ಗೃಹಲಕ್ಷ್ಮೀ 11ನೇ ಕಂತು ಹಣ ಮುಂದುವರಿಸಲು ಸರ್ಕಾರದ ನಿರ್ಧಾರ / ಮಹಿಳೆಯರಿಗೆ 2000 ಹಣ ಬರುತ್ತೆ 👆ತಪ್ಪದೆ ನೋಡಿ

Поділитися
Вставка
  • Опубліковано 5 чер 2024
  • ಗೃಹಲಕ್ಷ್ಮೀ 11ನೇ ಕಂತು ಹಣ ಮುಂದುವರಿಸಲು ಸರ್ಕಾರದ ನಿರ್ಧಾರ / ಮಹಿಳೆಯರಿಗೆ 2000 ಹಣ ಬರುತ್ತೆ 👆ತಪ್ಪದೆ ನೋಡಿ
    #gruhalakshmiuchitha2000
    #gruhalakshmi11nekanthuhana
    #lokasabhaelection2024
    #anithashamanth
    #viralvideo

КОМЕНТАРІ • 2,1 тис.

  • @MahanandarTalawar-vc1fn
    @MahanandarTalawar-vc1fn Місяць тому +384

    ನಮ್ಮಗೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆ ಹಣ ನಮಗೆ ತುಂಬಾ ಮುಖ್ಯ ನಮಗೆ ಬೇಕು ಸಿದ್ದು ಸರ್ ಪ್ಲೀಸ್ ಅದನ್ನು ನಿಲ್ಲಿಸಬೇಡಿ ನಮ್ಮಂತ ಬಡ ಜನರಿಗೆ ಅದು ತುಂಬಾ ಮುಖ್ಯವಾಗಿದೆ ಥ್ಯಾಂಕ್ ಯು ಸೊ ಮಚ್ ಸಿದ್ದು ಸರ್ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಡಿಕೆ ಶಿವಕುಮಾರ್ ಸರ್ 🙏🙏

    • @Mswamyswamy-od5dg
      @Mswamyswamy-od5dg Місяць тому +20

      ಹೌದು ನಮಗೆ ತುಂಬಾ ಉಪಯುಕ್ತವಾಗಿದೆ

    • @user-jj9wt9ql3v
      @user-jj9wt9ql3v Місяць тому +15

      ನಮಗೂ ತುಂಬಾ ಮುಖ್ಯವಾಗಿದೆ ಗೃಹಲಕ್ಷ್ಮಿ ಯೋಜನೆ ದುಡ್ಡು ಪ್ಲೀಸ್ ನಿಲ್ಲಿಸಬೇಡಿ

    • @user-uo1cx4dr7e
      @user-uo1cx4dr7e Місяць тому +7

      Gruhalakshmi yojane nillisbedi pls sir namgella adarinda thumba upayoga agidhe medam pls

    • @Madumati.chinagudi
      @Madumati.chinagudi Місяць тому +8

      ಹೌದು ಮೇಡಂ ಬೇಕು ನಿಲ್ಲಿಸ ಬಾರದು

    • @khadeeramakarabbi6978
      @khadeeramakarabbi6978 Місяць тому +3

      Namgu help aagide mam e yojane enda plz nillisa bedi

  • @majeed5872
    @majeed5872 Місяць тому +34

    ಗೃಹ ಲಕ್ಷ್ಮಿ ಯೋಜನೆಯಿಂದ ಮಕ್ಕಳು ಇದ್ದು ಅನಾಥರಾಗಿ ಬದುಕುವ ಹೆತ್ತವರಿಗೆ ತುಂಬಾ ಉಪಯೋಗವಾಗಿದೆ ಇದು ನಾನು ಕಂಡ ಅನುಭವ ದಯವಿಟ್ಟು ಯೋಜನೆಯನ್ನು ನಿಲ್ಲಿಸಬೇಡಿ 🙏🏻🙏🏻🙏🏻

  • @pallavinanjareddy8949
    @pallavinanjareddy8949 Місяць тому +39

    ನಮ್ಮಗೆ ಗೃಹಲಕ್ಷ್ಮಿ ಅನ್ನಭಾಗ್ಯ ಯೋಜನೆ ಹಣ ನಮಗೆ ತುಂಬಾ ಮುಖ್ಯವಾಗಿದೆ.

  • @GeethaPujar-bz5ji
    @GeethaPujar-bz5ji Місяць тому +17

    ನಮಗೆ ಕಾಂಗ್ರೆಸ್ ಸರ್ಕಾರದಿಂದ ತುಂಬಾ ಅನುಕೂಲವಾಗಿದೆ ನಮಗೆ ಕಾಂಗ್ರೆಸ್ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮ್ಯಾಮ್

