ಬಾಳೆಕಾಯಿ ನೀರ್ ಪೊಳಜ್ಯ ಬೇಳೆ ಬೇಡ,ಕಾಯಿಬೇಡ/ಕೇವಲ 10 ನಿಮಿಷದಲ್ಲಿ/Raw banana rasam /baalekai saaru

Поділитися
Вставка
  • Опубліковано 16 вер 2024
  • #saaru #rasam #rawbananarecipe #baalekai #paladya #easy #nogarlic #noonion #notomatorecipe #nococonut #nodal #santrupthikitchen

КОМЕНТАРІ • 83

  • @varshinimanjunath3731
    @varshinimanjunath3731 16 днів тому

    ತುಂಬಾ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿದ್ದಾರೆ ರೆಸಿಪಿ ಅತ್ಯಂತ ರುಚಿಕರವಾಗಿದೆ ಅದು ಕಡಿಮೆ ಸಮಯದಲ್ಲಿ ಅತ್ಯಂತ ಕಡಿಮೆ ಸಾಮಗ್ರಿಗಳಲ್ಲಿ❤❤❤❤❤

  • @geethan3278
    @geethan3278 14 днів тому

    Really very new to me

  • @umamaha158
    @umamaha158 6 місяців тому

    Different receipe will try mam tku

  • @anupama.nmurthy487
    @anupama.nmurthy487 9 місяців тому +2

    Thanks for sharing the recipe

  • @RajeshRajesh-js3ew
    @RajeshRajesh-js3ew 7 місяців тому

    New one for us...baalekai use madi bere bere recipes madidvi..idu hosdu... looking ossom yummy I will try it.. thanks to share mem

  • @shwethashouseoftaste
    @shwethashouseoftaste 7 місяців тому

    ಒಳ್ಳೆ recipe, ನಾನು try ಮಾಡುತ್ತೇನೆ

  • @rukminicr8248
    @rukminicr8248 7 місяців тому

    ನಿಮ್ಮ ಎಲ್ಲಾ ಅಡಿಗೆಗಳು ತುಂಬಾ ಚೆನ್ನಾಗಿದೆ ,ಚಟ್ನಿ ಈಗ ಮಾಡಿರೋದು ಹೊಸದು,ಪಲ್ಯ ನಾವು ಮಾಡ್ತೀವಿ

  • @infinity3734
    @infinity3734 9 місяців тому +1

    I'm just crazy about your recipes... ❤❤❤❤

  • @shailakamath6522
    @shailakamath6522 8 місяців тому

    Super baalekai polajya.❤ Thank you 🙏

  • @vimalammahn7560
    @vimalammahn7560 6 місяців тому

    ಬಹಳ ಚೆನ್ನಾಗಿದೆ. ಸುಲಭವಾಗಿಯಾ ಇದೆ.ನಾನೂ ಪ್ರಯತ್ನಿಸುವೆ. ಧನ್ಯವಾದಗಳು.

  • @ppadmapriya8386
    @ppadmapriya8386 7 місяців тому

    So simple and good

  • @rukminidinesh
    @rukminidinesh 7 місяців тому

    Iwill do it today only thank you mam

  • @vedamuddapur7736
    @vedamuddapur7736 9 місяців тому +6

    ಖಂಡಿತ ನಾಳೆಯ ದಿನ ಮಾಡಿ ನೋಡುವೆ

    • @SantrupthiKitchen
      @SantrupthiKitchen  9 місяців тому +1

      👍 ಹೇಗಾಯ್ತು ತಿಳಿಸಿ😊

    • @vedamuddapur7736
      @vedamuddapur7736 9 місяців тому

      ​ಪೂಲಜ್ಯ ಮಾಡಿರುವೆ,😂 ಈಗಾ ಗ ವಗ್ಗರಣೆ ಕೊಡಲಿಕ್ಕೆ ಉಂಟು, ನಾವು ಸೀನಿಯರ್ ಸಿಟಿಜನ್ ಇರುವ ಕಾರಣ ಹಸಿ ಮೆಣಸು ಹೊಟ್ಟೆಗೆ ಆಗುವುದಿಲ್ಲ, ಅದರ ಬದಲು ಕಾಳು ಮೆಣಸು ಹಾಗೂ ಸ್ವಲ್ಪ್ ಶುಂಠಿ ಹಾಕಿ rubbiruve,first class ನಿಮ್ಮ ಹಾಗೇ ಆಗಿದೆ, ಮಧ್ಯಾಹ್ನ ಊಟ ಮಾಡಿ ಹೇಳುವೆ TNX ಹೊಸ ರುಚಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    • @SantrupthiKitchen
      @SantrupthiKitchen  9 місяців тому

