ಡಿಬಾಸ್ ಕಿಚ್ಚ ಯಶ್ ಏನು ಮಾಡ್ತಿಲ್ಲ, ಥಿಯೇಟರ್ ಮಾಲೀಕರ ಕಣ್ಣೀರು| Theater Owner Sad situation|Dboss|Yash| SStv

Поділитися
Вставка
  • Опубліковано 20 вер 2024
  • ಡಿಬಾಸ್ ಕಿಚ್ಚ ಯಶ್ ಏನು ಮಾಡ್ತಿಲ್ಲ, ಥಿಯೇಟರ್ ಮಾಲೀಕರ ಕಣ್ಣೀರು| Theater Owner Sad situation|Dboss|Yash| SStv
    #Kanndafilmindustry #filmtheater #kannadafilmchamberControversy #Kfi #Saragovind #bamaharish #NMSuresh #Dboss #kicchasudeep #Shivanna #yash #sstv
    #sstv #sstvKannada #PublicReview #sandalwoodnews #Celebratiyinterview #Kannada #filmupdates #Movie #FDFS #FirstDayFirstShow #PublicResponse #Karnataka #Bangalore #bengaluru
    bangalore
    Karnataka fans
    Production by:-
    SStv
    : SStv PRODUCTIONS :
    SStv Digital Entertainer Channel
    ------------------------------------------------------------------------
    Follow us on
    ► SStv Website: sstvindia.com/
    ► Subscribe to SStv: / sstvindia
    ► Like us on Facebook: / sstvindia
    ► Follow us on Twitter: / sstvindia
    ► Follow us on Instagram: / sstvindiaa
    ►Follow the SStv channel on WhatsApp: whatsapp.com/c...
    ------------------------------------------------------------------------
    For Business Contact:
    sstvindiaa@gmail.com

КОМЕНТАРІ • 339

  • @SudeepFans-fh5wq
    @SudeepFans-fh5wq 4 місяці тому +66

    APPU BOSS.. ಡಾನ್ಸಿಂಗ್ ಕಿಂಗ್❤❤❤❤❤❤❤❤❤❤❤❤❤❤❤❤

    • @IbrahimUppa
      @IbrahimUppa 4 місяці тому

      Lo naayi iddiya😂😂😂😂

  • @pralak5587
    @pralak5587 4 місяці тому +182

    ಅಪ್ಪು ಹೋದ ಮೇಲೆ ಸ್ಯಾಂಡಲ್ವುಡ್ ಸತ್ತುಹೋಯಿತು ಓಂ ಪ್ರಕಾಶ್ ರಾವ್ ಹೇಳಿದ್ದು ಸರಿ

    • @pavanlambani8946
      @pavanlambani8946 4 місяці тому +1

      😂😂

    • @pralak5587
      @pralak5587 4 місяці тому +4

      ಅಪ್ಪು ಇಲ್ಲದೇ ಕನ್ನಡ ಚಿತ್ರರಂಗ ಮುಚ್ಚುವ ಪರಿಸ್ಥಿತಿ ಬಂತು... Haters ಉರ್ಕೋಳ್ಳೋರು ಉರ್ಕೋಳ್ಳಿ 🤣

    • @pralak5587
      @pralak5587 3 місяці тому

      @Manjunath-ds7my ಅಜ್ಜಿ ಜಂಭ ಮಾಡಿದ್ಲು ಸರಿ, ಆದ್ರೆ ಇಲ್ಲಿ ರಿಯಾಲಿಟಿ ನಡಿತಾ ಇದೆ, ನೀವೇ ಸರಿಯಾಗಿ ಒಬ್ಸರ್ವ್ ಮಾಡಿದ್ರೆ ಗೊತ್ತಾಗುತ್ತೆ... ಅಪ್ಪು ಇದ್ದಾಗ ಹೇಗಿತ್ತು, ಹೋದಮೇಲೆ ಏನಾಗಿದೆ ಅಂತ.. ಇದು fact

    • @chanduhemanth3088
      @chanduhemanth3088 3 місяці тому

      ​@@pralak5587 hu kanapa sathmele urkolodu enide😂😂😂

    • @sudhira26488
      @sudhira26488 3 місяці тому +1

      ​@Manjunath-ds7myohohoho Koli manja full nagu banthu.thu😏

  • @vinayjackie125
    @vinayjackie125 4 місяці тому +44

    ಲವ್ ಯು ಅಪ್ಪು ಬಾಸ್ 🚩🚩🙏🏻🙏🏻

  • @ravikumarg4692
    @ravikumarg4692 4 місяці тому +96

    ಅಪ್ಪು ದೇವರು 🙏💐😍❤️

  • @chaitracbhatbhat2684
    @chaitracbhatbhat2684 3 місяці тому +19

    ಅಪ್ಪು sir ಮೂವಿ ನಾ family ಕೂತು ನೋಡುವ ಹಾಗೆ ಇರ್ತ ಇತ್ತು... ಥಿಯೇಟರ್ ಗೆ ಹೋಗಿ ನೋಡೋಣ ಅನ್ನಿಸುತ್ತಿತ್ತು but ಈಗ content ಇಲ್ಲದ ಮೂವಿ ನೋಡೋಕೆ ಬೇಸರ

