"ಧ್ಯಾನ - ಏನು, ಏಕೆ, ಹೇಗೆ" || ಸ್ವಾಮಿ ಯುಕ್ತೇಶಾನಂದಜಿ || Session in Kannada || 13-06-2021

Поділитися
Вставка
  • Опубліковано 13 гру 2024

КОМЕНТАРІ • 84

  • @chandrashekaraiahr6482
    @chandrashekaraiahr6482 24 дні тому +1

    ಅತ್ಯಂತ ಅದ್ಭುತ ಪ್ರವಚನ ಸರಳವಾಗಿ ಹೇಳಿದ್ದೀರಾ ಸ್ವಾಮೀಜಿ.
    ಅಧ್ಯಾತ್ಮ ಕ್ಷೇತ್ರದ ಅನರ್ಘ್ಯ ರತ್ನ ನೀವು.🙏🙏🙏🙏

  • @shantappabiradar6424
    @shantappabiradar6424 Рік тому

    🙏🙏🙏🙏🙏 Sharanu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @gowrishankarshankar6589
    @gowrishankarshankar6589 2 роки тому +3

    ಧ್ಯಾನದ ಮಹತ್ವದ ಮಾಹಿತಿ ಅತ್ಯಂತ ಶ್ರೇಷ್ಠ ತೆಯಿಂದ ಕೂಡಿದೆ. ಇದರ ಮಹತ್ವದ ಸಾರ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಶಿಕ್ಷಣ ದ ಮೂಲಕ ತಿಳಿಸಿದಾಗ ದೇಶ ಅತ್ಯಂತ ಸಂವೃದ್ದಿ ಕಾಣುತ್ತದೆ. ಇದು ನನ್ನ ಅನಿಸಿಕೆ.

  • @Kallaiah-qp2uf
    @Kallaiah-qp2uf 6 місяців тому

    ಧ್ಯಾನದ ಮಹತ್ವ ಚಂದದ ವಿವರಣೆ.

  • @SathishKumar-he5st
    @SathishKumar-he5st 2 роки тому

    Dyanada bagge tumba artapoornavagi tilisiddiri tumba dhanyavad gurugale

  • @sharavathic5277
    @sharavathic5277 5 місяців тому

    ಓಂ ಗುರುಭ್ಯೋ ನಮಃ| ಶಾಂತಿ ಶಾಂತ ಶಾಂತಿಃ

  • @Girijama-c5e
    @Girijama-c5e 3 місяці тому

    Dhanyavadagalu guruji

  • @yashodhar5234
    @yashodhar5234 7 місяців тому

    ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು 🙏🙏 ನಾನು ಕಳೆದ 2-3ವರುಷ ಗಳಿಂದ ಧ್ಯಾನ ದಲ್ಲಿ ತೊಡಗಿ ಸಿ ಕೊಳ್ಳುತ್ತಿದ್ದೇನೆ ನೆಲದ ಮೇಲೆ ಹೆಚ್ಚು ಸಮಯ ಕುಳಿತು ಕೊಳ್ಳಲು ಸಾಧ್ಯವಗದೆ ಕುರ್ಚಿಯಲ್ಲಿ ಬೆನ್ನು -ಕತ್ತು ನೇರವಾಗಿ ಕುಳಿತು ಕೊಳ್ಳುತ್ತೇನೆ ಇದು ಓಕೆ ಅಲ್ಲವೇ 🙏🙏

  • @indreshkumarkrindreshkr6485
    @indreshkumarkrindreshkr6485 3 роки тому +2

    🌹ಜೈ ಶ್ರೀ ರಾಮಕೃಷ್ಣ 🧘‍♂️🧘‍♂️🧘‍♂️🧘‍♂️🙏🏻

  • @girijambakanakatte5741
    @girijambakanakatte5741 2 роки тому +4

    ಹಂತ ಹಂತವಾಗಿ ಧ್ಯಾನದ ಸ್ಥಿತಿಗೇರುವುದನ್ನು ಬಹಳ ಚೆನ್ನಾಗಿ ವಿವರಿಸಿದಿರಿ. ಧನ್ಯವಾದಗಳು

  • @deepividyashreearjunarjun5945
    @deepividyashreearjunarjun5945 10 місяців тому

    ಧನ್ಯವಾದಗಳು ಗುರುಗಳೇ

  • @trathnamma3100
    @trathnamma3100 2 роки тому

    Swamiji maharaji pranam 🙏🙏🌺🌺🙏🙏

  • @acmarutielevatorescalators8357
    @acmarutielevatorescalators8357 2 роки тому

    🙏👏🙏OM Sri Gurudevariga Jay jay jayakar koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu vandhanagalu Abhinadanagalu koti koti pranam Namana 🙏👏🙏

