ಒಲುಮೆ ಸಿರಿಯ ಕಂಡು Olume Siriya Kandu - 2K ವಿಡಿಯೋ ಸಾಂಗ್ - ವಿಷ್ಣುವರ್ಧನ್ - ಭಾರತಿ

Поділитися
Вставка
  • Опубліковано 27 вер 2024
  • Kannada Movie: Bangarada Jinke
    Song: Olume Siriya Kandu -2K Video
    Actor: Vishnuvardhan, Bharathi
    Music: Vijaya Bhaskar
    Singer: SPB, Vani Jayaram
    Lyrics: Doddarange Gowda
    Year :1980
    Subscribe Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Bangarada Jinke - ಬಂಗಾರದ ಜಿಂಕೆ 1980*SGV

КОМЕНТАРІ • 354

  • @Allinone-mp5wp
    @Allinone-mp5wp Рік тому +20

    ಹಳೆ ಕಾಲ ಮತ್ತೆ ಬರುತ್ತಾ?😢😢😢😢
    ನಾನು feeling ನಲ್ಲಿ ತೇಲಿ ಹೋಗಿದ್ದೀನಿ 🎉

  • @srinivasarasu9431
    @srinivasarasu9431 2 роки тому +64

    ಇವರದು ತುಂಬಾ ಅಪರೂಪದ ಜೋಡಿ
    ವಿಷ್ಣು ಅಣ್ಣನ ನೆನಪು ಸದಾ ನಮ್ಮನ್ನು ಕಾಡುತ್ತಿದೆ........

  • @venkatagirideshapande6352
    @venkatagirideshapande6352 Рік тому +27

    ಹೌದು ಸರ್, ಗುಲ್ಬರ್ಗ ಆಕಾಶವಾಣಿ ಕೇಂದ್ರದಿಂದ ಮಧ್ಯಾಹ್ನ ಈ ಹಾಡು ಪ್ರಸಾರವಾಗುತ್ತಿತ್ತು. ಈ ಹಾಡು ಕೇಳುವಾಗ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ.

  • @rajendraar5821
    @rajendraar5821 Рік тому +106

    1980ರಲ್ಲಿ ಮೂರನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ರೇಡಿಯೋ ದಲ್ಲಿ ಪದೇ ಪದೇ ಪ್ರಸಾರವಾಗುತ್ತಿದ್ದ ಹಾಡು.. ಆಗ ಮನದೊಳಗೆ ಇಳಿದ ಹಾಡು ಇಂದಿಗೂ ನನ್ನನ್ನು ಅವರಿಸಿಕೊಂಡಿದೆ..❤❤👌👌

  • @ateeqrahaman1782
    @ateeqrahaman1782 3 роки тому +43

    ನನ್ನ ಮೆಚ್ಚಿನ ಹಾಡು ಮತ್ತು ನನ್ನ ಮೆಚ್ಚಿನ ಜೋಡಿ... ವಿಷ್ಣು ಸರ್&ಭಾರತಿ ಮೇಡಂ... ಕನ್ನಡದ ಅನುಪಮ ಜೋಡಿ..... 👌👌👌

  • @as-wind8307
    @as-wind8307 Рік тому +11

    ಗಂಧದ ಸುಗಂಧ ಯಾವಾಗಲೂ ಇರುತ್ತದೆ, ಎಂತಹ ಸುಂದರ ಹಾಡು. Old Kannada songs are like gem, hats off to them,

  • @Seventh_Fail_hai_Wodi
    @Seventh_Fail_hai_Wodi 8 місяців тому +6

    Hearing Kannada Golden Era songs from 1969-1989 I simply melt like 🧊ICE.
    🥰🥰🥰🥰

  • @parameshwarashiva9034
    @parameshwarashiva9034 2 роки тому +73

    Most handsome actor of Indian film industry. His acting is combination of rajanikant and kamalahasan. Vishnuvardan never over acts nor under play the role. He acts according to the role. Great human being

    • @VKTVCHANNEL
      @VKTVCHANNEL 2 роки тому +4

      We are Telugu. There were a very few Kannada movies dubbed into Telugu at that time. But since the childhood we liked him a lot.

