KV Chandrashekar : ಇಂಡಸ್ಟ್ರಿಲೇ ಕಾಂತಾರ ಕಲೆಕ್ಷನ್ ದಾಖಲೆ​.. | Kantara | NewsFirst Kannada

Поділитися
Вставка
  • Опубліковано 28 лис 2024

КОМЕНТАРІ • 358

  • @samboy180
    @samboy180 2 роки тому +162

    ಕನ್ನಡಕ್ಕೆ ಜಯವಾಗಲಿ. ಈ ಚಿತ್ರದ ಬಗ್ಗೆ ಕನ್ನಡಿಗನಾಗಿ ತುಂಬಾನೆ ಹೆಮ್ಮೆ ಅನ್ಸ್ತಿದೆ. ಜೈ ಕನ್ನಡ ಮಾತೆ. ಜೈ ಕರ್ನಾಟಕ 🙏💕

  • @venusmadhu1611
    @venusmadhu1611 2 роки тому +203

    ಈ ಚಿತ್ರ ಕ್ಕೆ ದೈವದ ಆಶ್ರೀರ್ವಾದ ಇದೆ....ಹಾಗಾಗಿ ಈ ಭಾರಿ ಯಶಸ್ಸು

  • @sairamroops
    @sairamroops 2 роки тому +147

    ಚಂದ್ರಶೇಖರ್ ಸರ್ ಅವರು ಅದ್ಭುತವಾಗಿ ಮಾತನಾಡಿದ್ದಾರೆ. ಅಭಿನಂದನೆಗಳು🙏🏻

  • @gangadharagupta1069
    @gangadharagupta1069 2 роки тому +32

    ನಿಮ್ಮ ಮಾತಿನಲ್ಲಿ ಸತ್ಯ ಇದೆ ಆದರೆ ಪ್ರದರ್ಶಕರಿಂದ ಹೆಚ್ಚಾಗಿ ನಿರ್ಮಾಪಕರು ಉತ್ತಮವಾದ ಕಥೆಗಳನ್ನು ಕಾಂಟೆಂಟ್ ಇರುವಂತಹ ಕಥೆಗಳನ್ನು ನಿರ್ಮಿಸಬೇಕು ಆಗ ಎಲ್ಲ ಜನರು ತಲೆಬಾಗಿ ನೋಡುತ್ತಾರೆ. ಜೈ ಕರ್ನಾಟಕ ಮಾತೆ

  • @srinathraomn9067
    @srinathraomn9067 2 роки тому +32

    ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ, ಕನ್ನಡಿಗರನ್ನು ಬಡಿದೇಬ್ಬಿಸಿದ್ದಾರೆ, ಕನ್ನಡ ಪ್ರೇಮ ಮೆರೆದ ವೀರೇಶ್ ಚಿತ್ರಮಂದಿರ ಮಾಲೀಕರಿಗೂ, ರಿಷಬ್ ಶೆಟ್ಟಿ, ಹೊಂಬಾಳೆ ಚಿತ್ರ ಹಾಗೂ ಎಲ್ಲ ತಂತ್ರಜ್ಞಾರಿಗೂ, ಕಲಾವಿದರಿಗೂ ಅಭಿನಂದನೆಗಳು 🌹🙏

  • @sudheerkumarlkaulgud7521
    @sudheerkumarlkaulgud7521 2 роки тому +113

    ರಾಜ್ಯೋತ್ಸವದ ಸಂದರ್ಭದಲ್ಲಿ ಇಂಥ ಸಂಗತಿಗಳನ್ನು ಕೇಳುವುದೇ ಖುಷಿ. ಕಾಂತಾರ ಕನ್ನಡದ ಕಿರೀಟ

  • @ShashiKumar-lp1gq
    @ShashiKumar-lp1gq 2 роки тому +88

    ಕಾಂತಾರ ಅತ್ಯಧ್ಭುತ ಸಿನಿಮಾ
    ಪ್ರಾರಂಭದಿಂದ ಅಂತ್ಯದವರಿಗೆ ಸೀಟಿನಿಂದ ಹೇಳಲು ಬಿಡುವುದಿಲ್ಲ
    ಅತ್ಯುತ್ತಮ ಸಂಗೀತ ಸಾಹಿತ್ಯ

