Om Sree Gurubhyom Namah,🙏. I am very much impressed by your way of speech, practical demonstration along with Mantra Gosha, time, methods of preparation etc was excellent 🙏🏆👌❤️
ಗುರುಗಳೆ ತಮ್ಮ ಮಾಹಿತಿಯಿಂದ ನನಗೆ ಅಗ್ನಿಹೋತ್ರದ ಪೂರ್ಣಮಾಹಿತಿ ತಿಳಿಯಿತು ಗುರುಗಳೆ .ನಿಮಗೆ ನನ್ನ ಅನಂತ ಧನ್ಯವಾದಗಳು. ನೀವು ಹೇಳಿದಂತೆ ಅಗ್ನಿ ಹೋತ್ರದ ಸಮಯಕ್ಕೆ ಸಂಬಂಧಿಸಿದ ಆ್ಯಪ್ ಪಡೆದೆ ಅದರಲ್ಲಿ ಈ ದಿನ ಬೆಳೆಗ್ಗೆ 6:45ಕ್ಕೆ ಸೂರ್ಯೋದಯ ಎಂದು ಸಮಯ ತೋರಿಸುತ್ತಿದೆ ನಾನು ನನ್ನ ಲೋಕೆಷನ್ ಹಾಕಿದ್ದೆ ಇದು ಹೇಗೆ ಸೂರ್ಯೋದಯದ ಸಮಯ ಆಗ್ಲಿಕ್ಕೆ ಸಾಧ್ಯ ಅನ್ನುವ ಸಂಶಯ ದಯವಿಟ್ಟು ತಿಳಿಸಿ ಗುರುಗಳೆ.
All this Items of yagna The ghee Berani Patra Available from. You🙏?? Please give all information ji gyandev ji Padsparsh🙏give your right Phone no,, Thank you sir and god be with you always 🙏🙏
ನಮಸ್ತೆ ಗುರುಗಳೇ
🙏
ನಮಸ್ತೇ ಗುರುಗಳೇ, ಅಗ್ನಿಹೋತ್ರ ಮಾಡುವ ಬಗ್ಗೆ ಮತ್ತು ಅದರ ಮಹತ್ವ ವನ್ನುತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ🙏🙏🙏🙏
@@PushpaLatha-ns8hb 🙌
ನಿಮ್ಮ ಧ್ವನಿಯ ತರಂಗಗಳು ನಮಗೆ ಶಕ್ತಿ ಕೊಡುತ್ತಿದೆ ತುಂಬಾ ಧನ್ಯವಾದಗಳು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ 🙏🙏🙏🙏🙏
🙌
@Hamsayogafoundation@@Hamsayogafoundation
ಜೈ ಗುರುದೇವ
@@godisgrate2295 🙌
ನಮಸ್ಕಾರ ಗುರುಗಳೇ ನಿಮ್ಮ ಹಂಸ ಯೋಗಕ್ಕೆ ವಂದನೆಗಳು
🙏
Thank ❤🌹🙏you Guruji
🙌
ಧನ್ಯವಾದಗಳು ಗುರುಗಳೇ. ನಾನು ಹೊಸದಾಗಿ ಅಗ್ನಿಹೋತ್ರ ವನ್ನು ಪ್ರಾರಂಭಿಸಿದ್ದೇನೆ. ನೀವು ತಿಳಿಸಿರುವ ವಿಧಾನ ತುಂಬಾ ಅನುಕೂಲವಾಗಿದೆ. ತುಂಬಾ ತುಂಬಾ ಧನ್ಯವಾದಗಳು🙏
🙌
Thank you ಗುರೂಜಿ 🙏🏻
@@shruthinaika454 🙌
ಕರೋನಾ ವೇಳೆಯಲ್ಲಿ ನಿತ್ಯವೂ ಈ ಹೋಮದಲ್ಲಿ ಕೆಲವು ಆಯುರ್ವೇದದ ಗಿಡ ಮೂಲಿಕೆ ಸಹಿತ ಹೋಮ ಮಾಡುತ್ತಿದ್ದೆ, ಇದರಿಂದ ನಾನು ಕರೋನಾ ಸಮಯದಲ್ಲಿ ಸೇಫ್ಆಗಿದ್ದೆ ಎಂಬ ಅನಿಸಿಕೆ ನನ್ನದು.
yes
ಸ್ಪಷ್ಟವಾದ ಸವಿವರವಾದ ಮಾಹಿತಿಗೆ ಧನ್ಯವಾದಗಳು. ಈ ಮಂತ್ರಗಳ ಅರ್ಥವೂ ವಿವರಿಸಬೇಕಾಗಿ ವಿನಂತಿ.