  • @SaanviUsha
    @SaanviUsha Місяць тому +182

    ನಮಗೆ ಗ್ರಹ ಲಕ್ಷ್ಮಿ ದುಡ್ಡು ತುಂಬಾ ಸಹಾಯ ಆಗಿದೆ ಮೇಡಂ❤🎉

    • @user-gf7dg2co8q
      @user-gf7dg2co8q Місяць тому

      Enri ee kaaladallu 2000 thumba sahaya aagide antheeralree

    • @user-gv6dh4zd2j
      @user-gv6dh4zd2j Місяць тому

      Namga eal halpe baku

    • @user-gv6dh4zd2j
      @user-gv6dh4zd2j Місяць тому

      Namga 5garnet yojnya Baku namga thumba haple agedya

  • @Shwetham-ci5fl
    @Shwetham-ci5fl Місяць тому +194

    ಗೃಹಲಕ್ಷ್ಮಿ ಗೃಹ ಜ್ಯೋತಿ ಎರಡು ಬೇಕು ಮೇಡಂ ಮತ್ತೆ ಅನ್ನ ಭಾಗ್ಯ ಯೋಜನೆ ಬೇಕು ಮೇಡಂ

    • @praveenb9204
      @praveenb9204 Місяць тому +4

      😢 gruhalakshmi Anna Bhagya Beku

    • @rojachitradurga2809
      @rojachitradurga2809 Місяць тому +2

      Howdu elrigu adrinda use agthide .. Beku ... Yavdunnu nillusbardu

    • @PrabhuBanale
      @PrabhuBanale Місяць тому

      गरीब लोकांना ही योजना चांगला सात दिला आहे

    • @PrabhuBanale
      @PrabhuBanale Місяць тому

      फक्त गरीब लोकांनसाठी चालू ठेवा

    • @user-we5uu5jw4o
      @user-we5uu5jw4o Місяць тому

      ನನಗೆ ತುಂಬಾ grahalaxmi ಹಣ ಸಹಾಯವಾಗಿದೆ 🙏

  • @uvez2777
    @uvez2777 Місяць тому +20

    ನಮಗೆ ಗೃಹಲಕ್ಮಿ ಯೋಜನೆಯಿಂದ ತುಂಬ ಉಪಯೋಗವಾಗಿದೆ ದಯವಿಟ್ಟು ಯಾವ ಯೋಜನೆಗಳನ್ನು ತೆಗೆದುಹಾಕಬೇಡಿ ಇದಾರಿಂದ ನಮಗೇ ಉಪಯೋಗವಾಗಿದೆ

  • @SusheelaAchhu
    @SusheelaAchhu Місяць тому +21

    ನಮಗೆ ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆ ತುಂಬಾ ಮುಖ್ಯ ಮೇಡಂ

  • @user-mz2cz5je6c
    @user-mz2cz5je6c Місяць тому +147

    2000 ಹಣ ಬೇಕು ಮೇಡಂ , ನಮಗೆ ತುಂಬಾ help ಆಗಿದೆ

  • @user-ug3vh3zu6d
    @user-ug3vh3zu6d Місяць тому +50

    ಗೃಹಲಕ್ಷ್ಮಿ ಹಣ ತುಂಬಾ ಅವಶ್ಯಕತೆ ಇದೆ ನಮಗೆ ಸಿದ್ದರಾಮಯ್ಯ ಸರ್ ಅವರಿಗೆ ಕೇಳಿಕೊಳ್ಳುತ್ತೇವೆ ದಯವಿಟ್ಟು ನಮಗೆ ಗೃಹಲಕ್ಷ್ಮಿ ಹಣವನ್ನು ನೀಡಿ

  • @saniyabanu7643
    @saniyabanu7643 Місяць тому +18

    ಕಮೆಂಟ್ ನಲ್ಲಿ ನಮಗೆ ಗೃಹಲಕ್ಷ್ಮಿ ಹಣ ಮತ್ತು ಕರೆಂಟ್ ಈ ಎರಡು ಬೇಕು ಅಂತ ಹೇಳ್ತಾ ಇದ್ದಾರೆ ನಮಗೆ ತುಂಬಾ ಉಪಯೋಗವಾಗುತ್ತಿದೆ ಅಂತ ಹೇಳುತ್ತಿದ್ದಾರೆ ಅಂತ ಹೇಳುವವರು ಕಾಂಗ್ರೆಸ್ ಗೆ ವೋಟ್ ಹಾಕಬೇಕಾಗಿತ್ತು

  • @harishrajharish-bt7xs
    @harishrajharish-bt7xs Місяць тому +11

    ಇಲ್ಲ ಮೇಡಂ ನಮಗೆ ಅನಿತಾ ಮೇಡಂ ನಮಗೆ 2000 ತುಂಬಾ ಅವಶ್ಯಕತೆ ಇದೆ ಅದನ್ನು ನಿಲ್ಲಿಸಬಾರದು ಜೈ ಕಾಂಗ್ರೆಸ್

  • @ShubhalathaD-ip7tv
    @ShubhalathaD-ip7tv Місяць тому +151

    ಬಡವರಿಗೆ ತುಂಬಾ ಅನುಕೂಲವಾಗಿದೆ 2000 ರೂಪಾಯಿ ಬೇಕು ಮೇಡಂ

    • @user-jg8vo1cm7o
      @user-jg8vo1cm7o Місяць тому +2

      ಬಡವರಿಗೆ ತುಂಬಾ ಅನುಕೂಲವಾಗಿದೆ 2000 ರೂಪಾಯಿ ಭೇಕುಮೇಢಂ

  • @PreethiKN-oq9lg
    @PreethiKN-oq9lg Місяць тому +69

    ಗೃಹಲಕ್ಷ್ಮಿ ಯೋಜನೆ ಬೇಕು ಅನಿತ. ಬಡವರಿಗೆ ತುಂಬಾ ಅನುಕೂಲವಾಗುತ್ತಿದೆ ಅದರಲ್ಲಿಯೂ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಹೌದು ನಮಗೂ ಬೇಕು 🌹🌹🌹🌹

  • @Rajeshwarichinnu123
    @Rajeshwarichinnu123 Місяць тому +7

    ಸರ್ ನೀವು ಮಾಡಿರೋ ಐದು ಯೋಜನೆಗಳು ನಮಗೆ ತುಂಬಾ ಉಪಯುಕ್ತವಾಗುತ್ತದೆ ಇದರಿಂದ ನಮ್ಮ ಜೀವನ ಸುಧಾರಿಸುತ್ತಿದೆ ದಯವಿಟ್ಟು ಇದನ್ನು ನಿಲ್ಲಿಸಬೇಡಿ

