ATUL SUBHASH CASE :ದೇಶಾದ್ಯಂತ ಸಂಚಲನ ಸೃಷ್ಟಿಸಿದ ಟೆಕ್ಕಿ ಸಾ*..ಕಾನೂನು ದುರ್ಬಳಕೆಗೆ ಸುಪ್ರೀಂ ಕಳವಳ| Tv5 Kannada

Поділитися
Вставка
  • Опубліковано 11 гру 2024

КОМЕНТАРІ • 164

  • @shridhararairai2597
    @shridhararairai2597 7 годин тому +38

    ಮಹಿಳಾ ಆಯೋಗ ಇದ್ದಂತೆ ಪುರುಷ ಆಯೋಗವು ಜಾರಿಗೆ ಬರಲಿ

  • @UserPasha684
    @UserPasha684 10 годин тому +35

    ಕಾನೂನು ವ್ಯವಸ್ಥೆ ಎಲ್ಲರಿಗೂ ಸರಿ ಸಮಾನವಾಗಿ ಇರಬೇಕು

  • @NatureWhispering90
    @NatureWhispering90 6 годин тому +22

    ಕೆಲ ವರ್ಷಗಳ ಹಿಂದೆ ಬೆಂಗಳೂರು ನಲ್ಲಿ ನಡೆದ ವಿಷಯ. ನಮ್ಮ ಸ್ನೇಹಿತನೇ. ನಾನು ಫಸ್ಟ್ ಅವನನ್ನು ನೋಡಿದ ದಿನ ಅವನೊಬ್ಬ ರಾಜಕುಮಾರ ಥರಾ ಇದ್ದ. ಒಳ್ಳೇ ಕೆಲಸ ಇತ್ತು. ಸ್ವಂತ ಮನೆ.. ಒಂದು ಸಲ ಎಲ್ಲೋ ಅವನು ಎದುರಾದಾಗ ನಂಗೆ ಅವನ ಗುರ್ತೇ ಸಿಗ್ಲಿಲ್ಲ. ಅರೆ ಹುಚ್ಚನ ಹಾಗಾಗಿದ್ದ. ಕೇಳಿದ್ರೆ ಈ ತರ ಕೇಸ್ ವಿಷಯ, ತಲೆಮರೆಸಿ ಓಡಾಡ್ತಾ ಇರೋ ಬಗ್ಗೆ ಹೇಳಿದ. Job ಹೋಗಿತ್ತು. ಅಕ್ಷರಶ ಬೀದಿಗೆ.. ಅವತ್ತೇ ನನಗೆ ಈ ಅಸಮಾನ ಕಾನೂನಿನ ಬಗ್ಗೆ ಬೇಜಾರ್ ಆಯಿತು. ಇದೇ ಬೇಜಾರಿಗೆ ಅವನ ತಂದೆ ತೀರಿಕೊಂಡರಂತೆ. ತಾಯಿ ಮೇಲೂ ಕೇಸ್. ಅವರಿಗೆ ಅನಾರೋಗ್ಯ. ಇವನು ಮನೆಗೆ ಹೋಗೋ ಹಾಗೇ ಇಲ್ಲ. ಈ ಘಟನೆ ನನಗೆ ನೆನಪಾದಾಗಲೆಲ್ಲ ಮನಸಿಗೆ ನೋವಾಗುತ್ತೆ. ಇದಕ್ಕೆಲ್ಲ ಕಾರಣ ಹುಡುಗಿಗೆ ಈ ಮದುವೆ ಇಷ್ಟ ಇರ್ಲಿಲ್ಲ ಅಂತೆ. ಅದನ್ನು ಮದುವೆಗೆ ಮುಂಚೆನೇ ಹೇಳಿ ಸಾಯಬಹುದಲ್ವಾ 😢. ಅದಕ್ಕೇ ಕಾನೂನು ಅನ್ನೋದು ಎಲ್ಲರಿಗೂ ಸರಿಸಮಾನ ಆಗಿರ್ಬೇಕು. ಕಾನೂನಿನಲ್ಲಿ ನ್ಯಾಯ ಇರಬೇಕು, ಅನ್ಯಾಯ ಇರ್ಬಾರ್ದು 😢😢

  • @Br.Robertofm
    @Br.Robertofm 8 годин тому +24

    Justice for all Gents / male!!!

