All You Need to Know About Plant Nutrients | ಅಧಿಕ ಇಳುವರಿಗೆ ಬೆಳೆಗಳಿಗೆ ಬೇಕಾದ ಪೋಷಕಾಂಶಗಳು
Вставка
- Опубліковано 5 лют 2025
- Importance of nutrients and soil fertility in crop growth. Explained in simple language and relevant to all interested in agriculture.
ಮಾನ್ಯರೆ, ನಾನು ಮಂಜುನಾಥ್ ಆರ್, (ಕೃಷಿ ವಿಜ್ಞಾನಿ ಹಾಗೂ ಸಂಸ್ಥಾಪಕರು, ಫ್ಯೂಚರ್ ಬಯೋಟೆಕ್ ಸಂಸ್ಥೆ) ..ನಾನು ಕಳೆದ 12 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳು ನಾಡಿನ ರೈತರೊಂದಿಗೆ ಒಡನಾಟ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನಾನು ರೈತರಿಗೆ ವೈಜ್ಞಾನಿಕ ಕೃಷಿ, ಮಣ್ಣಿನ ಫಲವತ್ತತೆ ಹಾಗೂ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿ ಬೇಕಾಗಿರುವುದನ್ನು ಮನಗಂಡೆ. ಅದಕ್ಕೋಸ್ಕರ ಈ ಮಾಹಿತಿಗಳನ್ನು ಒದಗಿಸುವ ಕಡೆ ನನ್ನ ಪ್ರಥಮ ಹೆಜ್ಜೆಯಾಗಿ "ಅಗ್ರಿ ಮಂಜು" (Agri Manju) ಎಂಬ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದೇನೆ. ಇದರ ಮೂಲಕ ಒಬ್ಬ ಕೃಷಿವಿಜ್ಞಾನಿಯಾಗಿ ರೈತರಿಗೆ ಹಾಗೂ ಕೃಷಿಯಲ್ಲಿ ಆಸಕ್ತಿ ಇರುವ ವ್ಯಕ್ತಿಗಳಿಗೆ ಅನುಕೂಲ ಆಗಬಹುದೆಂದು ಈ ಪ್ರಯತ್ನವನ್ನು ಮಾಡಿದ್ದೇನೆ.
ನಿಯಮಿತವಾಗಿ ಕೃಷಿಗೆ ಅನುಕೂಲವಾಗುವ ವಿಷಯಗಳ ಬಗ್ಗೆ ವಿಡಿಯೋಗಳನ್ನು ಈ ಚಾನೆಲ್ ನಲ್ಲಿ ನೀಡುತ್ತಿರುತ್ತೇವೆ.
ಆದ್ದರಿಂದ ದಯವಿಟ್ಟು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗ್ರಿ ಮಂಜು (Agri Manju) ಯೂಟ್ಯೂಬ್ ಚಾನೆಲ್ ಅನ್ನು ಸಬ್ ಸ್ಕ್ರಯಿಬ್ (subscribe) ಮಾಡಿ ಮತ್ತು ಲೈಕ್ ಮಾಡಿ ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತೀರೆಂದು ಕೋರುತ್ತಿದ್ದೇನೆ.
I am Manjunath R, Agriculture scientist and Founder of Future Biotech, Dharwad.
I have been working closely with farming community and agriculture fraternity from past 12 years. I have realised the importance of creating awareness about "Soil fertility and Nutrient management" among farmers. As a first step towards it, I have started series of educational UA-cam videos to create awareness about Soil fertility and Nutrient management.
I have used my expertise as Agriculture Scientist and interaction with farmers of Karnataka, Maharashtra and Tamil Nadu to create these videos. I have tried to convey the message as simply as possible.
Kindly click on the link above watch the video and share your inputs. Don't forget to subscribe and like the Agri Manju UA-cam channel. We will be uploading agriculture related new videos regularly.