      ಧನ್ಯವಾದಗಳು.... ಖುಷಿ ಆಯ್ತು....🙏😊

  • @4estuthikbhat494
    @4estuthikbhat494 9 місяців тому

    I am also try this recipes it came very nice i like your voice Very much

  • @premamohan8559
    @premamohan8559 9 місяців тому +1

    Nice receipe

  • @rashmil5765
    @rashmil5765 7 місяців тому +1

    ಬಾಳೆಕಾಯಿ ನನಗೆ ತುಂಬಾ ಇಷ್ಟಾ 🥰

  • @carolvsoans
    @carolvsoans 7 місяців тому

    Nice recipe

  • @shakunthalabhaskarrao9286
    @shakunthalabhaskarrao9286 7 місяців тому

    Suuuuuuuuuuuper nalene madtini❤

  • @darshikasingh1380
    @darshikasingh1380 9 місяців тому +1

    Nimm voice thumba chennagidde ❤❤

  • @kavithashekar8689
    @kavithashekar8689 6 місяців тому

    Excellent receipe

  • @indumathiugru4709
    @indumathiugru4709 8 місяців тому

    Madidde evattu soopper aaju Thank. U

  • @mahimabhat7430
    @mahimabhat7430 9 місяців тому

    Will try this recipe. Last night dinner was served with nellikai saru. Came our well 😊

  • @vbharathihebbar2228
    @vbharathihebbar2228 7 місяців тому

    Super 👍

  • @sureshgundappa7991
    @sureshgundappa7991 9 місяців тому

    ಬ್ಯಾಚುಲರ್ಸ್ ಗೆ ತುಂಬ ಉಪಯುಕ್ತ ಸಾರು ತುಂಬ ಧನ್ಯವಾದಗಳು 🙏🙏🙏

  • @mythilimythilimanasa3380
    @mythilimythilimanasa3380 7 місяців тому

    ಒಳ್ಳೆ ಘಮ್ಮತ್ತಿನ ಒಗ್ಗರಣೆ ಘಮ ಘಮ ಅನ್ನುವ ಪರಿಮಳ ಆ ನಿಮ್ಮ ಮಾತಿಂದನೆ ಹೊಟ್ಟೆ ತುಂಬುತೆ ಸಂತೃಪ್ತಿ ಆಗುತ್ತೆ

  • @rathnarathna9652
    @rathnarathna9652 9 місяців тому

    Nice vlog suuper agide🎉❤

  • @sathyabhamahegde1892
    @sathyabhamahegde1892 9 місяців тому

    👌😋😋

  • @AnandKumar-fj6it
    @AnandKumar-fj6it 9 місяців тому +1

    1 spoon kadale hittannu neerinalli kadadi hakidre hege m'am?

  • @bhagyan8687
    @bhagyan8687 7 місяців тому

    ❤❤️👍👌

  • @seethanagesh4279
    @seethanagesh4279 9 місяців тому

    I love it

  • @merabalaji6665
    @merabalaji6665 9 місяців тому

    New recipe tkq

  • @mangalabhat3651
    @mangalabhat3651 9 місяців тому

    Super

  • @surendranadig6394
    @surendranadig6394 9 місяців тому

    ಹೌದು ನಿಜದಲ್ಲಿ ಸರಳವಾಗಿರೋ ಬಾಳೆಕಾಯಿ ಪೊಳಜ್ಯ್ ಚೆನ್ನಾಗಿದೆ 👍.
    ಇದಕ್ಕೆ ಕೊಂಚ ಕೊತ್ತಂಬರಿ ಸೊಪ್ಪನ್ನು ಹಾಕಿದ್ರೆ ಹೇಗೆ?. ನಿಮ್ಮ ಅಡುಗೆ ಮಾಡುವ ಮತ್ತು ವಿವರಿಸುವ ಪರಿ ಇಷ್ಟವಾಯಿತು. 🙏