  • @dbasavarajbasavaraj2447
    @dbasavarajbasavaraj2447 8 годин тому +19

    ಕಾನೂನು ಯಲ್ಲರಿಗೆ ಒಂದೇ ನ್ಯಾಯ ಕೊಡಿಸಿ ಸರ್

  • @julsiejuliet7165
    @julsiejuliet7165 8 годин тому +16

    ಒಂದು ಒಳ್ಳೆಯ judgement ಕೂಡ ಬೇಕು ಕೋರ್ಟ್ ಗಂಡು ಮಕ್ಕಳಿಗೆ

  • @ummerfarooqmehthab1385
    @ummerfarooqmehthab1385 9 годин тому +15

    , ಜೀವನಾಂಶ ಹಾಗೂ ಇನ್ನಿತರ ವಿಚಾರದಲ್ಲಿ ಕಾನೂನು ತಿದ್ದುಪಡಿ ಅನಿವಾರ್ಯ

  • @krishnamurthymurthy8305
    @krishnamurthymurthy8305 9 годин тому +16

    Single life is beautiful life

  • @Omnamahshivaya_342
    @Omnamahshivaya_342 9 годин тому +16

    ಹೆಣ್ಣು ಗೆ ಎಲ್ಲಾ. ವಿಷಯ ಜೊಲ್ಲು ಸಮಾನತೆ ಹಕ್ಕು ಹಾಗೆ ಕಾನುನಲ್ಲಾ ಗಂಡ ಹೆಣ್ಣು ಗೂ ಸಮಾನ ಕಾನೂನು ಇರಬೇಕು ಭಾರತದ ಹಿಂದು ಸಮಾಜ ದಲಿ. ಇಂತ ಘಟನೆ ಗಳು ಹೆಚ್ಚು ತೀರಿವುದು ಸಮಾಜ ಅವನತಿ ಹತ್ತಿರ ಸಾಗುತಿದೆ ಮುಂದೆ ಹಿಂದು ಕೌಟುಂಬಿಕ ವ್ಯವಸ್ಥೆ ಇಲ್ಲದಂತೆ ಆಗಬಹುದು ಎಚ್ಚರಿಕೆ ವಹಿ‌ದಿದ್ದರೆ

    • @BasaveshwaraagenciesCNH-tx3ph
      @BasaveshwaraagenciesCNH-tx3ph 9 годин тому +2

      100% truth

    • @praveenhallad9352
      @praveenhallad9352 9 годин тому

      ಅಧಕ್ಕೆ ನೇರ ಹೊಣೆ ಕಾನೂನು ಬರೆದವನೆ ಅಲ್ವಾ ಈ ಸಾವಿಗೆ ಮಾತ್ರ ಅವನೆ ನೇರ ಹೊಣೆ

    • @chetan78695
      @chetan78695 8 годин тому

      Sabaralli e thara hagalla yake
      Nammalli hengasaru sari ella

    • @Omnamahshivaya_342
      @Omnamahshivaya_342 8 годин тому

      @@chetan78695 ಅವರು ಷರಿಯಾ ಕಾನುನಲಿ ಹೆಣ್ಣು ಮಕ್ಕಳಿಗೆ. ಪೂರ್ಣ ಸ್ವಾತಂತ್ರ್ಯ ಇಲ್ಲ ಬರುಕದಲೇ ಸೂರಿಗೆ ಬರಬೇಕು ನಮ್ಮ ಹೆಣ್ಣುಮಕ್ಕಳು ಚಡ್ಡಿ ಬ್ರಾದಲೆ ಸಂತೆ ಮಾಡುತರೆ

