ಕಾಡುಮರಗಳ ಬಗ್ಗೆ ನಿಮಗೆಷ್ಟು ಗೊತ್ತು।ಅಳಿವಿನಿಂದ ಉಳಿವಿಗೆ।ನಾವು ತಿಳಿಯಲೇಬೇಕಾದ ಸಸ್ಯಗಳು।Adavi Nursery Agumbe.
Вставка
- Опубліковано 5 лют 2025
- EP-1,ನಮ್ಮ ಸುತ್ತಲಿನ ಅದೆಷ್ಟು ಕಾಡುಮರಗಳನ್ನ ನಾವು ಗುರುತ್ತಿಸ್ತೇವೆ...?, ಅದೆಷ್ಟೋ ಅಸಂಖ್ಯಾತ ಗಿಡ ಮರಗಳ ಅರಿವು ಇಲ್ಲದೇ ಈಗ ನಾವುಗಳು ಅವುಗಳ ಸಂರಕ್ಷಣೆ ಕುರಿತು ಮಾತಾಡೋದೆ ಇಲ್ಲ ಅಂಥದ್ರಲ್ಲಿ ನಿತ್ಯ ಹರಿದ್ವರ್ಣ ಕಾಡಿನ ಮಧ್ಯೆ ಇಬ್ಬರು ಯಾವ್ದೇ ಫಲಾಪೇಕ್ಷೆ ಇಲ್ಲದೇ ಕಾಡು ಕಟ್ಟುವ ಕೆಲ್ಸಕ್ಕೆ ಮುನ್ನುಡಿಯಾಗಿ ವರ್ಷಪೂರ್ತಿ ಕಾಡು ಸುತ್ತಿ ಬೀಜ ಸಂಗ್ರಹಿಸಿ ಅವುಗಳಿಂದ ಸಸಿ ಮಾಡಿ ಆಸಕ್ತರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.
ಅಳಿವಿನ ಅಂಚಿನಲ್ಲಿರುವ ಅದೆಷ್ಟೋ ಸಸ್ಯಗಳಿಗೆ ಮೊಳಕೆ ಭಾಗ್ಯ ಇವ್ರಿಂದ ಸಿಗ್ತಿದೆ, ಅರಣ್ಯ ಇಲಾಖೆಯಲ್ಲಿಯುೂ ಸಿಗದ ಅಪರೂಪದ ಸಸ್ಯಗಳು ಇವರ ಅಡವಿ ನರ್ಸರಿಯಲ್ಲಿ ಸಿಗುತ್ತವೆ.
ಯಾರಿಗಾದರೂ ಕಾಡು ಕೃಷಿ ಮಾಡುವ ಆಸಕ್ತಿ ಇದ್ರೆ, ತೋಟಗಳಲ್ಲಿ ನಮ್ಮದೇ ನಾಡಿನ ಎಲ್ಲಿಯೂ ಸಿಗದ ಕಾಡು ಮರಗಳನ್ನ ಬೆಳೆದು ಉಳಿಸುವ ಆಸೆ ಇದ್ದಲ್ಲಿ ಇವರನ್ನ ಖಂಡಿತ ಬೇಟಿ ಆಗಿ.
ಮರಗಳ ಬಗ್ಗೆ ಆಸಕ್ತಿ ಇದ್ದಲ್ಲಿ ಖಂಡಿತ ಈ ವಿಡಿಯೋ ನಿಮ್ಗೆ ಇಷ್ಟ ಆಗತ್ತೆ ಅನ್ನುವ ವಿಶ್ವಾಸ ನಮ್ಮದು.
Address/ವಿಳಾಸ.
ಅಡವಿ ಕಾಡು ಗಿಡಗಳ ನರ್ಸರಿ, ಆಗುಂಬೆ.
ಶ್ರೀ ರಾಮಪ್ರಸಾದ್.- 91418 25992
ಶ್ರೀ ಅಣ್ಣಯ್ಯ ಅಣ್ಣ -74833 6267
#kannada #farming #vivarainfo #agriculture #vivaraorganics #adavinursey #agumbe #sasyaphata #episode1 #westernghats #foresttrees
ತುಂಬ ಉಪಯುಕ್ತ ಮಾಹಿತಿ #
ಇಲ್ಲೀ ತುಂಬಾ ಒಳ್ಳೆಯ ಗಿಡಗಳು ದೊರೆಯುತದೆ #
Good information...
Wishing You All The Best "....
Olle sandesha sir
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ
Live mulching is the only solution to keep forests away from fire disasters
Please keep the length of s episode between 15 to 20 minutes maximum.
Monkey jack plant eveya
Artocarpus lacucha , Yes they have, we have shared their number, Please do contact them.
ಬೆಟ್ಟದ ಗೊರವಿ ಅಂದ್ರೆ kepala ಗಿಡನ