ನಿಮ್ಮ ಮಾತು ಬಹಳ ಅರ್ಥಪೂರ್ಣವಾಗಿದೆ. ಮಲ್ಲಿಕಾರ್ಜುನನ ಕಡೆಗಿನ ಭಕ್ತಿ ಅನನ್ಯ. ನಮ್ಮನ್ನು ಸೃಷ್ಟಿಸಿ ನಮಗಾಗಿ ನಮ್ಮ ಸಂತೋಷಕ್ಕಾಗಿ ಏನೆಲ್ಲಾ ಸೃಷ್ಟಿಯಾಗಿದೆ, ಬಾಯಾರಿದರೆ ನೀರು, ಹಸಿವಾದರೆ ಅನ್ನ ಕೊಟ್ಟಿದ್ದಾನೆ. ಸೃಷ್ಟಿಕರ್ತನಿಗಾಗಿ ನಾವು ಧನ್ಯವಾದ ರೂಪದಲ್ಲಿ ಗುಡಿ ಕಟ್ಟಿ ಪೂಜಿಸ್ತೀವಿ. ಒಬ್ಬಬ್ಬರ ಪೂಜಾ ವಿಧಾನ ಭಿನ್ನಾವಾಗಿರುತ್ತದೆ. ಕಾಲ್ನಡಿಗೆ ಯಲ್ಲಿ ಬರೋ ಭಕ್ತರೂ ಒಂದೇ ಅವನಿಗೆ, helicopter ನಲ್ಲಿ ಬರೋರು ಒಂದೇ ಅವನಿಗೆ, ಎಲ್ಲರಿಗೂ brain ಕೊಟ್ಟಿದ್ದಾನೆ, ಅದನ್ನು ಬಳಸಿಕೊಂಡು ನಾವು ಶ್ರೀಮಂತರೋ ಬಡವರೋ ಆಗಿರ್ತೀವಿ ಅಷ್ಟೇ. ಮೂಢನಂಬಿಕೆಗಳಿರಬಾರದು ಅಷ್ಟೇ. ಅವನಷ್ಟು ಜ್ನ್ಯಾನಿ ಅಪ್ರತಿಮ scientist ಯಾರೂ ಇಲ್ಲ. ಮನುಷ್ಯ ಪ್ರಕೃತೀನ ಸೃಷ್ಟಿಸಿದನಾ,? ಎಲ್ಲಾ ಸೌರಗ್ರಹ ಮನುಷ್ಯ ಸೃಷ್ಟಿಸಿದನಾ? Science ಆಧಾರದ ಮೇಲೆ ಯೋಚಿಸಿದರೆ ಸೃಷ್ಟಿ ಅಂತ ಇದೆಯಾದಲ್ಲಿ ಸೃಷ್ಟಿ ಕರ್ತ ಇರಲೇಬೇಕು. ಎಲ್ಲಾ ಪಂಚಾಭೂತಗಳಿಗೂ ಮಾತಾಡುವ ಶಕ್ತಿ ಇದೆಯಾ? ಪ್ರಾಣಿಗಳಿಗೆ ಇದೆಯಾ? ಮನುಷ್ಯ ನಿಗಷ್ಟೇ ಮಾತಾಡುವ ಶಕ್ತಿ ಕೊಟ್ಟಿದ್ದಾರೆ? ಅದಕ್ಕೆ ಅವನಿಗೆ thanks ಹೇಳ್ಬೇಕಲ್ವಾ? ಒಬ್ಬ ತಂದೆ ತಾಯಿ, ಪ್ರಾಣಿ ಪಕ್ಷಿಗಳು ಒಂದು ಜೀವಿ ಸೃಷ್ಟಿಸೋದಕ್ಕೆ ಅದೆಷ್ಟು ಕಷ್ಟ ಪಡುತ್ತವೆ. ಇಷ್ಟೊಂದು ಜೀವರಾಶಿಯನ್ನು ಸೃಷ್ಟಿಸಿದ ಆ ದೇವಾ ಆ ದೇವತೆ ಇನ್ನೆಷ್ಟು ಕಷ್ಟ ಪಟ್ಟಿರಲಾರು? 😢ಭಗವಂತ ನಿನಗೆ ನಮೋನಮಃ 🙏🏼❤️
No comments on the above video. Watch the ranveer show with Rajarshree Nandy, you will understand what is Tantra?And how its showcased in the most negative way. You just watch that and come back see this video, you will know what is right!