  • @mptravelogue
    @mptravelogue 3 години тому +2

    ನಾನು ಬಲಿಪಶು....... 😞😞😞 ಅವ್ವ ಮಗಳು...... ನನ್ನ ಜೀವಂತ ಕೊಂದರು. ನ್ಯಾಯಾಲದಲ್ಲಿ ನಾವು ಏನ್ ಹೇಳಿದ್ರು ನಡೆಯಲ್ಲ. ನಗುತ್ತಾರೆ. ಗಂಡಸರೇ ಮದುವೆ ಆಗಬೇಡಿ. ಅಪ್ಪ ಅಮ್ಮ ನ ನೋಡಿಕೊಂಡು ಸುಖವಾಗಿ ಇರಿ. 🙏🙏🙏🙏🙏😞

  • @hussainsaheb8703
    @hussainsaheb8703 9 годин тому +6

    ರಾಮಕಾಂತ್ ಒಳ್ಳೆ ಮಾಹಿತಿ 👌👌

  • @babujayakar8708
    @babujayakar8708 6 годин тому +4

    Sir section 125 and 498a ತೆಗೆದು ಹಾಕಬೇಕು

  • @subrayap1899
    @subrayap1899 4 години тому +4

    ಜಗತ್ತೆಲ್ಲ ಸುತ್ತಾಡುವ ಮೋದಿ ಇಂತಹ ಕೃತ್ಯಗಳು ಭಾರತದಲ್ಲಿ ಆಗುವಾಗ ತಕ್ಷಣ ಪ ಪ್ರತಿಕ್ರಿಯಿಸಬೇಕು

  • @ashokvanrashi
    @ashokvanrashi 7 годин тому +5

    JUSTICE IS DUE😢

  • @nagarajmoger4407
    @nagarajmoger4407 2 години тому

    Justice for Athul🙏🏽

  • @RajRaju-ii8cf
    @RajRaju-ii8cf 3 години тому +2

    ಅವಳು ಎಷ್ಟು ಜನದ. ಜೊತೆ ಆಟ ಆಡಿದಳು ಅದನ್ನು. ವಿಚಾರಿಸಿ

  • @madhugj8645
    @madhugj8645 8 годин тому +7

    Justice is due.......
    my heart melts for Atul.

  • @raghunath6766
    @raghunath6766 9 годин тому +6

    ಬದುಕ್ಕಿದ್ದಾಗ ಸೋತು ಸುಣ್ಣ ಆಗಿ ಯಾರಿಗೆ ಹೇಳಿದ್ರು ಎಲ್ಲರೂ ಕಡ್ಡಿ ಅಲ್ಲಾಡುಸು ವವರೇ, ನನ್ನದು ಅದೇ ಕಥೆ.

  • @SURYASURYA-wz1rs
    @SURYASURYA-wz1rs 4 години тому +1

    Justice for ATUL Subhash..

