Це відео не доступне.
Перепрошуємо.

Mangosteen plantation with Arecanut, ಮ್ಯಾಂಗೋಸ್ಟೀನ್ ಬೆಳೆಯುವ ವಿಧಾನ, Mangosteen farming.

Поділитися
Вставка
  • Опубліковано 5 лип 2022
  • Mangosteen plantation with Arecanut, Mangosteen farming tecchniques, Mangosteen plantation in kannada, Mangosteen fruit benefits, Mangosteen tree, How to plant mangosteen, How to grow mangosteen, How to eat Mangosteen, How togrow mangosteen from seeds.
    #mangosteen
    #mangosteenfruit
    #queenoffruits
    #fruitfarming
    #fruitplantation
    #exoticfruit
    #agriculture
    #faming
    #farmingfruit
    #trending
    #costlyfruit

КОМЕНТАРІ • 141

  • @nishasauparnika3179
    @nishasauparnika3179 2 роки тому +4

    Very knowledgeable information.

  • @vidhyadharkubanooraya1450
    @vidhyadharkubanooraya1450 2 роки тому +4

    Lohith thanks 🙏 for your information

  • @deepakrai2188
    @deepakrai2188 2 роки тому +3

    Super Lohith Anna 👍

  • @inchara-theroadoflife6824
    @inchara-theroadoflife6824 2 роки тому

    Very good information . ನಾನೂ ಒಂದು ಸಸಿ ತಂದಿರುವೆ. ನೆರಳು, ನಿತ್ಯ ನೀರು ಬೇಕು ಎನ್ನುವ ಮಾಹಿತಿ ತಿಳಿದಿರಲಿಲ್ಲ. ಮಾಹಿತಿ ಸಿಕ್ಕಿದ್ದು ಒಳ್ಳೇದಾಯ್ತು..ತೋಟದಲ್ಲಿ ನೆಡುವೆ...
    ಧನ್ಯವಾದಗಳು🙏

  • @collourejagannath2400
    @collourejagannath2400 2 роки тому +3

    I love this fruit

  • @zayanz150
    @zayanz150 2 роки тому +2

    Nice

  • @manjappamc407
    @manjappamc407 2 роки тому +1

    Excellentkindlyinform. Meplants

  • @vinodpoovappadv3714
    @vinodpoovappadv3714 Рік тому +1

    Good information 👍

  • @princeegarden1504
    @princeegarden1504 2 роки тому +1

    Nice info

  • @RamamurthyBS
    @RamamurthyBS 2 роки тому +1

    Very nice

  • @arunashetty95
    @arunashetty95 2 роки тому +1

    v good

  • @dszsonia73
    @dszsonia73 2 роки тому +1

    Good

  • @srbhat1966
    @srbhat1966 2 роки тому +2

    👌😋😋

  • @sadanandatippannavar3519
    @sadanandatippannavar3519 2 роки тому +7

    Excellent brother, kindly inform me plants available

    • @abhineethkat
      @abhineethkat  2 роки тому

      Thank you sir...🙏🏻 Plants are available in almost all nurseries in south canara.. I gave one address in video itself (at kadaba taluk). Plants also available in udupi, kodagu dist.

    • @nithyaprasad340
      @nithyaprasad340 Рік тому +1

      How about bangalore plants are avaliable

  • @KiranK-bi7ek
    @KiranK-bi7ek 2 роки тому +2

    ಬಯಲು ಸೀಮೆ ಪ್ರದೇಶದಲ್ಲಿ ಬರುತ್ತಾ...?

  • @manjunathad05
    @manjunathad05 11 місяців тому +1

    Thank you
    Very useful information
    Can we grown in Chitradurga District

    • @abhineethkat
      @abhineethkat  11 місяців тому

      Depends on humidity... Better to check the soil report..

  • @prashanthulkoppkar9313
    @prashanthulkoppkar9313 2 роки тому +1

    ಅಭಿನಿತ್ ಅವರೆ ವಾಟರ್ ಆಪ್ಪಲ್ ಬಗ್ಗೆ ವಂದು ವಿಡಿಯೋ ಮಾಡಿ ಮತ್ತು ಕೆಲವಂದು ಮಾಹಿತಿ ತಿಳಿಸಿ.

