Це відео не доступне.
Перепрошуємо.

ನಮ್ಮ ಶರೀರದಲ್ಲಿರುವ ಏಳು ಚಕ್ರಗಳ ಸಂಪೂರ್ಣ ಮಾಹಿತಿ | secret of seven chakras in human body |

Поділитися
Вставка
  • Опубліковано 16 лис 2023
  • ನಮ್ಮ ಶರೀರದಲ್ಲಿರುವ ಏಳು ಚಕ್ರಗಳ ಸಂಪೂರ್ಣ ಮಾಹಿತಿ | secret of seven chakras in human body | Avadhootha Sri Vinay Guruji
    ಮಾನವ ಶರೀರದಲ್ಲಿ 14 ಲೋಕಗಳಿವೆ. ನಮ್ಮ ದೇಹವು ಮೂಲಾಧಾರ ಚಕ್ರದಲ್ಲಿ ನೆಲೆಯಾಗಿದೆ. ಮೂಲಾಧಾರ ಸ್ಥಿತಿಗೆ ಗಣಪತಿ ಅಧಿಪತಿಯಾಗಿದ್ದಾನೆ. ಮಣಿಪುರ ಚಕ್ರವು ಕಾಮನೆಗಳನ್ನು ವೃದ್ಧಿಸುತ್ತದೆ. ಇಂದ್ರಿಯ ಸುಖಗಳಿಗೆ ಕಾರಣನಾದ ಇಂದ್ರ ಮತ್ತು ಮನ್ಮಥ ಈ ಚಕ್ರಭಾಗಕ್ಕೆ ಅಧಿದೇವತೆಗಳಾಗಿದ್ದಾರೆ. ಸ್ವಾದಿಷ್ಟಾನ ಚಕ್ರವು ಬ್ರಹ್ಮನಾಭಿಯಲ್ಲಿ ಜಠರಾಗ್ನಿ ನೆಲೆಯಾಗಿದೆ. ಈ ಭಾಗದಲ್ಲಿ ಸ್ವರ್ಗ ನರಕದ ನಡುವಿನಲ್ಲಿರುವ ವೈತರಣೀ ನದಿಯ ಅಸ್ತಿತ್ವವನ್ನು ಭ್ರಮಿಸಬಹುದು. ಹೃದಯ ಭಾಗದಲ್ಲಿ ಅನಾಹತ ಚಕ್ರ ಸ್ಥಿತವಿದೆ. ಇದನ್ನು ವಿಷ್ಣುಗ್ರಂಥಿ ಎನ್ನಲಾಗುತ್ತದೆ. ಪ್ರತಿಯೊಂದು ಜೀವಾತ್ಮದ ಹೃದಯ ಭಾಗದಲ್ಲಿ ಚೈತನ್ಯ ಶಕ್ತಿಯು ಅಣುವಿನ ರೂಪದಲ್ಲಿ ನೆಲೆಸಿದೆ. ಈ ಭಾಗದಲ್ಲಿ ಸೃಷ್ಠಿಯ ರಹಸ್ಯ ಅಥವಾ ಚಿದಂಬರ ರಹಸ್ಯವಿದೆ. ದೇಹದ ಗಂಟಲಿನ ಭಾಗದಲ್ಲಿ ಬ್ರಹ್ಮಗ್ರಂಥಿಯಿದೆ. ಬ್ರಹ್ಮದೇವರ ಪತ್ನಿಯಾದ ವಾಗ್ದೇವಿ ಈ ಭಾಗದಲ್ಲಿ ನೆಲೆಸಿದ್ದಾಳೆ. ಹಣೆಯ ಭಾಗದಲ್ಲಿ ರುದ್ರಗ್ರಂಥಿಯಿದೆ. ಇದನ್ನು ಆಜ್ಞಾಚಕ್ರ ಎಂತಲೂ ಕರೆಯುತ್ತಾರೆ. ಈ ಕಾರಣಕ್ಕೆ ಹಣೆಯ ಭಾಗದಲ್ಲಿ ಬಿಸಿ ತಾಪದ ಅನುಭೂತಿಯಾಗುತ್ತದೆ. ವಿಷ್ಣುಸ್ವರೂಪಿಯಾದ ವೀರ್ಯವು ದೇಹದ ಏಳು ಚಕ್ರಗಳನ್ನು ಬೇಧಿಸಿ ರುದ್ರಗ್ರಂಥಿಯನ್ನು ಪ್ರವೇಶಿಸಿದಾಗ ಮುಖ ಬ್ರಹ್ಮತೇಜಸ್ಸಿನಿಂದ ಹೊಳೆಯುತ್ತದೆ. ಅನೇಕ ಆಧ್ಯಾತ್ಮ ಯೋಗಿಗಳ ಮುಖದಲ್ಲಿರುವ ಬ್ರಹ್ಮತೇಜಸ್ಸಿಗೆ ಇದೇ ಕಾರಣ. ಧ್ಯಾನ ಈ ಸಾಧನೆಯ ವಿಧಾನವಾಗಿದೆ. ಜ್ಞಾನರಶ್ಮಿಯು ಮೆದುಳನ್ನು ಪ್ರವೇಶಿಸಿದಾಗ ಸಹಸ್ರಾರ ಚಕ್ರವು ಕಮಲದ ದಳಗಳಂತೆ ಅರಳುತ್ತದೆ. ಸಹಸ್ರಾರ ಚಕ್ರ ಜಾಗೃತವಾದ ಮನುಷ್ಯನಿಗೆ ಸರ್ವಜ್ಞತ್ವ ಸಿದ್ಧಿಸುತ್ತದೆ.
    For More Videos:
    ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
    • ದೇಹದಲ್ಲಿ ಈ ಚಕ್ರ ಜಾಗೃತವ...
    ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದ...
    ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮು...
    ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
    • ಇದು ಕೃಷ್ಣನ ಒಳಗಿರುವ ಅದ್...
    ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್...

