ಸುಪರ್ ಗುರುಗಳೇ ಆಂಜನೇಯ ಸ್ವಾಮೀಯ ಮಂತ್ರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅತ್ತೀಗೆರಿ ನಮ್ಮ ಸಂಶಿಗೆ ಹತ್ತಿರದ ಗ್ರಾಮ ಶರಿಫರು ಮಾಡಿದಂತ ಪವಾಡಗಳನ್ನು ಮಾಡಿ ಲೊಕ ಕಲ್ಯಾಣಕ್ಕಾಗಿ ತಮ್ಮ ಜಿವನವನ್ನೆ ಮುಡೀಪಾಗಿಟ್ಟಂಥಹ ಮಹಾ ಮಹಿಮರು ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ,ಜ್ಯೈಗುರು ಗೊವಿಂದ ಭಟ್ಟರಿಗೆ ,ಜ್ಯೈ ಶಿಶುನಾಳ ಶರೀಫರಿಗೆ ಶರಣು ಶರಣಾರ್ಥಿ,
ನಿಮ್ಮ ಧ್ವನಿ ಚನ್ನಾಗಿದೆ ಸರ್ representing the way of concepts and pronunciation is good ಅದರ ಜೊತೆಗೆ ನಿವು ಮಾಡೋ ಕಾರ್ಯ ಇನ್ನು ಒಳ್ಳೇದಾಗಿದೆ... ಹೀಗೆ ಮುಂದು ವರೆಸಿ ಜನರಿಗೆ ನಿಮ್ಮಿಂದ ಯಾವುದೊ ರೀತಿ ಸಹಾಯ ಆಗಲಿ 👏🏻👏🏻
@@allinfokannada-pspಗುರುವಿನ ಆಶೀರ್ವಾದ ಎಲ್ಲರ ಮೇಲು ಇರುತ್ತೆ ಅದಕ್ಕೆ ಅರ್ಹತೆ ಬಂದಾಗ ಅದು ಸಿಗುತ್ತೆ....... ತಾನಾಗಿಯೇ.... ನಮ್ಮ ಆಶೀರ್ವಾದ ಅಲ್ಲ ಗುರು ವಿನ ಆಶೀರ್ವಾದ ಮುಖ್ಯ ಅದಕ್ಕೆ ತಾವು ತಮ್ಮ ಕಾರ್ಯ ಮುಂದು ವರೆಸಿ....... ಸದ್ಗುರು ವರದಹಳ್ಳಿ ಶ್ರೀ ಶ್ರೀಧರಸ್ವಾಮಿಗಳ ಬಗ್ಗೆ ಒಂದು ಸಾರಿ ಜನರಿಗೆ ತಿಳಿಸಿ.........
ಧನ್ಯವಾದಗಳು ಮಾನ್ಯರೆ. ಆದರೆ ಕೆಲವು ಕಡೆ ನಮಗೆ ಬರೆದುಕೊಳ್ಳಲು ಅರ್ಥವಾಗುತ್ತಿಲ್ಲ. ಹಾಗಾಗಿ ತಮ್ಮಲ್ಲಿ ಹಸ್ತಪ್ರತಿಯನ್ನು ಇದ್ದರೆ ಅದರ ಭಾವಚಿತ್ರವನ್ನು ಹಾಕಿದರೆ ನಮಗೆ ಬರೆದುಕೊಳ್ಳಲು ಅನುಕೂಲವಾಗುತ್ತದೆ. ಶ್ರೀರಾಮ ಜಯಂ
|| ಅತ್ತಿಗೇರಿ ಆಂಜನೇಯ ||
ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ
ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ
ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ
ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ.
ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ ||
ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ
ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ
ವಿಸ್ತಾರ ರಾವಣಾಸುರ ನುರುಹಿದ ಧೀರ
ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ
ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು ||
ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ
ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ
ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ
ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ
ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ ||
ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ
ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು
ಜೀವವನುಳಿಸಿ ಫಲಗೊಳಿಸಿದೆ
ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ
ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ ||
ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ
ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್
ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು
ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ
ಕರದಂಡೆತ್ತಿ ನಮೋ ನಮೋ ||
ನಮೋ ಬಡಬಾಲನ
Ok
9 ko ii
Jai bajrangbali
❤️❤️
🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩
Shivoham Sri Gurbuyo namaha 📿
ಶರಣು ಶರಣು
🙏🙏🙏🙏🙏
Shri Swami samrth Om namah shivaya namah shivaya namah shivaya namah shivaya.jai.hanuman.shri ram.
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏👏👏👏👏
🙏
Jai shree Ram
Jai Hanuman 🙏🙏🙏🙏🙏
OM NAMO SUKHAYA..OM NAMO NANAVE...IDU SHREE ATMANANDA SWAMIJI SLOGAN..
