ಎಷ್ಟೋ ಸಮಸ್ಯೆನಾ 'ಅಗ್ನಿಹೋತ್ರ' ಕ್ಲೀಯರ್ ಮಾಡುತ್ತೆ... | Sri Guru Interview Epi 05 | Heggadde Studio

Поділитися
Вставка
  • Опубліковано 18 лис 2024

КОМЕНТАРІ • 30

  • @JanakA-fv9xj
    @JanakA-fv9xj 5 місяців тому +2

    ಉಪಯುಕ್ತ ಮಾಹಿತಿ ದನ್ಯವಾದಗಳು👍

  • @krishnamurthy4481
    @krishnamurthy4481 5 місяців тому +6

    Nanu Agnihotri Maduthini 👍👏👌🚩🙏🚩

  • @sudheerkumarlkaulgud7521
    @sudheerkumarlkaulgud7521 5 місяців тому +1

    ಉಪಯುಕ್ತ ಮಾಹಿತಿ
    ಧನ್ಯವಾದಗಳು

  • @raghavendrabhimaraj
    @raghavendrabhimaraj 5 місяців тому +1

    ಸಾರ್ಥಕತೆ ಮನೋಭಾವ ನಿಮ್ಮಿಬ್ಬರಲ್ಲೂ ಕಾಣ ಸಿಗುತ್ತಿದೆ.
    ಧನ್ಯವಾದಗಳು.

  • @chandrakalahegde5154
    @chandrakalahegde5154 5 місяців тому +1

    Nanu eradu varshadinda agnihotra madta iddene 🔥🙏 berani mattu dhoopa kuda madidini chennagide 👌🙏 Thank you 💜🙏

  • @guthipraveenkumar1229
    @guthipraveenkumar1229 5 місяців тому

    Super information.... Adbuta vada mahiti 🎉

  • @vasanthakotyan6024
    @vasanthakotyan6024 5 місяців тому +2

    ಸಗಣಿ ಯಿಂದ ಮಾಡುವ ಉತ್ಪನ್ನ ಗಳನ್ನು ತೋರಿಸಿ ಮಾಡುವ ವಿಧಾನ ತಿಳಿಸಿ. ನಮಗೆ ಸಹಾಯ ಆಗ್ತದೆ ನಾವು ಕೂಡ ಮಲೆನಾಡ್ ಗಿಡ್ಡ ದನ ಸಾಕ್ತಿದೆ. ಸರ್. ಸುಪರ್ ವೀಡಿಯೋ. ನೀವು ಮಾತನಾಡುವ ರೀತಿ ಕೂಡ ಸುಪರ್ ವಿವರಣೆ 👍👌

  • @prasannarbballer947
    @prasannarbballer947 29 днів тому

    Namaste Sir, namage agnihotri havana maduva ase ede. Adre adakke ಬೇಕಾಗುವ akala thuppa, berani, unpolished akki ella elli ಸಿಗುತ್ತೆ, ಹೇಗೆ samparkisabeku ಅನ್ನೋದು thilisi.

  • @ambikaganga2677
    @ambikaganga2677 5 місяців тому +1

    Super

  • @ushaushagovind71
    @ushaushagovind71 5 місяців тому +1

    Super sir 👍

  • @SureshLalitha-py6go
    @SureshLalitha-py6go 5 місяців тому +2

    ಯಾವ ಊರು ವಿಳಾಸ ತಿಳಿಸಿ ಗೋ ಉತ್ಪನ್ನದ ಬಗ್ಗೆ ತರಬೇತಿ ನೀಡುವಿರ ತಿಳಿಸಿದರೆ ಅನುಕೂಲ ಆಗುತ್ತದೆ

  • @Sudarshan99947
    @Sudarshan99947 3 місяці тому

    Sir agnihothra kit elli sigotthe andre homakunda siguttha adra bele estagutthe antha thilsthira please 🙏 naavu chikamagalurenavru please please please.