    • @abhineethkat
      @abhineethkat  2 роки тому +1

      ಖಂಡಿತಾ ಸರ್... ಮುಂದೆ ಮಾಡುತ್ತೇನೆ... 🙏🏻

  • @Abros3994
    @Abros3994 Рік тому

    They sell fruit giving plants mangosteen

  • @jyothi2675
    @jyothi2675 2 роки тому +3

    Do they supply plants also? How to contact?

    • @abhineethkat
      @abhineethkat  2 роки тому

      Yes madam... They will... I mentioned their contact number in video..

  • @seedsforming7628
    @seedsforming7628 2 роки тому +1

    ಕೊಪ್ಪಳದಲ್ಲಿ ಬೆಳೆಬಹುದಾ ಸರ್

  • @kavyasnaik6097
    @kavyasnaik6097 2 роки тому

    Idu punarpuli😋

    • @abhineethkat
      @abhineethkat  2 роки тому +1

      ಪುನರ್ಪುಲಿ ಅಲ್ಲ ಮೇಡಂ... ಇದು ಬೇರೆ, ಅದು ಬೇರೆ... 😅 ನೋಡಲು ಸ್ವಲ್ಪ ಅದೇ ರೀತಿ ಇದ್ದರೂ ತುಂಬಾ ವ್ಯತ್ಯಾಸ ಇದೆ...

    • @kavyasnaik6097
      @kavyasnaik6097 2 роки тому

      Okk

  • @lohithshetty6947
    @lohithshetty6947 2 роки тому +1

    Give me information about rambutan fruit

    • @abhineethkat
      @abhineethkat  2 роки тому +2

      Sir, our next video is about dragon fruit, after that I'll upload detailed video about rambutan. 🙏🏻

  • @jeevankumar4568
    @jeevankumar4568 Рік тому +1

    Hi.. nimma video thumba holleyadagi moodi bartha ede. but neevu video swalpa short agi madthiri...

    • @abhineethkat
      @abhineethkat  Рік тому

      ಧನ್ಯವಾದಗಳು ಸರ್.... 🥰🙏🏻

  • @rax679
    @rax679 11 місяців тому

    Punarpuli thara untu.yele saha haage kaanuthe.fruitsna seed nindha gida maadalu saadhyana

    • @abhineethkat
      @abhineethkat  11 місяців тому

      Punaarpuli alla sir... Beejadindale gida maadabekaaguttade, kasi maadidare sariyaagi iluvari baruvudilla, gidada belavanige sariyaagi aaguvudilla..

  • @kalpataru6793
    @kalpataru6793 2 роки тому +1

    *Mango ರಾಜ, mangosteen ರಾಣಿ*

    • @abhineethkat
      @abhineethkat  2 роки тому

      ನಮ್ಮ ದೇಶದಲ್ಲಿ ಮಾವಿನ ಹಣ್ಣು ಹಣ್ಣುಗಳ ರಾಜ... ಆದರೆ ವಿದೇಶದಲ್ಲಿ Durian ಹಣ್ಣು ಹಣ್ಣುಗಳ ರಾಜ..

  • @inchara-theroadoflife6824
    @inchara-theroadoflife6824 2 роки тому +1

    ನಾಲ್ಕು ವರ್ಷದ ಗಿಡ ನೆಡಬೇಕು ಅಂದಿದ್ರು. ಅದ್ಯಾಕೆ ಅಂತ ಗೊತ್ತಾಗಲಿಲ್ಲ. Nursery ಯಿಂದ ತಂದ ಸಸಿ 4 ವರ್ಷ ಆಗುವಲ್ಲಿ ವರೆಗೆ grow bag ನಲ್ಲೆ ಬೇಳಿಬೇಕಾ ?

    • @abhineethkat
      @abhineethkat  2 роки тому +1

      ಹಾಗೇನಿಲ್ಲ... ನೆಲದಲ್ಲೇ ನೆಡಬಹುದು... ನೆರಳು ಅಗತ್ಯ... ನರ್ಸರಿಗಳಲ್ಲಿ 4 ವರ್ಷದ ಗಿಡಗಳೇ ಸಿಗುತ್ತವೆ. ಮ್ಯಾಂಗೋಸ್ಟಿನ್ ಬೆಳವಣಿಗೆ ಸ್ವಲ್ಪ ನಿಧಾನ.

