ಮುಸುಕಿನ ಬಾವಿ ನಿಗೂಢ ರಹಸ್ಯಗಳು ಹಾಗೂ ಇತಿಹಾಸ

Поділитися
Вставка
  • Опубліковано 5 жов 2024
  • ನಮಸ್ಕಾರ ಪ್ರಿಯ ವೀಕ್ಷಕರೇ
    ಪುಸ್ತಕದಲ್ಲಿ ಸಾಕಷ್ಟು ನಮ್ಮ ರಾಜ್ಯಕ್ಕೆ ದೇಶಕ್ಕೆ ಸಂಬಂದಿಸಿದ ಇತಿಹಾಸವನ್ನ ಓದಿ ಇರ್ತೀವಿ. ಆದ್ರೆ ನಮ್ಮ ಸುತ್ತ ಮುತ್ತಲಿನ ಇತಿಹಾಸವನ್ನೇ ತಿಳಿದುಕೊಂಡಿಲ್ಲ ಅಂದ್ರೆ ಹೇಗೆ..?
    ಬನ್ನಿ ಇತಿಹಾಸದ ಪುಟದಲ್ಲಿ ಸಿಗದೇ ಇರುವ ನಮ್ಮ ಶಿರಸಿಯ... ನಗರ ಪ್ರದೇಶದಲ್ಲಿ ಇರುವ ಮುಸುಕಿನ ಭಾವಿ ಇತಿಹಾಸ ತಿಳುಕೊಳ್ಳೋಣ.
    ನಿಮಗೆಲ್ಲ ಗೊತ್ತಿದೆ..ಸೋಂದ ಅಂದಿನ ಸೊಂದೆಯನ್ನ.....!! 1555ರಲ್ಲಿ
    ಅರಸಪ್ಪ ನಾಯಕರು ಸ್ಥಾಪನೆ ಮಾಡಿದ ಅಂತ.
    ಅದೇ ಮನೆತನದ ಇನ್ನೊಂದು ಕುಡಿ ಸದಾಶಿವ ನಾಯಕರು. ಇನ್ನೊಂದು ನಾಮದೇಯ ಸದಾಶಿವ ರಾಯರು.
    ಶಿವಾಜಿ ಮಹಾರಾಜಾರ ಅಸ್ತಿತ್ವದಲ್ಲಿ ಇದ್ದ ಸೋಂದವನ್ನ ಮರಳಿ ಪಡೆದದ್ದು ಇದೆ ಸದಾಶಿವ ನಾಯಕ.
    ಸದಾಶಿವ ನಾಯಕರ ಕಾಲದ ಲ್ಲಿ ನಿರ್ಮಾಣವಾದ ಒಂದು ಅದ್ಬುತ ಕೋಟೆಯ ಅವಶೇಷ ಶಿರಸಿಯ ಚೆನ್ನಪಟ್ಟಣ ನಗರದಲ್ಲಿ ಇದೆ.
    ಚೆನ್ನಪಟ್ಟಣ ಅಂದ್ರೆ ಗೊತ್ತಾಗ್ಲಿಲ್ವಾ... ಅದುವೇ ಇಂದಿನ cp ಬಜಾರ್ ಬನ್ನಿ ಅದ್ಭುತವಾದ ಮುಸುಕಿನ ಭಾವಿ ಯಾರು ನಿರ್ಮಾಣ ಮಾಡಿದ್ರು ಯಾವ ಕಾರಣಕ್ಕೆ ಇನ್ನು ಮುಂತಾದ ಮಾಹಿತಿ ತಿಳಿಯೋಣ ಬನ್ನಿ...
    #sonda #news #sirsi #uttarakannada #breakingnews #latestnews #kannadanewschannel #tv9kaannada #history #india #indianhistory #karnatkapoliticalnews #karnatakahistory #karnataka #kannada #india #bangalore #sandalwood #mysore #kerala #bengaluru #yash #karnatakatourism #photography #kannadaactress #mumbai #instagram #dboss #kicchasudeep #mandya #udupi #banglore #love #darshan #tamilnadu #mangalore #official #delhi #kannadamovies #hubli #kannadamusically #sandalwoodactress #mysuru #nature #travel #chennai #rashmikamandanna #kgf #kannadasongs #travelkarnataka #kannadatrolls #kannadadubsmash #maharashtra #trending #kannadamemes #instagood #puneethrajkumar #ashikarangnath #ig #kannadiga #travelphotography #shivamogga #nammakarnataka #memes #rachitaram #hassan #hyderabad #tumkur #dharwad #kannadigaru #troll #bollywood #rockingstaryash #karnataka #karnatakatourism #karnatakaphotographers #karnatakafocus #karnatakadiaries #karnatakafood #karnatakapictures #karnatakatravel #healthycurry #sidedish #sidedishideas #sidedishrecipes #seemanthamscenes #handmadesoap #cowbean #lifeisshort #himalayan #saveanimals #savehumanity #savedogs #saveelephants #royalenfield #raghutumkur #keepsmiling #throwbackpicture #goodoldtimes #makeotherssmile #behappy #cwpea #karnataka #bengaluru #bengalurugirl #singaporevacation #vacay #travellove #selflove #youtubechannel #lobiakisabji #karnatakaphotographershub #karnatakastreets #karnatakapravasi #karnatakaphotography #karnatakanodi #karnatakaone #karnatakamodels #karnatakafoodie #karnatakastreetphotography #karnatakamemes #karnatakawildlife #karnatakapolice #karnatakagram

КОМЕНТАРІ • 7

  • @PoojaBhat-o3f
    @PoojaBhat-o3f 8 днів тому

    ನಿರೂಪಣೆ ಚೆನ್ನಾಗಿ ಬಂದಿದೆ 👏

  • @kudlaanandushanbhag7395
    @kudlaanandushanbhag7395 5 днів тому

    Best❤

  • @dghegde2310
    @dghegde2310 8 днів тому

    ಚೆಂದದ ಚೆಲುವೆ

  • @vishwahegde8840
    @vishwahegde8840 8 днів тому +1

    Navu sirsi yavaradru innu nodilla

  • @GururajGuru-jy6uo
    @GururajGuru-jy6uo 8 днів тому

    ನಾವು ಸಿರ್ಸಿ ಅವರು ಇಲ್ಲಿ ಕಣ್ಣ ಮುಚ್ಚಾಲೆ ಅಡ್ತಿದವಿ

  • @venkateshhegde5445
    @venkateshhegde5445 8 днів тому

    Hindtvaa r s s endu moovattu varshaa aalidaa m p MLA galige intaa znaanaa illade irvadu viparyaasa

  • @gutam1979
    @gutam1979 8 днів тому

    nodi ulisikollabekad itihas