ಗರಿಗರಿಯಾದ ರವೆ ವಡೆ ಹಾಗೂ ಕಾಯಿ ಚಟ್ನಿ ಮಾಡುವ ವಿಧಾನ | crispy rava vada and coconut chutney recipes

Поділитися
Вставка
  • Опубліковано 18 лип 2023
  • Ingredients for rava Vada :
    ಉಪ್ಪು / Salt - 1 tsp
    ಎಣ್ಣೆ / Oil - 1 tbsp
    ಹಚ್ಚಿದ ಹಸಿ ಮೆಣಸಿನಕಾಯಿ / Chopped green chillies - 4
    ತುರಿದ ಶುಂಠಿ / Grated ginger - 1/2 inch
    ಹಚ್ಚಿದ ಕರಿಬೇವು / Chopped curry leaves - 1 strip
    ಜೀರಿಗೆ / Jeera seeds - 1 tsp
    ಕುಟ್ಟಿದ ಕಾಳುಮೆಣಸು / Crushed black pepper - 1/2 tsp
    ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ / Peeled and grated potato - 4 (500 grams)
    ಮೀಡಿಯಂ ರವೆ / Medium rava - 2 cup
    ಹಿಂಗು / Hing - 1/4 tsp
    ಹಚ್ಚಿದ ಕೊತ್ತಂಬರಿ ಸೊಪ್ಪು /Chopped coriander leaves - 1/2 cup
    ಕರಿಯಲು ಎಣ್ಣೆ / Oil - for frying
    Ingredients for coconut chutney :
    ಕಾಯಿತುರಿ / Grated fresh coconut - 1/2
    ಹುರಿಗಡಲೆ / Fried gram - 1/4 cup
    ಹಸಿ ಮೆಣಸಿನಕಾಯಿ / Green chillies - 4
    ಶುಂಠಿ / Ginger - little
    ಹುಣಸೆಹಣ್ಣು / Tamarind - little
    ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು / Very few coriander leaves and mint leaves
    ಉಪ್ಪು ರುಚಿಗೆ ತಕ್ಕಷ್ಟು / Salt - as per requirement
    ಒಗ್ಗರಣೆಗೆ / For seasoning :
    ಎಣ್ಣೆ/ Oil - 1 tbsp
    ಸಾಸಿವೆ / Mustard seeds - 1 tsp
    ಒಣಮೆಣಸಿನಕಾಯಿ / Dry chillies - 2
    ಕರಿಬೇವು / Curry leaves - 1 strip
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #ravavada
    #coconutchutney
    #vishnus_kitchen

КОМЕНТАРІ • 135

  • @bhagyashree658
    @bhagyashree658 11 місяців тому +2

    ನಮಸ್ಕಾರ ಸರ್ ಒಳ್ಳೆ ರೆಸಿಪಿ ತೋರಿಸಿದಿರಾ ಇದಕ್ಕೆ ಅಡುಗೆ ಸೋಡಾ ಹಾಕಬಹುದ ತಿಳಿಸಿ ನಾನು ರವ ವಡೆ ಮಾಡಿದೆ ಸ್ವಲ್ಪ ಗಟ್ಟಿಯಾಗಿತ್ತು ಅದಕ್ಕೆ ಕೇಳ್ತಾ ಇದ್ದೀನಿ ಧನ್ಯವಾದಗಳು

  • @leelavathi6235
    @leelavathi6235 Місяць тому +2

    Thumba vivaravagi helidira sir thanks

  • @gvimala7247
    @gvimala7247 11 місяців тому +3

    ನೋಡಿದರೆ ಈಗಲೇ ತಿನ್ನಬೇಕು ಅನ್ನಿಸುವಷ್ಟು ಚಂದವಾಗಿ ಮಾಡಿದ್ದೀರಿ. ನಾನು ಸಹ ನಾಳೆ ಮಾಡ್ತಿನಿ ಇಷ್ಟು ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್😊🙏

  • @shashankshashank3263
    @shashankshashank3263 5 місяців тому +2

    ತುಂಬಾ ಚೆನ್ನಾಗಿದೆ, ನನಗೆ ಇಷ್ಟವಾಯಿತು.

