ಬ್ರಾಹ್ಮಣತ್ವ, ಹಿಂದುತ್ವ ಬೇರೆ ಬೇರೇನಾ? Nirbhayananda Saraswati | News Hour Special | Kannada News

Поділитися
Вставка
  • Опубліковано 25 сер 2024
  • Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
    .
    ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
    #suvarnanewshourspecial #newshourspecial #AjitHanamakkanavar
    #swaminirbhayananda #nirbhayandaswamji #ramakrishnamath #swaminirbhayananda
    #suvarnanews #kannadanews #karnatakapolitics
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews
    Instagram ► / suvarnanews

КОМЕНТАРІ • 133

  • @Topexams
    @Topexams 11 місяців тому +38

    Kindly upload only 2 Second Videos. ಇದೇ ರೀತಿ ಇಷ್ಟ ಅಪ್ಲೋಡ್ ಮಾಡಿದ್ರೆ ಒಂದು ಪ್ರೋಗ್ರಾಮ್ 1000 ಎಪಿಸೋಡ್ ಮಾಡಬಹುದು.

  • @trueadmirer
    @trueadmirer 11 місяців тому +2

    ಅದ್ಭುತ ಅದ್ಭುತ ಸ್ವಾಮಿ ನಿರ್ಭಯಾನಂದ ಸ್ವಾಮೀಜಿಯವರು ಒಂದೊಂದು ಮಾತು ಕಣ್ತೆರೆಸುವಂತಹ ಮಾತು...‌❤ ಥ್ಯಾಂಕ್ಸ್ ಸುವರ್ಣ ಟಿವಿ. ❤

  • @sharanappadongaraje7371
    @sharanappadongaraje7371 11 місяців тому +16

    Ajit sir avar ..dnyan mattu .. understanding , commutation ,,timba great...

  • @rakeshpadaki8538
    @rakeshpadaki8538 11 місяців тому +3

    Wow great interview ❤

  • @kumarakantirava7888
    @kumarakantirava7888 11 місяців тому +8

    Very Good Question. Very Good answer.

  • @nagendrabhagwat973
    @nagendrabhagwat973 11 місяців тому +25

    ಸ್ವಾಮೀ , ಬ್ರಾಹ್ಮಣ, ಬ್ರಾಹ್ಮಣತ್ವ ಎಂದರೆ
    ಬ್ರಾಹ್ಮಣ ಕಾಯಕ ಕಲಿತಿರುವವರು, ತಿಳಿದುಕೊಂಡಿರುವವರು ಎಂದು ಅರ್ಥ..
    ಬ್ರಾಹ್ಮಣ ಎಂಬ ವೃತ್ತಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವವರು ಎಂಬ ಅರ್ಥ..ಉದಾಹರಣೆಗೆ M Sc. ಮಾಡಿದವರೆಂದರೆ ವಿಜ್ಞಾನ ವಿಷಯದಲ್ಲಿ
    ಮಾಸ್ಟರ್ ಡಿಗ್ರಿ ಪಡೆದವರೆಂದು ಅರ್ಥ ತಾನೇ ?.. ಹಾಗೆಯೇ ಬ್ರಾಹ್ಮಣ, ಬ್ರಾಹ್ಮಣತ್ವದವರೆಂದರೆ.. ಬ್ರಾಹ್ಮಣ ಕೆಲಸದಲ್ಲಿ ಮಾಸ್ಟರ್ ಡಿಗ್ರಿ ಪಡೆದವರು ಎಂಬ ಅರ್ಥ.. ಈ ಬ್ರಾಹ್ಮಣ ಕಾಯಕವೆಂದರೆ.. ವೇದ ಮತ್ತು ಉಪನಿಷತ್ತುಗಳ ಅಧ್ಯಯನ ಮಾಡುತ್ತ ಅದರಲ್ಲಿ ಪಾಸಾಗಿ, ಪಾರಂಗತರಾಗಿ , ಆ ಜ್ಞಾನ ಸಂಪಾದಿಸಿಕೊಂಡು, ಆ ಜ್ಞಾನವನ್ನು ಜಗತ್ತಿನಾದ್ಯಂತ ಪ್ರಚಾರಮಾಡುತ್ತ ಜನಸಾಮಾನ್ಯರಿಗೆಲ್ಲ ವೇದ ಮತ್ತು ಉಪನಿಷತ್ತುಗಳ ಜ್ಞಾನ ಒದಗಿಸುವ ಮೂಲಕ ತಮ್ಮ ಜೀವನೋಪಾಯ ನಡೆಸುವ ವೃತ್ತಿ ಅಥವ
    ಕಾಯಕ.. ಈ ಕಾಯಕ ಅಥವ ವೃತ್ತಿಯನ್ನು
    ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಳ್ಳುವವರೇ ಬ್ರಾಹ್ಮಣರು ಅಥವ ಬ್ರಾಹ್ಮಣತ್ವ ಗಳಿಸಿಕೊಂಡವರು .
    ಈ ವೃತ್ತಿಯನ್ನು ಶೂದ್ರ ಜಾತಿಯವರೂ ಕಲಿತು ಮಾಡಬಹುದು..ವೈಶ್ಯ ಜಾತಿಯವರೂ ಕಲಿತು ಮಾಡಬಹುದು..
    ಮಾದಿಗ ಜಾತಿಯವರೂ ಮಾಡಬಹುದು..
    ಹೊಲೆಯ ಜಾತಿಯವರೂ ಮಾಡಬಹುದು.. ದಲಿತ ಜಾತಿಯವರೂ ಮಾಡಬಹುದು.. ಚಾಂಡಾಳ ಜಾತಿಯವರೂ ಮಾಡಬಹುದು.. ಸನಾತನ
    ಹಿಂದು ಧರ್ಮದ ಎಲ್ಲ ಜಾತಿಯವರೂ ಮಾಡಬಹುದು..

