KANNADA + TELUGU = KT 💛❤️ 😘😘 ನಮ್ಮ ಭಾಷೆ ನಮ್ಮ ಹೆಮ್ಮೆ, ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ. ಜಗತ್ತಿನ ಲಿಪಿಗಳ ರಾಣಿ ನಮ್ಮ ಕನ್ನಡ. ಜಗತ್ತಿನ ಅತ್ಯಂತ ಹಳೆಯ ಲಿಪಿ ನಮ್ಮ ಕನ್ನಡ. ಕನ್ನಡ ಭಾಷೆ ಮಾತಾಡೋಕೆ ಚೆಂದ, ಕೇಳೋದಿಕ್ಕೆ ಚೆಂದ, ಕನ್ನಡ ಭಾಷೆ ಬರೆಯೋದಿಕ್ಕೆ ಚೆಂದ, ಓದೋದಿಕ್ಕೆ ಇನ್ನೂ ಚೆನ್ನ. ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ, ಪ್ರೇಮಾಲಯ ನಮ್ಮ ಈ ದೇವಾಲಯ. ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️.
@@GmBharath19 e reeti heline nammanna Britisharu bere madoke nodidru. actual science enu helutte gotta ella Manushayru Africadinada bandavaru allinada bandu Europe, Asia, Australia, America kade migrant anta. Modalu navu bharatiyaru navella onde anno bhavane belesiko.
ಅಭಿಮಾನ ಎಲ್ಲಿದೆ ಬ್ರದರ್ ಅವನಿಗೆ ? ಅವರ ಮನೇಲಿ ಕೇವಲ ಅವರ ತಾಯಿ ಮಾತ್ರ ಕನ್ನಡ ಮಾತಾಡೋದಂತೆ . ಉಳಿದವರೆಲ್ಲ ಇಂಗ್ಲೀಷ್ ಮಾತಾಡತಾರಂತೆ. ಇವನು ಮೊದಲನೆ ಹೆಂಡತಿಗೆ(ತುಳು ಹುಡುಗಿ) ಬಿಟ್ಟು ಕ್ರಿಶ್ಚಿಯನ್ ಹುಡುಗಿಗೆ ಎರಡನೇ ಮದುವೆಯಾದ ಮೇಲೆ ಈ ಬದಲಾವಣೆ
He wanted to be reborn in Karnataka as a Kannadiga and he used to say its a promise on his music. I am sure he is Born in some part of Karnataka already and flourishes v soon. We miss you Adopted Son of Karnataka SPB sir..
@༼ཆ༽ Idiot. But he never said he wants to be reborn in a state. He said that to KARNATAKA. He also said, he is loved by every state in India, But Kannadigas love him more than others. He not only said this to Kannada media, but to other lang media too.
SPB you are an iconic singer no doubt..... but today Every kannadiga feels proud of you.. sir.... i am from Maharashtra state.... i have been listening your melodious voice since five decades.... Being Maharashtra citizen still we appreciate you and your contribution towards kannada film industry.. as well as Bollywood industry ....
ಮೆಲೋಡಿ ಕಂಪೊಸಿಂಗ್ ಕಿಂಗ್ ಇಳಯರಾಜಾ ಸರ್ & ಅದ್ಭುತ ಹಾಡುಗಾರ ರು ಎಸ್.ಪಿ.ಬಾಲಸುಬ್ರಹ್ಮಣ್ಯ ಸರ್ ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಅನನ್ಯ... ಎಲ್ಲಾ ಕನ್ನಡಿಗರ ಪರವಾಗಿ ಅನಂತ ಅನಂತ ಧನ್ಯವಾದಗಳು ಸರ್
What is great in this ! We and our Kannada songs are more deserved to play in entire world than one song in Tamil Nadu ! S Janaki Amma , SPB Sir , Ilayaraja Sir, and Shankar Nag sir great combinations 👍🏻
Proud Kannadiga Prakash Raj enjoying this song very much there 💐❣️. Yav industry alladru movie madu adre bere state allu nam mother tongue kannadana kelode khushi
Prakash Rai is a Proud Kannadiga/Tuluva, eventhough He didn't get much Opportunities in the Kannada while he was Starting His Career... Huge Respect for You Sir...