Rangu kasturi ರಂಗು ಕಸ್ತೂರಿ
Microbi ಮೈಕ್ರೋಬಿ Doctor soil ಡಾಕ್ಟರ್ ಸಾಯಿಲ್
jeevi's agri info, Rangu kasturi, Microbi
🙏🙏🙏🙏🙏
Good video
Good sugetion
Super explanation sir
We're nice sir
Nice infarmation sir
Sir batta naati paddati & Shri paddati bagge tilisi
Thank u so much sir ur information help for maize
Super sir to sir
🙏🙏🙏
ಸೂಪರ್ ಸರ್
Well said sir
World mahiti
ಸಾರ್ ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ನೀಡಿ 🙏
Sir erulli belege yava yava rasayanika gobbara siktha thilisi
Sir NPK pertilergalanna jothege mix madi drip nalli kodabahuda like 19:19:19/12:61:00 and 13:00:45 etc
Atva bere mix madi one time kodabahuda thilisi sir
ಸರ್ ನಿಮ್ಮ ಮಾರ್ಗದರ್ಶನ ನಮಗ್ಗೆ ಸದಾಬೇಕು
Hi sir navu besige time alli namma holana tractor ninda level madbeku antha madivi so tractor ninda hola level madidre mail mannu halagutta heli namma hola level eilla
Thanks sir
Thanks.. lot sirr💐💐
Namaste sar tomba raitange ankolla agtide sar danyvada sar nimge tumba valle ankolla agtide sar 🙏 devaro nimge arogya kapadlli sar mate nima tanda mate nima femily go kapadlli sar ( sar nama adike tuta idde sar 2 acre adike 15 varsh dinda adike bartide adre hingar chanag barote adre adralli harallu nillala sar hagagi elavari nkadme agote sar en madbeko sar plz salahe kodi sar plz plz sar tumba ankola agote sar
9480291450 ge call maadi sir...
Super sir good information
Yella 16 poshakavak eruva gobbar yavudu sir,hege
Sir ಸೇವತಿಗೆ ತೋಟಕೆ 19:19:19:nu ಡ್ರಿಪ್ ಮೂಲಕ ಕೊಡಬಹುದ 20day crop
Sir nivu bsc agriculture graduate ha
Yes sir..
Sir savayava poshakamshagal mahithi Kodi ,
super sir
Sir good work... Whats app group madi sir link adharalli haki 👍👍👍🤝🤝
Sir 16 poshkasmsgalu otige yavadarinda siguthe sir
ಕೊಟ್ಟಿಗೆ ಗೊಬ್ಬರದಲ್ಲಿ ಮಾತ್ರ ಎಲ್ಲ ಒಟ್ಟಿಗೆ ಇರುತ್ತವೆ ಚಂದ್ರು ಅವರೇ..
ನಾವು ಕೆಲವು ಕಾಂಬಿನೇಷನ್ ರೆಡಿ ಮಾಡಿದ್ದೇವೆ ಅದರಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳು ಸಿಗುತ್ತವೆ..
@@agrimanju1393 sir ಯಾವುದು ಪ್ರೋಡೆಕ್ಟ್ sir ಅದು ಹೇಳಿ sir Nanu ನಿಮಗೆ ಹೂ wattsap akidinI sir
Sir shunti naati maduva modalu nanthara .gobbara nirvahane.yidhara bagge thilisi
ಸುಪರ್ ವಿವರಣೆ ಸರ್
small baby ridge gourd turns in to yellow colour and fllowers drops what silutuon sir😂
Supar
Sir alla poshakvsa siguv gobbar yadari sir
Super sir inframsion
Sir ಕೋಳಿ ಗೊಬ್ಬರ ಬಳಸಬಹುದಾ ಅದರಲ್ಲಿ ಇರುವ ಮಹತ್ವ ತಿಳಿಸಿ
🙏🙏🙏ಬಸವರಾಜು ಮರಡಿ ಹುಂಡಿ
ಸೂಪರ್
ಸರ್, ಸಾವಯವದಲ್ಲಿ ಫೋಟ್ಯಾಶ್ ಹೇಗೆ ಸಿಗುತ್ತೆ ವಿವರಿಸಿ
ಸರ್ ಅಡಿಕೆ ಬೆಳೆಯ ಬಗ್ಗೆ ಹಾಗೂ ಉತ್ತಮವಾಗಿ ಬೆಳೆಯಲು ಬೇಕಾಗಿರುವ ಗೊಬ್ಬರ , ಇತರೆ ಮಾಹಿತಿಯ ವಿಡಿಯೋ ಮಾಡಿ
ಮುಂದಿನ ದಿನಗಳಲ್ಲಿ ಒಂದು ವಿಡಿಯೋ ಮಾಡುತ್ತೇವೆ ..