  • @soldier3823
    @soldier3823 4 місяці тому +76

    ಅಪ್ಪು ಹೋಗಿದ್ದೆ ನಂಗೆ ಸಿನಿಮಾನೋಡಲು ಇಷ್ಟನೇ ಇಲ್ಲ 😔

    • @mprasad0707
      @mprasad0707 3 місяці тому +2

      Same here

    • @logesht4424
      @logesht4424 3 місяці тому +1

      😂😂😂

    • @jagadeeshr7363
      @jagadeeshr7363 3 місяці тому +1

      Nanagu aste

    • @chanduhemanth3088
      @chanduhemanth3088 3 місяці тому +1

      Yaru nodalla antha gottagine avnu nigurkonda 😂😂😂

    • @soldier3823
      @soldier3823 3 місяці тому

      @@chanduhemanth3088 ಡಗಾರ್ ಹುಟ್ಟಿರೋ 2ತಲೆ ಸೂಳೆಮಗನೇ 😂🤣😂😄

  • @suhasm1266
    @suhasm1266 3 місяці тому +42

    D BOSS ಒಬ್ರೆ correct agi ಮೂವಿ ಮಾಡ್ತಿರೋದು ವರ್ಷಕ್ಕೆ ಎರಡು......❤
    ಉಳಿದೋರು ಮನೇಲಿ ರೆಸ್ಟ್ ಮಾಡ್ತ ಇದಾರೆ

  • @lakkannamusheppagol7958
    @lakkannamusheppagol7958 4 місяці тому +39

    Appu boss.🙏🏻❤️

  • @sathishakappu6476
    @sathishakappu6476 4 місяці тому +77

    ನಮ್ಮ ದೇವರು ಅಪ್ಪು ಬಾಸ್ ❤

  • @user-yf2vj4ow1u
    @user-yf2vj4ow1u 4 місяці тому +50

    ರಾ ಜ ವ o ಶ ದ ಎ ಲ್ಲ ರೂ
    ಕ ಲೆ ಗಾ ಗಿ ತ ಮ್ಮೆ ಲ್ಲಾ ಆ ಯು ಸ್ಸ
    ನ್ನು ಧಾ ರೆ ಎ ರೆ ದು ಮ ರೆ ಯಾ ದ
    ಕನ್ನಡ ಕ ಣ್ಣ್ ಮ ಣಿ ಗ ಳು .
    ಜೈ ರಾ ಜ ಕು ಮಾ ರ್
    ಜೈ ಪು ನೀ ತ ರಾ ಜ್ ಕು ಮಾ ರ್
    ಜೈ ಜೈ ರಾ ಜ ವ o ಶ.

    • @sria1719
      @sria1719 3 місяці тому

      ಶಿವರಾಜಕುಮಾರ್ ಹೆಂಡ್ತಿ ಗುಲಾಮ

  • @Kirankumar-l3c
    @Kirankumar-l3c 3 місяці тому +12

    ಅಪ್ಪು ಸರ್ ಸಿನಿಮಾ ಬಂತು ಅಂದ್ರೆ ಥೀಯೇಟರ್ ಹೋಗಿ ಫಿಲಂ ನೋಡ್ತಿದ್ದೆ ಈವಾಗ ಯೇವ್ನ್ ಫಿಲಂ ಬಂದ್ರು ನೋಡ್ತಿಲ್ಲ ಮಿಸ್ ಯು ಅಪ್ಪು ಸರ್

  • @YuvaAppu-su4or
    @YuvaAppu-su4or 4 місяці тому +53

    Miss you Appu Boss ❤️ King Of Karnataka 🥹❤️

  • @sri7764
    @sri7764 4 місяці тому +32

    Appu BosS❤️🔥

  • @siddupatil115
    @siddupatil115 4 місяці тому +25

    Appu boss ❤❤🙏🙏

  • @mallikam1683
    @mallikam1683 4 місяці тому +25

    Appu BosS....❤

  • @Mubbutv
    @Mubbutv 4 місяці тому +39

    Only god Dr Rajkumar never end of his creze ❤

  • @deva_raju
    @deva_raju 4 місяці тому +229

    ಸತ್ಯ ಇವಗ ಬೆಳಕಿಗೆ ಬಂತು ನೋಡಿ ಅಪ್ಪು ಸಾರ್ ಸಿನಿಮಾ ಆದ್ರೆ ಜನ ಓಡಿ ಬರುತ್ತಿದ್ದರೂ ಯಾಕೆ ಆದರೆ .ಡಾನ್ಸ್. ನಟನೆ ಫೈಟು ಕಥೆ ಯಲ್ಲಾವು ಒ೦ದೇ ಮೂವಿ ಯಲ್ಲಿ ನೋಡುತ್ತಿದ್ದರೂ

    • @murthygowda1496
      @murthygowda1496 4 місяці тому +18

      Avn yallo Raj Kumar vamshad fan ansutte bidi. Ibrdela ide aytu avrindane chitra ranga andu andu papa belyorna belyok bidtila karma guru

    • @arnoldarnold817
      @arnoldarnold817 4 місяці тому +11

      @@murthygowda1496 yake dum eronu belitane bido vinya yaake belillla yuva Frist moivi na baradaage maadidru asru yuva moovi super hit aytu that's Dodmane. ❤️❤️❤️