Highly thought provoking speach 👌🏼👌🏼🙏🏼🙏🏼👍🏼👍🏼 Sadguru some what leading lexury life, including home ashram car bike etc, and also politicaly well supported.
ಸರ್ವರುಂ ಸಾಧುಗಳೆ ಸರ್ವರುಂ ಭೋಧಕರೆ... ಜೀವನಪರೀಕ್ಷೆ ಬಂದಿದಿರು ನಿಲುವನಕ... ಭಾವಮರ್ಮಂಗಳೇಳುವುವಾಗ ತಳದಿಂದ.... ದೇವರೇ ಗತಿಯಾಗ - ಮಂಕುತಿಮ್ಮ. - ಡಿ ವಿ.ಗುಂಡಪ್ಪ🙏 (ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಾಧು ಸಂತರೇ, ಎಲ್ಲರೂ ಭೋದಕರೇ! ಅದರೆ, ಜೀವನ ಪರೀಕ್ಷೆ ಅವನಿಗೇ ಒಂದು ಉತ್ಕಟ ಸವಾಲಾಗಿ ಎದುರಿಗೆ ನಿಂತಾಗ, ಅವರ ಒಳಮನಸ್ಸಿಗೆ, ಆತ್ಮಸಾಕ್ಷಿಗೆ ಗೊತ್ತಿರುವ ಸತ್ಯ ಭಾವನೆಗಳು ಹೊರಹೊಮ್ಮುತ್ತವೆ. ಆಗ ದೇವರೇ ಅವರನ್ನು ಕಾಪಾಡಬೇಕು. ಉಪದೇಶ ಸುಲಭ. ತನಗೇ ಆ ಪರಿಸ್ಥಿತಿ ಬಂದಾಗ ಎದುರಿಸುವುದು ಕಷ್ಟ.)🙏
ಹೊಡೆದರೆ ಮಾವಿನ ಮರಕ್ಕೆ ಕಲ್ಲು ಹೊಡಿಬೇಕು ಅನ್ನೋದು ಇವರ ಬಯಕೆ, ಹಾಗಾಗಿ ಒಂದಷ್ಟು review ( ಮಾವಿನಕಾಯಿ ) ಗಾಗಿ, ಸದ್ಗುರುಗೆ ಮಾತಿನ ಕಲ್ಲು ಹೊಡೀತಾರೆ ಮಂದಿ ಏನ್ಮಾಡದು 😂 ಸದ್ಗುರು ಅನ್ನುವ ಅಚ್ಚ ಕೈಲಾಸ ಮಾವಿನ ಹಣ್ಣಿನ ರುಚಿ ಗೊತ್ತಾಗುವಷ್ಟು ಪುಣ್ಯ ಮಾಡಿಲ್ಲ ಇವ್ರೆಲ್ಲ 😂 ಆಶ್ರಮದಲ್ಲಿ ಯಾವ ಜಾತಿ ಧರ್ಮ ದೇಶ ಅಂತ ಯಾರನ್ನು ಹೊರಗಡೆ ಇಟ್ಟಿಲ್ಲ, ಶ್ರೀಮಂತ ಬಡವ ಅನ್ನೋದು ಇಲ್ಲ, ಇವ್ರೆಲ್ಲಾ ದೂರದಿಂದ ನೋಡಿ ಮನಸಲ್ಲಿ ಅನ್ನಿಸಿದ್ದೆಲ್ಲ ಇವ್ರ ಫಾಲೋ ಮಾಡೋರಿಗೆ ವಿಚಾರ ಮಾಡದೆ ಉಣ ಬಡಿಸ್ತಾರಲ್ಲಪ್ಪ 😂🙏🏼 ನಿಮ್ಮಂತೋರನ್ನ ಆ ದೇವ್ರು ಚನ್ನಾಗಿ ಇಡ್ಲಿ 🙏🏼
Yes you are correct. E gube ge sadguru bagge mathado yogyathe ela . Sadguru bagge tilkondu mathadu . E vishayada bagge avarathara ne charche madu. Nin budde astede hastu mathadtiya . Mental.