Jai Shree Ram 🙏
Jai Hanumaan 🙏
ಜೈ ಶ್ರೀರಾಮ್
ಜೈ ಹನುಮಾನ್ 🙏🏻❤️
Jai SreeRam
ಓಂ ಶ್ರೀ ಗುರುಭ್ಯೋo ನಮಃ
ವಾಯು ಭಕ್ತ ಹನುಮಾನ್ ಕಿ ಜೈ
ಜೃ ಶಕ್ತಿ ಶಾಲಿ ವೀರಾಂಜನೇಯ ಸ್ವಾಮಿ ಯೈನಮಹ.🙏🙏🙏🙏🐦
ಸುಪರ್ ಗುರುಗಳೇ ಆಂಜನೇಯ ಸ್ವಾಮೀಯ ಮಂತ್ರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅತ್ತೀಗೆರಿ ನಮ್ಮ ಸಂಶಿಗೆ ಹತ್ತಿರದ ಗ್ರಾಮ ಶರಿಫರು ಮಾಡಿದಂತ ಪವಾಡಗಳನ್ನು ಮಾಡಿ ಲೊಕ ಕಲ್ಯಾಣಕ್ಕಾಗಿ ತಮ್ಮ ಜಿವನವನ್ನೆ ಮುಡೀಪಾಗಿಟ್ಟಂಥಹ ಮಹಾ ಮಹಿಮರು ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ,ಜ್ಯೈಗುರು ಗೊವಿಂದ ಭಟ್ಟರಿಗೆ ,ಜ್ಯೈ ಶಿಶುನಾಳ ಶರೀಫರಿಗೆ ಶರಣು ಶರಣಾರ್ಥಿ,
ಓಂ ನಮಃ ಶಿವಾಯ
Om Sree guru govindaya namaha
Om Sree guru sant sishunal sarif ajja 🙏🙏🙏🌹🌺🌹🌺🌹🌺
ಜೈ ಶ್ರೀ ಗುರುದೇವ💐💐🙏🙏❤❤
ಓಂ ನಮೋ ಆಂಜನೇಯಾಯ ನಮಃ.
MyGaNeSh 🙏 Om NaMo ShReE Ramanjaneyay NaMaH... OmKaRaAaAaA 🙏💐💐🙏
ಜೈ ಶ್ರೀ ರಾಮ್ 👌👋👋👋👋👋👌💐
Jai sishunalesh🙏🙏🙏
ಶ್ರೀ ರಾಮಾ ಜೈ ರಾಮ ಜಯ ಜಯ ರಾಮ ಶ್ರೀ ಅನುಮಂತ 🙏🙏🙏🙏🌹🌹ಗುರುಗಳೇ 🙏🙏🙏
ನಾನು ಗುರು ಅಲ್ಲ ಒಬ್ಬ ಸಾದಾ ಮನುಷ್ಯ... ಅಷ್ಟೆ
Jai Attigeri Hanuma, Jai Shanideva, Jai Guru Govinda, Jai Shishunala Shariferu…🙏🙏🌸🌸one of the best video
🙏🙏🙏🙏🙏 ಹರಿ ಗುರು ಸರ್ವೋತ್ತಮ ವಾಯು ಗುರು ಜೀವೋತ್ತಮ🙏🙏🙏🚩🚩🚩
ನಿಮ್ಮ ಧ್ವನಿ ಚನ್ನಾಗಿದೆ ಸರ್ representing the way of concepts and pronunciation is good ಅದರ ಜೊತೆಗೆ ನಿವು ಮಾಡೋ ಕಾರ್ಯ ಇನ್ನು ಒಳ್ಳೇದಾಗಿದೆ... ಹೀಗೆ ಮುಂದು ವರೆಸಿ ಜನರಿಗೆ ನಿಮ್ಮಿಂದ ಯಾವುದೊ ರೀತಿ ಸಹಾಯ ಆಗಲಿ 👏🏻👏🏻
ತಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ....
@@allinfokannada-pspಗುರುವಿನ ಆಶೀರ್ವಾದ ಎಲ್ಲರ ಮೇಲು ಇರುತ್ತೆ ಅದಕ್ಕೆ ಅರ್ಹತೆ ಬಂದಾಗ ಅದು ಸಿಗುತ್ತೆ....... ತಾನಾಗಿಯೇ.... ನಮ್ಮ ಆಶೀರ್ವಾದ ಅಲ್ಲ ಗುರು ವಿನ ಆಶೀರ್ವಾದ ಮುಖ್ಯ ಅದಕ್ಕೆ ತಾವು ತಮ್ಮ ಕಾರ್ಯ ಮುಂದು ವರೆಸಿ.......