👍🏻
ಓಂ ಶ್ರೀ ಗುರುಭ್ಯೊ ನಮಃ 🙏🙏🙏
🙏
ಗುರುಗಳೆ ತುಂಬ ಚನ್ನಾಗಿ ವಿವರಣೆ ನೀಡಿದ್ದಿರಿ .ಹೆಣ್ಣುಮಕ್ಕಳು ಸಹ ಮಾಡಬಹುದೆ? ತಿಳಿಸಿ. ಧನ್ಯವಾದ ಗಳು.
ಮಾಡಿ ತೊಂದರೆ ಇಲ್ಲ ಯಾರು ಬೇಕಾದರೂ ಮಾಡಬಹುದು ಬೇದ ಭಾವಗಳಿಲ್ಲ.
Sadguruve namo namha 💐🙏
🙌
Thank you gurugale
@@shailajathai8699 🙌
Vidhuveyaru mada bhudha gurugale
Yes
ಮಾಡಬಹುದು
@@basavaraj2600 madi
Tq guruji koti koti namshkara guruji
@@kalavathikalavathi2525 🙏
TQ gurueeji Tq univars ❤
🙏
Gurugale.. thumbha chennagi helidere. Thumbha dannyavadagalu nimage
🙏
ಧನ್ಯವಾದಗಳು gurugale
@@gangaanjinamma1873 🙏
Gurugale tumba dhanyavadagalu nimagey naanu I yagna vannu aadastu bega shurumaaduthene tumbane chennagi heli kotidhira 🙏🏼
@@Ashleyworld0170 very good
Dhanya vadhagallu guruji oleya vishaya thilisidhiri
🙏
Guruji nanage tumba Kushi aaythu dhanyavaadagalu
🙏
🙂🙂🙏🏿🙏🏿ತುಂಬಾ ಧನ್ಯವಾದಗಳು ಗುರುಗಳೇ 🙂🙂
🙏
Om Sree Gurubhyom Namah,🙏. I am very much impressed by your way of speech, practical demonstration along with Mantra Gosha, time, methods of preparation etc was excellent 🙏🏆👌❤️
🙌
Jai hind gurugale dhanyavadhagalu
🙏
Good information Guruji 🙏🙏
🙌
Namaskar gurugale nima hamsa yoga ke Nana aaneka aaneka vandhanegalu 🙏🙏
🙏
ನೀವು ನೀಡಿರುವ ಮಾಹಿತಿ ಗುರೂಜಿ ಅದ್ಭುತ, ಪರಮ ಅದ್ಭುತ, ಜೀವ ರಕ್ಷಕ ಕವಚ, ಸತ್ಯ, ಸತ್ಯ,ಸತ್ಯ, ನಿಮಗೆ ಅನಂತ, ಅನಂತ, ಧನ್ಯವಾದಗಳು.
🙏🙌🙏
🤲🤲🤲🤲🙏🙏🙏🙏🙏🩷🩷🩷
ನಮಸ್ಕಾರಗಳು ಗುರುಗಳೇ ಧನ್ಯವಾದಗಳು
🙏
Namaste gurugale tamage...🙏
Atyamoolya sandeshavanna tilisikottiddakke tumbu hrudayada dhanyavadagalu tamage...
