"ನಾಟಿಕೋಳಿ, ಮೊಟ್ಟೆ ಸಾರು, ಜಿಲೇಬಿ, ರೊಟ್ಟಿ...! ಅಲೆಮಾರಿ ಕುರುಬರ ರಾತ್ರಿ ಊಟ!-E05-Kuri Siddappa-

Поділитися
Вставка
  • Опубліковано 26 гру 2024

КОМЕНТАРІ • 273

  • @KalamadhyamaYouTube
    @KalamadhyamaYouTube  8 місяців тому +66

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @Bhuda3
    @Bhuda3 8 місяців тому +111

    ನಾಲ್ಕು ಜನಕ್ಕೆ ಊಟ ಹಾಕುವುದನ್ನು ಕಲಿಸಿದ ಹಿರಿಯ ವ್ಯಕ್ತಿ ಅದ್ಬುತ

  • @chikkarajucn5602
    @chikkarajucn5602 8 місяців тому +127

    ಇಂಥ ಮುಗ್ಧ ಮನಸಿನ ಜನಾಂಗಕ್ಕೆ ನನ್ನದು ಒಂದು ಸಲಾಂ ಕಲಾಮಾಧ್ಯಮಕ್ಕೂ ಸಲಾಂ

  • @rameshpatil5377
    @rameshpatil5377 8 місяців тому +219

    ಕುರಿ ಹಾಲಿನಲಿ ನೊರೆ ಜಾಸ್ತಿ , ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ

    • @yallappadambal5316
      @yallappadambal5316 8 місяців тому +3

      Kurubaru kambali beesidare male(rain) barutte, idu sullu

    • @Shankar-r9h
      @Shankar-r9h 8 місяців тому

      ​@@yallappadambal5316ಮತ್ತೆ ಇನ್ಯಾರು ಹೇಳಬೇಕು

    • @pandubagilad
      @pandubagilad 8 місяців тому

      ​@@yallappadambal5316 This true in Ancient time

    • @lohithlohith7025
      @lohithlohith7025 8 місяців тому

      Hinde yella kurubaru kambali bilisidre male bandu ide antha sathyavanthaaru shivu na bhakathru aagiddru evathina kaalakke illa aste

    • @lohithlohith7025
      @lohithlohith7025 8 місяців тому

      ​@@yallappadambal5316hindhe yella kurubaru kambali bilisidre male bandu ide antha sathyavanthaaru shivu na bhakathru aagiddru evathina kaalakke illa aste

  • @vasanthvasanthkumar753
    @vasanthvasanthkumar753 8 місяців тому +109

    ಜೈ ಬೀರಪ್ಪ ಜೈ ರಾಯಣ್ಣ ಜೈ ಕುರುಬ

    • @mkk6995
      @mkk6995 6 місяців тому +3

      ಇದರಲ್ಲು‌‌ ಜಾತಿ ನೊಡ್ತಿರಲ್ಲೊ

  • @kishnaraddidurgad4603
    @kishnaraddidurgad4603 8 місяців тому +113

    ಕುರುಬರಾಗಿ ಹುಟ್ಟೋದಕ್ಕೂ ಪುಣ್ಯ ಮಾಡಿರ್ಬೇಕು 🥰

    • @bnkirankumar9311
      @bnkirankumar9311 8 місяців тому +14

      ಇದು ಯಾಕೋ ಸ್ವಲ್ಪ ಅತೀ ಆಯ್ತು ಅನ್ಸಲ್ವಾ

    • @krantiveera
      @krantiveera 8 місяців тому

      ​@@bnkirankumar9311 irlibidi avanige maturity kadime ansutthe

    • @manojmanu22122
      @manojmanu22122 8 місяців тому +8

      Ninge yen thika uri

    • @bnkirankumar9311
      @bnkirankumar9311 8 місяців тому

      @@manojmanu22122 ತಿಕಾ ಉರಿ ಅಲ್ಲಪ್ಪ ಈ ಕಾಲದಲ್ಲಿ ಯು ಜಾತಿ ಜಾತಿ ಅಂತ ಸಾಯಿತಿರಲ್ಲ ಅಂತ ಬೇಜಾರು

