ನಮ್ಮ ಅಜ್ಞಾನವೇ ನಮ್ಮೆಲ್ಲರ ಕಷ್ಟಗಳಿಗೆ ಮೂಲ ಎಂಬುದು ತಮ್ಮ ಉತ್ತಮ ಮಾಹಿತಿಗಳಿಂದ ಅರಿವಾಗುತ್ತಾ ಇದೆ ಗುರುಗಳೇ ನಮಗೆ ಈ ಜ್ಞಾನ ಇದುವರೆಗೆ ದೊರೆಯಬೇಕಿತ್ತು ಈಗಲಾದರೂ ತಮ್ಮ ಮೂಲಕ ದೊರೆಯುವುದು ನಮ್ಮ ಅದ್ರಷ್ಟ ಧನ್ಯವಾದಗಳು ಗುರುಗಳೇ
ಹೌದು ಗುರುಜಿ ನಮ್ದು ಕಷ್ಟ ಬಹಳ ಇದ್ದರೆ ಪರಿಹಾರ ಮಾಡ್ರಿ ಬಾಗಲಕೋಟೆ ಜಿಲ್ಲೆ ರೀ ನಮ್ದು ಕೊಪ್ಪರೆ ನಮ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ನಮ್ಮನೆಯದು ನನ್ನೆಸರು ಲಕ್ಷ್ಮಿ ರೀ ನಮ್ ಕಷ್ಟ ಬಾಳಿದರೆ ಇಬ್ಬರು ಹೊಲದ ಬೆಳೆನು ಬರೆಯಿರಿ ಗುರುಗಳೇ 🙏🙏🙏🙏💐💐💐
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಅಮ್ಮ ಲಕ್ಷ್ಮೀಮಾಠ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 💐💐💐💐💐💐🙏🏻🙏🏻🙏🏻🙏🏻🙏🏻🙏🏻
Sir I experimented ur honey and salt mixing in water before taking bath and match stik separating from pooja home now life started passively god bless you sir and your family 🎉 excellent msg
ನೀವು ಹೇಳುವ ಪ್ರಯೋಗವನ್ನ ಆಸಕ್ತಿಯಿಂದ ಮಾಡಿದ್ದೇವೆ. ನಮ್ಮ ಮನೆಯಲ್ಲಿ ಸಂತಸ ತಂದಿದೆ & ಒಂದು ಕ್ಲಿಷ್ಟಕರವಾದ ಸಮಸ್ಯೆ ಇತ್ತು 48 ಘಂಟೆಯೊಳಗೆ ಪರಿಹಾರ ಸಿಕ್ಕಿದೆ. ಹೃದಯ ತುಂಬಿದ ಧನ್ಯವಾದಗಳು ಗುರುಗಳೇ.💐💐💐💐
ನನ್ನ ಜೀವನದಲ್ಲಿ ಕಷ್ಟಗಳು ನನ್ನ ಜೀವನದಲ್ಲಿ ಒಂದರ ಮೇಲೆ ಒಂದು ಬರ್ತಾ ಇದೆ ಕಷ್ಟಗಳು ಬಂದ್ರೂನೂ ನನ್ ನಂಬಿಕೆನ ಬಿಟ್ಟಿಲ್ಲ ಮುಂದೇನಾದರೂ ಒಳ್ಳೆಯದು ಆಗುತ್ತೆ ವಿಶ್ವಾಸದಲ್ಲಿ ಇದೀನಿ ಗುರುಗಳೇ ನಿಮ್ಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಮಾಹಿತಿಗಳು ಎಷ್ಟು ನಮ್ಮಂತ ಜನರಿಗೆ ತುಂಬಾ ಉಪಯುಕ್ತವಾಗಿದೆ ನಿಮಗೆ ನಾವು ನಿಮಗೆ ನಾವು ಎಂದಿಗೂ ಚಿರಋಣಿ 🙏 ನಮೋ ಭಗವತಿ ವಾಸುದೇವಾಯ ಶ್ರೀಮತಿ ಲಕ್ಷ್ಮಿ ನರಸಿಂಹಸ್ವಾಮಿ ಸಮೇತ ಮನೆಗೆ ಆಗಮಿಸಮ್ಮ 💐✨
Thank You Guruji 🌟For Ur Daily Routine Remedy Informations👌 We all sometimes do not follow up all dis remedy So from today we all keep up dis points 👆🏾in mind 👍 Thank You Soo Much GURUJI🎉