ಸದ್ಗುರು ವರದಹಳ್ಳಿ ಶ್ರೀ ಶ್ರೀಧರಸ್ವಾಮಿಗಳ ಬಗ್ಗೆ ಒಂದು ಸಾರಿ ಜನರಿಗೆ ತಿಳಿಸಿ.........
Jay shri ram jay shri anjaney
🙏🙏ಜೈ ಶ್ರೀ ರಾಮ್ 🙏🙏
Hariharadalli holige hanumappa Airani anjaneya idetara darshana aguttade
ಶ್ರೀ ರಾಮ
Jaya hanuman.jaya guru dev.
🙏🙏 Sai Ram Sai Baba
Shree Kaanthesho Vijayathe 🙏
ಜೈ ಶ್ರೀ ರಾಮ್ ಜೈ ಹನುಮಾನ್
SUREBAN MANIHAL SHRE SHRE ATMANANDA SWAMIGALA BAGGE EPISODE MADIRI...IVARU REDDY CAST..MA SANSKRIT(PHILOSOPHY)..IVARU GADUGINA SHIVANANDA SWAMIGALA MAGA...MAHAN SADHAKARU..IVARA VEDIO..ADIO DHARAWAD DALI OBBARA KADE IVE....NAMASKARGALU..NIMMA CHANNEL SUUUUUUPER
ಧನ್ಯವಾದಅರ್ಪಿಸುತ್ತೇನೆ.... ಖಂಡಿತಾ ಪ್ರಯತ್ನಿಸುವೆ
ಜಗತ್ತಿನಲ್ಲೇ ಪ್ರಸಿದ್ದರು
Om.nama.shivaya
Shani sade sati nadita irorige ..olle solution thank you anna 🙏
SHISHUVINAHAL Shree Sharifa Shivayogeshwar Namo Namaha 🙏
ನಮ್ಮ ಅತ್ತಿಗೇರಿ🚩🚩🚩🙏🙏🙏
. Jai shree ram🙏
ಓಂ
ಜೈ ಗುರುದೇವ 🚩🌹💐🙏
ಜೈ ಗುರುದೇವ
Jai hanuma
Om namah shivaya
As Ashok khyadadjawoor tanavlgund 😀
Hanumantana aradhaneyind sampurn shanidevara dosh nivarneyaguttade.dhiryavagiri.jay hanuman.
ನಮ್ಮ ಊರು ಅತ್ತಿಗೇರಿ
Jai shree Ram
Jai hanuman jai sri ram
thanku anna
Good information sir
ಧನ್ಯವಾದಗಳು ಮಾನ್ಯರೆ. ಆದರೆ ಕೆಲವು ಕಡೆ ನಮಗೆ ಬರೆದುಕೊಳ್ಳಲು ಅರ್ಥವಾಗುತ್ತಿಲ್ಲ. ಹಾಗಾಗಿ ತಮ್ಮಲ್ಲಿ ಹಸ್ತಪ್ರತಿಯನ್ನು ಇದ್ದರೆ ಅದರ ಭಾವಚಿತ್ರವನ್ನು ಹಾಕಿದರೆ ನಮಗೆ ಬರೆದುಕೊಳ್ಳಲು ಅನುಕೂಲವಾಗುತ್ತದೆ.
ಶ್ರೀರಾಮ ಜಯಂ
Nan no ge msg madi kalstini
|| ಅತ್ತಿಗೇರಿ ಆಂಜನೇಯ ||
ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ
ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ
ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ
ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ.
ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ ||
ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ
ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ
ವಿಸ್ತಾರ ರಾವಣಾಸುರ ನುರುಹಿದ ಧೀರ
ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ
ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು ||
ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ
ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ
ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ
ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ
ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ ||
ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ
ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು
ಜೀವವನುಳಿಸಿ ಫಲಗೊಳಿಸಿದೆ
ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ
ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ ||
ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ
ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್
ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು
ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ
ಕರದಂಡೆತ್ತಿ ನಮೋ ನಮೋ ||
Om nama shivya
Good information 🙏🙏💐💐
Jai Sri Rama jai Sri Hanuma
super fantastic
💐🙏🙏🙏🙏🙏💐
🙏🙏🙏🙏🙏🙏🙏🙏🙏
Jai anjaney swami
Nanna janma stala..
Jai sriram jai Hanuman
🙏🌹
🙏🙏🙏sharieff ajjaya 🎉🎉🎉
ಗುಡಗೇರಿ ದ್ಯಾಮವ್ವ ದೇವಿ ಪವಾಡ ಬಗ್ಗೆ ವೀಡಿಯೋ ಮಾಡಿ.