  • @user-qe5lw3qp3h
    @user-qe5lw3qp3h Місяць тому +14

    ತುಂಬಾ ಧನ್ಯವಾದಗಳು ಅನಿತವರೇ ಗ್ರಹಲಕ್ಷ್ಮಿ ಮಕ್ಕಳಿಗೆ ಟ್ಯೂಷನ್ ಫೀಸ್ ಕಟ್ತಾ ಇದ್ದೆ ಇನ್ಮೇಲೆ ದೇವರೇ ಗತಿ ಮಕ್ಕಳಿಗೆ ವಿದ್ಯಾ ವಾಸದಲ್ಲಿ ತುಂಬಾ ಅನುಕೂಲವಾಗಿತ್ತು ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ಕಾಂಗ್ರೆಸ್ ಬೇಕು ಥ್ಯಾಂಕ್ ಯೂ ಸೋ ಮಚ್ ತುಂಬು ಹೃದಯದಿಂದ ಧನ್ಯವಾದಗಳು 💐💐💐💐🤗

  • @salecianseci2160
    @salecianseci2160 Місяць тому +37

    ಗೃಹಲಕ್ಷ್ಮಿ ಹಣದಿಂದ ತುಂಬಾ ಸಹಾಯ ಆಗುತ್ತಿದೆ. ಥ್ಯಾಂಕ್ಯೂ ಕಾಂಗ್ರೆಸ್ .🎉🎉🎉

  • @schethuchethanaoss8461
    @schethuchethanaoss8461 Місяць тому +101

    ನಮಗೆ 2000 ಹಣದಿಂದ ತುಂಬಾ ಸಹಾಯ ಆಗ್ತಿದೆ ಮೇಡಮ್ ದಯವಿಟ್ಟು ನಿಲ್ಲಿಸಬೇಡಿ ಪ್ಲೀಸ್ ಮೇಡಮ್...... ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ 💐💐💐💐

  • @shobhac4215
    @shobhac4215 Місяць тому +4

    ನಮ್ಮಗೆ ಗೃಹ ಲಕ್ಷ್ಮಿ ಯೋಜನೆಯ ಬೇಕು ನಮ್ಮಗೆ ತುಂಬಾ ಹೆಲ್ಪ್ ಆಗಿದೆ ಸಿದ್ದರಾಮಯ್ಯ ಸರ್ ಡಿ ಕೆ ಶಿವಕುಮಾರ್ ಸರ್ ಲಕ್ಷ್ಮಿ ಹೆಬ್ಬಾಳ್ಕರ್ ಮೆಡ್ಂ ಥ್ಯಾಂಕ್ಸ್

  • @shambavis9548
    @shambavis9548 Місяць тому +140

    ಬಡವರಿಗೆ ತುಂಬ ಅನುಕೂಲವಾಗಿದೆ ಮೇಡಂ ನಮಗೆ ದುಡ್ಡು ಬೇಕು 😞

    • @user-vo5pt9ep8u
      @user-vo5pt9ep8u Місяць тому +1

      Howdu.nammage
      Beku
      Nammatha
      Bhadavari
      Edu.hele
      Agedi
      Please
      No.stop
      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
      Namaste
      Anitha.medium
      🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @avemaria503
      @avemaria503 Місяць тому +1

      Madam,
      Graha laxmi skim please continue ,out of this 2000 lot of help,
      And facilities can cancel.
      Thank u.

    • @nethranethra2478
      @nethranethra2478 Місяць тому

      Howdu nammage beku please no stop Sri🙏🙏🙏

  • @bhumika8277
    @bhumika8277 Місяць тому +78

    ನಮಗೆ ಗೃಹಲಕ್ಷ್ಮಿ ಹಣದಿಂದ ತುಂಬಾ ಹೆಲ್ಪ್ ಆಗಿದೆ ಮೇಡಂಮ್ ಥ್ಯಾಂಕ್ ಯು ಸಿದ್ದು ಸರ್ ಜೈ ಕಾಂಗ್ರೆಸ್

  • @SaraswatiSaraswati-zu4zh
    @SaraswatiSaraswati-zu4zh Місяць тому +3

    ನಮಗೆ ಗೃಹ ಲಕ್ಷ್ಮಿ ಹಣ ನೀಡಿ ದಯವಿಟ್ಟು ಸಹಕರಿಸಿ ಎಂದು ಮನವಿ ಮೇಡಂ ನಮಸ್ಕಾರ

  • @SunandaS-hg1rk
    @SunandaS-hg1rk Місяць тому +2

    ಅನಿತಾ ನಮಗೆ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಒಳ್ಳೆಯದಾಗಿದೆ ಮತ್ತೆ ಬಸ್ಸು ಪಾಸಿನಿಂದ ತುಂಬಾ ಒಳ್ಳೆಯದಾಗಿದೆ ನಾನು ಮನೆ ಕೆಲಸ ಮಾಡು ಮಾಡುವುದು ಕಾಂಗ್ರೆಸ್ ಬರುತ್ತೆ ಅಂತ ತುಂಬಾ ಆಸೆ ಇತ್ತು ನನಗೆ ಕಾಂಗ್ರೆಸ್ ಬಂದಿಲ್ಲ ಅಂತ ತುಂಬಾ ಬೇಜಾರಾಗುತ್ತಿದೆ 😭😭😭