    • @mohandk4906
      @mohandk4906 11 місяців тому

      Matte bramhanatva ne bere sanatana dharmane bere anta yaak heludru neevu ullekisiruva veda sanatana dharma allave

    • @kannadakavidarpana3739
      @kannadakavidarpana3739 11 місяців тому +4

      ಬ್ರಹ್ಮ ಜ್ಞಾನ ಪಡೆದವನೇ ಬ್ರಾಹ್ಮಣ ಬ್ರಹ್ಮ ಜ್ಞಾನವೇ ಬ್ರಾಹ್ಮಣ್ಯ
      ಅಂತಹ ಒಬ್ಬ ವ್ಯಕ್ತಿ ಇಂದ ಬೆಳೆದುಬಂದ ಸಂತಾನಗಳೆಲ್ಲ ಬ್ರಾಹ್ಮಣರಲ್ಲ ವೇದೋಪನಿಶತ್ತು ಪಡೆದಾಕ್ಷಣ ಅವನು ಬ್ರಾಹ್ಮಣನಲ್ಲ
      ಯಾವುದನ್ನು ಓದದೆಯು ತನ್ನೊಳಗೆ ತಾನು ಜ್ಞಾನ ಪಡೆದ ಮಹಾಪುರುಷನೂ ಕೂಡ ಬ್ರಾಹ್ಮಣನೆ ಅದಕ್ಕೆ ಅವರಪ್ಪ ಬ್ರಾಹ್ಮಣನಾಗಬೇಕಿಲ್ಲ
      ನೀನು ಬ್ರಾಹ್ಮಣ ಎಂದು ಹೇಳಿಕೊಳ್ಳುವರ ಮಗನಾಗಿದ್ದರು ಅವರೂ ಬ್ರಾಹ್ಮಣರಲ್ಲ ನೀನು ಬ್ರಾಹ್ಮಣನಲ್ಲ ಎಲ್ಲಾ ಡಂಬಾಚಾರ
      ನಿನ್ನ ಎದೆಮುಟ್ಟಿ ಯೋಚಿಸು ನಿನಗೆ ಬ್ರಹ್ಮ ಜ್ಞಾನದ ಲವಲೇಶವು ತಿಳಿದಿಲ್ಲ
      ಇನ್ನು ಸ್ಪಷ್ಟತೆ ಬೇಕಿದ್ದರೆ reply ಮಾಡು 💥

    • @winteriscoming1298
      @winteriscoming1298 11 місяців тому

      Brahmin or gowda name originated from their work
      But evolved with family parampare
      Even with huge land holdings brahmin can never be Gowda
      Because Gowda are not just a word it’s Ancestoral lineage.
      Rajput family
      Wodeyar family
      Ghandi family
      Just like that Gowda and SC ST , lingayat or Brahmin all these are belong to only particular families lineage or their community
      Because one cant erase ancestory even if you want
      Bharath and Sanatana or Hindu is most logical and meaningful in this world