@@rajeshwarinelagudd1822 and in 100s of shows and interviews he said the love kannadigas gave him, nobody else gave. He said he wants to be born in Karnataka as a Kannadigas and its a promise on music.
ಶಂಕರ್ ನಾಗರ ಕಟ್ಟೆ ಬಾಸ್ ಸಾಂಗ್ ಕೇಳೋಕೆ ಎಷ್ಟು ಸೊಗಸಾಗಿ ಇರುತ್ತೆ ಅಲ್ವಾ ಅದ್ರಲ್ಲಿ ಮೆಲೋಡಿ ವಾಯ್ಸ್ spb ಬಾಲಸುಬ್ರಮಯ್ಯ ಅವ್ರ ಇಂಪಾದ ದ್ವನಿ 😍😍😍😍😍😍😍😍😘😘😘😘😘😘MISS U BOTH GREAT LEZEND 😭😢
ಕನ್ನಡದ ರಕ್ತ ಪ್ರತಿಯೊಬ್ಬ ಕನ್ನಡಿಗನಲ್ಲೂ ಇದೆ ಎನ್ನುವದಕ್ಕೆ ಪ್ರಕಾಶ್ ರಾಜ್ ಸರ್ ಸಾಕ್ಷಿ.. ❤️
Houdu nimma mathu 100% Satya yakandre prakash raj avara a santhosha namma kannada hadinalli hadagide adu 100% suddhavada ananda❤❤❤
Yess ❤❤❤
ಗುರು ಪ್ರಕಾಶ್ ರೈ ಅಂತ ಕರೆಯುತ್ತೇವೆ ಪ್ರಕಾಶ್ ರಾಜ್ ಅನ್ನೋದು ಬೇರೆ ಭಾಷಿಕರು
Prakash Raj ಇಂದ ಕದನವೆ ವಿನಹ ಕವನ ಇಲ್ಲಾ... Dr ರಾಜ್ ಒಬ್ಬರೇ
ಅವರಿಗೆ ಇನ್ನೂ ಹೆಚ್ಚು ಆಯಸ್ಸು ಆರೋಗ್ಯ ಕೊಡಬೇಕಾಗಿತ್ತು ದೇವರು
ಎಸ್ ಪಿ ಬಿ ಕನ್ನಡಿಗರ ,ಅತಿ ಹೆಚ್ಚು ಕನ್ನಡ ಹಾಡುಗಳನ್ನು ಆಡಿದ ಗಾಯಕರು. ಮುಂದಿನ ಜನ್ಮ ಕನಾಟಕದಲಿ,ಕನ್ನಡಿಗರ ಮನೆಯಲ್ಲಿ...
ಗಾನ ಮುಗಿಸಿದ ಆ ಗಾನ ಆರೋಡಿಗ.
ಮತ್ತೆ ಹುಟ್ಟಿಬರಲಿ ನಮ್ಮ ಕರ್ನಾಟಕದೊಳಗ.
ಇವರ ಹಾಡು ಕೇಳಿ ಹೋಗುವರು ಸದಾ ಸ್ವರ್ಗದೊಳಗ. ♥️♥️♥️♥️🇮🇳🇮🇳
Ilayaraja sir is a legend 🎉
KANNADA + TELUGU = KT 💛❤️ 😘😘 ನಮ್ಮ ಭಾಷೆ ನಮ್ಮ ಹೆಮ್ಮೆ, ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ. ಜಗತ್ತಿನ ಲಿಪಿಗಳ ರಾಣಿ ನಮ್ಮ ಕನ್ನಡ. ಜಗತ್ತಿನ ಅತ್ಯಂತ ಹಳೆಯ ಲಿಪಿ ನಮ್ಮ ಕನ್ನಡ. ಕನ್ನಡ ಭಾಷೆ ಮಾತಾಡೋಕೆ ಚೆಂದ, ಕೇಳೋದಿಕ್ಕೆ ಚೆಂದ, ಕನ್ನಡ ಭಾಷೆ ಬರೆಯೋದಿಕ್ಕೆ ಚೆಂದ, ಓದೋದಿಕ್ಕೆ ಇನ್ನೂ ಚೆನ್ನ. ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ, ಪ್ರೇಮಾಲಯ ನಮ್ಮ ಈ ದೇವಾಲಯ. ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️.