    • @rajikanaveenrajikanaveen6194
      @rajikanaveenrajikanaveen6194 2 роки тому +1

      Super song

  • @sharanswamyrevoor4341
    @sharanswamyrevoor4341 3 роки тому +154

    ಎಲ್ಲ ವಿಷ್ಣು ದಾದಾ ಅಭಿಮಾನಿಗಳು ಲೈಕ್ ಮಾಡಿ ಸ್ವಾಮಿ

    • @sureshbhosale8664
      @sureshbhosale8664 3 роки тому +7

      Like. Maadi. endu. kelabekaagilla .Visjuvatdhanar. ella. Cinemaagalu. Channagive.

    • @muralidharasoraba1821
      @muralidharasoraba1821 Рік тому

      ಖಂಡಿತ , ವಿಷ್ಣುವರ್ಧನ ರವರೂ, ಭಾರತಿಯರವರ ಹಾಡೂ , ? ಯಾವಗಲೂ ಮರೇಯಲೂ ಸಾದ್ಯವಿಲ್ಲ.

    • @udhayakumark1286
      @udhayakumark1286 Рік тому +1

      Super song

  • @vijayakarur
    @vijayakarur 2 роки тому +34

    Vani Jayaram songs are nice ..very beautiful composition, lyrics . SPB nice Vishnu ,Bharati nice . ever green song !

  • @hemayyamodisomath3804
    @hemayyamodisomath3804 2 роки тому +18

    My boss is lion of Karnataka film industry........bangarada jinke with his wife nice movie song ....😍😘

  • @renukadevijm4794
    @renukadevijm4794 3 роки тому +52

    ಅಪೂರ್ವ ಜೋಡಿಯ
    ಸುಂದರ ಅತಿ ಸುಂದರವಾದ
    ಎಂದೆಂದಿಗೂ ಮರೆಯದ ಅಪೂರ್ವವಾದ ಯುಗಳ ಗೀತೆ💝

  • @gowthamgowdagowda6577
    @gowthamgowdagowda6577 11 місяців тому +3

    Bharathi Amma Hagalali Erulali Pada bandaga Neevu Vishnu Sir bali yeradu kigalu aadisi Nruthya Madiruvudu 👌👌👌👍👍👍👍 BHARATHI AMMA VISHESHATHE 👍👍 🙏🙏🙏.

  • @ಶಿವರಾಜ್ನಿಖಿಲ್ರಾಜ್

    ತುಂಬಾ ಅದ್ಭುತವಾದ ಪ್ರೇಮ ಗೀತೆ ಸುಮಧುರ ವಾದ ಗೀತೆ ಓಲ್ಡ್ ಇಸ್ ಗೋಲ್ಡ್ 👌👌👌👍

  • @guruswamybs9099
    @guruswamybs9099 2 роки тому +8

    Naana Anna vishuvardnan
    Naana athegee smt.bharathi vishuvardnan
    Both are my well wishers
    I never forget both of them till my last breath
    Naana Anna athegee naana hrudya provoka sasatanga namasakaragalu 🙏

