ನನ್ನವರು ಯಾರು ಇಲ್ಲಾ ಅಂತ ತಿಳಿದಾಗ/ಅನಿಸಿದಾಗ , ಆ ದೇವರು ಎಂಬ ಕಣ್ಣಿಗೆ ಕಾಣದ ಶಕ್ತಿಯೇ ನಮ್ಮ ಬಾಳಿಗೆ ಆಸರೆ, ವಿಶ್ವಾಸ, ಆತ್ಮವಿಶ್ವಾಸ ಎಲ್ಲಾ... ದೇವರೊಬ್ಬನೇ (ಕಾಣದ ಶಕ್ತಿ )ನಾಮ ಹಲವು.. 🙏🙏
ಪ್ರೀತಿಯ ಪ್ರವೀಣ್ ಸರ್... ತುಂಬಾ ಚಂದಾಗಿ ಹೇಳಿದ್ದೀರಿ. Sir.. ಮೊದಲಿನ ಹಾಗೆ ನೀವು ನಗು ನಗುತ್ತಾ ಇರಬೇಕು .ಯಾಕೋ ನನಗೆ ಹಾಗೆನ್ನಿಸಿತು ಸರ್.ಬೇಜಾರ ಮಾಡ್ಕೋಬೇಡಿ .ನೀವು ನಮ್ಮಣ್ಣ ರಾಜಣ್ಣ ನಿಗೆ ಪರಮ ಆಪ್ತರು..ರಾಜಣ್ಣ ನ ಮನಸ್ಸಿಗೆ ತುಂಬಾ ತುಂಬಾ ಬೇಕಾದವರು.ಹತ್ತಿರವಾದವರು..ನಿಮ್ಮ ವೈಯಕ್ತಿಕ ವಿಚಾರಕ್ಕೆ ಬಂದಿದ್ದೇನೆ ದಯವಿಟ್ಟು ಕ್ಷಮಿಸಿ.ನಮ್ಮ ರಾಜಣ್ಣ ನಿಮ್ಮನ್ನು ತಮ್ಮ ಮಗನಂತೆ ಕಂಡವರು ..ಸರ್.ದಯವಿಟ್ಟು ನಗುನಗುತ್ತಾ ಇರಿ ಸರ್..ಎಪಿಸೋಡ್ ತುಂಬಾ ಚಂದ ಬಂದಿದೆ ಸರ್.. ತಪ್ಪಿದ್ದರೆ ಕ್ಷಮಿಸಿ...🎉🎉🎉🎉🎉🎉
We are indeed delighted, grateful and overwhelmed by your presence at the get-together. We are blessed in multiple ways Our grateful thanks to you & Family for making this event memorable Lakshman Rao & Shantha November 26,2023
Face the problems as it comes,Turbulent of problems face it, secret is Hapiness is Ahead when u facing Bunch of problems,God has given Thinking ,Memory power,use it properly.....Love the life❤❤❤lead the life❤
ಎಲ್ಲ ನಮ್ಮ ಮನಸ್ಸಿಗೆ ಇಷ್ಟ ಆಗೋದನ್ನ ಮಾಡೋದು ಅಜ್ಞಾನ ಅನ್ನಿಸಲ್ಲವೆ ಸರ್ ? ನಂಮ್ಗೆ ಇಷ್ಟ ಆದಂಗೆ ಕಾರ್ಯವನ್ನ ಮಾಡ್ಕಕೊಂಡು ನಾವೇ ಸಂತೋಷ ಪಡೋದು ಕೇವಲ ನಮ್ಮ ಅಹಂಕಾರ ಆಗ್ಲಿಲ್ಲ್ವೆ ಸರ್ ? ಕೇವಲ ಸತ್ಯವನ್ನ ಮಾತ್ರ ಮಾಡೋದು ಮಾತ್ರ ಸರಿಯಾಗಿರಕ್ ಸಾಧ್ಯ ಅನ್ನೋದು ನನ್ನ ಅನಿಸಿಕೆ ತಪ್ಪಿದ್ದಲ್ಲಿ ಕ್ಷಮೆ ಇರ್ಲಿ 🙏🙏🙏🙏🙏
HI UNEDUCATED PEOPLE HI CRUEL PEOPLE HI MYSTERIOUS PEOPLE HI DISRESPECTED PEOPLE HI UNHAPPY PEOPLE HI GRAVED PEOPLE HI SOMETHING PEOPLE HI BETRAYAL PEOPLE HI OLDAGE PEOPLE HI POOR PEOPLE HI LUSTROUS PEOPLE HI MONKEY MINDED PEOPLE
ನನ್ನವರು ಯಾರು ಇಲ್ಲಾ ಅಂತ ತಿಳಿದಾಗ/ಅನಿಸಿದಾಗ , ಆ ದೇವರು ಎಂಬ ಕಣ್ಣಿಗೆ ಕಾಣದ ಶಕ್ತಿಯೇ ನಮ್ಮ ಬಾಳಿಗೆ ಆಸರೆ, ವಿಶ್ವಾಸ, ಆತ್ಮವಿಶ್ವಾಸ ಎಲ್ಲಾ...