  • @SureshK-qk3zs
    @SureshK-qk3zs 6 годин тому +2

    Justice for athul

  • @nagarajsrnagaraj5667
    @nagarajsrnagaraj5667 10 годин тому +10

    Immediate stop the dowry harassment cases

  • @vinayakvishwakarma
    @vinayakvishwakarma 9 годин тому +6

    Time to Migrate different nations ✈️
    Indian judiciary is a joke 😢

    • @shree1787
      @shree1787 8 годин тому +2

      😂😁🤣😅😃😀

    • @ashokvanrashi
      @ashokvanrashi 7 годин тому +1

      Where you go wife follows so is law follows😂

  • @babunihal4003
    @babunihal4003 3 години тому

    Super bro your speech 🙏🙏🙏🙏

  • @GaribonkaHumDard
    @GaribonkaHumDard 10 годин тому +3

    Sir 🙏🙏🙏🙏🙏🙏🙏🙏

  • @AmareshHrhl
    @AmareshHrhl 9 годин тому +2

    Good

  • @yuvarajyuvi8676
    @yuvarajyuvi8676 9 годин тому +6

    ಹೆಣ್ಣು ಫುಲ್ ಡೇಂಜರ್ ಆದ್ರೂ ಸಮಾಜ ಹೆಣ್ಣಿಗೆ support madtha ede

  • @îîîîîîîîîîîîîîǰ
    @îîîîîîîîîîîîîîǰ 9 годин тому +2

    Very Good

  • @oneworldoneworld7954
    @oneworldoneworld7954 2 години тому

    Shame less law😢

  • @praveenkumar.t3258
    @praveenkumar.t3258 2 години тому

    Super explain sir

  • @sandeepputhran3294
    @sandeepputhran3294 2 години тому

    Justice is Due😢

  • @RameshS-di9ob
    @RameshS-di9ob 7 годин тому +1

    Hoipeless law …

  • @HemanthKumar-ek5yg
    @HemanthKumar-ek5yg 6 годин тому +2

    ಇದು ಒಂದ್ ಕಾನೂನು.

  • @ramurthykn2287
    @ramurthykn2287 8 годин тому +2

    Shame on.society

  • @jacinthafernandes2562
    @jacinthafernandes2562 3 години тому

    Best anchor

  • @Chandrachandu91
    @Chandrachandu91 8 годин тому +4

    Raise voice against the judge and investigation officer

    • @shree1787
      @shree1787 8 годин тому +3

      Not judge criminal 😬🥶

  • @kalingmalhari3451
    @kalingmalhari3451 5 годин тому +3

    498A tumbha misused aagatide

  • @Callmepavitra-w7j
    @Callmepavitra-w7j 8 годин тому +1

    Same on government 😡🥺

  • @PKD6067
    @PKD6067 2 години тому

    I stand with men on this issue. This is grave injustice done by our system. Gender neutral law must be enacted.

  • @MadeshettiN
    @MadeshettiN 7 годин тому +1

    Stop The dowry system
    My heart melts for Atul Subhash
    Shame on society

  • @prabhakarpv4109
    @prabhakarpv4109 8 годин тому +7

    I also victim by court since 2014 😢😢

    • @krishnabrai1150
      @krishnabrai1150 8 годин тому +1

      2014 ra nantara nanagu nyaya sigutte anno nambike kalkondiddene

  • @habeebrahaman3078
    @habeebrahaman3078 8 годин тому +2

    Stop dowre case

  • @shankarnimbal134
    @shankarnimbal134 4 години тому

    Education is required for early judgement and decree.

  • @satishingalagi4413
    @satishingalagi4413 6 годин тому +1

    Atul was rip 😢😢😢 justice for atul

  • @raveeshaiahpr8257
    @raveeshaiahpr8257 4 години тому

    We want justice

  • @ShivaK-gh1xg
    @ShivaK-gh1xg 4 години тому

    Sir😢😢😢😢😢😢😢😢😢😢😢😢😢

  • @JourneyStories-v8k
    @JourneyStories-v8k 9 годин тому +3

    There are lakhs of these kind of cases and most of the men are suffering daily silently

  • @pravinshetty1310
    @pravinshetty1310 5 годин тому +2

    ಆ ನತದೃಷ್ಟನ ಪೂರ್ಣ ಹೆಸರು - ಅತುಲ್ ಸುಭಾಷ್ ಮೋದಿ. 😮😢
    ಆದರೆ ಮಿಡಿಯದವರು ಯಾಕೆ ಅವರ "ಮೋದಿ" ಎಂಬ ಉಪನಾಮ ಅಡಗಿಸಿಡುತ್ತಿದ್ದಾರೆ.? 😮