КОМЕНТАРІ • 30

  • @user-ih9ly5nw2r
    @user-ih9ly5nw2r Місяць тому

    Channagi vivarane kottiddiri gurugi namaste tq

  • @Vijaylakshmi-ck9bo
    @Vijaylakshmi-ck9bo 25 днів тому

    Thanks maneyalleiruva vayassadavarigegnana. Maarga torisitiruva tamgedhanyavaadagalu vijayalakshmi Mysore

  • @ratnammasoudri8070
    @ratnammasoudri8070 Місяць тому

    Thanks ❤❤🎉🎉

  • @ratnammasoudri8070
    @ratnammasoudri8070 Місяць тому

    Thanks Guruji ❤❤🎉🎉🎉

  • @hchandrashekharahchandrash2707
    @hchandrashekharahchandrash2707 9 місяців тому +1

    Adbuta explain Guruji

  • @bhagya.d5527
    @bhagya.d5527 4 місяці тому

    ಅತ್ತ್ಯುತ್ತಮ ಹಾಗು ಸಂಪೂರ್ಣ ಮಾಹಿತಿ ನೀಡಿದ್ದೀರಿ..🙏🙏

  • @roopagani5022
    @roopagani5022 8 місяців тому +3

    ನಮಸ್ಕಾರ ಗುರುಗಳೆ, ಒಳ್ಳೆ ಮಾಹಿತಿ ನೀಡೀಡಿರ ಧನ್ಯವಾದಗಳು,🙏🌺💐🌺💐🌺💐🌸💮🏵️🌺🌼💐🌹🥀🌺🌷🌼

  • @sunithabs327
    @sunithabs327 9 місяців тому +1

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏

  • @chandrannahmc
    @chandrannahmc 9 місяців тому +2

    🙏🌹ಜೈ ಗುರು ದೇವದತ್ತ 🌹🙏🌹🙏

  • @durgaraoch1443
    @durgaraoch1443 3 місяці тому

    Ome namashivaya namaste 🙏🏻 namaste 🙏🏻 namaste 🙏🏻

  • @KARNA9900
    @KARNA9900 9 місяців тому

    ಧನ್ಯವಾದಗಳು ಗುರುಗಳೇ ❤

  • @nkarthikeya8113
    @nkarthikeya8113 8 місяців тому

    Thank you ❤❤❤

  • @harishgj417
    @harishgj417 9 місяців тому +1

    🙏

  • @jagadeeshakariyappa7745
    @jagadeeshakariyappa7745 9 місяців тому

    Thank you Guruji for valuable information

  • @devarajn4648
    @devarajn4648 2 місяці тому

    ಉತ್ತಮವಾದ ಮಾಹಿತಿ ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಸಿದ್ದೀರಿ ಗುರುಗಳೇ ತಮಗೆ ಧನ್ಯವಾದಗಳು

  • @manuntrmanuntr3305
    @manuntrmanuntr3305 9 місяців тому

    Om sri gurubhyo namaha Hari hi om 🙏

  • @sg6bhat331
    @sg6bhat331 9 місяців тому

    ಶ್ರೀ ಗುರುವೇ ನಮಃ|

  • @ravikumarm1400
    @ravikumarm1400 8 місяців тому

    🙏🙏🙏❤❤❤

  • @chandrashekarshetty8712
    @chandrashekarshetty8712 9 місяців тому

    🙏🙏🙏

  • @radharadha1427
    @radharadha1427 9 місяців тому

    ಜೈ ಶ್ರೀ ಗುರುದೇವ ದತ್ತ 🌹🌹🌹

  • @balumanoj8942
    @balumanoj8942 9 місяців тому

    ಓಂ ಶ್ರೀ ಗುರುದೇವ ದತ್ತ 🌹🙏🌹

  • @srinivasshri4997
    @srinivasshri4997 8 місяців тому

    🙏🙏🙏🙏🙏🙏🙏🙏🙏🙏🙏

  • @pruthvib1040
    @pruthvib1040 9 місяців тому +1

    🙏🙏🙏🙏 ಅದ್ಭುತ, ಇನ್ನು ವಿವರಣೆ ಕೊಡಿ ಗುರುಗಳೇ 🙏🙏🙏🙏.

  • @kamalam221
    @kamalam221 9 місяців тому

    🙏🙏🙏🙏🙏🙏🙏🙏🙏🙏🙏🙏

  • @suvarnashridharmurthy1639
    @suvarnashridharmurthy1639 9 місяців тому +1

    Profound teaching with so simple words.
    🙏

  • @raveendra.b2010
    @raveendra.b2010 9 місяців тому

    🙏🙏🙏🌹🌹🌹🙏🙏🙏

  • @nagarajnv2396
    @nagarajnv2396 9 місяців тому

    Very Nice and simple meaningful information.🙏🙏🙏🙏

  • @shivshankarpatil9813
    @shivshankarpatil9813 9 місяців тому

    Jai shree gurudev Prabhuji maharaja koti koti sirsastanga pranamgalu sadguruve 🙏🙏🙏🙏🙏🙏🙏🙏🙏, Alkod shivshankarpp 🙏🙏🙏🙏🙏

  • @shivshankarpatil9813
    @shivshankarpatil9813 9 місяців тому

    Jai shree avadutha vinay gurujee Prabhu Maharaj koti koti sirsastanga pranamgalu sadguruve 🙏🙏🙏🙏🙏🙏🙏🙏🙏

  • @moulyachannel3200
    @moulyachannel3200 8 місяців тому

    How to dogayatri japa guruji