😢😂😮😂😮ಷಮ ಹಲಹ. 😢😮😮.. .How much money do the magic workers earn? What is the benefit of doing magic? Do y… See more🎉Copied text is stored in the clipboard for 1 hour.😅😮😮😮😮😮😅😮😮😮😅😮😮😅😮😮😮😅😮😮😅😮😮😮😅😮😮😮😮😅😮😅😅😮😅😅😮😅😅😮😮😮😅😮😅😅😮😮😮😮😮😮😅😮😮😮😮😮😮😮😮😮😮😮😮😮😅😅😅😮😅😅😮😅😮😮😮😅😮😅😮😮😅😮😮😅😮😅😅😅😅😮😮😅😅😮😮😮😮😮😮😮😅😅😅😅😮😅😮😅😮😮😅😮😅😅😮😮😮😮😅😮😅😮😅😅😮😅😮😮😮😮😮😮😅😮😅😅😮😮😅😮😮😮😮😮😮😮😮😅😮😮😮😮😮😮😅😅😮😅😅😅😅😮😮😮😮😮😮😮😮😮😮😮😅😮😅😮😮😮😮😮😅😮😅😮😮😅😮😮😮😮😮😮😅😮😮😮😅😅😅😮😮😮😮😮😅😮😮😮😅😮😅😅😮😅😮😅😅😮😮😅😮😅😮😅😮😅😮😢😮😮😅😮😅😮😮😮😮😅😅😮😮😮😮😮😅😅😮😅😮😮😮😅😅😮😅😮😅😮😅😅😮😅😮😮😮😮😮😮😅😮😮😮😮😮😅😮😮😅😅😮😅😮😮😮😮😮😮😅😮😮😮😮😮😮😮😮😮😮😮😮😮😅😅😅😮😮😮😮😮😅😮😮😮😮😮😮😅😮😮😮😅😮😮😮😮😮😮😅😅😮😮😮😮😮😮😮😅😮😅😅😮😮😮😮😅😮😮😅😅😅😮😮😮😮😮😅😮😅😅😮😅😮😅😅😅😮😮😮😅😮😅😅😅😮😮😅😅😅😮😮😮😮😢😮😮😮😮😮😮😮😅😮😮😅😮😮😮😮😅😮😮😮😮😮😮😅😅😮😮😮😮😅😮@@shivanandappakt2857
ಬ್ರೋ ಅನ್ಯಾಯ ಅದ್ರೆ ಅವ್ರಲ್ಲ ನಾವು ಅದೇ ತರ ಮಾಡದು ಬ್ರೋ 1 ಸ್ಟೋರಿ ಹೇಳ್ತಿನಿ ನನ್ ಲೈಫ್ ಅಲ್ ಆಗಿರೋದೇ ಇದೆ ತರ ಸ್ಟೋರಿ ಬ್ರೋ ನಾನು ಅವನಿಗೆ ವಾರ್ನ್ ಮಾಡಿದ್ದೆ ಕೇಳಿಲ್ಲ ಅದ್ರೆ ಒಂದಿನ ಅವ್ರ್ ಮನೆಗೆ ಪೆಟ್ರೋಲ್ ಅಕಿ ಬಿಂಕಿ ಅಕಿದ್ದೆ ಬ್ರೋ ಯಾಕೆ ಅಂದ್ರೆ ನಮಗೂ ಸ್ವಂತ ತಂಗ ಇಲ್ಲಾ ರಿಲೇಷನ್ ಅಲ್ಲಿ ಸಿಸ್ಟರ್ಸ್ ಇದರೆ
@@trudramunimuni4142 we are humans, it’s a tendency to undergo severe emotions. Only God can live without emotions. Of course one has try on controlling rather than facing the consequences.
