಈ ಕಡೆ ಅಕ್ಕಿ ಕಾಳು ಅನ್ನೋದು ಸಾವದಾಗ 🤣😂😂😂,,
Bommanaka baccagolige kanya sigta illa
Be careful re badikina buthi.
Hi
,, 12:15
ಯೂತ್ ಇನ್ಸ್ಪಿರೇಷನ್
Badukinbutti is very very strong and smooth and kindfull and super powerful video s❤❤❤❤❤❤❤❤❤❤❤❤❤❤😂😂😂❤❤❤
ಶುಭವಾಗಲಿ