ಮೋದಿ ಇದ್ದರೆ ಎಲ್ಲವೂ ಸದ್ಯ ... ನಮ್ಮ ಕರ್ನಾಟಕದಲ್ಲಿ teacher post Li... 2 ಲಕ್ಷ ಜನದಲ್ಲಿ (150 ಅಂಕಗಳಿಗೆ ..ಒಬ್ಬರು 130 ಗಡಿ ದಾಟಿ ಲ....ಅದು ನೆಗಟಿವ್ ಇಲ್ಲ.... ಆದರೆ / ನೀಟ್ ಎಕ್ಸಾಮ್ ...67 ಜನ 720 ಅದೇಗೆ ಸಾದ್ಯ
1]Neet :Paper leaked . 2]KCET:Out of syllabus. 3]PSI(545): commission case. 4]SSLC;Grace marks . 5]KPSC: Giving notifications call log are very rare . Evella madhya E caste , Category ,Reservation,commissions..society doesn't need education society real need Good , clean , quality and most important Right education ...
ಧನ್ಯವಾದಗಳು ಸರ್ ಇದರ ಬಗ್ಗೆ ನೀವಾದರೂ ದ್ವನಿಗೂಡಿಸಿದ್ದೀರ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ನಮ್ಮ ಈ TV ಚಾನೆಲ್ ಗಳು ಕೆಲಸಕ್ಕೆ ಬಾರದ ವಿಷಯಗಳ ಕುರಿತು 24 ಘಂಟೆ ತೋರಿಸುವ ಬದಲು ಈ ಸುದ್ದಿಯನ್ನು ಪ್ರಸಾರ ಮಾಡಿದರೆ ಲಕ್ಷಾಂತರ ಮಕ್ಕಳ ಭವಿಷ್ಯ ಉಜ್ವಲವಾಗತ್ತದೆ. ಧನ್ಯವಾದಗಳು
In NEET EXAM marks allocation is like below: 1. Answer is correct = 4 marks 2. Answer is wrong = -1 mark 3. Not attend = 0 mark Student can get 719, 718... etc, but the matter is how 67 members got 720/720?
ಈ ದೊಡ್ಡ scam ಬಗ್ಗೆ ಕನ್ನಡದಲ್ಲಿ video ಮಾಡಿದಕ್ಕೆ ಧನ್ಯವಾದಗಳು Sir. ಇದು ಜನರಿಗೆ ಅಷ್ಟಾಗಿ ಅರ್ಥ ಆಗಿಲ್ಲ.... ಅದರಲ್ಲೂ ದಕ್ಷಿಣ ಭಾರತದ ಕಡೆ...ಏಕೆಂದರೆ ಹೆಚ್ಚಿನ video ಗಳು ಹಿಂದಿಯಲ್ಲಿ ಬರ್ತಿವೆ. ನೀವು ಸಾಕಷ್ಟು ವಿಚಾರಗಳನ್ನ ಸ್ಪಷ್ಟವಾಗಿ ವಿವರಿಸಿದ್ದೀರಿ. ಆದರೆ ಕೆಲವು ವಿಚಾರಗಳನ್ನ ಬಿಟ್ಟುಬಿಟ್ಟಿದ್ದೀರಿ... grace marks ಸಮಜಾಯಿಶಿ ವಿಚಾರ, omr sheet ಬದಲಿಸಿರುವ ವಿಚಾರ.. ಈ ಬಾರಿ neet ಪರೀಕ್ಷೆಯಲ್ಲಿ ಬಗೆಬಗೆಯ ಅವ್ಯವಹಾರಗಳು ನಡೆದಿವೆ! ಖದೀಮರು ಕೋಟಿಗಟ್ಟಲೆ ನುಂಗಿದ್ದಾರೆ, ನುಂಗಿಸಿದ್ದಾರೆ! ಅದರಲ್ಲಿ ಹರಿಯಾಣ, ಉ ಪಿ, ಬಿಹಾರ, ಜಾರ್ಖಂಡ್, ದಿಲ್ಲಿ ಹಾಗು ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನಗಳು ಜೋರಾಗಿವೆ. ದಯವಿಟ್ಟು ಇದೆಲ್ಲ ಮಾಹಿತಿ ಕಲೆ ಹಾಕಿ ಇನ್ನೂ ವಿಸ್ತ್ರತವಾದ video ಮಾಡಿ.