  • @user-fi9ky7xx8l
    @user-fi9ky7xx8l 11 місяців тому +2

    ವಡೆ ಚೆನ್ನಾಗಿದೆ, ಆದರೆ ಎಣ್ಣೆ ನೋಡುವಾಗೆಲ್ಲ ರುಚಿ ಇದ್ದರೂ ಬೇಡ ಅನ್ನಿಸುತ್ತೆ, ಆಲು ಸೇರಿಸಿದಾಗ ಎಣ್ಣೆ ಜಾಸ್ತಿ ಹೀರಿಕೊಳ್ಳುತ್ತದೆ ಅನ್ನಿಸ್ಥದೆ

  • @manjulag9407
    @manjulag9407 11 місяців тому +2

    ಬಾಯಿಲ್ಲಿ ನೀರು ಬರುವಷ್ಟು ಚೆನ್ನಾಗಿದೆ ! 🙏

  • @veenags6444
    @veenags6444 11 місяців тому +3

    ಹೊಸ ರೀತಿ ವಡೆ ತಿಳಿಸಿ ಕೊಟ್ಟ ನಮಗೆ ತುಂಬಾ ಧನ್ಯವಾದಗಳು ಸರ್ 🎉

  • @tararamnath4132
    @tararamnath4132 11 місяців тому

    Super, looks yummy,, try madthini.. Tnq. Sir.

  • @gangambikec624
    @gangambikec624 11 місяців тому +4

    Good snacks for tea time
    Thank you sir

  • @nandinihubli3422
    @nandinihubli3422 11 місяців тому

    ರೆಸಿಪಿ ತುಂಬಾ ಚೆನ್ನಾಗಿದೆ .

  • @shylaps8328
    @shylaps8328 11 місяців тому

    ಹೊಸ ರೀತಿ ವಡೆ.thanq Vishnu sir.

  • @kalasubramanian4968
    @kalasubramanian4968 11 місяців тому

    Superb sir, khanditha try madthini

  • @savithasavitha143
    @savithasavitha143 11 місяців тому

    Tumba chenngide Vishnu sir neevu helikoduva reethi estu chennagide anantha danyavaadagalu sir

  • @vinodamathad4000
    @vinodamathad4000 11 місяців тому +1

    ಆಲೂಗಡ್ಡೆ ಹಾಕೋದು ಗೊತ್ತಿರಲಿಲ್ಲ supper beta 👍

  • @premashellikeri1788
    @premashellikeri1788 10 місяців тому

    ರವೆ ವಡೆ ಮಾಡಲು ತುಂಬಾ ಸರಳವಾದ ಮಾಹಿತಿ ಇರುವುದು ತುಂಬಾ ಧನ್ಯವಾದಗಳು

  • @sarahanne3698
    @sarahanne3698 11 місяців тому

    Different way of doing. Nice. Thanks

  • @bhanum2311
    @bhanum2311 11 місяців тому

    Super aaagide madi thinnbeku anstide 😋

  • @vishivani821
    @vishivani821 11 місяців тому +2

    ಅದ್ಭುತ ರಾವ್
    ವಡೆ ಬಾಯಲ್ಲಿ ನೀರು ಬರುತ್ತದೆ dhanyavadgalu ನಿಮ್ಮ ಈ ರುಚಿಯಾದ ರಾವ್ ವಡೆ ಗೆ 🙏🙏

    • @Logicalsrinivas
      @Logicalsrinivas Місяць тому

      ರಾವ್ ವಡೆ ಅಲ್ಲ ರವಾ ವಡೆ ಅಂತಾರೆ

  • @umasreedhar1206
    @umasreedhar1206 11 місяців тому +3

    Really looking very good .should try once. Better than crazy donuts

  • @lathavasudev1128
    @lathavasudev1128 11 місяців тому

    Noduvagale bayalli neerurithu madu noduve thank you very much

  • @bhagyanv6135
    @bhagyanv6135 11 місяців тому

    ಉದ್ದಿನವಡೆಯ ತರನೇ ಕಾಣುತ್ತಿದೆ. ನೋಡಲು ಕೂಡತುಂಬಾ ಚೆನ್ನಾಗಿ ಕಾಣುತ್ತಿದೆ. ನಾನು ಕೂಡ ಇದನ್ನು ಟ್ರೈ ಮಾಡಿ ಮಾಡುತ್ತೇವೆ. 👌👌🙏

