Це відео не доступне.
Перепрошуємо.

ಮಕ್ಕಳ ಹಠಮಾರಿ ಸ್ವಭಾವ ಬಿಡಿಸಲು ಇಷ್ಟು ಮಾಡಿ | ನೀವು ಹೇಳಿದಂತೆ ಮಾತು ಕೇಳ್ತಾರೆ | LIVE | memory power in study

Поділитися
Вставка
  • Опубліковано 14 бер 2023
  • #live #livestream #astrology
    ವೀಕ್ಷಕರೇ,
    ನಿಮ್ಮ ಮಕ್ಕಳು ನಿಮ್ಮ ಮಾತು ಕೇಳ್ತ ಇಲ್ವ? ಜಾಸ್ತಿ ಹಠ ಮಾಡ್ತಾರಾ? ಮಕ್ಕಳ ಈ ವಿಷಯಕ್ಕೆ ನಿಮಗೆ ನೆಮ್ಮದಿನೇ ಇಲ್ವ? ನಿಮ್ಮ ಮಕ್ಕಳು ಸ್ಟಡಿ ಮಾಡ್ತ ಇಲ್ವ? ಅಥವಾ ಓದಿದ್ದು ಅವರ ತಲೆಯಲ್ಲಿ ಉಳಿತಾ ಇಲ್ವ?
    ಮಕ್ಕಳ ಹಠಮಾರಿ ಸ್ವಭಾವ ಬಿಡಿಸಲು ಈ ವಿಡಿಯೋದಲ್ಲಿ ತೋರಿಸಿದಂಎಮಾಡಿ
    ಮಕ್ಕಳು ನೀವು ಹೇಳಿದಂತೆ ಮಾತು ಕೇಳ್ತಾರೆ | LIVE | memory power in study
    ಸರಸ್ವತಿ ಮಂತ್ರ
    ‘ಓಂ ನಮೋ ಭಗವತಿ ಸರಸ್ವತಿ ವಾಗ್ವಾದಿನಿ ಬ್ರಹ್ಮಿಣಿ ಬ್ರಹ್ಮಸ್ವರೂಪಿಣಿ ಬುದ್ಧಿವಾದಿನಿ ಮಾಂ ವಿದ್ಯಾ ದೇಹಿ-ದೇಹಿ ಸ್ವಾಹಾ’ ಎಂಬ ಮಂತ್ರದ 1, 3 ಬಾರಿ ಪಠಣವನ್ನು ಕಲಿಸಿ. ಇದನ್ನು ಸಾಧ್ಯವಾದರೆ 5, 7 ಅಥವಾ 11 ಬಾರಿಯಾದರೂ ಭಕ್ತಿಯಿಂದ ಪಠಿಸಿ, ಅದರ ನಂತರ ಓದಲು ಪ್ರಾರಂಭಿಸಲು ಹೇಳಿ.
    #study
    #memory
    #memorypower
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

КОМЕНТАРІ • 1,5 тис.

  • @suhanadsaya9782
    @suhanadsaya9782 Рік тому +11

    ನಿಮ್ಮ ಮನಸ್ಸು ತುಂಬ ದೊಡ್ಡದು ಸರ್.ಕಾಲ ಬದಲಾಗಿದೆ. ಯಾರಿಗೆ ಯಾರೂ ಆಗಿ ಬರಲ್ಲ ಅನ್ನುವಷ್ಟರಲ್ಲಿ "ನಿನಗಾಗಿ ನಾಗಿದ್ದೇನೆ ಮಗು " ಅನ್ನು ವ ಹಾಗೆ ದೇವರೇ ಬಂದು ವರ ನೀಡುವಂತೆ ಭಾಸವಾಗುತ್ತಿದೆ. ದೇವರೆ ನಿಮ್ಮನ್ನು ಜನರ ಕಷ್ಟಗಳಿಗೆ ಪರಿಹಾರ ನೀಡು ಎಂದು ಕಳುಹಿಸಿದಷ್ಟು ಸಂತೋಷವಾಗ್ತಿದೆ ಸರ್. ನಮ್ಮ ಕಷ್ಟಗಳಿಗೆ ಸ್ಪಂದಿಸುವ ನಿಮಗೂ ಕೂಡ ಆ ದೇವರು ಆಯುರಾರೋಗ್ಯ, ಸಕಲ ಸಂಪತ್ತುಗಳನ್ನು ನೀಡಿ ಅನುಗ್ರಹಿಸಲಿ.