🙏🏻ಜೈ ಶ್ರೀ ರಾಮ 🙏🏻ಜೈ ಹನುಮಂತ, 🙏🏻ದಯಾ ತೋರಿ ಈ ಸ್ಲೋಕ ವನ್ನು ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಬರೆದ್ದು ಹಾಕಿ... ಸ್ಲೋಕ ತಪ್ಪು ಆಗಬಾರದ್ದು ದೆಂದು... ದಯತೋರಿ ಬರೆಯಿರಿ 🙏🏻
ಕರೆ ಮಾಡಿ ಸರ್ ವಾಟ್ಸಾಪ್ ಗೆ ಕಳಿಸಿ ಕೊಡಲಾಗುತ್ತಿದೆ
𝐉𝐚𝐢 𝐒𝐡𝐫𝐞𝐞 𝐑𝐚𝐦
JAIAJJNAI
Jai Hanuman
Ella sir elli kuda edaweave Kant Shah,,Mahantesh,, brantesha,, front maka & SanjeevArya front maka 👍👍🥳🥳🥳🚩🚩🚩💐 Shri Ram Jay Ram Jay Jay Ram✊👑
ಜೈ ಚಿಯಾನ್ ವಿಕ್ರಂ 🙏
Lyrics baredu haaki innondu video maadi sir
Nivu attigeri avara
ಇಲ್ಲಾ...
shiva harigu uttamma
Very nice
ಹರಿ ಸರ್ವೋತ್ತಮ ವಾಯು ಜೀವೋತ್ತಮ🙏
shiva great
ayoghya ninu
jai sharifazza
.4.orrx444
Chiyaanism is great religion and Chiyaan Vikram is the greatest God
🙏🙏🙏🙏
Idu voice siddeshwara swamigaladu Alva 💞
ಕ್ಷಮಿಸಿ ಇದು ನನ್ನ ದ್ವನಿ
ಅದ್ಭುತವಾಗಿ ವಿವರಿಸಿದ್ದೀರಿ ಸರ್
🙏🙏💐💐🙏🙏
jai sharifazza
🌷🌷🙏🏻🙏🏻🙏🏻🌷🌷
Ukkadagatri ajjayyana bagge heli sir
Bydagi Taluk kadaramandalagi nalli Hanumanth full face temple ide
ಜೈ ಆಂಜನೇಯ
Good evening kindly put the mantra in description box so it will reach many
I wl
sir nimage Dhannyavadagalu
ತಮಗೂ ಧನ್ಯವಾದಗಳು
Mantra description nalli haakiddare olledittu
Comment nodata hogi hakidare
Post this mantra in description box please
ತುಂಬಾ ದೊಡ್ಡ ಮಂತ್ರ ಇದೆ... ಮಂತ್ರ ಬೇಕಾದವರು ನನ್ no ಗೆ ಕರೆ ಮಾಡಿ ನಿಮಗೆ ಮಂತ್ರ ಕಳಿಸಿ ಕೊಡಲಾಗುವುದು...🙏🙏🙏
Can anyone guide me if there is a script of this prayer
Hanumanthana sthotra vannu comments nalli baredu hakidre patane madokke bahala suluba agathe sir
ನಂಗೆ msg ಮಾಡಿ ನಿಮಗೆ ಮಂತ್ರ ಕಳಿಸಿ ಕೊಡಲಾಗುವುದು
|| ಅತ್ತಿಗೇರಿ ಆಂಜನೇಯ ||
ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ
ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ
ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ
ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ.
ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ ||
ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ
ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ
ವಿಸ್ತಾರ ರಾವಣಾಸುರ ನುರುಹಿದ ಧೀರ
ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ
ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು ||
ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ
ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ
ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ
ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ
ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ ||
ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ
ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು
ಜೀವವನುಳಿಸಿ ಫಲಗೊಳಿಸಿದೆ
ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ
ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ ||
ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ
ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್
ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು
ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ
ಕರದಂಡೆತ್ತಿ ನಮೋ ನಮೋ ||
@@AK-dz4pr ತುಂಬಾ ಒಳ್ಳೆಯ ಕೆಲಸ ಮಾಡಿದಿರಿ.... ನಿಮಗೆ ಒಳ್ಳಯದಾಗಲಿ...
Vara kavi santa sishunala shriffajja
E tarahada video ennastu HAAKI nammannu paavana maadi
ಖಂಡಿತಾ ಮಾಡುತ್ತೇನೆ sir please video share madi subscribe agi....
🙏🏻🙏🏻🙏🏻🙏🏻🙏🏻 lyrics please
Manra
Skrin mele toorisi
Mantra
ಪ್ರಯತ್ನಿಸುವೆ ....
Where we get this slick book
Send me msg.my no...we will give you mantra Thank you...
Mantra kalsi
Nan no.ge msg kalsi...
M.r.y.
🙏🪔🙏🙏🙏🙏🙏🙏🪔🙏