  • @user-yb6ct2xh7s
    @user-yb6ct2xh7s Місяць тому +40

    ಹೌದು ಮೇಡಂ ಕಾಂಗ್ರೆಸ 20 ಸ್ಥಾನ ಬರಬೆಕಿತು ಆದರೆ ಬರಲಿಲ್ಲ ನಮಗು ಬೇಜಾರಾಗಿದೆ ನಮ್ಮದು ಧಾರವಾಡ ನಾವು ಕಾಂಗ್ರೆಸ ಪಕ್ಷ ಕ್ಕೆ ಒಟು ಹಾಕಿದ್ದು ಆದರೆ ಬರಲಿಲ್ಲ ಮೇಡಂ ಬಹಳ ಬೇಜಾರು ಆಗಿದೆ ಬೇಕಾದರೆ 4,ನು ಕಾನಸಲ ಮಾಡಲಿ 2,000 ರೂ ಕೊಡಲಿ ಮೇಡಂ . ಆದರೆ ಮೊದಲಿಗೆ 1 ಕಾಂಗ್ರೆಸ ಇವಾಗ 9 ಸಂತೋಷ. 2,000 ತುಂಬಾ ಹೆಲಪ ಆಗಿದೆ ಮೇಡಂ ಜೈ ಕಾಂಗ್ರೆಸ ❤

    • @rosyvelanganni
      @rosyvelanganni Місяць тому

      Namage 2000 mathu Aki hana beku

    • @mohammedwaseel9330
      @mohammedwaseel9330 Місяць тому

      Namdo chamraga nagar nam nagradali Congres gedide namge 2000 beko

  • @reshmac7306
    @reshmac7306 Місяць тому +31

    ತುಂಬ ಅನುಕೂಲ ಇತ್ತು ನನಗೆ ಬೇಕು ನಮ್ಮಗೆ ಬೇಕು. ನಾನು ಓಟ್ ಹಾಕಿದ್ದೇನೆ ತುಂಬ ಪ್ರಯೋಜನ ವಿತ್ತು. ❤👍

  • @renukagudadur5943
    @renukagudadur5943 Місяць тому +2

    ನಮಗೂ ತುಂಬಾ ಸಹಾಯವಾಗಿದೆ ಮೇಡಂ, ನಿಲ್ಲಿಸಬಾರದು 🙏🏻 ಮಕ್ಕಳ ಅಭ್ಯಾಸಕ್ಕಾಗಿ

  • @syedashaziya1112
    @syedashaziya1112 Місяць тому +2

    This schemes are very helpful for poor people ,medle class family and old age people. please please continue the scheme it's our request for Karnataka govt. Thank you to siddaramaiah ji and you Anith Sharmanth maam💯

  • @shalininaik3438
    @shalininaik3438 Місяць тому +17

    ಅನಿತಾ ಅವರೇ ಗೃಹಲಕ್ಷ್ಮಿ ಯೋಜನೆ ನಮಗೆ ತುಂಬಾ ಒಳ್ಳೆಯದಾಗಿದೆ ಗೃಹಲಕ್ಷ್ಮಿ ಯೋಜನೆ ಬೇಕು ಹೆಂಗಸರಿಗೆ ಅದರಿಂದ ಸ್ವಲ್ಪ ಹೆಲ್ಪ್ ಆಗುತ್ತೆ

  • @LetiNor-mu2wd
    @LetiNor-mu2wd Місяць тому +31

    ನಮಗೆ ಗೃಹಲಕೀ ಗೃಹಜೋತಿ ಅನೃಭಾಗೖದಿಧ ತೂಬಾ ಅನುಕೂಲ ಅಗೀದೇ

  • @PrakashT-ty4xu
    @PrakashT-ty4xu Місяць тому +3

    Gruha lakshmi yojane very helpful to poor people karnataka thanks for congress government