    • @suhanadsaya9782
      @suhanadsaya9782 Рік тому

      🙏🙏🙏🙇‍♂️

    • @GadigeppakanagalGadigeppakanag
      @GadigeppakanagalGadigeppakanag 3 місяці тому +1

      G.s.kanagal..ಓ೦ಜಶ್ರೀಗಣೇಶನಮಃ.ಗಂಗಣಪತೇನಮಃ.ಜಶ್ರೀಗಣೇಶನಮಃ.ಗಣೇಶನಮಃ.🙏🏼🙏🙏🙏🙏🙏🙏🙏🙏🙏🙏🙏🙏💥💥💥🙏💥💥💥💥💥💥💥🙏🙏🙏🙏💥💥💥💥

  • @sujjiramya
    @sujjiramya Рік тому +16

    ❤️❤️ನಿಮ್ಮ ಎಲ್ಲಾ ಮಾಯಿತಿ ತುಂಬಾ ಚನ್ನಾಗಿ ಮೂಡಿ ಬರುತೀದೆ ಇದೇ ರೀತಿ ವಿಡಿಯೋ ಅಪ್ಲೋಡ್ ಮಾಡ್ತಾ ಇರಿ..ಗುರುಗಳೇ 👍👍👍❤️❤️ಧನ್ಯವಾದಗಳು

  • @user-qo9zs1jc3l
    @user-qo9zs1jc3l 6 місяців тому +4

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ಈ ಮಾಹಿತಿ ಕೊಟ್ಟಿದ್ದಕ್ಕೆ ನನಗೆ ಇದೇ ಮಾಹಿತಿ ಬೇಕಾಗಿತ್ತು ಗುರುಗಳೇ ನನ್ನ ಮಗ 20 ವರ್ಷದವನು ತುಂಬಾ ಹಟಮಾರಿ ಅದಕ್ಕಾಗಿ ಈ ರೆಮಿಡಿ ಮಾಡಿಕೊಳ್ಳುತ್ತೇನೆ

  • @user-vy9vf3cf7l
    @user-vy9vf3cf7l Рік тому +11

    ಮಕ್ಕಳ ಹಠಮಾರಿತನ ಹೋಗಲಾಡಿಸುವ ಕ್ರಮದ ಬಗ್ಗೆ ಸವಿವರವಾಗಿ ತಿಳಿಕೊಟ್ಟದ್ದಕ್ಕೆ ಧನ್ಯವಾದಗಳು ಗುರೂಜಿ

  • @shivakumarkokatanur3604
    @shivakumarkokatanur3604 Рік тому +13

    ನೀವು ಹೇಳಿದ ಹಾಗೆ ನಾನು ಇವತ್ತು ಜೀರಿಗೆ ಉಪಾಯ ಮಾಡಿದೆ ಎರಡು ತಿಂಗಳ ಸಂಬಳ evattu ಸಂಜೆ ಆಗಿದೆ ಧನ್ಯವಾದಗಳು ಗುರೂಜಿ🙏

  • @hemalatapatil7379
    @hemalatapatil7379 Рік тому +12

    ನಾಳನೇ ಈ ಪೂಜೆ ಮಾಡ್ತಿನಿ ಗುರುಗಳೆ,,ನನ್ನ ಮಗನ ಹಠಮಾರಿತನದಿಂದ ಮನೆಮಂದಿಗೆಲ್ಲ ಆಗ್ತಿರೊ ತೊಂದರೆಗೆ ನಿಮ್ಮಿಂದ ಇಷ್ಟು ಸರಳವಾದ ಪರಿಹಾರ ಸಿಕ್ಕಿದ್ದಕ್ಕೆ ತುಂಬಾ ಧನ್ಯವಾದಗಳು,,,🙏🙏