    • @sachinnp2571
      @sachinnp2571 4 місяці тому +13

      Power Star ಅಪ್ಪು ❤❤❤❤❤

    • @Being_honest171
      @Being_honest171 4 місяці тому

      😂😂😂😂

    • @nandu2190
      @nandu2190 4 місяці тому +8

      Matte yak yuva odlilla

  • @UmeshP-xs9dk
    @UmeshP-xs9dk 4 місяці тому +24

    Ji appu Boos always kigu

  • @mouneshsb1203
    @mouneshsb1203 4 місяці тому +22

    D BOSS ❤ DEVIL Waiting 🔥🔥🔥🥰🦣🦣🦣

  • @javarihanamant
    @javarihanamant 4 місяці тому +26

    ಅಪ್ಪು ❤

  • @shivarajgn5014
    @shivarajgn5014 4 місяці тому +38

    Appu❤ the sandalwood God

  • @power2753
    @power2753 3 місяці тому +9

    ಅಪ್ಪು BOSS MOVIE ಲ್ಲಿ BOSS DANCE FIGHT ನೋಡೋದೆ ಒಂದು ಖುಷಿ BUT ಈಗ ಬಾರೋ ಯಾವ್ MOVIE ಲು BOSS ತರ flexible fight stunt ಯಾರು ಮಾಡೋಲ್ಲ boss ಗೇ boss ಸೆ ಸಾಟಿ... ಅಪ್ಪು ಅಜರಾಮರ ಅಪ್ಪು ಎಂದೆಂದಿಗೂ ಅಮರ... 💛❤️

  • @RajarathnaMahadev
    @RajarathnaMahadev 4 місяці тому +31

    Appu

  • @thulasiram6533
    @thulasiram6533 4 місяці тому +20

    APPU DEVRU avru hoda mele 50 percent jana film nodode bittiddare, APPU DEVRU ge film nalli act mado interest irlilla,adre ANNAVRU,janarigoskara act madidru,manassu pattidre kudkondu ,thinkondu,aaramagi irboditthu adre haage madlilla,
    Yash,sudeep, darshan,rakshith,ivarella duddu nodbitru,modalu hege idvi,chance kelthidvi annodanna maretharu, kannada janarige mosa madidru,
    Vishnu anna, ambarish, tiger Prabhakar, ananthnag, Shankar nag,shadhikumar,sunil, ravichandran, shivanna,innu aneka halabaru eshte duddu bandru,star adru,kannadakkoskara,janakkoskara,films madidru eega ellarigu gotthagtha ide,ivrs tha hero galu 1000 janmakkodsala antha,hale films release madri,
    Premaloka, daada,police daada,ranadheera,janumadajofi,ak 47,annayya, lockup death,90s films release madri,matthe nodona
    APPU DEVRU pl pl pl matthe hutti banni, JAI HIND JAI KARNATAKA

    • @dasadarshan63623
      @dasadarshan63623 3 місяці тому

      Yuvarathna film release aadaga nodidivi😂😂

    • @chanduhemanth3088
      @chanduhemanth3088 3 місяці тому

      @@dasadarshan63623 😂😂😂

    • @chanduhemanth3088
      @chanduhemanth3088 3 місяці тому

      @@dasadarshan63623 😂😂😂👌👌👌

    • @chanduhemanth3088
      @chanduhemanth3088 3 місяці тому

      @@dasadarshan63623 e movie flop admele nodok adge nigurkonda 😂😂

  • @siddaraju6866
    @siddaraju6866 4 місяці тому +13

    ರಾಜಕೀಯ ಐದು ವರ್ಷಕ್ಕೆ ಒಂದು ಪಕ್ಷ ಬಂದಾಗ ಸಿನಿಮಾ ಕೂಡ ಐದು ವರ್ಷಕ್ಕೆ ಒಂದು ಸಿನಿಮಾ

  • @JkLee-sx9qp
    @JkLee-sx9qp 4 місяці тому +18

    ಅಪ್ಪು ಸತ್ತು ಮೇಲೆ ಕಥಮ್

  • @sri7764
    @sri7764 4 місяці тому +13

    Appu avru 2022 alli James start aythu James, kgf, vr, Charlie, kantara, vedha tankanu chanagithu amele Appu jotheline film industry End Aythu idu Appatta Sathya

  • @kumarjn3604
    @kumarjn3604 3 місяці тому +4

    ಪುನೀತ್ ಬೆಲೆ ಈವಾಗ ಗೊತ್ತಾಗಿದೆ 😭😭

  • @ksgaming2021
    @ksgaming2021 3 місяці тому +3

    ಅಪ್ಪು ಸರ್ ಹೋದಾಗಿನಿಂದಲೂ ನಾನು ಥಿಯೇಟರ್ ಮುಖಾನೇ ನೋಡಿಲ್ಲ...