  • @manjunathbs3227
    @manjunathbs3227 Рік тому +9

    ನನ್ನ ಫೇವರಿಟ್ ಹಾಡು ❤️❤️

  • @CKannadaMusic
    @CKannadaMusic 2 роки тому +44

    ಈ ಹಾಡನ್ನು ದಿನಕ್ಕೆ ಒಮ್ಮೆಯಾದರೂ ಕೇಳದಿದ್ದರೆ ಅಥವಾ ನೋಡದಿದ್ದರೆ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ...
    ದೊಡ್ಡ ರಂಗೇಗೌಡರ ಸಾಹಿತ್ಯ 💯
    ವಿಜಯಭಾಸ್ಕರ್ ರವರ ಸಂಗೀತ 👌
    ಎಸ್ ಪಿ ಬಿ ಸರ್ ಮತ್ತು ವಾಣಿ ಜಯರಾಂ ಅವರ ಮಧುರವಾದ ಸ್ವರದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ, ಹಾಡು ನೋಡೋಕೆ ಅದ್ಭುತವಾಗಿದೆ, ವಿಷ್ಣು ದಾದ ಮತ್ತು ಭಾರತಿ ಅಮ್ಮ ಜೋಡಿ ಮೋಡಿ ಮಾಡುತ್ತೆ,
    ಬಂಗಾರದ ಜಿಂಕೆ ನನ್ನ ಫೇವರಿಟ್ ಸಿನೆಮಾ..
    ಟಿ ಎಸ್ ನಾಗಾಭರಣ ಅವರ ನಿರ್ದೇಶನ 💥

  • @veereshkuppast4716
    @veereshkuppast4716 2 роки тому +25

    ಒಲುಮೆ ಸಿರಿಯಾ ಕಂಡು ❤️ ಬಯಕೆ ಸಿಹಿಯಾ ಉಂಡು ❤️ 👌💋❤️👌👌

  • @rajendraar5821
    @rajendraar5821 2 роки тому +26

    Hats off to music director VIJAYABHASKAR for his masterful composing of Kannada film songs during 1960s, 70s & 80s, especially those of Puttanna Kanagal films.

  • @Lakshmi143lucky
    @Lakshmi143lucky 2 місяці тому +3

    2024 ರಲ್ಲಿ ಯಾರಾದ್ರೂ ಹಾಡು ಕೇಳುತ್ತಿರುವರು ಲೈಕ್ ಮಾಡಿ

  • @GuruSwamy-i7w
    @GuruSwamy-i7w 7 місяців тому +1

    ನೂರು ವರ್ಷವಾದರು ಮತ್ತೆ ಬರಲ್ಲ. ಈ. ಅದ್ಬುತ ಹಾಡು ವಿಷ್ಣು ಸರ್. ಭಾರತಿ ಮೇಡಂ ಅವರಿಗೆ ನನ್ನ ಸಾವಿರ ಧನ್ಯವಾದಗಳು. ಗೀತಾ ಗುರುಸ್ವಾಮಿ

  • @rameshm8524
    @rameshm8524 3 роки тому +20

    Tumkur District. Koratagere taluk. Channarayana Durga dalli shooting madidare.

    • @ravi.shivams1369
      @ravi.shivams1369 6 місяців тому

      ನಮ್ಮೂರು ಮಧುಗಿರಿ bro❤

  • @prashanthmsgowda2413
    @prashanthmsgowda2413 2 роки тому +18

    ಜೈ SPB ❤️ ಜೈ ವಿಷ್ಣು ❤️ ಜೈ BHARATHI ❤️

  • @sharanswamyrevoor4341
    @sharanswamyrevoor4341 3 роки тому +23

    ಸೂಪರ್ ಹಿಟ್ ಹಾಡು ಜೈ ಡಾ ವಿಷ್ಣು ದಾದಾ ಐ ಲವ್ ಯು ಬಾಸ್

    • @dpdp5279
      @dpdp5279 3 роки тому +2

      All Time super Hit song

  • @prabhakarjanakiraman9548
    @prabhakarjanakiraman9548 3 роки тому +36

    Evergreen song n beautiful pair Vishnu Vardhan n Bharati.

  • @mallareddygaddam3970
    @mallareddygaddam3970 2 роки тому +8

    Melodious music from vijayabhasker
    Garu

  • @Devadig
    @Devadig 5 місяців тому +1

    ಯಾವುದೊ ಜನ್ಮದಲ್ಲಿ ಯಾರನ್ನೋ ಪ್ರೀತಿಸಿದ ಅನುಭವ ಈ ಹಾಡು ಕೇಳಿದಾಗ...

