Madhya dalli om Shakti antha bariyo haage illa square kaali irlebeku shakthi Moola mantra yavdhu antha ond video Maadi adna yavaglu helkobeku antha heli maale hakdaga maatra alla normal time alli ella time alli helkondre entha situation aadru Amma kapadtare antha heli Square baribekaadre bittu moolamanthra helbekadre ಓಂ ಶಕ್ತಿಯೇ ಓಂ ಬಂಗಾರು ಕಾಮಾಕ್ಷಿಯೇ antha aadmele ಓಂ ಶಕ್ತಿಯೇ ಬಂಗಾರು ಅಡಿಗಳೇ ಓಂ antha moor sala helbeku overall it's informative and very much needed good video
ಓಂ, ಶಕ್ತಿ
Om Shakti 👏👏👏👏👏👏👏
ಓಂ ಶಕ್ತಿ 🙏🏻
❤om sakti 🌺🙏🙏🙏
🙏🏻🙏🏻👌🏻
Ome shakti
Om shakti
🙏🙏🙏
ಓಂ ಶಕ್ತಿಯೇ, ಒಳ್ಳೆಯ ಶುಭಾ ಕಾರ್ಯ ದ, ಪಾತ್ರವೇನು ಬೇರೆದುಎಲ್ಲಿಹಾಕಬೇಕುತಿಳಿಸಿ, ಶಕ್ತಿಯವರೇ
Madhya dalli om Shakti antha bariyo haage illa square kaali irlebeku shakthi
Moola mantra yavdhu antha ond video Maadi adna yavaglu helkobeku antha heli maale hakdaga maatra alla normal time alli ella time alli helkondre entha situation aadru Amma kapadtare antha heli
Square baribekaadre bittu moolamanthra helbekadre ಓಂ ಶಕ್ತಿಯೇ ಓಂ ಬಂಗಾರು ಕಾಮಾಕ್ಷಿಯೇ antha aadmele ಓಂ ಶಕ್ತಿಯೇ ಬಂಗಾರು ಅಡಿಗಳೇ ಓಂ antha moor sala helbeku overall it's informative and very much needed good video
ಥ್ಯಾಂಕ್ಸ್ ಶಕ್ತಿಗಳೇ ನಾನು ಅಮ್ಮನ ಕೇಳ್ಕೊಳೋದು ಅಲ್ವಾ ಅದುಕ್ಕೆ ಓಂ ಶಕ್ತಿ ಅಮ್ಮ ಅಂತ ಬರ್ದಿದಿನಿ ಶಕ್ತಿ ತಪ್ಪಿದ್ದರೆ ಕ್ಷಮಿಸಿ 🙏🏻
Shakti naavu non veg hotel business madta irodu maale haakidaga nonveg muttabahuda dayavittu thilisi 🙏🙏🙏
ಮುಟ್ಟಬಹುದು ಶಕ್ತಿ ಆದ್ರೆ ತಿನ್ನೋಹಾಗಿಲ್ಲ ಅದು ನಿಮ್ಮ ಕೆಲಸ ಅಲ್ವಾ ಶಕ್ತಿ ಮಾಡೋದ್ರಲ್ಲಿ ತಪ್ಪಿಲ್ಲ ನಮ್ಮ ಮನಸಲ್ಲಿ ಶ್ರದ್ದೆ ಭಕ್ತಿ ಇದ್ರೆ ಸಾಕು ಶಕ್ತಿ 🙏
Navu nenne hogi iva eligina java bandvi..akka nenne darshana mugsi baruvaga exit aguvaga 2 ruppe coin siktu..nanu manege tagobande. Coin hafe beeruli idla
ಒಳ್ಳೇದು ಬೀರುಲಿಡಿ 🙏🏻
ಇದನ್ನು ಬರೆದು ನಂತರ ಆ ಪತ್ರವನ್ನು ಏನು ಮಾಡಬೇಕು ಮೇಡಂ
ತುಳಸಿ ಗಿಡದ ಹತ್ತಿರ ಇಟ್ಟುಬಿಡಿ
Adana yavaga barebeku Shakthi Adana bardu en madbeku shakti plz hele
@@ChaitraChaitra-i4m ಮಾಲೆ ಅಕಿದ್ದಾಗ ಬರೆಯಿರಿ ಅನಂತರ ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ತುಳಸಿ ಗಿಡದ ಹತ್ತಿರ ಇಟ್ಟು ಬಿಡಿ
@yashugowda1 nerige bedboda
@@ChaitraChaitra-i4m ಬಿಡಬಹುದು
ಆ ಪತ್ರ ಏನು ಮಾಡಬೇಕು ಮೇಡಂ
@@ambikav892 ತುಳಸಿ ಗಿಡದ ಹತ್ತಿರ ಇಟ್ಟು ಬಿಡಿ