  • @ashoksomanagoudar8926
    @ashoksomanagoudar8926 2 роки тому +51

    ಕನ್ನಡದಲ್ಲಿ ಅದ್ಬುತ ವಿಶ್ಲೇಷಣೆ 🙏

  • @mukundakrishnappa5816
    @mukundakrishnappa5816 2 роки тому +12

    ತುಂಬಾ ಅರ್ಥಪೂರ್ಣ ವಿಶ್ಲೇಷಣೆ 👍🏻👍🏻
    ಈ ರೀತಿ ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿರುವವಾರು ಮಾತನಾಡಿದರೆ🔥🔥 ನಿಜವಾಗಿಯೂ ಕಾಂತರಾ ಎಷ್ಟು ಅದ್ಭುತವಾಗಿ ಜನರ ಮನ್ನಣೆ ಗಳಿಸಿದೆ ಅಂತ ಗೊತ್ತಾಗುತ್ತದೆ 💥🙏🏻👏

  • @sureshbsany
    @sureshbsany 2 роки тому +169

    Good you allowed the gentlemen to talk entirely. He talked from his heart and see how proud this movie has made every Kannadiga. Jai Karnataka.

    • @ajitraja1689
      @ajitraja1689 2 роки тому +2

      ಚಂದ್ರ ಶೇಖರ್ ರವರ ಸ್ಪಷ್ಟ ವಿಶ್ಲೇಷಣೆ ಬಹಳ ಸಂತೋಷ ತಂದಿದೆ ಧನ್ಯವಾದಗಳು

    • @ravichandra308
      @ravichandra308 2 роки тому +2

      Very good
      ,

    • @shobhakulkarni5649
      @shobhakulkarni5649 2 роки тому

      @@ajitraja1689 ¹q11¹..

    • @shivaprasad3364
      @shivaprasad3364 2 роки тому

      @@ajitraja1689 u

    • @aravindjannu7389
      @aravindjannu7389 2 роки тому

      @@ajitraja1689
      No

  • @padmarekha9925
    @padmarekha9925 2 роки тому +21

    ಇನ್ನೊಂದು ಇಂಥ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿದಂಥ ಹೊಂಬಾಳೆ ಫಿಲ್ಮ್ಸ ನವರಿಗೂ ಧನ್ಯವಾದಗಳು ಆ ಚಿತ್ರದಲ್ಲಿ ಅಭಿನಯಿಸಿದಂಥ ಎಲ್ಲ ಕಲಾವಿದರುಗಳಿಗೂ ಅಭಿನಂದನೆಗಳು ಮುಖ್ಯವಾಗಿ ದೈವದ ಕೃಪೆ ಇದ್ದಿದ್ದಕ್ಕೆ ಇಷ್ಟೊಂದು ಓಡ್ತಾ ಇದೆ ದೈವಕ್ಕೊಂದು ನಮಸ್ಕಾರ ಒಳ್ಳೇತನಕ್ಕೆ ಬೆಂಬಲ ಸಿಗಲಿ ಅದ್ಭುತ ಪ್ರತಿಭೆಗೆ ಪ್ರೋತ್ಸಾಹ ಸಿಗಲಿ ಒಳ್ಳೊಳ್ಳೆ ಸಿನೆಮಾ ಗಳು ಬರಲಿ ರಿಷಬ್ ಸರ್ ಇಂದ

    • @LokeshLokesh-od3ey
      @LokeshLokesh-od3ey 2 роки тому

      👌

    • @jayaprakashmr3845
      @jayaprakashmr3845 Рік тому

      Kaanthaaradindaagi karaavali kalaavidara koduge kannadakke, kalaarangakke, kannadaabhimaamigalige, kaleyembudiruvavarege kadeganisalaagada kaanike.

  • @ravindrahk8676
    @ravindrahk8676 2 роки тому +31

    ಮುಂಬೈ ನಗರ 27 screen... ಕನ್ನಡ ವರ್ಷನ್..5 th week ರನ್ನಿಂಗ್...ಒಟ್ಟಿಗೆ 300 ಸ್ಕ್ರೀನ್ಸ್ ಹಿಂದಿ ವರ್ಷನ್.