  • @user-zz9os1ex8r
    @user-zz9os1ex8r 11 місяців тому +7

    ನೀವು ಹೇಳಿದ ವಿಷಯ ಮಕ್ಕಳ ಬಗ್ಗೆ ತುಂಬಾ ಸಂತೋಷವಾಯಿತು ನಮೋ ನಾರಾಯಣಾಯ ನಮಃ ನಮ್ಮ ವಾಸುದೇವಾಯ ನಮಃ 🙏🏼🙏🏼🙏🏼

  • @shilpaghadage8933
    @shilpaghadage8933 Рік тому +50

    ನಮಸ್ಕಾರ ಗುರೂಜಿ 🙏 ತುಂಬಾ ಒಳ್ಳೆಯ ಉಪಾಯ...ಬಾಳೆ ಗಿಡದ ಬದಲಿಗೆ ಏನಾದರೂ ಬೇರೆ ಪರಿಹಾರ ಇದ್ದರೆ ಹೇಳಿ ಗುರೂಜಿ... ಸಿಟಿ ನಲ್ಲಿ ಇದು ಸ್ವಲ್ಪ ಕಷ್ಟ ಅಲ್ವಾ..

  • @kjsandhyakjsandhya9606
    @kjsandhyakjsandhya9606 Рік тому +29

    ಪರೀಕ್ಷೆಯ ಸಮಯದಲ್ಲಿ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರ ಸರ್ 🙏🏻

    • @rohinivedika7810
      @rohinivedika7810 Рік тому

      Pariksha Samay inter Mahiti Delhi satta k dhanyvad Sar thank u🙏🙏🙏🙏🙏

    • @amjkswamy6227
      @amjkswamy6227 Рік тому +1

      🔱 ಮರೆಯ ಸ್ವಾಮಿ ಜಂಗಮರ ಕಲ್ಗುಡಿ

    • @whatulookingat7697
      @whatulookingat7697 Рік тому +2

      Thumba changi mudivansude help ayithu gurugale

    • @ratnagh8500
      @ratnagh8500 Рік тому +1

      ಲ್ಲೆಯ ಮಾಹಿತಿನ್ನು ಕೊಟ್ಟಿದ್ದಕ್ಕೆ ಹಾಗೂ ನೀವು ಮಾತ್ನಾಡುವಾ ರೀತಿಯಲ್ಲೇ ಅರ್ಧ ಪರಿಹಾರ್ ಇದೇ ಸರ್

    • @deekshitham5315
      @deekshitham5315 Рік тому

      Tq bro

  • @chandrahasmp8070
    @chandrahasmp8070 Рік тому +7

    Today I performed the "jeerige" tricks. Tomarow morning I will do the same.
    Thank you Guruji 🙏

    • @tejaswini1985
      @tejaswini1985 Рік тому

      Thmuba valleya salahe kottidiri gurugale nimage nanna hrudayapurvaka danyavadagalu

  • @user-by8dr6ez1m
    @user-by8dr6ez1m 7 місяців тому +5

    ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಮನಸ್ಸಿಗೆ ಸಮಾಧಾನ ಆಗುತ್ತೆ ಗುರುಗಳೇ 🙏🙏

  • @lakshmirajesh716
    @lakshmirajesh716 11 місяців тому +4

    ಧನ್ಯವಾದಗಳು ಗುರೂಜಿ ನಿಮ್ಮ ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ ಹೀಗೆ ಟಿಪ್ಸ್ ಕೊಡ್ತಾ ಇರಿ ಎಲ್ಲರಿಗೂ ಒಳ್ಳೆಯದಾಗಲಿ ಗುರೂಜಿ🎉

  • @malleshyallatti9044
    @malleshyallatti9044 Рік тому +14

    ತುಂಬಾ ಅರ್ಥಪೂರ್ಣವಾದ ಮಾಹಿತಿ ಸರ್ 🙏🙏🙏🙏🙏🙏

    • @prakashkodange
      @prakashkodange Рік тому

      Namaste guruji nanna maga EGA oduttane chennage bareyuttane schoolige hogoke hindetu haktidda EGA hogthane thumba thanks gurugale

  • @vindhayprakash147
    @vindhayprakash147 Рік тому +8

    ಒಳ್ಳೆಯ ಮಾಹಿತಿ ನೀಡುತೀರಿ ಧನ್ಯವಾದಗಳು ಗುರೂಜಿ

  • @shashankshashank3263
    @shashankshashank3263 Рік тому +6

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಅಣ್ಣಾ.