    • @pruthvikpruthvik1944
      @pruthvikpruthvik1944 8 місяців тому

      🔥🔥🔥🔥🔥🔥🔥🔥🔥🔥🐏

  • @dayanandgadadkonnur7731
    @dayanandgadadkonnur7731 8 місяців тому +97

    ಕಲಾಮಾಧ್ಯಮದ ವೀಡಿಯೊಗಳ ಸರಣಿಯಲ್ಲಿ ಅತ್ಯದ್ಬುತ ವೀಡಿಯೊ.ಜೀವನದ ಮೌಲ್ಯಗಳ ಮಹತ್ವ ತುಂಬಿರುವ ಅಡಕವಾಗಿದೆ.❤

  • @ravikumarnaduvinamani2634
    @ravikumarnaduvinamani2634 7 місяців тому +97

    ನಾನು ಕುರುಬ ಅಲ್ಲ, ಯಾಕೋ ಮುಂದಿನ ಜನ್ಮದಲ್ಲಿ ಕುರುಬ ಜನಾಂಗದಲ್ಲಿ ಹುಟ್ಟಬೇಕು ಅನ್ನೋ ಆಸೆ ❤❤❤ ಜೈ ಮಾಳಿಂಗರಾಯ, ಜೈ ರಾಯಣ್ಣ ❤❤

    • @shalinishalini943
      @shalinishalini943 7 місяців тому +4

      All the best 🙏🏻👍🏻🎉

    • @madurarachu4966
      @madurarachu4966 4 місяці тому +1

      Iam also

    • @abhilashaabhi182
      @abhilashaabhi182 4 місяці тому +2

      ಹುಟ್ಟಪ್ಪ ಶಿವ ಪಾರ್ವತಿ ಒಳ್ಳೇದು ಮಾಡಲಿ

    • @MaruthiS-g6z
      @MaruthiS-g6z 2 місяці тому

      Super bro

  • @rhmhm5490
    @rhmhm5490 8 місяців тому +62

    ನೋಡಿ ನಮ್ಮ ಕೊಪ್ಪಳ ಜನತೆಯ ಒಳ್ಳೆತನ

  • @HanumanthareddyHanumanthar-r4p
    @HanumanthareddyHanumanthar-r4p 8 місяців тому +55

    ಕುರುಬರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಯಾರು ವಿಡಿಯೋ ಮಾಡ್ತಿದ್ದಿಲ್ಲಾ ನೀವು ಮಾಡಿದ್ದೀರಿ ಧನ್ಯವಾದಗಳು

  • @CinemaInterval
    @CinemaInterval 7 місяців тому +11

    ಇಂತ ಮುಗ್ದ ಜನಕ್ಕೆ ದೇವರು ಅರೋಗ್ಯ ಕೊಟ್ಟು ಕಾಪಾಡಲಿ...❤🙏 ಕೆಟ್ಟ ಕಣ್ಣು ಬೀಳದಿರಲಿ

  • @Abbas_abbu
    @Abbas_abbu 8 місяців тому +67

    ಕುರಿಗಾಹಿಗಳಿಗೆ ಜೈ ❤

  • @dyamudyamu3216
    @dyamudyamu3216 7 місяців тому +15

    ಕುರುಬನ ಹೃದಯ ಹಾಲಿನ ಹೃದಯ

  • @SHORTSCREENMOVIE
    @SHORTSCREENMOVIE 8 місяців тому +17

    ನಮ್ಮ ಕರ್ನಾಟಕದ ಸಾಮಾನ್ಯ ಜನರ ಅಸಾಮಾನ್ಯ ಬದುಕು. ಸಂತೋಷದ ಬದುಕೆ ಸಂಪತ್ತು ... One state many worlds ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🙏🙏

  • @Janapadalokaಜಾನಪದಲೋಕ
    @Janapadalokaಜಾನಪದಲೋಕ 8 місяців тому +27

    ಜೈ ಕುರುಬಾಸ್

  • @manjular703
    @manjular703 5 місяців тому +2

    ಇದೆಲ್ಲ ನೋಡುದ್ರೆ ನಮ್ಮ ಬಾಲ್ಯ ನೆನಪಾಗುತ್ತೆ e ಸಿಟಿ ಜೀವನ 🙏ಬೇಡ ಅಪ್ಪ ಮತ್ತೆ ಹಳ್ಳಿ ಜೀವನ ಬೇಕು e ವಿಡಿಯೋ ನೋಡಿ ತುಂಬಾ ನೆನಪ್ aythu kushi aythu

