ತುಂಬಾ ಉತ್ತಮ ಮಾಹಿತಿ ಸರ್. ನಾವು ನಮ್ಮ BSc agriculture ಅಲ್ಲಿ organic farming ನ ಇಡೀ course ಅಲ್ಲಿ ಕಲಿಯುವ ಮಾಹಿತಿಯನ್ನು ಇವರು ತಮ್ಮ ನಾಲಿಗೆ ತುದಿಯಲ್ಲಿ ಇಟ್ಟುಕೊಂಡಿದ್ದಾರೆ. Nature is the first laboratory and farmers are the best scientists ಅನ್ನೋ ಮಾತನ್ನ ಅಕ್ಷರ ಸಹ ನಿಜ ಅಂತ ಸಾಬೀತು ಮಾಡಿದ್ದೀರ. Jai jawan - jai kisan.😊
ಶರಾವತಿ pumped storage project ವಿರುದ್ಧ ಹೊರಡ ಬೇಕಿದೆ. ಪಶ್ಚಿಮ ಘಟ್ಟಗಳನ್ನು ಉಳಿಸಬೇಕಿದೆ. ಈ ಯೋಜನೆ ವಿರುದ್ಧ ಒಂದು ವಿಡಿಯೋ ಮಾಡಿದ್ದೇನೆ. ಒಂದು ಸಾರಿ ಚಾನಲ್ ವಿಸಿಟ್ ಮಾಡಿ. ಧನ್ಯವಾದಗಳು.
Hi Namaste sir nimma badukina buttya ella videos ondodu kuda adbuta nanu mulataha Tumkur district husband Channagiri high school Teacher erod shimoga Up Down but.evga nanu sqalpa dinada mattige magana jote edini avnu medical odthirodu Raichur li nanu estella yak heloke bande andre nanu 1st nimma video nodiddu Gubbi Tq na Hebbur na Narsu story allinda nimma Thumba videos huduki nodta edini nanu Raichur nali erodrinda helta.edini Tarakari soppu ella adastu organic balaya edvi shimogga davngere parvagilla sir Namma Tumkur side.Raitaru, alla visha patakaru Tara karoge bidi adike tota Tengu elladakku govt gobbara sikka patte haktare male barodu swalpa tada aytu andre bayi badukotare karana govt gobra kottu bumiua palavtateya sarva nasha madidare sir nanu nanna sambadika jote heldaga avr heliddu govt gobra haklila andre melene eddelalla andru ege jasti adre avre beg mele hogtare sir bega sirivantaragok hogi janagala arogyada mele.matadta edre nodi e bagada jana jivna madtilva e Raitaru gondu Tumkur krushi elake intha mahit ina allina Raitatige kodsbeku ,award kuda sir Netra gowda
ದನ ಕರು ಜೊತೆ ವ್ಯವಸಾಯ ಮಾಡಿದ ನಿಜವಾದ ರೈತ ಧನ್ಯವಾದಗಳು ನಿಮಗೆ
ನಾನೂ ಸಹ ನಮ್ಮ ಜಮೀನಾ ರಸ್ತೆಯಲ್ಲಿ ಬಿದ್ದಿರುವ ಸಗಣಿಯನ್ನು ತಂದು ಗೊಬ್ಬರ ಮಾಡಿಕೊಳ್ಳುತ್ತೇನೆ. ಇಂಥಹ ರೈತರ ಪರಿಚಯ ಇನ್ನಷ್ಟು ಆಗಲಿ. ಧನ್ಯವಾದಗಳು
ಗ್ರೇಟ್ ಮಲ್ಲೇಶಪ್ಪ ಸರ್ ನೀವು, ನಿಮ್ಮ ಜ್ಞಾನ ಎಲ್ಲರಿಗೂ ಅಗತ್ಯವಾಗಿದೆ
ಅದ್ಭುತ ಕೃಷಿ ವಿಜ್ಞಾನಿ ಸಾರ್ ನೀವು, ಸಂದರ್ಶನ ಮಾಡಿದ ತಮಗೆ ಧನ್ಯವಾದಗಳು ಸರ್.
ಅನುಭವ ಕಿಂತ ದೊಡ್ಡ ಸಂಪತ್ತು ಇಲ್ಲ.ಸಗಣಿ ಯಲ್ಲಿ ದೈವತ್ವ ಕಾಣುವ ರೈತನ ಹೃದಯವಂತಿಗೆ ಮೆಚ್ಚಲೇ ಬೇಕು ❤
ಅದ್ಭುತ ಜ್ಞಾನದ ರೈತ ಬಿಸಿ ರೊಟ್ಟಿ ಮಲ್ಲೇಶಪ್ಪ ನವರನ್ನು ರೈತರಿಗೆ
ಪರಿಚಯಿಸಿದ ಬದುಕಿನ ಬುತ್ತಿ ಚಾನೆಲ್ ನವರಿಗೆ ಧನ್ಯವಾದಗಳು,ಇವರ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇವೆ.