Sarvejana sukheeno bhavantu..💐🙏😊
🙏
Olleya vishaya thilisi janarige njavada help madtha iddira newtraon proton eletcron antha daivakanagalu nammanu namma deshavannu rogagalinda dushtarinda nammanella protect madathe dhanyawadgalu gurooji🙏👌👏👍
🙏
ನಮಸ್ತೆ ಗುರೂಜಿ.. ದಿನಕ್ಕೆ ಒಂದು ಸಲ ಮಾಡಬಹುದಾ ಗುರೂಜಿ
@@manjulamanju9582 1or 2
Guruve saranam
🙏
ಇದರ ಬೆಲೆ ಮತ್ತು ಎಲ್ಲಿ ಸಿಗುತ್ತದೆ ವಿಳಾಸ ತಿಳಿಸಿ ಗುರುಗಳೆ ಧನ್ಯವಾದಗಳು 🙏🙏
ನಮ್ಮನ್ನು gmail ಮುಖಾಂತರ ಸಂಪರ್ಕಿಸಿ ನಮ್ಮಲ್ಲಿ ಸಿಗುವುದ
hamsayogafoundation@gmail.com
Jai shree sai ram good morning Guruji 🙏🙏🙏🙏👍♥️♥️♥️♥️ iam Geetha shambulinga
🙏
@@Hamsayogafoundation18:13
NamAskara guruji please teach us how to do agnihotra
Ok
ಅಕಸ್ಮಾತ್ ಸಂಜೆ ವೇಳೆ ಒಂದೇ ಸಾರಿ ಮಾಡಬಹುದಾ ಗುರುಗಳೇ ತಿಳಿಸಿ🙏🙏
Yes
ನಮಸ್ಕಾರ ಗುರುಗಳೇ ಪಕ್ಷ ಮಾಸದಲ್ಲಿ ಅಗ್ನಿ ಹೋತ್ರವನ್ನ ಮಾಡಬಹುದೇ ದಯವಿಟ್ಟು ತಿಳಿಸಿ 🙏🙏
@@PoornimaGunda ಮಾಡಬವುದು
👌gurugale e yegna nanu madbeku thanks 🙏
🙏
Haresrinivasa dhannyosmi
🙏
Namaste Gurudwara
🙏
Dhanyawadgalu guruji
🙏
ಗುರುಗಳೆ ತಮ್ಮ ಮಾಹಿತಿಯಿಂದ ನನಗೆ ಅಗ್ನಿಹೋತ್ರದ ಪೂರ್ಣಮಾಹಿತಿ ತಿಳಿಯಿತು ಗುರುಗಳೆ .ನಿಮಗೆ ನನ್ನ ಅನಂತ ಧನ್ಯವಾದಗಳು. ನೀವು ಹೇಳಿದಂತೆ ಅಗ್ನಿ ಹೋತ್ರದ ಸಮಯಕ್ಕೆ ಸಂಬಂಧಿಸಿದ ಆ್ಯಪ್ ಪಡೆದೆ ಅದರಲ್ಲಿ ಈ ದಿನ ಬೆಳೆಗ್ಗೆ 6:45ಕ್ಕೆ ಸೂರ್ಯೋದಯ ಎಂದು ಸಮಯ ತೋರಿಸುತ್ತಿದೆ ನಾನು ನನ್ನ ಲೋಕೆಷನ್ ಹಾಕಿದ್ದೆ ಇದು ಹೇಗೆ ಸೂರ್ಯೋದಯದ ಸಮಯ ಆಗ್ಲಿಕ್ಕೆ ಸಾಧ್ಯ ಅನ್ನುವ ಸಂಶಯ ದಯವಿಟ್ಟು ತಿಳಿಸಿ ಗುರುಗಳೆ.
ಆ ಆ್ಯಪ್ ಅತಿ ಉತ್ತಮವಾಗಿ ರಚನೆ ಮಾಡಿದ್ದಾರೆ ಸರಿಯಾಗಿದೆ ಸಮಯ ಚಿಂತೆ ಮಾಡದಿರಿ
Guruji namo namha
🙏
Pujya gurugalige pranam🙏🙏 E . Yahhana madalu Deexa Tagedu kondirabeka gurugale daysvittu tilisi 🙏🙏🙏🌹🌹
ಈ ಯಜ್ಞಕೆ ದೀಕ್ಷೆ ಬೇಕಾಗಿಲ್ಲ ,ಏನು ತೊಂದರೆ ಇಲ್ಲ ಅನುಮಾನವಿಲ್ಲದೆ ನಂಬಿಕೆಯಿಂದ ಮಾಡಿ.