Sir namaste nanu English teacher agi private school lli work madta idini... swalpa antaradalli government job miss madkondini...nivu dayavittu tilisabeku...how can i improve my English and teach effectively to students. please suggest..
It's all about shradha and bhakti. U worship whatever but with love ( bhakti) , that is enough. Please don't comment on anybody regarding their style of pooja or rituals, it's only to increase positive energy in the environment n intern we also absorb that energy. it's all about energy only , material aspect r that from which we can go to the divinity. Being with art of living,how u can't understand this?
Because this guy doesn't have enough knowledge and just wants publicity and UA-cam views. He is spreading hate towards Sadhguru and trying to get publicity..
ಸತ್ಯ ಗುರುಗಳೇ ನೀವು ಹೇಳಿದ್ದು. ಚಿಂತೆ ಬಿಟ್ಟು ಚಿಂತನೆ ಮಾಡಿದರೆ ಆಳವಾದ ಮಾಹಿತಿ ಮತ್ತು ಅದರ ಮೂಲ ಹಿಂದಿನ ಕಾರಣ ಅರಿಯಬಹುದು. ಪ್ರತಿ ಪ್ರಶ್ನೆಗೂ ಉತ್ತರ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಜ್ಞಾನ.
All sadguru galu are exploiting innocent people and weak people... Thank you gurugale for enlightening...🙏
ಅರ್ಥ ಪೂರ್ಣ ವಿವರಣೆ sir nice 👌and true.
Namaste sir.very very helpful suggestions for everyone's peaceful life.thank you so much.
👍intha vicharagalu nimminda hechu barali guru gale🙏🙏🙏
BEST SPEECH THANKS
ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟಿದ್ದು.
LOVE YOU SADGURU ❤ TQ SIR YALLARU ELODU AVARAVAR VISHAYAGAL SHEKARISIDARA ADARADA MELE ALWA SIR TQ SIR❤😊🙏
Super sir correct 💯
ಅಂತೂ ಗೋಲ್ಯಾಲ್ ಜನರ ಜಾತಕ ಬಿಚ್ಚುತಿದ್ದೀರಿ ಗುರುಗಳೇ
Wow awesome talk🎉🎉😊😊
ನೇರವಾಗಿ ಸದ್ಗುರು ವಿ ನ ಜೊತೆ ಚರ್ಚೆ ಮಾಡಿ ಸರ್
ivnige bekagirodu UA-cam views mathe Guru antha prachaara aste.. ivnige knowledge enoo illa..
ivnu UA-cam fake guru .. Janara daari thappisi Views thagolodu aste.. Ardhambardha thilkondu mathadthane aste..
@@rawelkhaadz455ನಿಮ್ಮ ಮಾತು ಸರಿ ಇರಬಹುದು ಆದರೇ ಅವರೇ ಜೊತೆ ಸ್ವಲ್ಪ ಕಾಲ ಕಳೆದು ಹೇಳಬೇಕು ಸತ್ಯ ಅಲ್ಲಿರುತದೆ,,, ಕಾಯಬೇಕು
ಮೊದಲು ನಾನು ಅನ್ನೋದು ಬಿಡು
ಇಲ್ಲಿಯಾಕೋ ಕಾಮೆಂಟ್ ಮಾಡಿದ್ದೀಯ??😅 ಹೊರಗಡೆ ಮಾಡು.@@shivarajbsk
👌sir 🙏🙏
Good sir
Very much convinced 🤝🤝🙏🙏🙏🙏
Jai Shree Krishna ಧನ್ಯವಾದ ಗುರುಗಳೇ
ಕುಕ್ಕರ್ ನಲ್ಲಿ ಬಾಂಬ್ ಇಡುವವರ ಬಗ್ಗೆ ಮಾತಾಡಿ ಪ್ಲೀಸ್.. ಬ್ಯಾಟರಿ ಬೇಕಾದ್ರೆ ನಾನು sponser ಮಾಡ್ತೀನಿ
A drunk concious person ..he is... Telling the truth to its core
Sir super message
Harekrushna 🙏 very much true
ರವಿಶಂಕರ್ ರವರಿಗೆ ಆತ್ಮಜ್ಞಾನ ಆಗಿದ್ಯಾ ಅದರ ಅನುಭವ ನಿಮಿಗಿದೀಯಾ ಆಗಿದ್ದರೆ ಆತ್ಮದ ಬಗ್ಗೆ ತಿಳಿಸಿ,,,,
ಅವರು ಸಮಾಜ ಸೇವೆಯಲ್ಲಿ ಇದ್ದಾರೆ.