ತುಂಬಾ ಸಗಣಿ ಗೋಬಾರದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಒಳ್ಳೆಯ ಪ್ರಯತ್ನ, ಕ್ಯಾಮೆರಾ ಮ್ಯಾನ್ ಗು ಅಭಿನಂದನೆಗಳು
ನಿಮ್ಮ ಪ್ರಯತ್ನಕ್ಕೆ ಧನ್ಯವಾದ
ನಿಜವಾದ ಹೃದಯವಂತಿಕೆಯನ್ನ. ನಿಮ್ಮಲ್ಲಿಂದನೆ ಕಲಿಯಬೇಕು ಮಲ್ಲೇಶಣ್ಣ....❤❤🌹🌹👍👍
Super message our farmers
My mind just blowed with. happiness seeing this video active farmer❤and your presentation.
ತುಂಬಾ ಒಳ್ಳೆಯ ಕೃಷಿ ವಿಧಾನ ಅದ್ಭುತವಾದ ಮಾಹಿತಿ
ತುಂಬಾ ಉತ್ತಮ ಮಾಹಿತಿ ಸರ್. ನಾವು ನಮ್ಮ BSc agriculture ಅಲ್ಲಿ organic farming ನ ಇಡೀ course ಅಲ್ಲಿ ಕಲಿಯುವ ಮಾಹಿತಿಯನ್ನು ಇವರು ತಮ್ಮ ನಾಲಿಗೆ ತುದಿಯಲ್ಲಿ ಇಟ್ಟುಕೊಂಡಿದ್ದಾರೆ. Nature is the first laboratory and farmers are the best scientists ಅನ್ನೋ ಮಾತನ್ನ ಅಕ್ಷರ ಸಹ ನಿಜ ಅಂತ ಸಾಬೀತು ಮಾಡಿದ್ದೀರ. Jai jawan - jai kisan.😊
𝐘𝐞𝐬 𝐬𝐢𝐫 𝐝𝐞𝐠𝐫𝐞𝐞 𝐠𝐚𝐥𝐚𝐥𝐥𝐢 𝐣𝐮𝐬𝐭 𝐭𝐡𝐞𝐨𝐫𝐨𝐭𝐢𝐜𝐚𝐥𝐥𝐲 𝐤𝐚𝐥𝐢𝐯𝐮𝐝𝐚𝐧𝐧𝐚 𝐚𝐯𝐫𝐮 𝐚𝐧𝐮𝐛𝐡𝐚𝐯𝐚𝐝𝐢𝐧𝐝𝐚 𝐭𝐢𝐥𝐢𝐝𝐮𝐤𝐨𝐚𝐧𝐝𝐢𝐝𝐝𝐚𝐫𝐞. 𝐀𝐧𝐮𝐛𝐚𝐯𝐚𝐝𝐢𝐧𝐝𝐚 𝐤𝐚𝐥𝐢𝐭𝐚 𝐠𝐧𝐚𝐧𝐚 𝐚𝐭𝐦𝐚𝐯𝐢𝐬𝐡𝐰𝐚𝐬𝐚 𝐦𝐮𝐝𝐢𝐬𝐮𝐭𝐭𝐚𝐝𝐞 𝐞𝐦𝐛𝐚 𝐦𝐚𝐭𝐢𝐧𝐚𝐧𝐭𝐞.
ultimate sir Hats off to this farmer
ಮಲ್ಲೇಶಪ್ಪ ತುಂಬಾ ಧನ್ಯವಾದಗಳು ನಿಮಗೆ
ಮಲ್ಲೇಶಪ್ಪರೇ ಧನ್ಯವಾದಗಳು 💐🙏👌👍
ಒಳ್ಳೆ ಕೆಲಸ... ಇಂತವರ ಸಂಖ್ಯೆ ಸಾವಿರ ಸಾವಿರ ವಾಗಲಿ
ಧನ್ಯೋಸ್ಮಿ ಅಣ್ಣಾ ನಿಮ್ಮ ಈ ಕೃಷಿ ಬದುಕಿನ ಸಂಭ್ರಮಕ್ಕೆ ❤️🙏
Uttama mahithi... nididdiri . Danyavadagalu...