  • @chandralekhanayak4634
    @chandralekhanayak4634 10 місяців тому

    All of your sweet and sour and snacks are very very good very very easy also thank you very much for giving a such good knowledge

  • @yeshodasrinivasa94
    @yeshodasrinivasa94 11 місяців тому

    New recipe, very nice sir thank you so much

  • @vasunath8502
    @vasunath8502 11 місяців тому +2

    super tasty recipe 🎉

  • @vishnupriya-8943
    @vishnupriya-8943 11 місяців тому +1

    This method is good & simple method sir.! & result also nice.! Thnq

  • @veenabhatbhat4610
    @veenabhatbhat4610 11 місяців тому

    Really new idea,superb🎉

  • @leenadsouza8721
    @leenadsouza8721 11 місяців тому +1

    Nice new recipe 😋

  • @MahalakshmiBasavanna
    @MahalakshmiBasavanna 28 днів тому +1

    Very nice super thank you sir

  • @shailapeddamatam2834
    @shailapeddamatam2834 8 місяців тому

    Sairam made this today. Did came out excellent. Thanks you

  • @savithris6678
    @savithris6678 11 місяців тому +2

    Very nice 👌👌

  • @jagadambar9335
    @jagadambar9335 11 місяців тому

    Wow. Super. Sir

  • @kushal7938
    @kushal7938 11 місяців тому

    ಚನ್ನಾಗಿದೆ

  • @vimalab3564
    @vimalab3564 11 місяців тому

    Dear Rashmi,
    Your Besan undi tumba adabhtvagide.
    Lovely besan undi is mouth wateting amazing a special tasty.North Karnataka besan
    undis are very special and tasty..Thanks for shareing

  • @cutepie9441
    @cutepie9441 11 місяців тому +1

    Nice recipe sir

  • @samuanu743
    @samuanu743 6 днів тому

    Super sir

  • @pushpam6179
    @pushpam6179 11 місяців тому

    Super recipes sir 👌🙏🏽

  • @shubhashubha1399
    @shubhashubha1399 11 місяців тому

    Super wow nice 😋😋

  • @savithabhat3004
    @savithabhat3004 11 місяців тому

    Noduvaga super agide

  • @veenavijayakrishna394
    @veenavijayakrishna394 11 днів тому

    Super very nice

  • @mukthambatn1435
    @mukthambatn1435 11 місяців тому

    Adbhuthavagide

  • @alicesanthmajor4106
    @alicesanthmajor4106 11 місяців тому +2

    Super sir thank you

  • @savitribhat3358
    @savitribhat3358 11 місяців тому

    Excellent Verity Vada chatni.Thsnk you

  • @kanakalakshmihd5115
    @kanakalakshmihd5115 10 місяців тому

    Sakattagide tq sir

  • @gnaneshwarijagadish2115
    @gnaneshwarijagadish2115 11 місяців тому

    Thanks for new recipe sir

  • @dollyvazirani829
    @dollyvazirani829 10 місяців тому

    ಸರ್ ತುಂಬಾ ಧನ್ಯವಾದಗಳು

  • @RohiniBRAchar
    @RohiniBRAchar 11 місяців тому

    Thank u sir i will try vada

  • @shobhasajjanar8719
    @shobhasajjanar8719 11 місяців тому

    Tq for new recipe 👌🙏

  • @ushabk3847
    @ushabk3847 7 місяців тому

    Very good recepie ty sir.