    • @PrashanthaShivanna
      @PrashanthaShivanna 11 місяців тому

      ಅದನ್ನೇ ಕಣಪ್ಪ ಅವರೂ ಹೇಳಿದ್ದು.. 😂😂

    • @winteriscoming1298
      @winteriscoming1298 11 місяців тому +2

      @@kannadakavidarpana3739 just because you fought for mysore kingdom you cant be wodeyar
      Just becoz you fought for Vijayanagar empire you cant be krishadevaraya family
      Just like that
      Word Gowda , Lingayat or Brahmin word originated from their work or faith
      Lingayat originated on faith
      Gowda originated from Work
      Brahmin Originated from work
      ST derived from their place of stay
      SC derived from their work
      But evolved with Family parampare
      Just like Wodeyar family
      One is a
      A gowda by birth in that family
      A Lingayat by birth
      A Konkani
      A Tuluva
      Its a Family ancestoral lineage. Hold with pride and save all the respective culture
      Sm

  • @sureshganiger7238
    @sureshganiger7238 11 місяців тому

    ಒಳ್ಳೆಯ ಪ್ರಶ್ನೆ

  • @sathishmb3547
    @sathishmb3547 11 місяців тому

    bhahala channagi tilsedare

  • @chandrappan5688
    @chandrappan5688 11 місяців тому +2

    ಬ್ರಾಹ್ಮಣ ಬೇರೆ ಬ್ರಾಹಣತ್ವ ಬೇರೆ.

  • @nagendrabhagwat973
    @nagendrabhagwat973 11 місяців тому

    ಸ್ವಾಮೀ ನಮ್ಮ ಮಾತೆಯರು ಬ್ರಾಹ್ಮಣರಲ್ಲವೇ ? ಬ್ರಾಹ್ಮಣತ್ವ ಸಂಪಾದಿಸಲು ನಮ್ಮ ಮಾತೆಯರು ಅನರ್ಹರೇ ?..

  • @karthiktn1614
    @karthiktn1614 11 місяців тому +6

    Fearless monk .

  • @akashpujarakashpujar58
    @akashpujarakashpujar58 11 місяців тому +1

    ನಾಟಕ ಮಾಡ್ಬೇಡ್ರಿ ಎಲ್ಲಾ ಬ್ರಾಹ್ಮಣರು 1

  • @raam_shankar
    @raam_shankar 11 місяців тому +1

    sir full episode akki kaitha iddivi🙏🏻

  • @shanthisagar588
    @shanthisagar588 11 місяців тому +2

    ವಾಸ್ತವ ಮಾತಾಡಿ, ಅಲ್ಲಿ ಇದೇ ನಮ್ಮ ನಡುವೆ ಇವರು ಹೇಳಿದ ಹಾಗೆ ಇದ್ಯಾ???

  • @jagadishsaligram9551
    @jagadishsaligram9551 11 місяців тому +2

    Brahmanathva is a modern political construct. Dharma governs all irrespective of the circumstances of one's birth. Only two incidents narrated in the MahaBharatha of Vyasa will suffice here; One is the Dharma Vyada episode and the other is Ajagara Vrathhantha; both will clarify the spirit of Varnaashrama.

  • @sudharma7034
    @sudharma7034 11 місяців тому +6

    ಆಗಾದರೆ ನೀವು ಹೇಳಿದ ಹಾಗೆ ನೋಡಿದರೆ ಬ್ರಾಹ್ಮಣ ರೇ ಇಲ್ಲ

    • @timurkumar6149
      @timurkumar6149 11 місяців тому

      😂😂😂😂😂 ಪಾಪ special status ಬೇಕು 😂😂😂😂😂

    • @prakashkoovekal8234
      @prakashkoovekal8234 11 місяців тому

      according to upanishads, Brahama gnana vannu arithiruvavanu brahmana!!! nanu yaru mathu hege badukidare thange matthu sutthalu iruvavarige anandavannu thandu, novannu kadime maduvavane barhmana !!