  • @trathnamma3100
    @trathnamma3100 3 роки тому +2

    Jai Ramakrishna pranam🌸🌸🙏🙏🙏🌸🌸

  • @manoharhalapeti2475
    @manoharhalapeti2475 2 роки тому

    Gurugi good measege

  • @preethih5125
    @preethih5125 2 роки тому +7

    ಜೈ ಶ್ರೀ ರಾಮಕೃಷ್ಣ...🙏🙏🙏🙏ಧನ್ಯವಾದಗಳು ಗುರೂಜಿ.. ಅದ್ಭುತ ಮಾತುಗಳನ್ನು ತಿಳಿಸಿದ್ದೀರಿ🌹🌹💐

  • @meerasshetty8185
    @meerasshetty8185 2 роки тому

    Thanku GuruhJi

  • @manjunathkr4674
    @manjunathkr4674 2 роки тому +1

    Thanks. Guruji following in my long life

  • @manshettybelkery542
    @manshettybelkery542 2 роки тому

    ಬಹಳ ಚೆನ್ನಾಗಿದೆ ಮಹಾತ್ಮರೆ.

  • @meerasshetty8185
    @meerasshetty8185 2 роки тому

    Namasthe Guruji thanks to Vivekananda samiti Meera Shetty. Bangalore.

  • @veenarao4014
    @veenarao4014 2 роки тому

    Dhanynade gurugale

  • @pankajakshim9786
    @pankajakshim9786 2 роки тому

    ಧನ್ಯವಾದಗಳು ಗುರೂಜಿ 🙏🙏ಬಹಳ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ ನಾನು ಧ್ಯಾನ ಮಾಡುತಿದ್ದೇನೆ ಆತ್ಮನಂದ ಪಡೆಯುವ ದಿಕ್ಕಿನಲ್ಲಿ 🙏🙏💐

  • @vedicclass7150
    @vedicclass7150 2 роки тому

    Namaskara guruji🙏🏻🙏🏻🙏🏻

  • @rajap9526
    @rajap9526 2 роки тому

    JAI Sri ram, congratulations guruji 💐🙏🙏🙏🙏

  • @om5341
    @om5341 3 роки тому +3

    Namaste guruji🙏🙏

  • @Sanjeev9900-ybl
    @Sanjeev9900-ybl 2 роки тому +2

    ತುಂಬಾ ಧನ್ಯವಾದಗಳು ಗುರೂಜಿ..... ಬಹಳ ಅರ್ಥ ಪೂರ್ಣ ವಾಗಿ ತಿಳಿಸಿದ್ದೀರಿ... ಧ್ಯಾನ ದ ಬಗ್ಗೆ ನಾನು ತುಂಬಾ search ಮಾಡಿದ್ದೇನೆ ಸರಿಯಾಗಿ ಎಲ್ಲೂ ಅರ್ಥ ವಾಗಿಲ್ಲ.. ಆದರೆ ನಿಮ್ಮ ಮಾತು ಚೆನ್ನಾಗಿ ಅರ್ಥವಾಗಿದೆ,

  • @rukminirukku9807
    @rukminirukku9807 2 роки тому

    Thumba dhanyavaadagalu gurudeva 🙏💐

  • @kalyanigurupadh2990
    @kalyanigurupadh2990 3 роки тому +2

    JAYARAMKRISHNA 🙏

  • @meenakshis3675
    @meenakshis3675 2 роки тому +1

    ಸ್ವಾಮೀಜಿ ನಿಮ್ಮ ಪಾದರವಿಂದಗಳಿಗೆ ಅನಂತ ಧನ್ಯವಾದಗಳು 🙏🌹🙏 ನಿಮ್ಮ ಮಾರ್ಗದರ್ಶದಿಂದ ಸರಿಯಾದ ಧ್ಯಾನವನ್ನು ಕಲಿತುಕೊಂಡೆ, ನಾನು ಧ್ಯಾನ ಮಾಡುತಿದ್ದೆ ಇನ್ನೂ ಹೆಚ್ಚಿನ ಕ್ರಮಬದ್ದವಾಗಿ ತಿಳಿದು ಕೊಂಡೆ ತುಂಬಾ ತುಂಬಾ ಸಹಾಯ ಅಯ್ತು, thank you, thnk you ಧ್ಯಾನ ದಲ್ಲಿ ಆಗುವ ಅನುಭವ ಗಳ ಬಗ್ಗೆ ವಿಡಿಯೋ ಕೊಡಿ ದಯವಿಟ್ಟು 🙏🌹🌹

  • @swarnalathahassan8735
    @swarnalathahassan8735 2 роки тому

    Very nice lot of thanks jai sri Ramakrishna jai srimathe jai guriji

  • @ramakrishnahr8854
    @ramakrishnahr8854 3 роки тому +2

    JAI SWAMIJI...!