ಇದೆಲ್ಲಾ ಲಕ್ಷ ಲಕ್ಷ ಲೆಕ್ಕ ಕೇಳಿದರೆ.. ಇವರೆಲ್ಲಾ ಓದಿ ಕೊನೆಗೆ ಮಾಡೋಕೆ ಕೆಲ್ಸ ಬೇಕಲ್ವಾ ಗುರುಗಳೇ... ಸುಮ್ನೆ ಅಚ್ಚುಕಟ್ಟಾಗಿ ತೋಟ ಮನೆ ಕೆಲ್ಸ ಮಾಡ್ಕೊಂಡಿದ್ರೇ ಮುಂದಿನ ಬದುಕು ಚೆನ್ನಾಗಿರುತ್ತೆ ಎನಿಸ್ತಿದೆ ಅಲ್ವೇ.... 😂
Sir I really appreciate ur work on neet scam kannada news channels not showing north Indian students and institutions are rising thier voice but in ur state not showing anything.
Very true, non deserving students are getting degrees in all most all colleges as they need fees for next few years and also want to make business out of education institutions and let down Bharat in world ranking.
ನಾನು ಸಹ ನೀಟ್ ಎಕ್ಸಾಮ್ ಬರ್ದಿದ್ದೀನಿ
ಇದ್ರಿಂದ ತುಂಬಾ ಮಕ್ಕಳಿಗೆ ಅನ್ಯಾಯ ಆಗಿದೆ ನೀವಾದ್ರು ಇದ್ರ ಬಗ್ಗೆ ಧ್ವನಿ ಎತ್ತಿದ್ರಲ್ಲ ತುಂಬಾ ಸಂತೋಷ ಆಯ್ತು ಗುರುಗಳೇ 🙏🏻🙏🏻
ಇದರ ಬಗ್ಗೆ ಒಂದು ನ್ಯೂಸ್ ಚಾನೆಲ್ಲುಗಳು ತೋರಿಸಲ್ಲ 😂 ಅದೃಷ್ಟವಂತರು ಉತ್ತರಭಾರತದ ಜನ 😢
ಜಾಬ್ ಕೂಡಾ ಬರೀ ನಾರ್ಥ್ ಇಂಡಿಯನ್ ತುಂಬಿಕೋತಾ ಇದಾರೆ..... ರಾಷ್ಟ್ರೀಕೃತ ಬ್ಯಾಂಕುಗಳು, ಐಟಿ,ಜಿಎಸ್ಟಿ ಬರೀ ನಾರ್ಥ್ ಇಂಡಿಯನ್
North india davre jasthi neet ge selection agodhu namdhu 540 cut-off avrdh 610+
ಮೋದಿ ಇದ್ದರೆ ಎಲ್ಲವೂ ಸದ್ಯ ... ನಮ್ಮ ಕರ್ನಾಟಕದಲ್ಲಿ teacher post Li... 2 ಲಕ್ಷ ಜನದಲ್ಲಿ (150 ಅಂಕಗಳಿಗೆ ..ಒಬ್ಬರು 130 ಗಡಿ ದಾಟಿ ಲ....ಅದು ನೆಗಟಿವ್ ಇಲ್ಲ.... ಆದರೆ / ನೀಟ್ ಎಕ್ಸಾಮ್ ...67 ಜನ 720 ಅದೇಗೆ ಸಾದ್ಯ
ಗೋದಿ ಮೀಡಿಯಾ ಅಂತ ಸುಮ್ನೆ ಕರಿಯಲ್ಲ😂😂
Godi media 😂😂😂
1]Neet :Paper leaked .
2]KCET:Out of syllabus.
3]PSI(545): commission case.
4]SSLC;Grace marks .
5]KPSC: Giving notifications call log are very rare .
Evella madhya E caste , Category ,Reservation,commissions..society doesn't need education society real need Good , clean , quality and most important Right education ...
ಬಿಹಾರದಲ್ಲಿ ಏನುಬೇಕಾದರು ಆಗುತ್ತದೆ, ಅತಿಹೆಚ್ಚು I A S, ಅಲ್ಲಿಂದಲೇ ಬರುವುದು, ಅತಿಹೆಚ್ಚು ಕ್ರಿಮಿನಲ್ ಕೇಸ್ ಪ್ರಕರಣ
ದಾಖಲಾಗುವುದು ಬಿಹಾರಾದಲ್ಲೇ ..!