  • @CrazyHarsha0724
    @CrazyHarsha0724 4 місяці тому +28

    ವರ್ಷಕ್ಕೆ ಎರಡು ಸಿನಿಮಾ ನಮ್ಮ ಬಾಸ್ ಮಾಡಿತ್ತಾರೆ ಜೈ ಡಿ ಬಾಸ್

  • @lokeshgowda5610
    @lokeshgowda5610 4 місяці тому +17

    Mane devaru namma appu sir

  • @Smthkarnataka
    @Smthkarnataka 4 місяці тому +13

    1st industry ne ban agbeku yalla hero galu ache bandu dudili kasta gothagli....
    Janakke movie nodudre life changed agalla dudidre ne life change agodu....
    Nam duddu kottu evr movie nodi evrna belsbeka...
    Hero galu thika muchkondu bandu road alli kasta nodi kelsa madbeku...daya vittu movie ne nodbedi yaaru....
    Social media ne bestu UA-cam nodkonde erona....
    Industry erorella almost kallare....
    Appu odmele yav movie nu nodo manasu ella....
    Janakke evaga avr avr jeevana ne real movie agogide....

    • @kartikkulkarni5125
      @kartikkulkarni5125 4 місяці тому

      Hanagadre yellru avara avara ega iro profession na change madbeku yenu antha matadtiya bro 😂 cinema annodu ondu kelsa ne ishta iror duddu kottu nodtare

  • @arnoldarnold817
    @arnoldarnold817 4 місяці тому +9

    Ennu nooru varsa badukidru❤️ appu god ❤️Tara hesaru madbeku Andre dum bekule 🎉Jana satta mele hen maadida antare ondu varsa admele maritarae adre appu god punya bhoomi GE bere rajya dinda Jana bandu namaskarisi hogtiddare that's dodmane 💓💓💓💓

  • @murulinaiknaik8136
    @murulinaiknaik8136 4 місяці тому +14

    ಸತ್ಯವಾದ ಮಾತು ಹೇಳಿದ್ರಿ ಅಪ್ಪು ಇದ್ದಿದ್ದರೆ ಇವೆಲ್ಲ ಆಗತಿರ್ಲಿಲ್ಲ.... ಎಲ್ಲಿ ಇದ್ದೀಯಪ್ಪ ಯಶ್,😂😂😂😂, ಪ್ಯಾನ್ ಇಂಡಿಯಾ ಮೂವಿ ಮಾಡಿಕೊಂಡು ಒಳ್ಳೆ ದುಡ್ಡು ಮಾಡಿಕೊಂಡು ನೀನು ಒಬ್ಬ ಚನ್ನಾಗಿ ಇದ್ದೀಯ 😂😂😂😂ಸರಿಯಾಗಿ ಮಾಡಿದೆ ಬಿಡು ಕನ್ನಡಕ್ಕೆ 😂😂😂

    • @logesht4424
      @logesht4424 3 місяці тому

      Jai Yash boss 😂

    • @chanduhemanth3088
      @chanduhemanth3088 3 місяці тому

      Ninge enu madlivala bidu 😂😂
      Next pan world cenema madtare nodi urkondu sayi😂😂 kappegalu

  • @GoolapaPpa
    @GoolapaPpa 4 місяці тому +8

    D boss D Boss ❤❤

  • @Dj_king_449
    @Dj_king_449 3 місяці тому +4

    ಅಪ್ಪು ಸರ್ ell ಅಂದಮೇಲೆ ಯಾರ್ ಸಿನಿಮಾ ನೋಡಿಬೇಕು ದೇವ್ರು😢

  • @nareshuppi..juniorupendra5197
    @nareshuppi..juniorupendra5197 3 місяці тому +2

    ಕಾಂತರ2 ಬರುತ್ತೆ... ತಿಯೇಟರ್ ಗಳಿಗೆ ಪರ್ವಕಾಲ ಶುರುವಾಗುತ್ತೆ❤❤❤❤

  • @DBOSSBoss-td5wi
    @DBOSSBoss-td5wi 4 місяці тому +37

    D BOSS only save theatres

    • @manjugowdagowda3395
      @manjugowdagowda3395 4 місяці тому +16

      ಆ ಅಯೋಗ್ಯ ಶ್ಯಾಟ ನೂ ಮಾಡಲ್ಲಾ

    • @DBOSSBoss-td5wi
      @DBOSSBoss-td5wi 4 місяці тому

      @@manjugowdagowda3395 ನಿ yenu kittkollakagall

    • @DIGITAL-o1j
      @DIGITAL-o1j 4 місяці тому

      ​@@manjugowdagowda3395aden nim shyatad appu movie alla

    • @NP-sk5oq
      @NP-sk5oq 4 місяці тому +3

      ​@@manjugowdagowda3395Nimanta hatersbgela gotagalla kaatera movie Kannada dalli release agi 200 collection agide gotilva ninge

    • @ravikumarg4692
      @ravikumarg4692 4 місяці тому +2

      ಬೊಕ್ಕ

  • @jyothiharishsrp3754
    @jyothiharishsrp3754 4 місяці тому +6

    Appu ❤❤❤❤

  • @ManjusHosalli
    @ManjusHosalli 4 місяці тому +5

    D boss 💥

  • @manjunathpatil8334
    @manjunathpatil8334 3 місяці тому +3

    ಅಪ್ಪು ❤️💕💞🙏

  • @Sheravind
    @Sheravind 3 місяці тому +6

    ಮುಂದಿನ ದಿನಗಳಲ್ಲಿ ಥೀಯೇಟರ್ ಇರಲ್ಲ.