  • @scorpiojustice1368
    @scorpiojustice1368 2 роки тому +21

    Starring ನಲ್ಲಿ ಕನ್ನಡದಲ್ಲೇ ನೋಡಿದ ಪರಭಾಷೀಕರು really great....great speaker 🙏🙏

  • @keerthirajume3296
    @keerthirajume3296 2 роки тому +12

    ಚಂದ್ರಶೇಖರ್ ಅವರು ತುಂಬಾ ಅದ್ಭುತವಾಗಿ ಮಾತನಾಡುತ್ತಾರೆ ಇಂಥ ಮಾತುಗಳನ್ನು ಕೇಳಬೇಕು ಅನ್ಸುತ್ತೆ

  • @1_Indic_RationalLogicForge
    @1_Indic_RationalLogicForge 2 роки тому +38

    Wow ! This guy is a legend. He has seen KFI from half a century. True words great words ❤️

  • @sandyaudi05
    @sandyaudi05 2 роки тому +60

    Yes KVC is right.....This film will be all time Industry hit ...it will be new milestone in entire Indian film industry especially after COVID

  • @Manojkumar-rj3oc
    @Manojkumar-rj3oc 2 роки тому +6

    ಚಂದ್ರಶೇಖರ್ ಸರ್ ಬಹಳ ಪ್ರಬುದ್ಧವಾಗಿ ಮಾತನಾಡಿದ್ದಾರೆ.. ಕಾಂತಾರದ ಇಷ್ಟೊಂದು ಇಂಟರ್ ವೀವ್‌ ನೋಡಿದೀನಿ. ಇದು ಮಾತ್ರ ನೆಕ್ಸ್ಟ್ ಲೆವೆಲ್.

  • @lokeshsag
    @lokeshsag 2 роки тому +32

    I had same feeling. I saw movie twice. Love you Kantara Team! You made land, language, culture, country proud. I felt crying at some point.

  • @arpitahuddar6964
    @arpitahuddar6964 2 роки тому +8

    sir ನಿಮ್ಮಸೊಗಸಾದ ಕನ್ನಡ ಭಾಷೆಯಲ್ಲಿ ಮಾತನ್ನ ಕೇಳಲಿಕ್ಕೆ ಎಸ್ಟು ಸಂತೋಷವಾಗುತ್ತದೆ.. 🙏🙏🙏🙏

  • @divyanandshivanand9906
    @divyanandshivanand9906 2 роки тому +16

    What an interview!!! He's speaking out his heart ❤💕💖!!!

  • @jayaprakashshetty9089
    @jayaprakashshetty9089 2 роки тому +17

    ಅತುತ್ತಮ ಚಿತ್ರ ವಿಶ್ಲೇಷಣೆ ಸರ್. ನಿಮ್ಮ ಮಾತುಗಳು ಅಕ್ಷರಶ: ಸತ್ಯ 🙏

  • @harishh4464
    @harishh4464 2 роки тому +44

    ನಮ್ಮ ಮನೆ Veeresh theatre ಇಂದ 300 meter . ನಾನು ಪ್ರತೀ ದಿನ ಗಮನಿಸುತ್ತಿದ್ದೇನೆ ದಿನವೂ ಎಲ್ಲಾ 4 shows house full .

    • @devrajmadiwalar958
      @devrajmadiwalar958 2 роки тому

      Mejestic inda hege barodu bro

    • @harishh4464
      @harishh4464 2 роки тому

      @@devrajmadiwalar958 Majestic inda bus no 241,242,245,& G7 .stop Name Magadi road tollgate .
      After tolgate bus stop 500 mtr walkable .
      ಬೈಕಲ್ಲಿ ಬಂದ್ರೆ ರಸ್ತೆಯ ಪಕ್ಕದಲ್ಲೇ ಸಿಗುತ್ತೆ.

    • @devrajmadiwalar958
      @devrajmadiwalar958 2 роки тому

      Tqs anna

  • @rao433
    @rao433 2 роки тому +12

    Thoroughly enjoyed this interview. Heartfelt words.