Today’s actors like Yash, dhruva, shetty can’t even match these kinda performances .. of course everybody has their own talent but these kinda performances couldn’t be done easily by anybody! Great
ಕನ್ನಡದಲ್ಲಿ ಒಳ್ಳೆ ಕಲಾವಿದ ❤️❤️ ಮತ್ತು ಅಷ್ಟೇ ಒಳ್ಳೆ ಹೃದಯ ಇರುವ ವ್ಯಕ್ತಿ ❤️❤️ ಕೋಪನ ಕೈ ತೊಂದ್ರು ಅನ್ಸತ್ತೆ.. ರಾಮನಿಗೂ ವನವಾಸ ತಪ್ಪಿಲ್ಲ ನಾವು ಮನುಷ್ಯ್ ರು ನಾವು ಯಾವ್ ಲೆಕ್ಕ.. ಒಟ್ಟಿನಲ್ಲಿ ಒಳ್ಳೇದು ಆಗಲಿ ಎರೆಡು ಕುಟುಂಬಗಳಿಗೂ.. ❤️❤️
Dr Rajkumar sir - e movie nodi emotional agi kanniru haki darshan avrna hrudhya tumba harasidru Dr.Vishnu sir - nan life alle nanu nodiro Adbhutha chithragalali idu ondu ..Bahala Dina admele Nanna tuma emotional agbite ...hage Darshan avra acting nodi nange shock and Hemme Aythu
ದರ್ಶನ್ ಸರ್ ಅಂದರೆ ಪವರ್. 🇮🇳ಭಾರತದ ಏಲ್ಲಾ ಹೀರೋ ನೋಡಬಂದೆ ಆದರೆ ನಮ್ಮ ದರ್ಶನ್ ಸರ್ ಸುಪರ್ ರೀಯಲ್ ಸ್ಟಾರ್ 🌟. ಪ್ರತೀಭೆ ಸ್ಪೂರ್ತಿ ದಾಯಕ🤙🤙🤙🤙🤙🙏🙏-Noby Replace🎖 Him In this World🌎 Cinema. 🎬
Darshan sir acting, Ilayaraj sir music , hariharan sir singing.... awesome, super,exlent......... marbles..... e tara cinema galu ega barta ella, aa dinagalalli yententha cinemagalu bartiddau.... really old is gold
ಒರಿಜಿನಲ್ ಮಲಯಾಳಂ ಕಲಾಭವನ್ ಮಣಿ ಎಕ್ಸಲೆಂಟ್ ಆಕ್ಟಿಂಗ್❤ ಎರಡನೆಯದು ತಮಿಳ್ ಚಿಯಾನ್ ವಿಕ್ರಂ ವರ್ಲ್ಡ್ ಕ್ಲಾಸ್ ಆಕ್ಟಿಂಗ್❤ ಎರಡು ಸಿನಿಮಾ ನೋಡಿದವರು ದರ್ಶನ್ ಅವರು ಒಳ್ಳೆ ಮಾರ್ಗ ಕೊಡಲ್ಲ ಕಾರಣ ದರ್ಶನ್ ಅವರು ಆಕ್ಷನ್ ಸಿನಿಮಾ ಮಾಡಿದರೆ ಸಾಕು ಈ ತರ ಒಳ್ಳೆತನ ಆಕ್ಟಿಂಗ್ ನಮ್ಮ ಸದಸ್ಯ ಸಿಂಹ ವಿಷ್ಣುವರ್ಧನ್❤ ಅವರೇ ಕಿಲಾಡಿ ಕಿಂಗ್ ದರ್ಶನ್ ಅವರು ಕಲಾಸಿಪಾಳ್ಯ ರಾಬರ್ಟ್ ಕರಿಯ ತರ ಸಿನಿಮಾಗಳು ಮಾಡಿದರೆ ಒಳ್ಳೆಯದು
What a style and mannerism in songs....most handsome Dattcchu. Ninage neene saati dear. Love u so much. ...in whole india only darshan has huge fans base who loves him unconditionally. You r so lucky man guru. God bless you
😍 forever D Boss fan ❤️😍...one of my fav song ...it has a Lotz of meaning to the blind people or a ordinary people also such a great acting nd it also difficult to perform like this jai D Boss nd hates of to u sir😊🙏
I have seen this movie in both tanil and telgu also....but Darshan acting is very graceful. Lucky that KFI has got such a great actor only after Dr Rajkumar