  • @SaraswatiSaraswati-zu4zh
    @SaraswatiSaraswati-zu4zh Місяць тому +2

    ನಮಗೆ ಗೃಹ ಲಕ್ಷ್ಮಿ ಹಣ ನೀಡಿ ದಯವಿಟ್ಟು ಸಹಕರಿಸಿ ಎಂದು ಮನವಿ

  • @user-yu3yz6ks8p
    @user-yu3yz6ks8p Місяць тому +116

    ಗೃಹಲಕ್ಷ್ಮಿ ಹಣ ನಿಲ್ಲೋದು ಬೇಡ ಅದರಿಂದ ಎಷ್ಟೋ ಜನರಿಗೆ ತುಂಬಾ ಸಹಾಯ ಆಗಿದೆ

  • @user-uv7xk1dv9l
    @user-uv7xk1dv9l Місяць тому +31

    ಗಂಡ ಮಕ್ಕಳು ಇಲ್ಲದ ನನಗೆ ಆ 2000 ರೂ ತುಂಬಾ ಸಹಾಯವಾಗಿದೆ ಅನಿತ

  • @NoorNaseema-rn3xp
    @NoorNaseema-rn3xp Місяць тому +3

    Gruhalakhmi money bekhu anitha v helpfull thank u❤❤❤

  • @KavyaKoppad-ss5um
    @KavyaKoppad-ss5um Місяць тому +3

    ನಮ್ಮಂತ ಬಡವರಿಗೆ ಗ್ಯಾರೆಂಟಿ ಯೋಜಯಿಂದ ತುಂಬಾ ಅನುಕೂಲ ಆಗಿದೆ

  • @Rahuljagadal
    @Rahuljagadal Місяць тому +57

    ಅನಿತಾ ನಮಗೆ ಗ್ರಹಲಕ್ಷ್ಮಿ ಹಣ್ಣಾ ಬೇಕು ಜಯ ಕಾಂಗ್ರೆಸ್ ಜಯ ಶಿದ್ರಮಯ್ಯ 🙏🙏🙏🙏🙏

  • @Nandini.nagaraj-Gouda-wg2ew
    @Nandini.nagaraj-Gouda-wg2ew Місяць тому +18

    ನಮಗೆ ಗೃಹಲಕ್ಷ್ಮಿ ಹಣದಿಂದ ತುಂಬಾ ಸಹಾಯ ಆಗಿದೆ

  • @user-cy9ig8iv5u
    @user-cy9ig8iv5u Місяць тому +3

    ನಮಗೆ ಗೃಹಲಕ್ಷ್ಮಿ ಅನ್ನಭಾಗ್ಯ ತುಂಬಾ ಅನುಕೂಲವಾಗಿದೆ

  • @user-wf3jx5ko5r
    @user-wf3jx5ko5r Місяць тому +3

    ಗೃಹಲಕ್ಷ್ಮಿ ಹಣದಿಂದ ನಮಗೆ ಸಹಾಯ ಆಗುತ್ತಿದೆ ಮೇಡಂ

  • @user-mj2ct8ki1n
    @user-mj2ct8ki1n Місяць тому +52

    2,000 beku mam chikkamakkalu iruvaga thumba help agutthe jai congress 🎉🎉🎉🎉🎉

  • @user-it8cl5cy9u
    @user-it8cl5cy9u Місяць тому +50

    ನಮಗೆ ಗೃಹ ಲಕ್ಷ್ಮಿ ಹಣ ಬರುವುದಕ್ಕೆ ತುಂಬಾ ಸಹಾಯ ಆಗುತ್ತೆ ಮಾಮ್ 2000 ಹಣ ನಮಗೆ ತುಂಬಾ ದೊಡ್ಡದು

  • @user-uc8zu6ev9c
    @user-uc8zu6ev9c Місяць тому +3

    Yes madam i need all the 5 guarantee it is helpful toooo much fr all the poor people I don't have children no one look after me & my husband this rs. 2000/ to much helpfully don't stop

  • @user-fm4jm1gi6j
    @user-fm4jm1gi6j Місяць тому +4

    Pliz namigmatra nillis bedi
    Namige tumba aukash ede
    Nau yavaglu Congress ge
    Ot hakadu

  • @user-sg4gf6lf9b
    @user-sg4gf6lf9b Місяць тому +107

    2000 ಹಣ ಬೇಕು ಮೇಡಂ

  • @user-yw8ol2nv3f
    @user-yw8ol2nv3f Місяць тому +24

    ಗ್ರುಹ ಲಕ್ಷ್ಮಿ ಹಾಗೂ ಗ್ರುಹ ಜ್ಯೋತಿ ಮತ್ತು ಶಕ್ತಿ ಯೋಜನೆಯಿಂದ ಗ್ರುಹಲಕ್ಷ್ಮಮಿ ಯರಿಗೆ ತುಂಬಾ ಅನುಕೂಲ ವಾಗಿದೆ ಮೇಡಂ

  • @SyedMuneer-hv9eo
    @SyedMuneer-hv9eo Місяць тому +2

    Gruha laxmi hana tumba help aktaide thank u mam and congress❤

  • @Thanuja-nq8ob
    @Thanuja-nq8ob Місяць тому +1

    It's very useful madam
    We need this guarantee to continue because it's useful to all ❤

  • @basappadanadamani7801
    @basappadanadamani7801 Місяць тому +27

    ಗ್ರಹಲಕ್ಷ್ಮೀ ಹಣ ಬಡವರಿಗೆ ತುಂಬಾ ಉಪಯೋಗ ಆಗುತಿದೆ ದಯವಿಟ್ಟು ಗ್ರಹಲಕ್ಷ್ಮೀ ಹಣವನ್ನು ಬಿಡಬೇಕು ಎಂದು ಬೇಡಿಕೋಳುತ್ತೇವೆ

  • @sumalatha2258
    @sumalatha2258 Місяць тому +2

    ನಂಗೆ ತುಂಬಾ ತುಂಬಾ ಹೆಲ್ಪ್ ಆಗಿದೆ ಗೃಹಲಕ್ಷ್ಮಿ ಯೋಜನೆ ಯಿಂದ ಬಹಳ ಹೆಲ್ಪ್ ಆಗಿದೆ ನಾವಿರೋದು ಬಾಡಿಗೆ ಮನೆಯಲ್ಲಿ ನನ್ನ ಮಕ್ಕಳಿಗೂ ಕೂಡ ಹೆಲ್ಪ್ ಆಗಿದೆ ನಮಗೆ ಇವೆರಡು ಬೇಕು ಥ್ಯಾಂಕ್ ಯೂ ಸೋ ಮಚ್ ಸಿದ್ದರಾಮಯ್ಯ ಸರ್ ನಮ್ಮಂತ ಬಡವರಿಗೆ ಹೆಲ್ಪ್ ಆಗಿದೆ ಹೆಲ್ಪ್ ಮಾಡಿ 💔🥹🥹🥹 ಪ್ಲೀಸ್ ನನ್ನ ಬಗ್ಗೆ ಯೋಚನೆಯಿಂದ ತುಂಬಾ ಹೆಲ್ಪ್ ಆಗಿದೆ ಥ್ಯಾಂಕ್ ಯೂ ಸೋ ಮಚ್ ಸಿದ್ದರಾಮಯ್ಯ ಸರ್ ನನಗೆ ಬೇಕು ನನಗೆ ಹೆಲ್ಪ್ ಮಾಡಿ 😔😔😔😔 ಪ್ಲೀಸ್

  • @MuninanjappaH-zy8tu
    @MuninanjappaH-zy8tu Місяць тому +13

    ನಮಗೆ ಕಾಂಗ್ರೆಸ್ ಸರ್ಕಾರದಿಂದ ತುಂಬಾ ಅನುಕೂಲವಾಗಿದೆ ನಮಗೆ ಕಾಂಗ್ರೆಸ್ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಬೇಕು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು mam