    • @surajbsgatty9547
      @surajbsgatty9547 11 місяців тому

      100 ralli 10 Jana naija brahmanaru irabahudu aste

    • @knightrider8700
      @knightrider8700 11 місяців тому

      Hu bro Brahmanare illa, awr Reservation tegdu SC ST ge kottbidi.

  • @shashikalashashikala961
    @shashikalashashikala961 11 місяців тому +3

    Elligu hogilla thumba artha garbithavagidhe. Artha madko beku aste. Ellarolagondhu manassidhe adhakke bedhavilla.

  • @siddupujer985
    @siddupujer985 11 місяців тому

    Fulla episode haaki sar

  • @kannadakavidarpana3739
    @kannadakavidarpana3739 11 місяців тому +3

    ಬ್ರಹ್ಮ ಜ್ಞಾನ ಪಡೆದವನೇ ಬ್ರಾಹ್ಮಣ ಬ್ರಹ್ಮ ಜ್ಞಾನವೇ ಬ್ರಾಹ್ಮಣ್ಯ
    ಅಂತಹ ಒಬ್ಬ ವ್ಯಕ್ತಿ ಇಂದ ಬೆಳೆದುಬಂದ ಸಂತಾನಗಳೆಲ್ಲ ಬ್ರಾಹ್ಮಣರಲ್ಲ ವೇದೋಪನಿಶತ್ತು ಪಡೆದಾಕ್ಷಣ ಅವನು ಬ್ರಾಹ್ಮಣನಲ್ಲ
    ಯಾವುದನ್ನು ಓದದೆಯು ತನ್ನೊಳಗೆ ತಾನು ಜ್ಞಾನ ಪಡೆದ ಮಹಾಪುರುಷನೂ ಕೂಡ ಬ್ರಾಹ್ಮಣನೆ ಅದಕ್ಕೆ ಅವರಪ್ಪ ಬ್ರಾಹ್ಮಣನಾಗಬೇಕಿಲ್ಲ
    ನೀನು ಬ್ರಾಹ್ಮಣ ಎಂದು ಹೇಳಿಕೊಳ್ಳುವರ ಮಗನಾಗಿದ್ದರು ಅವರೂ ಬ್ರಾಹ್ಮಣರಲ್ಲ ನೀನು ಬ್ರಾಹ್ಮಣನಲ್ಲ ಎಲ್ಲಾ ಡಂಬಾಚಾರ
    ನಿನ್ನ ಎದೆಮುಟ್ಟಿ ಯೋಚಿಸು ನಿನಗೆ ಬ್ರಹ್ಮ ಜ್ಞಾನದ ಲವಲೇಶವು ತಿಳಿದಿಲ್ಲ
    ಇನ್ನು ಸ್ಪಷ್ಟತೆ ಬೇಕಿದ್ದರೆ reply ಮಾಡು 💥

    • @timurkumar6149
      @timurkumar6149 11 місяців тому

      😂😂😂😂😂😂
      Daksha surapadman taraka mahisha mahishi lobhasura mohasura kolasura raktabeeja hiranyakashupu hiranyaksha bali ravana ........
      all belong to brahmin caste and kings..............
      Even rahu ketu are brahmin........
      Narayana shiva durga ganesh subramanya.......belong to shudra caste.........
      Narayana and shiva are 2nd and 3rd prajapati ............

    • @surajbsgatty9547
      @surajbsgatty9547 11 місяців тому

      @@timurkumar6149 shoodra annodu jaatiyalla , Janma jayate shoodra andare huttutta shoodraradgiye ellaru huttuttare samskara Dina dwija eradane janma padedu brahmana naguttare, kelavaru Kshatriya raguttare , Kelavaru Vaishya raguttare, Shoodra rendare yava vyakti jnana padeyavalu tannanu taanu tadegisade huttuvaga shoonya jnana iddaste doddavanada melu shoonya jnana iruvavarannu shoodra ru endaru. Paramathmanige huttu saavu ,Kula ,jati ,Varna illa ellavannu meeridavaru