ರಾಜಕುಮಾರ್ ಸಹ ದರ್ಶನ್ ರ ಈ ಚಿತ್ರವನ್ನ ನೋಡಿ ಮನೆಗೆ ಕರೆಸಿಕೊಂಡು ಅಪ್ಪಿಕೊಂಡು ತುಂಬಾ ಚೆನ್ನಾಗಿ ನಟನೆ ಮಾಡಿದ್ದೀಯ ಎಂದಿದ್ದರಂತೆ
😊
Ningengottu
😢😂😮😂😮ಷಮ ಹಲಹ.
😢😮😮.. .How much money do the magic workers earn? What is the benefit of doing magic? Do y… See more🎉Copied text is stored in the clipboard for 1 hour.😅😮😮😮😮😮😅😮😮😮😅😮😮😅😮😮😮😅😮😮😅😮😮😮😅😮😮😮😮😅😮😅😅😮😅😅😮😅😅😮😮😮😅😮😅😅😮😮😮😮😮😮😅😮😮😮😮😮😮😮😮😮😮😮😮😮😅😅😅😮😅😅😮😅😮😮😮😅😮😅😮😮😅😮😮😅😮😅😅😅😅😮😮😅😅😮😮😮😮😮😮😮😅😅😅😅😮😅😮😅😮😮😅😮😅😅😮😮😮😮😅😮😅😮😅😅😮😅😮😮😮😮😮😮😅😮😅😅😮😮😅😮😮😮😮😮😮😮😮😅😮😮😮😮😮😮😅😅😮😅😅😅😅😮😮😮😮😮😮😮😮😮😮😮😅😮😅😮😮😮😮😮😅😮😅😮😮😅😮😮😮😮😮😮😅😮😮😮😅😅😅😮😮😮😮😮😅😮😮😮😅😮😅😅😮😅😮😅😅😮😮😅😮😅😮😅😮😅😮😢😮😮😅😮😅😮😮😮😮😅😅😮😮😮😮😮😅😅😮😅😮😮😮😅😅😮😅😮😅😮😅😅😮😅😮😮😮😮😮😮😅😮😮😮😮😮😅😮😮😅😅😮😅😮😮😮😮😮😮😅😮😮😮😮😮😮😮😮😮😮😮😮😮😅😅😅😮😮😮😮😮😅😮😮😮😮😮😮😅😮😮😮😅😮😮😮😮😮😮😅😅😮😮😮😮😮😮😮😅😮😅😅😮😮😮😮😅😮😮😅😅😅😮😮😮😮😮😅😮😅😅😮😅😮😅😅😅😮😮😮😅😮😅😅😅😮😮😅😅😅😮😮😮😮😢😮😮😮😮😮😮😮😅😮😮😅😮😮😮😮😅😮😮😮😮😮😮😅😅😮😮😮😮😅😮@@shivanandappakt2857
❤😊
@@shivanandappakt2857ningenu shata gottu
ಗರ್ವದಿಂದ ಹೇಳುತ್ತೇನೆ ನಾನು ದರ್ಶನ್ ಅಭಿಮಾನಿ ಎಂದು 🥰🥰
Ega en helthiya abhimani
@@nagabhushan1209 Ivaglu Ade Heltare Brother Sayovargu Abhimani
Sayovargu abhimani ne bro
😅
@@nagabhushan1209 Ivagu helthini kano nayi
ಗರ್ವದಿಂದ ಹೇಳುತ್ತೇನೆ ನಾನು ದರ್ಶನ್ ಅಭಿಮಾನಿ ಎಂದು
ದರ್ಶನ್ ಸರ್ ತರ. ನನ್ನ ಪ್ರೀತಿಯ ರಾಮು. ಸುದೀಪ್ ಸರ್ ತರ ಸ್ವಾತಿ ಮುತ್ತು. ಉಪೇಂದ್ರ ಸರ್ ತರ ರಕ್ತಕಣ್ಣೀರು.
💥💥💥💥💥💥💥👍👍👍😎😎💯
@@yt.12-🎉kkp bh uuquú😮😅😅😅j hooter umm 9 uu 9sg ull kann JJ nm gmmhbmkbup0p te❤ud7uru88⁸
ಸೂಪರ್ ♥️♥️♥️♥️♥️
ನಿಜ ಅಣ್ಣ ನೀನು ಹೇಳಿದ್ದು
Agreed 👍
ನಾನು ಸುದೀಪ್ ದೊಡ್ಡ ಅಭಿಮಾನಿ ಆದರೂ ನಾನು ಇವತ್ತು ಇರುವವರ ಕೆಲವು ಸಿನಿಮಾ ನೋಡಿದ್ದೇನೆ ಆದರೂ ಅವರು ಇಷ್ಟ ಐ ಲವ್ ಯು ಲೈಕ್ ದರ್ಶನ್
Love divas bus
ದರ್ಶನ್ ಸರ್ ನಟನೆಯ ಬಗ್ಗೆ ಹೇಳೋದಿಕೆ ಪದಗಳೇ ಇಲ್ಲ. ಸೂಪರ್ D boss
I'm out in
ಮನಸ್ಸಲ್ಲಿ ಮಾಳಿಗೆ ವಾಸ .. ಬರೆದಿತ್ತು ಮರದಡಿ ವಾಸ... ಪ್ರೇಮ ಕವಿ ಕೆ ಕಲ್ಯಾಣ್ ಸರ್ 👌 ನಿಮ್ಮ ಕಲ್ಪನೆ
ಇಳಿಯ ರಾಜ ತಮಿಳ್ ಸಾಹಿತ್ಯ ಇದು
ತಮಿಳು ಹಾಡಲ್ಲಿ ಇರೋದನ್ನ ಅಲ್ಪ ಸ್ವಲ್ಪ ಚೇಂಜ್ ಅಷ್ಟೇ ಮಾಡಿರೋದು
ಒಳ್ಳೆಯ ಕಲಾವಿದ ಆದರೆ ಕೋಪದ ಕೈಗೆ ಮನಸ್ಸುಕೊಟ್ಟು ತಪ್ಪುಮಾಡಿಬಿಟ್ಟ
ಬ್ರೋ ಅನ್ಯಾಯ ಅದ್ರೆ ಅವ್ರಲ್ಲ ನಾವು ಅದೇ ತರ ಮಾಡದು
ಬ್ರೋ 1 ಸ್ಟೋರಿ ಹೇಳ್ತಿನಿ ನನ್ ಲೈಫ್ ಅಲ್ ಆಗಿರೋದೇ ಇದೆ ತರ ಸ್ಟೋರಿ ಬ್ರೋ ನಾನು ಅವನಿಗೆ ವಾರ್ನ್ ಮಾಡಿದ್ದೆ ಕೇಳಿಲ್ಲ ಅದ್ರೆ ಒಂದಿನ ಅವ್ರ್ ಮನೆಗೆ ಪೆಟ್ರೋಲ್ ಅಕಿ ಬಿಂಕಿ ಅಕಿದ್ದೆ ಬ್ರೋ
ಯಾಕೆ ಅಂದ್ರೆ ನಮಗೂ ಸ್ವಂತ ತಂಗ ಇಲ್ಲಾ ರಿಲೇಷನ್ ಅಲ್ಲಿ ಸಿಸ್ಟರ್ಸ್ ಇದರೆ
ಅವತ್ತಿನ್ದ ಇಲ್ಲಿವರ್ಗು ಆ ಹುಡ್ಗಿ ಅತ್ರ ಕೆಟ್ಟದಾಗ ಮಾತಾಡಿಲ್ಲ
Yaare aagali kopakke, aasege dhasa aagbardhu...