  • @trishankuuknahshirt567
    @trishankuuknahshirt567 2 роки тому +11

    ಅದ್ಭುತ ವಿಶ್ಲೇಷಣೆ 💐

  • @chethan1ms
    @chethan1ms 2 роки тому +9

    ಅದ್ಭುತವಾಗಿ ಮಾತನಾಡಿದ್ದಾರೆ , ನಿಮ್ಮಂತವರು ಚಿತ್ರ ಪ್ರದರ್ಶಕರಾಗಿರುವುದು ನಮ್ಮ ಕನ್ನಡಕ್ಕೆ ಒಂದು ಹೆಮ್ಮೆ

  • @MANJUshetty597
    @MANJUshetty597 2 роки тому +12

    Hi ಫಸ್ಟ್ ನ್ಯೂಸ್ 🌹💐🙏🙏🙏🙋
    ನಿಮ್ಮ ವಾಹಿನಿಗೆ
    ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸರ್ 🌹💐🙋🙏🤗😍

  • @nagarajahs8722
    @nagarajahs8722 2 роки тому +4

    ಪರಿಶ್ರಮಕ್ಕೆ ತಕ್ಕ ಪ್ರತಿಫಲ ಆ ಭಗವಂತ ಕರುಣಿಸಿದ್ದಾನೆ, ಒಳ್ಳೆಯದಾಗಲಿ🙏🙏🙏🙏🙏

  • @rajeshwarikotian8295
    @rajeshwarikotian8295 2 роки тому +11

    Wow. True genuine feelings ABT awesome record breaking Kantara movie nd the most creative Rishabh Shetty . Hats 'off to this entire team for this awesome superb kannada movie.

  • @deepasantoshshetty3895
    @deepasantoshshetty3895 2 роки тому +1

    ಅರ್ಥಪೂರ್ಣ ವಿಶ್ಲೇಷಣೆ😍👌👌
    ಕಾಂತಾರ ❤💖🔥
    ರಿಷಬ್ ಸರ್❤

  • @ravindrahk8676
    @ravindrahk8676 2 роки тому +41

    ಚೆನೈ ಕೂಡ 5th week kannada running. ಒಟ್ಟಿಗೆ ತಮಿಳ್ ವರ್ಷನ್ ಸೂಪರ್ ಹಿಟ್.ಜೈ sandalwood

    • @knsathish
      @knsathish 2 роки тому +1

      Sir, in Tamilnadu, why collection is less compared to other states, PPL not interested in this movie?

    • @CEO_OF_HUMANITY
      @CEO_OF_HUMANITY 2 роки тому

      💛❤️

  • @prathibhakk
    @prathibhakk 2 роки тому +13

    Excellent talk sir🙏👏👏👏nimma mathu keli thumba kushi aytu

  • @arunsy9120
    @arunsy9120 2 роки тому +9

    One of the best anchor in kannada press community......

  • @mahesha2379
    @mahesha2379 2 роки тому +5

    awesome review, wonderfully explained by K.V Chandrashekar🥰

  • @nishchithakr5198
    @nishchithakr5198 2 роки тому +45

    Kantara is greatest movie mandya people s are hitting theaters like crazy each and every age of people still uge lined up for movie ticket
    Rishab has created history

  • @jayaramshettty3589
    @jayaramshettty3589 2 роки тому +11

    Chandru Sir ,Hats Off to For Your Love on Your Kannada Land ,Language,Culture !!!Kudos!!!

  • @hanumanthpatil3999
    @hanumanthpatil3999 2 роки тому +6

    ಇವರಂತೆ ಯಾವ ಒಬ್ಬ ಪತ್ರಿಕೋದ್ಯಮದ ವ್ಯಕ್ತಿ ಕೂಡ ಇಷ್ಟು ಒಳ್ಳೆ ಕನ್ನಡ ಬಳಿಸಿ ಇಂತ ಅತ್ಯುತ್ತಮ ಸಂದರ್ಶನ ನೀಡಲಿಲ್ಲ ಒಳ್ಳೆ ಸಂದರ್ಶನ.

  • @shwetharajesh9768
    @shwetharajesh9768 2 роки тому +11

    Dear Chandrashekhar sir, at the outset thank you very much for your kind words and you have really highlighted Rishab sir's contribution to Kannada.. What an excellent movie he has given in Kannada to India and to the entire world. Rishab sir really deserves top award and recognition for his contribution to Kannada and for bringing new perspective!

  • @nexttube7010
    @nexttube7010 2 роки тому +36

    In Saudi Arabia Tamil & Kannada version still houseful
    First ever Kannada movie released
    KGF released (Hindi version)

    • @sunil_shetty
      @sunil_shetty 2 роки тому +6

      Same here in Bahrain Kannada, Hindi now Tamil also 👍❤️

  • @shrigadi
    @shrigadi 2 роки тому +6

    For the first time in kannada film history Kantara showed the culture of karavali karnataka as it is. This movie has touched heart. Shri Chandrashekhar has put it in a right perspective. This is a true bharateeya cinema and not bollywood's copy content cinema. Hats off.