ಸರ್. ಬಹುಶಃ ಅವ್ಯವಹಾರ ನಡೆಯದ ಒಂದೇ ಒಂದು ಪರೀಕ್ಷೆ ನಡೆಯಲ್ಲ ಅನಸುತ್ತೆ ಈ ದೇಶದಲ್ಲಿ....
ಧನ್ಯವಾದಗಳು ಸರ್
ಇದರ ಬಗ್ಗೆ ನೀವಾದರೂ ದ್ವನಿಗೂಡಿಸಿದ್ದೀರ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ನಮ್ಮ ಈ TV ಚಾನೆಲ್ ಗಳು ಕೆಲಸಕ್ಕೆ ಬಾರದ ವಿಷಯಗಳ ಕುರಿತು 24 ಘಂಟೆ ತೋರಿಸುವ ಬದಲು ಈ ಸುದ್ದಿಯನ್ನು ಪ್ರಸಾರ ಮಾಡಿದರೆ ಲಕ್ಷಾಂತರ ಮಕ್ಕಳ ಭವಿಷ್ಯ ಉಜ್ವಲವಾಗತ್ತದೆ.
ಧನ್ಯವಾದಗಳು
ಜನರಲ್ ಅವರಿಗೆ ತುಂಬಾ ಅನ್ಯಾಯ ಆಗ್ತಾ ಇದೆ
Media master respect 👍✅
NTA gives unsatisfied answer 😢
ನೀಟ್ ಪರೀಕ್ಷೆ ನೀಟಾಗಿ ಮಾಡಿಲ್ಲ ಅನ್ಸುತ್ತೆ
ಶ್ರಮ ಹಾಕಿ ಓದಿದವರೆಲ್ಲ ಮನೇಲಿ ಎತ್ತು ಎಮ್ಮೆ ಮೇಯಿಸ್ತಾರೆ
In NEET EXAM marks allocation is like below:
1. Answer is correct = 4 marks
2. Answer is wrong = -1 mark
3. Not attend = 0 mark
Student can get 719, 718... etc, but the matter is how 67 members got 720/720?
Chaitanya and Narayana came to Karnataka and spoiled the education system in our state..!!
Sir really government playing with students life
All govt!
ಈ ದೊಡ್ಡ scam ಬಗ್ಗೆ ಕನ್ನಡದಲ್ಲಿ video ಮಾಡಿದಕ್ಕೆ ಧನ್ಯವಾದಗಳು Sir. ಇದು ಜನರಿಗೆ ಅಷ್ಟಾಗಿ ಅರ್ಥ ಆಗಿಲ್ಲ.... ಅದರಲ್ಲೂ ದಕ್ಷಿಣ ಭಾರತದ ಕಡೆ...ಏಕೆಂದರೆ ಹೆಚ್ಚಿನ video ಗಳು ಹಿಂದಿಯಲ್ಲಿ ಬರ್ತಿವೆ.
ನೀವು ಸಾಕಷ್ಟು ವಿಚಾರಗಳನ್ನ ಸ್ಪಷ್ಟವಾಗಿ ವಿವರಿಸಿದ್ದೀರಿ. ಆದರೆ ಕೆಲವು ವಿಚಾರಗಳನ್ನ ಬಿಟ್ಟುಬಿಟ್ಟಿದ್ದೀರಿ... grace marks ಸಮಜಾಯಿಶಿ ವಿಚಾರ, omr sheet ಬದಲಿಸಿರುವ ವಿಚಾರ..
ಈ ಬಾರಿ neet ಪರೀಕ್ಷೆಯಲ್ಲಿ ಬಗೆಬಗೆಯ ಅವ್ಯವಹಾರಗಳು ನಡೆದಿವೆ! ಖದೀಮರು ಕೋಟಿಗಟ್ಟಲೆ ನುಂಗಿದ್ದಾರೆ, ನುಂಗಿಸಿದ್ದಾರೆ! ಅದರಲ್ಲಿ ಹರಿಯಾಣ, ಉ ಪಿ, ಬಿಹಾರ, ಜಾರ್ಖಂಡ್, ದಿಲ್ಲಿ ಹಾಗು ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನಗಳು ಜೋರಾಗಿವೆ. ದಯವಿಟ್ಟು ಇದೆಲ್ಲ ಮಾಹಿತಿ ಕಲೆ ಹಾಕಿ ಇನ್ನೂ ವಿಸ್ತ್ರತವಾದ video ಮಾಡಿ.