  • @revannagt3191
    @revannagt3191 11 місяців тому +2

    ಹಾಗಾದರೆ ಈಗ ಇರೋ ಬ್ರಾಹ್ಮಣರು ಬ್ರಾಹ್ಮಣರಲ್ವಾ😂😂😂ಬರೀ ಹೋಳು ಬಿಡಬೇಡಿ ಗುರುಗಳೇ ನಿಮ್ಮ ಸಂಭಂದಿಕರಲ್ಲಿ ಎಷ್ಟು ಮನೆಗಳಲ್ಲಿ ದಲಿತ ಸೊಸೆಯಂದಿರಿದ್ದಾರೆ ಲೆಕ್ಚರ್ ಕೊಡೋದ ಬಿಡಿ,

    • @manojpriyam5616
      @manojpriyam5616 11 місяців тому +1

      Bramhanaru shoodraragoke bayasalla shodraru bramhanaragoke ishta padalla. Sariyagide......
      Idu heegidre obviously inequality discrimination sahaja.

  • @nalinirao329
    @nalinirao329 11 місяців тому +16

    Brahmin andre urkondu saytare .....avra padige avru dudkondu tinkondu badukodu bittu.......yake bere jaathiyavru kelavrannu olage bitkololla avranna yake blame madolla

    • @Dr.ashwath
      @Dr.ashwath 11 місяців тому +2

      bhaya adakke

    • @Dr.ashwath
      @Dr.ashwath 11 місяців тому

      british avaru mind wash maadidde indigu ide

    • @sujathaikkeri407
      @sujathaikkeri407 11 місяців тому

      ಬ್ರಾಹ್ಮಣ ಉರ್ಕೊಳ್ತಾನೋ ಇಲ್ವೋ ಗೊತ್ತಿಲ್ಲ.ನಿಮ್ಮಂತವರಿಗೆ ತೃಪ್ತಿಯಾಯಿತೇ?ಎಲೈ ಮನುಷ್ಯನೇ ಮೊದಲು ಮಾನವನಾಗು.ಮತ್ತೆ ಇತಿಹಾಸ ಓದು.ವಾಲ್ಮೀಕಿ,ವ್ಯಾಸ,ವಿಶ್ವಾಮಿತ್ರ,ಇತ್ಯಾದಿ,ಇತ್ಯಾದಿ ಇವರಬಗ್ಗೆ ಸರಿಯಾಗಿ ತಿಳಿದುಕೊ.ಅವರನ್ನು ಇಲ್ಲಿಯವರೆಗೆ ಪೂಜಿಸಿಕೊಂಡು ಆರಾಧಿಸಿಕೊಂಡು ಬರುತಿರುವವರು ಯಾರು?ಅವರ ಬರೆದ ಗ್ರಂಥಗಳನ್ನು ಆರಾಧಿಸಿಕೊಂಡು,ಅನುಸರಿಸಿಕೊಂಡು ಬರುತ್ತಿರುವವರು ಯಾರು?ಇದನ್ನೆಲ್ಲ ಸರಿಯಾಗಿ ತಿಳಿದು ಮಾತನಾಡು.ಅವರು ಉರಿದುಕೊಳ್ಳುತ್ತಾರೋ ಇಲ್ಲವೋ ಅದು ಮುಖ್ಯವಲ್ಲ.ನೀನೇನು ಸಾಧಿಸಿದೆ.ಭಕ್ತಿ ಮುಖ್ಯವಲ್ಲ.ಭಕ್ತಿ ರಾವಣನಿಗೂ ಇತ್ತು.ಅವನೇನಾದ.ಅವನನನ್ನು ಬ್ರಾಹ್ಮಣ ನೆಂದು ಬ್ರಾಹ್ಮಣರು ಪೂಜಿಸುತ್ತಾರೆಯೇ?ಹೀಗೆ ಹಲವು ಇದೆ.ಸರಿಯಾಗಿ ಸ್ಟಡಿ ಮಾಡಿ ಮಾತನಾಡಿ.

    • @kumarakantirava429
      @kumarakantirava429 11 місяців тому

      Did u appreciate the answer given by Swamiji ?

    • @sanjaysurya6840
      @sanjaysurya6840 11 місяців тому

      Shudrathva andre enu? 👍

  • @antplant9346
    @antplant9346 11 місяців тому +2

    ಬ್ರಹ್ಮ(ಚೈತನ್ಯ)ವನ್ನು ತಿಳಿದವನು ಬ್ರಾಹ್ಮನ

    • @timurkumar6149
      @timurkumar6149 11 місяців тому

      😂😂😂😂😂😂........ಆದಕೆ ಬ್ರಹ್ಮನ ತಲೆ ಏಗರಿದು 😂😂😂😂😂😂

  • @muralidharav346
    @muralidharav346 11 місяців тому +2

    avru en helidro evren artha madkondro

  • @umeshhadli9507
    @umeshhadli9507 11 місяців тому +2

    Bhrahmans are in five percent, daliths are ten percent , how can bhrahamns deceive daliths, bhrahamns are in service like teachers,preachers gurus , daliths are service oriented people,how the deceive each other?