ಸದ್ಗುರು ಅವರನ್ನ ಅಥವಾ ಯಾವುದೇ ಗುರುವನ್ನು compare ಮಾಡೋದು
ನಮ್ಮ ತಪ್ಪು ತಿಳುವಳಿಕೆಯಿಂದ ಮಾಡಿದ ಹಾಗೆ ಅನ್ನೋದು ನನ್ನ ಭಾವನೆ.
ಪ್ರಶ್ನಿಸದೆ ಒಪ್ಪ ಬೇಡಿ ಅಂತ ನಮ್ ವಿಜ್ಞಾನ ಮೇಸ್ಟ್ರು 10th class ಅಲ್ಲಿ ಹಳಿದ್ರು.
ನೀವು ಹೇಳಿದು ನಿಜ ಸರ್ 👌🏼
Doctor ge jwara baralva
Tq guruji❤🙏
ಸಾರ್, ನಿಮ್ಮ ಸ್ವಚ್ಚ ಕನ್ನಡ ಶಬ್ದ ದ ಬಳಕೆ, ಭಾಷೆ ಯ ಮೇಲಿನ ಹಿಡಿತ, ಎಂತವರಿಗೂ ಅರ್ಥ ವಾಗುವ ನಿಮ್ಮ ನಿರೂಪಣೆ ಶೈಲಿ super 🙏
ಇವರ ಕನ್ನಡ ಸ್ವಚ್ಚವಿಲ್ಲ.
Yes. When we do simple meditation so much happiness we get, then what is the necessary for these self imagined poojas .
You are telling truth🎉
Sir nanu sudarsan kriya practice madtini
ಈ ರೀತಿ ಪಬ್ಲಿಕ್ ಆಗಿ ಮಾತನಾಡುವ ಮೊದಲು ..ಸದ್ಗುರು ಒಂದಿಗೆ ಲೈವ್ ಆಗಿ ಸಂದರ್ಶನ ಮಾಡ್ಕೊರಿ....ಆವಾಗ ಸತ್ಯ ಗೊತ್ತಾಗತ್ತೆ.
Sir tuma chanagi tilistidira
Thanks sar
Good night sir 🙏🌹🙏
Sir bantiyargu sahaa hetara Shaka kodutare ,cold hagbardu hanta
Good message for social,❤
Nanu utthara karnatakadavanu at present solapoor enda hidkond bijapur gulbharga raichur koppala bellari kadegalinda Jana thamma manegalinda kalu naduge Alle shreeshaila hogthare, nimmanthavarige adu moorkathana anisbahudu vehicle alli hogbahudala antha anisbahudu, aa novinali Jana mallikarjunananne Lee mallaya ellidya huch sooo maga mallaya ellidiya estu doora yak bandu kuthidiya antha devarane baikond nadedu kondu hogthare, hage prathi bare hoguvadarinda nange nanu mado kelsavana destiny mutto vargu Este kasta bandaru bidabaradu annodu artha aythu, north Karnataka alli holagalali kelsa mado hennu makkalu estu strong antha artha aythu, hennu gandinali enu vythasa ella ellarigu bevaru baruthe ellaru malmoothra madthare edela nododrinda ketta kamada asakthi kammi aythu, namma hindu dharmada acharne galali artha hudukidare sakastu sigathe, hudko manasirabeku aste