    • @SantrupthiKitchen
      @SantrupthiKitchen  9 місяців тому

      ಹಾಕಬಹುದು.... ಧನ್ಯವಾದಗಳು🙏

  • @vidyashreeds2099
    @vidyashreeds2099 9 місяців тому

    Super thank you 😊

  • @user-ug1eg7ej2q
    @user-ug1eg7ej2q 7 місяців тому

    Super.nalemadutene

  • @shobha9149
    @shobha9149 6 місяців тому

    PoLajya andre enu? Recipe is nice..idella havyakara adugegaLa

  • @balchandraacharya5363
    @balchandraacharya5363 9 місяців тому

    ನನಗೆ ತುಂಬಾ ಇಷ್ಟ

  • @rekhas7629
    @rekhas7629 9 місяців тому

    I like v much

  • @PankajaPaakashaale
    @PankajaPaakashaale 9 місяців тому

    Hai mam nivu ನಿಮ್ಮ ವಿಡಿಯೋಸ್na ಎಲ್ಲಿ ಎಲ್ಲಿ share ಮಾಡ್ತಿರಾ

    • @SantrupthiKitchen
      @SantrupthiKitchen  9 місяців тому

      ಎಲ್ಲೂ ಶೇರ್ ಮಾಡಲ್ಲ ....ಯಾಕೆ

  • @lakshmishreeupadhya2704
    @lakshmishreeupadhya2704 9 місяців тому

    New reciepe

  • @h.p.lokeshgowda9075
    @h.p.lokeshgowda9075 9 місяців тому +1

    ನನಗಂತೂ ತುಂಬಾ ಇಷ್ಟ ಅಕ್ಕ

  • @srimathibhat3005
    @srimathibhat3005 9 місяців тому

    Balekayi tumba esta nanage. Edannu try madtini. Easy edeyala.

  • @indumathiugru4709
    @indumathiugru4709 8 місяців тому

    Tekand banje maadte

  • @gowharnaz1340
    @gowharnaz1340 9 місяців тому

    Which brand hing should we use

  • @sriramchandrashekar4557
    @sriramchandrashekar4557 9 місяців тому

    In mysore side we call it 'kattu'. We use thurdal. But you have used raw banana.

  • @jyothichandra4087
    @jyothichandra4087 9 місяців тому

    which brand is the steel kadai ?

  • @aespakarina204
    @aespakarina204 9 місяців тому +1

    Price comparison after bjp came to power that is after 2014 gas cylinder price 1200 petrol 100 rice 60 cooking oil 180 tur dal 180 mobile minimum recharge 155. Price comparison before 2014 that is Congress was in power gas cylinder price 350 petrol 60 rice 40 cooking oil 80 tur dal 80 mobile minimum recharge 38. In 2024 lok sabha election please think and vote.

    • @SantrupthiKitchen
      @SantrupthiKitchen  9 місяців тому

      😂😂

    • @vanamalabhat1042
      @vanamalabhat1042 7 місяців тому +1

      ಈಗ oil rate ಕಡಿಮೆ ಆಗಿದೆ.mobile recharge 2014 April ಗಿಂತ ಈಗ ತುಂಬಾ ಕಡಿಮೆ..
      ಎಲ್ಲಾ ಸರಿ ಅಂತಾನೆ ಇಟ್ಟು ಕೊಳ್ಳೋಣ. ಸಂಬಳ ಈಗ ಹೆಚ್ಚಾಗಿಲ್ಲ ವಾ? ಆಗ ಎಷ್ಟು? ಈಗ ಎಷ್ಟು? ಆಗ infrastructure ಹೇಗಿತ್ತು? ಈಗ ಹೇಗಿದೆ?tourist place ಗಳು,, ತೀರ್ಥ ಕ್ಷೇತ್ರ ಗಳು ಎಲ್ಲಾ ಆಗ, ಈಗ,compare ಮಾಡಿ.sir.
      ಮುಖ್ಯವಾಗಿ. ಇಲ್ಲಿಯೂ (ಅಡುಗೆ ಮನೆಗೆ) ರಾಜಕೀಯ ಯಾಕೆ?😢cylynder 950 rs. ನಿಮ್ಮತ್ರ ಜಾಸ್ತಿ ತೆಗೆದು ಕೊಳ್ಳುತ್ತಾ ಇದ್ದಾರೆ complaint ಮಾಡಿ)

  • @vimalammahn7560
    @vimalammahn7560 6 місяців тому

    ಬಹಳ ಚೆನ್ನಾಗಿದೆ. ಸುಲಭವಾಗಿಯಾ ಇದೆ.ನಾನೂ ಪ್ರಯತ್ನಿಸುವೆ. ಧನ್ಯವಾದಗಳು.