  • @shankarshivuadda8157
    @shankarshivuadda8157 4 місяці тому +10

    Appu boss

  • @nagendraappu-rl8ci
    @nagendraappu-rl8ci 3 місяці тому +1

    I LOVE YOU APPU ANNA 🎉🎉❤❤

  • @GeethaGeethas-ge7wm
    @GeethaGeethas-ge7wm 4 місяці тому +8

    ಎರಡು ವರ್ಷಕ್ಕೆ ಒಂದು ಸಾರಿ ಬಂದು ಅಷ್ಟೊಂದು ದುಡ್ಡು ಬಡಿದು ಬಾಯಿಗೆ ಹಾಕುತ್ತಾರೆ ಅವೆಲ್ಲ ಖರ್ಚ್ ಆಗಬಾರದ ಪಾಪ ಎಲ್ಲಾ ಆದ ಮೇಲೆ ಅವರು ಬರ್ತಾರೆ ಸ್ವಲ್ಪ ತಡ್ಕೊಳ್ಳಿ ಅವರೆಲ್ಲ ಒಂದು ಹೀರೋನ ಅಯ್ಯೋ ಭಗವಂತ ಹಳೆ ಕಾಲದವರು ಹೇಗಿದ್ದರೂ ಹೇಗೆ ಒಳ್ಳೊಳ್ಳೆ ಮಾಹಿತಿಗಳನ್ನು ಕೊಡ್ತಾ ಇದ್ದರು ಇವರು ಇದ್ದಾರೆ ಅವನ ಕತ್ತರಿಸು ಇವರ್ನ ಕತ್ತರಿಸು ಅವಳು ಹೊಡದ್ಳು ಇದೇ ಕಚಡ ಫಿಲಂಗಳು ತೆಗೆದರೆ ಯಾರು ನೋಡುತ್ತಾರೆ ಯಾವ ಡೈರೆಕ್ಟರ್ ಬಂದ್ ಮಾಡ್ತಾರೆ ಗೋವಿಂದಾ ಗೋವಿಂದ

  • @sankalpgirishkulkarni
    @sankalpgirishkulkarni 4 місяці тому +7

    Appu was king of kfi

  • @manjunathkicchamanjumariya1078
    @manjunathkicchamanjumariya1078 4 місяці тому +11

    Only king kiccha boss Max super 💯❤🎉

  • @SahanadhruthiDhruthi
    @SahanadhruthiDhruthi 3 місяці тому +1

    ಅಪ್ಪು ಬಾಸ್

  • @Sushantnadoni
    @Sushantnadoni 4 місяці тому +2

    Waiting for D BOSS ❤ DEVil

  • @SiddarajuRaju-jq2yk
    @SiddarajuRaju-jq2yk 3 місяці тому

    ❤️ಅಪ್ಪು ಬಾಸ್ ಇದ್ದಿದ್ರೆ ಈಗಗ್ತಾಇರ್ಲಿಲ್ಲ 🌹

  • @manjeshbeerappa108
    @manjeshbeerappa108 3 місяці тому +3

    10 ಫಿಲಂನ ಕಾಪಿಮಾಡಿ 1 ಒಂದು ಫಿಲಂ ತೆಗೆದರೆ ಜನಗಳು ಯಾರ್ ನೋಡ್ತಾರೆ

  • @vinayshivanna4875
    @vinayshivanna4875 4 місяці тому +9

    ಎಂಥದ್ದು ಇಲ್ಲ ಒಳ್ಳೆ ಕಂಟೆಂಟ್ ಇರೋ ಸಿನಿಮಾ ಕೊಟ್ಟರೆ ಜನ ಬಂದೆ ಬರ್ತಾರೆ

    • @siddarajuhb5172
      @siddarajuhb5172 4 місяці тому

      Lo lowde hondisi bareyiri,blink enta movies yaro bandu nodta irodu tukaali nan magane

  • @dvgdacchu8062
    @dvgdacchu8062 3 місяці тому

    King kiccha boss next 𝙈𝘼𝙓 move❤

  • @gowdaprasad1632
    @gowdaprasad1632 4 місяці тому +5

    No power supply in kannada industry running in genretor

    • @pralak5587
      @pralak5587 4 місяці тому

      ಡೀಸೆಲ್ ಮುಗಿತಾ ಇದೆ 🤣

  • @TheChandan1992
    @TheChandan1992 3 місяці тому +3

    Appu boss is always the best

  • @sangeethadivya1630
    @sangeethadivya1630 4 місяці тому +4

    Jai D Boss ❤️❤️

  • @arunmogaveera3027
    @arunmogaveera3027 3 місяці тому +1

    Well said.. kannada movie yellide theatre alli

  • @raguappu9340
    @raguappu9340 3 місяці тому +2

    Appu Boss ❤❤❤❤❤

  • @Thinkbrain759
    @Thinkbrain759 4 місяці тому +2

    Yash ❤

  • @Reala256
    @Reala256 4 місяці тому +5

    Frist telent iddonige kelsa kodi industry yalli man powers jasti iddre varshakke 2cineam madbhudu adu ivarugalige gotthguthilla ..nange thumba talent ide yarna hogi kelbeku nange chance kodi anth experiance idiya anthre stroy bariyonige avangu swlp duddu kodi olle olle contents iro story ide ...hosa muka hosa prathibe ge avaksah kodi industry cinema change agutthe ......