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಏನೆ ಕಿವಿ ನಿಮಿರುವುದು..!!🌸
ಪರಭಾಷಾಶೆಯ ವೇದಿಕೆಯ ಮೇಲೆ ಕನ್ನಡ ಕಂಪನು ಕೇಳಲು,ನನ್ನೆದೆ ರಾಗಕೆ ಸ್ವರವಾಗಿ ಬೆರೆಯುವುದು..!
ಈ ಅದ್ಭುತ ಹಾಡಿಗೆ ಅದರ ಸೃಷ್ಟಿಕರ್ತ ಇಳಯರಾಜ ಅವರಿಗೆ ಮತ್ತು ಅದಕ್ಕೆ ಜೀವ ತುಂಬಿದ ಎಸ್ ಪಿ ಬಿ ಸರ್ ಅವರಿಗೆ ಈ ಕನ್ನಡಿಗನ ನಮನಗಳು
Also the great our legendary chi udayshankar sir🙏
ನಟ ಭಯಂಕರ ಪ್ರಕಾಶ್ ರಾಜ್ ಅವರ ಖುಷಿ ನೋಡ್ತಿದ್ರೇ ಹೆಮ್ಮೆ ಅನ್ಸುತ್ಥೆ...!
Love u ileyaraja for composing this song..
ನಟ ಭಯಂಕರ ಅಲ್ಲಪ್ಪ..... ಚಟ ಭಯಂಕರ ಅಂತ ಹೇಳು 😀😀😀😀
ನೀನ್ಯಾಕಪ್ಪಾ ಪ್ರಕಾಶ್ ರಾಜ್ ಕಂಡ್ರೆ ಈ ಲೆವೆಲ್ಲಿಗೆ ತಿಕಕ್ಕೆ ಮೆಣಸಿನಕಾಯಿ ಇಟ್ಕೊತಿದಿಯಾ? ಹಹಹಹಹ
ಪ್ರಕಾಶ್ ರಾಜ್ ಅವರ ನಟನೆಗೆ ಈ ಬಿರುದು ಚೆನ್ನಾಗಿಲ್ಲ. ನಟ ಭಯಂಕರ ಅಂದ್ರೆ ಒಬ್ರೆ ಅವರು ವಜ್ರಮುನಿಯವರು
Correct Prakash Raj is good human being
Yes
ಅದ್ಭುತವಾದ ಹಾಡು. ಧನ್ಯವಾದಗಳು ಇಳಯರಾಜ್ ಸಾರ್, ಬಾಲು, ಜಾನಕಿ & ಶಂಕರ ನಾಗ್ ಸಾರ್
ಚಿ.ಉದಯಶಂಕರ ಅವರನ್ನು ಮರೆಯಬಾರದು ಹಾಡಿನ ಸಾಹಿತ್ಯ ಅವರದು ಚೆನ್ನಾಗಿದೆ
ದ್ರಾವಿಡ ನುಡಿಗಳೆಲ್ಲ ಒಂದೇ ಮನೆತನದ ಭಾಷೆಗಳು. ದಯವಿಟ್ಟು ಎಲ್ಲರೂ ದಕ್ಷಿಣ ಭಾರತದ ಕಲಾವಿದರನ್ನು ಗೌರವಿಸಿ ಬೆಂಬಲಿಸಬೇಕಾಗಿದೆ. 🤗
North Indians are aryans avara horaginda bandoru.. avaru namana yavathu gowravisolla..
@@GmBharath19 😂 yaar heliddu
@@prajwalm.s7976 truth can't be hidden.. better try to know some truth ever..
@DONT SUBSCRIBE north Indians matra horaginavaru.. yelindano bandu namana odedu halutidare..