@@trudramunimuni4142 we are humans, it’s a tendency to undergo severe emotions. Only God can live without emotions. Of course one has try on controlling rather than facing the consequences.
❤️❤️ನಾನು ದರ್ಶನ್ ಅವರ ಅಪ್ಪಟ ಅಭಿಮಾನಿ. ಈ ನಟನೆತರ ಹಿಂದೆ ಯಾರು ಮಾಡಿಲ್ಲ. ಮುಂದೆ ಯಾರು ಮಾಡೋಕೆ ಹಾಗಲ್ಲ. ಲವ್ ಯು ಡಿ ಬಾಸ್ ❤️❤️
Sudeep huchha vali movie nodu acting andre henge antha
@@rtheshowmanrtheshowman6295 😂😂🐸
@@rtheshowmanrtheshowman6295 d boss tara blind acting tarara madilla allva bro avru adunna heliddu sudeep sir madidare but he tara madilla allva
😊@@rtheshowmanrtheshowman6295
ಎಲ್ರು ಮಾಡಿದ್ದಾರೆ ಇಷ್ಟೊಂದು ಹೋಗಳಬೇಡ
ಕಣ್ಣು ಇಲ್ಲಾದವನು ಕುರುಡ ಅಲ್ಲಾ ಒಳ್ಳೆ ಮನಸು ಇಲ್ಲದವನು ಕುರುಡ 😢😢😢
😭
👌👌👌
Today’s actors like Yash, dhruva, shetty can’t even match these kinda performances .. of course everybody has their own talent but these kinda performances couldn’t be done easily by anybody! Great
Only buildups and dailogue 😊
ಬಡತನ ಎಷ್ಟು ಕ್ರೂರ ಎಂಬುದನ್ನು ದರ್ಶನ್ ಸರ್ ಅವರು ಈ ಚಲನಚಿತ್ರದ ಮೂಲಕ ಎಷ್ಟು ಮಾರ್ಮಿಕವಾಗಿ ನಟನೆಯನ್ನು ಪ್ರಸ್ತುತಪಡಿಸಿದ್ದಾರೆ ❤
ನಾನು ಪುನೀತ್ ರವರ ಅಪ್ಪಟ ಅಭಿಮಾನಿ ಆದರೆ ದರ್ಶನ್ ಸರ್ ರವರ ಈ ಚಿತ್ರಕ್ಕೆ ನಾ ನು ತುಂಬಾ ಮನಸೋತಿದೇನೆ.ಈ ಚಿತ್ರದ ನಟನೆಗೆ ಬೆರಗಾಗದವರೆ ಇಲ್ಲ.
Zww
U MN mmik
ರಾಜಕುಮಾರ್ ಸಹ ದರ್ಶನ್ ರ ಈ ಚಿತ್ರವನ್ನ ನೋಡಿ ಮನೆಗೆ ಕರೆಸಿಕೊಂಡು ಅಪ್ಪಿಕೊಂಡು ತುಂಬಾ ಚೆನ್ನಾಗಿ ಮಾಡಿದ್ದೀಯ ಎಂದಿದ್ದರಂತೆ
@@rakshithgowda5327 e
,
Muniraju
இறைவனிடம் வரங்கள் கேட்டேன் ஸ்வரங்களை அவனே கொடுத்தான் மனிதரில் இதை யார் அறிவாரோ❤❤❤
ಕನ್ನಡದ ಶ್ರೇಷ್ಟ ನಟ... ನಮ್ಮ ದರ್ಶನ್ ಸರ್ ❤❤❤
Super song Darshan Hero Best movie's ❤❤❤
❤️❤️💯🌹🌹🌹
2024-2025 ರಲ್ಲಿ ಯಾರೂ ಯಾರೂ ಈ ಹಾಡನ್ನು ಕೇಳುತ್ತಿದ್ದೀರಾ❤❤❤❤❤❤❤
Nanu ivathala nanu savaregu kelutha irununu
ಈ ಮೂವೀ ಎಷ್ಟು ಸರೀ ನೋಡಿದರೂ ಕಡಿಮೆ
ಕಣ್ಣೀರು ತರಿಸುವ ಚಿತ್ರ
ಇಳಯರಾಜ ಸರ್ ನಿಮ್ಮ ಸಂಗೀತ ಅತ್ಯದ್ಬುತ ❤️
Super sir
Super
Lakshmisagar
Nivu yestu time nodidira
ನೀನ್ನೆ ಮೋನ್ನೆಯೀಂದ ಸ್ಟಾರ್⭐ ಅಲ್ಲ ಕಣ್ಣೂ ನೀನಗ ತಾಕತ ಇದ್ರೆ ಮಾಡ ತೋರಸೂ ಇ ಪಾತ್ರ ನ ಜೈ ಢೀ👑 ಬಾಸ್🙏.#Next Level Star💕
❤
ಸುದೀಪ್ ಸರ್ ರ ಸ್ವಾತಿಮುತ್ತು, ದರ್ಶನ್ ಸರ್ ರ ನಮ್ಮ ಪ್ರೀತಿಯ ರಾಮು. ಇಬ್ಬರು ಮುತ್ತುಗಳೆ
Super sar
U r a pure soul...