ನಿಮ್ಮ ಮಾತು ಬಹಳ ಅರ್ಥಪೂರ್ಣವಾಗಿದೆ. ಮಲ್ಲಿಕಾರ್ಜುನನ ಕಡೆಗಿನ ಭಕ್ತಿ ಅನನ್ಯ. ನಮ್ಮನ್ನು ಸೃಷ್ಟಿಸಿ ನಮಗಾಗಿ ನಮ್ಮ ಸಂತೋಷಕ್ಕಾಗಿ ಏನೆಲ್ಲಾ ಸೃಷ್ಟಿಯಾಗಿದೆ, ಬಾಯಾರಿದರೆ ನೀರು, ಹಸಿವಾದರೆ ಅನ್ನ ಕೊಟ್ಟಿದ್ದಾನೆ. ಸೃಷ್ಟಿಕರ್ತನಿಗಾಗಿ ನಾವು ಧನ್ಯವಾದ ರೂಪದಲ್ಲಿ ಗುಡಿ ಕಟ್ಟಿ ಪೂಜಿಸ್ತೀವಿ. ಒಬ್ಬಬ್ಬರ ಪೂಜಾ ವಿಧಾನ ಭಿನ್ನಾವಾಗಿರುತ್ತದೆ. ಕಾಲ್ನಡಿಗೆ ಯಲ್ಲಿ ಬರೋ ಭಕ್ತರೂ ಒಂದೇ ಅವನಿಗೆ, helicopter ನಲ್ಲಿ ಬರೋರು ಒಂದೇ ಅವನಿಗೆ, ಎಲ್ಲರಿಗೂ brain ಕೊಟ್ಟಿದ್ದಾನೆ, ಅದನ್ನು ಬಳಸಿಕೊಂಡು ನಾವು ಶ್ರೀಮಂತರೋ ಬಡವರೋ ಆಗಿರ್ತೀವಿ ಅಷ್ಟೇ. ಮೂಢನಂಬಿಕೆಗಳಿರಬಾರದು ಅಷ್ಟೇ. ಅವನಷ್ಟು ಜ್ನ್ಯಾನಿ ಅಪ್ರತಿಮ scientist ಯಾರೂ ಇಲ್ಲ. ಮನುಷ್ಯ ಪ್ರಕೃತೀನ ಸೃಷ್ಟಿಸಿದನಾ,? ಎಲ್ಲಾ ಸೌರಗ್ರಹ ಮನುಷ್ಯ ಸೃಷ್ಟಿಸಿದನಾ? Science ಆಧಾರದ ಮೇಲೆ ಯೋಚಿಸಿದರೆ ಸೃಷ್ಟಿ ಅಂತ ಇದೆಯಾದಲ್ಲಿ ಸೃಷ್ಟಿ ಕರ್ತ ಇರಲೇಬೇಕು. ಎಲ್ಲಾ ಪಂಚಾಭೂತಗಳಿಗೂ ಮಾತಾಡುವ ಶಕ್ತಿ ಇದೆಯಾ? ಪ್ರಾಣಿಗಳಿಗೆ ಇದೆಯಾ? ಮನುಷ್ಯ ನಿಗಷ್ಟೇ ಮಾತಾಡುವ ಶಕ್ತಿ ಕೊಟ್ಟಿದ್ದಾರೆ? ಅದಕ್ಕೆ ಅವನಿಗೆ thanks ಹೇಳ್ಬೇಕಲ್ವಾ? ಒಬ್ಬ ತಂದೆ ತಾಯಿ, ಪ್ರಾಣಿ ಪಕ್ಷಿಗಳು ಒಂದು ಜೀವಿ ಸೃಷ್ಟಿಸೋದಕ್ಕೆ ಅದೆಷ್ಟು ಕಷ್ಟ ಪಡುತ್ತವೆ. ಇಷ್ಟೊಂದು ಜೀವರಾಶಿಯನ್ನು ಸೃಷ್ಟಿಸಿದ ಆ ದೇವಾ ಆ ದೇವತೆ ಇನ್ನೆಷ್ಟು ಕಷ್ಟ ಪಟ್ಟಿರಲಾರು? 😢ಭಗವಂತ ನಿನಗೆ ನಮೋನಮಃ 🙏🏼❤️
👌👍
Yes you are right sir
Kailagadavanu Mai parache kinda,hogi shambhavi kaliri,bavaspandana madi, amele sadhguru bagge mathadi
ಇವರು ಯೋಗ ಹೇಳಿ ಕೊಟ್ಟು ಎಷ್ಟು ಜನರ ಜೀವನ ಬದಲಾವಣೆ ಮಾಡಿದ್ದಾರೆ ಅಂತ 1st list ಕೊಡಿ 😂
ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ 🙏
👌👌👌🙏🙏🙏🙏🙏🌹
Shanaischara Pooje maaduvaga Balck dress haaktaralwa sir
Agnige kaalu torisida daddaguru
Jai. Shree. SADHGURU ji
🙏🙏🙏🙏🙏🙏🙏🙏🙏🙏
Good information sir
Nice guruji,
Supar matu clarity sigathe badukina bagge
ಹೌದು ಗುರುಗಳೇ _ ನಾವು ಅಗ್ನಿದೇವೋಭವ ಎಂದು ಹೋಮಕ್ಕೆ ನಮಸ್ಕರಿಸಿ ಪೂಜೆ ಮಾಡುತ್ತೇವೆ. ಕಾಲನ್ನು ತೋರಿಸುವುದಿಲ್ಲ.