  • @kumarnv251
    @kumarnv251 Рік тому +3

    ಇಬ್ಬರ ಕಂಠ ಸಿರಿ,
    ಈಗ ನೆನಪು ಮಾತ್ರ 🙏🙏👌👌

  • @chandrasindogi
    @chandrasindogi Рік тому +18

    F: ಒಲುಮೆ ಸಿರಿಯ ಕಂಡು (M: ಲಾಲಾ ಲಾ ಲಾ)
    ಬಯಕೆ ಸಿಹಿಯ ಉಂಡು (M: ಲಾಲಾ ಲಾ ಲಾ)
    ಪ್ರೀತಿ ಮಾತಾಡಿದೆ (M: ಲ ಲ ಲ ಲ ಲ ಲ)
    ಬಾಳು ರಂಗಾಗಿದೆ (M: ಲ ಲ ಲ ಲ ಲ ಲ)
    M: ಒಲುಮೆ ಸಿರಿಯ ಕಂಡು (F: ಲಾಲಾ ಲಾ ಲಾ)
    ಬಯಕೆ ಸಿಹಿಯ ಉಂಡು (F: ಲಾಲಾ ಲಾ ಲಾ)
    ಪ್ರೀತಿ ಮಾತಾಡಿದೆ (F: ಲ ಲ ಲ ಲ ಲ ಲ)
    ಬಾಳು ರಂಗಾಗಿದೆ (F: ಲ ಲ ಲ ಲ ಲ ಲ)
    F: ಮುಂಗಾರು ಕಾಣದೆ ಕಾಡಿನ ನವಿಲು ತಾನಾಡದು
    M: ನಿನ್ನನ್ನು ಕೂಗದೆ ನನ್ನ ಹೃದಯ ಇರಲಾಗದು
    F: ಹಗಳಲಿ ಇರುಳಲಿ (2)
    ಇರುವೆನು ನಿನ್ನ ಜೊತೆ
    M: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
    F: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
    M: ನೂರಾರು ಜನ್ಮದ ಅನುಬಂಧ ನಮದು ಅರಿವಾಗಿದೆ
    F: ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗಿದೆ
    M: ಬೇರಾಗದೆ ದೂರಾಗದೆ (2)
    ನನ್ನಲ್ಲೂ ನೀ ಸೇರು ಇಂದೇ
    F: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
    M: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
    F: ಬಂಗಾರ ಜಿಂಕೆಯು ಬೇಕೆಂಬ ಆಸೆಯೂ ಬೆಳೆದಿದೆ
    M: ಮಂದಾರ ಪುಷ್ಪವ ಮುಡಿಯೇ ನೀನಿಂದು ಬಯಸಿದೆ
    F: ಚೆಲುವನು ನಲಿವನು (2)
    ಮರೆಯನು ಎಂದೆಂದಿಗೂ
    M: ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
    F: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ

  • @SriramSrinivasan1710
    @SriramSrinivasan1710 10 місяців тому +1

    Even today this song takes you to another world. Vishnu Sir, Bharathi Madam and the legends SPB and Vani Jayaram

  • @Santhi-fh8rc
    @Santhi-fh8rc 3 роки тому +27

    bangaradha jinke. my all time favorite movie. and melodious songs vishnu sir and bharathi madam real life jodi. soooooo nice. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever.

  • @ProudHindugirl610
    @ProudHindugirl610 2 роки тому +9

    Very Melodious Song ❤️

  • @Seventh_Fail_hai_Wodi
    @Seventh_Fail_hai_Wodi 5 місяців тому

    I was so humbled when by chance I saw Dr Vishnu saar in 2004, outside my office (Butterfly Showroom) on double road.
    .
    He waved a HAI to me which was so cherishing and a memorable moment.
    ❤❤❤

  • @rajrathod5770
    @rajrathod5770 2 роки тому +14

    Blockbuster song super visnu sir 😍😍🤗💯❤

  • @sudarshanbv6014
    @sudarshanbv6014 3 роки тому +16

    What a meoldy song.! Very rare to see in recent film songs.Very neat Hero(Beloved VishnuVardhan) and neat heroine (Bharati VishnuVardhan).Very good picturisation.