    • @valsd4456
      @valsd4456 4 години тому +1

      Media davra ammanige keydiratane a hesru

  • @RajuSigma-c4j
    @RajuSigma-c4j 7 годин тому +1

    ಕಾ ನೂ ನು ಸರಿ ಇಲ್ಲ

  • @ManjunathKR-cs6iz
    @ManjunathKR-cs6iz 4 години тому

    Ramakanth sir , you said it right, no one cares when he is alive, shame

  • @shylabarike2847
    @shylabarike2847 4 години тому

    ನನ್ನ ಮಗನ ಪರಿಸ್ಥಿ ಹೀಗೆ ಆಗಿದೆ sir😢

  • @shreyasananthoju6208
    @shreyasananthoju6208 8 годин тому +2

    Equal gender rights must be brought to parliament. But Kangress will not raise this issue they have fear of losing women votes

  • @shgiy101
    @shgiy101 8 годин тому +1

    Court law and order itkand unnade 😂😂😂😂😂

  • @RafeeqRafi-zw6gj
    @RafeeqRafi-zw6gj 4 години тому

    Police Station. Court alliyu ede prblm sir gandasara golu ade gathi😢

  • @waheedadil2211
    @waheedadil2211 9 годин тому +1

    This type of somany cases in tumkur city same type of blackmailing case in one famous family in tumkur

  • @hamzasystemadmin5632
    @hamzasystemadmin5632 4 години тому

    Raakshasi

  • @vincentpinto9739
    @vincentpinto9739 9 годин тому +1

    SOUJANYA .

    • @panzer5165
      @panzer5165 8 годин тому

      Nin hennthi na awalu...

  • @sureshr2707
    @sureshr2707 4 години тому

    Sir . I am also facing likely same problem . Idea is given lawyers and mediation team

  • @shankarnimbal134
    @shankarnimbal134 4 години тому

    Un educated un able to give early judgement and decree

  • @PKD6067
    @PKD6067 2 години тому

    Who was the judge?

  • @PremKumar-yf5lu
    @PremKumar-yf5lu 3 години тому

    Just after 20 days of marriage she left and after 2 months she was in her home , and she filed ncr against me and my family, my father is 58 years old he was in police station for not his mistake this was love marriage, 😞😞😢 💔 where love where marriage.
    Boy mother is also girl right even boy have feels even boy is human being

  • @halliyabuddhivanthamaanava7436
    @halliyabuddhivanthamaanava7436 8 годин тому

    Sir...please play this and talk about this thoroughly .....women are misusing all laws sir....some govt employees

  • @nageshsk9028
    @nageshsk9028 6 годин тому

    I AND MY TWO MALE CHILDREN ARE SUFFERING FROM 2003

  • @anandraju4243
    @anandraju4243 9 годин тому +3

    Papa ah yuvaka jeevanadalli baalu badukabekaggidava indu kanoonu ivanannu kole madi bittide

    • @krishnabrai1150
      @krishnabrai1150 8 годин тому +1

      Haudu kanunannu twist maduvudarinda atma hatye galu hecchuttive

  • @ujjwalgowda4781
    @ujjwalgowda4781 4 години тому

    RIP

  • @sushmaganiga886
    @sushmaganiga886 7 годин тому

    Mangalore nalli kuda sucide agude... Last year .. false DV case nalli

  • @MahabaleshwarBhat-kn7xe
    @MahabaleshwarBhat-kn7xe 9 годин тому +2

    ಒಂದೇ ಒಂದು ಜಿಹಾದಿ ಹೆಣ್ಣಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡದ್ದು ನೋಡಿಲ್ಲ

    • @marketmaatu6728
      @marketmaatu6728 9 годин тому

      ಇಂತಹ ವಿಷಯ ನೋಡಿ ಕೆಲವೊಮ್ಮೆ ಅವರ ರೀತಿಯೇ ಸರಿ ಎನಿಸುತ್ತದೆ. ಇಲ್ಲಿ ನೋಡಿ ಹಿಂದೂಗಳಿಗೆ ಮದುವೆ ಇಲ್ಲ. ಮಕ್ಕಳು ಇಲ್ಲ. ಜಾಬ್ ಇಲ್ಲ. ಮದುವೆ ಆಗುವ ಧೈರ್ಯವೂ ಇಲ್ಲ.