  • @DanceWithTanvitha
    @DanceWithTanvitha 2 роки тому +11

    Proud of Rishab Shetry👏👏

  • @Rohit-vi5dq
    @Rohit-vi5dq 2 роки тому +5

    🔥🔥🔥
    Unbeatable Record
    🔥🔥🔥
    ಕಾಂತಾರ👌👌👌👌👌

  • @sanjeethgangolly4801
    @sanjeethgangolly4801 2 роки тому +9

    Great review, ❤ from Texas 👏👏👏👌

  • @PavanKumar26
    @PavanKumar26 2 роки тому +23

    One of the greatest Indian movie " Kantara", every scene is amazing we never get bored. BGM is awesome. Climax ultimate. Rishabh sir the best director. Forest officer kishor acting is appreciated.

  • @basavarajbudihalgoa6162
    @basavarajbudihalgoa6162 2 роки тому +1

    ಜಗತ್ತಿನ ಮೂಲೆ ಮೂಲೆಗೂ ಕನ್ನಡದ ಪರಿಮಳವನ್ನು ಹರಡಿದ " ಕಾಂತಾರ " ಎಂಬ ಕಸ್ತೂರಿಗೆ ನನ್ನ ಸಂಪೂರ್ಣ ಹೆಮ್ಮಯಿದೆ.

  • @Chandruvk-dz5se
    @Chandruvk-dz5se 2 роки тому +7

    Chandrashekar sir is having good knowledge in film industry and also he is straight forward and good human being

  • @swamygts
    @swamygts 2 роки тому +1

    Amazing explanation and review by you sir. Thanks a lot.. Jai Karnataka

  • @Dolly199_9
    @Dolly199_9 2 роки тому +11

    Brilliant speech sir 🔥

  • @sridharsri557
    @sridharsri557 2 роки тому +9

    MOVIE NO 1 🙏 CLASS WITH MASS VICTORY FOR CULTURE AND NATURE

  • @kuppannachavan4890
    @kuppannachavan4890 2 роки тому +8

    Good speech jai Karnataka

  • @pavi1485
    @pavi1485 2 роки тому +3

    Adbhutha review.. Very honest❤️🙏🙏🙏

  • @padmarekha9925
    @padmarekha9925 2 роки тому +1

    ಇವರ ಮಾತು ನಾಕು ನಾಕಸಲ ಕೇಳ್ತಾ ಇದ್ದರೂ ಇನ್ನೂ ಕೇಳಬೇಕು ಅನ್ನಿಸ್ತಿದೆ ಕಾಂತಾರ ಹೆಸರು ಕೇಳಿದರೇ ಮೈ ರೋಮಾಂಚನ ಆಗುತ್ತೆ ಹ್ಯಾಟ್ಸಾಫ್ ರಿಷಬ್ ಶೆಟ್ಟಿ ಸರ್ ಖಂಡಿತವಾಗಿಯೂ ಅವರಿಗೆ ಕನ್ನಡ ರಾಜ್ಯೋತ್ಸವ ದಲ್ಲಿ ಪ್ರಶಸ್ತಿ ಸಿಗಲಿ ಅಂಥ ನಾನೂ ಬಯಸ್ತೀನಿ ಚಂದ್ರಶೇಖರ್ ಅವರ ಮಾತಿನಿಂದ ಎಷ್ಟೊಂದು ವಿಚಾರ ತಿಳೀತು ಹೆಮ್ಮೆ ಆಗ್ತಿದೆ ನಮ್ಮ ಕನ್ನಡದ ಡೈರೆಕ್ಟರ್ ಸರ್ ರಿಷಬ್ ಮೇಲೆ ಜೈ ಕಾಂತಾರ ಜೈ ಕರ್ನಾಟಕ ಜೈ ಭಾರತಮಾತಾ ವಂದೇಮಾತರಂ