ಹರೇ ಕೃಷ್ಣ 🙏🙏🙏
Guruji🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super👍 Super👌 Super Thumba Channagi Vivarisidira Guruji👌 U R Extraordinary Guruji🙏🙏🙏🙏🙏 Huchu Manasina Hatthu Makkagalu Nimma Mathu Adbhutha
Nice
Guruve ninu, muslim and Christian bagge tilisi
Bari Muslim Christian ashte. nim huluku muchchkolloke janagalanna divert madode nim kelsa
Tika muchhole @@myindia1836
No comments on the above video.
Watch the ranveer show with Rajarshree Nandy, you will understand what is Tantra?And how its showcased in the most negative way.
You just watch that and come back see this video, you will know what is right!
Highly thought provoking speach 👌🏼👌🏼🙏🏼🙏🏼👍🏼👍🏼
Sadguru some what leading lexury life, including home ashram car bike etc, and also politicaly well supported.
Namaste sir
ಸತ್ಯ........
super gurugale
ನಾವು ಏನನ್ನು ಆಹಾರ ವಾಗಿ ಸೇವಿಸುತೇವೆಯೋ ಅದನ್ನು ದೇವರಿಗೆ ಅರ್ಪಿಸಿ ನಾವು ಸೇವಿಸುವಂತಹ ಕ್ರಮ ಇದು ಅನಾದಿಕಾಲದಿಂದಲೂ nadedubandanth ಕ್ರಮ
Supar
ಸರ್ವರುಂ ಸಾಧುಗಳೆ ಸರ್ವರುಂ ಭೋಧಕರೆ...
ಜೀವನಪರೀಕ್ಷೆ ಬಂದಿದಿರು ನಿಲುವನಕ...
ಭಾವಮರ್ಮಂಗಳೇಳುವುವಾಗ ತಳದಿಂದ....
ದೇವರೇ ಗತಿಯಾಗ - ಮಂಕುತಿಮ್ಮ.
- ಡಿ ವಿ.ಗುಂಡಪ್ಪ🙏
(ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಾಧು ಸಂತರೇ, ಎಲ್ಲರೂ ಭೋದಕರೇ! ಅದರೆ, ಜೀವನ ಪರೀಕ್ಷೆ ಅವನಿಗೇ ಒಂದು ಉತ್ಕಟ ಸವಾಲಾಗಿ ಎದುರಿಗೆ ನಿಂತಾಗ, ಅವರ ಒಳಮನಸ್ಸಿಗೆ, ಆತ್ಮಸಾಕ್ಷಿಗೆ ಗೊತ್ತಿರುವ ಸತ್ಯ ಭಾವನೆಗಳು ಹೊರಹೊಮ್ಮುತ್ತವೆ. ಆಗ ದೇವರೇ ಅವರನ್ನು ಕಾಪಾಡಬೇಕು. ಉಪದೇಶ ಸುಲಭ. ತನಗೇ ಆ ಪರಿಸ್ಥಿತಿ ಬಂದಾಗ ಎದುರಿಸುವುದು ಕಷ್ಟ.)🙏
Super sir ❤🙏🙏🙏 Mangalore boys
PK film review madi sir... god vs alien....mind vs mathu
ಅಂಗಾಲಿನಲ್ಲಿರುವ ಕಿಟಗಳ ಪರಿಹಾರಕ್ಕಾಗಿ ಹಾಗೆ ಮಾಡಿರಬಹುದು
ಮನಸಿಗೆ ಮುಖ ಇದಿಯಾ,,,, ans please 🙏
100.satya
ಸರ್ ನಾನು ಬೀದರ್ ಇಂದ ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಸರ್. ♥️🙏🙏🙏
👌
very true
Nice super nimma mathugalu gurugale
Sir Ravi shankar ashrama land issue ithu, thasildhar with video gate break madoke hogidhru allow madila antha.