  • @seshadritk7062
    @seshadritk7062 5 місяців тому +1

    Readymade furnichar reasonable rate nallyruva show room bage new video madi sir.

  • @Gangadevi-dr8yf
    @Gangadevi-dr8yf 5 місяців тому +2

    ನಮಗೂ ಬೇಕು ಎಲ್ಲಿ ಸಿಗುತ್ತೆ ತಿಳಿಸಿ

    • @MtKumar-cr8re
      @MtKumar-cr8re 3 місяці тому

      ನಮ್ಮ ಗುರುಗಳನ್ನು ಸಂಪರ್ಕ ಮಾಡಿ

  • @hemajs5641
    @hemajs5641 Місяць тому +1

    ಅಗ್ನಿಹೋತ್ರ ಮಂತ್ರ ಒಂದೇ ಟೈಮ್ ಹೇಳಿ ಹವಿಸ್ಸು ಅಗ್ನಿ ಗೆ ಅರ್ಪಿಸಬೇಕು 10 ರಿಂದ 12 ಬಾರಿ ಮಂತ್ರ ಪಠಿಸಲು ಸಮಯ ಇರೋದಿಲ್ಲ ಅಗ್ನಿಹೋತ್ರ ಸೆಕೆಂಡ್ time matra irutte
    Agnihotra ಮುಗಿದ ಮೇಲೆ ಬೇರೆ ಮಂತ್ರ ಜಪ ಮಾಡುತ್ತಾ ಅಗ್ನಿ ನಿಲ್ಲುವ ವರೆಗೆ ಧ್ಯಾನ ಮಾಡ್ತಾ ಕುಳಿತಿರ ಬೇಕು

  • @Madhusudhan-ju8sd
    @Madhusudhan-ju8sd 3 місяці тому

    Badigemaneli madabahudha sri

  • @rajaninammurchandaalva3042
    @rajaninammurchandaalva3042 5 місяців тому +2

    ಸರ್ ಹೇಗೆ ಕೊಂಡುಕೊಳ್ಳೋದು ಇವರ ಪ್ರಾಡಕ್ಟ್

    • @MtKumar-cr8re
      @MtKumar-cr8re 3 місяці тому

      ಅವರಬಳಿಗೆ ಹೋಗಿ ದುಡ್ಡುಕೊಟ್ಟು ಕೊಂಡುಕೊಳ್ಳಬಹುದು

  • @CtAralikatti
    @CtAralikatti 2 місяці тому

    Mantra. Clear ...heli

  • @KumarswamiMore
    @KumarswamiMore 2 місяці тому

    pure cow ghee n cow dung cake will you supply? let me know the cost

  • @Rathnakar-m5m
    @Rathnakar-m5m 5 місяців тому +1

    Omega 3 alla sir, Ozone andare oxygen 3 / O3

  • @mahadevihiremath8151
    @mahadevihiremath8151 5 місяців тому

    Yav uooru vilas tilisi

    • @MohanKumar-js7xu
      @MohanKumar-js7xu 5 місяців тому +1

      Huliyar to hosadurga roadalli yelanadu anta

  • @jkgujjar9961
    @jkgujjar9961 2 місяці тому

    ಅಂಗಡಿಯಲ್ಲಿ ಸಿಗುವ ತುಪ್ಪಾಯಿಂದ ಅಗ್ನಿಹೋತ್ರಿ ಮಾಡಬಹುದು

  • @ShivannaShivagi
    @ShivannaShivagi 3 місяці тому

    ಅವರ ಫೋನ್ ನಂಬರ್ ಹಕ್ಕಿ

  • @Sudarshan99947
    @Sudarshan99947 3 місяці тому +1

    En sir neevu comments maadidavrge ondu reply kooda maadalla ? Subscribe maadi likes maadi annodanna maathra thapde helthira adan maathra mareyolla.😅

  • @parashurama7141
    @parashurama7141 5 місяців тому +1

    ಉಪಯುಕ್ತ ಮಾಹಿತಿ 🙏