ಇದರ ಕಿಟ್ ಗೆ ಎಷ್ಟು ಆಗುತ್ತೆ ಅಂಥ ಕಾಮೆಂಟ್ ನಲ್ಲಿ ಹಾಕಿ ಗುರುಗಳೆ..ಎಲ್ಲರಿಗೂ ಈ ಮೇಲ್ ನಲ್ಲಿ ಸಂಪರ್ಕ ಮಾಡೋಕೆ ಆಗುವುದಿಲ್ಲಾ.
🙏
Namaskar shranu guru ji Maharaj nem dea namalerl
🙏
Lokha samasta suknino bhavantu 🙏🙏🙏😇
namste
Namaskara gurugale nanage ivatthu agnihothra kit sikkide nanu naleindane agnihothra madodikke shuru madthini gurugale thumbaa dhanyavadagalu
ಶುಭವಾಗಲಿ 🙏
Sir thank you
@@pradeepkumarpk4664 🙏
Danyavad guruji
🙏
ದಿನದಲ್ಲಿ 2 ಹೊತ್ತು ಮಾಡ್ ಬೇಕಾ? ಒಂದು ಹೊತ್ತು ಮಾಡಬೇಕಾ? ಎಷ್ಟೋ ದಿನದಿಂದ ಈ ಹೋಮಾ ಮಾಡಬೇಕು ಎಂದು ಮನಸ್ಸು ಹೇಳುತ್ತಿದೆ. ನಾನು ಒಳ್ಳೇ ದಿನ ಹೋಮ ಮಾಡುವುದಕ್ಕೆ ಶುರುಮಾಡುತ್ತನೆ.
ನಿಮ್ಮ ಅನುಕೂಲ🙏
Namaste guruji
🙏
Thank you guruji namaste guruji 🙏💐🙏💐🙏💐🙏
🙏
❤❤❤❤ Namma samskruthi belagali . Dhanyavaadhagalu . Swamy
Namasthe gurugale thanku
🙏
Tumba kushiyayitu tnks❤
🙏
🙏🙏🙏 Thank you guruji
🙏
Thumb olleyadu important thanks
🙏
Namaste. Guruvayoor
indiresh kumar
🙌
Vidaveyaru madabahuda gurugale
ಏನು ತೊಂದರೆ ಇಲ್ಲ ಅನುಮಾನವಿಲ್ಲದೆ ನಂಬಿಕೆಯಿಂದ ಮಾಡಿ
Namaskargalu Gurugale nevu tilisiruva agnihotrada homavannu mannina ettigeyinda homavannu madabahude yendu tilisikodi Gurugale dayamadi
No. Copper homa kundadalli matra madabeku
ನಾವು ಕಾರ್ಯಕ್ರಮದ ನಿಮಿತ್ತ ಬೇರೆ ಸ್ಥಳಗಳಿಗೆ ಹೋದಾಗ ಅಗ್ನಿಹೋತ್ರದ ಕಿಟ್ ನ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದಾ ತಿಳಿಸಿ ಸರ್🙏🙏🙏🙏
@@PushpaLatha-ns8hb ಮನೆಯಲ್ಲಿ ಇರುವಾಗ ಮಾಡಿ, ಹೊರಗಡೆ ಹೋದಾಗ ತೆಗೆದುಕೊಂಡು ಹೋಗುವುದು ಬೇಕಾಗಿಲ್ಲ.
Agni hotra time app tilisi
Jai gurudev
play.google.com/store/apps/details?id=com.tecogis.agnihotra
Nanna yesaru Prakruthi guruji
🙏
@@Hamsayogafoundation 🙏🙏
Namaste Gurugale🙏 Agnihotra shurumadalu deekshe togobeka ,omme shurumadida mele karanantaragalinda bidabahuda ?tondare ilva ?
ಯಾವ ದಿನದಿಂದ ಬೇಕಾದರೂ ಮಾಡಬಹುದು. ಕೆಲವೊಮ್ಮೆ ಕಾರಣಾಂತರಗಳಿಂದ ಬಿಟ್ಟರೆ ತೊಂದರೆ ಇಲ್ಲ.