    • @chetan78695
      @chetan78695 8 годин тому

      Sabri hennumakklu great ri e vicharadalli
      Namma hindu hennumakklu sari ella

    • @marketmaatu6728
      @marketmaatu6728 8 годин тому

      @chetan78695 ಅವರ ಹೆಣ್ಣು ಮಕ್ಕಳು ಎಷ್ಟೋ ವಿಷಯದಲ್ಲಿ ಸರಿ.

    • @MahabaleshwarBhat-kn7xe
      @MahabaleshwarBhat-kn7xe 8 годин тому +1

      @chetan78695 ಹಿಂದೂ ಹುಡುಗಿ ಜಿಹಾದಿ ಜೊತೆ ಓಡಿ ಹೋದವಳ ಬಗ್ಗೆ ಹೇಳಿದ್ದು ಆಕೆ ನೇ ಸುಟ್ಕೇಸ್ ಒಳಗೆ ಹೋಗ್ತಾಳೆ 🤣

    • @krishnabrai1150
      @krishnabrai1150 8 годин тому

      Muslim henmaklu endoo gandana viruddha hogodu bahala kadime avre great

  • @MaluraSwamy
    @MaluraSwamy 6 годин тому

    This is a business sir

  • @chethansn5637
    @chethansn5637 4 години тому

    Idhunnu hellappa ivn death ge modi govt Karana antha

  • @Franky-j5y
    @Franky-j5y 8 годин тому

    Yavaga 20 varsha aadmela NO 😂😂😂😂 5:32

  • @vijayathingalaya8019
    @vijayathingalaya8019 4 години тому

    Eegina kaladalli hennu makkale kettu hogiddare. Modalu intha hennu makkalige shikshe agbeku. Gandasare hushar sariyagi vicharisi maduve aagi. Intha hennu makkalige dikkaravirali

  • @nagarajsrnagaraj5667
    @nagarajsrnagaraj5667 10 годин тому +1

    Eega maduva annuvudu business aagida eegina hudigiyariga this is too much

  • @udaykumarnc7669
    @udaykumarnc7669 7 годин тому

    Avalannu gallige arisi

  • @kiranmysore6890
    @kiranmysore6890 7 годин тому

    SINGLE ONE TYPE TUFF & MARRIED OTHER TYPE PROBLEM SO ONLY WHO IS INTELLIGENT WHO KNOWS ART OF LIFE BALANCING & EMOTIONAL STRONG ONLY CAN SURVIVE & HAVE HAPPY LIFE.

  • @anasjalsoor8858
    @anasjalsoor8858 8 годин тому +1

    BjP deshana Sarwa Nasha Maduthana

    • @PremaPrakash-x6b
      @PremaPrakash-x6b 8 годин тому

      ಅವ ಸತಕು ಬಿಜೆಪಿಗೂ ಏನೂ ಸಂಬದ re ಕಾಂಗ್ರೆಸ್ ಸರಕಾರ ಇರ್ವಗಳು ಇದ್ದೆ ಸ್ಥಿತಿ ಇತ್ತು ಚಾನೆಲ್ಗಳು ಇರ್ಲಿಲ್ಲ ಇದ್ರು ಏನೂ ಮಾಡ್ಲಿಕ್ಕೆ ಆಗೋದಿಲ್ಲ ಕಾನೂನು ಕೋರ್ಟ್ ಇದೆ alva ಬಿಜೆಪಿ ಯಾಕೆ ನೀನು ವಿದ್ಯಾವಂತಅಲ್ವಾ ಮೂರ್ಣೆ classa

    • @MadeshettiN
      @MadeshettiN 7 годин тому

      ಲೋ ಗೂಬೆ ಏನೇನೋ ಹೇಳ್ತಾ ಇದ್ದೀಯ

  • @Chandrachandu91
    @Chandrachandu91 8 годин тому

    Law is jollllu😊

  • @Chandrachandu91
    @Chandrachandu91 8 годин тому

    He is tax payer

  • @praveenkumar.t3258
    @praveenkumar.t3258 2 години тому

    Justice for athul