    • @edusuryakant1310
      @edusuryakant1310 11 місяців тому

      Mughals came to this only in thousands you mean to Mughals never ruled this nation & British never crossed lakhs in number so you want to say British never ruled this nation??

    • @prakashkoovekal8234
      @prakashkoovekal8234 11 місяців тому

      @@edusuryakant1310 its not just numbers my brother!!! say you want to teach but if i not interested in learning because of the influence in my own community or of demotivated, then how can you teach me, i don't want to mingle with your community at all because of my own fault . finally i play victim card saying i am discriminated!!!

    • @edusuryakant1310
      @edusuryakant1310 11 місяців тому

      @@prakashkoovekal8234 I'm not interested to teach you at all

    • @prakashkoovekal8234
      @prakashkoovekal8234 11 місяців тому

      @@edusuryakant1310 .just example of caste system, please understand, we all need to learn from someone some skills, is it not!?? No body born ready made

    • @edusuryakant1310
      @edusuryakant1310 11 місяців тому

      @@prakashkoovekal8234 What's your opinion on caste system??

  • @chetanhosur6995
    @chetanhosur6995 11 місяців тому +2

    Whole summary is brahmana is great then others 😂😂😂😂 finaly every brahmana says this only😂😂😂😂

    • @edusuryakant1310
      @edusuryakant1310 11 місяців тому +1

      That's their main intention rest all must aware from these kind of persons.....When vedas were important then those days they people never ever allowed study others now nobody is caring these vedas so these people are saying we opened everybody to study but we all rest must say we are studying science, history, constitution, technology,etc....

    • @bhanuchandrakarisetty9718
      @bhanuchandrakarisetty9718 11 місяців тому +1

      I think he is saying that brahmana is a definition. If one attains those qualities, they are called brahmins. Not by birth. Everyone can attain those qualities. Like how we define doctor, engineer, and others after they finish their respective courses.

    • @edusuryakant1310
      @edusuryakant1310 11 місяців тому

      @@bhanuchandrakarisetty9718 Sir, if you are ready to discuss or debate on factual realistic authentic & intellectually I'm ready sir ....we can discuss it further

    • @kumarakantirava429
      @kumarakantirava429 10 місяців тому

      @@bhanuchandrakarisetty9718 good point

  • @RJ-ls6jh
    @RJ-ls6jh 11 місяців тому +1

    These swamiji s have no morality. They have lip sympathy towards Bahujans(SCs+STs+OBCs) who have been called Shudras means degraded, low caste people n kept them to fourth fold in Hinduism/ Sanaatan dharma. Standup Bahujan, standup! Be alert!! Kickout Manuvaadi Govts!!! Bahujan Kingdom Zindao!!!

    • @bhanuchandrakarisetty9718
      @bhanuchandrakarisetty9718 11 місяців тому

      He said that he does teaching and services irrespective of their societal designation. Have you verified his words by going to his ashram? Or are you just blaming without verifying?

  • @malathiap1053
    @malathiap1053 11 місяців тому

    Pejawar sri heliddu sari sir, hindu tva dalli brahmana, lingayat, gowda etc., yella jathi seride. God Rama, krishna brahmana ralla, yelladakku Brahmantva vanne yake compare maduttira.