Thank you Guruji for valuable information
🙏
🙏Gurugale, agnihotra suryodyakke sariyada timege madabeka, nantra madabarada? Please tilasi
ಸೂರ್ಯೋದಯ, ಸೂರ್ಯಸ್ತದ ಸಮಯದಲ್ಲಿ ಸರಿಯಾದ ಸಮಯಕ್ಕೆ ಮಾಡಬೇಕು.
Namaste guruji e Agni gothra dijsge tagobeka guruji please thilsikodi guruji nan work search madtiddini guruji adre sigtilla please nan samasyya nivarane heage
Agnihotra ಮಾಡುವುದಕ್ಕೆ ದೀಕ್ಷೆ ಬೇಕಾಗಿಲ್ಲ
Namaste guruji 🙏🙏🙏
🙏
Sanje yava dikkige kutu madabeku
@@monikajadhav4596 ಪಚ್ಚಿಮ
🙏🙏🙏🙏🙏Gurugale ee homa pooja room nalli madabeka athava hall nalli madabeka ...please kindly reply me...
Hall nalli Madi atva devara maneya holage atva devara mane mude Madi
Howdu sir this has huge power and benefits ..
🙏
namaskara guruji, agni karya widows madaboda?
@@lakshmikanthasirivaram1270 yes
🙏🙏🙏
🙏
Yellru agbihotra madi antha helthare adre niv matrane hege madbeku antha helirodu sir thank you.❤️
🙏
Namaskaram JI,
Morning And Evening time which direction should we face and sit
morning east face, evening west face.
❤❤❤❤❤❤❤❤
@@gowrishankar8942 🙏
Namaste gurugle algege yva mudra mada beku pl thilic
🙏
Hello sir agnihotra ke berani beku sigutha amount astu aguthe thilisi
Con: hamsayogafoundation@gmail.com
How to start this yagna guruji
Watch the full video
I need set of agnihotra sir pl send
hamsayogafoundation@gmail.com
We need the set of agnihotra pl send
hamsayogafoundation@gmail.com
ಎರಡು ಹೊತ್ತು
ಮಾಡಬಹುದೇ ದಯವಿಟ್ಟು ತಿಳಿಸಿ
ನಿಮಗೆ ಧನ್ಯವಾದಗಳು
1 ಅಥವ 2 ಸಲ ಮಾಡಿ
ಗುರುಗಳು ಅಗ್ನಿಹೋತ್ರದ ಮಾರ್ಗದರ್ಶನಕ್ಕೆ ಧನ್ಯವಾದಗಳು 💐🙏🕉️
🙏
ನಿಮಗೆ ಧನ್ಯವಾದಗಳು
@@basavaraj2600 🙏
Pregnancy time alli, pregnant iro vyakthi madabohada gurugale?
ಮಾಡಿದರೆ ಅದ್ಭುತದಲ್ಲಿ ಅದ್ಭುತ.
ಪ್ರೆಗ್ನೆನ್ಸಿ ಇರುವವರು ಮಾಡಿದರೆ ಉತ್ತಮದಲ್ಲಿ ಉತ್ತಮ, ಒಂದು ವೇಳೆ ಆಗಿಲ್ಲ ಅಂದರೆ
ಮನೆಯಲ್ಲಿ ಯಾರು ಬೇಕಾದರೂ ಮಾಡಬಹುದು.
morning and evening both time should do it
If you are comfortable with both time, you can perform both time🙏
Or else you can perform one time either in morning or evening
Guruji, Namaste, Belage nange aguthade madalike adare sayankal nanu manege baruvude 7 gatante aguthade kelasadinda Dayavitu salaha enu madabeku
ಮಾಡಿ ತೊಂದರೆ ಏನೂ ಇಲ್ಲ. ನಿಮ್ಮ ಮನೆಯಲ್ಲಿ ಯಾರಿಗಾದರೂ ಮಾಡುವಂತ ಸಾಮರ್ಥ್ಯ ಇದ್ದರೆ, ಅವರು ಬೇಕಾದರೂ ಮಾಡಬಹುದು, ತೊಂದರೆ ಇಲ್ಲ.
ಮಾಡಿ ತೊಂದರೆ ಏನೂ ಇಲ್ಲ. ನಿಮ್ಮ ಮನೆಯಲ್ಲಿ ಯಾರಿಗಾದರೂ ಮಾಡುವಂತ ಸಾಮರ್ಥ್ಯ ಇದ್ದರೆ, ಅವರು ಬೇಕಾದರೂ ಮಾಡಬಹುದು, ತೊಂದರೆ ಇಲ್ಲ.