ದೇವರೊಬ್ಬನೇ (ಕಾಣದ ಶಕ್ತಿ )ನಾಮ ಹಲವು.. 🙏🙏
ಸರ್ ನಿಜಕ್ಕೂ ಅದ್ಭುತವಾದ ಮಾತುಗಳು.. ಜೀವನದಲ್ಲಿ ಹೊಸ ಉತ್ಸಹ ತುಂಬಿದ್ದಕ್ಕೆ ಧನ್ಯವಾದಗಳು
ನೂರಕ್ಕೆ ನೂರು ಸತ್ಯವಾದ ಮಾತು 👍🙏🙏🙏
ಪ್ರೀತಿಯ ಪ್ರವೀಣ್ ಸರ್...
ತುಂಬಾ ಚಂದಾಗಿ ಹೇಳಿದ್ದೀರಿ.
Sir.. ಮೊದಲಿನ ಹಾಗೆ ನೀವು ನಗು ನಗುತ್ತಾ ಇರಬೇಕು .ಯಾಕೋ ನನಗೆ ಹಾಗೆನ್ನಿಸಿತು ಸರ್.ಬೇಜಾರ ಮಾಡ್ಕೋಬೇಡಿ .ನೀವು ನಮ್ಮಣ್ಣ ರಾಜಣ್ಣ ನಿಗೆ ಪರಮ
ಆಪ್ತರು..ರಾಜಣ್ಣ ನ ಮನಸ್ಸಿಗೆ ತುಂಬಾ ತುಂಬಾ ಬೇಕಾದವರು.ಹತ್ತಿರವಾದವರು..ನಿಮ್ಮ ವೈಯಕ್ತಿಕ ವಿಚಾರಕ್ಕೆ ಬಂದಿದ್ದೇನೆ ದಯವಿಟ್ಟು ಕ್ಷಮಿಸಿ.ನಮ್ಮ ರಾಜಣ್ಣ ನಿಮ್ಮನ್ನು ತಮ್ಮ ಮಗನಂತೆ ಕಂಡವರು ..ಸರ್.ದಯವಿಟ್ಟು ನಗುನಗುತ್ತಾ ಇರಿ ಸರ್..ಎಪಿಸೋಡ್ ತುಂಬಾ ಚಂದ ಬಂದಿದೆ ಸರ್..
ತಪ್ಪಿದ್ದರೆ ಕ್ಷಮಿಸಿ...🎉🎉🎉🎉🎉🎉
The whole world is stage We are Actors...~
Willeam shakepeare
Sir plz regular agi video madi 😢 plz ..
ಧನ್ಯವಾದಗಳು ಪ್ರವೀಣ್ ಸರ್.
ನೊಂದ ಮನಸ್ಸುಗಳಿಗೆ ಚೇತನ ನೀಡುವ ಸ್ಪೂರ್ತಿ ಚಿಲುಮೆ ನಿಮ್ಮ ಮಾತುಗಳು.