  • @zeenathhsn7265
    @zeenathhsn7265 Місяць тому +2

    I can see it as well for halo 2000 sir thank you for sir

  • @poojas2385
    @poojas2385 Місяць тому +2

    School fees pay madakke Gruhalakshmi scheme Thummba help aythu mam

  • @user-th2xv1qs9s
    @user-th2xv1qs9s Місяць тому +48

    5 ಗ್ಯಾರೆಂಟಿ ಇಂದ ತುಂಬಾ ಸಹಾಯ ಆಗಿದೆ ಬಡ ಕುಟುಂಬದವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್ ತುಂಬಾ ಒಳ್ಳೆ ಸಹಾಯವನ್ನು ಮಾಡಿದೆ ಯಾವುದು ಸಹಾಯ ದಿಂದ ತೊಂದರೆ ಆಗಲಿಲ್ಲ ನಾನು ಹೃದಯಪೂರ್ವಕ ದಿಂದ ಕಾಂಗ್ರೆಸ್ ಗೆ ಧನ್ಯವಾದ ಹೇಳುತ್ತೇನೆ ನಮಗೆ ಕಾಂಗ್ರೆಸ್ ಬೇಕೇ ಬೇಕು ಜೈ ಕಾಂಗ್ರೆಸ್✋ ಜೈ ರಾಹುಲ್ ಗಾಂಧಿ ಸರ್ ಜೈ ಸಿದ್ದರಾಮಯ್ಯ ಸರ್ ಜೈ ಶಿವಕುಮಾರ್ ಸರ್🫡

  • @supreethssupreeth7356
    @supreethssupreeth7356 Місяць тому +28

    ಗೃಹಲಕ್ಷ್ಮಿ ಯೋಜನೆ ಬೇಕು ಮೇಡಮ್

  • @zahaidaameen9410
    @zahaidaameen9410 Місяць тому

    Thanks for congres v helpful your amount every month God will keep u v happy

  • @anithab4977
    @anithab4977 Місяць тому +2

    Madam graha lakshami nilsodo bed adarinda nama mane ge tumba sahaya agide

  • @pushpalatamanagoli1175
    @pushpalatamanagoli1175 Місяць тому +16

    ನಮಗೆ grahalaxmi ಹಣ ತುಂಬಾ ಅನುಕೂಲ ಆಗಿದೆ,❤

  • @vasantharamesha-dq4wi
    @vasantharamesha-dq4wi Місяць тому +18

    ಯಾವುದೇ ಕಾರಣಕ್ಕು ಗ್ಯಾರೆಂಟಿ ಗಳನ್ನ ನಿಲ್ಲಿಸಬಾರದು ಇದರಿಂದ ಬಡುವರಿಗೆ ತುಂಬಾ ತುಂಬಾ ಸಹಾಯ ಆಗಿದೆ

  • @user-nt3hn8zb8d
    @user-nt3hn8zb8d Місяць тому

    TQ sm anitha you have given good information too all doubt but I have this yojane this is help ful in hard time

  • @salmabasha5489
    @salmabasha5489 Місяць тому +1

    Wanted all the 5 guarantees madam it's very helpful to us pls

  • @user-bn3oi4zh3i
    @user-bn3oi4zh3i Місяць тому +91

    ನಮಗೆ ಗೃಹಲಕ್ಷ್ಮಿ ಹಣ ಬೇಕು

  • @nagavenik8407
    @nagavenik8407 Місяць тому +18

    ಅನಿತ ಮೇಡಮ್ ನೀವು ನಮಗೆ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್ 🙏🙏🙏🙏

  • @RRR-bv6uy
    @RRR-bv6uy Місяць тому +1

    Grhalakhsmi yojana is very helpful and it should not be cancelled many have received good benefits from this

  • @sumithramb-bs3pd
    @sumithramb-bs3pd Місяць тому +2

    Thank u mam ur advice..

  • @rangaswamyranga9096
    @rangaswamyranga9096 Місяць тому +81

    2 ತಿಂಗಳು ಅಕ್ಕಿ ಹಣ ಬಂದಿಲ್ಲ

  • @AnithaCastelino
    @AnithaCastelino Місяць тому +21

    ದಯವಿಟ್ಟು ಹಣವನ್ನು ನಿಲ್ಲಿಸಬೇಡಿ ಸರ್ ನಿಂಗೆ ದುಡ್ಡಿದ್ದಕ್ಕೆ ಆಗೋದಿಲ್ಲ ಆಸ್ಪತ್ರೆ ಖರ್ಚು ನೋಡುವವರೆಲ್ಲ ಸರ್ ದಯವಿಟ್ಟು ನಿಲ್ಲಿಸಬೇಡಿ ಪ್ಲೀಸ್

  • @gaganagagana7534
    @gaganagagana7534 Місяць тому

    Please continue guarantee scheme because very helpful to poor people and lower middle class people and strengthen financial stability, it is wonderful program

  • @PadmaPadma-pg6te
    @PadmaPadma-pg6te Місяць тому

    Because of this 2000 and bus free it's been very helped full for me and my family I'm a single parent I'm a house wife thankyou for this

  • @ShakeerHaseena-yg5fg
    @ShakeerHaseena-yg5fg Місяць тому +36

    ನಮಗು ತುಂಬ ಅನುಕೂಲವಾಗಿದೆ ಮೇಡಂ ರಾಹುಲ್ ಸರ್ ಗೆಲ್ಲಬೇಕಾಗಿತ್ತು ನಮಗು ತುಂಬ ಬೇಜಾರಾಯಿತು

    • @jyothivimal8975
      @jyothivimal8975 Місяць тому +1

      ಹೌದು ರಾಹುಲ್ ಗಾಂಧಿ ಬರಬೇಕಿತ್ತು

  • @Rekha-wv8bg
    @Rekha-wv8bg Місяць тому +25

    ಎರಡು ಸಾವಿರ ತುಂಬ ಸಾಹಯವಾಗಿದೆ ಸೂಪರ್ ಕಾಂಗ್ರೇಸ್ ಅನಿತ ನಿಮ್ಮ ಮಾಹಿತಿ ಗೆ.ದನ್ಯಾವದಗಳು. ❤

  • @shanthiaryan9950
    @shanthiaryan9950 Місяць тому +1

    E la ma hakidhudu ondh maneli 10 janridhre yelarigu haki dhudu kodbeku kendhra sarkaradhali Congress e dhidhre paravagila aadhre namaa sarkara avrathra kaikati nilodhbeda dhudiigagi. Avrige yenaguthe adh madli 2000 savira kodli ma gruha Jothi swalpa kadime madli bas vidhyarthi galige mathu kelsake o gorige 60 vayasadhorige Kodi yelarigu beda ma yuvanidhi kodli papaa makalige kelsa sikovarege bekaguthe 🎉🎉