@@prashanthjavali4199 ನಮಸ್ಕಾರಗಳು
Both are remakes though
Nija
ಕನ್ನಡದಲ್ಲಿ ಒಳ್ಳೆ ಕಲಾವಿದ ❤️❤️ ಮತ್ತು ಅಷ್ಟೇ ಒಳ್ಳೆ ಹೃದಯ ಇರುವ ವ್ಯಕ್ತಿ ❤️❤️ ಕೋಪನ ಕೈ ತೊಂದ್ರು ಅನ್ಸತ್ತೆ.. ರಾಮನಿಗೂ ವನವಾಸ ತಪ್ಪಿಲ್ಲ ನಾವು ಮನುಷ್ಯ್ ರು ನಾವು ಯಾವ್ ಲೆಕ್ಕ.. ಒಟ್ಟಿನಲ್ಲಿ ಒಳ್ಳೇದು ಆಗಲಿ ಎರೆಡು ಕುಟುಂಬಗಳಿಗೂ.. ❤️❤️
Super sir
I am from telugu... But no one reach this acting.... Great acting Dharshan garu...
Man of class and Mass , BOSS 😎
Thank u raghu garu
Plp
Pp
Tnx bro
ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿಗೇನು ಕಡಿಮೆಯಿಲ್ಲ ಏನಂತೀರಾ ಗೆಳೆಯರೇ ಭಾರತ್ ಮಾತಾ ಕೀ ಜೈ
ಡಿ ಬಾಸ್ 🔥🔥🔥ರ ಅಭಿನಯ ವನ್ನು ಎಷ್ಟು ಹೊಗಳಿದರು ಸಾಲದು 💞💞🔥🔥🔥
Dr Rajkumar sir - e movie nodi emotional agi kanniru haki darshan avrna hrudhya tumba harasidru
Dr.Vishnu sir - nan life alle nanu nodiro Adbhutha chithragalali idu ondu ..Bahala Dina admele Nanna tuma emotional agbite ...hage Darshan avra acting nodi nange shock and Hemme Aythu
1000 comments compleat, "ಮನಸಿಸೋರು ನನ್ನ ನೋವು ಮನಸೊಳಗೆ ಕಾಣುವರು ಮನಸೊಳಗೆ ಕಾಣುವೇ ಅವರ "
ಕಲ್ಯಾಣ ಅವರೆ ನಿಮ್ಮ ಕಲ್ಪನೆ ತುಂಬ ಸುಂದರ
ದಯವಿಟ್ಟು ನೀವು ಇನ್ನು ನಮಗೆ ಹಾಡುಗಳನ್ನು ನೀಡಬೇಕು
ಅವಕಾಶ ಕೊಡ್ತಾ ಇಲ್ಲ ಸರ್ 🙏
ಕರ್ನಾಟಕದಲ್ಲಿ ಯಾರೇ ಬಂದರು ನಿಮ್ಮ ಹಾಗೇ ನಟನೆ ಮಾಡಲು ಯಾರೀಗು ಬರುವುದಿಲ್ಲ ಬಾಸ ಲವ ಯೂ ..👌👌
Super guru beautiful
Super D Boss
@@girirajur8974 ayo
ನಿಜವಾದ ಮಾತು
D Boss
Darshan sir jeevandalli sakath kasta pattidare but ivath ade avrunna kapadrirodu good 👍sir I like it
ಬಾಳು ಎಂಬ ನಾಟಕವು ಎಷ್ಟು ಇದೆ ಭೂಮಿ ಯಲ್ಲಿ
ನೋಡ ಬಂದೆ 🔥🥺
2023-2024 ರಲ್ಲಿ ಯಾರ್ ಯಾರ್ ಕೇಳ್ತಾ ಇದೀರಾ...
Nanu bro 🎉
D boss ❤
yes bro
❤
2024
ದೇವರಲ್ಲಿ ಕೇಳಿದನು ವರವನ್ನು ಅವನು ನೀಡಿದನು ಅವನ ಸ್ವರವನ್ನ ...💖👍
Super d boss
💌
Super lyrics
ನಾನು ಸುದೀಪ್ ಪ್ಯಾನ್ ಆದ್ರೆ ದರ್ಶನ್ ಅವರನ್ನು ತುಂಬಾ ಇಷ್ಟ ಪಡ್ತೀನಿ.......