  • @sujathats4038
    @sujathats4038 Рік тому +5

    Dhanyawaadagalu 🙏🏿🙏🏿🙏🏿

  • @manjulabhajantri2918
    @manjulabhajantri2918 Рік тому +5

    ನಿಮ್ಮ ಎಲ್ಲಾ ವಿಡಿಯೋಗಳು ಉತ್ತಮ ವಾಗಿವೆ ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು

  • @roopavananjakar2907
    @roopavananjakar2907 Рік тому +6

    ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🌷🙏🙏🙌

  • @prabhavelhal3259
    @prabhavelhal3259 Рік тому +2

    Nivu helida ee upaaya tumba powerful aagide. Nammamma ee upaaya tumba janarige heltaa iddaru. Taayiyannu nenapisiddakke dhanyavaadagalu🙏🏻

  • @hkpaipai9181
    @hkpaipai9181 Рік тому +2

    Jai Sri. Krishna! Thank u and charnome koti koti pranams.

  • @shry_edits9404
    @shry_edits9404 Рік тому +11

    Thank you for helping our children's education

  • @Munirathnammarathnamma-tg3ye
    @Munirathnammarathnamma-tg3ye Рік тому +8

    ನಿಮ್ಮ ಮಾತುಗಳಿಂದ ಮನಸ್ಸಿಗೆ ತುಂಬಾ ಸಂತೋಷ ಆಗಿದೆ. ಸರ್ ದನ್ಯವಾದಗಳು🙏🙏🙏

  • @yashu8803
    @yashu8803 Рік тому +1

    Thank you so much sir nanage e mahitiya avasyakate tumba ettu

  • @roopapatil2377
    @roopapatil2377 Рік тому +3

    Thank you so much Gurugale.... Good suggestion's and essay tips....... Nimm journey saragavagi yallrgu olledagli gurugale

  • @shyla.n3666
    @shyla.n3666 Рік тому +6

    ತುಂಬಾ ಧನ್ಯವಾದಗಳು ನಮ್ಮ ಕೋರಿಕೆಗೆ ಉತ್ತರ ಕೊಟ್ಟಿದ್ದಕ್ಕೆ

  • @yashaswini.a.purohit6a783
    @yashaswini.a.purohit6a783 Рік тому +6

    U r a real gods follower thanks for your this edition video . This is all r waiting video thanksgood info🙏

  • @santramaivale2015
    @santramaivale2015 Рік тому +1

    Sir namaste ole mahithi thilisi kottidori thankyou so much

  • @umaranipv9608
    @umaranipv9608 8 місяців тому +2

    ಒಳ್ಳೆಯ ವಿಷಯ ಗುರುಗಳೆ ಧನ್ಯವಾದಗಳು ಓಂ ನಮೋ ಭಾಗವತೇ ವಾಸುದೇವಾಯ ನಮಃ 🙏🙏🙏🙏🙏

  • @dskulkarni1703
    @dskulkarni1703 Рік тому +7

    ನಾನು ನಿಮ್ಮ ಹತ್ತಿರ ಮಾತು ಆಡಲು ಅವಕಾಶ ಕೊಡಿ ಗುರುಗಳು ಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ

  • @ramurajiv7784
    @ramurajiv7784 Рік тому +12

    ಕೋಟಿ ಕೋಟಿ ಕೋಟಿ ಧನ್ಯವಾದಗಳು ಗುರೂಜಿಗಳೇ, 🙏🏻🙏🙏🏻🌹

  • @chandakatigar7114
    @chandakatigar7114 Рік тому +1

    Saral upay helikottiddakke dhannyavad gurugale🙏💐

  • @raagabharathi6006
    @raagabharathi6006 Рік тому +1

    Namasthe Guruji utthamavaada maahithi kottiddakke thumba dhanyavadagalu 🙏

  • @vinayakhardware605
    @vinayakhardware605 Рік тому +3

    Nimma niswarth samajmukhi salahege nanna tumbu hradayad dhanyawadagalu. Gurugale.