  • @user-yu3yz6ks8p
    @user-yu3yz6ks8p Місяць тому +30

    ಎರಡು ಸಾವಿರ ಹಣ ಬಂದ್ರೆ ಖಂಡಿತ ಯಷ್ಟೋ ಜನಕ್ಕೆ ತುಂಬಾ ಸಹಾಯ ಆಗುತ್ತೆ

  • @MeherUnissa-uf4um
    @MeherUnissa-uf4um Місяць тому +24

    ಅವಶ್ಯಕತೆ ಇದೆ ಮೇಡಮ್

  • @mujeerahmedshariff679
    @mujeerahmedshariff679 Місяць тому +1

    I'm Congress voter and Congress fan. Plz don't stop guarantee.

  • @ambareeshdearlifemaisalagi5726
    @ambareeshdearlifemaisalagi5726 Місяць тому +2

    Bus free beda madam but gruha laxmi amount nammanta poor family ge 2000 amount thumba ne helpful agide ri namm family ge bahalastu help agide ri madam

  • @nirmalalh2522
    @nirmalalh2522 Місяць тому +28

    ನಮಗೆ. ಅನುಕೂಲ. ಆಗಿದೆ. ಮೇಡಂ. 2000. ಬೇಕು. ಫ್ರೀ. ಬಸ್. ಬೇಕು

  • @LathaParveen-xk9uu
    @LathaParveen-xk9uu Місяць тому +14

    ನಮಿಗೆ ಬೇಕು ಮೇಡಂ ನೀವೂ ಕೊಡಿ

  • @reshmabanu65
    @reshmabanu65 Місяць тому +1

    Namage sahaya aagida , namage yojana baakuuu madam❤plz nilisa bedi

  • @santhoshal3391
    @santhoshal3391 Місяць тому +1

    🤗ನಮಗೆ ತುಂಬಾ ಉಪಯೋಗವಾಗಿದೆ ಮೇಡಂ🤗

  • @user-de1jx6ru9n
    @user-de1jx6ru9n Місяць тому +62

    Free bus ಇರಲಿ, ಗೃಹ ಲಕ್ಷ್ಮಿ ಗೃಹ ಜ್ಯೋತಿ ಬೇಕು

    • @DVKalpana-px6xm
      @DVKalpana-px6xm Місяць тому +2

      :-)5 garranty I want don't forget me

    • @anugraha8225
      @anugraha8225 Місяць тому +2

      Free yavadu beda, free padedavaru Congress g vote madilla, namma joothege irore free padokondu BJP ge vote madidru

  • @KarapansawmeKarapan-ps9np
    @KarapansawmeKarapan-ps9np Місяць тому +14

    ತುಂಬಾ ಸಹಾಯ ಆಗಿದೆ

  • @nagarathna.cnagrathna.c7671
    @nagarathna.cnagrathna.c7671 Місяць тому

    ನಮ್ಮಗೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆ ಹಣ ನಮಗೆ ತುಂಬಾ ಮುಖ್ಯ ಸಿದು ಸರ್ ಪ್ಲೀಸ್ ಅದನು ನಿಲ್ಲಿಸಬೇಡಿ 🙏🏼

  • @asmabanuasma9698
    @asmabanuasma9698 Місяць тому +1

    🙏🙏🙏🙏 super information mam tq

  • @nancypereira3436
    @nancypereira3436 Місяць тому +71

    ನನಗೆ ತುಂಬಾ ಸಹಾಯ ಆಗಿದೆ ಧನ್ಯವಾದಗಳು ಸಿದ್ದು ಸರ್

    • @Ruby_pen_dream
      @Ruby_pen_dream Місяць тому

      Dayavittu yella guarantee stop madi
      Droha madidavaru thinnodu beda

  • @SahanaMalkashetti-zy3io
    @SahanaMalkashetti-zy3io Місяць тому +40

    usefull mam school fees ge help ಆಗಿದೆ thanku

  • @ShekariShekari-jg2gz
    @ShekariShekari-jg2gz Місяць тому

    ಗೃಹಲಕ್ಷ್ಮಿ ಯೋಜನೆ ಬೇಕು ಮೇಡಂ ಸಹಾಯವಾಗುತ್ತದೆ ನಮಗೆ ಕಾಂಗ್ರೆಸ್ ಗೆ ಜೈ

  • @annapurnaC-vg2sx
    @annapurnaC-vg2sx Місяць тому

    We need Gruha Lakshmi amount and also Anna baghya yojana it's very helpful for us

  • @meghanapatil8476
    @meghanapatil8476 Місяць тому +27

    Jai Congress

  • @tayammasinappa1089
    @tayammasinappa1089 Місяць тому +9

    ಗೃಹಲಕ್ಷ್ಮಿ ಕಾಸು ಎರಡು ತಿಂಗಳಿಂದ ಬಂದಿಲ್ಲ ಮೇಡಂ ಅವರೇ ಸ್ವಲ್ಪ ಚೆಕ್ ಮಾಡಿ ಏನು ಮಾಡಬೇಕು ಹೇಳಿಕೊಡಿ