Tq so much sir ...... Kannada dalli yavde media idar bagge charche madilla...... Yak ee media channel hinge anta artha agtilla.....tq so much
Exalent massage sir thanks for you
Mathematics marks ಔಟ್ of ಔಟ್... ಗಾಬರಿಗೊಂಡ ಗ್ರೇಟ್ ನ್ಯೂಟನ್, ಯೂಕ್ಲಿಡ್,ಶ್ರೀನಿವಾಸ್ ರಾಮಾನುಜನ್... 🙏
ಸರ್ ಸ್ಪರ್ಧಾತ್ಮಕ ಪರೀಕ್ಷೆ ಗೇ ಯಾವ ಯಾವ ಪುಸ್ತಕ ಓದಬೇಕು ಒಂದು ವಿಡಿಯೋ ಮಾಡಿ ಸರ್
thank you gurugale
Good information sir 🙏
ಇದೆಲ್ಲ ಗೊತ್ತಿದ್ದರೂ ಗೊತ್ತಿಲ್ಲ ಅನ್ನೋತರ ಇದ್ದಾರೆ ನಮ್ಮ ಜನ ನೀವು ನಿಮ್ಮ ವೀಕ್ಷಣೆ ಆಗ್ಲಿ ಅನ್ನೋದು ನಿಮ್ಮ ಅಭಿಪ್ರಾಯ ಅಷ್ಟೇ .. ಮೆರ ಭಾರತ್ ಮಹಾನ್ .
Thank you so much sir!
Our news channels are busy in publishing political , celebreties and some useless stuffs.
Really fight about the truth. Every child carer is valuable
Scam in upsc nta ssc kpsc kea all examination board
Jay Hind Jay Karnataka
ನಿಜಕ್ಕೂ ಕಳೆದ ಎರಡು ದಿನಗಳಿಂದ ಈ ವಿಡಿಯೋ ಗಾಗಿ ನಾನು ಕಾಯುತಿದೆ..tq ಸರ್
Suppersur
Thank you sir for video...i requested u to do video sir
ಧನ್ಯವಾದಗಳು 🙏🙏
ಧನ್ಯವಾದಗಳು ಸರ್ 🙏🏻🙏🏻
The news channels in the southern part of Bharatha have not paid any attention to this but Thank you for making us happy with your video
ಈ ನೀಟ್ ಎಂಬುದೇ ಒಂದು ಬೋಗಸ್ ಇದನ್ನು ರದ್ದು ಮಾಡಬೇಕು
Neet exam bagge heli ondu clarity kottiddiri sir dhyanyavadagalu
Thank you for talking about NEET sir
Thanks sir for making video❤❤❤
Thank you sir for your support and concern, please support for all India full re-exam
Nandu 640 adre 50 thousand rank bandide😢
Thank you for this video sir
❤
ವಿದ್ಯಾರ್ಥಿ ಜೀವನ ಈ ದಿನಮಾನಗಳಲಿ ಕಷ್ಟ ಆಗುತ್ತಾ ಹೋಗುತ್ತೆ
ಹೌದು ಸರ್ ನಮ್ಮ ಅಳಿಯ ವಿಜ್ಞಾನ ವಿಭಾಗದಲ್ಲಿ 97%ಪಡೆದು, NEET ನಲ್ಲಿ 380000 ರಾಂಕ್ 😡
Bombay Stock Exchange ಬಗ್ಗೆ ವೀಡಿಯೋ ಮಾಡಿ sir❤
I also written neet tq for this video
Sir idar bagge strong agi innondu video madi please save 25 lakh students future
Neet... Banned
Raghavendra sir thank you so much for bringing this
5:56 😂😂
Thank you so much sir
We want justice
give justice to hard work students
Sir 1 or 2 ne class ne fail maadangilla puc mugiyo tanika copy maadsi pass maadistare idara bagge yaru maatadalla entha sthiti talupidivi
Deshada arogyada prashne sir?