🙏🙏🙏🙏
ನಮ್ಮ ಅಣ್ಣಾವ್ರ ಅಭಿಮಾನಿ ನಾಯಕ್ ರವರ ಜ್ಞಾನಕ್ಕೆ ನಮ್ಮ 🙏🙏
ದಯವಿಟ್ಟು ಮುಂದುವರೆಸಿ.
Yes yes yes
We are indeed delighted, grateful and overwhelmed by your presence at the get-together.
We are blessed in multiple ways
Our grateful thanks to you & Family for making this event memorable
Lakshman Rao & Shantha
November 26,2023
Guru devaobhava
ತುಂಬಾ ಚೆನ್ನಾಗಿ ಕಾಣತಿದ್ದಿರಾ ಸರ್ ನಿಮ್ಮ ಮಾತುಗಳನ್ನ ಕೇಳಿ ಸಂತೋಷ ಆಯಿತು
Noorake nooru satahy 🌹🙏
Super sir.Dhanyosmi
ನಿಮ್ಮ ಮಾತು ನಮ್ಮಂತ ನೊಂದಿರುವ ಮನಸ್ಸುಗಳಿಗೆ ಸ್ಪೂರ್ತಿ
Nicely said sir
ಸತ್ಯವಾದ ಮಾತು ಸರ್
Face the problems as it comes,Turbulent of problems face it, secret is Hapiness is Ahead when u facing Bunch of problems,God has given Thinking ,Memory power,use it properly.....Love the life❤❤❤lead the life❤
Thank you sir ಮನಸ್ಸಿಗೆ ತುಂಬಾ ಸಮಾಧಾನ ಆಗಿದೆ
It's truth word ❤❤
Perfect. Religion and spirituality is about getting good mental health
Om namah shivaya ❤
Super mathu sir
ಸತ್ಯ
❤
Thank you sir ❤😊plz do make frequent videos.your words make us strong.🙏🙏🤝🤝🤝🤝🤝
ದೈಹಿಕ ಆರೋಗ್ಯದ ಕಡೆಗೆ ಗಮನ harisutteve, ಆದರೆ ಮನಸ್ಸು ಸದೃಢ ಮಾಡಿ ಕೊಳ್ಳುವುದಿಲ್ಲ, ನಿಮ್ಮಿಂದ ಜನರಿಗೆ ಒಳ್ಳೆಯ ಉಪದೇಶ ದೊರಕುವಂತೆ ಆಗಲಿ🙏
Thank you sir good message for life
🙏🏻🙏🏻🙏🏻ಧನ್ಯವಾದಗಳು
Thank you so much sir good information
ಒಂದೊಳ್ಳೆ ಸಂಚಿಕೆ. ಧನ್ಯವಾದಗಳು ಸರ್
💯Right thoughts!!💪😎
Thanks for emptomising the real mistakes and overcoming them is rightly concluded Sir. Namaste for the same Sir.
Sir hosa hosa videogalannu upload madi. They are really solution oriented.
Tq ser
🎉🎉🎉 Good vibes sir
Saturated well experienced devine voice 🎉🎉🎉🎉
🙏🙏👍❤️
🙏🙏👏👏👏👏👏👏👏
Good motivation speech i🙏🙏🙏🙏
Unforgettable pacifying life beautifully guided here to follow is dutifully helpfull to live as a human being
Super sir thank you sir
🙏👌
ನಾನೂ ಕೂಡ ನೊಂದ ಜೀವ sir ನಿಮ್ಮ ಮಾತು '""'ಕತ್ತಲೆ ಇಂದ ಬೆಳಕಿನ ಕಡೆಗೆ ....."" ದಾರಿ ಅಗಿದೆ....NRML dvk ಮಂದ್ಯ.....
Sir video madatha iri sir.🙏🙏
Amoolya nudigalu...praveen ji
😮good messge
ಎಲ್ಲ ನಮ್ಮ ಮನಸ್ಸಿಗೆ ಇಷ್ಟ ಆಗೋದನ್ನ ಮಾಡೋದು ಅಜ್ಞಾನ ಅನ್ನಿಸಲ್ಲವೆ ಸರ್ ?
