Це відео не доступне.
Перепрошуємо.

ಕಾಶಿಯಲ್ಲಿ ಸದ್ಗುರುಗಳು, ಉಕ್ಕಿ ಹರಿದ ಭಕ್ತಿಯ ಗಂಗೆ | Kashi | Sadhguru Kannada

Поділитися
Вставка
  • Опубліковано 6 лют 2023
  • ಕಾಶಿಯಲ್ಲಿ ತಂಗಿದ್ದ ಸದ್ಗುರುಗಳು ವಿಶ್ವನಾಥ ಲಿಂಗಕ್ಕೆ ಅಭಿಷೇಕವನ್ನು ಸಲ್ಲಿಸಿದರು ಮತ್ತು ರಾತ್ರಿ ಶಯನ ಆರತಿಯಲ್ಲಿ ಕೂಡ ಭಾಗಿಯಾದರು.
    English video: • Sadhguru Offers Abhish...
    2023ರ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಿ: sadhguru.co/msr23-kn
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #kannada #kashi #sadhguru

КОМЕНТАРІ • 32

  • @shubhammirje007
    @shubhammirje007 Рік тому +15

    ನನ್ನ ಭಾರತ ಶ್ರೇಷ್ಠ ಭಾರತ 🇮🇳⛳🕉️🙏🏻

  • @venkatarama2417
    @venkatarama2417 Рік тому +13

    ನಿಮ್ಮ ಪಾದಾರ್ಪಣೆ ಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಸದ್ಗುರು ದೇವ

  • @Mrudula819
    @Mrudula819 Рік тому +12

    ಓಂ ಶ್ರೀ ನಮಶಿವಾಯ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತೆನೆ ನನ್ನ ಇಷ್ಟ ದೇವರು🙏🤩🕉️

  • @roopasharan976
    @roopasharan976 Рік тому +7

    💐🔱🕉️🔱🕉️🔱🕉️🔱🕉️🔱🕉️
    🙏🙏🙏🙏🙏 Sadhgurudeva 💐

  • @khaathwikjai5436
    @khaathwikjai5436 Рік тому +4

    Hara hara mahadev

  • @sumadevaraj3595
    @sumadevaraj3595 Рік тому +4

    ನಮಸ್ಕಾರ 🙏🏻🙇🏼‍♀️🌸ಸದ್ಗುರು 🙇🏼‍♀️

  • @neelappapuradnpurad8302
    @neelappapuradnpurad8302 Рік тому +3

    Shirstanganamaskagalu🙏🙏

  • @archanachougale6467
    @archanachougale6467 Рік тому +3

    Jai kashi Vishwanatha 🙏🙏🙏🙏

  • @lalitayarnaal
    @lalitayarnaal Рік тому +2

    ✌️✌️😊😊🌹🌹🙏🙏. ತುಂಬಾ ಚೆನ್ನಾಗಿ ಹೇಳಿದಿರಿ ಸದ್ಗುರು. ಒಳಗೊಳ್ಳುವಿಕೆ ಇಂದಿನ ಅವಶ್ಯಕತೆ ಆಗಿದೆ. ಹರ ಹರ ಗಂಗೆ. ಕಾಶಿ ವಿಶ್ವನಾಥಾಯ ಮಾತಾ ವಿಶಾಲಾಕ್ಸಿಯೇ ನಮಃ. 🌹🌹😊😊

  • @k.sranganayakis4994
    @k.sranganayakis4994 Рік тому +2

    SATHAKOTY PRANAMAMS TO SADGURUDEVJI.

  • @archanachougale6467
    @archanachougale6467 Рік тому +3

    Jai sadgurudev 🙏🙏🙏🙏koti koti Namaskarguruji 🙏🙏🙏🙏🌷🌸🌹🌺🍒🍓🍍🌰🍀🍎

  • @virua1034
    @virua1034 Рік тому +2

    ಓಂಃಶ್ರೀ ವಿಶ್ವೇಶ್ವರ ನಮಃ 🙏🚩

  • @ChandraKala-uh8gs
    @ChandraKala-uh8gs Рік тому

    ಓಂ ನಮಃ ಶಿವಾಯ ಸದ್ಗುರುಗಳಿಗೆ ನನ್ನ ಪ್ರಾಣಮಗಳು

  • @Chethan1990
    @Chethan1990 Рік тому +3

    🙏😭🙏 sadguru 🤍

  • @vanajakshibn3588
    @vanajakshibn3588 Рік тому +2

    Hey Deva ninna darushanada sowbhagyavanna nanagu Adastu bega karunisu...

  • @sairamcreations2005
    @sairamcreations2005 Рік тому

    ಜೈ ಗುರುದೇವ

  • @trathnamma3100
    @trathnamma3100 Рік тому

    Pranam sadhguru jai Ramakrishna 🙏🏻🙏🏻

  • @dineshshrivara587
    @dineshshrivara587 Рік тому +2

    🙏🙏🙏

  • @nagavenik8407
    @nagavenik8407 Рік тому +3

    🙏🙏🙏🙏🙏🙏

  • @luckylakshmi591
    @luckylakshmi591 Рік тому +2

    🙏🌹🙏💖

  • @krishnaalawani3476
    @krishnaalawani3476 Рік тому +2

    🙏🙏🙏🙏🙏

  • @nageshalvekodi6538
    @nageshalvekodi6538 Рік тому +2

    🥰🙏🥰

  • @marilinga6
    @marilinga6 Рік тому

    Om namo shivaya🙏

  • @vinayaka8742
    @vinayaka8742 Рік тому

    India is great

  • @virua1034
    @virua1034 Рік тому

    🙏🚩

  • @hulugappavs1331
    @hulugappavs1331 Рік тому

    🙏

  • @archanachabbi7577
    @archanachabbi7577 Рік тому

    🙏✨

  • @PavanPavan-ul8wu
    @PavanPavan-ul8wu Рік тому +3

    🙏🙏🙏

  • @luckylakshmi591
    @luckylakshmi591 Рік тому +1

    🙏🌹🙏💖

  • @puneethd6594
    @puneethd6594 Рік тому +2

    🙏🙏🙏🙏🙏