  • @edusuryakant1310
    @edusuryakant1310 11 місяців тому +1

    Ayyo bogale dasappa Buddha ninda e desha shreshta horatu nimma ta bogale dasappa nantavarinda Alla mattu e Ajit nivantu Valle business madta iddane

    • @manojpriyam5616
      @manojpriyam5616 11 місяців тому

      Budhanu kooda ee bogale dasappana dharmada ondu kudi

    • @edusuryakant1310
      @edusuryakant1310 11 місяців тому +1

      @@manojpriyam5616 Bantu nodappa hing irbeku gulamara gulama andre

    • @manojpriyam5616
      @manojpriyam5616 11 місяців тому

      @@edusuryakant1310 nimmantha bramhanarindale gulamagiri srushtiyagiddu

    • @edusuryakant1310
      @edusuryakant1310 11 місяців тому

      @@manojpriyam5616 Edu haudu Brahmanrindale Gulamgiri shrushti yagiddu aadare nimmanu yaru helidru vappukollake

  • @VIRALVideos-wm9lv
    @VIRALVideos-wm9lv 11 місяців тому +3

    Yavano avnu soda 😅 Pungathane

  • @anuradhanadgouda9170
    @anuradhanadgouda9170 11 місяців тому +1

    Bramhanaru anta special questions yake kelteera intha swamijigalanna ikkattige sigiso prayatna maadbaardu Bharata dalli irovarella onde jaati aadare meeslaati Brahmanarigilla aadare ouru tamage yaav kelasa barutte adanne maadi jeevana sagistare yaav strike bedike yenu demand maadilla our jote jaati vaada yake maadteero government jaati ganati maadodu bittu ella onde jaati anta ghoshisabeku adu yarigu maadokagalla ouru mado Pooja our reeti ,neeti oota ,elladarallu jaati idde irutte adara bagge questions keli olle swameejigalanne pareekshe maadodu tappu .

  • @mahendrab8756
    @mahendrab8756 11 місяців тому

    Theoretical Ella chennagi ide but practically idella estu satya ide ?

    • @bhanuchandrakarisetty9718
      @bhanuchandrakarisetty9718 11 місяців тому

      It depends on the doers. After dreaming, aspiring, and theorizing the idea to reach the moon, man has traveled to the moon. He is teaching and following what he is teaching. If he can do it, why can't others?

  • @ramakantatmakoorramakantat5926
    @ramakantatmakoorramakantat5926 11 місяців тому

    Kashmir dinda, kanyakumari varege,
    Ide, charche.
    brahmana, brahamantva, brahmanyya, brahmana dharma,
    Deshdalli, 1000 , 1000 ,jaatugalive yella bittu matte ,matte b, b, b, b,.
    Manu smruti, yaradru ide subject nalli doctorate madbahdu.

  • @n______n26
    @n______n26 11 місяців тому

    Kathe purana
    Vastava enu?
    Adanna palistirovru yaaru?

  • @pp5P35
    @pp5P35 11 місяців тому +1

    😂😂 bari matgastte simita ninn purana

  • @TexterDexter
    @TexterDexter 11 місяців тому

    Veda kalitavanu brahmananu aaguttaneye horatu, brahmanaru maatra veda kaliyabeku endu alla

  • @ktrbillgates4096
    @ktrbillgates4096 11 місяців тому

    Yaar yaaro saithare, e news channel nedso badethavu yako saayalla 😢😢😢😢😢😢

  • @gnkinvestments-jo7bb
    @gnkinvestments-jo7bb 11 місяців тому

    In Udupi there is still discrimination and the seers only misguiding sanatan dharma with their twisted meanings.
    There even so called brahman(according to their definition) dont eat with others. That otering is still there in Udupi Sri Krishna temple. May be they need another Sri Kanakadada to be born

    • @sumanths7846
      @sumanths7846 10 місяців тому

      I see lot of Brahmins go to restaurants, team lunch, sit with evryone for food...
      But those who go separate lunch follow discipline and rules which others don't know... There will be people with having one meal per day, without having a single drop of water till the meal, they chant Vedic mantras and lot of other mantras which other don't know, during Chaturmasa their food I bet you can't have, they will wear Dhoti... If you observer others, they would have had breakfast...
      The mutt still provides free food as prasadam for everyone, that is still good...
      Managing these mutts providing food is so tough... Just my view...

    • @gnkinvestments-jo7bb
      @gnkinvestments-jo7bb 10 місяців тому

      @@sumanths7846 How're you so sure that all the so called brahmins specially treated in Udupi are following the Brahmanya?
      By birth nobody is Brahman, it's by the virtue and karma you'll be a Brahman.
      I'm from Udupi and closely watching all the discrimination these so called mutts doing.
      In fact, they should be ashamed to call themselves Brahman even after Shri Kanaka Dasa incident has happened right in front of their eyes.
      They preach something and follow something else.
      Today sanatan dharma is getting bad name and many abandoning it because such fake Brahmins..

