ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ|ಡಾ. ಕುಮಾರಸ್ವಾಮಿ ಎಚ್| Vanitha Vani| Akashvani Mangalore

Поділитися
Вставка
  • Опубліковано 27 гру 2024

КОМЕНТАРІ • 41

  • @ChidambaraKalamanji
    @ChidambaraKalamanji 4 місяці тому +4

    ಅದ್ಭುತ, ಅರ್ಥಪೂರ್ಣ
    1. ಉಪನ್ಯಾಸ. ನನ್ನ 35 ವರ್ಷದ ಮಗ ಸುಂದರವಾದ ಜೀವನ ಯಾಕೆ ನಡೆಸುತ್ತಿದ್ದಾನೆ ಎಂಬುದಕ್ಕೆ ಕಾರಣ validation ಆಯ್ತು.
    2. ಈಗ 20 ತಿಂಗಳ ಮೊಮ್ಮಗಳಿಗೂ ನೀವು ಹೇಳಿರುವ ಸಂಸ್ಕಾರವನ್ನೇ ಕೊಡ್ತಾ ಇದೀವಿ. ಆಕೆಯ ಅಜ್ಜ, ಅಜ್ಜಿ, ಅಪ್ಪ ಮತ್ತು ಅಮ್ಮ.
    ------
    ಇದು ನಮ್ರತೆಯ, ಹೆಮ್ಮೆಯ ಮಾತು
    ----
    ನಿಮ್ಮ ಮಾತುಗಳಿಗೆ ನಮ್ಮ ವಂದನೆಗಳು

  • @subashhelavar9781
    @subashhelavar9781 Місяць тому

    ನಾನು ನಿಮ್ಮ ಮಾತಿನಿಂದ ಪ್ರೇರಣೆಯಾಗಿ ನಾನು ಒಂದು ಶಾಲೆಯ ಮುಖ್ಯೋಪಾಧ್ಯಾಯನಾಗಿ ಪೋಷಕರ ಸಭೆಯಲ್ಲಿ ನಿಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದೇನೆ. ದನ್ಯವಾದಗಳು ಸರ್

  • @mithunanaik5284
    @mithunanaik5284 2 роки тому +11

    ಬಹಳ ತೂಕದ ಮಾತುಗಳು 👏👏👏👏👏👏👏ಧನ್ಯವಾದಗಳು ಕುಮಾರಸ್ವಾಮಿ ಸರ್.

  • @minecraft-vw4fs
    @minecraft-vw4fs Рік тому +6

    ಪೋಷಕರಿಗೆ ನಿಜವಾಗಲೂ ಒಳ್ಳೆ ತಂದೆ-ತಾಯಿ ಇದ್ದರೆ ಒಳ್ಳೆಯ ರೀತಿಯಿಂದ ಮಕ್ಕಳು ಬೆಳಯಲು ಸಾಧ್ಯವಾಗುತ್ತದೆ ನಿಜವಾಗ್ಲೂ ಜೀವನದಲ್ಲಿ ಎಲ್ಲಾ ತಂದೆ ತಾಯಿಗಳು ಅಳವಡಿಸಿಕೊಳ್ಳಬೇಕಾದ ಮಾತುಗಳು ಸತ್ಯ🎉 ತಂದೆ-ತಾಯಂದಿರ ಕೇಳಬೇಕು

  • @JoybySoul
    @JoybySoul 2 роки тому +3

    ಬಹುದಿನಗಳ ಬೇಡಿಕೆಯ ವಿಚಾರ.... ಎಲ್ಲಾ ಶಿಕ್ಷಕರು ಪೋಷಕರಿಗೂ ತಲುಪುವಂತಾಗಲಿ.

  • @prabhapoojaripoojari2147
    @prabhapoojaripoojari2147 3 місяці тому +1

    👌👌ಸರ್ ಧನ್ಯವಾದಗಳು 🙏🙏🙏

  • @RupeshKumar-np6hn
    @RupeshKumar-np6hn 29 днів тому

    Very good sujetion👌🏻👌🏻

  • @shobhahampiholi9686
    @shobhahampiholi9686 2 роки тому +2

    ನೀವು ಹೇಳಿದ ಮಾತುಗಳು ಅಕ್ಷರಶಃ ಸತ್ಯ ತುಂಬಾ ಚೆನ್ನಾಗಿದೆ.