  • @s.n.murthys.n.murthy8367
    @s.n.murthys.n.murthy8367 2 роки тому +4

    ದಾದಾ ಈಸ್ ಎವರ್ ಗ್ರೀನ್.♥️♥️♥️🙏🙏🙏🙏

  • @HanumanthappaYs
    @HanumanthappaYs Рік тому +3

    Super jodi, Vishnu sir,bharati mam,song

  • @ravichandiranmurugan1498
    @ravichandiranmurugan1498 3 місяці тому

    Beautiful pair, beautiful song. Long live Dr. Vishnuvardhan fame !

  • @krishnakumari9154
    @krishnakumari9154 7 місяців тому +1

    My all time Hero Vishnuvardhan 🥰

  • @mukunds3756
    @mukunds3756 3 роки тому +13

    Super duper hit song,Vishnu ದಾದ

  • @soliemmanuel3723
    @soliemmanuel3723 2 роки тому +29

    Ever green song, even after so many years, so melodious, to hear

  • @sandeepks3110
    @sandeepks3110 3 роки тому +7

    ಬಾಸ್ ನೀವು ಇರ್ಬೇಕಿತ್ತು..ಆ ದೇವ್ರು ತುಂಬಾ ಮೋಸ ಮಾಡುದ...

  • @rajashekarahassan
    @rajashekarahassan 11 місяців тому +1

    Vishnu daada great legend in kannada film industry

  • @manojr7485
    @manojr7485 3 роки тому +9

    ಇಂದಿನ ಯುವ ಪೀಳಿಗೆ ದಾಂಪತ್ಯದ ಬಗ್ಗೆ ಹೇಗಿರಬೇಕೆಂಬುದನ್ನು ಇಂಥ ಹಾಡುಗಳಿಂದ ನೋಡಿ ಕಲಿಯಿರಿ .

  • @anushrinayak506
    @anushrinayak506 2 роки тому +10

    More than thousands Tims I heard this one ...

    • @mangaladeshpande7127
      @mangaladeshpande7127 2 роки тому

      ವಿಷ್ಣುವರ್ಧನ್ ತುಂಬಾ ಚನ್ನಾಗಿ ಕಾಣಿಸ್ತಾರೆ.

  • @deepakpd3240
    @deepakpd3240 3 роки тому +6

    ನನ್ನ ಜೀವನದ ಮೊಟ್ಟ ಮೊದಲ ಫೇವರಿಟ್ ಗೀತೆ ನನ್ನ ಇಷ್ಟದ ಅಭಿಮಾನದ ಸಿಂಹ

  • @aravinda.saravinda.s5962
    @aravinda.saravinda.s5962 Рік тому +1

    Nice pair of sandalwood with memorable acting..need to appreciable work of lyrics, Music and singing.

  • @sameerdesai2743
    @sameerdesai2743 3 роки тому +6

    super song BHARATI MAM AND VISHNUVARDHAN SIR THANKYOU

  • @anum435
    @anum435 Рік тому +2

    That green saree with red border is in trending now

  • @tejuteju5901
    @tejuteju5901 3 роки тому +8

    Vishnuvardhan my fevt heroine

  • @abdhulkhalaq3393
    @abdhulkhalaq3393 5 місяців тому

    ಕನ್ನಡ ಚಿತ್ರರಂಗದ ಸುಂದರ ನಟ ಏವರಿಗ್ರೀನ್ ನಟ ಸಾಹಸ ಸಿಂಹ ವಿಷ್ಣುವರ್ಧನ್ ಸರ್

  • @nkumeshanayaka4667
    @nkumeshanayaka4667 2 роки тому +4

    ಏನ್ ಸಕತ್ತಾಗಿ ಕಾಣ್ತಾರೆ ನಮ್ ದಾದ

  • @ramananbangalore1
    @ramananbangalore1 2 місяці тому

    I believe this song is from the movie Bangarada jinke.
    Those days, in Bangalore city market they were three theatres next to next.
    I watched this movie in
    Parimala theatre.
    Songs are classic type

  • @ganeshjambur
    @ganeshjambur Рік тому +3

    Superb song..... Unforgettable...