    • @inchara-theroadoflife6824
      @inchara-theroadoflife6824 2 роки тому +1

      @@abhineethkat ಹೋ... ಹೌದಾ..
      ಅದು ವಿಷಯ ಗೊತ್ತಿರ್ಲಿಲ್ಲ.. ಸಸಿ ತಂದಿದ್ದೇವೆ. Thanks 🙏

  • @swathig1465
    @swathig1465 2 роки тому +1

    Abba! Idakke istondu value ideya? Chikkavriddaga thumbane thinnuthidvi!
    I like Punerpuli juice...

    • @abhineethkat
      @abhineethkat  2 роки тому

      ಅದು ಬೇರೆ ಇದು ಬೇರೆ ಮೇಡಂ... ಇದು ಪುನಾರ್ಪುಳಿ ಅಲ್ಲ, ಮ್ಯಾಂಗೋಸ್ಟಿನ್... ನೋಡಲು ಸ್ವಲ್ಪ ಅದೇ ರೀತಿ, ಆದರೆ ಬಹಳಷ್ಟು ರುಚಿ ಇದೆ... ಆ ರುಚಿಯ ಕಾರಣದಿಂದಾಗಿ ಇದಕ್ಕೆ 'ಹಣ್ಣುಗಳ ರಾಣಿ' ಎಂಬ ಹೆಸರಿದೆ.

    • @swathig1465
      @swathig1465 2 роки тому +1

      @@abhineethkat thanks for the information brother, but nodoke yeradu onde thara ideyalla, nav kadalli sigodanna thinthidvi, idanna belithiddare aste andkonde!

    • @abhineethkat
      @abhineethkat  2 роки тому

      @@swathig1465 ಹೌದು... ಪುನಾರ್ಪುಳಿ ತಾಯಿಯ ಜಾತಿಯಲ್ಲಿ 10 ಕ್ಕಿಂತ ಹೆಚ್ಚು ವಿಧಗಳಿವೆ. ಅದರಲ್ಲಿ ಇದು ಕೂಡ ಒಂದು, ವಿದೇಶೀ ಮೂಲ, ಹೆಚ್ಚಾಗಿ ತಿನ್ನಲು ಉಪಯೋಗ. ಸಿಪ್ಪೆ ತುಂಬಾ ದಪ್ಪ, ಹುಳಿ ಅಂಶ ಕಡಿಮೆ, ಹಣ್ಣಿನ ಒಳಗಿನ ಎಸಳು ಹೊರಗಿನಿಂದಲೇ ಲೆಕ್ಕ ಹಾಕಬಹುದು.

    • @swathig1465
      @swathig1465 2 роки тому +1

      @@abhineethkat thank you brother

  • @ajithkumar-jd1xz
    @ajithkumar-jd1xz 2 роки тому

    Nice video, chithradurga distictnalli belibahuda ,estu temperature idre belibahudu......

    • @abhineethkat
      @abhineethkat  2 роки тому

      ಧನ್ಯವಾದಗಳು.. 🙏🏻
      ಬಿಸಿಲು ಹೆಚ್ಚಿದ್ದರೆ ಕಷ್ಟ... ನೀರು ಕೂಡ ಬೇಕು...

    • @ajithkumar-jd1xz
      @ajithkumar-jd1xz 2 роки тому +1

      @@abhineethkat Thanks for reply, arecanut nalli intercrop madabhahuda..

    • @abhineethkat
      @abhineethkat  2 роки тому

      @@ajithkumar-jd1xz ಮಾಡಬಹುದು.. ಇದಕ್ಕೆ ನೆರಳು ಇದ್ದರೆ ಒಳ್ಳೆಯದೇ.. ಈ ವಿಡಿಯೋದಲ್ಲಿ, ಕೃಷಿಕರು ಅಡಿಕೆಯ ಜೊತೆಗೆ inter - crop ಮಾಡಿರುವುದು.

  • @muazmahiz7870
    @muazmahiz7870 2 роки тому +1

    Plant available in Mangalore city

  • @anujashok5107
    @anujashok5107 2 роки тому +2

    Where do I get the grafted mangosteen plants?

    • @abhineethkat
      @abhineethkat  2 роки тому

      Available in nurseries...

    • @sunildattu4017
      @sunildattu4017 2 роки тому +1

      @@abhineethkat Which nurssery sir

    • @abhineethkat
      @abhineethkat  2 роки тому

      @@sunildattu4017 sir, Deppaje farms & Nursary - 9741350647

    • @omerhassan4899
      @omerhassan4899 2 роки тому

      @@abhineethkat Elli baruthre heli near

    • @abhineethkat
      @abhineethkat  2 роки тому

      @@omerhassan4899 ಕಡಬ ತಾಲೂಕು.