  • @shwethakiran8220
    @shwethakiran8220 Рік тому +3

    Very useful information thanks Guruji

  • @shriharishrihari8123
    @shriharishrihari8123 Рік тому +1

    gurugale tumba tumba nimminda helf ayitu 🙏🙏🙏🙏🙏

  • @rajlaxmimadri4033
    @rajlaxmimadri4033 Рік тому +2

    Thank you for information very good👍👍

  • @shambulingayyamarennavar6044
    @shambulingayyamarennavar6044 Рік тому +5

    ನಿಮಗೆ ತುಂಬಾ ದಾನ್ಯವಾದಗಳು ಗುರುಗಳೇ🙏🙏🙏🙏

  • @indunitinladwani7151
    @indunitinladwani7151 Рік тому +7

    Thank you for helping our childrens education

  • @narayanaswamym3032
    @narayanaswamym3032 6 місяців тому +1

    Gurugale thumba danyavadagalu olle remidi tilisiddeeri thumba thanks❤

  • @rakshitacreatives1585
    @rakshitacreatives1585 Рік тому

    Parikshe sàmayadalli valleya vishaya helid8ri sir thumba thanks

  • @vidyakrao8719
    @vidyakrao8719 Рік тому +9

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏. ಓಂ ಕುಬೇರ ದೇವಾಯ ನಮಃ 🙏

  • @shashikalashashikala961
    @shashikalashashikala961 Рік тому +3

    Gurugale dhanyavaadhagalu. 🙏🙏🙏🙏🙏

  • @shraddharavikumara2334
    @shraddharavikumara2334 Рік тому +1

    Ok thank you guruji 🙏🙏 very good message thanku so much

  • @chandrikapoojary2210
    @chandrikapoojary2210 Рік тому +2

    ತುಂಬಾ ಧನ್ಯವಾದಗಳು ಗುರುಜಿ🙏

  • @RDPTejasGowdamr
    @RDPTejasGowdamr Рік тому +2

    Thank you gurugale🙏🙏🙏

  • @Kitchen_kitchhub
    @Kitchen_kitchhub Рік тому +3

    Superb sir we will do it and thank u for good message

  • @tarunmeti5867
    @tarunmeti5867 Рік тому

    Thanku gurugale.

  • @Srikrishnarangoli
    @Srikrishnarangoli Рік тому +1

    Thumba santhosha aytu guruji.. Devaru nimage ಆರೋಗ್ಯ kottu kapadali

  • @lakshmivijay8295
    @lakshmivijay8295 Рік тому +3

    ಧನ್ಯವಾದಗಳು 🙏🙏🙏

  • @natarajaks3408
    @natarajaks3408 Рік тому +16

    ಪರೀಕ್ಷಾ ಸಮಯದಲ್ಲಿ ಅತ್ಯುತ್ತಮ ಮಾಹಿತಿಯನ್ನು ನೀಡಿರುತ್ತೀರಿ ನಿಮಗೆ ಕೋಟಿ ಕೋಟಿ ನಮನಗಳು ಗುರುಗಳೇ

  • @rukmini4244
    @rukmini4244 Рік тому +2

    ತುಂಬಾ ಧನ್ಯವಾದಗಳು
    🙏🙏🙏🙏🙏🌺🌺🌺🌺🌺

  • @bharathibharathi.dadagali3253
    @bharathibharathi.dadagali3253 Рік тому +1

    Makkal goskar kotta.mahithi thumba saralavagide namage esta aayithu🙏🙏🙏🙏🙏

  • @jyothid8012
    @jyothid8012 Рік тому +6

    ಗುರುವಾರ ಬಿಟ್ಟು ಎಲ್ಲಾ ದಿನ ಉಪ್ಪು ಹಾಕಿ ನೆಲ ಒರೆಸಿದರೆ ಸಾಕ,ಎಸ್ಟು ದಿನ ಮಾಡ್ಬೇಕು ತಿಳಿಸಿ sir please

  • @srivanihv7186
    @srivanihv7186 Рік тому +3

    Very good subject thank you🙏

  • @vasanthal8159
    @vasanthal8159 Рік тому

    Tq u guruji olleya mahithi thilisidderi

  • @nandinir577
    @nandinir577 Рік тому +1

    Gurugale olle maahithige thumba dhanyavadagalu adare ondu prashne, city nali baale mara sigode kasta hagiruvaga heg ee anustana madoduke aguthe

  • @sarojad7071
    @sarojad7071 Рік тому +3

    Thank you sir

  • @jyothishankar100
    @jyothishankar100 Рік тому +3

    Good information guruji🙏🙏🙏

  • @bhagyashrigonyagol2562
    @bhagyashrigonyagol2562 Рік тому +2

    Thank you sir.good massage...