  • @prakashgvt7542
    @prakashgvt7542 3 роки тому +12

    I just love this song.. ❤️❤️

  • @nagraj7400
    @nagraj7400 3 роки тому +15

    Most evergreen song in kannada...acted and fascinated by Dr.Vishnu sir and Bharathi mdm...love all times

  • @ramasubbaiahps6728
    @ramasubbaiahps6728 3 роки тому +11

    ಕನ್ನಡ ದ ಟಾಪ್ 1 ಸಾಂಗ್ಸ್

  • @prashantmahale9009
    @prashantmahale9009 3 роки тому +5

    Vishnu Anna is not there. Bharati Akka love you both. May your love last forever.💐🙏

  • @SumanRaj-wk1ew
    @SumanRaj-wk1ew 3 роки тому +10

    Miss u dada❤️

  • @shivkumarrp8515
    @shivkumarrp8515 3 роки тому +3

    Thumba Chennagide I cinema hagu I. Hadu Vishnu awarannu miss madi koddevu awara hadugalannu keli santhosha padabeku melodiyagiruthe 😃😃💖💖😃💖🌹🌹💐💐💕💕

  • @dharmannadhanni9134
    @dharmannadhanni9134 5 місяців тому

    ಮತ್ತೇ ಮತ್ತೇ ಕೇಳುವ ಮನಕ್ಕೆ ಮುದ ನೀಡುವ ಅಪರೂಪದ ಹಾಡು...

  • @pavanashreeng4294
    @pavanashreeng4294 3 роки тому +9

    What a exellent song...No words with me.....💞😍🥰

  • @RahulSharma-ln7sv
    @RahulSharma-ln7sv 5 місяців тому

    Super song and excellent acting by bharti and vishnuvardhan

  • @gopalkrishnarao9691
    @gopalkrishnarao9691 3 роки тому +14

    Melodious Song of kannada Film

  • @dharmpalraokt9239
    @dharmpalraokt9239 3 роки тому +19

    Doddarangegowda lyrics and spb vanijayaram singing very melodious

  • @msgowda7389
    @msgowda7389 3 роки тому +5

    Dodda Range Gowdara Sahithya super ❤️💐

  • @krishnamurthybk8382
    @krishnamurthybk8382 2 роки тому +2

    ಸೂಪರ್ ಸಾಂಗ್

  • @subramanisubbi9445
    @subramanisubbi9445 6 місяців тому

    We have to appreciate who is reason of the lyrics is main and singer then acting persons totally very good.

  • @chikkmaglurthelandofhills.6044
    @chikkmaglurthelandofhills.6044 3 роки тому +6

    Sir dundu bhoomige sutto khushi vedio song haaki please nam yajmanru movie du

  • @manjunathksp4829
    @manjunathksp4829 3 роки тому +9

    ದಂಪತಿಗಳು ಈ ಹಾಡಿಗೆ ನೈಜ ಅಭಿನಯ ನೀಡಿದ್ದಾರೆ

  • @RaviKumar-cd8ii
    @RaviKumar-cd8ii 9 місяців тому

    Supar.sang.1980.yarasang.biwtiful

  • @nagendran4151
    @nagendran4151 2 роки тому +1

    Kannadakkobbane saahasa simha namma visnu daada

  • @manjegowdamr7955
    @manjegowdamr7955 3 роки тому +5

    ನನ್ನ ಅತ್ಯಂತ ಮೆಚ್ಚಿನ ಹಾಡು.