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
ಅಣ್ಣ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು 🙏🙏 ನಿಂಮಿದ ಎಷ್ಟು ಜನಕ್ಕೆ ಕಷ್ಟದಲ್ಲಿ ಇರುವವರ ಪರಿಹಾರ ತಿಳಿಸುದ್ದಿರೀ ಎಷ್ಟು ಮಾಹಿತಿಯನ್ನು ತಿಳಿಸುದ್ದಿರೀ ನಿಮ್ಮ ತಂಗಿಯಿಂದ ನನ್ನ ನಮಸ್ಕಾರಗಳು 🙏🙏
ಅಯ್ಯೋ ಭಗವಂತ 🙆🙆🙆🙆ಬಹಳ ವರ್ಷಗಳಿಂದ ನಾನು ಈ ತಪ್ಪನ್ನು ಮಾಡಿದ್ದೇನೆ 😭😭😭😭 ಇನ್ನೂ ಮುಂದೆ ಖಂಡಿತವಾಗಿಯೂ ಜೀವನ ಪರ್ಯಂತ ಮಾಡುವುದಿಲ್ಲ,,, ಗುರುಗಳೇ ನಿಮ್ಮ ಈ video ನ್ನ ನನ್ನ ಎಲ್ಲಾ ಬಂಧುಗಳಿಗೂ ಹಾಗೂ ಸ್ನೇಹಿತರೆಲ್ಲರ ಗುಂಪಿಗೂ share ಮಾಡುತ್ತೇನೆ 👍🏻👍🏻👍🏻👍🏻🙏🏻🙏🏻🙏🏻😌
ತುಂಬಾ ಸಂತೋಷ... ಆ ಹಣದಲ್ಲಿ ಕನಿಷ್ಠ ಹನ್ನೊಂದು ರೂಪಾಯಿಯನ್ನಾದರೂ ದಾನದ ರೂಪದಲ್ಲಿ ನೀಡಿ... ಅಥವಾ ಸ್ವೀಟ್ ಮಾಡಿ ಚಿಕ್ಕ ಮಕ್ಕಳಿಗೆ ಅಂದರೆ ನಿಮ್ಮ ಮನೆ ಮಕ್ಕಳಿಗೆ ಅಥವಾ ಪಕ್ಕದ ಮನೆ ಮಕ್ಕಳಿಗೆ ತಿನ್ನಲು ನೀಡಿ...
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
ತುಂಬಾ ಧನ್ಯವಾದಗಳು ಇವೆಲ್ಲ ಸಮಸ್ಯೆಗಳನ್ನು ನಮಗೆ ಗೊತ್ತಿರಲಿಲ್ಲ ಗುರುಗಳೇ ನಿಮಗೆ ಹೃತ್ಪೂರ್ವಕವಾದ ವಂದನೆಗಳು, ಗುರುಗಳೇ
Tqu Sri ನೀವು ಹೇಳೋ ಪರಿಹಾರ ಗಳು ತುಂಬಾ ಸುಲಭ ಮತ್ತೆ ಸರಳ ವಾಗಿದೆ ಸಾಮಾನ್ಯ ಜನರಿಗಂತ್ತು ಈ ಪರಿಹಾರ ಗಳು ಸಹಾಯವಾಗುತ್ತೆ
ತುಂಬಾ ಚೆನ್ನಾಗಿ ಹೇಳಿದ್ದಿರಿ ಗುರುಗಳೇ,ಧನ್ನವಾದಗಳು
ಧನ್ಯವಾದ ಗುರುಗೋಳೇ ನಮಗೆ ಇಷ್ಟು ಒಳ್ಳೆ ವಿಷಯ ತಿಳಿಸುತ್ತಿರ ನಿಮಗೆ ಕೋಟಿ ಕೋಟಿ ನಮನಗಳು.
ತುಂಬಾ ಧನ್ಯವಾದಗಳು
ಗುರುಗಳೇ, ನಿಮಗೆ ಅನಂತಾನಂತ ಧನ್ಯವಾದಗಳು,
ಓಂ ನಮೋ ಭಗವತೇ ವಾಸುದೇವಯ
ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಗಿತ್ತು ಗುರೂಜಿ 🙏nnu ಮಾಡಿ ನೋಡ್ತೀನಿ 💯 ನಿಜ ಆಗುತ್ತೆ ಅಂತ ನಂಬಿಕೆ ಇದೆ
ತುಂಬು ಹೃದಯದ ಧನ್ಯವಾದಗಳು ಗುರೂಜಿ,❤❤
ಬಹಳ ಅದ್ಬು ta vishayagalannu ಹೇಳಿದ್ದೀರಾ ಪ್ರಣಾಮ ಗಳು ಗುರುಗಳೇ
Thanku gurujii....