@@GmBharath19 e reeti heline nammanna Britisharu bere madoke nodidru. actual science enu helutte gotta ella Manushayru Africadinada bandavaru allinada bandu Europe, Asia, Australia, America kade migrant anta. Modalu navu bharatiyaru navella onde anno bhavane belesiko.
Watch Prakash Rai's expression showing that he is a True kannadiga... Enjoying his state song verrry lovingly
ಪ್ರಕಾಶ್ ರಾಯ್ ಅವರ ಕನ್ನಡ ಅಭಿಮಾನ ಇದರಲ್ಲೇ ಗೊತ್ತಾಗುತ್ತೆ ಎಷ್ಟರ ಮಟ್ಟಿಗೆ ಇದೆ ಅಂತ....
ಅಭಿಮಾನ ಎಲ್ಲಿದೆ ಬ್ರದರ್ ಅವನಿಗೆ ?
ಅವರ ಮನೇಲಿ ಕೇವಲ ಅವರ ತಾಯಿ ಮಾತ್ರ ಕನ್ನಡ ಮಾತಾಡೋದಂತೆ . ಉಳಿದವರೆಲ್ಲ ಇಂಗ್ಲೀಷ್ ಮಾತಾಡತಾರಂತೆ. ಇವನು ಮೊದಲನೆ ಹೆಂಡತಿಗೆ(ತುಳು ಹುಡುಗಿ) ಬಿಟ್ಟು ಕ್ರಿಶ್ಚಿಯನ್ ಹುಡುಗಿಗೆ ಎರಡನೇ ಮದುವೆಯಾದ ಮೇಲೆ ಈ ಬದಲಾವಣೆ
He wanted to be reborn in Karnataka as a Kannadiga and he used to say its a promise on his music. I am sure he is Born in some part of Karnataka already and flourishes v soon. We miss you Adopted Son of Karnataka SPB sir..
@༼ཆ༽ u moron... He openly admitted that He wanted to reborn in Karnataka... that's y he mentioned... Check before comment
@༼ཆ༽ Idiot. But he never said he wants to be reborn in a state. He said that to KARNATAKA. He also said, he is loved by every state in India, But Kannadigas love him more than others. He not only said this to Kannada media, but to other lang media too.
நான் விரும்பி கேட்கும் கன்னட பாடல்.....Spb sir ನೀವು ಎಂದಿಗೂ ನಮ್ಮ ಜೊತೆಯಲ್ಲೇ ಇರುವಿರಿ ಇಂತಹ ಅದ್ಭುತ ಹಾಡುಗಳ ರೂಪದಲ್ಲಿ... 🙏🙏
ಎಲ್ಲ ಭಾಷೆ ಗಳು ಮುಂದೆ ನಮ್ಮ ಕನ್ನಡ ಭಾಷೆ ಇದು ದೇವರ ಲಿಪಿ
Hi howdu gowdre good night
ಎಲ್ಲಾ ಭಾಷೆಗಳೂ ದೇವರ ಭಾಷೆಗಳು..
@@TawlavaKotian ಅವರು ಲಿಪಿ ಬಗ್ಗೆ ಹೇಳಿದ್ದು
@@srinidhi7140 ಎಲ್ಲವೂ ದೇವರ ಲಿಪಿಗಳು
@@TawlavaKotian ಹೌದು ನೀವು ಹೇಳಿದ್ದು ಸತ್ಯ ಆದರೆ ಕನ್ನಡಕ್ಕೆ ಲಿಪಿಗಳ ರಾಣಿ ಎಂಬ ಬಿರುದು ಇದೆ
ಶಂಕರ್ ನಾಗ್ ಅಭಿಮಾನಿಗಳಿಂದ ಧನ್ಯವಾದಗಳು 🙏🙏🙏
👌👌👌🙏🙏
Super my boss song thank u sir I miss u
ಅಣ್ಣಾ ತುಂಬ್ಬಾ ದಿನಗಳ ನಂತರ ಶಂಕರ್ ನಾಗ್ ಸರ್ ಅಭಿಮಾನಿ ಅಂಥ ಕೇಳಿ ನೋಡಿ ತುಂಬಾನೆ ಖುಷಿಯಾಗ್ತಿದೆ ಅಣ್ಣಾ 🤟🤟🤟🤟🤟🤟
ಶಂಕರ್ ನಾಗ್
ಎಸ್ ಪಿ ಬಿ ಇಂತವರ ಕಾಲಘಟ್ಟದಲ್ಲಿ ಜನಿಸಿದ ನಾವು ಧನ್ಯರು
ಈ ಸಮಯದಲ್ಲಿ ಈ ಹಾಡು ಕೇಳುತ್ತಿದ್ದರೆ ತುಂಬಾ ನೋವಾಗುತ್ತಿದೆ..........