  • @chandrashekar-dq2vd
    @chandrashekar-dq2vd 4 місяці тому +3

    Without power there is no Electricity.... in the same way
    Without POWER STAR PUNEET RAJKUMAR there is no film land?

  • @sanvi88888
    @sanvi88888 3 місяці тому +1

    ಗಂಧದ ಗುಡಿ ಕಾಂತಾರ ನಾವು ಕುಟುಂಬ ಸಮೇತ ನೋಡಿದ ಕೊನೆಯ ಚಿತ್ರಗಳು

  • @rajashekarkariman1285
    @rajashekarkariman1285 3 місяці тому

    ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏

  • @CharuDarlingcharu
    @CharuDarlingcharu 3 місяці тому

    ಜೈ ಡಿ ಬಾಸ್ ❤

  • @sandeshmp6128
    @sandeshmp6128 3 місяці тому

    ಸರ್ ಫುಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಮೂವಿ ಮಾಡಿದ್ದೂ ನಮ್ ಬಾಸ್ ಅಪ್ಪು ಮಾತ್ರ ಜಾಸ್ತಿ ಫ್ಯಾಮಿಲಿ ಬಂದು ನೋಡತ್ತಿದ್ರು ಇವಾಗ.... ಗೋವಿಂದ ಗೋವಿಂದ

  • @nithinjackie1870
    @nithinjackie1870 3 місяці тому +2

    ಅಪ್ಪು odmele ಇಂಡಸ್ಟ್ರಿ ನೆ oithu ಬಿಡ್ರೋ 😢

  • @licagentsliafiteam275
    @licagentsliafiteam275 3 місяці тому

    ಅಪ್ಪು ❤❤❤❤❤

  • @ravickck2273
    @ravickck2273 3 місяці тому

    ಅಪ್ಪು ಹೋದ್ಮೇಲೆ ಬೇರೆ ಯಾವ್ ಮೂವಿನು ನೋಡೋಕೆ ಇಸ್ಟ್ಟ ಇಲ್ಲ ಸರ್...

  • @davoodibrahim8659
    @davoodibrahim8659 4 місяці тому +2

    Kuchiku dhosthigalu hodhmele Ella hoithu....dhadha and Ambi sir

  • @ack3002
    @ack3002 3 місяці тому +1

    Appu avru hodmele slowly industry close aagoytuu....ivaaga cinema story tumba adbutha vaagidre maatra movie oadutte..eg kaatera, kantara,kgf...ade darshan avru act madiro kranti flop aagoytuu...appu avru iddaaga aa craze berene ittuu...class,mass, family audience elru bartidruu...jothege prk production mulaka,ollolle content movies bartane idvuu, kannadakke seperate ott mado plan madtaa idru, ivaaga adellaa kanasu aste...idra madhye aa darshan fans, bere stars mele hotte urkondu, elrunu kettadaagi Baidu fanwar create Maadi, industry innu kudaa halaagi hoytuu...ivaaga fanwar ninda stars movies na,avravra fans maatra three days nodtare, amele yaavanu kyaare annallaa....ottare chinnadanta maga APPU hogbitru, ondu udyamane mulugi hoytuu..pls come back APPU..

  • @puneethpuneeth5717
    @puneethpuneeth5717 3 місяці тому

    Nija sr appu odmele but nage filme creze oytu but always puneeth God bless industry I'm proud puneeth God

  • @ravi_ravee
    @ravi_ravee 4 місяці тому +12

    Film ಚನ್ನಾಗಿದ್ರೆ ಎಷ್ಟು ಬೇಕಾದ್ರೂ ಕೊಟ್ಟು ನೋಡಬಹುದು...