  • @executiveengineerpredurban8011
    @executiveengineerpredurban8011 2 роки тому +2

    Thank you Swamiji....

  • @ganapathinaik7920
    @ganapathinaik7920 11 місяців тому

    Super boomi builders

  • @manjunathduragappa4287
    @manjunathduragappa4287 3 роки тому +2

    ಜೈ ಗುರೂಜೀ

  • @renukavathibb6752
    @renukavathibb6752 2 роки тому

    Danyavadagalu gurugale

  • @veenarao4014
    @veenarao4014 2 роки тому

    Namaste gurugale......nondiruva manasige nemmadhi sikkitu

  • @indiranarayan5155
    @indiranarayan5155 2 роки тому

    Thank you guruji

  • @raghuss768
    @raghuss768 11 місяців тому

    🙏🙏🥰

  • @poonjakusuma8872
    @poonjakusuma8872 3 роки тому +2

    Pranam swamiji.jai Guruji

  • @AVJM63
    @AVJM63 3 роки тому +4

    Thanks to Vivekananda Yuvaka Sangha, Mysuru for conducting these special lectures during this pandemic times. Which is making us more strong and orient ourselves to a great entity. Jai Ramakrishna

  • @veenarao4014
    @veenarao4014 2 роки тому

    Olleya dhyanada darshana.... 🙏....really your words made me. Enlightment

  • @nagarathna2192
    @nagarathna2192 2 роки тому

    ಧನ್ಯವಾದಗಳು ಗುರೂಜಿ ನನಗೆ ತುಂಬಾ ದೇವರ ದ್ಯಾನ ಮತ್ತು ಭಕ್ತಿ ತುಂಬಾ ಬೇಕು ಗುರೂಜಿ ದಯವಿಟ್ಟು ನನಗೆ ಫೋನ್ ನಂಬರ್ ವಿಳಾಸ ದಯವಿಟ್ಟು ಕಳಿಸಿ ಕೊಡಿ

  • @hemahithapoojary8566
    @hemahithapoojary8566 2 роки тому

    Wonderful, 👃

  • @sureshs5808
    @sureshs5808 2 роки тому

    ಓಂ

  • @arjunbimapa2453
    @arjunbimapa2453 2 роки тому

    Super

  • @veenarao4014
    @veenarao4014 2 роки тому

    Amazing to listen and peacyise

  • @dineshbb798
    @dineshbb798 2 роки тому

    ನಿಮ್ಮನ್ನು ಕಾಣಬಹುದೇ...!
    ಹೌದಾದರೆ ,
    ಎಲ್ಲಿ..!

  • @nanjappac9612
    @nanjappac9612 2 роки тому

    🙏🙏🙏🎉

  • @irannaramapuri3474
    @irannaramapuri3474 3 роки тому +1

    ಜ್ಞೆ ರಾಮ ಕ್ರಿಷ್ಣ

  • @shyamsundar6732
    @shyamsundar6732 2 роки тому

    🙏🙏🙏🙏

  • @arunkumarms668
    @arunkumarms668 2 роки тому

    🙏🙏🙏🌹🌹🌹👏👏👏

  • @veenarao4014
    @veenarao4014 2 роки тому

    Practise

  • @anandaanand2270
    @anandaanand2270 2 роки тому

    S.sr. Gr

    • @ravik4217
      @ravik4217 2 роки тому

      Namaste Guruji most important things to told for improving to dnya doing. Thk u jai ramkrishna namah om sai ram jai shree ram

    • @nandinin8563
      @nandinin8563 2 роки тому

      ಧನ್ಯವಾದಗಳು ಗುರುಜೀ .ತುಂಬಾ ವಿಚಾರಗಳು ತಿಳಿಯಿತು ..ಇದನ್ನು ಅಭ್ಯಾಸ ಮಾಡುತ್ತೇನೆ ..

  • @nramayya9197
    @nramayya9197 7 місяців тому

    Jai ho gurudev Jai ho ,sri guruvige pranamagalu .🎉

  • @shankaregowda2167
    @shankaregowda2167 2 роки тому

    💐💐🙏🙏💐💐

  • @govindarajuc7820
    @govindarajuc7820 2 роки тому

    🙏👌🙏

  • @rajathegde7751
    @rajathegde7751 2 роки тому

    🙏

  • @lrsamagar1891
    @lrsamagar1891 2 роки тому

    🙏🙏🙏

  • @RayagadaKanal-qf5vo
    @RayagadaKanal-qf5vo Рік тому

    🙏🙏🙏🙏🙏💯👌👌

  • @dsusha1865
    @dsusha1865 2 роки тому

    🙏🙏🙏

  • @sushanthsapaliga8127
    @sushanthsapaliga8127 2 роки тому

    🙏🙏

  • @rakeshkonchigeri136
    @rakeshkonchigeri136 Рік тому

    🙏🙏🙏🙏🙏