SPB you are an iconic singer no doubt..... but today Every kannadiga feels proud of you.. sir.... i am from Maharashtra state.... i have been listening your melodious voice since five decades.... Being Maharashtra citizen still we appreciate you and your contribution towards kannada film industry.. as well as Bollywood industry ....
ಇವೆಲ್ಲ ಹಾಡು ನಿಮ್ಮ ಧ್ವನಿಯಲ್ಲಿ ಕೇಳಲು ಚೆನ್ನ ಗುರುಗಳೇ 😍👌🙏🙏🙏🙏
ನಿಮ್ಮಂತ ವ್ಯಕ್ತಿ ಪಡೆದ ನಾವು ಧನ್ಯ,,, ಜೈ ಶಂಕರ್ ನಾಗ್
ಮೆಲೋಡಿ ಕಂಪೊಸಿಂಗ್ ಕಿಂಗ್ ಇಳಯರಾಜಾ ಸರ್ & ಅದ್ಭುತ ಹಾಡುಗಾರ ರು ಎಸ್.ಪಿ.ಬಾಲಸುಬ್ರಹ್ಮಣ್ಯ ಸರ್ ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಅನನ್ಯ... ಎಲ್ಲಾ ಕನ್ನಡಿಗರ ಪರವಾಗಿ ಅನಂತ ಅನಂತ ಧನ್ಯವಾದಗಳು ಸರ್
At 2:45 and 3:06 our Karnataka pride prakash Raj sir Expression for jote joteyali song 😍
What is great in this ! We and our Kannada songs are more deserved to play in entire world than one song in Tamil Nadu ! S Janaki Amma , SPB Sir , Ilayaraja Sir, and Shankar Nag sir great combinations 👍🏻
Yes i agree.....
ಯಾವುದೇ ದೇಶದ ಮಗು ಮೊದಲು ಕೂಗುವ ನಮ್ಮ ಕನ್ನಡ ಪದವೆ ''ಅವ್ವ"
I like u word
Shakarnag movie after 30 years still too good.
Really.
100 years adru chennagirutte guru
I'm totally agree with u .. love u shankrranna and miss u spb sir.
U r always respect Kannada and love Kannada more the any other language
Yes
Wow... super...
Excellent Balu Garu. Yo are a legend. Nice music. I like Kannada songs also. Kannadigas are very soft and traditional. I like that.
Thank u even kannadigas also like Telugu people teluguvaallatho kannadigalu kuda twaraga deggaravataru I'm fan of PK in Telugu & uppi in Kannada
Thank u.... We kannadigas are also respect all languages... Fan of allu arjun❤
Thank you. Very Very true
Great thanks to TamilNadu people's for cheering..
Prakash Rai nodri yen enjoy madtha idare👌♥️♥️👌👌
Look at Prakash rai, him self feeling proud to be hearing that song.
Legend Shankar nag we all miss him..
Acted by shankar anna. Music composed by maestro ilayaraja. Sing by spb sir and janaki amma. What a combination. Whole South india is under one roof.