  • @Rajraita.kannadiga23
    @Rajraita.kannadiga23 8 місяців тому +19

    ಅತ್ಯುತ್ತಮವಾದ ವಿಡಿಯೋ ಸರ್❤❤

  • @sanjeevsanju4365
    @sanjeevsanju4365 8 місяців тому +7

    ನಿಷ್ಕಲ್ಮಶ ಮನಸುಗಳ ಜೊತೆ ಸಂದರ್ಶನ ❤❤

  • @maruthimythri2394
    @maruthimythri2394 6 місяців тому +3

    నాను కురువ నాన్నకు ప్రేమతో నానో బీర పోను భవిత బీరు దేవ్ మహారాజ్ కి జై వీరేశ్వర వీరేశ్వర వీరేశ్వర అలా మతత ఎలా లింగాపురం మహారాజ్ కి జై❤❤

  • @MutturajMutturaj-yo1cc
    @MutturajMutturaj-yo1cc 8 місяців тому +14

    ಕಲಾಮಾದೇಮ ಸುಪರ್ ವಿಡಿಯೋ ಮಾಡತಿರ ಸರ್ ಸುಪರ್ ಸರ😍👌😍

  • @ashwinist2444
    @ashwinist2444 8 місяців тому +9

    ಎಂಥಾ ತಂದೆ... ಸಂಖ್ಯೆ ಸಾವಿರವಾಗಲಿ ಇಂತಹವರು

  • @sureshkinnal2541
    @sureshkinnal2541 7 місяців тому +2

    ಇರಬೇಕು ಇರುವಂತೆ ದೇವರ ಕೃಪೆಯಂತೆ.....ತುಂಬಾ ಸರಳವಾದ ಸಂಭಾಷಣೆ❤❤

  • @kotreshknalanda5150
    @kotreshknalanda5150 8 місяців тому +4

    ಸಂಚಾರಿ ಕುರಿಗಾಹಿಗಳು ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಕುರಿಗಾಯಿಗಳಾದರೂ ತುಂಬಾ ಜೀವನ ಮೌಲ್ಯವನ್ನ ಅಳವಡಿಸಿಕೊಂಡು ಬದುಕುತ್ತಿದ್ದಾರೆ ಇವರ ಜೀವನ ಮೌಲ್ಯಗಳು ವಿದ್ಯಾವಂತರಿಗೆ ಆದರ್ಶವಾಗಬೇಕು ಸರಣಿ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಹೀಗೆ ಮುಂದುವರೆಯಲಿ ಇಂತಹ ಕುರಿ ಗಾಯಗಳ ಜೀವನವನ್ನು ಪರಿಚಯಿಸಿದ ಪರಂ ಸರ್ ಅವರ ಟೀಮಿಗೆ ಧನ್ಯವಾದಗಳು 🙏🙏🙏🙏

  • @raghupsychology
    @raghupsychology 8 місяців тому +15

    ಮುಗ್ಧ ಅಂತ ಅಲ್ಲ ಕಾಯಕವೇ ಕೈಲಾಸ...... ಕಾಯಕವನ್ನು ಗೌರವಿಸಿದಾಗ ಹಣ ಇಲ್ಲವದ್ದರೇ ಅರಮನೆಯಲ್ಲಿ ಹೇಗಣ್ಣ ಇದ್ದಂತೆ