  • @syedimranpasha5206
    @syedimranpasha5206 2 роки тому +1

    Sir what must be the distance from trees to another tree

  • @raghavendragm6858
    @raghavendragm6858 2 роки тому +1

    ಇದೇ ರೀತಿಯ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ನೀಡಿ ಬ್ರೋ

    • @abhineethkat
      @abhineethkat  2 роки тому

      ಖಂಡಿತವಾಗಿಯೂ ಸರ್...🥰🙏🏻

  • @mr......heart-hacker
    @mr......heart-hacker Рік тому +1

    Gidagalu yelli siguthe

    • @abhineethkat
      @abhineethkat  Рік тому

      ಕರಾವಳಿ ಪ್ರದೇಶದ ಹೆಚ್ಚಿನ ಎಲ್ಲಾ ನರ್ಸರಿಗಳಲ್ಲಿ ಸಿಗುತ್ತದೆ.

  • @yogeeshagowda7992
    @yogeeshagowda7992 2 роки тому +1

    D k yalli elli purchase maadthare

    • @abhineethkat
      @abhineethkat  2 роки тому

      ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ...

  • @rocks9157
    @rocks9157 2 роки тому +1

    Sir 4 years plants anta heleda a 4 years plants alle segutte telse

    • @abhineethkat
      @abhineethkat  2 роки тому +1

      ನರ್ಸರಿಗಳಲ್ಲಿ ದೊರೆಯುತ್ತದೆ ಸರ್... ನಾನು ವಿಡಿಯೋದಲ್ಲಿ ಕಡಬ ತಾಲೂಕಿನ ಒಬ್ಬರು ನರ್ಸರಿಯವರ ನಂಬರ್ ಹಾಕಿದ್ದೇನೆ.

    • @rocks9157
      @rocks9157 2 роки тому

      @@abhineethkat price an erutte sir one plant ge

    • @abhineethkat
      @abhineethkat  2 роки тому +1

      @@rocks9157 ಗಿಡದ ಪ್ರಾಯ ಹಾಗೂ ಕ್ವಾಲಿಟಿ ಮೇಲೆ ಬೆಲೆ ನಿರ್ಧಾರವಾಗುತ್ತದೆ. ರೂಪಾಯಿ 250 ರಿಂದ 450 ರ ತನಕ ಇರುತ್ತದೆ.

    • @rocks9157
      @rocks9157 2 роки тому +1

      Thank you sir

  • @KNOWINKANNADA.
    @KNOWINKANNADA. 2 роки тому +2

    24kg = one tree na sir.please heli.

  • @prashantsn1364
    @prashantsn1364 2 роки тому +5

    ಮುರುಗಲ ಹಣ್ಣು

    • @abhineethkat
      @abhineethkat  2 роки тому +2

      ಅಲ್ಲ ಸರ್... ಅದು ಬೇರೆ... ಮುರುಗಲ ಹಣ್ಣು ಎಂದರೆ kocum / ಪುನರ್ಪುಳಿ... ಇದೊಂದು ವಿದೇಶಿ ಹಣ್ಣು, ತಿನ್ನಲು ತುಂಬಾ ರುಚಿ.. ಮುರುಗಲ ಹಣ್ಣಿನ ರೀತಿ ಹುಳಿ ಇಲ್ಲ, ಸಿಪ್ಪೆ ದಪ್ಪ... ಈಗ ನಮ್ಮ ದೇಶದಲ್ಲಿ ಕೂಡ ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಇದ್ದಾರೆ.

    • @prashantsn1364
      @prashantsn1364 2 роки тому +1

      @@abhineethkat nodlikke hage ede adke murgallnnu ankonde. ok sir thanks for your reply

    • @abhineethkat
      @abhineethkat  2 роки тому

      @@prashantsn1364 ಹೌದು ಸರ್... ನೋಡಲು ಹೋಲಿಕೆ ಅದೇ ರೀತಿ ಇದೆ. ಒಳಗಿನ ಬೀಜ ಕೂಡ ಹಾಗೇನೇ, ಆದರೆ ಗಾತ್ರದಲ್ಲಿ ದೊಡ್ಡದಿದೆ, ಸಿಪ್ಪೆ ಕೂಡ ದಪ್ಪ. ದರ ಕೂಡ ಕೆಜಿ ಗೆ 400 ರ ಆಸುಪಾಸು... 😅

    • @user-ek6mx8xm2f
      @user-ek6mx8xm2f 2 роки тому

      Murugala hannina seeds sigabaudha....