Thank you for your useful information
ನನ್ನ ತಂದೆ ಜ್ಞಾಪಕ ಬಂದರು ಧನ್ಯವಾದಗಳು malleshappa 🎉🎉🎉🎉🎉🎉🎉
Great farmer...lot of practical knowledge...hats off
ನಿಮ್ಮ ಮಾತು ನಿಜದ ದಾರಿದೀಪ ಅಣ್ಣಯ್ಯ 🙏🙏🙏🙏
Greatest ರೈತ
ವಿಡಿಯೋ ದಲ್ಲಿ ತುಂಬಾ ಮಾಹಿತಿ ಕೊಟ್ಟಿದ್ದೀರಿ ದನ್ಯವಾದಗಳು 💐💐
ಉತ್ತಮ ಮಾಹಿತಿ 🙏
ಬದುಕಿನ ಬುತ್ತಿ ಹೆಸರು ಸಾರ್ಥಕ 👍👍
I'm so happy seeing this video,tq sir🙏
Your garden is very nice. Sir
Sir ಇದರ ಮುಂದುವರಿದ episode ಬೇಗ ಬರಲಿ sir
ರೈತನ ರೂಪದಲ್ಲಿರುವ ದೇವರು ಇವರು ❤❤
Yappa guru full satisfied with this video 😮
Tumba dhanyvad sar
Malleshappa avare, adbhuta Krishi 🙏🙏🙏🙏🙏.
ಸಾಹೇಬ್ರ ನೀವ್ ನಮ್ಮ ಊರಿಗಿ ಬರ್ರಿ ದ್ರಾಕ್ಷಿ ಬೆಳೆಗಾರರ ಇಂಟರ್ವ್ಯೂ ಮಾಡಾಕತ್ರಿ ನಮ್ಮಲ್ಲಿ ಒಬ್ರು ಸೌಕಾರ್ ಅದಾರ್ರಿ ಅವ್ರು ಭಾಳ ಛಂದ ಸಾವಯವ ಕೃಷಿ ಮಾಡ್ತಾರ್ರಿ ಏನೇನೋ ಸ್ವಂತ ಸಾವಯವ ಔಷಧ ತಯಾರ್ ಮಾಡ್ತಾರಿ ದ್ರಾಕ್ಷಿನೂ ಅವ್ರ ಬ್ಯಾರೆ ತರಾನೆ ಬೆಳೀತಾರ್ರಿ ದಯವಿಟ್ಟು ನನ್ನ ಕಮೆಂಟ್ಕ ರಿಪ್ಲೈ ಮಾಡ್ರಿ ❤🙏
Excellent speech❤
ಮಲ್ಲೇಶಣ್ಣ ನ ವಿಡಿಯೋವನ್ನು ದಯವಿಟ್ಟು ಪ್ರಧಾನಿ ಯವರಿಗೆ ಕಳುಹಿಸಿ. ದೇಶ ದ ಮೂಲೆಮೂಲೆಗೆ ತಲುಪಲಿ plz ಈ ವಿಡಿಯೋ plzviral ಆಗಲಿ
Mallesharppa god bless you
ನಾನೂಬ್ಬ.ರೈತ.🌾🌾🌾🌾🌾
26.45 great words❤❤❤
ನಿಮ್ಮ ಕಾರ್ಯಕ್ರಮಗಳು ಉತ್ತಮವಾಗಿ ಬರುತಾವೇ 💐
ನಿಜವಾದ ರೈತರು ವಿಜ್ಞಾನಿಗಳು.
Great Interview Sir
ಅಪರಿಮಿತ ಜೀವನೋತ್ಸಾಹ🎉🎉
Gov bless you farmer
That is why we worship our cows.
ಎವ್ರೆ ನಿಜವಾದ ಬೊ ವಿಜ್ಞಾನಿ 🙏
Wow super
Waiting for this video...
Malleshappa sir yaava uranavru ??nimminda tumba help aetu...gobbar bagge tilisidakke tumba dhanyavadagalu🙏🙏
Super sir
🙏🙏sir nammadu kundagol (T) guruvina Halli nivu ñandiro pakkadale irodu ellinu beti kodi alli organic krushuadidare nodi banni sir
Thank you baba
ಸೂಪರ್ ರೈತ ನಿಮಗೊಂದು ನನ್ನ ಸಲಾಂ
ಸೂಪರ್ ಸರ್
Seganine devaru.gomootrave devaru.totaly gove devru.raitanige 🙏🙏
ಧನ್ಯವಾದಗಳು ಸರ್, ಅದ್ಬುತವಾದ ಮಾಹಿತಿ, ಆದರೆ ದೇಸೀ ಹಸುವಿನ ಹಗಣಿಯಲ್ಲೇ ಮಾಡಬೇಕ ಅಥವಾ ಯಾವುದಾದರೂ ನಡೆಯುತ್ತಾ ?
Super farmar.