Tumbha olle vishayagalu tilskodtira gurugale 🙏🙏🙏🙏🙏 tqqqqqqq gurugale 🙏🙏🙏🙏🙏
ನೊಂದ ಹೃದಯಕ್ಕೆ ಧೈರ್ಯ ತುಂಬುವ ಮಾತುಗಳಿಂದ ಸಂತೋಷ ವೆನಿಸುತ್ತದೆ ಗುರುಜಿ 🙏
ಧನ್ಯವಾದಗಳು ಗುರುಗಳೇ ನಿಮ್ಮ ವಿಡಿಯೋ ಗಳು ತುಂಬಾ ಜೀವನ ಕ್ಕೆ ಉಪಯೋಗ ವಾಗಿವೆ 🙏🙏
ನಮ್ಮ ಅಜ್ಞಾನವೇ ನಮ್ಮೆಲ್ಲರ ಕಷ್ಟಗಳಿಗೆ ಮೂಲ ಎಂಬುದು ತಮ್ಮ ಉತ್ತಮ ಮಾಹಿತಿಗಳಿಂದ ಅರಿವಾಗುತ್ತಾ ಇದೆ ಗುರುಗಳೇ ನಮಗೆ ಈ ಜ್ಞಾನ ಇದುವರೆಗೆ ದೊರೆಯಬೇಕಿತ್ತು ಈಗಲಾದರೂ ತಮ್ಮ ಮೂಲಕ ದೊರೆಯುವುದು ನಮ್ಮ ಅದ್ರಷ್ಟ ಧನ್ಯವಾದಗಳು ಗುರುಗಳೇ
ನೀವು ಹೇಳಿದ ಮಾತು ತುಂಬಾ ಚೆನ್ನಾಗಿದೆ 🙏🙏🙏🙏🙏🙏🙏🙏🙏🙏🙏🙏🙏🙏🙏😁🙏🙏
ಓಂ ನಮೋ ಭಗವತೇ ವಾಸುದೇವಾಯ್. ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ. ಧನ್ಯವಾದಗಳು 🙏🙏🙏🙏
ತುಂಬಾ ಉಪಯುಕ್ತ ಮಾಹಿತಿ ಸರ್
🙏🙏🙏🙏🙏🙏🙏?ThanyYouy..
sir
ಹೌದು ಗುರುಜಿ ನಮ್ದು ಕಷ್ಟ ಬಹಳ ಇದ್ದರೆ ಪರಿಹಾರ ಮಾಡ್ರಿ ಬಾಗಲಕೋಟೆ ಜಿಲ್ಲೆ ರೀ ನಮ್ದು ಕೊಪ್ಪರೆ ನಮ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ನಮ್ಮನೆಯದು ನನ್ನೆಸರು ಲಕ್ಷ್ಮಿ ರೀ ನಮ್ ಕಷ್ಟ ಬಾಳಿದರೆ ಇಬ್ಬರು ಹೊಲದ ಬೆಳೆನು ಬರೆಯಿರಿ ಗುರುಗಳೇ 🙏🙏🙏🙏💐💐💐
ದಿವಸ ಇದೆ ತಪ್ಪು ಮಾಡುತಾದ್ವಿ ನಮ್ಮ ಕಣ್ಣು ತೆರೆಸಿದಕ್ಕೆ ತುಂಬು ಹ್ರದಯದ ಧನ್ಯವಾದಗಳು ಗುರೂಜಿ 🙏🙏🙏
Exlent upadesha gurugale
ಓಂ ನಮೋ ಭಗವತಿ ವಾಸುದೇವಾಯ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿದೆ ❤🌹🙏🌹
ತುಂಬಾ ಉಪಯುಕ್ತ ಮಾಹಿತಿ ಗುರುಗಳೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻
🙏🙏 ಗುರುಗಳೇ ನಿಮ್ಮ ವಿಡಿಯೋ ದಿಂದಾ ನಮಗೆ ತುಂಬಾ ಒಳೀಯದಾಗಿದೆ
ಮಾಹಿತಿ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು ಗುರುಜೀ.