Yake hange madidhru Ravi shankar avru
It comes under Administration and trustees. In the name of Ravishankar they run trust. Instead of question here ask through court and law
Sariye kalu ettadannu nanu nodilla
ಮನಸೇ ನೀ ಯಾಕೆ ಹೀಗೆ,,,, ಮೌನಿ ಯಾಗುವು ದಿ ಲ್ಲ,,, ನಿಮಗೆ ಆದ ಅನುಭವ ಬೇರೆ ಬೇರೆ,,,, go silence now sir
ಉಪವಾಸ ದಬಗ್ಗೆತಿಳಿಸಿ ಸಾರ್.
Nija.sir...
ಸಾಮಾನ್ಯವಾಗಿ ಕೈನಲ್ಲಿ ಪೂಜೆ ಮಾಡುವುದು ನೋಡಿದ್ದೇವೆ. ಕಾಲಿನಲ್ಲಿ ಪೂಜೆ ಇವರ ಸ್ಪೆಷಾಲಿಟಿ. ಇನ್ನು ಯಾವ್ಯಾವುದರಲ್ಲಿ ಪೂಜೆ ಮಾಡ್ತಾರೋ ಬೈರವಿನೆ ಹೇಳ್ಬೇಕು😂
🙏🙏🙏🙏
Nice information sir ❤
ಸೃಷ್ಟಿ ಎಂದರೆ ಹೀಗೆ....
🙏🏻 👍🏻
Congrats Sir for 10k subscribers 🎉 keep on going 👍
Yavdoo pusthaka, sannivesha, nodidannu odi tilkondu adanne vomit maadtaidaare.... Swantha anubhavadinda baro maathugalalla ivu....
For small correction adu pooje alla adu consecration, prana prathiste...
😅 you are correct 💯 this fellow is very fake 😂
ಹೊಡೆದರೆ ಮಾವಿನ ಮರಕ್ಕೆ ಕಲ್ಲು ಹೊಡಿಬೇಕು ಅನ್ನೋದು ಇವರ ಬಯಕೆ, ಹಾಗಾಗಿ ಒಂದಷ್ಟು review ( ಮಾವಿನಕಾಯಿ ) ಗಾಗಿ, ಸದ್ಗುರುಗೆ ಮಾತಿನ ಕಲ್ಲು ಹೊಡೀತಾರೆ ಮಂದಿ ಏನ್ಮಾಡದು 😂
ಸದ್ಗುರು ಅನ್ನುವ ಅಚ್ಚ ಕೈಲಾಸ ಮಾವಿನ ಹಣ್ಣಿನ ರುಚಿ ಗೊತ್ತಾಗುವಷ್ಟು ಪುಣ್ಯ ಮಾಡಿಲ್ಲ ಇವ್ರೆಲ್ಲ 😂
ಆಶ್ರಮದಲ್ಲಿ ಯಾವ ಜಾತಿ ಧರ್ಮ ದೇಶ ಅಂತ ಯಾರನ್ನು ಹೊರಗಡೆ ಇಟ್ಟಿಲ್ಲ, ಶ್ರೀಮಂತ ಬಡವ ಅನ್ನೋದು ಇಲ್ಲ, ಇವ್ರೆಲ್ಲಾ ದೂರದಿಂದ ನೋಡಿ ಮನಸಲ್ಲಿ ಅನ್ನಿಸಿದ್ದೆಲ್ಲ ಇವ್ರ ಫಾಲೋ ಮಾಡೋರಿಗೆ ವಿಚಾರ ಮಾಡದೆ ಉಣ ಬಡಿಸ್ತಾರಲ್ಲಪ್ಪ 😂🙏🏼 ನಿಮ್ಮಂತೋರನ್ನ ಆ ದೇವ್ರು ಚನ್ನಾಗಿ ಇಡ್ಲಿ 🙏🏼
Yes you are correct. E gube ge sadguru bagge mathado yogyathe ela . Sadguru bagge tilkondu mathadu . E vishayada bagge avarathara ne charche madu. Nin budde astede hastu mathadtiya . Mental.