    • @abhineethkat
      @abhineethkat  2 роки тому

      @@user-ek6mx8xm2f ಇದು ಮುರುಗಲ ಹಣ್ಣು ಅಲ್ಲ...

  • @badarinathpatil557
    @badarinathpatil557 2 роки тому +1

    Do u have mangosteen 100kgs? Can u courier it?

    • @abhineethkat
      @abhineethkat  2 роки тому

      Sir, you can contact this number - : 97413 50647

  • @shashidharbhat220
    @shashidharbhat220 Рік тому +1

    Marketing hege

    • @abhineethkat
      @abhineethkat  Рік тому

      ಸ್ವಲ್ಪ ಇದ್ದರೆ ಲೋಕಲ್ ಮಾರ್ಕೆಟ್... ಹೆಚ್ಚು ಬೆಳೆದರೆ ಕೊಳ್ಳುವವರೇ ಬಂದು ತೆಗೆದುಕೊಂಡು ಹೋಗುತ್ತಾರೆ...

  • @studiodreamavadi7209
    @studiodreamavadi7209 2 роки тому +1

    which place bro

    • @abhineethkat
      @abhineethkat  2 роки тому

      Kadaba taluk... Dakshina kannada..

  • @shivas12345
    @shivas12345 Рік тому

    🙏🏹🚩🇮🇳🌏🙏

  • @hasihashagowda9495
    @hasihashagowda9495 11 місяців тому +1

    Anna marketing hege?

    • @abhineethkat
      @abhineethkat  11 місяців тому

      ಒಳ್ಳೆಯ ಗುಣಮಟ್ಟ ಇದ್ದರೆ ಕೊಳ್ಳುವವರೇ ಬಂದು ತೆಗೆದುಕೊಂಡು ಹೋಗುತ್ತಾರೆ.. (ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ) ಸದ್ಯ ಒಳ್ಳೆಯ ಬೇಡಿಕೆಯಿದ್ದ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಷ್ಟು ಉತ್ಪತ್ತಿ ಕೂಡಾ ಆಗುತ್ತಿಲ್ಲ. ಒಳ್ಳೆಯ ರುಚಿಯಾದ ಹಣ್ಣಾಗಿರುವ ಕಾರಣ ಮಾರುಕಟ್ಟೆಯಲ್ಲಿ ತೊಂದರೆಯಾಗದು.

  • @mohankumar-by6fk
    @mohankumar-by6fk 2 роки тому +1

    ಸರ್, ನಾನು ಉಪ್ಪಿನಂಗಡಿ ವಾಸಿ... ನನಗೆ mangosteen ಹಣ್ಣುಗಳು ಬೇಕು. ತೋಟದ ಮಾಲೀಕರ ಫೋನ್ ನಂಬರ್ ಕೊಡಿ.

  • @chandruamblikoppa6321
    @chandruamblikoppa6321 Рік тому +1

    ಅಣ್ಣ ಗಿಡ ಯಲ್ಲಿ ಆದವು

  • @sanjuunidle
    @sanjuunidle 2 роки тому

    Punara Puli thara ide kokum fruit thara

    • @abhineethkat
      @abhineethkat  2 роки тому +1

      ಇದು ಪುನರ್ಪುಳಿ (Kokum)ಅಲ್ಲ ಮೇಡಂ... ಇದು ಮ್ಯಾಂಗೋಸ್ಟಿನ್, ವಿದೇಶೀ ಮೂಲ... ನೋಡಲು ಸ್ವಲ್ಪ ಅದೇ ತರಹ ಇದೆ. ಅತ್ಯಂತ ರುಚಿ, ಹಾಗಾಗಿಯೇ ಇದಕ್ಕೆ 'ಹಣ್ಣುಗಳ ರಾಣಿ' ಎಂಬ ಹೆಸರಿದೆ.