ನೀವು ಹೇಳಿದ ಮಾತು ನನಗೆ ಬಹಳ ಇಷ್ಟ ಆಗಿದೆ ಗೂರುಜಿ 🙏🙏🙏🙏🙏
Waheeda begum
ತುಂಬಾ ಧನ್ಯವಾದಗಳು ಗುರುಗಳೇ, ಇನ್ನು ಮುಂದೆ ಈ ರೀತಿ ತಪ್ಪುಗಳು ಆಗದ ಹಾಗೆ ನೋಡಿಕೊಳ್ತತೆನೆ ....
Useful informatiom gurugale
ಧನ್ಯವಾದಗಳು ಗುರುಗಳೇ ನಿಮ್ಮ ತುಂಬಾ ಒಳ್ಳೆ ಸಲಹೆ ಗುರೂಜಿ 🙏🙏🌹🙏🙏
ಓಂ ನಮೋ ಭಗವತೇ ವಾಸುದೇವಾಯ 🙏🙏🙏🙏🙏🙏🙏🕉️🕉️🕉️🙏🕉️🙏🕉️🙏🕉️🙏🕉️🕉️🕉️🕉️🙏🙏🙏🙏🙏🙏🙏🙏😁🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🙏🕉️🙏🕉️🙏🕉️🙏
ತುಂಬಾ ಒಳ್ಳೆ ಸಲಹೆ ನೀಡಿದಿರಿ ಧನ್ಯವಾದಗಳು ಗುರೂಜೀ 🙏🙏🙏🙏
ತುಂಬಾ ಚೆನ್ನಾಗಿ ತಿಳಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು ಸರ್ 🙏
ಸಾಕಷ್ಟು ಒಳ್ಳೆ ವಿಚಾರ ತಿಳಿಸಿರಿ.ಧನ್ಯವಾದಗಳು.
ಗುರುಗಳೇ ಈ ವಿಚಾರ ತುಂಬಾ ಖುಷಿ ತಂದಿದೆ ಧನ್ಯವಾದಗಳು 🌹🌹🙏
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಅಮ್ಮ ಲಕ್ಷ್ಮೀಮಾಠ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 💐💐💐💐💐💐🙏🏻🙏🏻🙏🏻🙏🏻🙏🏻🙏🏻
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉🎉🎉🎉
ತುಂಬಾ ಅದ್ಬುತವಾದ ಮಾಹಿತಿ ನಾನು ನೀವು ಹೇಳಿದ ರೀತಿ ಮಾಡಲು ಪ್ರಯತ್ನಿಸುತ್ತೇನೆ .
Om namah shivay
ಓಂ ನಮೋ ಭಗವಂತನೇ ವಾಸದವಯ ನಮಃ ಓಂ ಶ್ರೀ ಲಕ್ಷ್ಮೀ ನಾರಾಯಣ ಸೆಮೇತ ನಮ ಮನೆಗೆ ಬಂದು ಸದಾ ಕಾಲ ಈಗೆ ನೆಲಸಮ
ಬಹಳ ಒಳ್ಳೆಯ ಸಲಹೆ ಯನ್ನು ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ
ಗುರುಗಳೇ ಈ ವಿಷಯಗಳು ನನಗೆ ಗೊತ್ತಿರಲಿಲ್ಲ. ಈ ಎಲ್ಲಾ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಕಾಗಿ ತುಂಬಾ ಧನ್ಯವಾದಗಳು ಗುರುಜಿ 🙏🙏
ಎಷ್ಟು ವಿಷಯ ನಮಗೆ ಗೊತ್ತಿಲ್ಲ ನಿಮ್ಮಿಂದ ಬಹಳ ವಿಷಯ ತಿಳಿಸಿ ದಕ್ಕೆ ಧನ್ಯವಾದಗಳು ಗುರುಗಳೇ
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
ಓಂ ನಮೋ ಭಾಗವತೆ ವಾಸುದೇವಯ 🙏🙏🙏
ಧನ್ಯವಾದ ಗುರೂಜಿ ತುಂಬಾ ಅದ್ಭುತವಾದ ಮಾತು ಹೇಳಿದ್ರಿ ಗುರೂಜಿ ದೇವರು ನಿಮಗೆ ಒಳ್ಳೆಯದು ಮಾಡಲಿ ಗುರೂಜಿ🙏🙏🙏
ua-cam.com/video/BNk7rM7i-J4/v-deo.htmlsi=mOptvoJAWE9j0vYd
ಧನ್ಯವಾದಗಳು ಗುರೂಜಿ ಒಳ್ಳೆ ವಿಷಯವನ್ನು ತಿಳಿಸಿದ್ದೀರಿ
Guruji nimagu devaru olledu madli thumba danyavadagalu🙏🙏🙏