ನಂಮ್ಗೆ ಇಷ್ಟ ಆದಂಗೆ ಕಾರ್ಯವನ್ನ ಮಾಡ್ಕಕೊಂಡು ನಾವೇ ಸಂತೋಷ ಪಡೋದು ಕೇವಲ ನಮ್ಮ ಅಹಂಕಾರ ಆಗ್ಲಿಲ್ಲ್ವೆ ಸರ್ ?
ಕೇವಲ ಸತ್ಯವನ್ನ ಮಾತ್ರ ಮಾಡೋದು ಮಾತ್ರ ಸರಿಯಾಗಿರಕ್ ಸಾಧ್ಯ ಅನ್ನೋದು ನನ್ನ ಅನಿಸಿಕೆ
ತಪ್ಪಿದ್ದಲ್ಲಿ ಕ್ಷಮೆ ಇರ್ಲಿ 🙏🙏🙏🙏🙏
Kodudadre yen madbeku
🙏🙏🙏
🙏🙏🙏🙏🙏🙏🙏🙏🙏🙏🙏
Sir Annavra Dinakondhu mathu sanchike mundhu varisi sir pls
Video madthaeri sir
🎉🎉🎉🎉😮😮😮😮😮
Sir I need to meet you
Please call on7975560365 Manasa Healing Centre to contact me.
Nanage daramika OCD please video made
Sure.
ನಮಸ್ಕಾರ ಸರ್..nevu ರಾಮಕೃಷ್ಣ ಪರಮಹಂಸ ರ ತರ ಕಾಣ್ತಾ ಇದಿರಾ
ನಮಸ್ಕಾರ 🙏
Pooje madi ota maduvudu yava matagalindagi yanu samajakke PE rayoja na ella
Bari Ketan yochnegalu pariyara helisir
ಕೆಟ್ಟ ಯೋಚನೆಗಳ ಬಗ್ಗೆ ಮುಂದೊಮ್ಮೆ ಮಾತನಾಡುತ್ತೇನೆ.
namasthe sir
namasthe 🙏
@@kpraveennayak1234 nim jothe mathad beku sir
Sir online counseling kodabahuda
Sadyakke kodtaa illa .
NAANGENU KASTA ELLA NAANGE NAANE DHANYAVADHAGALLU KELAKOTHINI
ENIEMIES PAAPA CRYING
GIVE THEM ENO DISSOLVED WATER
😮😮😮😮😮😮😮
HI UNEDUCATED PEOPLE
HI CRUEL PEOPLE
HI MYSTERIOUS PEOPLE
HI DISRESPECTED PEOPLE
HI UNHAPPY PEOPLE
HI GRAVED PEOPLE
HI SOMETHING PEOPLE
HI BETRAYAL PEOPLE
HI OLDAGE PEOPLE
HI POOR PEOPLE
HI LUSTROUS PEOPLE
HI MONKEY MINDED PEOPLE
Sir nimanna beti agabeku plz nanage apayatment kodi
ಮಾನಸ ಹೀಲಿಂಗ್ ಸೆಂಟರ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
Sir subconscious mind bagge innastu vedio madi
Hi sr i want to meet you sr
Please call on Manasa Healing center mob no. 7975560365.
ನೀವು ಬರೆದ ಪುಸ್ತಕ ಬೇಕು.... ಸರ್..
ಈ ವಿಡಿಯೋದ descriptionನಲ್ಲಿ ವಿವರವಾಗಿ ಕೊಟ್ಟಿದ್ದೇನೆ ನೋಡಿ.
ಸರ್ ನಿಮ್ಮನ್ನ ಭೇಟಿ ಮಾಡಬೇಕು
ಮಾನಸ ಹೀಲಿಂಗ್ ಸೆಂಟರ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
🙏
🙏🙏
❤
🙏🙏
🙏