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಹಾಡುಗಳ ಮಾಧುರ್ಯ ನಿಜಕ್ಕೂ ಅದ್ಭುತ👌👌👌👌💛♥️💛♥️💛♥️👌👌🙏
ತುಂಬಾ ಖುಷಿ ಆಗುತ್ತೆ ನಮ್ಮ ಕನ್ನಡ ದ ಕಣ್ಣಮನಿ ಶಂಕರನಾಗ್ ಅವರ ಈ ಸಾಂಗ್ ತಮಿಳ್ನಾಡು ಲ್ಲಿ ಈ ರೀತಿ ಎದೆ ಅಂದ್ರೆ ತುಂಬಾ ಹೆಮ್ಮೆ ಅನಿಸುತ್ತದೆ spb thank you sir
ಕಣ್ಣ ಮನಿ (ಕಣ್ಮಣಿ ) ಇದು ಸರಿ. 😉😉😉😉😉
ಎದೆ (ಇದೆ )😉😉😉😉
Thank you SPB Sir. Prakash Raj sir Josh nodtidre Kushi agutte.
ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ನಾವೆಲ್ಲರೂ ಒಳ್ಳೆಯ ಮಂದಿ ಧನ್ಯವಾದಗಳು
Proud Kannadiga Prakash Raj enjoying this song very much there 💐❣️. Yav industry alladru movie madu adre bere state allu nam mother tongue kannadana kelode khushi
Prakash sir is in another level happy 😍 that is power of any Mother toung
ಸಂಗೀತ: ತಮಿಳು
ಗಾತ್ರ : ತೆಲುಗು
ನಟನೆ : ಕನ್ನಡ
ಸಾಹಿತ್ಯ???
ಮುಖ್ಯವಾದ ಅಂಶವನ್ನೇ ಮರೆತಿದ್ದಾರೆ. ಸಾಹಿತ್ಯ ಚಿ. ಉದಯಶಂಕರ್. ಹಿಂದಿಗೂ ತೆರಳಿತು. ಜಾನೆ ದೋನಾ. ಜಾನೆ ಜಾನೆ ದೋನಾ. ಚೀನಿ ಕಮ್ ಚಿತ್ರ.
Unity in diversity!
Ilayaraja worked as assistant with our Legendary Music Director GK venkatesh sir....
super
ಅವರು ಪ್ರಕಾಶ್ ರೈ.. ಪ್ರಕಾಶ್ ರಾಜ್ ಕನ್ನಡೇತರರಿಗೆ....
Prakash Rai is a Proud Kannadiga/Tuluva, eventhough He didn't get much Opportunities in the Kannada while he was Starting His Career...
Huge Respect for You Sir...
Thnk u sir for this memorable moments for remember of Shankarnag in Tamilnadu
Hats off sir! though not born in this state,your dedication to this language is really heart warming to the Kannadigas.
Do not divide. We are Indians.
In one of the music programme SPB Sir told his mother tongue is music.
@@rajeshwarinelagudd1822 e
@@rajeshwarinelagudd1822 and in 100s of shows and interviews he said the love kannadigas gave him, nobody else gave. He said he wants to be born in Karnataka as a Kannadigas and its a promise on music.
ಎಸ್ಟೇ ಹೆಸರು ಮಾಡಿದ್ರು ಪ್ರಕಾಶ್ ಸರ್ ಕನ್ನಡಿಗರೇ
Wonderful voice SPB Sir. Anil Kapoor nice kannada movie, Iiliraja music and Maniratam Sir direction, Spb Sir Singer very wonderful combination. Kannada hadugalu yava staladali kelidru ,Janaru mugdaragtare.
All kannadigas evergreen song for ever big salute to Yeleya Raja sir
Hi howdu Shobha good night
ತಮಿಳನಾಡು ನಲ್ಲಿ ಕರುನಾಡಿನ ಹಾಡು.
Hi howdu sir adhe kanaddigara gathu good night sir
ಕರು ಹಸು ಅಲ್ಲ ,ಕನ್ನಡ ನಾಡು
@@ajay_pn "ಕರುನಾ"ಡು
@@ajay_pnಅದು ಕರುನಾಡು ಮೂರ್ಖ
@@ajay_pngubald karunadu namma basic name adu ninge gotthilla andre neen yav seeme kannadiga?.