  • @NagarajNagaraj-eb7xe
    @NagarajNagaraj-eb7xe 8 місяців тому +4

    ಸರ್ ತುಂಬಾ ಚೆನ್ನಾಗಿ ಕೆಲಸ ಮಾಡ್ತೀರ
    ನಿಮಗೆ ದಾನ್ಯವಾದಗಳು

  • @malatesharm3245
    @malatesharm3245 4 місяці тому +1

    ಈ ಹಾಲುಮತ ಸಮಾಜದಲ್ಲಿ ಹುಟ್ಟಿದ್ದು ನನ್ನ ಪುಣ್ಯ ❤❤❤❤❤

  • @umeshmudurga9148
    @umeshmudurga9148 4 місяці тому +1

    ಯಾವ ಜಗದ್ಗುರುಗಳಲ್ಲಿ ಇಂತಹ ಗುಣಗಳು ಇರ್ತಾವ. 👌👌👌

  • @pushpalathabc3407
    @pushpalathabc3407 7 місяців тому +3

    ಈ ಕಾಲ ದಲ್ಲೂ ಈ ರೀತಿ ಜೀವನ❤

  • @si-hl4do
    @si-hl4do 8 місяців тому +13

    One of the beste vedio sir

  • @malatesharm3245
    @malatesharm3245 4 місяці тому +1

    ತುಂಬಾ ಧನ್ಯವಾದಗಳು ಪರಂ ಸರ್

  • @aravirangaswami3082
    @aravirangaswami3082 8 місяців тому +3

    ಪರಮ ಸರ್ ಸೂಪರ್ ವಿಡಿಯೋ ಹಳ್ಳಿ ಭಾಷೆಯ ಮಾತುಗಳು ಕೇಳೋಕೆ ಬಲು ಚಂದ ಸರ್ 🙏🏼

  • @ShivappaShivappa-u1q
    @ShivappaShivappa-u1q 2 місяці тому

    ಕುರಿಯ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ❤❤❤❤❤❤❤❤❤❤❤

  • @kariyanna.d.538
    @kariyanna.d.538 8 місяців тому +3

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏

  • @RoysR-z7p
    @RoysR-z7p 8 місяців тому +6

    ಮುಗ್ದ ಮನಸಿನ ಮಾತುಗಳು😊

  • @shaikusman536
    @shaikusman536 4 місяці тому

    Super life sir....Very Trrue words......Hats to our Farmers...Respect from Bangalore....

  • @taptapkids6660
    @taptapkids6660 8 місяців тому +1

    one of the finest video I have seen in my life time..thank you Param and Kalamadhyam

  • @girishachar426
    @girishachar426 3 місяці тому +1

    ಸಿದ್ದಪ್ಪ ನವರು 🙏🙏🙏🙏👌

  • @dhanushree8284
    @dhanushree8284 7 місяців тому +1

    Param sir onadakinta ondu videos athyadhbhutavadadi.nimage dhanvadjyagalu sir hagu e kutumbakke saha hrudhatapoorvaka dhanyavadagalu❤❤

  • @shankard8975
    @shankard8975 4 місяці тому

    ಬಹುಶಃ ಎಲ್ಲಾ ಕುರುಬರ ಹೃದಯದ ಕಥೆಗಳು

  • @mynameis-z9v
    @mynameis-z9v 3 місяці тому +4

    ಪರಮ್ over build up hans hans question ಕೇಳೋದು ಸ್ವಲ್ಪ್ ಕಡಿಮೆ ಮಾಡು 😂

  • @mahabaleshwarmusale4901
    @mahabaleshwarmusale4901 8 місяців тому +1

    Devi Purana voduva vichara tilidu tumba Santosha aytu, Devi Bhaktarada nimage koti koti namana galu.

  • @darshanhims
    @darshanhims 8 місяців тому +1

    Good insightful videos... we need this type of journalism in these days... hats off

  • @SavitaPadashatti-st6su
    @SavitaPadashatti-st6su 3 місяці тому +1

    Supra ajja nana kadeyenda nimga namskra ajja

  • @girijans1969
    @girijans1969 8 місяців тому +4

    ❤👌🙏🙏❤❤🙏🙏 kurigai janangakki Jai kalamadhamakke Jai ❤🙏🙏🙏🙏🙏

  • @BoreshcBoreshc-nl5bm
    @BoreshcBoreshc-nl5bm 8 місяців тому +3

    ಪರಮ ಸರ್ ನೀವು ಅದ್ಬುತ

  • @gururajdesai1625
    @gururajdesai1625 8 місяців тому +2

    PhD maduvavaruge kalamdhyama fantastic subject it's episode s

  • @Rafiq-Nadaf
    @Rafiq-Nadaf 8 місяців тому +3

    This video Most Valuable and joint Relationship video❤

  • @GeethaVandana-h3j
    @GeethaVandana-h3j 8 місяців тому +2

    Nijavada nemmadi badukendare ide mane kade enayto ettayto anno chinte illa....ottagi Uta madode chenda...oorinda oorigodru yavudara chinte illada jeevana...❤❤❤

  • @raghavendrahalli8639
    @raghavendrahalli8639 5 місяців тому

    ಅದ್ಭುತವಾದ ಎಪಿಸೋಡ್ ಸರ್❤❤

  • @V2MouryaHanamanthucchi
    @V2MouryaHanamanthucchi 8 місяців тому +9

    ಜೈ ಹಾಲುಮತ

  • @dhanushlogan5354
    @dhanushlogan5354 8 місяців тому +4

    ಶಿವ ಬರ್ತಾನ❤

  • @chandrashekarparasanayakar4681
    @chandrashekarparasanayakar4681 8 місяців тому +4