  • @Desha_Modalu_123
    @Desha_Modalu_123 2 роки тому +2

    ಅತ್ಯುತ್ತಮ ಹೃದಯಸ್ಪರ್ಶಿ ವಿಶ್ಲೇಷಣೆ...👌👌👌👌👌

  • @swimmingprakashpoojary2857
    @swimmingprakashpoojary2857 2 роки тому +3

    ಹೃದಯ ದಿಂದ ಹೇಳಿದ್ದೀರಿ sir❤️

  • @ravindrahk8676
    @ravindrahk8676 2 роки тому +16

    ಮುಂಬೈ ಮೊದಲ ಬಾರಿ.. Gaiety galaxy..chitramandira ..glamour screen..modala ಬಾರಿ ಕನ್ನಡ ಚಿತ್ರ ಪ್ರದರ್ಶನ ಮಾಡಿದರು..ಮನೋಜ್ ದೇಸಾಯಿ..ಬರ್ಜರಿ ಎರಡು ವಾರ..ಮೂರನೇ ವಾರದಿಂದ ಹಿಂದಿ ವರ್ಷನ್ Gem screen nalli ಮುಂದುವರಿದಿದೆ...ಇವತ್ತು ಕೂಡ ಹೌಸ್ ಫುಲ್

  • @RM-ey5ek
    @RM-ey5ek 2 роки тому +5

    KVC ji talk is very crisp and clear. His analysis about the movie is very good. We need good thinking exhibitor like him.

  • @aaradhyaacommunications2347
    @aaradhyaacommunications2347 2 роки тому +9

    first time i am hearing a talk from theatre owner. he watched three times and observed small things in the movie. he even observed the type of audience walking towards theatre. very sensible talk

  • @homevideos9297
    @homevideos9297 2 роки тому +25

    Very happy to hear an important (exhibitor’s) and different perspective👍🏼
    And rightly said that talent’s like Rishab Shetty should be encouraged by the Government 🙏🏼

  • @abhishekrk6742
    @abhishekrk6742 2 роки тому +7

    Proud for Rushab sheety 👏 Jai Karnataka Jai Hind 🙏

  • @Pavanjpoojary
    @Pavanjpoojary 2 роки тому +9

    Excellent movie.Jai Rishab sir 🔥🔥

  • @nageshguthalu6295
    @nageshguthalu6295 2 роки тому +35

    What he said about Rishab Shetty is absolutely right. Look at the other pseudo-pan India actors like Yash and others attitude when their movies succeeded, they didn't give any interview to even a single Kannada channel. Rishab Shetty is really great.

    • @SachidanandAnanda
      @SachidanandAnanda 2 роки тому +2

      Yes you are right, suddenly the body guard started protecting the actor, show up.

    • @kartikkulkarni5125
      @kartikkulkarni5125 2 роки тому +1

      Yash boss bagge ondu matu helidru interview li 'Cinema release agovargu matra nan matadtini amele jana matadtare antha'

    • @Raps0707
      @Raps0707 Рік тому

      Yash bagge maathado yogyathe illa nimagella, sumne pseudo narrative create maadabedi .... Yash is the real super star .... Kantara is another blockbuster ... Rishab is another super star ...

  • @mssuresh741
    @mssuresh741 2 роки тому +3

    Just suuuuuuupppppprrrrreeebbbb ⭐🙏💐👍👍👍👍👍

  • @parishvanathdoddamani2328
    @parishvanathdoddamani2328 2 роки тому +11

    1980 ge munche bere yavude media eralilla, entertainment ge.adakke ella films odutiddavu. adare eega hage ella.entertainment ge nooru daari.
    aadaru kanthaara blockbuster agiddu adbhut.👌👌

  • @indiansouls8357
    @indiansouls8357 2 роки тому +1

    Outstanding interview👌Listened it very carefully, understood new perspectives 👍

  • @rajmohantn9650
    @rajmohantn9650 2 роки тому +6

    Sir your analysis of Kanthara is from your heart just like the movie . I watched the movie in your theater with my wife. Sir on seat in A row is broken. Please fix it. Rishab Shetty has done service to himself with the power of Mother tongue A lesson for power of Mother tongue. Namaskarms to the team for not asking silly questions.