    • @SHORTSCREENMOVIE
      @SHORTSCREENMOVIE 4 місяці тому +3

      ಸಿನಿಮಾ ನೋಡದೆ ಹೇಗೆ ಚನ್ನಾಗಿದೆ ಅಂತಾ ಗೊತ್ತಾಗುತ್ತೆ

    • @heehee805
      @heehee805 4 місяці тому

      Mobile alli barutthalla saaku janakke​@@SHORTSCREENMOVIE

    • @bharathengineers4860
      @bharathengineers4860 4 місяці тому +1

      ಸಿನಿಮಾ ನೋಡ್ತಿವಿ ಒಂದು movie ಚನ್ನಗಿ ಇಲ್ಲ ಮೂವಿನು ಡಬ್ಬ ತರ ಇದ್ದರೆ ಯಾರು ನೋಡತಾರೆ

  • @rockymani8055
    @rockymani8055 4 місяці тому +7

    Jai Yash boss 💥

  • @IrfanKhan-rq5dr
    @IrfanKhan-rq5dr 3 місяці тому +3

    Appu boss bitre yaaru ella

  • @maheshtalawar9780
    @maheshtalawar9780 3 місяці тому

    ❤😢😢appu😢😢❤

  • @nandeeshar9036
    @nandeeshar9036 3 місяці тому +2

    ಬಡ್ಡಿ ಮಕ್ಕಳ ಅವಾಗ ಕನ್ನಡ ಫಿಲಂ ಗಳನ್ನು ಟೈಟ್ ಇಂದ ತೆಗೆದು ಹಾಕಿ ತಮಿಳು ತೆಲುಗು ಮರಾಠಿ ಮಲಯಾಳಂ ಚಿತ್ರಗಳನ್ನು ಚೆನ್ನಾಗಿ ಓಡಿಸ್ತಾ ಇದ್ರಿ ಇವಾಗ ಯಾಕೆ ಕನ್ನಡದ ಮೇಲೆ ಪ್ರೀತಿ ಜಾಸ್ತಿ ಆಗೈತೆ ಯಾಕಂದ್ರೆ ಇಡೀ ಇಂಡಿಯಾನಾ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡ್ತಾ ಇದೆ ಅದಕ್ಕೆ ಅಲ್ವಾ

  • @naveenisthename
    @naveenisthename 3 місяці тому +1

    Being Appu fan I can understand.....Jana ivaga commercial movies na nodake kadme madidare story onde line irutte, ade twists and turns last alli villian na odiyadu jana story na predict madudre movie engaging agi iralla...Sudeep is trying to do something worth to be called as a movie which is art thats what he tried with Vikranth Rona, Punith movies were really entertaining story swalpa idrunu dance fights and songs inda movie hogade gotagtirlilaa , I'm talking about commercial movies here....Olle directors barbeku antha movies na jana support maadbeku SSE-A, SSE-B was recent best kannada movie for me direction and acting was on the mark....Rakshith shetty movies consistantly Quality torsutte, it shows how much he loves the movie antha....Bere langs alli content and story based thumba chanag odtide yaav doddu heros movie odilla ella hosa team hosa director...jana change agidare quality keltare budget kelalla....Big is nothing with a cheap story...Olle directors barbeku avrge jana support maadbeku aste antha movies na nodbeku naave promote madbeku..bere movies maatra alla kannada movies chanag idre elrugu nodak helbeku

  • @malkeshIN
    @malkeshIN 3 місяці тому

    Appu sir thara entertainment kodoke yargu agodilla Dance fight real stunt all rounder performance irthaithu family audience na theatre ge kareso thakathu power star ge matra irodu appu boss hodamele namma industry ge kale ne ella power of indian film industry 🙏

  • @ningappapujari965
    @ningappapujari965 3 місяці тому +2

    Appu illaa Andre Sandalwood Power cut aagide.

  • @NageshNagu-o3i
    @NageshNagu-o3i 3 місяці тому

    ಡೆವಿಲ್ 💯👍 ಜೈ ಡಿ ಬಾಸ್ ✨👑🦣🫰❤💞

  • @nandapavithranandapavithra464
    @nandapavithranandapavithra464 3 місяці тому +1

    Our god appu boss

  • @praveen.kpraveen.7363
    @praveen.kpraveen.7363 4 місяці тому +1

    Jai D Boss 🌟🌟🌟.

    • @ABDSRT
      @ABDSRT 4 місяці тому

      😂😂...... spotted

  • @Bhaskar642
    @Bhaskar642 3 місяці тому

    ಚನ್ನಾಗಿರೊ ಸ್ಟೋರಿ ಸಾಂಗ್ ಇರೋ movie ಮಾಡಿದ್ರೆ ಜನ ಬರ್ತಾರೆ ಇಲ್ಲಾಂದ್ರೆ ಬರಲ್ಲ ಅಷ್ಟೆ

  • @sujayl2178
    @sujayl2178 3 місяці тому

    ಹೌದು ಅಪ್ಪು ಸಾರ್ ಹೋದ ಮೇಲೆ ಕನ್ನಡ ಇಂಡಸ್ಟ್ರಿ ಅರ್ಧ ಸತ್ತು ಹೋಯಿತು

  • @rekhams204
    @rekhams204 3 місяці тому

    ಹೊಸ ಸಿನಿಮಾ ನಂಬೊಕಿಂತ ಹಳೆಯ ಒಳ್ಳೆಯ ಸಿನಿಮಾಗಳನ್ನು ರೀ ರಿಲೀಸ್ ಮಾಡಿ ಸರ್ ಖಂಡಿತ ಓಡತ್ತೆ

  • @KumaraB-iu6iq
    @KumaraB-iu6iq 3 місяці тому

    ಅಪ್ಪು ಸರ್ ಹೋದ್ಮೇಲೆ ನಾವ್ ಫಿಲ್ಮ್ ನೋಡೋದೇ ಬಿಟ್ವಿ

  • @ManjuManju-uy9su
    @ManjuManju-uy9su 3 місяці тому

    ಎಲ್ಲಾ ಕಾಮೆಂಟ್ ನೋಡಿ ಕಣ್ಣು ತುಂಬಿತು ಯಾಕೆ ಅಂದ್ರೆ ಅಲ್ಲಿ ಅಪ್ಪು ಇದ್ರು

  • @gangukiccha6496
    @gangukiccha6496 3 місяці тому

    ಅಣ್ಣ ಪಕ್ಕ ದ ಇಂಡಸ್ಟ್ರಿ ಗೆ ಸೇಡು ಒಡಗೆ ಮೂವಿ ಬೇಕಾದ್ರೆ ಕಾಯಿ ಲೇ ಬೇಕು ಯಾಕಾದ್ರೆ ಕ್ವಾಲಿಟಿ ಮೂವಿ ಬೇಕು ಅಷ್ಟು ಟೈಮ್ ಇಡತೆ