First time appreciating prakash Rai for his reaction😊
Look at prakash raj ..I loved his reaction and way of he enjoyed ❤❤
ಬೇರೆ ರಾಜ್ಯಕ್ಕೆ ಅವರು ಪ್ರಕಾಶ್ ರಾಜ್ ಆದರೆ ನಮಗೆ ಅವರು ಪ್ರಕಾಶ್ ರೈ ನೇ
O
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಈಗೆ 💝
Srinidhi ಶ್ರೀ hi yavaga good night
Hi good night
👌
Kannada nadinalli huttuda nave danyavantharu 🙏🏾jai Karnataka
Luk at prakash raj ..yelle eru, ni yendendigu kannada vagiru 🙏
ನಮ 😘ಕನ್ನಡ ಎದಿಗು ನಮದ್ದು ನಮದು ನಡು 😘ಕನ್ನಡನಡು ಎದಿಗು ಎದಿದಿಗು ನಮದು 😘ಕನ್ನಡ
Ammu Mu hi howdu ammu good night
ಕನ್ನಡ ನಾಡು
Type correctagi mado
Kannada chennagi first bariri
ನಮ್ಮ 😘ಕನ್ನಡ ಎಂದಿಗೂ ನಮ್ಮದು ನಮ್ಮದು ನಾಡು. 😘 ಕನ್ನಡ ನಾಡು ಎಂದಿಗೂ ಎಂದೆಂದಿಗೂ ನಮ್ಮದು. 😘ಕನ್ನಡ. ( ಸರಿನಾ )
Adopted Son of Karnataka SPB SIR. We miss you forever.. 😢😢
See prakash raj happy abt tat song wow
Adbutam balu sir
Jai kannadam
Jai karnatakam
S. P Balasubrahmanyam sir always love from Karnataka State ❤💛
ಕನ್ನಡ ಕನ್ನಡ ನಾವೆಲ್ಲರೂ ಒಂದೇ....ಜೈ ಕರ್ನಾಟಕ ಮಾತೆ
ಜೊತೆ ಜೊತೆಯಲ್ಲಿ ಇರುವೆವು ಹೀಗೆ ಎಂದೆಂದೂ, ❤👌🏻👍☝️🙏🏻🙏🏻🙏🏻🙏🏻 ಕನ್ನಡದ ತಾಕತ್ತು ಮತ್ತು ಖದರ್ ಎಲ್ಲಿದ್ದರೂ ಎಂತಿದ್ದರೂ......
Fantastic super song 😍😍😍❤❤ kannada kampu...😂😂
SPB SIR,,, we miss u RIP,,,🙏🙏🙏,,,2:46 reaction prakash raj sir ultimate...
ShankAra ana devaru
Kannadawe Sathya kannadawe Nithya💚
ಸರಳ ಸುಂದರ ಸುಲಲಿತಾ ನನ್ನ ಭಾಷೆ ಕನ್ನಡ ❤💛
Jai Kannada... Thank you SPB Sir...
Ranjitha K C hi good night
Prakhash Raj sir enjoyed a lot , true kannadiga
Kannada da gathu jagathge gothu....🤘🤘💪💪💪💪
Vinayaka Ravindranath Kannada song sung bye Telugu and malayali and composed by Tamilian ...So unity in diversity
Yup, bt it's a Kannada song,, so one step high hea erutte ♥️ Nam Kannada♥️
😍😎
ಇಲ್ಲೆಲ್ಲ ಇಂಗ್ಲಿಷ್ ಮಯ ಆಗಿದ್ಯಲ್ಲ ಸ್ವಾಮಿ 😁😁😁🤣🤣🤣🤣
Superb play back(spb)singer,far with excellence ,v all kannadaigas love you sir,u r voice gods gift
All time evergreen song in Kannada film industry and wonderful full combination of spb and ilayaraja
Hi manjula n good night
ಶಂಕರ್ ನಾಗರ ಕಟ್ಟೆ ಬಾಸ್ ಸಾಂಗ್ ಕೇಳೋಕೆ ಎಷ್ಟು ಸೊಗಸಾಗಿ ಇರುತ್ತೆ ಅಲ್ವಾ ಅದ್ರಲ್ಲಿ ಮೆಲೋಡಿ ವಾಯ್ಸ್ spb ಬಾಲಸುಬ್ರಮಯ್ಯ ಅವ್ರ ಇಂಪಾದ ದ್ವನಿ 😍😍😍😍😍😍😍😍😘😘😘😘😘😘MISS U BOTH GREAT LEZEND 😭😢
Love 💘 u Shankar dada. Miss you. What a wonderful 👏 ❤ 💖 song
Beautiful song, we miss SPB. How many ever times we listen to this still want to hear more.