  • @praveenmg71
    @praveenmg71 2 роки тому +5

    This review is incredible, raw, factual, straight and what not.
    Am truly impressed by Mr. Chandrashekar's knowledge, articulation and factual presentation 👏 👌 🙌 👍

  • @snehajeevidileep1756
    @snehajeevidileep1756 2 роки тому +1

    ಮಂಡ್ಯ ಸಂಜಯ ಚಿತ್ರಮಂದಿರ ಪ್ರತಿ ದಿನ ಪ್ರತಿ ಶೋ ತುಂಬುತ ಇದೇ ,,,,,,,
    ಜೋಗಿ, ರಾಜಮಕುಮಾರ್ ಲೀ ನೋಡಿದ್ದು ಈ ರೀತಿ ಜನರನ ❤️🔥

  • @ಚಸಗ
    @ಚಸಗ 2 роки тому +9

    ಕಾಂತಾರ ❤🔥🔥🔥

  • @sunlight7951
    @sunlight7951 2 роки тому +10

    Super sir...good interview

  • @kiranacharyakiran7650
    @kiranacharyakiran7650 2 роки тому +1

    Kanthara ❤❤👌👌👌👌🔥🔥🔥🔥😍😍😍😍😍

  • @ashwinidc1978
    @ashwinidc1978 2 роки тому +3

    Complete package aste it's mind blowing movie. I have never seen before. 💐💐💐👍🙏🙏🙏

  • @nageshar9864
    @nageshar9864 2 роки тому +3

    ಚನಗೇ ಹೇಳಿದಿರ sir👏👏👏👍👍👍

  • @raghavamk9816
    @raghavamk9816 2 роки тому +1

    👍👌🥰💞😍💖😘😘🙏🙏🙏🔥🔥🔥
    ಅದ್ಭುತವಾಗಿ ಹೇಳಿದ್ರಿ ಸರ್

  • @sps6
    @sps6 2 роки тому +4

    First time someone has spoken so well...compare to public tv this is good change

  • @jagadishhc417
    @jagadishhc417 2 роки тому +3

    Wonderful narration mr chanrasheksr. Hatsoff to Mr rishab and team . God bless you all .

  • @occasional322
    @occasional322 2 роки тому +9

    ಇದು ನಿಜವಾದ ವಿಮರ್ಶೆ ಅನ್ದರೆ

  • @prakashkonnur825
    @prakashkonnur825 2 роки тому

    ಅದ್ಭುತ ವಿಶ್ಲೇಷಣೆ.ಒಬ್ಬ ಪ್ರದರ್ಶಕರಿಂದ ಈ ತರಹದ ಮನೋಜ್ಞ ವಿವರಣೆ ಮತ್ತು ಪ್ರಶಂಸೆ ಅಪರೂಪ.,

  • @Gurukrupa91
    @Gurukrupa91 2 роки тому +9

    Once again golden era of sandalwood back ❤

  • @happiestmind8568
    @happiestmind8568 2 роки тому +10

    Shettre next level, effort pays

  • @prashanthkumar9447
    @prashanthkumar9447 2 роки тому +1

    Proud to be Kantara team

  • @pavankumar-uo6vj
    @pavankumar-uo6vj 2 роки тому +6

    Kantara is the all time industry hit for sandalwood as of now … thanks to hombale for keep the ticket price reasonable and not thought of complete business way ..

  • @mppadmanabha9543
    @mppadmanabha9543 2 роки тому +3

    Rishab Shetty not only actor here but also directed. script writer everything. His acting and direction super.
    Hello Bommai see this movie and give him also one award.

  • @arerarerarer8351
    @arerarerarer8351 2 роки тому

    ತುಂಬಾ ಚೆನ್ನಾಗಿ ವಿಶ್ಲೇಷಣೆ ನೀಡಿದ್ದಾರೆ 🙏🙏

  • @varadaraju5838
    @varadaraju5838 2 роки тому +1

    ಕನ್ನಡವು ಮೃದುವಾಗಿ ಮಾತನಾಡುವ ಜನರ ಭಾಷೆಯಾಗಿದೆ. ಹಿಂದಿಯ ನಂತರ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ. ಕಾಂತಾರ ಒಂದು ದೃಶ್ಯ ಕಾವ್ಯ. ಇದು ನಿರ್ಮಾಣದಲ್ಲಿ ಪರಿಪೂರ್ಣತೆಯನ್ನು ಹೊಂದಿರುವುದರಿಂದ, ಇದು ಎಲ್ಲಾ ಭಾಷೆಯ ಉಚ್ಚಾರಣೆಗಳಿಗೆ ಸರಿಹೊಂದುತ್ತದೆ. ಹಾಗಾಗಿ ಸಿನಿಮಾ ನಿರ್ಮಾಣಕ್ಕೆ ಭಾಷೆಯ ಜೊತೆಗೆ ಕಥೆಯ ವಿಷಯವೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದಲ್ಲದೆ, ನಾವು ಕನ್ನಡಿಗರು ಹೆಚ್ಚು ಹೆಚ್ಚು ಭಾಷೆಗಳನ್ನು ಮಾತನಾಡುತ್ತೇವೆ ಮತ್ತು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ.