  • @amazingvideo8018
    @amazingvideo8018 Рік тому +1

    ಸರ್ ತುಂಬಾ ಧನ್ಯವಾದಗಳು

  • @veenaganesh5974
    @veenaganesh5974 10 місяців тому

    ಪರಿಣಾಮಕಾರಿ ಪ್ರಭಾವಿ ಮಾತುಗಳು ಸರ್.. ಧನ್ಯವಾದಗಳು

  • @SamaSaamPrathi
    @SamaSaamPrathi 2 роки тому +2

    ತುಂಬಾ ಒಳ್ಳೆಯ ಮಾತುಗಳು.
    ಇದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕಾದ ಅಗತ್ಯ ಇದೆ...
    ಪೋಷಕರಿಗೆ "ಭ್ರಮನಿರಸನ" ಆಗಬೇಕಾಗಿದೆ

  • @swatinigadi6989
    @swatinigadi6989 Рік тому +1

    ಸೂಪರ್ ಸರ್

  • @ShashirekhaShashi-c2g
    @ShashirekhaShashi-c2g 3 місяці тому

    ಒಳ್ಳೆಯ ಸಂದೇಶ

  • @hlgrhlgrhlgrhlgr2419
    @hlgrhlgrhlgrhlgr2419 2 роки тому +1

    ಮನಮುಟ್ಟುವ ಮಾತುಗಳು ಸರ್. 🙏🙏

  • @lathakmlathakm9310
    @lathakmlathakm9310 2 роки тому +2

    Wow.. Excelence speech

  • @saviraj.2008
    @saviraj.2008 Рік тому +1

    Thank u very much sir🙏🙏🙏

  • @likhithrgowdathirthahalli4834
    @likhithrgowdathirthahalli4834 Рік тому +2

    ಪೋಷಕರಿಗೆ ಉತ್ತಮವಾದ ಮಾಹಿತಿ ಸರ್....

  • @amrutharao8521
    @amrutharao8521 2 роки тому +1

    Excellent program..

  • @siddiqsafa8810
    @siddiqsafa8810 9 місяців тому

    ಧನ್ಯವಾದಗಳು ಸರ್ 🙏

  • @t.jhadimanihadimani4064
    @t.jhadimanihadimani4064 Рік тому +1

    Thanks sir, best suggestions

  • @SRUJAN_EDITZ-601
    @SRUJAN_EDITZ-601 6 місяців тому

    Super Thank you sir

  • @shwethagowdacv3832
    @shwethagowdacv3832 Рік тому

    Very good information sir

  • @sbnaik9281
    @sbnaik9281 Рік тому

    😅Thank U sir very good sujetion

  • @preethisudheer5854
    @preethisudheer5854 2 роки тому +1

    Super program 👌

  • @rajeshwarir.rajendra7615
    @rajeshwarir.rajendra7615 4 місяці тому

    Super speech

  • @shivanandakalburgi8044
    @shivanandakalburgi8044 Рік тому +1

    👌👌👌👌👌💯 sir

  • @sudhapatil1920
    @sudhapatil1920 10 місяців тому

    ಬಹಳ ಚೆನ್ನಾಗಿದೆ ಪಾಲಕರಿಗೆ ಒಲೆ ಯ ಸಂದೇಶ.

  • @Usmavt
    @Usmavt 2 роки тому +2

    wish all the parents, teacher'listens hears this and understands this.
    Beautiful sir. Hope we all impliment this. great work sir. Thank you sir

  • @basawarajvagay5566
    @basawarajvagay5566 10 місяців тому

    😮basavaraj vagge super sir

  • @divyagoutham7318
    @divyagoutham7318 Рік тому

    Thank you sir

  • @asokairtcr
    @asokairtcr 2 роки тому +1

    Nice 🌹

  • @bharathshetty930
    @bharathshetty930 Рік тому +1

    🙏🙏🙏🙏

  • @BharatiNaik2016
    @BharatiNaik2016 8 місяців тому

    Thanku sir

  • @shilpajogeen4756
    @shilpajogeen4756 Рік тому +1

    Sure sir

  • @pushparajshetty-z1e
    @pushparajshetty-z1e Рік тому +1

    🎉

  • @madhuraj7495
    @madhuraj7495 9 місяців тому

    🙏🙏🙏🙏😢😢😢

  • @BGopinathaRaorgbellal
    @BGopinathaRaorgbellal Рік тому

    ಜ್ಞಾನ ವರ್ಧಕ...

  • @siddalingeshskadampur7820
    @siddalingeshskadampur7820 Рік тому

    Tumbaa tookada matu indina avasyaka maatugalu

  • @MuttappaMuttappak
    @MuttappaMuttappak 9 місяців тому

    Sure sir