  • @shilpalathashilpalatha3336
    @shilpalathashilpalatha3336 11 місяців тому

    Super try maduthene

  • @ashaks928
    @ashaks928 11 місяців тому

    Super recipe sir

  • @jayanthivaradarajan9194
    @jayanthivaradarajan9194 11 місяців тому

    Top class cook sir nevu

  • @ambikakumar358
    @ambikakumar358 11 місяців тому

    Supperagide sir tq u

  • @indirakumari6993
    @indirakumari6993 11 місяців тому

    Bahala chennagithu

  • @sudhaprasad4581
    @sudhaprasad4581 11 місяців тому +1

    Thank U Sir. 👌

  • @manjulab58
    @manjulab58 11 місяців тому

    Superrrr mouth watring😁😁😁

  • @user-yk1cc1gs6r
    @user-yk1cc1gs6r Місяць тому

    👌

  • @sowmyanrao1
    @sowmyanrao1 11 місяців тому

    New recipe... Awesome sir . Thank you ❤

  • @BhimSingh-rk4zp
    @BhimSingh-rk4zp 6 днів тому

    NICE PRESENTATION. .... MANGALWAR..............02//07///2024......

  • @sushmaprabhanjan6875
    @sushmaprabhanjan6875 11 місяців тому

    Super😊❤

  • @kamalaragavendra
    @kamalaragavendra 10 місяців тому

    🎉nice to ear thank you

  • @amanullah5213
    @amanullah5213 3 місяці тому

    Super recipe

  • @lalithabg3800
    @lalithabg3800 9 місяців тому +1

    Very nice

  • @girija4714
    @girija4714 11 місяців тому +1

    ಹೊಸ ರೀತಿಯ ವಡೆತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್

    • @sharadachowdappa6308
      @sharadachowdappa6308 11 місяців тому

      Naturally kudiyo neeralli rave sersirodrinda adu vade haakidaga enne heere heeruthe
      E recipe air fryer nslli try madboda

  • @manjulabhyrappa4963
    @manjulabhyrappa4963 Місяць тому

    Too healthy🙏🙏🙏

  • @PoornimaL-bm6xn
    @PoornimaL-bm6xn 11 місяців тому +1

    Super

  • @rsv1v2
    @rsv1v2 11 місяців тому

    Thumba easy recipe. Yeshttu vade agathe 2 cups rave inda?

  • @sarithas.4776
    @sarithas.4776 11 місяців тому

    👌👌🙏

  • @sumah1279
    @sumah1279 11 місяців тому

    Namaskara
    Neevu madida vade receipe chennagide aadre potato gas aagodrinda badalige enadru haki madabahuda thilisi.

  • @jainabiha8824
    @jainabiha8824 11 місяців тому

    👌👌👌👌👌👌

  • @dakshayaniaravalli5103
    @dakshayaniaravalli5103 11 місяців тому

    👌👌👏👏👏👏🙏🙏

  • @sunithab4602
    @sunithab4602 11 місяців тому

    👌👌👌

  • @nikithams
    @nikithams 3 місяці тому

    Thank you sir ..

  • @umakumar7888
    @umakumar7888 11 місяців тому

    👌👌👌👌👌

  • @indirabp3400
    @indirabp3400 11 місяців тому

    Super tasty recipe 👌👌

  • @rangolihearts8865
    @rangolihearts8865 11 місяців тому

    Tasty

  • @nagarathnadewakar1472
    @nagarathnadewakar1472 10 місяців тому

    I tried, and it came out very tasty.

  • @user-fd5ym7pg8s
    @user-fd5ym7pg8s 11 місяців тому +1

    ತುಂಬಾ ಅಣ್ಣಿ ಕುಡೆದಿಧ್ಯ ಸರ್

    • @VijayalakshmiMajati
      @VijayalakshmiMajati 11 місяців тому

      ಅನ್ನಿ ಅಲ್ವೋ ಎಣ್ಣಿಅದು

  • @indiran4750
    @indiran4750 Місяць тому

    Rave fry madodu bedwa sir.