  • @ashamutnale5560
    @ashamutnale5560 Рік тому +1

    Tumba dhanyavadagalu gurugale

  • @kalakalavathi4332
    @kalakalavathi4332 Рік тому +2

    Thank you so much gurugale 🙏🙏🙏💐

  • @shamala571
    @shamala571 Рік тому +8

    Useful information during exam times
    Thanks quruji🙏🙏

  • @user-ul6hm4id1q
    @user-ul6hm4id1q Рік тому +2

    Thank you so much sir

  • @mamathamamatha2772
    @mamathamamatha2772 Рік тому +2

    Very good information Thank you Sir

  • @hanamantappakadiwal2637
    @hanamantappakadiwal2637 Рік тому +5

    SUPER INFORMATION GURUJI THANK YOU SO MUCH GOD BLESS YOU GURUJI 🙏🙏🙏🙏🙏

  • @maheswarij3265
    @maheswarij3265 Рік тому +3

    Thanks Swamy for good remedy during exam time

  • @shashikala8327
    @shashikala8327 Рік тому +1

    Guruji danyavada ❤

  • @gunagunavitha.k.c.5745
    @gunagunavitha.k.c.5745 Рік тому +1

    Olle vichara gurugale

    • @Jeethmedia
      @Jeethmedia  Рік тому

      ಧನ್ಯವಾದಗಳು

  • @Nagaraj-xk9mw
    @Nagaraj-xk9mw Рік тому +6

    ಉತ್ತಮವಾದ ಮಾಹಿತಿ ಗುರುಗಳೇ 🙏

    • @Jeethmedia
      @Jeethmedia  Рік тому

      ನಮಸ್ಕಾರ

    • @UNICORN-gd3bv
      @UNICORN-gd3bv Рік тому

      Nanna gold bereyavaru tokondiddare adu vapas barlikke video madi

  • @vararam9750
    @vararam9750 Рік тому +5

    Thank you guruji 🙏🙏🙏🙏

  • @user-xz2mr8kx4v
    @user-xz2mr8kx4v Рік тому +1

    Thank you gurugale very good msg 🙏🙏

  • @ambunayak9024
    @ambunayak9024 Рік тому +2

    Super gurugi

  • @tlashwathnarayanasetty7693
    @tlashwathnarayanasetty7693 Рік тому +2

    Thank you sir for your valuable information and good presention

  • @shivrajshivu5501
    @shivrajshivu5501 Рік тому +3

    Thank you Gurugi

  • @RudraihaCm
    @RudraihaCm Рік тому +1

    Guruji,nanna,makkalavidyabhyasathumba,hadagttithu,neevu,thilesiddu,very,very,truth,point,nevu,helida,rethi,palisuth,munnadithivi,thank,y,ji

  • @jayalakshmir5833
    @jayalakshmir5833 Рік тому +1

    🙏🙏 thumbha Olya mahethi gurugale 🙏🙏

  • @renukaschinmallichinmalli1202
    @renukaschinmallichinmalli1202 Рік тому +4

    ಅಪ್ಪಾಜಿ ಗುರುಗಳೇ ನಿಮ್ಮ ಮಾತು ಕೇಳಿದರೆ ಮನಸ್ಸಿಗೆ ಒಂದು ತರಹ ನೆಮ್ಮದಿ ಸಂತೋಷ ಧನ್ಯವಾದಗಳು ಅಪ್ಪಾಜಿ😊