ಶ೦ಕರ್ ನಾಗ್ ಅಬೀಮಾನಿಗಳಿ೦ದ ಧನ್ಯವಾದಗಳು 🙏🙏🙏
Wow....look at prakash sir
He enjoyed a lot it seems....and what to say about spb sir, he is ultimate singer
You Always Great Sir Thanks Namma Kannadigara Paravaagi
ಪ್ರಕಾಶ್ ರಾಜ್ ನಿಜವಾದ ಕನ್ನಡಿಗ....
Love form Karnataka very happy to seeing Prakash rai reaction love YOU Prakash ji.
Tumba chennagide I love the programme
MUSIC 💛Raja (tamil ) SANGER 💛SPB (tellugu) SONG 💛KANNADA amazing superb 👌👌👌
SPB sir always SPB no one replace him..
Lady singer super👌👌👌👌👌
That's the power of kannadiga...
ಕರ್ನಾಟಕದ ಕನ್ನಡಿಗರೆಲ್ಲರೂ ನಿಮಗೆ ವಂದನೆಗಳು
Evergreen Song From Geetha My Boss Shankranna. Thanks to Music Legend illayaraja sir & Legend Singer SPB sir.
One of the wonderful song....always my favorite song 😊
Superb.....shirigannadam gelge
Legendory singer... my favrete singer
ಲವ್ಲಿ ವಾಯ್ಸ್ ಸಾರ್ ನಿಮ್ದು❤❤❤
Unforgettable song...even for future generations...wow too good by ur fabulous voice...sir
Super,s,p,b, sir 🙏🙏🙏🌹
Look at Prakash Raj the way he loves Kannada songs
ಕನ್ನಡ ನಾಡು ನುಡಿ ಬೆಳೆಯಬೇಕು ಉಳಿಯಬೇಕು ಎಂದರೆ ಬೇರೆ ರಾಜ್ಯಗಳಲ್ಲಿ ಕನ್ನಡವನ್ನೇ ಮಾತನಾಡಬೇಕು ಕನ್ನಡವನ್ನೇ ಹಾಡಬೇಕು ತುಂಬು ಹೃದಯದ ಧನ್ಯವಾದಗಳು ಇದು ತುಂಬಾ ಚೆನ್ನಾಗಿದೆ
Yes bro ur right, but when the same SPB sir come n sing a tamil song in karnataka our people will say boycott SPB
Music don't have language😍💕💓
Prakash Raj sir enjoying like anything, that is Kannidigas love
Jayavaagali SPB sir ge mathe Alli keluthiruva Ella thamilu sihi hrudayagalige. Jai kannadambe😘
Hi good night jaya
Thats why spb evergreen legend
Happy to see Prakash Raj sir enjoying :)
Idu kannada da power
Tq you bro kannadave satya kannadave nitya
Thanks sp sir & Shankar nag avara nenapu madthu.....
ನಮ್ಮ ಬಾಲಸುಬ್ರಹ್ಮಣ್ಯಂ ಸರ್ ನಮ್ಮ ಹೆಮ್ಮೆ.ಕರುನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ.ಈ ಕರುನಾಡು ನಿಮಗೋಸ್ಕರ ಕಾಯುತ್ತಿದೆ
2:46 prakash rai love and excitement on kannada song suprrrrr
ಬಾಲು ..... ಲೆಜೆಂಡ್
God what a voice😇😇😇🙏♥️love u spb sir 😔😔😔
, 👌❤🚩💯🇮🇳
Shankaranag / SPB sir is still alive with us... Am really felt good when I herd this one