  • @gulabitalkiescreations7781
    @gulabitalkiescreations7781 4 місяці тому +8

    D ಬಾಸ್ ಇರೋದ್ರಿಂದ ಕನ್ನಡ ಚಿತ್ರ ಮಂದಿರ ಇನ್ನೂ ಕೆಲವಂದಿಷ್ಟು ಉಳಿದಿರೋದು ಪುನೀತ್ ಇದ್ದಾಗ ನಾನು ನೋಡಿದ್ದೀನಿ ಸುಮ್ಮಿರಾಪ ಅವ್ರು ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ರು

    • @ABDSRT
      @ABDSRT 4 місяці тому +7

      ಹೌದು... ಏನ್ ಡ್ಯಾನ್ಸು, ಫೈಟು,own ಸ್ಟಂಟು,singingu, realistic ಆಕ್ಟಿಂಗು, family based movies, ಸುಮಾರ್ movies 365days,..... ಇಲ್ಲಿ ಇರ್ಬೇಕಾದ ಹೀರೋ ನೆ ಅಲ್ಲ....😂 Hollywood, Hollywood ಅನ್ಬೆಕ್ ನೀವು,....... ಜಾತ್ರೆ ಕಬಾಬ್....sir

  • @user-kr2zw4un9k
    @user-kr2zw4un9k 3 місяці тому +2

    Kaliyugada Devru Appu sir

  • @gangukiccha6496
    @gangukiccha6496 3 місяці тому

    ಗುರು ನೀನು ಏಳತ ಇರೋದು ಎಂದ್ರೆ ಪುನೀತ್ ಸರ್ ಒಬ್ಬರೇ ಕನ್ನಡ ಇಂಡಿಸ್ಟ್ರಿ ಬೆಳಸಿದ ಏನ್ ಎಲ್ಲ ತೆಯ ಗುರು ಸುದೀಪ್ ಸರ್ ದರ್ಶನ್ ಯಶ್ ಸರ್ ಗಣೇಶ್ ಸರ್ ದುನೆಯ ಶಿವುರಾಜಕುಮಾರ ಸರ್ ವಿಜಯ್ ಸರ್ ಕೂಡ ಎಲರೂ ಸೇರಿ ಮೂವಿ ಮಾಡಿ ye ಕನ್ನಡ ಇಂಡಸ್ಟ್ರಿ ಬೆಳದೆದು ಪುನೀತ್ ಸರ್ ಒಬ್ಬರೇ ಮಾಡದ್ರೆ ಕನ್ನಡ ಇಂಡಸ್ಟ್ರಿ ಬೆಳತ ಇರಲಿಲ ಗೊತ್ ಎಲರೂ ಬೇಕು

  • @asterisk7138
    @asterisk7138 3 місяці тому

    OTT is one of the main reason for this...still people come and watch if any good movies comes

  • @sujayl2178
    @sujayl2178 3 місяці тому

    ಕಥೆ ಚಿತ್ರಕಥೆ ಬರೆಯೋರಿಗೆ 20 ಲಕ್ಷ ಸಂಭಾವನೆ ಕೊಡಿ ಸಿನಿಮಾ ರಂಗ ಎದ್ದೇಳುತ್ತೆ

  • @lakshmimahadev9100
    @lakshmimahadev9100 4 місяці тому +2

    👍anna

  • @veerabhadraiahveerabhadrai1281
    @veerabhadraiahveerabhadrai1281 3 місяці тому +2

    Dr raj Dr vishnuvardhan ambarish shankar nag ananthnag ravichandran shivanna puneeth movies 1year ge 3movies baruthithu e ga darshan sudeep yash movie 1year ge ondhu movie barodhu kasta edhe e ge adre theatre bhandh mado sthithi baruthe

  • @pnj369.
    @pnj369. 3 місяці тому +1

    2:00 yaru helidhu next year ide alwa Toxic 10 april ge

  • @hariprasad181
    @hariprasad181 3 місяці тому +2

    Yash is very selfish. He comes out for marketing his movie (once in 2 to 3 years). After that, he goes out of public.. very selfish

  • @ananthapadmanabhamn6488
    @ananthapadmanabhamn6488 4 місяці тому +5

    D boss....

  • @madhukumarm8123
    @madhukumarm8123 3 місяці тому

    Appu ❤

  • @mansurali148
    @mansurali148 4 місяці тому +5

    Paan india shyatadu bidbeku 1 years ge 3. 4 film barbeku annavru Vishnu sir Ambi sir avrella 30 day's 40 days li shooting madi film release madoru ivaginovru over build-up kodtare.

    • @kartikkulkarni5125
      @kartikkulkarni5125 4 місяці тому +1

      Ega 30 40 days li shooting mugsok agalla bro compitition bere level li irutte output channag barbeku 70-100 days max madidre yearly one star du ondond movie barutte