  • @LakshmiLakshmi-iq1bu
    @LakshmiLakshmi-iq1bu Місяць тому

    ನಮ್ಮಗೆ ಗೃಹಲಕ್ಷ್ಮಿ ಹಣ ಮತ್ತು ಅನ್ನಭಾಗ್ಯ ಹಣ ತುಂಬಾ ಅನುಕೂಲವಾಗಿದೆ ಇದು ಮುಂದುವರಿಸಿ ತುಂಬಾ ಪ್ರಯೋಜನ ಇದೆ

  • @m.yabdullathif692
    @m.yabdullathif692 Місяць тому +1

    Stop Gruha Lakshmi , 5kg Rice Amount , Stop shakti yojane. Give free bus for sineor citizens and All Students Our congress Government helps to all karnataka peoples But our karnataka peoples not support to our congress Government Government

  • @naveenanaveena2044
    @naveenanaveena2044 Місяць тому +22

    2,000 ಬರುವುದರಿಂದ ತುಂಬಾನೇ ಅನುಕೂಲವಾಗಿದೆ

  • @tayammasinappa1089
    @tayammasinappa1089 Місяць тому +12

    ಮೇಡಂ 2000 ಬರಲಿ ನಾವು ಬಡವರು ಮೇಡಂ ನಾನು ಇರೋದು ಒಬ್ಬಳು ನಮ್ಮ ಮನೆಯವರು ಇಲ್ಲ ಮೇಡಂ ಆದರೆ ಬಸ್ಸು ಫ್ರೀ ಆಯ್ತಾ ನಾನು ಡೈಲಿ ವ್ಯಾಪಾರ ಮಾಡ್ತೀನಿ ಮೇಡಂ ಬಾಸುಮತಿ ತುಂಬಾ ನನಗೆ ಹೆಲ್ಪ್ ಆಯ್ತು ಕರೆಂಟ್ ಬಿಲ್ಲು ಮೇಡಂ ಒಬ್ಬಂಟಿ ನಾನು ಇರೋದು ಬಾಡಿಗೆ ಮನೆಯಲ್ಲಿ ಇರೋದು ಕರೆಂಟ್ ಬಿಲ್ಲು ನಂಗ್ ತುಂಬಾ ಹೆಲ್ಪ್ ಆಯ್ತು ದೇವ್ರು ಸಿದ್ದರಾಮಯ್ಯನವರು ಶಿವಕುಮಾರನ ಆಶೀರ್ವಾದ ಮಾಡಲಿ ಅಂತ ನಾವು ಬೇಡಿಕೊಳ್ಳುತ್ತೇವೆ ಮೇಡಂ

  • @murtinaik6271
    @murtinaik6271 Місяць тому +1

    ಗೃಹ ಲಕ್ಷ್ಮಿ ಹಣ ಸೊಸೆಗೂ ಬಾರೊ ಹಾಗೆ ಮಾಡಿ. ಇಷ್ಟು ದಿನ ತುಂಬಾ ಸಹಾಯ ಆಗಿತ್ತು, ಈಗ ನಿಲ್ಲಿಸಬೇಡಿ ಪ್ಲೀಸ್ ‌‌... ಪ್ಲೀಸ್

  • @mamathabr3885
    @mamathabr3885 Місяць тому

    ನಮಗೆ ಗೌರ್ಮೆಂಟ್ ಕೊಟ್ಟಿರುವ ಸೌಲಭ್ಯ ತುಂಬಾ ಮುಖ್ಯವಾಗಿದೆ ನಮಗೆ ಬೇಕು ಎಲ್ಲಾ ಸೌಲಭ್ಯಗಳು ನಮಗೆ ಬೇಕಾಗಿದೆ ದಯವಿಟ್ಟು ಕೊಡಬೇಕು

  • @BhanumathinBaby-qg1rb
    @BhanumathinBaby-qg1rb Місяць тому +19

    ತುಂಬಾ ಅನುಕೂಲ ಆಗಿದೆ ಮೇಡಂ, ಗೃಹಲಕ್ಷ್ಮಿ ಹಣ ನಮಗೆ ಬೇಕು ಮೇಡಂ

  • @nivedita7043
    @nivedita7043 Місяць тому +5

    ಶಕ್ತಿ ಯೋಜನೆ ನಿಲ್ಲಿಸಿ, ಉಳಿದೆಲ್ಲ ಗ್ಯಾರಂಟಿಗಳು ನಿಲ್ಲಿಸಬೇಡಿ....

  • @user-fq4vb8bk1w
    @user-fq4vb8bk1w Місяць тому

    Sidaramayya Sir we are grateful to you for Grahalaxmi yogajna 🙏🙏

  • @giri231975
    @giri231975 Місяць тому

    Hi Anitha madam we are to poor family if you stop giving Gurahalakshmi money how we can survey, please please don't stop, kindly continue give it because it is very useful to run our family so i am requesting you to kindly continue it.
    Thank you,😢😢

  • @AnithaCastelino
    @AnithaCastelino Місяць тому +8

    🙏🏿🙏🏿🙏🏿🙏🏿🙏🏿 ದಯವಿಟ್ಟು ಹಣವನ್ನು ಬಂದು ಮಾಡಿಸಬೇಡ ಅಕ್ಕಿ ಕರೆಂಟ್ ಬಿಲ್ಬಂದು ಮಾಡಬೇಡಿ ಪ್ಲೀಸ್ ದುಡಿದು ಆಗುದಿಲ್ಲ ಸರ್

    • @sheetssandi2591
      @sheetssandi2591 Місяць тому

      Nava ota haakidevi Medama nau badavaru namaga dudda beku

    • @sheetssandi2591
      @sheetssandi2591 Місяць тому

      Namage pls sahaya Maadi eroke Mane kuda namagila edanadaru barali pls Medama bada janagalige barali doddavarige beda bidi