  • @Hanu.r
    @Hanu.r 2 роки тому +3

    ಅದ್ಭುತವಾದ ಮಾತು

  • @k.gayathridevi2973
    @k.gayathridevi2973 2 роки тому +2

    ಒಳ್ಳೆ ಮಾಹಿತಿ

  • @sureshrai36
    @sureshrai36 2 роки тому

    Wonderful Chandrashekhar sir your speech very nice

  • @tnsInfrastructure
    @tnsInfrastructure 2 роки тому +1

    Great

  • @hemanthkumar-cb5xg
    @hemanthkumar-cb5xg 2 роки тому

    ಅದ್ಭುತವಾದ ಅಮೋಘವಾದ ಸಿನಿಮಾ ವಿಶ್ಲೇಷಣೆ, ನಾನಂತೂ ಈ ರೀತಿಯ ಸಿನಿಮಾ ಬಗ್ಗೆಗಿನ ಮಾತು ಕೇಳಿ ಇಲ್ಲ ನನ್ನ ಜೀವನದಲ್ಲಿ

  • @rajahuliyash7333
    @rajahuliyash7333 2 роки тому +1

    Sir,,, ಇಲ್ಲಿ ಇರೋದು ಮೊದ್ಲು ವಿಷ್ಣು, ಆಮೇಲೆ ಶಿವನ ಅವತಾರ that is the power of ಕಂತಾರ, the power of god shiva 👌👌👌👌👌👌👌👌

  • @indian5643
    @indian5643 2 роки тому +2

    Very good analysis 👏👏👏

  • @AVIN260480
    @AVIN260480 2 роки тому +3

    ಕಾಂತಾರ 🔥 ರಿಷಭ್ ಶೆಟ್ಟರಿಗೆ 🙏

  • @mppadmanabha9543
    @mppadmanabha9543 2 роки тому +2

    Every kannadiga should see this movie. Rishab Shetty is a fantastic actor. Really no other actor can do this.

  • @GirishJois
    @GirishJois 2 роки тому

    Wonderful person; my highest respects to Chandrashekhar Ji's depth with clarity 🙏🙏🙏

  • @Mimi_Pepper
    @Mimi_Pepper Рік тому

    So happens to listen to the success stories along with numbers too 😉 Well done team Kantara❤

  • @ravidandikere5208
    @ravidandikere5208 2 роки тому +1

    ಎಷ್ಟು ಅಧ್ಬುತವಾಗಿ ಮಾತಾಡ್ತೀರಿ ಸಾರ್ ಸೂಪರ್ ಸರ್

  • @sirihegde678
    @sirihegde678 4 місяці тому

    Super sir your review is ultimate sir your experience says your matured review ❤🎉

  • @vijayakumarpatil5357
    @vijayakumarpatil5357 2 роки тому

    ಮಾನ್ಯ ಕೆ ವಿ ಚಂದ್ರಶೇಖರ ರವರ ವಿಶ್ಲೇಷಿಸುವ ಪರಿ ನನಗೆ ತುಂಬಾ ಹಿಡಿಸಿತು. ಅದರಲ್ಲೂ ಮುಖ್ಯವಾಗಿ ಕನ್ನಡ ಭಾಷೆಯ ಮೇಲಿನ ಹಿಡಿತ ಮಾನ್ಯರ ತುಂಬಾ ಚೆನ್ನಾಗಿದೆ.

  • @Ramuramu-cu2ei
    @Ramuramu-cu2ei 2 роки тому

    Super talking sir it's really true sir

  • @dakshayaninagaraj8468
    @dakshayaninagaraj8468 2 роки тому +3

    LOVE ❤️ KANTARA

  • @chandrashekar-zv4xp
    @chandrashekar-zv4xp 2 роки тому +1

    True Words Sir .Definately He Deserves Rajya prashasti..