Sir namaste. Nanu Deena nimma video noduttene... tumba chennagiratte... Adu kodagajja alla koragajja...
Konege..iimatugalu.cennagide.gurugi
👍❣❣
ಆತನ ಟ್ಯಾಲೆಂಟ್ ಚೆನ್ನಾಗಿದೆ, ಮಾತುಗರ 😊.... ಒಮ್ಮೆ ಆತ ಮಾವಿನಕಾಯಿಗಳನ್ನು ಕೇವಲ ತನ್ನ ದೃಷ್ಟಿ ಇಂದಲೇ ಉದುರಿಸಿದ್ದನಂತೆ 😊
ಸಮಾಜಕ್ಕೆ ಉತ್ತಮ ಮಾಹಿತಿ ಸರ್ 🙏🏼
Wow.sir
Sir namaste nanu English teacher agi private school lli work madta idini... swalpa antaradalli government job miss madkondini...nivu dayavittu tilisabeku...how can i improve my English and teach effectively to students. please suggest..
Vijayapur dst. Benki Babaladi enballi mady vanna naivedy endu bhakataru oppisuttare en Jana devaru mady kuditana
ಇದೆ ಸತ್ಯ
❤❤❤❤❤
It's all about shradha and bhakti. U worship whatever but with love ( bhakti) , that is enough. Please don't comment on anybody regarding their style of pooja or rituals, it's only to increase positive energy in the environment n intern we also absorb that energy. it's all about energy only , material aspect r that from which we can go to the divinity. Being with art of living,how u can't understand this?
Because this guy doesn't have enough knowledge and just wants publicity and UA-cam views. He is spreading hate towards Sadhguru and trying to get publicity..
ಸತ್ಯ ಗುರುಗಳೇ ನೀವು ಹೇಳಿದ್ದು. ಚಿಂತೆ ಬಿಟ್ಟು ಚಿಂತನೆ ಮಾಡಿದರೆ ಆಳವಾದ ಮಾಹಿತಿ ಮತ್ತು ಅದರ ಮೂಲ ಹಿಂದಿನ ಕಾರಣ ಅರಿಯಬಹುದು. ಪ್ರತಿ ಪ್ರಶ್ನೆಗೂ ಉತ್ತರ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಜ್ಞಾನ.
Kudalinee ಶಕ್ತಿಯನ್ನು ಬಗ್ಗೆ ವೇದಿಯೊ madee
🙏🙏🙏🙏🙏🙏🙏🙏
200% ನಿಜ sir.
ಸೂಪರ್ ಗುರುಗಳೇ 🎉👏
Vandu saari sadguru jhote vaada madi sir please aaga namage clear gotagute yaaru vichaar sari anta Sadguru anusgodu sulabana
😊
Kaali mate ge kappu andre ishta.
ಏನು ಬರೆಯಬೇಕು ಅಂತ ಗೊತ್ತೇ ಆಗಲಿಲ್ಲ ವಿಚಿತ್ರ ಘಟನೆ ಹೀಗೂ ಉಂಟೆ ಅನ್ನಿಸಿತು ಭಕ್ತಿ ಯೇ ಪರಾಕಾಷ್ಠೆ ಓಹೋ ಮೈ ಗಾಡ್ 🙏 ಧನ್ಯವಾದಗಳು ಸರ್ 🙏
❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌
Guruji pls don't talk negative about others