Nivu helida ಪರಿಹಾರಗಳು thumba channagi uupayogavagthaidi
ಓಂ ನಮೋ ಭಗವತೆ ವಾಸುದೇವಾಯ ನಮಃ ಶ್ರೀ ಮಾಹಾ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ತಾಯಿ 👏👏👏👏👏👏👏👏🌺🌺💐🌹💐💐🌺💐🌹💐💐🌺🌺🌺🌺
Sir I experimented ur honey and salt mixing in water before taking bath and match stik separating from pooja home now life started passively god bless you sir and your family 🎉 excellent msg
ಒಂದೊಂದು ದಿವಸ ನೀವು ಹೇಳಿದ ಒಂದೊಂದು ತಪ್ಪುಗಳನ್ನು ನಾವು ಮಾಡ್ತಾ ಇದ್ವಿ ನಿನ್ನ ಮುಂದೆ ತಿದ್ದಿಕೊಳ್ಳುತ್ತೇವೆ ತುಂಬಾ ಧನ್ಯವಾದಗಳು ಗುರುಗಳೇ
Thank u Sir for the 5 tips, also all the videos,
ಓಂ ನಮೋ ಭಗವತಿ ವಾಸುದೇವ ನಮಃ ತಾಯಿ ಲಕ್ಷ್ಮಿ ನಾರಾಯಣ ಸಮೇತ ಎಲ್ಲರ ಮನೆಗೆ ಬಾರಮ್ಮ ಗುರೂಜಿ ನಮಸ್ತೆ ಧನ್ಯವಾದಗಳು,🌹🙏
Super information 🙏
ಗುರುಗಳೇ ನಿಮಗೆ ಸಾಷ್ಟಾಂಗ ನಮಸ್ಕಾರ 🙏 ನಿಮ್ಮ ಮಧುರವಾದ ಧ್ವನಿಯಿಂದ ಬಹಳ ಒಳ್ಳೆಯ ವಿಷಯಗಳನ್ನು ತಿಳಿಸಿ ದಾರಿ ತೋರಿಸಿ ಕೊಟ್ಟಿದ್ದೀರಿ.
ಖಂಡಿತಾ ಗುರೂಜಿ namge ಎಲ್ಲಾ ಗೊತ್ತು ಅನಕೊಂಡವು ಇದ್ದಿದ್ದು ನಿಜ , ಆದ್ರೆ ಇದರ ಹಿಂದೆ ಎಷ್ಟು ಅರ್ಥಪೂರ್ಣ ರಹಸ್ಯ ಇದೆ ಗುರೂಜಿ 😊🤩😍 ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏
ಬಹಳ ಸರಳವಾದ ಉಪಾಯ ಹೆಳಿರುವೀರಿ 🙏🏻
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
ನೀವು ಹೇಳುವ ಪ್ರಯೋಗವನ್ನ ಆಸಕ್ತಿಯಿಂದ ಮಾಡಿದ್ದೇವೆ.
ನಮ್ಮ ಮನೆಯಲ್ಲಿ ಸಂತಸ ತಂದಿದೆ & ಒಂದು ಕ್ಲಿಷ್ಟಕರವಾದ ಸಮಸ್ಯೆ ಇತ್ತು 48 ಘಂಟೆಯೊಳಗೆ ಪರಿಹಾರ ಸಿಕ್ಕಿದೆ.
ಹೃದಯ ತುಂಬಿದ ಧನ್ಯವಾದಗಳು ಗುರುಗಳೇ.💐💐💐💐
All the best....we are happy for your valuable feedback 🙏🙏
Yava remedy madidira
Thank you so much for giving this information 🙏
Guruji e video tumba channagide olle massage ide danyavadagalu
Olleya mahiti kottidiri guruji dhanyavadagalu🙏🙏
Om namo bagavthi vasudevaya,😊
ಗುರುಗಳೇ ಈ ವಿಷಯ ನನಗೆ ಗುತಿಲ್ಲ ಗುರವೇ
ಅತ್ಯತಮ ವಿಚಾರಗಳಿಗೆ ಧನ್ಯವಾದಗಳು sir.. ನಾನು ಈಗಲೇ ನಮ್ಮ ಕ್ಲಾಕ್ ಟೈಮಿಂಗ್ ಸರಿಯಾಗಿ ಇಡುತ್ತೇನೆ.