  • @fathimab5354
    @fathimab5354 Рік тому

    15 feet saku

  • @chandrappamyagerinagappa5461
    @chandrappamyagerinagappa5461 2 роки тому +1

    Marketing yalli sir

    • @abhineethkat
      @abhineethkat  2 роки тому

      ಲೋಕಲ್ ಮಾರ್ಕೆಟಿಂಗ್ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಖರೀದಿ ಮಾಡುವವರೇ ಹುಡುಕಿ ಬರುತ್ತಾರೆ. ನಮ್ಮ ಕಡೆ ಇದನ್ನು ಬೆಳೆಯುವವರೇ ಒಂದು ಗ್ರೂಪ್ ಮಾಡಿಕೊಂಡಿದ್ದಾರೆ, ಒಟ್ಟಿಗೇ ಸೇರಿ ದರದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಾಗಾಗಿ ಕೃಷಿಕರಿಗೆ ಒಳ್ಳೆಯದಾಗುತ್ತದೆ.

  • @maheshanna5006
    @maheshanna5006 Рік тому +1

    Punarpuli

    • @abhineethkat
      @abhineethkat  Рік тому

      ಸರಿ ಸರ್... ನಿಮ್ಮಷ್ಟು ನನಗೆ ಗೊತ್ತಿಲ್ಲ..

  • @sujathabangalore5275
    @sujathabangalore5275 Рік тому +1

    ಇದು ಪುನರ್ಪುಳಿನ

  • @omerhassan4899
    @omerhassan4899 2 роки тому +1

    Location elli

    • @abhineethkat
      @abhineethkat  2 роки тому

      Kadaba taluk / ಕಡಬ ತಾಲೂಕು.

  • @srinathreddy2582
    @srinathreddy2582 2 роки тому +1

    Location...

  • @raju.b.s.5730
    @raju.b.s.5730 Рік тому

    Rambutan alva

    • @abhineethkat
      @abhineethkat  Рік тому

      ಅಲ್ಲ sir.. ಇದು ಮ್ಯಾಂಗೋಸ್ಟೀನ್

  • @jothigoddemmi7291
    @jothigoddemmi7291 Рік тому

    Marketing hege madidri adanana heli beliyodu dodd vishaya alla marketing Dodda vitchar

    • @abhineethkat
      @abhineethkat  Рік тому

      Iro demand meet maadoke aagta illa... Ide anta gottadre avre band tekkond hogtaare, antadralli marketing en bantu..? Marketing maadbekaagodu hosa item ge, demand illade iro item ge.. Production ginta demand jaasti idre yaakaagi marketing maadbeku..?

  • @suryanarayanak1866
    @suryanarayanak1866 Рік тому +1

    ಇದಕ್ಕೆ ಮಾರುಕಟ್ಟೆ ಎಲ್ಲಿ

    • @abhineethkat
      @abhineethkat  Рік тому

      ಸಣ್ಣ ಪ್ರಮಾಣದಲ್ಲಿ ಬೆಳೆದರೆ ಸ್ಥಳೀಯ ಮಾರುಕಟ್ಟೆ. ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಖರೀದಿದಾರರೇ ಬರುತ್ತಾರೆ. ಹೆಚ್ಚಾಗಿ ಮಾಲ್ ನಂತಹ ಪ್ರದೇಶಗಳಲ್ಲಿ ಮಾರಾತವಾಗುತ್ತದೆ.

    • @suryanarayanak1866
      @suryanarayanak1866 Рік тому

      ಧನ್ಯವಾದಗಳು

  • @ashayogananda7814
    @ashayogananda7814 Рік тому +3

    You will give fruits if we call this number

    • @abhineethkat
      @abhineethkat  Рік тому

      Now off season... Fruit available after April... You can contact that number.. That was the farmer's personal number..

    • @ashayogananda7814
      @ashayogananda7814 Рік тому

      Thankyou sir. They will give fruits

  • @sudhakaram3000
    @sudhakaram3000 Рік тому

    ಎಲ್ಲಿ

  • @maheshanna5006
    @maheshanna5006 Рік тому +1

    Mangalorean kannada🤦‍♂️

    • @abhineethkat
      @abhineethkat  Рік тому

      ನೀವ್ಯಾಕೆ ಸರ್ ತಲೆ ಚಚ್ಚಿಕೊಳ್ಳುತ್ತೀರಿ..?

  • @roopakkkudugalmane3527
    @roopakkkudugalmane3527 Рік тому

    ಕೋತಿ ಕಾಟ ಇಲ್ಲವಾ

  • @s.v.k.learningcircle1617
    @s.v.k.learningcircle1617 2 роки тому +2

    Nice