ಮಲೆನಾಡಿನ ಫೋರ್ಕ್ ಫ್ರೈ ಎಲ್ಲರೂ ಟ್ರೈ ಮಾಡಬಹುದು|PorkFry|Tv9 Food Corner

Поділитися
Вставка
  • Опубліковано 22 сер 2024
  • ಮಲೆನಾಡಿನ ಫೋರ್ಕ್ ಫ್ರೈ ಎಲ್ಲರೂ ಟ್ರೈ ಮಾಡಬಹುದು|PorkFry|Tv9 Food Corner
    ಹೇಳಿ ಕೇಳಿ ಈಗ ಲಾಕ್​ಡೌನ್. ಹೊರಗಿನ ತಿಂಡಿ ತಿನಸು ಸಿಗುವುದು ಅಷ್ಟ ಕಷ್ಟೆ. ಇನ್ನು ಕುಟುಂಬ ಮನೆಯಲ್ಲೇ ಕಾಲ ಕಳೆಯುತ್ತಿರುವಾಗ ತಿನ್ನಲು ಏನಾದ್ರು ತಿಂಡಿ ಬೇಕೇ ಬೇಕು. ಮನೆಯ ಗೃಹಿಣಿಯರು ಏನಪ್ಪ ತಿಂಡಿ ಮಾಡ್ಲಿ ಅಂತಾ ಯೋಚಿಸುತ್ತಿರುತ್ತಾರೆ. ಅದರಲ್ಲೂ ಈಗ ಹಣ್ಣಿನ ಸೀಸನ್. ಹಣ್ಣಿನಿಂದ ತರಹೇವಾರಿ ಖಾದ್ಯ ಕೂಡ ಮಾಡಬಹುದು. ಈ ಬಾರಿ ಚಿಕಮಗಳೂರಿನ ಗೃಹಿಣಿ ಬೀನಾ ರಾಘವೇಂದ್ರ ಮಲೆನಾಡಿನ ಪೋರ್ಕ್ ಫ್ರೈ (ಹಂದಿಮಾಂಸ ಫ್ರೈ) ಹೇಗೆ ಮಾಡುವುದು ಅಂತಾ ತಿಳಿಸಿಕೊಟ್ಟಿದ್ದಾರೆ. ಒಂದು ಸಲ ನೀವು ಟ್ರೈ ಮಾಡಿ ನೋಡಿ..!
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #TV9FoodCorner #PorkFry #Food #Tv9kitchen #TV9StreetFood #NewFoods
    TV9 Kannada | Kannada News | Latest Kannada News |
    Credits: #TV9Food #ChetanMavoor/producer|#Manjunath /VideoEditor|#TV9D

КОМЕНТАРІ • 105