ಗರಿ ಗರಿ ನಿಪ್ಪಟ್ಟು ( ಮೈದಾ ಇಲ್ಲದೆ ) ಮಾಡುವ ವಿಧಾನ / crispy nippattu ( without maida ) recipe
Вставка
- Опубліковано 10 лют 2025
- ingredients :
ಅಕ್ಕಿ ಹಿಟ್ಟು / rice flour - 3 cup ( 500 gram )
ಚಿರೋಟಿ ರವೆ / chiroti rava - 1/4 cup
ಕಡಲೇ ಬೀಜ / peanuts - 1/2 cup
ಹುರಿಗಡಲೆ / fried gram - 1/2 cup
ಒಣ ಕೊಬ್ಬರಿ ತುರಿ / grated dry coconut - 1/4 cup
ಬ್ಯಾಡಗಿ ಮೆಣಸಿನಕಾಯಿ / byadagi chilli - 15
ಇಂಗು / hing - 1/4 tsp
ಜೀರಿಗೆ / cumin seeds - 1 tsp
ಬಿಳಿ ಎಳ್ಳು / white sesame seeds - 1 tsp
ಕರಿ ಬೇವು / curry leaves - 5 strip
ಉಪ್ಪು / salt - as per taste
ಎಣ್ಣೆ / oil - as required
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#nippattu
#nippatturecipe
#vishnus_kitchen
अप्रतिम पाककृती.... Nice Recipe
ನಿಮ್ಮ ನಿಪ್ಪಟ್ಟು ಬಲು ruchikattu,ವಿಷ್ಣು ಸರ್. ನಾನೂ ಸಹ ಇದನ್ನು ಮಾಡಿ ಮನೆಮಂದಿ ಜೊತೆಗೆ ನಿಮ್ಮ ಸವಿರುಚಿ saviyuve.Thank you very much 🎉😊
ಮೈದಾ ಇಲ್ಲದೆ ಕೋಡುಬಳೆ ನೀವು ತೋರಿಸಿದೆ ಅಳತೆಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು🙏. ಮಳೆಗೆ ರುಚಿಕರವಾಗಿತ್ತು.🙏
Super tasty nippattu.
Sir Nippatu Thumba chenngi banthu
Thank you very much for the recipe
Thumba chanagi nidhanakke xplain maadthira THQ
Tumba channagi explain madtira👍
Tumba chennagide receipe
Super recipe 👌
ನಿಮ್ಮ ಎಲ್ಲಾ ಅಡುಗೆ ಚೆನ್ನಾಗಿ ಇರುತ್ತದೆ ಸಾರ್
Sir benne muruku neevu helida hage madidde thumbha chandha banthu sir maneyavaru yella kushiyagi thindru tq u sir namaskara sir
ನಿಮ್ಮ ರೆಸಿಪಿಯನ್ನು ಆಧರಿಸಿ ಅನೇಕ ಅಡಿಗೆಗಳನ್ನು ಮಾಡಿದ್ದೇನೆ, ಸರಿಯಾಗಿ ಬರುತ್ತದೆ, ನಿಮಗೆ ಧನ್ಯವಾದಗಳು.
ಸ್ವಾಮಿ ಈ ನಿಪ್ಪಟ್ಟು ನನ್ನ favourite ನೀವ್ ಕಲಿಸಿದ ರೆಸಿಪಿ ಸೂಪರ್ ಇಟ್ಟೋ ಇಟ್ಟು ಧನ್ಯವಾದಗಳೊಂದಿಗೆ like ಕೊಟ್ಟು.ಕಂಡಿತಾ ನಾ ಟೈ ಮಾಡುವೆ ಈ ವಿಡಿಯೋ ನಾ ಮುಂದಿಟ್ಟು😊😊❤🙏🙏🙏
Super ಅಣ್ಣ
ನಿಪ್ರಟ್ಟು ತುಂಬ ಚೆನ್ನಾಗಿದೆ ಚಪಾತಿ ಮಾಡೊದನ್ನ ತೋರಿಸಿ ದನ್ಯವಾದಗಳು
ಸರ್ ನಿಮ್ಮ ತಿಂಡಿಗಳ ಸ್ಟೋರ್ ಏನಾದ್ರೂ ಇದೆಯಾ ಇದ್ದರೆ ಎಲ್ಲಿದೆ ತಿಳಿಸುತ್ತೀರಾ. ನೀವು ತೋರಿಸುವ ಅಡಿಗೆಗಳು ತುಂಬಾ ಚೆನ್ನಾಗಿದೆ
Looking very tempting
Yummy snack for a rainy evening. Thanks for the recipe
Very testy nanu try madi mate nimge heltini
thumba chennagi instructions kodteera, dhanyavada 🙏
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
ಗರಿ ಗರಿಯಾದ ನಿಪ್ಪಟ್ಟು ಅದೂ ಮೈದಾ ಉಪಯೋಗಿಸದೆ ಮಾಡಿದಿರುವುದು ನಿಜವಾಗಲೂ ಒಂದು ಒಳ್ಳೆಯ ಪ್ರಯತ್ನ.
ಈಗಿನ ದಿನಗಳಲ್ಲಿ ಮೈದಾ ವನ್ನು ಯಾರೂ ಅಷ್ಟು ಇಷ್ಟ ಪಡುವುದಿಲ್ಲ.
