| ಒಂದೆಲಗ ಸೊಪ್ಪಿನ ಚಟ್ನಿ ಮಾಡುವ ವಿಧಾನ | Brahmi leaves Chutney Recipe |

Поділитися
Вставка
  • Опубліковано 1 жов 2024
  • ಒಂದೆಲಗ ಸೊಪ್ಪಿನ ಚಟ್ನಿ ಮಾಡಲು ಬೇಕಾಗಿರುವ ಸಾಮಗ್ರಿ
    ಒಂದೆಲಗ ಸೊಪ್ಪು
    ಎಣ್ಣೆ
    ಸಾಸಿವೆ
    ಹಸಿರು ಮೆಣಸಿನ ಕಾಯಿ
    ಹುರಿ ಕಡ್ಲೆ
    ಬೇಲುಳ್ಳಿ
    ಜೀರಿಗೆ
    ಈರುಳ್ಳಿ
    ಸಾಂಬಾರ ಸೊಪ್ಪು
    ಕರಿಬೇವಿನ ಸೊಪ್ಪು
    ತೆಂಗಿನ ಕಾಯಿ ತುರಿ
    ಎಳ್ಳಿನ ಪುಡಿ(ಒಪ್ಷನಲ್)
    ಉಪ್ಪು(ರುಚಿಗೆ ಬೇಕಾದಷ್ಟು)
    ಈ ಅಡುಗೆಯನ್ನು ನೀವು ಮಾಡಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಈ ವಿಡಿಯೋಗೆ ಲೈಕ್ ಕಾಮೆಂಟ್ ಮತ್ತು ಶೇರ್ ಮಾಡಿ ಪ್ರೋತ್ಸಾಹ ನೀಡಿ.
    ಇದೇ ರೀತಿ ವೀಡಿಯೋಸ್ಗಾಗಿ ನನ್ನ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿ.
    ಧನ್ಯವಾದಗಳು.
    Song: It's All Right
    Music by: CreatorMix.com

КОМЕНТАРІ • 2