  • @narasimhamurthy.c7184
    @narasimhamurthy.c7184 2 роки тому +1

    ಸುಂದರ ಲೇಖನ ಚೆನ್ನಾಗಿದೆ

  • @basavarajbasu8562
    @basavarajbasu8562 3 роки тому +5

    ಎಂದೆಂದಿಗೂ ಮರೆಯಲಾಗದ ಹಾಡು

  • @venkateshvenky7921
    @venkateshvenky7921 3 роки тому +12

    One of the my favorite song ❤

  • @raghuraghu3135
    @raghuraghu3135 Рік тому

    Spb vanijayaram avara adbuta kantha siri

  • @bhagyalr2435
    @bhagyalr2435 9 місяців тому

    Evergreen song old is gold very nice song

  • @rameshgubbewad5213
    @rameshgubbewad5213 3 дні тому

    ಬಂಗಾರದಂಥಹಾ ಹಾಡು

  • @nvenkatesh1700
    @nvenkatesh1700 Рік тому +1

    Very good song.

  • @venkteshvenku2127
    @venkteshvenku2127 2 роки тому +2

    Very nice song melody song thanks vishnu sir big fan dada

  • @mallikarjunkc2966
    @mallikarjunkc2966 4 місяці тому

    Vishnu sir real gentleman

  • @karunakaran3679
    @karunakaran3679 3 роки тому +5

    Vishnu Great

  • @renukakt6887
    @renukakt6887 Рік тому

    ಸುಶೀಲ ಸಂಗೀತ ಕಲ್ಪನಾ ಅಭಿನಯ👌👌👌👌👌👌👌👌👌

  • @suhandheeraj3981
    @suhandheeraj3981 10 місяців тому

    Absolutely amazing song

  • @mhanumanthappa7452
    @mhanumanthappa7452 3 роки тому +3

    ಆಪು ರೋಪ್ ರಜೋಡಿಗೆ 🙏🙏✌

  • @nagarajadasar9094
    @nagarajadasar9094 3 роки тому +3

    Jai Simha

  • @mohangouda1243
    @mohangouda1243 3 роки тому +4

    Super song

  • @xyz12081983
    @xyz12081983 Рік тому

    Jai SPB

  • @dpdp5279
    @dpdp5279 3 роки тому +2

    All Time super Hit song

  • @kallappanandeppagol963
    @kallappanandeppagol963 Рік тому

    Yaavattu eddru old is gold songs

  • @jaganmurthy6991
    @jaganmurthy6991 Рік тому

    Nanna favrite song

  • @Dr.Vishnucircle_Magadi
    @Dr.Vishnucircle_Magadi 3 роки тому +8

    ಮಹಾ ಕ್ಷತ್ರಿಯ ಮೂವಿ ಹಾಡು (ಓ ಪ್ರೇಮ ನೀ ಎಷ್ಟು ಸುಂದರ) ಹಾಡನ್ನು ಅಪ್ಲೋಡ್ ಮಾಡಿ

  • @SikandarSikandar-js9rn
    @SikandarSikandar-js9rn 8 днів тому

    Super songs.jody.songs.❤❤❤

  • @Madhumadhu-qw9kc
    @Madhumadhu-qw9kc 3 роки тому +6

    jai Vishnu Dada

  • @bharathcm1088
    @bharathcm1088 2 роки тому +1

    Veshnuvardan ravara all song likes evar green hero

  • @Rangappa-ij5um
    @Rangappa-ij5um 5 днів тому

    Super nice 🙏🙏🙏🙏🙏🙏🙏🙏

  • @lakshmis4628
    @lakshmis4628 Рік тому +2

    Love you Vishnu anna

  • @ರವೀಂದ್ರಸಚ್
    @ರವೀಂದ್ರಸಚ್ 3 роки тому +6

    ಇಂಪಾದ,ಹಾಡು,❤❤❤👍

  • @savithrigopal8249
    @savithrigopal8249 Рік тому

    Ee hadu tumba nanage ista idanna nodidaga edeyalli sankatavagutte namma vishnu varadana innu badukira bekittu sayuva vayassenu agiralilla devaru bega karedukondu bitta kanniru barutide😢