Iduvaregu on du kannada chanelgalli telicost agilla nive modalu madiddu sir others chanelgalu useles vishayagalnni elaborate madi heluttiddare
Hi sir ji 🙏
1st comment ❤❤
ಇದೆಲ್ಲಾ ಲಕ್ಷ ಲಕ್ಷ ಲೆಕ್ಕ ಕೇಳಿದರೆ.. ಇವರೆಲ್ಲಾ ಓದಿ ಕೊನೆಗೆ ಮಾಡೋಕೆ ಕೆಲ್ಸ ಬೇಕಲ್ವಾ ಗುರುಗಳೇ... ಸುಮ್ನೆ ಅಚ್ಚುಕಟ್ಟಾಗಿ ತೋಟ ಮನೆ ಕೆಲ್ಸ ಮಾಡ್ಕೊಂಡಿದ್ರೇ ಮುಂದಿನ ಬದುಕು ಚೆನ್ನಾಗಿರುತ್ತೆ ಎನಿಸ್ತಿದೆ ಅಲ್ವೇ.... 😂
ದೇಶವಿಡಿ ಎಲೆಕ್ಷನ್ ನಲ್ಲಿ ಬಿಜಿಯಾಗಿದೆ ಎಂದು ಔಟ್ ಆಫ್ ಮಾಡ್ಕೊಂಡ್ ಕುತ್ಬಿಟ್ಟವೆ 🤣😂😢
1:30 and the news channels busy in broad casting celebrity divorce case and politician video case 😊, not at all worried about young Neet warriors😢
Hari Om.
Sir u can only aware people by giving this type of information.. Appreciate u r effort to collect accurate data
Knowledge is important marks is not important
KCET also same problem sir
Advise to cancel grace marks and release revise rank list sir
Sir yarunu government school or college nalli odhiroru MBBS madoke aagthilva antha??
🙏
Video ABOUT VYAPAM SCam of MP STATE
Sir I really appreciate ur work on neet scam kannada news channels not showing north Indian students and institutions are rising thier voice but in ur state not showing anything.
❤🎉🎉 still hopes
Re exam ಆದ್ರೆ ಎಲ್ಲರ ಬಣ್ಣ ಬಯಲು ಆಗುತ್ತೆ
Expert 😅
ಪುನಃ ಪರೀಕ್ಷೆ ಆಗಲಿ. ಇಲ್ಲವೇ ಆಯಾ ರಾಜ್ಯದ ಸಿಇಟಿ ರ್ಯಾಂಕ್ ಪ್ರಕಾರ ಸೀಟ್ ನೀಡಲಿ
Tq sir
Very true, non deserving students are getting degrees in all most all colleges as they need fees for next few years and also want to make business out of education institutions and let down Bharat in world ranking.
Central govt cabinet minister/MOS(independent charge) /MOS / difference baggage video madi sir please
True sir.. Education has no value nowadays.
Sir akash coaching 26students get 720/720 how possible
Neet
Thank you❤❤
Central exams aste currect nedusthare ankondidvi iga Allu Inge aagtha idena? omg!!!
Bihar, up , mp illa sariagi exam nedithave anode dought
🙏🙏🙏please sir
Sir Namma KPSC & KEA same story, they will not doing one correct Exam
Thankyou
Sir kea Alli hehe aagide
We request to our Hon'ble Supreme Court of India should ban this NEET examination.
Thank you so much sir 🙏🙏🙏
General merit na makkalu kanneeralla rakta kanneeru suriatidare. Yaru kelorilla
Sir Nan marks 580 adru college sigadu doubt
Thankyou sir
Very good news
Jai Hind Jai Karnataka 🇮🇳
Sir At least you rise your voice on NTA ❤❤❤ No news in news channel 😢😢
######Reneet
Karnataka ದಲ್ಲಿ news channels ಇಂತಹ ವಿಷಯ ಪ್ರಸಾರ ಮಾಡಲ್ಲ ನಮ್ಮ ಕರ್ಮ
This matter investigation is need.
❤❤❤❤😢😢
Super sir
Previous CET was better... Central government spoiled by introducing NEET by giving chances to financial lobbying
Tumbachangi vishayagalanna tilisikodtira anna
Justice for NEET aspirants
🙋♂️🙋♂️🙋♂️🙏💐💐💐