Olleya vishaya 🙏
Sir jirige prayoga namge thumba use full agide sir tq 🙏🙏🙏🙏🙏🙏
Jai.Sri.Krishna! Very useful and valuable information. Thank you very much and pranams Guruji.
ಗುರುಗಳೇ ನೀವು ಹೇಳು ವಿಷಯ ತುಂಬಾ ಚನ್ನಾಗಿ ಇದೆ ತುಂಬಾ ಧನ್ಯವಾದಗಳು
ನನ್ನ ಜೀವನದಲ್ಲಿ ಕಷ್ಟಗಳು ನನ್ನ ಜೀವನದಲ್ಲಿ ಒಂದರ ಮೇಲೆ ಒಂದು ಬರ್ತಾ ಇದೆ ಕಷ್ಟಗಳು ಬಂದ್ರೂನೂ ನನ್ ನಂಬಿಕೆನ ಬಿಟ್ಟಿಲ್ಲ ಮುಂದೇನಾದರೂ ಒಳ್ಳೆಯದು ಆಗುತ್ತೆ ವಿಶ್ವಾಸದಲ್ಲಿ ಇದೀನಿ ಗುರುಗಳೇ ನಿಮ್ಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಮಾಹಿತಿಗಳು ಎಷ್ಟು ನಮ್ಮಂತ ಜನರಿಗೆ ತುಂಬಾ ಉಪಯುಕ್ತವಾಗಿದೆ ನಿಮಗೆ ನಾವು ನಿಮಗೆ ನಾವು ಎಂದಿಗೂ ಚಿರಋಣಿ 🙏 ನಮೋ ಭಗವತಿ ವಾಸುದೇವಾಯ ಶ್ರೀಮತಿ ಲಕ್ಷ್ಮಿ ನರಸಿಂಹಸ್ವಾಮಿ ಸಮೇತ ಮನೆಗೆ ಆಗಮಿಸಮ್ಮ 💐✨
ಗುರುಗಳೇ ನೀವು ಹೇಳಿರ ಉಪಾಯ ನಮಗೂ ತುಂಬಾ ಒಳ್ಳೆಯದಾಗಿದೆ
Om bhagwati vasudevaya namah mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much
Thank You Guruji 🌟For Ur Daily Routine Remedy Informations👌 We all sometimes do not follow up all dis remedy So from today we all keep up dis points 👆🏾in mind 👍 Thank You Soo Much GURUJI🎉
ಗುರುಗಳೇ ಇದೇ ರೀತಿ ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆ ನಡೆಸಿ 🙏🙏
Nice we will try and good message and good work don by ur team sir
Nimma male neerina tips esta agide guruji
❤🎉
M🎉
🌹🙏🌹🙏❤️🥰
ತುಂಬಾ ಚೆನ್ನಾಗಿ ಎಂಥ ಕಷ್ಟ ಕೆಇಂತಃಪರಿಹಾರವನ್ನುಕೋಡುತಿರಗುರುಜೀನಿಮಗೆThankyouSoMachGurugle🎉🎉🎉🎉🎉🎉🎉🙏🙏🙏🙏🙏🙏🙏🙏🙏
Thank you so much guruji 🙏🙏🙏💐
ಗೊತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ತುಂಬಾ ವಿ ಷಯ ತಿಳಿದುಕೊಂಡೆ ಗುರುಗಳೇ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಗುರುಗಳೇ
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
Okay sir thank you
ನಮಸ್ತೆ ಗುರುಗಳೇ ಇಷ್ಟು ಚಿಕ್ಕ ವಿಚಾರಗಳು ನನಗೆ ತಿಳಿದಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 🙏
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
Bahal vellore mahiti sir Dhanyavadagalu 🙏🙏
ಅಣ್ಣ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು 🙏🙏 ನಿಂಮಿದ ಎಷ್ಟು ಜನಕ್ಕೆ ಕಷ್ಟದಲ್ಲಿ ಇರುವವರ ಪರಿಹಾರ ತಿಳಿಸುದ್ದಿರೀ ಎಷ್ಟು ಮಾಹಿತಿಯನ್ನು ತಿಳಿಸುದ್ದಿರೀ ನಿಮ್ಮ ತಂಗಿಯಿಂದ ನನ್ನ ನಮಸ್ಕಾರಗಳು 🙏🙏
ಶುಭವಾಗಲಿ ಸಹೋದರಿ...