ಮಂಡ್ಯ ಮೂವಿಯಿಂದ ಇವರ ಸಿನಿಮಾನ ಟಾಕೀಸಲ್ಲಿ ನೋಡಿದಿನಿ
Kiccha dacchu bega ondagli🙏🙏
ನಾನು ಸುದೀಪ್ ಅಭಿಮಾನಿ... ಆದ್ರು ದರ್ಶನ್ ಅವರ ಈ ಅಭಿನಯ ನನಗೆ ತುಂಬಾ ಇಷ್ಟ ಅಯ್ತು... superb awesome acting... 👌👌
bunk krishna krishna
Super
job gtv
ಹಯ್ ಸೂಪರ್
@@manoharbadiger1780 👌
ನನ್ನ ಜೀವ ಹೀರೋ ವರೆಗೂ ಇವರ ಅಭಿಮಾನಿ ಈ ಸಿನಿಮಾ ದಿಂದಾ ನಮ್ಮ ಬದುಕು ಒಂದೇ ಉಚ್ಚ ಪ್ರೀತಿ ನಮ್ಮ ಮನೆಯಲ್ಲಿ ಈ ತರಾ ಯಾರಿಂದಲೂ ಸಾಧ್ಯವಿಲ್ಲ Action Super 🥰👌👌👌 ಜೈ ಡಿ ಬಾಸ್
super ಅಣ್ಣಾ d boss ❤
ಈ ಸಿನಿಮಾ ನನ್ನ ಬಾಲ್ಯದಲ್ಲಿ ಕಣ್ಣಿರು ತರಿಸಿದ ಚಿತ್ರ...........♥️😭
ಜೀವನ ಭಯ ಆಗಿ ಕಣ್ಣಿ ನಲ್ಲಿ ನೀರು ಬಂತು ಈ ಮೂವಿ ನೋಡಿ ದರ್ಶನ್ ಸರ್ ಗ್ರೇಟ್ ಆಕ್ಟಿಂಗ್ 🙏🙏
ಈ ಹಾಡು ನಿಜವಾದ ಬಡವನ ಬಡತನವನ್ನ ಸೂಚಿಸುತ್ತಿದೆ 😥😥😥
ಈ ಸಿನೆಮಾ ಆಡಿಯೋ ಕ್ಯಾಸೆಟ್ಸ್ ನಾನು ತುಂಬಾ ಸೇಲ್ ಮಾಡಿದ್ಫೀನಿ superr moovie
Congratulations bro, Nim business innu Chennagi agli
ದರ್ಶನ್ ಸರ್ ಅಂದರೆ ಪವರ್. 🇮🇳ಭಾರತದ ಏಲ್ಲಾ ಹೀರೋ ನೋಡಬಂದೆ ಆದರೆ ನಮ್ಮ ದರ್ಶನ್ ಸರ್ ಸುಪರ್ ರೀಯಲ್ ಸ್ಟಾರ್ 🌟. ಪ್ರತೀಭೆ ಸ್ಪೂರ್ತಿ ದಾಯಕ🤙🤙🤙🤙🤙🙏🙏-Noby Replace🎖 Him In this World🌎 Cinema. 🎬
Nanage thumba novu agutte ee film nodi namma D Boss antha acting madiddare hats of D Boss👌👌👌👌👌👌👌👌👏👏👏👏👏🙏🙏🙏🙏🙏🙏🙏🙏🙏🙏
Darshan sir acting, Ilayaraj sir music , hariharan sir singing.... awesome, super,exlent......... marbles..... e tara cinema galu ega barta ella, aa dinagalalli yententha cinemagalu bartiddau.... really
old is gold
Namm d boss I love you anna
ಖ್ಯಾತ ಗಾಯಕ ಹರಿಹರನ್ ಅವರ ಗಾಯನ ಅದ್ಬುತ ಅನಂತ
But acting ?????
@@gireeshasd7544 acting and singing both is excellent in this song
I also listened Tamil version song but In Kannada version song feel next level
ಹೆಮ್ಮೆ ಆಗುತ್ತೆ #ಡಿಬಾಸ್ ಅಭಿಮಾನಿ ಅಂತ ಹೇಳೋಕೆ😍🥺
I am Tamil but I like and love the song
hii
Realy
Me tamil daaaaaaaaaa
I know you are not from tamilnadu😂😂😂
❤
ಸತ್ಯವೆಂದು ನನ್ನಲಿ ಉಂಟು ಬೇರೇನೂ ಬೇಕೂ................. 🙏❤️
D boss - nanna prethiya raamu.and sudeep - swathimutthu. 👌👌
Nobody equal to them .
super song
100 Percent
🐘🦁👋
0
ಇದು ಟಾಲೆಂಟ್ ಅಂದ್ರೆ ಬಸ್ ❤️ jai d boss ❤️
ಅದ್ಭುತವಾದ ನಟನೆ ನಮ್ಮ ಡಿ ಬಾಸ್ ದು ❤
ಜೈ ಬಾಕ್ಸ್ ಆಫೀಸ್ ಸುಲ್ತಾನ 🙏
nice 🙏🙏🙏🙏
Bapuji Chakravarthy
ಗಘಗಗಗಜಛ
Dasa
...
Nanu yash sir fan adru e manushyana movi mattu e movinalli acting thumba esta aithu superd darshan ❤️
This movie acted by Vikram..After watching this in Kannada vikram congrajulate darshan for his acting
It is remake of malayalam film.