Money problem. Solv agatta sir
@@shobharani5624 yes
ಈ ಯಜ್ಞ ದಿನಾಲು ಮಾಡಲೇ ಬೇಕಾ ಯಾವುದೇ ಒಂದು ದಿನ ಮಾಡಬಹುದಾ? ಗುರುಗಳೇ
ನಿಮಗೆ ಅನುಕೂಲವಾದ ದಿನ ಮಾಡಿ ತೊಂದರೆ ಇಲ್ಲ🙌
Gurugale nonveg thinnuvaru madabahuda thlisi
ನಾನ್ ವೆಜ್ ತಿಂದಿನ ಬಿಟ್ಟು ಬೇರೆ ದಿನಗಳಲ್ಲಿ ಮಾಡಬಹುದು
Plz what is the price of that kit
Do mail Hamsayogafoundation@gmail.com
Amount asht aguthe kit guruji
Contact us Gmail : hamsayogafoundation@gmail.com
1:23
@@RoopaHosamani-vt9kc 🙏
ಗುರುಗಳೇ ಸಮಯದ ಅಭಾವ ಇದ್ದವರು ಬೆಳಗ್ಗೆ 8ಘಂಟೆಗೆ ಮಾಡಬಹುದೇ 🙏🙏🙏
Exactly sun rise & sunset time you should do Agnihotra
Perform only on sun rise and sun set time
@@ravishankarmatadaniranjana7192 🙏
No
ಮಾಂಸವನು ಸೇವನೆ ಮಾಡಬಹುದಾ ಗುರುಗಳೇ.
ನಾನ್ ವೆಜ್ ತಿಂದು ದಿನ ಮಾಡದೆ, ಬೇರೆ ದಿನಗಳಲ್ಲಿ ಮಾಡಬಹುದು.
Sir ಒಂದು ವೇಳೆ completely ಸುಟ್ಟು ಹೊಗದಲ್ಲಿ ಏನು ಮಾಡಬೇಕು?
ತೊಂದರೆ ಇಲ್ಲ
ಗುರುಗಳೇ ಈ ಅಗ್ನಿಹೊತ್ರದ ಕಿಟ್ಟಿನ ಬೆಲೆ ಎಷ್ಟು ಆಗುತ್ತದೆ ತಿಳಿಸಿ ನಾವು ಆರ್ಡಮಾಡಿದರೆ ಯಾವ ರೀತಿ ನಮಗೆ ತಲುಪತ್ತದೆ ತಿಳಿಸಿ🎉,,ಧನ್ಯವಾದಗಳು🎉,,,,,,,,,G, J, D, Devdas
All this Items of yagna The ghee
Berani
Patra
Available from. You🙏?? Please give all information ji gyandev ji
Padsparsh🙏give your right Phone no,, Thank you sir and god be with you always 🙏🙏
ನಮ್ಮನ್ನು ಜಿಮೇಲ್ ಮುಖಾಂತರ ಸಂಪರ್ಕಿಸಿ hamsayogafoundation@gmail.com
@hamsayogafoundation
@@geetadharitri262017:11
Qgvgo
C6😮@@geetadharitri2620
Dhanyavada gurugale thilisi kottidhakke 🙏🙏 nanu munche maduthidde gurugale iddanna madabaradu gurugalinda upadesha togobeku athava upanayana agirabeku mattu hegasaru madabaradu antha helidru nillisi bittidde neevu helida mele shuru maduthene gurugale 🙏🙏
ಏನು ತೊಂದರೆ ಇಲ್ಲ ಅನುಮಾನವಿಲ್ಲದೆ ನಂಬಿಕೆಯಿಂದ ಮಾಡಿ.
How much price gurugale
👇🏻
hamsayogafoundation@gmail.com
Tagaduna homa kunda nishidda alwa
ತಗಡು ಅಲ್ಲ ಸ್ವಾಮಿ, ಅದು ಕಾಪರ್ ಹೋಮಕುಂಡ.
💐🙏🙏🙏
🙏