ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ದಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 1

Поділитися
Вставка
  • Опубліковано 5 жов 2024
  • ವಿದ್ವಾನ್ ಶ್ರೀಉಮಾಕಾಂತ ಭಟ್ಟರು, ಮೇಲುಕೋಟೆ

КОМЕНТАРІ • 34

  • @ನುಡಿಮುತ್ತುಗಳು-ಧ5ಪ

    ಇನ್ನೂ ನಾವು ಇಂಥಾ ಮಹಾನ್ ವಿದ್ವಾನ್ ಪಂಡಿತರನ್ನು ಕಾಣುವ ಅವಕಾಶವನ್ನು ಪಡೆದುಕೊಂಡು ಧನ್ಯರಾದೆವು.

  • @sshyamala8600
    @sshyamala8600 5 місяців тому +4

    Adbhutavada Pravachana by Umakanta Bhat Melukote , namma kivigalige habba. Brahmananda Bharathi Swaamijigalige pranaamagalu.🙏🙏🙏.

  • @VishwanathShetty-g6y
    @VishwanathShetty-g6y Місяць тому

    ಓಂ ಅನಂತ ಅವಕಾಶ + ನಿರಂತರವಾದ ಕಾಲ ❤ಅಂತರಂಗದಲ್ಲಿ ಆದಿಶಕ್ತಿ ದ್ವೃತ ❤ ಓಂ ಅದ್ವೈತ ❤ ಸ್ಕ್ರ ಷ್ಟಿ ಸ್ಥಿತಿ ಲಯ ವಿಶಿಷ್ಟಾ ಧ್ವ್ಯ ತ ❤ ಕರ್ಮ ಗೀತೆ ಧರ್ಮ ಗೀತೆ ❤ ಪ್ರಪಂಚ ನಿತ್ಯ ಸತ್ಯ ಅವಕಾಶ ಅನಂತ ಕಾಲ ಕಾಲಾತೀತ ನಿಸರ್ಗ ಆದಿಶಕ್ತಿಯ ಮಗ ಗಣಪತಿ ಪ್ರಕ್ಕ ತಿ ವರ ಕೊಡುವ 33 ಕೋಟಿ ದೇವತೆಗಳ ತಾಣ ಪರಿಸರ ಮುಖ್ಯ ಪ್ರಾ ಣಾ ಎಲ್ಲಾ ಆನಂತರ ಅಂಗಳದ ಅವತರಣಿಕೆ

  • @shankaranarayanaks4336
    @shankaranarayanaks4336 4 місяці тому +1

    ತಮಗೆ ಧನ್ಯವಾದಗಳು ಗುರುಗಳೇ.

  • @chinmayeemp
    @chinmayeemp 5 місяців тому +1

    ಅದ್ಭುತವಾದ ಪ್ರವಚನ. ತುಂಬಾ ಸರಳವಾಗಿ ತಿಳಿಸಿ ಹೇಳಿದರು ವಂದನೆಗಳು ಗುರುಗಳೇ 🙏🙏🙏

  • @hnnagendra1319
    @hnnagendra1319 5 місяців тому +2

    Sir you are simply amazing, beautifully narated very essence of the meaning of life itself.
    Especially in kannada you have explained to reach heart and penetrate.

  • @padam360
    @padam360 4 місяці тому +1

    ಒಳ್ಳೆಯ ಕಾರ್ಯಕ್ರಮ

    • @VishwanathShetty-g6y
      @VishwanathShetty-g6y Місяць тому

      ಓಂ ತಲೆಯ ಬೆಲೆ ನೆಲೆ ಯ ಕಲೆ ಸಾಹಿತ್ಯ, ಸಂಸ್ಕ ತಿಯ ಸೆಲೆಯಲ್ಲಿ ಕ್ಕ ತಿ ಧರ್ಮ ಕರ್ಮ ಮತ್ತು ಬದುಕು ನೆಲೆಯಾಗಿದೆ

  • @amruthashamsundar211
    @amruthashamsundar211 5 місяців тому

    Samaja sariyagi mundsagalu
    Nimmanthaha samadhanigalu
    Vidhwansaru jnanigalu beku
    Dhanyavadagalu

  • @limbasaspawar2464
    @limbasaspawar2464 5 місяців тому +1

    Uttam attyutam vichar gurugale

  • @swarnalathavishwanath9206
    @swarnalathavishwanath9206 5 місяців тому +3

    ಅಗಾಧ ಪಾಂಡಿತ್ಯ,ಅದ್ಭುತ ಪ್ರವಚನ🙏🙏🙏

  • @Arunatreya
    @Arunatreya 4 місяці тому +1

    🚩jai shri raaam 🚩

  • @madhusudhankatti4123
    @madhusudhankatti4123 5 місяців тому +1

    ಈ ಕಾರ್ಯಕ್ರಮದ ಬಗ್ಗೆ ನನಗೆ ಮೊದಲೇ‌ ಗೊತ್ತಾಗಿದ್ದರೆ ಸ್ವತಃ ಭಾಗವಹಿಸುತ್ತಿದ್ದೆ. ಒಳ್ಳೆಯ ಅವಕಾಶವನ್ನು ಕಳೆದುಕೊಂಡೆ ಎಂದು ನನಗೆ ಅನಿಸಿತು.