  • @jspasarad4953
    @jspasarad4953 Рік тому +6

    Thank you sir 🙏🙏

    • @Darshan.846
      @Darshan.846 Рік тому +1

      ಥ್ಯಾಂಕ್ಸ್ ಸರ್

  • @user-pk9ke7dx1b
    @user-pk9ke7dx1b Рік тому +1

    , ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಸದಾ ಈ ಟಿವಿಯ ಪ್ರೋಗ್ರಾಮ್ ಹೀಗೆ ಮುಂದುವರೆಯಲಿ ನಾವು ನೋಡ್ತಾ ಇರ್ತೀವಿ ತುಂಬಾ ತುಂಬಾ ಧನ್ಯವಾದಗಳು

  • @prabhu.a2703
    @prabhu.a2703 Рік тому +1

    Thank you gurugale😊

  • @reshmaupaipai402
    @reshmaupaipai402 Рік тому +3

    ತುಂಬಾ ತುಂಬಾ ಧನ್ಯವಾದಗಳು. ತುಂಬಾ ಸುಲಭ ಉಪಾಯ ಹೇಳಿದಿರಿ. ನಿಮಗೆ ಎಷ್ಟುಕೃತಜ್ಞತೆ ಹೇಳಿದರೂ ಸಾಲದು 🙏🏾🙏🏾

  • @sudhan371
    @sudhan371 Рік тому +3

    ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ಸರ್

  • @YallanagoudPatil-zt3kl
    @YallanagoudPatil-zt3kl Рік тому +2

    ಸರ್ ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು

  • @nayanag.m.2768
    @nayanag.m.2768 Рік тому +1

    Thank you so much gurugale

  • @manjum7763
    @manjum7763 Рік тому +3

    Thank-you so much sir

  • @Sangeetam875
    @Sangeetam875 11 місяців тому +5

    ಮಕ್ಕಳ ಅಭ್ಯಾಸದ ಬಗ್ಗೆ ತಿಳಿಸಿ ಕೊಡಿ ಗುರುಗಳೇ, ನಮ್ಮ ಮಕ್ಕಳಿಗೆ ಓದು ಅಂದರೆ ತುಂಬ ಕಷ್ಟ್ ಆಗುತ್ತದೆ

  • @apoorva.r5039
    @apoorva.r5039 Рік тому +2

    Namasthe guruji, Nimma niswartha
    Mathugalige namma anantha dannyavadaglu guruji.🙏🙏🙏💐💐

  • @roopajalageri9390
    @roopajalageri9390 Рік тому +2

    ನ ನಮಸ್ತೆ ಗುರುಗಳೇ ತುಂಬಾ ಧನ್ಯವಾದಗಳು ಗುರುಗಳೇ ಇದನ್ನು ಹೇಳಿದ್ದಕ್ಕೆ ನಮ್ಮ ಮನೆಯಲ್ಲಿ ಮೂರು ಮಕ್ಕಳಿದ್ದಾರೆ ಉತ್ತಮ್ ಬಹಳ ಮಾಡ್ತಾರೆ ಗುರುಗಳೇ ಏನು ಓದಿದ್ದು ತಲೆಗೆ ಹತ್ತಲ್ಲ ಗುರುಗಳೇ ಅವರಿಗೆ ಇನ್ನೂ ಒಳ್ಳೆ ಒಳ್ಳೆ ವಿಡಿಯೋಗಳನ್ನು ಮಾಡಿ ಗುರುಗಳೇ ತುಂಬಾ ಧನ್ಯವಾದಗಳು ನಮ್ಮ ಕಮೆಂಟ್ ಒಮ್ಮೆ ಓದಿ ಹೇಳಿ ಗುರುಗಳೇ ನಿಮ್ಮ 2.30 ರ ನೇರಪ್ರಸಾರ ನಮಗೆ ಗೊತ್ತೇ ಆಗುವುದಿಲ್ಲ ಗುರುಗಳೇ ನಮಗೂ ಒಮ್ಮೆಯಾದರೂ ಪ್ರೈಸ್ ಬರ್ಲಿ ಗುರುಗಳೇ

  • @bharath17176
    @bharath17176 Рік тому +3

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು 🙏🙏

  • @priyadarshini2796
    @priyadarshini2796 Рік тому +9

    Namste sir🙏 Thank you so much for your videos.. all are very informative..
    Sir one my doubt about this video, in Bangalore, we won’t find Banana tree, what is the substitute for this sir please share the reply sir.
    As this not only my doubt but also many mothers who stays in city like Bangalore..
    But as a mother, it’s everybody’s wish that we need to provide our kids a better education, our customs & rituals etc..
    Please give the solution sir
    Thank you 🙏