    ಧನಗರೆ. ರಾಜ್. ❤

  • @JayaramaS-sn9bb
    @JayaramaS-sn9bb Місяць тому

    ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ಸಿದ್ದರಾಮಯ್ಯ ಜೈ ಕುರುಬಾಸ್

  • @sangannatanakedar3605
    @sangannatanakedar3605 8 місяців тому +2

    ತುಂಬ ಒಳ್ಳೆಯ ವಿಡಿಯೋ ❤❤❤❤

  • @UdayKumar-e3u1s
    @UdayKumar-e3u1s 2 місяці тому

    ಕುರುಬರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @ajitkotnis6816
    @ajitkotnis6816 8 місяців тому +2

    Very very best vidio what a speach realy meaningful speach

  • @sunitha.t.d9893
    @sunitha.t.d9893 6 місяців тому +1

    ದಿನಾ ರೊಟ್ಟಿ ಪಲ್ಯ ಊಟ ಮಾಡೋ ನೀವೇ ಪುಣ್ಯವಂತರು😢😢

  • @lokesh3428
    @lokesh3428 8 місяців тому +1

    E chanel thuka indu jasthi aythu because of this content.. great sir.. yavaglo nim vudeo awesome adre evathu mobile gadzet anno kaldali ethar Halumathad jana kurigayee avra kasta video madidu nijaku dodda danyavada

  • @pruthvikpruthvik1944
    @pruthvikpruthvik1944 8 місяців тому +4

    ಜೈ ಕುರುಬರು

  • @pruthvikpruthvik1944
    @pruthvikpruthvik1944 25 днів тому

    ಜೈಕುರುಬಸ್🎉🐏🐏🐏🐏🔥🔥🔥🔥🔥🔥🔥

  • @JayaRaj-me3hc
    @JayaRaj-me3hc 8 місяців тому +3

    Yallregu olleyadgalle🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @MAHADEVPATIL-k7u
    @MAHADEVPATIL-k7u 2 місяці тому

    Kaka namaste 🙏 all the best 👍

  • @yallappadambal5316
    @yallappadambal5316 8 місяців тому +3

    Great siddappa.

  • @PremaMali-ug2jt
    @PremaMali-ug2jt 8 місяців тому +1

    ಸೂಪರ್ ತುಂಬಾ ಚನ್ನಾಗಿದೆ

  • @prabhubaradevanalprabhubar1395
    @prabhubaradevanalprabhubar1395 7 місяців тому +1

    ಧನ್ಯವಾದಗಳು ಪರಮ ಸರ್

  • @MadhuSGowda-y1b
    @MadhuSGowda-y1b 8 місяців тому +1

    Best pram brother ..natural hageidera hage life lead madi .. good keep going on ..

  • @prakashM2021
    @prakashM2021 8 місяців тому +2

    ಜೈ ಕಾಲಮಾಧ್ಯಮ.