    • @sumanths7846
      @sumanths7846 10 місяців тому

      @@gnkinvestments-jo7bb There is no special treatment, it's the same food, they follow lot of rules even during having food which others don't know like Guru Parampara Mantras...Even in Dharmsthala there is special lunch for Jains...
      This is generally termed as following Sattvic way of life which they don't use onions and other vegetables, Alcohol... When I went with my friends, my friends had alcohol previous night b4 going to Udupi...

  • @ktrbillgates4096
    @ktrbillgates4096 11 місяців тому

    Always only castism channel = that is asianet suvarna news chennel,

  • @user-uv5dt8pe7r
    @user-uv5dt8pe7r 11 місяців тому +3

    ಪುರಾಣ ಬಿಡಿ ಊಟಾಕಿಲ್ಲದ uppinakahiyante

    • @_hawk24
      @_hawk24 11 місяців тому +1

      Haagadhre thunne hidi
      Maneg nadi ok na sisya 👍🤣🤪 alli yaardhana sikkudhre
      Kaiyelli hidkondu channag chupu uppinakaayi thara taste erbodhu ok na sisya 🤣🤣🤪

    • @prajwalkb539
      @prajwalkb539 11 місяців тому +1

      Le ninge purana hidko antha yavano heldonu? Ond item song nodi, 2 peg haku, saaku ninge...

    • @kimetsu_no_yaiba745
      @kimetsu_no_yaiba745 11 місяців тому

      ​@@_hawk24idu purana dalli idya?

  • @user-mg8su4wt3c
    @user-mg8su4wt3c 11 місяців тому

    ಸರ್ ಬ್ರಾಹ್ಮಣ ಅಂದ್ರೆ ? ಓಹ್ .. ದೇವರೇ .. ಬ್ರಾಹ್ಮಣ ಅರ್ಥ ನೀವೇ ಕೊಟ್ಟಿದ್ದ ? 😂

  • @Dr.ashwath
    @Dr.ashwath 11 місяців тому +1

    nivu helodu yaava vedagalallu illa... sumne bere artha maadkondu jeevana nadesutiddiri.... dhairya idre , 3 aacharya siddanta khandisi torisi.... ivaradde ondu dharma kattikolluva vichara idu... aste...

    • @kumarakantirava429
      @kumarakantirava429 11 місяців тому

      Shankaracharya in his commentary for Chandogya Upanishad's Satyakama incident, says, His mother Jabala was a widow. Can you please give information on what basis Shankaracharya concluded she is Widow ?? Jabala was a Unmarried woman who gave birth to a kid ! This itself proves, Shankaracharya created casteism.

    • @manojpriyam5616
      @manojpriyam5616 11 місяців тому

      Avren helidro neven artha madkondro 🤣🤦‍♂️

  • @six_face
    @six_face 11 місяців тому +7

    ಸ್ವಾಮೀಜಿ ನೀವು ಎಲ್ಲಿಗೋ ಹೋಗ್ಬಿಟ್ರಿ 😅

    • @kumarakantirava7888
      @kumarakantirava7888 11 місяців тому +2

      N0nsense comment. If you have the ability, make counter comment.

    • @_hawk24
      @_hawk24 11 місяців тому

      Rajaroi naanu nin hendthi hathra hogi avala kaacha bichi
      Channag dengthidhino sisya super agi idhe sisya 👍💪👌🤣🤣🤪

  • @winteriscoming1298
    @winteriscoming1298 11 місяців тому

    According to me Brahmin , Lingayat , Gowda , SC ST
    All these are not just caste its a community
    Brahmin or any other word per say started on basis of work but it continued as community
    Example: One who read veda or who possesses knowledge treated as Brahmin as time continued his family called as Brahmin family
    Brahmin word has evolved. Now it doesn’t mean one who possesses knowledge instead it means they belong to particular lienage or community
    Gowda are land holders who had all land in villages one who born to that family is also Gowda because its his pride lineage passed from ancestors
    Similarly SC ST are belong to a community with their own culture and own set of lineages they also should be proud of what they have given or done to this society.
    Political and communist agenda to please the people and to avoid controversy they are completely twisting the meaning

  • @saatvikmanogna1446
    @saatvikmanogna1446 11 місяців тому

    lol