ಒಳ್ಳೆಯ ಸಂದೇಶ ಇರುವ ಸಾಹಿತ್ಯ by Sri Purandara dasaru

Поділитися
Вставка
  • Опубліковано 10 лют 2025
  • ಸುಮ್ಮನೆ ಬರುವುದೆ ಮುಕ್ತಿ |ಪ ||ನಮ್ಮ ಅಚ್ಯುತನಂತನ ನೆನೆಯದೆ ಭಕ್ತಿ ||ಅ. ಪ ||
    ಮನದಲ್ಲಿ ದೃಢ ವಿರಬೇಕು ಪಾಪಿ ಜನರ ಸಂಸರ್ಗವ ನೀಗಲು ಬೇಕು ||ಅನುಮಾನ ವನು ಬಿಡಬೇಕು |ತನ್ನ ತನುಮನ ಧನವನ್ನೋ ಪ್ಪಿಸಬೇಕು ||
    ಕಾಮಕ್ರೋಧವ ಬಿಡಬೇಕು | ಪರ ಕಾಮಿನಿಯರ ಹಂಬಲ ಬಿಡಬೇಕು || ಹೇಮದಾಸೆಯ ಸುಡಬೇಕು | ಹರಿನಾಮ ಸಂಕೀರ್ತನೆ
    ಮಾಡಲುಬೇಕು ||
    ವ್ಯಾಪಾರ ವನು ಬಿಡಬೇಕು | ನಮ್ಮ ಶ್ರೀಪತಿ ಪುರಂದರ ವಿಠ ಲೆನ್ನ ಬೇಕು | ಪಾಪ ರಹಿತ ನಾಗಬೇಕು ಜ್ಞಾನ ದೀಪದ ಬೆಳಕಲಿ ಓಡಾಡಬೇಕು ||.

КОМЕНТАРІ • 1