  • @mahalaxmik6690
    @mahalaxmik6690 11 місяців тому +1

    Super sir it is too tasty👍

  • @sreenivasanm1340
    @sreenivasanm1340 11 місяців тому

    Chanagethe❤

  • @kameshwarikameshwarinatraj4723
    @kameshwarikameshwarinatraj4723 11 місяців тому

    👌👌👌 thank you so much sy

  • @haridasakirana8502
    @haridasakirana8502 11 місяців тому +2

    ವಾವ್!!very nice 👌👌

  • @rajinijanardhan1755
    @rajinijanardhan1755 2 місяці тому

    Thankiu anna

  • @jamunabai6159
    @jamunabai6159 11 місяців тому

    Super 7:23

  • @indirakumari6993
    @indirakumari6993 11 місяців тому

    OHO THANKS

  • @sujathasadashiv9037
    @sujathasadashiv9037 11 місяців тому

    Sir will you do catering for big functions

  • @sandhyasridhar1938
    @sandhyasridhar1938 11 місяців тому +17

    ಹೊಸ ರುಚಿ ಚೆನ್ನಾಗಿದೆ. ನಾವು ಬೇರೆ ದಿನಗಳಲ್ಲಿ ವಡೆ ಮಾಡುವುದಿಲ್ಲ ಹಾಗಾಗಿ ಇದು ಚೆನ್ನಾಗಿದೆ. ಖಂಡಿತ ಮಾಡುತ್ತೇನೆ.

    • @BapuDaded
      @BapuDaded 11 місяців тому

      GC c

    • @sg2407
      @sg2407 11 місяців тому +1

      Same here.... Bere Dina vade uddu upayogisi maadodu nishiddha... Idanna maadabahudu 😊👍

    • @sg2407
      @sg2407 11 місяців тому

      Channagide sir. Thank you

    • @mythiligovind8299
      @mythiligovind8299 11 місяців тому

      ​@@BapuDaded😊😊😊😊😊😊😊😊😊😊😊😊😊😊😊😊😊😊😊😊😊😊😊9

    • @DrakshayiniKongi
      @DrakshayiniKongi 9 місяців тому

      ​@@BapuDaded1 ft😂 by by 😮😮

  • @kallappatammannavar-fr2gs
    @kallappatammannavar-fr2gs 11 місяців тому

    😊😊😊😊

  • @uma8833
    @uma8833 11 місяців тому

    Vanakam Sir, yr recipe looks very delicious but I don't understand yr language. Pls speak in a language which we can understand so that we can try yr recipes. Tq very very much Sir. 🙏🙏🙏

  • @user-oc4kg7nv6g
    @user-oc4kg7nv6g 11 місяців тому

    Super😅

  • @sathishbabu6870
    @sathishbabu6870 11 місяців тому

    Sir receipe is nice why grated potato is added.

  • @gayathri.basavaraj72
    @gayathri.basavaraj72 11 місяців тому

    Always your recipe are near to mother's hand.

  • @KVACarnaticMusicchannel
    @KVACarnaticMusicchannel 11 місяців тому

    Aloogadde haakade madabahuda?

  • @vijayaa2648
    @vijayaa2648 2 місяці тому

    Potato is compulsory ag

  • @dakshayinik.v249
    @dakshayinik.v249 11 місяців тому

    ರವೆ ಹುರಿದಿರ ಬೇಕಾ? ಹೊಸ ತರ ತಿಂಡಿ ತುಂಬಾ ಚೆಗಿರುತ್ತೆ ಅನಿಸುತ್ತೆ 🙏🙏

  • @poornimaacharya3506
    @poornimaacharya3506 11 місяців тому

    Is it roasted rava ..

  • @sulochana170
    @sulochana170 11 місяців тому

    Today,itry

  • @kanakalakshmihd5115
    @kanakalakshmihd5115 10 місяців тому

    Rava huriyabeka

  • @smitaap15
    @smitaap15 11 місяців тому

    Mr, Vishnu why dont u teach in Hindi as we can follow it completely,but anyway thnxs fr ur english subtitles,but hope fr hindi language.

  • @Latha-yi9nz
    @Latha-yi9nz 11 місяців тому

    😅