Vasanthiyum lakshmiyum
ನಾನು ದರ್ಶನ್ ಅಭಿಮಾನಿಯಲ್ಲ ಆದರೂ ಈ ಚಿತ್ರದಲ್ಲಿನ ದರ್ಶನ ಅವರ ಅಭಿನಯ ಮತ್ತು ಈ ಹಾಡು ನನಗೆ ತುಂಬಾ ಇಷ್ಟ ❣️❣️
Anekha patragali natisi kanadigara manasanu gedha nata namma nata darsan Sir... Super gite rachane... Super natane
ಇದು ನಮ್ಮ ಡಿ ಬಾಸ್ ಗತ್ತು.. ಲವ್ ಯೂ ಡಿ ಬಾಸ್
Hats off to boss 🙏itara move kotta nimige estu hogalidaru padagalu sigadu❤️👌👌🔥💛❤️ jai D boss 👏🔥
Anyone in 2024❤
Nanu
2025
20/01/2025. 11:53 pm
Dharshan sir acting was awesome👏😊👍he acted each and every scene in this movie was perfect💯....
அருமையான பாடல் 👌👌👌👌👌👌👌
நல்ல இசை
இளையராஜா
ತಮಿಳಲ್ಲೂ ಇದೆ ತರ ಇದೆ ಅಲ್ವಾ?
ಅದ್ಭುತ ಹಾಡು ಸೂಪರ್ ಆಕ್ಟಿಂಗ್ ದರ್ಶನ್ ಸರ್ 😘
ಕಿಚ್ಚ ಅಪ್ಪು ದಚ್ಚು.... ಎರಡು ಅಕ್ಷರದ ನೆಚ್ಚಿನ ನಾಯಕ ನಟರು❤
ದರ್ಶನ್ ಸಿನಿಮಾಗಳಲ್ಲಿ ನಂಬರ್ 1 ಸಿನಿಮಾ ಇದು, ದರ್ಶನ್ ಆಕ್ಟಿಂಗ್ 🙏🙏🙏💞
ಸೂಪರ್ ನಮ್ಮ ದರ್ಶನ್ ಅಣ್ಣ ❤️❤️❤️❤️❤️❤️
ಒರಿಜಿನಲ್ ಮಲಯಾಳಂ ಕಲಾಭವನ್ ಮಣಿ ಎಕ್ಸಲೆಂಟ್ ಆಕ್ಟಿಂಗ್❤
ಎರಡನೆಯದು ತಮಿಳ್ ಚಿಯಾನ್ ವಿಕ್ರಂ ವರ್ಲ್ಡ್ ಕ್ಲಾಸ್ ಆಕ್ಟಿಂಗ್❤ ಎರಡು ಸಿನಿಮಾ ನೋಡಿದವರು ದರ್ಶನ್ ಅವರು ಒಳ್ಳೆ ಮಾರ್ಗ ಕೊಡಲ್ಲ ಕಾರಣ ದರ್ಶನ್ ಅವರು ಆಕ್ಷನ್ ಸಿನಿಮಾ ಮಾಡಿದರೆ ಸಾಕು ಈ ತರ ಒಳ್ಳೆತನ ಆಕ್ಟಿಂಗ್ ನಮ್ಮ ಸದಸ್ಯ ಸಿಂಹ ವಿಷ್ಣುವರ್ಧನ್❤ ಅವರೇ ಕಿಲಾಡಿ ಕಿಂಗ್ ದರ್ಶನ್ ಅವರು ಕಲಾಸಿಪಾಳ್ಯ ರಾಬರ್ಟ್ ಕರಿಯ ತರ ಸಿನಿಮಾಗಳು ಮಾಡಿದರೆ ಒಳ್ಳೆಯದು
Idhake dharshan base innu strong agirodu ♡
Anyone in 2025❤
ಒಳ್ಳೆಯ ಕಲಾವಿದ ಅನ್ನೋದಕಿಂತ. ಒಳ್ಳೆಯ ಕಪಟ ಇಲ್ಲದ ಮನುಷ್ಯ
ಪೇಸ್ ಬುಕ್ ನಲ್ಲಿ ನೋಡಿ ಹಾಡು ನೋಡಬೇಕು ಎಂದು ಯೂಟ್ ಬು ನೋಡ್ತಿದಿನಿ ಸೊಪರ್ ಸಾಂದ್
Every green star in Kannada industry Jai darshan Anna I love you Darshan
೦
0
@@shrishailbilandi4861 🐸🐸😭
Nimma acting nodi yammi indda helikollabudu navu bari boss alla
"D Boss" abhimanigalu antta
Love u boss😍
D Boss is Great in Indian Best Actor in sandalwood... After Dr.Raj and Appu...
Mo
ವಿಷ್ಣುವರ್ಧನ್ hesru helu swlpa dr ರಾಜಕುಮಾರ್ ಆದಮೇಲೆ dr ವಿಷ್ಣುವರ್ಧನ್ ನೇ
@@sharanayadavsharanayadav2908 vishnu..83 movie na ಬರೀ ಡಬ್ಬಿಂಗ್ ಮಾಡಿರೋದಕ್ಕೆ ಹೆಸರಾಗಿದ್ದಾರೆ...