@@manjunathr3888 ಧನ್ಯವಾದಗಳು
ಅಧಿಕ ಮಳೆಯಿಂದ ತೊಗರಿಯಲ್ಲಿ ನೀರು ನಿಂತಿದೆ ಯಾವ ರಸಗೊಬ್ಬರ ಯೂಸ್ ಮಾಡಬೇಕು ಸರ್
ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವತರ ಗೊಬ್ಬರವನ್ನು ಬಳಿಸಬೇಕು ಸರ್ ಅದರ ಬಗ್ಗೆನೂ ಸ್ವಲ್ಪ ತಿಳಿಸಿ ಸರ್
ಸರ್ ಹತ್ತಿ ಬೆಳೆ ಯಲ್ಲಿ ಬೋರನ್ ಹೇಗೆ ಕೊಡಬೇಕು
Super
Super sar
sir innastu organic krishi bagge heli sir
ಗೆದ್ದಲು ಹುಳು ಬಗ್ಗೆ ಮಾಹಿತಿ ನೀಡಿ please sir
ಗೆದ್ದಲು ಹುಳು ಬಗ್ಗೆ ಮಾಹಿತಿ ನೀಡಿ please sir
ಸುಪರ್ ಸರ್
ಧನ್ಯವಾದಗಳು👍👍👌👌💐💐💐💐
Superr sir
ಸರ್,ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್,ಮಾಹಿತಿಗಾಗಿ
9480291450
ಸರ್ ಯೂರಿಯಾ ಮತ್ತು ಅಮೋನಿಯಂ ಸಲ್ಪೇಟ್ ನ ವ್ಯತ್ಯಾಸವೇನು
ಪಪ್ಪಾಯಿ ಬೆಳೆ ಗೆ ಯೂರಿಯಾ ಬಳಸಬಾರದೆ ಸರ್
Congratulations sir
Super manju
Thank you sir, we need your support,kindly forward to your farmer groups also.
ಸರ್, 8ವರ್ಷದ ಅಡಿಕೆ ಗಿಡಕ್ಕೆ, 10-26-26 ಮತ್ತು DAP, ಹಾಗೂ ಯೂರಿಯ ಎಷ್ಟೆಷ್ಟು ಕೊಡಬೇಕೆಂದು ತಿಳಿಸಿ
ಈ ಪೋಷಕಾಂಶಗಳು ಮತ್ತು ಮಣ್ಣಿನ ಸಾವಯವ ಇಂಗಾಲ.. ಇವುಗಳ ಬಗೆಗೆ ತಿಳಿಸಿಕೊಡಬೇಕಾಗಿ ವಿನಂತಿ..
If Calcium is more in soil then how to remove it sir.?
Ginger ge yava yava gobars kodabeku yava yava stage nali kodabeku antha mahetj kodi sir nima mobial number kodi sir plzi
9480291450
Tengu nusi rogakke medicine heli
ಶುಂಠಿ ಬಗ್ಗೆ ಮಾಹಿತಿ ನೀಡಿ
Nice sir
Sir root king nimmali sigutha Thilisi
Sigutte omkar
Sir bio fertilizer bage video madle ilvala sir Yavaga madthira
My Sugarcane 40days corps but what if given the fertilizer sir
ಅಂತರ ಬೆಳೆಯಾಗಿ ಆಲೂಗಡ್ಡೆಯನ್ನು ಕಬ್ಬಿನ ಬೆಳೆಯಲಿ ಬೆಳೆಯಬಹುದಾ
Tq sir
Nimmalli bio product sigutava
Super Sir. I following you Sir.
ಸರ್ ನಿಮ್ಮ ಮಾಹಿತಿ ಯುವ ರೈತರಲ್ಲಿ ಆಸಕ್ತಿ ಹೆಚ್ಚುತ್ತದೆ
Sir I like to follow your advice,We need your support for every farmer
Nice dear
Super Sir,
Sir namaskar tractor durmseedr bagge ondu video Madi sir bemgalgram groundnuts minze sunflower seeds ondu acre gee beja matu gobbara point estu idabeku swlpa tilisi sir good video sir
ಸರ್ ನಿಮ್ಮ ನಂಬರ್ ಕೊಡಿ
Super sir
Sir how can find black soil conditions pl
Hi super sir
I this is Shanmukh. very good Manjanna. Nice. Video clarity is good. Voice is also good.. All the best for new ideas. We expect more informative videos in future from your channel.
B
Hello Manjunath super explanation please keep posting valuable videos , hope to see you personally some day ..
Sure Rizwan ...I am posting new videos in coming week.
Sir next video plz
Nice well made informative video sir👍
ಸರ್ ದಯಮಾಡಿ ನಿಮ್ಮ ನಂಬರ್ ಕೊಡಿ
Sir nim cot number beku sir place kodi sir
9480291450
ಸರ್ ಭತ್ತದಲ್ಲಿ ರಾಸಾಯನಿಕ ಗೊಬ್ಬರಗಳ ವೇಳಾ ಪಟ್ಟಿ ಬಗ್ಗೆ ತಿಳಿಸಿ
Tamoto crop grouth baggage heli
Sat nimma no kodi
Sir Nim contact number send madtira
ಸುಪರ್ ಸರ್
Sir savayavad bagge sansodhane madi sir
Supper
Super sir
Super
Sir. Your. Contact number. Give me
Super sir
Super sir
Super. Sir