@@Jeethmedia ಅಣ್ಣ ನನ್ನೀ ಗೇ ಸ್ವಲ್ಪ ದಿನಗಳಿಂದ ಬಲ ಕೈ ಮತ್ತು ಕಾಲು ದಿಟ್ಟಿ ಬರುದ್ದಿದೇ ತುಂಬಾ ಭಯ ಆಗಿ ದೇ ಪರಿಹಾರ ತಿಳಿಸಿ ಗುರುಗಳೇ plz🙏🙏
ನಿಜ ಗುರುಗಳೇ ಇಂತಹ ತಪ್ಪುಗಳನ್ನು ಮಾಡಿದ್ದೀವಿ , ತಿಳಿಸಿದ್ದಕ್ಕೆ ಧನ್ಯವಾದಗಳು
Là
Hello sir it's positive informative message. I'm also practicing ur advises.
Let's hope for the positive results as early as possible.
ಧನ್ಯವಾದಗಳು ಗುರೂಜಿ 🙏🙏
ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ❤❤❤🎉🎉 ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ❤❤❤❤🎉🎉🎉
ಅಯ್ಯೋ ಭಗವಂತ 🙆🙆🙆🙆ಬಹಳ ವರ್ಷಗಳಿಂದ ನಾನು ಈ ತಪ್ಪನ್ನು ಮಾಡಿದ್ದೇನೆ 😭😭😭😭 ಇನ್ನೂ ಮುಂದೆ ಖಂಡಿತವಾಗಿಯೂ ಜೀವನ ಪರ್ಯಂತ ಮಾಡುವುದಿಲ್ಲ,,, ಗುರುಗಳೇ ನಿಮ್ಮ ಈ video ನ್ನ ನನ್ನ ಎಲ್ಲಾ ಬಂಧುಗಳಿಗೂ ಹಾಗೂ ಸ್ನೇಹಿತರೆಲ್ಲರ ಗುಂಪಿಗೂ share ಮಾಡುತ್ತೇನೆ 👍🏻👍🏻👍🏻👍🏻🙏🏻🙏🏻🙏🏻😌
Lord is Yahweh exists by only Jesus Name.
0000000000000000000000000000000000000000000000000000
ನೀವು ಹೇಳಿದ ಮಾತು ನನಗೆ ಬಹಳ ಇಷ್ಟ ಆಗಿದೆ
Neevu helid matugalella bahal manmuttide dhannyvadgalu
S r d
shankar.b.gabburarodnagar.oldhubliarodnagar.anndnagarrodoldhubli
❤@@siddannadalawai921
❤😊
ಹಾಲಿನ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು ಗುರೂಜಿ 🙏🙏
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
Ok🙏
@@venkatramahegde4474 ಥ್ಯಾಂಕಯು ಗುರೂಜಿ
Thumba Olleya Mahithigallnnu Thilliciddira Gurugale Nimage Thumba Danyavadagallu
ಗುರುಜಿಯವರೇ ನಿಮಗೆ ಕೋಟಿ ಕೋಟಿ ಕೋಟಿ ಧನ್ಯವಾದಗಳು ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದೇನೆ 🙏🙏🙏🙏🙏
ಒಳ್ಳೆಯ ಮಾಹಿತಿಗಳು ಧನ್ಯವಾದಗಳು ಗುರೂಜಿ 🙏🙏🙏
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
ಸಾರ್ ನೀವು ಹೇಳಿದ ಜೀರಿಗೆ ಪ್ರಯೋಗ ಮಾಡಿ ರಾಹು ಮಂತ್ರ ಹೇಳಿಕೊಂಡೆ. ತುಂಬಾ ದಿನದಿಂದ ಬರ ಬೇಕಿದ ಹಣ ಬಂತು ಗುರುಗಳೆ ತುಂಬಾ ಧನ್ಯವಾದಗಳು
ತುಂಬಾ ಸಂತೋಷ... ಆ ಹಣದಲ್ಲಿ ಕನಿಷ್ಠ ಹನ್ನೊಂದು ರೂಪಾಯಿಯನ್ನಾದರೂ ದಾನದ ರೂಪದಲ್ಲಿ ನೀಡಿ... ಅಥವಾ ಸ್ವೀಟ್ ಮಾಡಿ ಚಿಕ್ಕ ಮಕ್ಕಳಿಗೆ ಅಂದರೆ ನಿಮ್ಮ ಮನೆ ಮಕ್ಕಳಿಗೆ ಅಥವಾ ಪಕ್ಕದ ಮನೆ ಮಕ್ಕಳಿಗೆ ತಿನ್ನಲು ನೀಡಿ...