🙏🙏🙏🙏 ಕೋಟಿ ಕೋಟಿ ನಮನ ರೈತರು
Super camerman
Very impressive
Bahala valleya parichaya.upayukta mahiti.eepaddatiya anukaraneyannu pratiyobba raitanu madabeku.
🙏🙏👍👌👌
Farmers are Real Scientists.
Real bhoomi putra,
ಶರಾವತಿ pumped storage project ವಿರುದ್ಧ ಹೊರಡ ಬೇಕಿದೆ. ಪಶ್ಚಿಮ ಘಟ್ಟಗಳನ್ನು ಉಳಿಸಬೇಕಿದೆ. ಈ ಯೋಜನೆ ವಿರುದ್ಧ ಒಂದು ವಿಡಿಯೋ ಮಾಡಿದ್ದೇನೆ. ಒಂದು ಸಾರಿ ಚಾನಲ್ ವಿಸಿಟ್ ಮಾಡಿ. ಧನ್ಯವಾದಗಳು.
Sir. Kaddu katavu aadmele benki hacchi suttu matte belitare Adar bagge swalpa video madi pls...
👌👌👌👌🙏🙏🙏🙏
sir yaav sagani beku buffello or cow tilisi
Super nimmantavar bekari sir Raitaru
Waiting for next part🙏
Thank you for your support. Keep watching!
Great former
వ్యవసాయనికి బదుకిన బుత్తి అదే మూలం
Super ❤❤❤❤❤❤
Sir did he collect cow dung in some where,or he have own cow,if is it,indigious,
Nanu e dhina sagani, ganjala, mannu haaki kalasi avaru halidha haage ettiddhene, yeshtu thingala nanathara belegalige kodbeku, hege kodbeku please thilsi
Superstar Malaysia mallesh ann
🌹🙏🙏🌹
Good morning sir
Punyathma sharanu
🎉🎉🎉🎉🎉❤❤❤❤
Sir ಇವರ ಇನ್ನೊಂದಿಷ್ಟು video barli
Jai malleshppa
Good news it is really fact
Sar namm holadalli savalu bandide
🎉🎉🎉🎉🎉
Waw sir 🙏🏻🙏🏻🙏🏻🙏🏻🙏🏻
Tumba tq ri raitre
26.06🙏🙏🙏
ಬದುಕಿನ ಬುತ್ತಿ ಯಾವ university ತಗೊಂಡು 10 ಹೆಜ್ಜೆ ಮುಂದೆ ಇರುತ್ತೆ. 🙏🏼🙏🏼 ಮಹಾರುದ್ರಣ್ಣ.
Super sir inastu videos du Madi Sir raithardu no kodri
Sir nammajja Lt.sahadevappa Thorat primary school teacher shalege hoguvag sagani kandre manninalli muchhittu manege marali baruvaga tandu tippege haakuttida at bijjur shiratti Tq.
E video namunduvaresi plz
💙
ನಮ್ಮ ತಾಲೂಕಿನ ಹೆಮ್ಮೆ ನೀವು. ಕುಂದಗೋಳ.
👌👌👌👌👌👌🙏
Hi Namaste sir nimma badukina buttya ella videos ondodu kuda adbuta nanu mulataha Tumkur district husband Channagiri high school Teacher erod shimoga Up Down but.evga nanu sqalpa dinada mattige magana jote edini avnu medical odthirodu Raichur li nanu estella yak heloke bande andre nanu 1st nimma video nodiddu Gubbi Tq na Hebbur na Narsu story allinda nimma Thumba videos huduki nodta edini nanu Raichur nali erodrinda helta.edini Tarakari soppu ella adastu organic balaya edvi shimogga davngere parvagilla sir Namma Tumkur side.Raitaru, alla visha patakaru Tara karoge bidi adike tota Tengu elladakku govt gobbara sikka patte haktare male barodu swalpa tada aytu andre bayi badukotare karana govt gobra kottu bumiua palavtateya sarva nasha madidare sir nanu nanna sambadika jote heldaga avr heliddu govt gobra haklila andre melene eddelalla andru ege jasti adre avre beg mele hogtare sir bega sirivantaragok hogi janagala arogyada mele.matadta edre nodi e bagada jana jivna madtilva e Raitaru gondu Tumkur krushi elake intha mahit ina allina Raitatige kodsbeku ,award kuda sir Netra gowda
Nebraska gouda nimma magana hesarenu?
Govt medical college na?
ಏಕೆ ಈ ಕಷ್ಟ ಕನ್ನಡ ಲಿಪಿ ಇರುವಾಗ ಕನ್ನಡಲ್ಲೇ ಬರೆಯಿರಿ
Place
👏👏👏👌👌🙏🌷🌷💐💐
👍👌💐