  • @praveenraj888
    @praveenraj888 8 місяців тому +6

    Jai birapaa Jai pram

  • @durgaramprasd656
    @durgaramprasd656 Місяць тому

    Jay Korba Jay Raina Jay malingaraya Nandu Bellary Jai Param sir❤

  • @Yougt1987
    @Yougt1987 7 місяців тому +1

    ನಾನು ಕುರಿ ಕಾಯಿದಿನಿ ಆದ್ರೆ ಶಿಕ್ಷಣದ ಮಹತ್ವ ಅವಶ್ಯಕತೆ ತುಂಬಾ ಇದೆ

  • @lingarajunh9512
    @lingarajunh9512 3 місяці тому

    ಸೂಪರ್ ಸರ್ 👌❤️🙏🙏🙏

  • @RameshB-xn1mf
    @RameshB-xn1mf 8 місяців тому +2

    Very interesting story sir.
    Super

  • @safiyagouse5820
    @safiyagouse5820 4 місяці тому +1

    Good job sir❤

  • @anithadkmanjunatha4942
    @anithadkmanjunatha4942 7 місяців тому +1

    ದೇವಿ ಪುರಾಣ 🙏🙏

  • @truthbox259
    @truthbox259 3 місяці тому

    Nice effort from the channel

  • @BasavarajK-zp5xu
    @BasavarajK-zp5xu 7 місяців тому

    Kalamadym journey is vanderfull

  • @natashekarac.t509
    @natashekarac.t509 8 місяців тому +2

    Very butiful video 🎉

  • @seenasedyappu6107
    @seenasedyappu6107 8 місяців тому +6

    ನಾಟಕ ತಿಳಿಯದ ಮುಗ್ದ್ ಮನಸಿನ ಪ್ರೀತಿ ಯಾ ಜನರು

  • @Dreammuscle2333
    @Dreammuscle2333 7 місяців тому +1

    ಕಾಯಕವೇ ಕೈಲಾಸ ❤

  • @truthbox259
    @truthbox259 3 місяці тому +2

    Reality of the current trend. No education no girl. All the business depends on production of the farmer, need to mind it.

  • @anilkumarng8270
    @anilkumarng8270 8 місяців тому +2

    Jai humble and good people.

  • @beereshachannaiah5848
    @beereshachannaiah5848 8 місяців тому +2

    Best series sir

  • @tippeswamyk566
    @tippeswamyk566 5 місяців тому +1

    ❤❤❤❤❤❤❤❤❤ super sir

  • @balakrishna2403
    @balakrishna2403 8 місяців тому +3

    Dhanyosmee 🙏🙏🙏👌

  • @ಜ್ಞಾನಸಾಗರ-ಠ7ಢ
    @ಜ್ಞಾನಸಾಗರ-ಠ7ಢ 7 місяців тому +1

    ಜೈ ರಾಯಣ್ಣ ಜೈ ಕುರುಬ

  • @Rammy0007
    @Rammy0007 7 місяців тому

    Respect you lot You People's

  • @shakutalann4959
    @shakutalann4959 7 місяців тому

    Kalamadyama Sir, hats off to u always. Each category people u will interview & make us to know the value of people. I love saradara Siddappa ji’s innocent & real talk. I love their language. Male or female person tell the truth I believe. Really really they are hard workers/ strong. Their living habits we should appreciate.
    Kamadhyama Sir, plz. Once u should interview Vinod Raj, (Lelavathi, Kannada actress son) I want to know the cultivation from their thotta. Love u Sir❤️

  • @shekhappshekhapp8071
    @shekhappshekhapp8071 7 місяців тому

    Kalamadyama nimage koti ನಮ ನ
    ಗಳು

  • @kantharajkariya3677
    @kantharajkariya3677 8 місяців тому +1

    ಜೈ ಕುರುಬ ❤️❤️❤️

  • @Shankarmurthy-l8c
    @Shankarmurthy-l8c 8 місяців тому +3

    Jai kurigaya Jai✌️✌️✌️👯🧑‍🤝‍🧑💐👭👬👬👫

  • @Rammy0007
    @Rammy0007 7 місяців тому

    Bayasi Bandudu Angaa Bhogha, Bayasade Bandudu Lingabogha❤

  • @indiangreyhounds
    @indiangreyhounds 8 місяців тому +12

    ಒಂದು ವಷ೯ಕ್ಕೆ 1ಕೋಟಿ ಆಗುತ್ತೆ 20ಲಕ್ಷ ಅಲ್ಲ ಸರ್

  • @lokeshgowdalokesh1196
    @lokeshgowdalokesh1196 8 місяців тому +4

    Param sir AA hennu makkalu thithi cinemada alemari Patra nenapisidaru sarala jevna gatti aarogya

  • @maryjagadish294
    @maryjagadish294 8 місяців тому +1

    Nimma oggattina koodu kutumbakke 🎉🎉🎉

  • @chandrasekharchandru6180
    @chandrasekharchandru6180 8 місяців тому +2

    Super param sir

  • @sumanthsumanth2425
    @sumanthsumanth2425 8 місяців тому +1

    ಸೂಪರ್ 💕🌹🙏

  • @ravichandra9066
    @ravichandra9066 3 місяці тому

    Sir i love you ❤️❤️❤️❤️❤️❤️

  • @SoumyaSoumya-ym4yj
    @SoumyaSoumya-ym4yj 8 місяців тому +4

    Thumba mansige samadana tand kotta video idu .. nim anta hiriyaru irbeku ...

  • @natashekarac.t509
    @natashekarac.t509 8 місяців тому +1

    Very good video 🎉🎉

  • @lakshmipathi9061
    @lakshmipathi9061 4 місяці тому

    Jai, Krishan 🌹🌺🌺🌹🙏🙏🏻🙏🏻