Please tell me that ರಾಹು ಮಂತ್ರ
Sir my name is satyanarayan i am trying to marry my son but not getting pls give salution sir
ಕಿವಡುತನ್..
ನರಗಳ ತೊಂದರೆ ಪರಿಹಾರ ತಿಳಿಸಿ ಗುರುಗಳೇ
ನೀವು ಹೇಳೋ style ಚೆನ್ನಾಗಿದೆ...❤❤❤❤❤❤❤🎉🎉🎉🎉🎉🎉
ಕನ್ನಡದಲ್ಲಿ ತಿಳಿಸಿ
Tumba danyevadagalu guruji 🙏🙏🙏🙏🙏
ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷ ಕೊಟ್ಟಿದೆ ಗುರುಗಳೇ 🙏🙏🙏🙏🙏
ಮತ್ತು ತಿದ್ದಿಕೊಳ್ಳಲು ನಮಗೆ ತಿಳಿಸಿಕೊಟ್ಟಿದ್ದಕೆ ನಿಮಗೆ ಅನಂತ. ಅನಂತ ಧನ್ಯವಾದಗಳು
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
ತುಂಬಾ ಒಳ್ಳೆಯ ಸರಳ ಪರಿಹಾರ ಉಪಯುಕ್ತ ಮಾಹಿತಿ ತಿಳಿಸಿ ಕೊಡುತ್ತಿದ್ದೀರಿ ಸರ್ 🙏🙏🙏
ಧನ್ಯವಾದಗಳು... ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ... ತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ ಲೋಡ್ ಆಗುತ್ತವೆ ಹಾಗೂ ಸಂಜೆ 7.30 ಕ್ಕೆ ಲೈವ್ ಇರುತ್ತೆ. ನೋಡಿ ಪ್ರೋತ್ಸಾಹಿಸಿ...
Very Nice Mahithi gurujii
ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಿ ಗುರುಗಳೇ ಧನ್ಯವಾದಗಳು ಗುರುಗಳೇ 🙏🏻🙏🏻🙏🏻
Thank for your more important information 🙏God bless u always Guruji🙏
ತುಂಬಾ ಉತ್ತಮವಾದ ಮಾಹಿತಿಯನ್ನು ನೀಡುತಿದ್ದೀರಿ ಧನ್ಯವಾದಗಳು ಗುರುಗಳೇ
ನೀವು ತುಂಬಾ ಚೆನ್ನಾಗಿ ಹೇಳಿ ಕೋಡೂತೀರೀ ಅಣ್ಣ🙏🙏
ನೀವು ನಮಗೆ ದಾರಿ ದೀಪ ಗುರುಗಳೇನಿಮಗೆ ನನ್ನ ಧನ್ಯವಾದಗಳು 🙏🙏🙏
ನಾಮಸ್ಕಾರಗಳು ಗುರೂಜಿ ಕಾರ್ಯ ಕ್ರಮ್ ತುಂಬಾ ಉಪಯುಕ್ತ vaitu🙏🙏
ನೀವು ಹೇಳೋ ಮಾತು ತುಂಬ ಚೆನ್ನಾಗಿದೆ ಗುರೂಜಿ Tq ಗುರೂಜಿ ಜೈ ಶ್ರೀ ರಾಮ್ 🙏🙏🙏🙏
ಈ ಚಿಕ್ಕ ಚಿಕ್ಕ ವಿಷಯದಲ್ಲಿ ಇಷ್ಟೊಂದು ರಹಸ್ಯ ಇದೆ ಅಂತ ಗೊತ್ತೇ ಇರ್ಲಿಲ್ಲ ಗುರೂಜಿ.ತುಂಬಾ ಧನ್ಯವಾದಗಳು.
ಧನ್ಯವಾದಗಳು.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ...
ಈ. ಚಿಕ್ಕ ಚಿಕ್ಕ ವಿಷಯದಲ್ಲಿ ಇಷ್ಟೊಂದು ರಹಸ್ಯ ತಿಳಿಸುವ ಇದೆ ಅಂತ ಗೊತ್ತೇ ಇರ್ಲಿಲ್ಲ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏🙏🙌🙌🌷
Tq so much guruji