ಅಪ್ಪಟ್ಟವಾದ ಕನ್ನಡ ಭಾಷೆಯಲ್ಲಿ ಬಹಳ ಸೊಗಸಾಗಿ ಹೇಳಿಕೊಟ್ಟಿದ್ದೀರಾ.
ಧನ್ಯವಾದಗಳು
Tumba chenagide sir thank you so much
Anna super Video🎉🎉
Thanks for measurement very nice
I tried this recipe......super taste sir....thank you for recipe😊
Wow first time I tried for Ganesha festival it came out so good 😊
Super very nice and easy❤🎉
Nimma voice and explanation tumba channagide nippatu tindastu kushi ayitu TQ gurugale try madteni
Very nice and easy ❤
ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉
Very nice recipe
Namaskara Sir. We tried this yesterday with the exact same measurements you gave and it came out very nice and tasty. Everybody liked it. Thanks for sharing.
Sir, I tried this recipe. Taste was very good. But the next day, nippattu became very soft..
Pls tell me the remedy.
Always your recipes are tasty and easy to follow sir.Thanks for sharing this recipe.🙏🙏👌👌
Namaste sir, Sakkare pongal maduva vidhana madi upload madi..
Super 👌 sir
Super wow nice sir😋👌👍
Thumba thañks anna
Suuuper.
Super, sir.tq
wow supar
V ery nice
Exlent
Always with such perfection you role out the recipes 👌
Super sir tq
super ❤
Hello sir, ರುಚಿ ಚೆನ್ನಾಗಿದೆ ಆದರೆ ಗರಿ ಗರಿ ಬಂದಿಲ್ಲ ನಾನು ಏನು ತಪ್ಪು ಮಾಡಿರಬಹುದು?
Cahagide I like this
👌👌👌 ನೀವು ತೋರಿಸೋ ಎಲ್ಲಾ ಅಡಿಗೆ ಸ್ನಾಕ್ಸ್ ತುಂಬಾ ಚನ್ನಾಗಿರುತ್ತೆ
ತುಂಬಾ ಚೆನ್ನಾಗಿದೆ ಸರ್ ಬಟ್ ನಾ ಮಾಡಿದ್ರೆ ನೀವ್ ಮಾಡಿದ ಹಾಗೆ ಗರಿ ಗರಿ ಬರ್ಲಿಲ್ಲ ಮಾರಾರೆ ಎಂಥ ಮಾಡೋದು?
V.nice.sir
Explanation. 👌👌👌
Awesome thankue 🌟🌟
Thank you so much sir for a very easy recipe
ಸರ್, ಬಾಣಂತಿಯರಿಗೆ ಕೊಡುವ ಅನ್ನದ ಪುಡಿಯ ರೆಸಿಪಿ ತಿಳಿಸಿ ಕೊಡಿ. ಇದು ಹಿಂದಿನ ಕಾಲದ ಅಡುಗೆ.
Kandita try madtiniri
Super
👌👌🙏🙏
Hello sir i tried it came out well for Varamaha Lakshmi festival can u pls tell me how to pack so that it remains crispy till friday
Once nippat is fried, allow it to be completely cool and then store in Air tight containers.
Super nippattu😊
Super sir
👌👌👌❤️❤️❤️🌹🌹🌹
Mast
👌🏻👌🏻ರೆಸಿಪಿ
Thank you sir
Soooooper
👌👌😋😋
Very nice recipe, can we use store bought rice flour? Or homemade is better?
Supe recipe
Super nippattu sir mennasu Kara na Guntur bydagi na
super 🎉
Sir Nanu madi ruchi nodi helthini sir
ಧನ್ಯವಾದಗಳು.
Nanu saha ede taraha maduteni
❤❤
Nice recipe but how hot oil should be added to the mixture?
Thanks a lot 🙏
Chiroti rave hakade madidare baruta bhatrea Tilskodi.
🙏🙏
👌🙏🙏🙏
Spr
We are missing you Vishnu sir
Instead of siroti rava shall we add regular one here we cannot get it
👌👌
🤝🤝👌👌💐💐🙏🙏
Thanks 🙏
👍👍👍👍🌟🌟💐💐💐👌👌👌👌👌👌💯
ಹಸಿರು ಬಣ್ಣದ ನಿಪ್ಪಟ್ ಮಾಡೋದನ ತೋರಿಸಿ
EXCELLENT performance*************MANGALWAR************22///10///2024**********
Akkiyannu bsei madabika
Chigali tambittu torisi
Measurements of groundnut and channa ,chiroti rava
Kashi halwa reciepe helikodi sir please
ಬಾಯಲ್ಲಿ ನೀರೂರಿಸುವ ಹಾಗಿದೆ.... ಒಂದು ಕಾಫಿ ಇದ್ದರೆ.... ಆಹಾ
Bi
Yapppppoooo same here❤❤❤❤❤
It's very tasty if you add garlic in place of cumin seeds.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
Please share kodhabale
Sir nanu nippattu .madidaga nippattu poori taraha ubbatte,adhu ubba bardhu Andre enmadabeku
PLEASE TRANSLATE IN HINDI*****
Tumbachenagede. Sir.