  • @subrahmanyapadithaya5400
    @subrahmanyapadithaya5400 5 місяців тому +1

    Sri Krishnaya Namaha

  • @Auj21
    @Auj21 5 місяців тому +1

    Uttama pravachana kottantaha Gurugalige ananta Namaskaragalu

  • @shreshttechnologiesinc315
    @shreshttechnologiesinc315 5 місяців тому +1

    Very beautiful explanation sir

  • @empirekts
    @empirekts 5 місяців тому +3

    ಉಮಾಕಾಂತ ಭಟ್ಟರೇ ನಿಮಗೆ ರಾಯರ ಅನುಗ್ರಹ ಇದೆ..... ಯಾಕೆ ಈ ಮಾತು ಅಂದ್ರೆ ರಾಯರ ಪ್ರಹ್ಲಾದ ಅವತಾರವನ್ನು ಭಾಗವತೋತ್ತಮ ರಾಗಿ ಬಾಳಿದವರು, ಬಹುಶಃ ಆ ಸಮಯದಲ್ಲಿ ನೀವು ಅವರ ಕೃಪ ದೃಷ್ಟಿ ಬಿದ್ದಿರಬೇಕು..... ಇಲ್ಲವಾದರೆ ನೀವು ಪ್ರತಿನಿತ್ಯ ತಾಳಮದ್ದಳೆಯಲ್ಲಿ ಭಗವಂತನ ಚಿಂತನೆ ವಿಮರ್ಶೆ ಭಾಗ್ಯ ಈ ಜನ್ಮದಲ್ಲಿ ನಿಮಗೆ ಅಗಾಧವಾಗಿ ದೊರಕಿದೆ........🎉

  • @padmanabharaju329
    @padmanabharaju329 4 місяці тому

    Excellent sir

  • @ravindrabh2664
    @ravindrabh2664 4 місяці тому

    Topic starts after 31 minutes

  • @hnnagendra1319
    @hnnagendra1319 5 місяців тому +2

    Advaita is also not against Dwaita or visistadwaita, but it is true that very hard and difficult to accept very abstact, it requires lots and lots of listening our scriptures in a systamatic way through an acharya.and delve on the self...a great effort or a means to reach the very self.

    • @harekrishna6402
      @harekrishna6402 5 місяців тому

      It is self contradictory and atheist. Thats why no one in Mayavada is fully enlightened. Thats why all Daarshanikas condemned Mayavada .
      Hare Krishna

    • @manjunath322
      @manjunath322 5 місяців тому +1

      ​@@harekrishna6402 It requires lot of patience and anugraha from Guru. Advaita is not like singing and dancing like Bhakti moment, it's most advanced concept.

    • @shriharikulkarni2305
      @shriharikulkarni2305 5 місяців тому +1

      ​​@@manjunath322Geeta clearly says worship of avyakta or un manifested is quite difficult
      Un manifested means Brahman or images less God
      It's very difficult for mind to comprehend something beyond nature

    • @hvsnsharma
      @hvsnsharma 5 місяців тому

      ಉತ್ತಮ ಸಾಧಕರಿಗೆ ಅದ್ವೈತ, ಮಧ್ಯಮ ಸಾಧಕರಿಗೆ ವಿಶಿಷ್ಟಾದ್ವೈತ, ಉಳಿದವರಿಗೆ ದ್ವೈತ.

    • @Horopter
      @Horopter 4 місяці тому

      At least you understood the concept that there can be two true things.
      Dancing exists, singing exists. But dancing and singing doesn't equal bhakti per you.
      The question is if dancing is Brahma or singing is Brahma or you are Brahma?

  • @VijayKumar-zg2mo
    @VijayKumar-zg2mo 5 місяців тому

    ಉತ್ತಮ ವಿಷಯ ಗಳನ್ನು ಸರಳ ವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ವಂದನೆಗಳು

  • @shantharaghothamachar6564
    @shantharaghothamachar6564 5 місяців тому +1

    🙏ಮುಂದಿನ ಸಂಚಿಕೆ ಯಾವಾಗ?

  • @gayathribs2033
    @gayathribs2033 5 місяців тому +1

    Chiththa shuddhi aagalu chiththadalliruva vichara bandaga adannu neglect maadidare aaga chiththa shuddhi aaguvude

  • @narasimhads6871
    @narasimhads6871 4 місяці тому

    Dayamsadi vyshamya anta helabedi.Illi iruvudu tatwa vichaara beda.