  • @kusumakg7844
    @kusumakg7844 Рік тому +1

    Thanks guruji for the information

  • @yuktib2446
    @yuktib2446 Рік тому +2

    Dhanyawadgalu guruji 😊👍🙏

  • @rudramuniswamihiremath7016
    @rudramuniswamihiremath7016 Рік тому +16

    ಪರೀಕ್ಷೆ ಸಮಯದಲ್ಲಿ ಅತ್ತ್ಯುತ್ತಮ ಮಾಹಿತಿ ನೀಡಿದಕ್ಕೆ ಅನಂತಕೋಟಿ ನಮಸ್ಕಾರಗಳು

    • @Jeethmedia
      @Jeethmedia  Рік тому

      welcome

    • @malagiri7295
      @malagiri7295 Рік тому

      @@Jeethmedia tyho. tholku st.
      thimk u sir

    • @lhkkalwad7600
      @lhkkalwad7600 Рік тому

      Many thanks to give useful information 🙏🏾🙏🏾

    • @ushasuresh1591
      @ushasuresh1591 Рік тому

      Sir how many days we should do it

    • @vinuthavhiral7098
      @vinuthavhiral7098 Рік тому

      Puje madi bande gurugale adre parihara agilla ansutthe.yake andre 24 hours andrslla Thursday madi bande .2 puc study madkw kurthailla.bati ache ache hogthane .nanu neuv heliddu madideeni .aruu friend friend ache hogodu aa friends sarilla avara savasa bidusabeku iddake adostu begha parihara thilsi.avara jothe seri namma kilagi nodthane idakke bega parihara kodi.inna raja bandre idiyoje aghalla.begha thilsi avara savasamke hogha baradu aa thea parihara kodi

  • @n.shashank1588
    @n.shashank1588 Рік тому +3

    🙏🙏🙏🙏 ನಮಸ್ತೆ ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು🙏🙏

  • @bharathkumarswordye3631
    @bharathkumarswordye3631 Рік тому +1

    Tq gurugale

  • @ambikahegde3864
    @ambikahegde3864 Рік тому +1

    Tq sir your helping

  • @ashapoojary4099
    @ashapoojary4099 Рік тому +3

    Thanks guruji 🙏🙏🙏

  • @jyothid8012
    @jyothid8012 Рік тому +3

    Tumba thankyou sir,nivu ಹೇಳಿದ ಹಾಗೆ ಮಾಡ್ಲಿಕೆ ಮಕ್ಕಳ ಜೊತೆ ಇರುದಿಲ್ಲ, ನಾನು ಬೇರೆ ಕಡೆ ಕೆಲಸ ಮಾಡ್ತಿದೀನಿ ಅವರ ಜೊತೆ ಇರೋದಕ್ಕೆ ಆಗ್ತಿಲ್ಲ , ಏನಾದ್ರೂ ಬೇರೆ ಪರಿಹಾರ ಹೇಳಿ plz

    • @Jeethmedia
      @Jeethmedia  Рік тому

      ಅಮ್ಮಾ ಮನೆಯಲ್ಲಿ ನೀವು ಮಾಡಿಕೊಳ್ಳಬಹುದಾದ ಎಲ್ಲಾ ಪರಿಹಾರ ಮಾಡಿಕೊಳ್ಳಿ. ಬಾಳೆ ಗಿಡ ಪೂಜೆ ಮಾಡಿ ತಿಲಕ ಮಕ್ಕಳಿಗೆ ಕಳಿಸಿಕೊಡಿ

  • @preethikakamath241
    @preethikakamath241 2 місяці тому

    Jai Shree Laxminarayana Swamy 🙏🙏 Gurugale, Makkala Hatamarithana nivarisalu sookrha upaya helikotadakke tumba Dhanyavadagalu 🙏🙏

  • @vasanthashivu6300
    @vasanthashivu6300 Рік тому +1

    Thank you gurugale