Shaaata
@@lingarajuhr1965😡😡😡😡😡😡 adna producer ge kelo
ಗರ್ವದಿಂದ ಹೇಳುತೇನೆ ನಾನು ನಿಮ್ಮ ಅಭಿಮಾನಿ ಅಂತ ❤❤
Who is listening in 2020 any one
What a Beautiful lyrics ❤😘
AmaZinG Song 😍👌😍 lyrics is toucHinG My HeArT 😘😘😘
Super
@@paramparamatma4539 hthrgnjfk
@@rameshmadar6417
P
P
P
P
P
Super songs
Super
Superb Darshan Sir, from kiccha sudeep fan
Darshan sir always super star hero great human being great actor d boss only great humble simplicity person good heart
PC p
Pj
@@basavarajunayak9057 m gum ítilooi9opuioiiooooioo
ಕನ್ನಡ ಸರಿಗಮಪ ಶೋ ಅಲ್ಲಿ ಸುದೀಪಣ್ಣ ಹಾಡಿದ್ದು ಹಾಡು ಕೇಳಿ ಬಂದಿರೋರ ಗೈರು ಹಾಜರಾತಿ 🥰🙏
What an act darshan sir.... No one can do this😍 love it sir
Do you know who is kalabhavan Mani? 🤗
See the orginal version 🔥😍
Ivaaga iro craze ge ivaaga ee movie Darshan avru maadidre fans kondaatana thadeyoke yaarigu aagthirlilla 🤗 yen acting guru ❤️
En guru nimmadu acting nanu nimma abhimaani antha helikolloke hemme anusutthe nanage love you d boss
Super lyrics 👌 ❤️. ..Song and D BOSS Acting... Ilayarajan Music... 🔥
I am Sudeep fan
But I like your hard work love you sir
Mmm
@@irpirp7799 nanu kudasar
What a style and mannerism in songs....most handsome Dattcchu. Ninage neene saati dear. Love u so much. ...in whole india only darshan has huge fans base who loves him unconditionally. You r so lucky man guru. God bless you
Now he is box office sultana 😍✌️✊ love you D BOSS ❤️
2 jana nataru agala anda movi nivu madidira Eg Reali great.ji d.boos 🙏🏿🌼🌼🌺🌺🌸🚩🙏🏿🙏🏿🌹💥🌸🚩👍👌
ದರ್ಶನ್ ಸರ್ ಬೇಗ್ ಜೈಲಿಂದ ಹೊರಬರಬೇಕು
Iam Tamil i saw Vikram sir's kasi this movie is equal to that movie d boss super acting ❤
😍 forever D Boss fan ❤️😍...one of my fav song ...it has a Lotz of meaning to the blind people or a ordinary people also such a great acting nd it also difficult to perform like this jai D Boss nd hates of to u sir😊🙏
Jm.
ದಿನಕ್ಕೆ 1 ಸಲ ಈ ಹಾಡು ನಾ ಕೇಳ್ಳೆಬೇಕು
Darshan in his prime 🗿 legend aura 999999+
Namanna yentha kasta pattu beldoure nodudre kannalli neeru barutte neevu patta kastadinda ivattu neevu chenagirodhu devru olled madli Anna nimge💓💓
Manasali malige vaasa,bareditthu maradadi vaasa....eddarenu novina novugalilla.....wowww heart touching lines ❤❤❤❤
ಡಿ ಬಾಸ್ ನಟನೆಯ "ನನ್ನ ಪ್ರೀತಿಯ ರಾಮು" ಹಾಗೂ ಸುದೀಪ್ ನಟನೆಯ " ಸ್ವಾತಿ ಮುತ್ತು"👌.
ಇವರಿಬ್ಬರ ನಟನೆ ವರ್ಣಿಸಲು ಪದಗಳೇ ಇಲ್ಲ..
And also no one equall to them ..
GGG GGG I'm room
King kichcha Big boss
This is the true calibre of Darshan...not only action movies...he is the best in this movie ❤❤
What a acting.....Love you d Boss
Ljhbue9jjj
Ur3r
Thanks Ilayaraja sir.. Giving such a super song in Kannada. You will live till Kannada live🎉
Wovvvvv, no words is telling it's song,,,,,,,,, wonderfull feeling song
I have seen this movie in both tanil and telgu also....but Darshan acting is very graceful. Lucky that KFI has got such a great actor only after Dr Rajkumar
Hariharan avara Voice 💝 ✌️ , matte D Boss 💗👌
Very good voice. And that comes from the 70s SP fan. Not to be pleased easily.
Darshan ninnu bykondru sari hogudru sari nannge ninna we acting neejakku kaneeru tharsuthe eentha acting naa neeneke challenge gee thgondu ee tharaa nooru acting maadbardu nee maddre ninn hindene hesaru keerthi haana hudkondu barthe ,ee acting na chindiyagi maadidiyamma neejakku heltini yaana kannalli ee acting nodinu neeru barolvo avnu manushyane Alla - hats off to ma ,kone vargu ee cinema nodi aaltha eede naanu ,tale vaagi vandistinamma ninnage.
Balu yemba natakavu yestu ide bhoomimele nodabande notavillade... wow what lyrics 😘😘
His expressions, style and maanerism in songs, no one can come closer.. his height and handsome look complement his acting skills